ತಪ್ಪಿನ ಅರಿವು | Lapang Raja | Emotional Story । Kannada Short Film

  Рет қаралды 627,751

Lapang Raja

Lapang Raja

Жыл бұрын

ತಪ್ಪಿನ ಅರಿವು | Lapang Raja | Emotional Story । Kannada Short Film
Story and Direction : Lapang Raja
Edit : Ali N
Cast : Lapang Raja Team
Production Manager : Sohel N
Follow me on Instagram : / lapang_raja
For business enquiry : ameersohelnashipudi@gmail.com
ಲಪಂಗರಾಜಾ ಇದು ಗೋಕಾಕ (ಕರದಂಟ ನಾಡು) ನಲ್ಲಿ ಹುಟ್ಟಿದ್ದು ಲಪಂಗರಾಜಾ ಯುಟ್ಯೂಬ್ ಚಾನೆಲ್ ಮುಖ್ಯ ಗುರಿ ಏನೆಂದರೆ ಎಲ್ಲರನ್ನು ನಗಿಸಿ ಆನಂದವನ್ನು ಕೊಡುವ ಕಾರ್ಯ ಮಾಡ್ತಾ ಇದೆ. ಈ ಚಾನೆಲ್ ನಲ್ಲಿ ನಿಮಗೆ ಹಾಸ್ಯ ಭರಿತವಾದ ಕಿರು ಚಿತ್ರಗಳು ನೋಡಲು ಸಿಗುತ್ತವೆ. ನೀವು ಈ ಚಾನೆಲ್ ಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ ದಯವಿಟ್ಟು ಸಬ್ಸ್ಕ್ರೈಬ್ ಹಾಗೂ ಬೆಲ್ ಐಕಾನ್ ಒತ್ತಿ ಈ ಚಾನೆಲ್ ಗೆ ಇನ್ನಷ್ಟು ಬೆಳೆಯಲು ಪ್ರೋತ್ಸಾಹ ಮಾಡಿ
#emotionalstory #kannadashortfilm #lapangraja

Пікірлер: 1 500
@praveenkaraning4554
@praveenkaraning4554 Жыл бұрын
ಪ್ರೀತಿ ಹೆಸರಲ್ಲಿ ದಾರಿ ತಪ್ಪತೀರೊ ಯುವಕ ಯುವತಿಯರಿಗೆ ಒಂದೋಳ್ಳೆ ಸಂದೇಶ ಕೊಟ್ಟಿದ್ದಿರಿ....ಹ್ಯಾಟ್ಸ್ ಆಫ್ ರಾಜು ಅಣ್ಣಾ 🙏
@ravijogappagol4334
@ravijogappagol4334 Жыл бұрын
Supar..Raju.ana
@user-zh1en3kx9n
@user-zh1en3kx9n 8 ай бұрын
Super
@marutikavi3543
@marutikavi3543 Жыл бұрын
ಮನೆ ಬಿಟ್ಟು ಓಡಿ ಹೋಗುವ ಪ್ರೇಮಿಗಳಿಗೆ ಒಂದೂ ಸುಂದರವಾದ ಪಾಠ ಹೇಳುವ ಪ್ರಯತ್ನ ಶ್ಲಾಘನೀಯ ಕಾರ್ಯ ರಾಜೂ ಬಾಯ God bless you bro🙏🙏
@mahanteshkalabar4535
@mahanteshkalabar4535 Жыл бұрын
ಒಳ್ಳೆ ಸಂದೇಶ ಬ್ರೋ
@irafanbashamkatenhalliimk
@irafanbashamkatenhalliimk Жыл бұрын
👍👍👍
@modintasaganv8149
@modintasaganv8149 Жыл бұрын
