🙏🙏ಇನ್ನೊಮ್ಮೆ ನಿಮ್ಮ ಮಾತು ಗಳನ್ನಾಗಲಿ ನಿಮ್ಮ ಪಾತ್ರಗಳನ್ನಾಗಲಿ ನೋಡುವ ಭಾಗ್ಯ ಕಲಾಭಿಮಾನಿಗಳಿಗಾಗಲಿ ಕಲಾವಿದರಿಗೆ ಆಗಲಿ ಇಲ್ಲವಲ್ಲಾ 😭😭😭ಓಂ ಶಾಂತಿ ಶ್ರೀಧರ್ ರಾವ್ ಅವರೇ 🙏🙏👏👏👏👏😭😭😭😭😭😭ಮರಳಿ ಬಾರದೂರಿಗೆ ನಿಮ್ಮ ಪಯಣ 😭😭😭😭😭
@prakashhosabettu5787 күн бұрын
ಕುಂಬ್ಳೆ ಶ್ರೀಧರ್ ರಾವ್ ಇವರಿಶ್ರದ್ದಾಂಜಲಿ ಓಂ ಶಾಂತಿ 🙏🙏
@user-ph2hy8rg1p8 күн бұрын
Olleya arthagarike om shanthi
@subrahmanyabhat11537 күн бұрын
Long back in 1975, I had acted as Dhumraksha, where he was Shridevi in Shri Devi Mahathme held at Badiadka. Similarly in 1960s and early 1970s, he participated in many Thala Maddale, where my father late Nellikkalaya Govinda Bhat was Bhagawatharu.
@giridharrao9458 күн бұрын
Om Shanti, best artist,
@user-xi1qt1jc6f8 күн бұрын
Om shanti 🙏🙏🙏
@gopalakrishna.bhat.77033 күн бұрын
Probably his last yakshagana was held in my village Katukukke on 3rd July .may his soul rest in peace
@shobhayacharya168 күн бұрын
ಓಂ ಶಾಂತಿ 🙏🙏🙏
@HamsaSuresh-y7t7 күн бұрын
Om Shanti 🙏
@sooryanarayana66098 күн бұрын
ಸರಳ ಸಜ್ಜನ ಯಕ್ಷಗಾನ ಕಲಾವಿದ
@venugopalmambadi39298 күн бұрын
ಅವರ ನಿಧನ ತುಂಬಾ ಅನಿರೀಕ್ಷಿತ ..😢
@venugopalmambadi39298 күн бұрын
ಕಳೆದ ತಿಂಗಳು 29ಕ್ಕೆ ಪುತ್ತೂರಿನ ವಿದ್ಯಾ ಗಣಪತಿ ದೇವಸ್ಥನದಲ್ಲಿ ನಡೆದ ತಾಳಮದ್ದಳೆ -- ಕರ್ಣಾರ್ಜುನ ಪ್ರಸಂಗದಲ್ಲಿ ಅವರ ಕೃಷ್ಣ ನನ್ನ ಅರ್ಜುನ, ಪ್ರಾಯಶಃ ಅವರ ಕೊನೆಯ ಯಕ್ಷ ಕಲಾ ಸೇವೆ ಅಂತ ಅನ್ನಿಸ್ತದೆ.