'ಕುಂದಾಪ್ರ ಕನ್ನಡ ಹಾಸ್ಯ'ವನ್ನ ರಂಗಸ್ಥಳದಲ್ಲಿ ಮೊತ್ತ ಮೊದಲು ಉದ್ಘರ್ಷಿಸಿದ್ದು ಇವರೇ... | Halladi Jayarama Shetty

  Рет қаралды 127,555

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

2 жыл бұрын

'ಕುಂದಾಪ್ರ ಕನ್ನಡ ಹಾಸ್ಯ'ವನ್ನ ರಂಗಸ್ಥಳದಲ್ಲಿ ಮೊತ್ತ ಮೊದಲು ಉದ್ಘರ್ಷಿಸಿದ್ದು ಇವರೇ... Halladi Jayarama Shetty Interview | Yaksha Sandarshana | Heggadde Studio
#Halladi_Jayarama_Shetty
#Yakshagana
#Halladi_Jayarama_Shetty_Hasya
#Yaksha_Sandarshana
#Yakshagana_Padya
#Yakshagana_Video
#Maranakatte_Mela
#Hattiyangadi
#Hattiyangadi_Yakshagana_Mela
#Shri_Bramhalingeshwara_Yakshagana_Mela
#Sandeep_Shetty_Heggadde
#Kannada_Interview
#Halladi_Jayarama_Shetty_Yakshagana_Video
#Heggadde_Studio
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 153
@anandc.h101
@anandc.h101 2 жыл бұрын
ಜಯರಾಮ ಶೆಟ್ಟರ ಸಂದರ್ಶನ ತುಂಬಾ ತಡವಾಗಿ ಬಂದರೂ ಚೆನ್ನಾಗಿ ಮೂಡಿ ಬಂದಿದೆ. ನಿಜವಾಗಲು ಯಕ್ಷಗಾನದ ಧ್ರುವತಾರೆ ಎಂದರು ತಪ್ಪಾಗಲಾರದು. ದೇವರು ಅವರಿಗೆ ಆರೋಗ್ಯ ಹಾಗೂ ನೆಮ್ಮದಿ ಸದಾ ಕೊಟ್ಟು ಕಾಪಾಡಲಿ 💐💐
@deekshakanchan
@deekshakanchan 2 жыл бұрын
ಇಂತಹ ಒಳ್ಳೆಯ ಸಂದರ್ಶನ ಕೊಟ್ಟ ನಿಮಗೆ ಧನ್ಯವಾದ........💥 ನಮ್ಮ ಹೆಮ್ಮೆಯ ಹಾಸ್ಯ ಕಲಾವಿದರು ಹಳ್ಳಾಡಿ ಜಯರಾಮ ಶೆಟ್ಟಿ ಅವರು ..... 🙏 ಸ್ಫೂರ್ತಿದಾಯಕವಾದ ಮಾತುಗಳು .....🙏
@chandrashekarmogaveer4031
@chandrashekarmogaveer4031 2 жыл бұрын
ಹಳ್ಳಾಡಿ ಜಯರಾಮ ಶೆಟ್ಟರ ಸಂದರ್ಶನ ಅವರ ಮಾತುಗಳು ಅರ್ಥಗರ್ಭಿತವಾಗಿದೆ ಅವರ ನವಿರಾದ ಹಾಸ್ಯಪಾತ್ರಗಳನ್ನು ಬಹಳಷ್ಟು ನೋಡಿದ್ದೇನೆ ಉತ್ತಮ ಹಾಸ್ಯಕಲಾವಿದರು ಧನ್ಯವಾದಗಳು ಹೆಗ್ಗದ್ದೆ ಸ್ಟುಡಿಯೋದವರಿಗೆ
@raghavendraacharyaudupi4617
@raghavendraacharyaudupi4617 Жыл бұрын
ನಿಜವಾಗಿಯೂ ನಿಮ್ಮ ಅದ್ಭುತ ಮಾತನ್ನು ಕೇಳಿ ತುಂಬಾನೇ ಖುಷಿ ಆಯ್ತು ದೇವರು ನಿಮಗೆ ಆರೋಗ್ಯ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
@prahalladshetty5018
@prahalladshetty5018 Жыл бұрын
,ಸ್ಷಷ್ಟ ಕನ್ನಡ .ನಮ್ಮ ಹೆಮ್ಮೆ ಹಲ್ಲಾಡಿ ಜಯರಾಮ್ ಶೆಟ್ರು ❤
@bhaskarrao5567
@bhaskarrao5567 2 жыл бұрын
ಹಳ್ಳಾಡಿ ಜಯರಾಮ ಶೆಟ್ಟರ ಸಂದರ್ಶನ ನೋಡಿ ತುಂಬಾ ಸಂತೋಷ ವಾಯಿತು... .ಅವರ ನಟನೆ,ವಾಕ್ ಚಾತುರ್ಯ ಅಮೋಘ..,ಅವರಿಗೂ ಹಾಗೂ ಸಂದರ್ಶನ ಮಾಡಿದ ತಮಗೂ ಧನ್ಯವಾದ ಗಳು..,,🙏🙏🙏🙏
@ravishankarbssringeri7514
@ravishankarbssringeri7514 Жыл бұрын
ವಿಶಿಷ್ಟ ಕಲಾವಿದರು. ಒಳ್ಳೆಯ ಸಂದರ್ಶನ. ಶೆಟ್ಟರನ್ನು ನೋಡಿ ತುಂಬಾ ಸಂತೋಷವಾಯಿತು. ಧನ್ಯವಾದಗಳು.