@@mahanteshkalabar4535 y
@shivakumartalawar-oi9fs
@shivakumartalawar-oi9fs Жыл бұрын
@@mahanteshkalabar4535 tll
@tanesabnabaf3080
@tanesabnabaf3080 Жыл бұрын
@@mahanteshkalabar4535 ! ಟಿ !ಣಷ ಠಜ ಖ
@aruarun5309
@aruarun5309 Жыл бұрын
ಇರೋದು ಒಂದೇ ಒಂದು ಹೃದಯ ಎಷ್ಟು ಸಲ ಗೆಲ್ತೀಯ ಅಣ್ಣಾ ❤🌍😘
@jayashrihiresomannavar968
@jayashrihiresomannavar968 3 ай бұрын
😮
@avcreations7802
@avcreations7802 Жыл бұрын
ಲಪಂಗ ರಾಜ್ಯ ಅಂತಾ ಆದ್ರೂ ಕೂಡುವ ಪ್ರತಿಯೊಂದು ಸಂದೇಶ ಮಾತ್ರ ಒಳ್ಳೇದು ಇರುತ್ತೆ ಅಣ್ಣ ಕಲ್ಬುರ್ಗಿ ಜನತೆ ಕಡೆಯಿಂದ ಹೃದಯ ಪೂರಕವಾಗಿ ಅಭಿನಂದೇನೆಗಳು....💐💐💐💐
@laxmanhlaxmanh6546
@laxmanhlaxmanh6546 Жыл бұрын
ಎಂಥ ಒಳ್ಳೆಯ ಸಂದೇಶ ಇಂಥ ಒಳ್ಳೆಯ ಸಂದೇಶಕ್ಕೆ ಕೋಟಿ ನಮನಗಳು🙏🙏🙏🙏❤️
@vijaykeri7208
@vijaykeri7208 Жыл бұрын
ರಾಜು ಬಾಯ್ ನಿಮ್ಮ ವಿಚಾರಧಾರೆಗಳು ಮಾತ್ರ ಮನಃ ಮುಟ್ಟುವ ಹಾಗೆ ಇರುತ್ತೆ ಬಾಯ್ ನಿಮ್ಮ ಪ್ರತಿಯೊಂದು ವಿಡಿಯೋ ನು ಅದ್ಭುತವಾಗಿ ಮೂಡಿಬರುತ್ತವೆ All the best Raju Bai
@sangappamuragyagol5922
@sangappamuragyagol5922 Жыл бұрын
ಪ್ರೇಮಿಗಳಿಗೆ ಒಳ್ಳೆ ಸಂದೇಶ ಕೊಟ್ಟ ರಾಜು ಲಪಂಗ ಅವರಿಗೆ ಧನ್ಯವಾದಗಳು ಹೇಳುತ್ತಾ ಇದೇ ತರ ಇನ್ನೂ ವಿಡಿಯೋಗಳು ಮಾಡಿ ನಮ್ಮ ತಂಡಕ್ಕೆ ಸದಾ ನಮ್ಮ ಆಶೀರ್ವಾದ ಇದೆ ಎಂದು ನಾವು ಭಾವಿಸುತ್ತೇವೆ ❤❤❤❤❤❤❤ ಸೂಪರ್ ವಿಡಿಯೋ 🎉🎉🎉🎉
@hemantnkadiyavar1649
@hemantnkadiyavar1649 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ವಿಡಿಯೋ ನೋಡಿದಾಗ ಮನಸ್ಸಿಗೆ ತುಂಬಾ ನೋವಾಯಿತು ಈ ಪ್ರೀತಿನ ಹೀಗೆ ಸ್ವಾರ್ಥದ ಪ್ರೀತಿ ದಯವಿಟ್ಟು ಯಾರು ಈ ತಪ್ಪು ಮಾಡಬಾರದು ಹೆತ್ತವರ ನೋವು ನಮಗೆ ಅರಿವಾಗಬೇಕು ನಮ್ಮ ಮನಿ ಮರ್ಯಾದೆಯನ್ನು ನಾವು ಮರೆಯಬಾರದು ತುಂಬಾ ಥ್ಯಾಂಕ್ಯು ಸರ್ ರಾಜು ಸರ್ ನಿಮ್ಮ ಪ್ರಯತ್ನ ನನಗೆ ತುಂಬಾ ಇಷ್ಟವಾಯಿತು ಈ ಪ್ರಪಂಚದಲ್ಲಿ ತಂದೆ ತಾಯಿಗಿಂತ ದೊಡ್ಡವರು ಯಾವುದು ಇಲ್ಲ ನಾವು ತಿಳಿಬೇಕು 🙏🙏🙏🙏🙏🙏🙏🙏🙏🙏🙏🙏🙏😭😭😭😭😭😭😭😭😭😭😭😭😭😭😭
