ಲೇಖಕರಿಗೆ ಇರಬೇಕಾದ ಅರ್ಹತೆಗಳೇನು ಗೊತ್ತಾ? | Nagathihalli Chandrashekhar | Kannada Talk | Book Brahma

  Рет қаралды 7,066

Book Brahma

Book Brahma

Жыл бұрын

ಲೇಖಕರಿಗೆ ಇರಬೇಕಾದ ಅರ್ಹತೆಗಳೇನು ಏನು ಗೊತ್ತಾ? ನಾಗತಿಹಳ್ಳಿ ಚಂದ್ರಶೇಖರ್‌ ಬಿಚ್ಚಿಟ್ಟ ವಾಸ್ತವ ಸಂಗತಿ!
ಬೆಂಗಳೂರಿನ ಅಂಕಿತ ಪುಸ್ತಕ ವತಿಯಿಂದ ನಡೆದ ಡಾ. ಗಜಾನನ ಶರ್ಮ ಅವರ ʼಪ್ರಮೇಯʼ ಹಾಗೂ ಸು. ರುದ್ರಮೂರ್ತಿ ಶಾಸ್ತ್ರಿ ಅವರ ʼಶ್ರೀಕೃಷ್ಣʼ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರ ಮಾತುಗಳು. ಇನ್ನಷ್ಟು ವೀಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಪೇಸ್‌ಬುಕ್ ಪೇಜ್‌ ಹಾಗೂ ಯೂಟ್ಯೂಬ್‌ ಚಾನೆಲ್.‌
ಪೂರ್ತಿ ವೀಡಿಯೋಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
• Video
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
#NagathihalliChandrashekhar #KannadaTalk #literature #bookbrahma

Пікірлер: 13
@tungatira
@tungatira 5 ай бұрын
❤❤❤
@manupattar3573
@manupattar3573 9 ай бұрын
ಸರ್, ಕಾದಂಬರಿಯ ಕುರಿತಾಗಿರುವ ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ
@RameshBillur-iw3uj
@RameshBillur-iw3uj 5 ай бұрын
Nice sir
@jayanthjnjayanthjn3401
@jayanthjnjayanthjn3401 10 ай бұрын
ಅರ್ಥಪೂರ್ಣ ಸಾಹಿತ್ಯಾತ್ಮಕ ಅದ್ಭುತ ಭಾಷಣ ❤️💛
@divyashree2807
@divyashree2807 Жыл бұрын
My favorite Nagathihalli Chandrashekhar Sir
@bvijayakumari1709
@bvijayakumari1709 Жыл бұрын
ಪ್ರಮೇಯದ ಬಗ್ಗೆ ಮಾತನಾಡಿದ್ದು ತುಂಬಾ ಚೆನ್ನಾಗಿತ್ತು ಸರ್ ಹಾಗೆ ಋಣ ದ ಬಗ್ಗೆ ಹೇಳಿದ್ದ ಕೂಡ
@lakshmipriyasworld14
@lakshmipriyasworld14 Жыл бұрын
ತಮ್ಮ ವಿಚಾರಗಳನ್ನು ಕೇಳುವಾಗ ಈ ಎರಡೂ ಕಾದಂಬರಿಗಳನ್ನು ಓದಬೇಕು ಅಂತ ಅನ್ನಿಸ್ತಿದೆ. ಈ ಲೇಖಕರಿಗೆ ನನ್ನ ಪರವಾಗಿ ಶುಭಾಶಯಗಳು
@sudheerkumarlkaulgud7521
@sudheerkumarlkaulgud7521 Жыл бұрын
ಮೇಷ್ಟ್ರ ಮಾತು ಕೇಳೋದೇ ಖುಷಿ "ಮನುಷ್ಯ ದ್ವೀಪವಾಗುತ್ತಿದ್ದಾನೆ" ಅದ್ಭುತ ಮಾತು
@avinashpoojary7897
@avinashpoojary7897 Жыл бұрын
Super speech 🙌
@mohankumargaviyappa9247
@mohankumargaviyappa9247 Жыл бұрын
ABHINANDANEGALU. As a conscience coach I feel proud to to be in the midst of conscience keepers like the giants Gajanana Sharma,Rudra Murtny Shadtri,Nagesh Hegde, Nagatihalli Chandrashekar shubhashayagalu.
@na.damodarashetty4790
@na.damodarashetty4790 Жыл бұрын
ಏನು ಛಂಧ ಭಾಷಣ! ಕೃತಿಯ in depth ಅವಲೋಕನ! ವಾಹ್.
@Swarnatv
@Swarnatv Жыл бұрын
ಗುರುಗಳ ಮಾತುಗಳು ಸೃಜನಶೀಲ ಲೇಖಕನಿಗೆ ಅನ್ವಯಿಸುವ ಅರ್ಥಪೂರ್ಣ ಮಾತುಗಳು. ಖಂಡಿತವಾಗಿಯೂ ಯುವ ಲೇಖಕರು ಈ ಮಾತುಗಳನ್ನು ಜೋ ಪಿ ಟ್ಟು ಕೊಂಡರೆ ಒಳಿತು
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 7 МЛН
ಕಥನ ಕುತೂಹಲ: ಜಯಂತ್ ಕಾಯ್ಕಿಣಿ ಉಪನ್ಯಾಸ
49:50
Prajavani | ಪ್ರಜಾವಾಣಿ
Рет қаралды 63 М.