@surendrabhat2918
@surendrabhat2918 2 жыл бұрын
ಆಹಾ! ಹಳ್ಳಾಡಿ ಜಯರಾಮ ಶೆಟ್ಟಿ ಯವರ ಸಂದರ್ಶನ ಮಾಡಿ ಅವರ ಮೇರು ವ್ಯಕ್ತಿತ್ವ , ಸರಳ ಸಜ್ಜನಿಕೆ, ತೋರಿಸಿ ಕೊಟ್ಟ ತಮಗೆ ಧನ್ಯವಾದಗಳು.
@mshan8635
@mshan8635 2 жыл бұрын
ಒಂದು ಉತ್ತಮ ಕಾರ್ಯಕ್ರಮ..👏 ನಮಸ್ಕಾರ..
@sadanandshetty1371
@sadanandshetty1371 2 жыл бұрын
ಕಷ್ಟಪಟ್ಟು ಜಯರಾಮ್ ಶೆಟ್ಟಿಯವರು ಮೇಲೆ ಬಂದಿದ್ದಾರೆ ಅವರಿಗೆ ಅಭಿನಂದನೆಗಳು
@veerendrakuwait6746
@veerendrakuwait6746 2 жыл бұрын
ವೇಷದಲ್ಲಿಯೆ ಹಾಸ್ಯ ಇರಬೇಕು ಒಳ್ಳೆಯದು ಅಭಿಪ್ರಾಯ ಶೆಟ್ರೆ
@prabhamangalore3529
@prabhamangalore3529 Жыл бұрын
ಯಕ್ಷಗಾನ ಕಲಾವಿದರನು ಸಂದರ್ಶನ ಮಾಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ನನಗೆ ಯಕ್ಷಗಾನ ತುಂಬಾ ಇಷ್ಟ ನಾನು ಚಿಕ್ಕವಳಿದಾಗ ತುಂಬಾ ಯಕ್ಷಗಾನ ನೋಡಿ ದೆ 👌👏🏼
@multitalent3952
@multitalent3952 2 жыл бұрын
Very nice ಹುಲಿಯಾದ ಕಾಳ ಕ್ಯಾಸೆಟ್ ನೆನಪಾಗುತ್ತದೆ 😍
@santhoshkunder4021
@santhoshkunder4021 Жыл бұрын
As a kundapurean liked his stage performance but never knew about his struggle. Shettre hats off
@shankarraochavan6090
@shankarraochavan6090 12 күн бұрын
ತುಂಬಾ ಸಂತೋಷ ತಂದಂತ ಕಾರ್ಯಕ್ರಮ, ಮಂದೆಯು ಈ ತರದ ಕಾರ್ಯಕ್ರಮ ಬರಲೀ ಎಂಬುದೇ ನಮ್ಮ ಆಸೆ.
@basappakotagi7954
@basappakotagi7954 2 жыл бұрын
ಸಮಯೋಚಿತವಾದ ಮಾತುಗಳ ಸಂವಾದ ಬಹಳಷ್ಟು ಅತ್ಯುತ್ತಮವಾದ ಭಾಷೆಯನ್ನು ಉಪಯೋಗಿಸಿ ವಿಷಯ ತಿಳಿಸಿರುತ್ತೀರಿ..ಹೃದಯಸ್ಪಶಿ೯ತವಾದ ಅಭಿನಂದನೆಗಳು..