@avinashn4539
@avinashn4539 Жыл бұрын
ಇವಾಗಿನ ಕಾಲದ ಪ್ರೇಮಿಗಳಿಗೆ. ಅಪ್ಪ ಅಮ್ಮನನ್ನು ಬಿಟ್ಟು ಹೋಗುವ ಹುಡುಗ ಹುಡುಗಿಯರಿಗೆ. ಒಳ್ಳೆಯ ಸಂದೇಶ ಕೊಡುವ ಪ್ರಯತ್ನ ಮಾಡಿದಿರಾ ತುಂಬಾ ಧನ್ಯವಾದಗಳು ರಾಜು ಅಣ್ಣಾ...❤🙏
@prashantwaggali5530
@prashantwaggali5530 Жыл бұрын
ನೀನೂ ನಮ್ಮ ಕಣ್ಣಿನಲ್ಲಿ ನೀರು ತರಿಸಿದ್ದಿಯ ಅಣ್ಣಾ.ಏನೂ ಹೇಳಿ ಹೋಗಳ ಬೇಕೂ ಗೊತ್ತಾಗುತ್ತಿಲ್ಲ ನಿನಗೆ ರಾಜು ಅಣ್ಣಾ. We Love you. 😍😍😍😍
@sachinjadhav2630
@sachinjadhav2630 Жыл бұрын
Super Anna video
@mahammadmullanavar2300
@mahammadmullanavar2300 10 ай бұрын
ಸೂಪರ್ ಅಣ್ಣಾ ಮೂವಿ 😞😞
@HanamantBadagi-pg3hl
@HanamantBadagi-pg3hl Жыл бұрын
ನಿಜ ಜೀವನದಲ್ಲಿ ನಡೆಯುವ ಮುಗ್ದ ಮನಸಿನ ಪ್ರೇಮಿಗಳಿಗೆ ಒಂದು ಒಳ್ಳೆ ಸಂದೇಶ ನೀಡಿದ್ದೀರಿ ಲಪಂಗರಾಜಾ ತಂಡಕ್ಕೆ ತುಂಬಾ ತುಂಬಾ ದನ್ಯವಾದಗಳು ಅಣ್ಣಾಜಿ 🙏🙏🙏🙏🙏ನಮ್ಮೆಲ್ಲೇರ ಕಣ್ಣಲ್ಲಿ ನೀರ ತರಸೀದಿ ಅಣ್ಣಾ 😔
@dyavappafkurlageri5401
@dyavappafkurlageri5401 Жыл бұрын
ಈ ಚಿತ್ರದಲ್ಲಿ ಬರುವಂತಹ ಒಂದೊಂದು ಪಾತ್ರವೂ ಒಂದೊಂದು ಅರ್ಥ ಕೊಡುವ ಕೆಲಸ ಮಾಡಿದ್ದೀರಿ ಧನ್ಯವಾದಗಳು 🙏🙏
@thimmeshthimmesh8538
@thimmeshthimmesh8538 Жыл бұрын
ಮನೆ ತಂದೆ ತಾಯಿನ ಬಿಟ್ಟು ಓಡಿ ಹೋಗುವ ಪ್ರೇಮಿಗಳಿಗೆ ಒಂದು ಒಳ್ಳೆ ಸಂದೇಶ ಸಾರುವ ನಿಮಗೆ ಧನ್ಯವಾದಗಳು ರಾಜುರವರೆ
@madhusister4918
@madhusister4918 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ಕೊನೆಗೆ ಒಂದು ಒಳ್ಳೆಯ ಮೆಸೇಜ್ ಇರುತ್ತದೆ ನಾವು ನಿಮ್ಮ ವಿಡಿಯೋ ಕಾಗಿ ಪ್ರತಿದಿನ ಕಾಯ್ತಾ ಇರ್ತೀನಿ ಈಜಿ ಗುಡ್ ಜಾಬ್ ಅರ್ಥ ಮಾಡಿಕೊಳ್ಳುವವರಿಗೆ ಇದು ಒಳ್ಳೆಯ ವಿಡಿಯೋ🎉🎉
@HanamantPattar
@HanamantPattar Жыл бұрын
🔥🤝ಅಣ್ಣಾ ಹಿಂತ ಒಂದು ಒಳ್ಳೆ ಸಂದೇಶ ಈ ಚಂಚಲ ಪ್ರೇಮಿಗಳಿಗೆ ಕೊಟ್ಟಿದ್ದಕ್ಕೆ. ಹಾಗೂ 👌ಆಕ್ಟಿಂಗ್ ಅಣ್ಣಾ ನಿಮ್ಮ ಯಲ್ಲರದು.
