ಅಮ್ಮ ನನ್ನ ತುಂಬಾ ಕಷ್ಟದಲಿ ಇದೀನಿ ಅಮ್ಮ ನೀವು ಹೇಳಿದ ಧನುರ್ ಮಾಸದ ಪೂಜ ಮಡ್ತಿದೆ ೧೦ ಮಾಡಿದೆ ಈಗ ಮಾಡೋಕೆ ಸಾಧ್ಯ ಅಗತಿಲ ಅಮ್ಮ ನಮ್ಮ ಮನೆಯವರು ಮಾಡೋದು ಬೇಡ ಅಂತ ಮನೆ ಒಳಗಿಂದ ಬಾಗಿಲು ಲಾಕ್ ಮಾಡಿಕೊಂಡ ಕೀ ತಮ್ಮತ್ರ ಇಟ್ಕೊಂಡು ಮಲ್ಕೋತಾರೆ ಬೆಳಗ್ಗೆ ಅವರು ಕೀ ಕೊಡೋವರೆಗೂ ನಾನು ಹೇಳೋ ಆಗೆ ಇಲ್ಲ ಅಮ್ಮ ತುಂಬಾ ಕಷ್ಟದಲ್ಲಿ ಇದೀನಿ ಅಮ್ಮ ದಯವಿಟ್ಟು ಏನಾದ್ರೂ ಪರಿಹಾರ ತಿಲಿಸಿ ನಮ್ಮ ಮನೆಯವರು( ಗಂಡ) ರಿಂದ ತುಂಬಾ ನೋವು ಅನುಭವಿಸಿದ್ದೇನೆ ಸಾಕು ಈ ಜೀವನ ಅನಿಸಿ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದೆ 🙏🙏😔😔☹️ ಏನು ಮಾಡಿದರೆ ಸರಿಹೋಗುತ್ತದೆ ಹೇಳಿ ಮ..
@ihomesimplerecipes Жыл бұрын
kzfaq.info/get/bejne/n7qXeaZotcy3mGQ.html ಈ video ನೋಡಿ, ಹಾಗೆ ಮಾಡಿ ನೋಡಿ, ನಿಮಗೆ ಒಳ್ಳೇದು ನಡೆಯಲಿ ಧನ್ಯವಾದಗಳು 🙏
@anithaspatila9458 Жыл бұрын
Thank you amma
@bmshree8909 Жыл бұрын
Nice
@user-kf8gy3um9r11 ай бұрын
🙏🙏
@dharanus2499 Жыл бұрын
OM SHREE JAI MAHALAKSHMI THAYIYAVARE NAMMA MANEGE NARAYANA SWAMIYAVARA SAMETHA E DINAVE BAN DU NELESI NAMMANNU KAPADI THAYI