@shivarajshiva7543
@shivarajshiva7543 2 ай бұрын
ಎಷ್ಟು ಚಂದ ಅವರ ಕನ್ನಡ ಶಬ್ದ ಬಳಕೆ ❤
@narayanabhandary3797
@narayanabhandary3797 2 жыл бұрын
Hard life..... Great experience..... Yes... It was the fact during those days.... Destiny leads... One goes along with the wind.... Has reached where one should.... Humility is gem of human quality 🙏🙏
@chandruudapi8731
@chandruudapi8731 2 жыл бұрын
Super ಜಯರಾಮ್ Shetty.. Avare danyavada
@venodhavenodha6138
@venodhavenodha6138 Жыл бұрын
❤ 💖✨️💫 sir nimge ರಾಷ್ಟ್ರ ಪ್ರಶಸ್ತಿ ಸಿಗಬೇಕು ✨️👑
@sudeephegde5825
@sudeephegde5825 2 жыл бұрын
Thank you Mr Sandeep for choosing Mr Jay ram shetty so unique artist.
@santhushetty2685
@santhushetty2685 2 жыл бұрын
ತುಂಬಾ ಧನ್ಯವಾದಗಳು
@Raghavsagar5119
@Raghavsagar5119 Жыл бұрын
ನಮ್ಮ ಬಾಲ್ಯದಲ್ಲಿಯೇ ಯಕ್ಷಗಾನ ಕ್ಷೇತ್ರದತ್ತ ಆಸಕ್ತಿ ಮೂಡಿಸಿ ಅಭಿಮಾನ ಬೆಳೆಸಿದ ಮೇರು ಕಲಾವಿದ..
@kmsajid5348
@kmsajid5348 2 жыл бұрын
ಉತ್ತಮವಾದ ಮಾತುಗಾರಿಕೆ ಕಲಿಬೇಕೆಂದರೆ ಯಕ್ಷಗಾನ ನೂಡಬೇಕು
@ramachandraas7192
@ramachandraas7192 2 жыл бұрын
Anchor super, Halldy Jayarama shetter voice super
@rameshs.nnayak1485
@rameshs.nnayak1485 2 жыл бұрын
ಬಹಳ ಖುಷಿ ಆಯ್ತು, ಧನ್ಯವಾದಗಳು
@kalajyothi1345
@kalajyothi1345 6 ай бұрын
ಹಾಸ್ಯ ಚಕ್ರವರ್ತಿಯವರಿಗೆ 🙏👌
@subramanya8936
@subramanya8936 7 ай бұрын
ಉತ್ತಮ ಹಾಸ್ಯ ಕಲಾವಿದರು ಇವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು ಮುಂದಿನ ದಿನದಲ್ಲಿ ಬರಲಿ
@piyuspiyus3044
@piyuspiyus3044 Жыл бұрын
ಮೇರು ಕಲವದ ರಿಗೆ ನನ್ನ ನಮಸ್ಕಾರಗಳು ,,,💐💐
@VikrantKelkarKarambaru
@VikrantKelkarKarambaru 2 жыл бұрын
ಬಹಳ ಉತ್ತಮ ಸಂದರ್ಶನ. ಧನ್ಯವಾದಗಳು
@santhoshpoojary5131
@santhoshpoojary5131 2 жыл бұрын
Anchor super 🙏hallady jayaram shettru kundapura da hasya chakravathi... Super sir🙏🙏🙏🙏
@jayapoojari7122
@jayapoojari7122 2 жыл бұрын
ತುಂಬಾ ಚೆನ್ನಾಗಿದೆ
@shekarpoojary7626
@shekarpoojary7626 3 ай бұрын
Kalinganavadara.bagge.nimma.abhimana.keli.tumba.kushi.neeu.hasyachakravarthi
@Krishnabangera.3014
@Krishnabangera.3014 2 жыл бұрын
ಹುಲಿಯಾದ ಕಾಳ ಸೂಪರ್ ಹಿಟ್ 👌👌❤️
@swarabharatha5953
@swarabharatha5953 2 жыл бұрын
ರಾಜ್ಯ ಪ್ರಶಸ್ತಿ ಸಿಗಬೇಕಿತ್ತು ಇವರಿಗೆ...