@sidddu2093
@sidddu2093 Жыл бұрын
😔ಈ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ರಾಜು ಅಣ್ಣಾ🙏
@praveenkamble9591
@praveenkamble9591 Жыл бұрын
ದಾರಿ ತಪ್ಪುವ ಯುವ ಪೀಳಿಗೆಗೆ ಉತ್ತಮವಾದ ಸಂದೇಶ 💐💐 ಕೆಟ್ಟುಹೋಗುತ್ತಿರುವ ಸಮಾಜಕ್ಕೆ ಇದೆ ರೀತಿ ನಿಮ್ಮ ಒಳ್ಳೆಯ ವಿಡಿಯೋಗಳಿಂದ, ಉತ್ತಮ ಸಂದೇಶ ಸಾರುವ ಕೆಲಸ ಯಶಸ್ವಿಯಾಗಿ ಮುಂದುವರಿಯಲಿ 💐💐
@laxmimotorsingalagi8895
@laxmimotorsingalagi8895 Жыл бұрын
ಒಳ್ಳೆಯ ಸಂದೇಶ ಬ್ರದರ್
@aloneramesh962
@aloneramesh962 Жыл бұрын
ರಾಜು ಅಣ್ಣಾ ನೀನು ನಮ್ಮ ಗೋಕಾಕ ನಿಜವಾದ ಹೀರೊ ಲವ್ ಯು ರಾಜು ಅಣ್ಣಾ ❤️❤️❤️
@vsbeats684
@vsbeats684 Жыл бұрын
ಅಣ್ಣಾ ಈ short ಮೂವಿ ಆದ್ರೂ ಇದರಳೋಗ ತಿಳದಕೊಳುದ ಬಾಳ ಐತಿ ಅಣ್ಣಾ ಇದ್ದ movie ತುಂಬಾ ಇಷ್ಟ ಆಯಿತು ಅಣ್ಣಾ ಅದರಕಿಂತ ಹೆಚ್ಚು ನಮ್ಮ ಕಣ್ಣಲ್ಲಿ ನೀರ ತರಿಸಿದಿ ಅಣ್ಣ
@Savitrikonasirasagi4861
@Savitrikonasirasagi4861 Жыл бұрын
ಅರ್ಥಪೂರ್ಣವಾದ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ. ಕಲಾವಿದರಿಗೆ ಅಭಿನಂದನೆಗಳು 🙏
@INDIAN_POL
@INDIAN_POL Жыл бұрын
ಇವಾಗಿನ ಕಾಲದ GENERATION ಗೆ ಒಂದು ಒಳ್ಳೆ MESSAGE ಕೊಟ್ಟಿರಿ. ರಾಜು ಅಣ್ಣ 👏👏
@shreekantbiradar6906
@shreekantbiradar6906 Жыл бұрын
ಇದು ಬರಿ ಒಂದು ವಿಡಿಯೋ ಅಲ್ಲ ಅಣ್ಣ ಎರಡು ಕುಟುಂಬ ಮತ್ತು ಪ್ರೇಮಿಗಳ ಮನಸ್ಸಿನ ಭಾವನೆಗಳು ಇದೆ ನಿಮ್ಮ್ ಈ ಸಂದೇಶ ಎಲ್ಲರಿಗೂ ಒಳ್ಳೆಯದು ಮಾಡಲಿ 🙏🙏🙏🙏
@shivananddasanal9125
@shivananddasanal9125 Жыл бұрын
💫ಯಾವ ಹೀರೋಗು ಕಡಿಮೆ ಇಲ್ಲ ರಾಜು ಅಣ್ಣಾ 💫🔥
@vijaykumarvijay5620
@vijaykumarvijay5620 Жыл бұрын
ಸೂಪರ್ ಕಾಮಿಡಿ ವೀಡಿಯೋಸ್ಗಿಂತ ಇವೆ ಜಾಸ್ತಿ ಮಾಡಿ ರಾಜುಬಹಿ 🎉🎉🎉❤❤❤
@Duniya.420
@Duniya.420 Жыл бұрын
ಅಣ್ಣ 🔥🔥🔥 👌👌👌 ಒಳ್ಳೆಯ ಅರ್ಥಪೂರ್ಣವಾದ ಕಥೆ ಇದು ಬರಿ ಕಥೆ ಅಲ್ಲ, ನಿಜ ಜೀವನದ ,ನಿಜ ಸಂಗತಿ 👌👌👌👌👌👌