@basavarajshettigarkoteshwa4316
@basavarajshettigarkoteshwa4316 Жыл бұрын
🙏🏿🙏🏿🙏🏿👍🏻👍🏻👍🏻
@sachin5567
@sachin5567 12 күн бұрын
Ramesh bandari ge kodbeku first
@vmnayak6528
@vmnayak6528 Жыл бұрын
ನಾನು ಅವರ ಅಭಿಮಾನಿ.ಅವ್ರ ಹಾಸ್ಯ ಕೇಳಿ ಆಮೇಲೆ ನಗು ಬರ್ತದೆ. ಅರ್ಥ ಪೂರ್ಣ ಹಾಸ್ಯ
@malnadharish
@malnadharish 2 жыл бұрын
ತೀರ್ಥಹಳ್ಳಿ ಯಿಂದ ಧನ್ಯವಾದಗಳು ನಿಮಗೂ ಹಳ್ಳಾಡಿ ಜಯರಾಮ ಶೆಟ್ಟಿ ಯವರಿಗೂ
@Theshortsindia18
@Theshortsindia18 Жыл бұрын
ವಿಡಿಯೋ ದ ಮಧ್ಯ ಮಧ್ಯ ದಲ್ಲಿ ಇವರ ಹಾಸ್ಯ ತುಣುಕು ಗಳನ್ನು ಸೇರಿಸಿದ್ದರೆ ವಿಡಿಯೋ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಗುತ್ತಿತ್ತು 🙏
@adithyabalike5592
@adithyabalike5592 11 ай бұрын
ಒಳ್ಳೆಯ ಸಂದರ್ಶನ
@rajeshrajeshacharya1720
@rajeshrajeshacharya1720 2 жыл бұрын
Olle kalavidaru 😍🥰😘Naanu ivra abimaani 😍🥰😘
@darshangowdaking93
@darshangowdaking93 2 жыл бұрын
ದೇವರಂತಹ ಮನುಷ್ಯ🙏
@ramachari5618
@ramachari5618 2 жыл бұрын
Thumba khushi aythu❤️❤️ jai ram shetra mathu keli
@praveennaikpraveen461
@praveennaikpraveen461 2 жыл бұрын
Super
@pushpakararai8854
@pushpakararai8854 2 жыл бұрын
Good job thank you very much
@pushpavenkateshatthrajadha7276
@pushpavenkateshatthrajadha7276 2 жыл бұрын
Excellent
@aithalgautham
@aithalgautham 2 жыл бұрын
Super. ಹಾಗೂ ಶ್ರೀಧರ್ ಭಟ್ ಕಾಸರಕೊಡು ಅವರ ಸಂದರ್ಶನ ಮಾಡಿ👍👍
@user-vx5qc5nc8g
@user-vx5qc5nc8g Ай бұрын
Super 👍 bro
@prasadbhat7879
@prasadbhat7879 2 жыл бұрын
Nice program
@doddabasappabadigera8638
@doddabasappabadigera8638 2 жыл бұрын
ಯಜಮಾನರಿಗೆ ಅಭಿನಂದನೆಗಳು
@shrikanthshetty6972
@shrikanthshetty6972 2 жыл бұрын
Super sir Answer
@hemaprashanth297
@hemaprashanth297 2 жыл бұрын
ಸೂಪರ್ ಕಲಾ ವಿದಾ ಇವರು ನಮಗೆ ಗೊತ್ತು
@bhaskarmp5994
@bhaskarmp5994 2 жыл бұрын
ಅಭಿನಂದನೆ ಗಳು
@vasanthaacharya6912
@vasanthaacharya6912 2 жыл бұрын
ಇವರಲ್ಲಿ ಹಾಸ್ಯರಾಗ ಶೖೆಲಿ ಇದೆ ವಂದನೆಗಳು🙏
@ramachandranairyramachandr6157
@ramachandranairyramachandr6157 2 жыл бұрын
ಸೂಪರ್
@harishpoojari9976
@harishpoojari9976 2 жыл бұрын
Supper sir..