@bombatbasannasinger75
@bombatbasannasinger75 Жыл бұрын
ಸ್ಟೋರಿ ಏನ್ ಕುಟ್ಟಿ ತೆಗದಿಯೋ ಮಾಮಾ 🔥🔥🔥🔥🔥🔥🔥🔥🔥🔥🔥🔥🔥🔥❤️❤️❤️❤️❤️
@MallikarjunSarur-he4tx
@MallikarjunSarur-he4tx Жыл бұрын
ರಾಜು ಭೈ ನಿಮ್ಮನ್ನ big screen ಅಲ್ಲಿ ನೋಡು time ಇನ್ನೇನ್ ದೂರ ಇಲ್ಲ ಅಂತ ಅನ್ಸತ್ 🚩🙏
@sameermulla6132
@sameermulla6132 Жыл бұрын
Super bro nice story in life
@yachcharappabadiger3287
@yachcharappabadiger3287 Жыл бұрын
100ಕ್ಕೆ 1000 ಪಟ್ಟು ಸತ್ಯ ಗೆಳೆಯ ನೀನ್ ಮಾತು 👆
@shreekanttalavar977
@shreekanttalavar977 Жыл бұрын
ಅಣ್ಣಾ ಪ್ರೀತಿನಾ ಮನೇಲಿ ಒಪ್ಪಲಿಲ್ಲ ಅಂದ್ರೆ ಅಂದ್ರೆ ಆಗೋ ನೋವು ಪ್ರೀತಿ ಮಾಡದವರಿಗೆ ಗೊತ್ತು ಅಣ್ಣಾ ಸಾಯೋತನಕ ಬೇರೆ ಅವರ ಮದುವೆ ಆಗಿ ನೋವು ಪಡೋದಕ್ಕಿಂತ ಪ್ರೀತಿ ಮಾಡದವರ ಜೊತೆ ಕಷ್ಟ ಆದ್ರೂ ಜೀವನ ಮಾಡೋದೆ ಸರಿ ಅಣ್ಣಾ 🙏ಹಾಗಂತ ನೀ ಹೇಳತ ಇರೋದು ತಪ್ಪ ಅಂತಾ ನಾ ಹೇಳತಾ ಈಲ್ಲ 🙏ಪ್ರೀತಿ ಮಾಡದವರನ ಬಿಟ್ಟು ಇರೋ ನೋವು ಪ್ರೀತಿ ಮಾಡದವರಿಗೆ ಗೊತ್ತು 😢 ನಂದು ಒಂದೇ ಆಸೆ ಅಣ್ಣಾ lover's ಬೇರೆ ಆಗಬಾರದು 🙏
@bhimarayamalga6147
@bhimarayamalga6147 Жыл бұрын
💯 nijja
@bhimarayamalga6147
@bhimarayamalga6147 Жыл бұрын
Nan life ali ede agide
@muttuadin
@muttuadin Жыл бұрын
ಸೂಪರ್ ಅಣ್ಣಾ ಈಗಿನ ಕಾಲದಲ್ಲಿ ನಡೆಯುವ ನೈಜ್ ಘಟನೆಯನ್ನು ಕಣ್ಣು ಮುಂದೆ ತಂದು ಒಂದು ಒಳ್ಳೆಯ ಸಂದೇಶ್ ತಂದು ಕೊಟ್ಟಿದ್ದೀರಿ ❤❤
@sskingcreation2960
@sskingcreation2960 Жыл бұрын
ಅಣ್ಣಾ ನಾವು ಮಾಡುವ ಒಂದು ತಪಿನಿಂದ ನಮ್ಮ ಮನೆ ಯಲ್ಲಾ ಕಷ್ಟದಲಿ ಸಿಲುಕಿ ಯಂತಾ ಅನಾವುತ್ತಾ ವಾಗುತ್ತೆ ಅಂತ ಒಂದು ವಳೆಯ ದೃಶ್ಯ ತಿಳಿಸಿದಕೆ ಧನ್ಯವಾದ
@brandedkannadiga
@brandedkannadiga Жыл бұрын
ಎಂತಾ ಒಳ್ಳೆ ಮೆಸೇಜ್ ಅಣ್ಣ Great work by entire team