@venkateshprabhu1763
@venkateshprabhu1763 3 ай бұрын
ಬ್ರಹ್ಮಾವರ ರಾಮ ನಾಯರಿ
@nagrajm4211
@nagrajm4211 2 жыл бұрын
ಜಯರಾಮ ಹಳ್ಳಾಡಿ ರಂಗಸ್ಥಳ ಅಲ್ಲಾಡಿ😊😊😊😊😊😊😊😊😊😊😊😊
@annappashetty9363
@annappashetty9363 2 жыл бұрын
Super🙏
@hari777100
@hari777100 2 жыл бұрын
Nice
@giriraj9168
@giriraj9168 Жыл бұрын
Watching from Kerala
@ganeshkshetty3941
@ganeshkshetty3941 2 жыл бұрын
ಬಾರಿ ಚೆಂದದ ಕಾರ್ಯಕ್ರಮ 🙏🇮🇳
@perampallimandicharamachan4483
@perampallimandicharamachan4483 2 жыл бұрын
ಮೇರು ಕಲಾವಿದರಿಗೆ ನಮನಗಳು.
@srekanthgowda1429
@srekanthgowda1429 2 жыл бұрын
ನಾನು ಕ್ಯಾಸೆಟ್ ಲೀ kelideni and ಒಳ್ಳೆ ಕಲಾವಿದರು ಶೆಟ್ರು
@mahadevapoojari1367
@mahadevapoojari1367 2 жыл бұрын
ಹುಲಿಯಾದ ಕಾಳ.. ಕ್ಯಾಸೆಟ್ ಕೇಳಿದ್ದೆ.. 👌👌
@lokeshpoojary6619
@lokeshpoojary6619 2 жыл бұрын
Nimma mathu wow super jayram shetr
@raghavendranaikraghu1317
@raghavendranaikraghu1317 11 ай бұрын
Great jayaramanna ❤️👌👌
@srpk_sandeshpoojary
@srpk_sandeshpoojary 2 жыл бұрын
ಸೂಪರ್ 🎉
@jyotipoojari8658
@jyotipoojari8658 2 жыл бұрын
Nandu favourite comedy halladi jayram shetty
@kusumamanjunath6846
@kusumamanjunath6846 Ай бұрын
Olle hasya kalavidaru
@shobhashetty2000
@shobhashetty2000 2 жыл бұрын
🙏🙏🙏
@lokeshpoojary6619
@lokeshpoojary6619 2 жыл бұрын
My favourite hashya nata 🥰🥰🥰🥰🥰🥰🥰🥰🥰🥰🥰
@ajekar-sudarshan
@ajekar-sudarshan 2 жыл бұрын
👌👌👌👍
@harishshettykudal6054
@harishshettykudal6054 2 жыл бұрын
Super hoi.
@yogeshramapojary2597
@yogeshramapojary2597 Жыл бұрын
ನಾನು ಕೂಡ ಚಿಕ್ಕ ವಯಸ್ಸಿನಲ್ಲೇ ಪ್ಯಾನ್ಸ 🙏👍👍
@shashikanthshashikanth1169
@shashikanthshashikanth1169 Жыл бұрын
ತುಂಬಾ ಅರ್ಥ ಪೂರ್ಣವಾದ ಮಾತು. ತುಂಬಾ ಇಷ್ಟ ಆಯ್ತು ಹಲ್ಲಾಡಿ ಮಾತು
@Raghavendra7
@Raghavendra7 2 жыл бұрын
Living Legend 🥰
@VLHollaVLHolla
@VLHollaVLHolla 2 жыл бұрын
👍👌
@ravinaikdsp1238
@ravinaikdsp1238 2 жыл бұрын
Good
@abhishekshetty9318
@abhishekshetty9318 2 жыл бұрын
👍👍😊
@sudhirshetty6382
@sudhirshetty6382 Жыл бұрын
Super channel sir nimdu ond sala balyake hog band hage agtade thumba thanks
@Raghavsagar5119
@Raghavsagar5119 Жыл бұрын
yakshaganada legend comedy artist Halladi Jayaram shetru..
@shrikanthnaik9522
@shrikanthnaik9522 2 жыл бұрын
Evara hasyada vesha nodlikke tumba kushi.