@iqbalnadaf6852
@iqbalnadaf6852 Жыл бұрын
ನಾನಂತೂ ಹೆಚ್ಚಿ ಕಮೆಂಟ್ಸ್ ಹಾಕಲ್ಲ ಯಾರಿಗೆ ಆದರೂ ನಿನಗೆ ಹಾಕ್ತೀನಿ ತುಂಬಾ ಅದ್ಭುತವಾಗಿ ಮಾಡಿದೆ ಮಾಡಿದಿಯಾ ನಿನಗೆ ನಿನ್ನ ತಂಡಕ್ಕೆ ಶುಭವಾಗಲಿ
@hnpcomedy245
@hnpcomedy245 Жыл бұрын
ರಾಜು ಅಣ್ಣಾ ನಿಮಗೆ ದೊಡ್ಡ ನಮಸ್ಕಾರ ಹಿಂಥಾ ಒಳ್ಳೆ ಸಂದೇಶ ಕೊಟ್ಟಿ 🙏🙏🙏🥺🙏🥺🙏🙏🙏
@bhimarajchunappagol2218
@bhimarajchunappagol2218 Жыл бұрын
ಇವಾಗಿನ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ ನಿಮಗೂ ನಿಮ್ಮ ಇಡಿ ಚಿತ್ರ ತಂಡಕ್ಕೂ ಒಂದು ಸಲಾಮ್ 🙏🙏🙏🙏🙏ಸೂಪರ್ ಮಾಮಾ 🔥🔥🔥🔥
@ajaytonne4268
@ajaytonne4268 Жыл бұрын
ಒಳ್ಳೆಯ ಸಂದೇಶ್ ರಾಜು ಅಣ್ಣಾ 💓🙏🙏
@ramuhadaginal5503
@ramuhadaginal5503 Жыл бұрын
ತುಂಬಾ ಒಳ್ಳೆಯ ಸಂದೇಶ ರಾಜು ಅಣ್ಣಾ 😍🙏
@shivaprasadmadarakhandi9377
@shivaprasadmadarakhandi9377 Жыл бұрын
ಒಳ್ಳೆಯ ಸಂದೇಶ.... ನೀವು ಲಪ೦ಗ ರಾಜಾ ಅಲ್ಲ ಸರ್...... "ಸುಪರ್ ರಾಜಾ" ಸರ್😊❤👌
@viji4177
@viji4177 Жыл бұрын
ಇದು ಕೇವಲ ಒಂದು ವಿಡಿಯೋ ಅಲ್ಲ, ಒಂದು ಒಳ್ಳೆಯ ಸಂದೇಶ ಅಣ್ಣಾ 🙂
@shivanandabpattil5314
@shivanandabpattil5314 Жыл бұрын
ಅಣ್ಣಾ ನೀನು ಒಂದು ಒಳ್ಳೆ ಮಾಹಿತಿ ಕೊಟ್ಟಿದಿರ ಪ್ರೇಮಿಗಳಿಗೆ❤❤
@vishumeg
@vishumeg Жыл бұрын
Very beautiful story… New generation boys and girls should watch this viedo. Hats off u Lapang Raja showing a very good story and Moral👍👍👍👍👍👍
@santoshkallur565
@santoshkallur565 Жыл бұрын
ಸೂಪರ್ ರಾಜು ಅಣ್ಣಾ ಯೌಟ್ಯೂಬ್ ಅಲ್ಲಿ ನಾನು ಬಹಳಷ್ಟು ವಿಡಿಯೋ ನೋಡಿದೀನಿ ಆದ್ರೆ ಈ ವಿಡಿಯೋ ಇಷ್ಟ ಆದಷ್ಟು ಯಾವ ವಿಡಿಯೋನು ಇಷ್ಟ ಆಗಿಲ್ಲ ಬ್ರದರ್ ಲವ್ ಮಾಡಿ ಓಡಿ ಹೋಗುವರಿಗೆ ಒಂದು ಒಳ್ಳೆ ಮೆಸ್ಸೇಜ್ ಇದೆ. ಗ್ರೇಟ್ ರಾಜು ಬ್ರದರ್. ಇನ್ನಷ್ಟು ಒಳ್ಳೇಳ್ಳೆ ವಿಡಿಯೋ ಬಿಡಿ.