@kiranacharyakiran7650
@kiranacharyakiran7650 Жыл бұрын
😍😍😍❤👌👌👌👌
@fooduniversity2031
@fooduniversity2031 2 жыл бұрын
ಹುಲಿ ಆದ ಕಾಳ 🙏🙏🙏🙏🙏
@pradeepnu4898
@pradeepnu4898 2 жыл бұрын
👍💥
@abhinandan8538
@abhinandan8538 2 жыл бұрын
Koli padi shina banda super
@shashwathshetty7027
@shashwathshetty7027 2 жыл бұрын
Halladi Jayaram Shetty yar👌👌👌❤️❤️❤️😍 Super interview valle ait sap ait laik aitt 😍 Nxt marnakatte mela vatar Ravi Shetty avradd madii bro @sandeepshetty
@user-qn7fz5yn9z
@user-qn7fz5yn9z 2 жыл бұрын
😍🌹🌼💐
@neelakantasagar8953
@neelakantasagar8953 2 жыл бұрын
Prabuddha kalavidharu 👍👍👍
@kalpataru6793
@kalpataru6793 2 жыл бұрын
*ಇವತ್ತಿನ‌ ದಿನದಲ್ಲಿ ಉತ್ತಮವಾದ ಮಾತು ಇದ್ದರೆ ಇಂತವರ ಬಾಯಲ್ಲಿ ಮಾತ್ರ*
@anandasuvarna7741
@anandasuvarna7741 2 жыл бұрын
🙏🌹🌹🌹👌👌👌
@surendrapoojary9948
@surendrapoojary9948 2 жыл бұрын
ನಾನು ಇವ್ರ ವಾಯ್ಸ್ ಮೊದ್ಲು ಕೇಳಿದು ಕ್ಯಾಸೆಟ್ ನಲ್ಲಿ
@h.k.ravikundapur863
@h.k.ravikundapur863 2 жыл бұрын
💐🙏🙏🙏🙏🙏🙏🙏🙏🙏💐
@praveenanchanpadu2408
@praveenanchanpadu2408 Жыл бұрын
ಯಮನ ಪಾತ್ರದ ಹಾಸ್ಯ ಸಾಲಿಗ್ರಾಮ ಮೇಳದ ರಂಗನಾಯಕಿ ಪ್ರಸಂಗದಲ್ಲಿ ಮಾಡಿದ್ದು
@krushnaprasad01
@krushnaprasad01 2 жыл бұрын
ಕನ್ನಡನಾಡಿನ ಹೆಮ್ಮಯ ಕಲಾವಿದರು
@lokeshpoojary6619
@lokeshpoojary6619 2 жыл бұрын
I like u hallady jayram shetr
@balkrishnashetty15
@balkrishnashetty15 2 жыл бұрын
Kalinga nawada ra ottige Jalawalli ya ottige suprr comedy Jayaram shetraddu.80 ra dashakadalli nodida nenapu..
@akshymunna5918
@akshymunna5918 2 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮ .ಆದರೆ ಒಂದು ಬಾರಿ ಮಾರಣಕಟ್ಟೆ B ಮೇಳದ ವಿದ್ಯೂನಮಾಲಿ ಪಾತ್ರ ದಾರಿ .ಮಂಜುನಾಥ್ ಕೆರಾಡಿ ಅವರನ್ನು ಸಂದರ್ಶನ ಮಾಡಿ ಇದು ನನ್ನ ಬೇಡಿಕೆ.ನಿರೀಕ್ಷೆ ಯಲ್ಲಿ ಇರುತ್ತೇನೆ.
@kanishka.k6629
@kanishka.k6629 2 жыл бұрын
Good sir
@purushothamrao8243
@purushothamrao8243 2 жыл бұрын
Good program
@kanishka.k6629
@kanishka.k6629 2 жыл бұрын
Good ankergood
@kanishka.k6629
@kanishka.k6629 2 жыл бұрын
Chandadakannadamathu
@kishorkishu3700
@kishorkishu3700 2 жыл бұрын
Sprb.sandeep.sir.matte.niu.kuda.kundapuradavara.yake.kelidu.andre.hdggadde.studio.anodu.thumbane.kushiyada.name
@shashwathshetty7027
@shashwathshetty7027 2 жыл бұрын
Interview middle alli avaradd yakshagana videos / photos haki bro gurta ellad avrigu help att ansatt video saha laik att
버블티로 체감되는 요즘 물가
00:16
진영민yeongmin
Рет қаралды 98 МЛН
FOOLED THE GUARD🤢
00:54
INO
Рет қаралды 63 МЛН
I CAN’T BELIEVE I LOST 😱
00:46
Topper Guild
Рет қаралды 83 МЛН
The day of the sea 🌊 🤣❤️ #demariki
00:22
Demariki
Рет қаралды 99 МЛН
Я нашел кто меня пранкует!
0:51
Аришнев
Рет қаралды 2,7 МЛН