@chandrakantcs8513
@chandrakantcs8513 Жыл бұрын
ರಾಜು ಅಣ್ಣ ಒಂದು ಒಳ್ಳೆಯ ವಿಡಿಯೋ ಮಾಡಿದಿಯಾ ಈ ವಿಡಿಯೋ ಸಾಮಾಜಕ್ಕೆ ಒಳ್ಳೆಯ ಸಂದೇಶ ಕೊಡವಂತ ವಿಡಿಯೋ ಇದೆ ರೀತಿ ಒಳ್ಳೆಯ ವಿಡಿಯೋ ಮಾಡಿ ಅಣ್ಣಾ ❤️🙏
@shanuruppidada4931
@shanuruppidada4931 Жыл бұрын
🥰ಸೂಪರ್ ಅಣ್ಣಾ 🥰 ಡ್ರೈವರ್ ಸ್ಟೋರಿ ಸೂಪರ್ 🥰ಅಣ್ಣಾ
@sharukdoddmani8756
@sharukdoddmani8756 Жыл бұрын
ನಿಜ್ವಾಗ್ಲೂ ಹಾರ್ಟ್ ಟಚಿಂಗ್ ರಾಜು ಬೈ ನಿಮಗೆ ಏನು ಹೇಳಬೇಕು ಅನ್ನೋದು ಗೊತ್ತಾಗ್ತಿಲ್ಲ ಲವ್ ಯು ❤️❤️
@kashinathghante4321
@kashinathghante4321 Жыл бұрын
ಸಾಲುತಿಲ್ಲ ಪದಗಳು ನಿನ್ನ ವರ್ಣಿಸಲು🎉 ಒಳ್ಳೆ ಮನಸು ಬೇಕು ಪ್ರೀತಿಸಲು☺️ ಜಗತ್ತಿಗಿಂತಗಳು ಪ್ರೀತಿಸುವ ಎರಡೇ ಜೀವಗಳು👩‍❤️‍👨👩‍❤️‍👨 ಆ ಜೀವಾಗಳೇ ನಮ್ಮ ಪ್ರೀತಿಯ ಪಾತ್ರಗಳು.(ಅಪ್ಪ ಅಮ್ಮ)❤❤😍😍 ಎಂಬ ಸಂದೇಶ ಕತೆಯ ಮೂಲಕ ಹೇಳಿದ ನಿನ್ನ ತಂಡಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಅಣ್ಣಾ (ಲಪಂಗ ರಾಜಾ)& ತಂಡದವರಿಗೆ🎉😢😢
@santuwellnesscoachgadag1605
@santuwellnesscoachgadag1605 Жыл бұрын
ರಾಜು ಅಣ್ಣ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನಿಡಿದಿರಿ,ನಮ್ಮ ಗೋಕಾಕ್ ನಗರದ ಹೆಮ್ಮೆ ನೀವು 🫶🤝💐💐❤️❤️❤️❤️❤️
@samruddhicomedy
@samruddhicomedy Жыл бұрын
ರಾಜು ಅಣ್ಣ ನಿನ್ನ ವಿಡಿಯೋ ಸೂಪರ್ ಜೀವನದಾಗ ಯಾವುದು ತಪ್ಪು ಮಾಡಬಾರದು 😢😢
@malleshikumbar9935
@malleshikumbar9935 Жыл бұрын
Hvuny
@janapadapremisagar7231
@janapadapremisagar7231 Жыл бұрын
ಅಣ್ಣ ಒಳ್ಳೆ ಸೂಚನೆ i love you ರಾಜು ಅಣ್ಣ ❤❤❤❤❤❤
@rafiqnadaf3797
@rafiqnadaf3797 Жыл бұрын
ಈ ಚಿತ್ರ ನೋಡಿದ ಮೇಲೆ ಇದನ್ನು ಹೇಗೆ ಹೂಗಳಬೇಕು ಅಂತ ಗೋತ್ತಾಗ್ತಾಯಿಲ್ಲ,ನಿಜಕ್ಕೂ ತುಂಬಾ ಅಂದರೆ ತುಂಬಾನೆ ಚೆನ್ನಾಗಿ ಮೂಡಿ ಬಂದಿದೆ ಗುರು, ಇದೆ ರೀತಿ ಕಿರುಚಿತ್ರ ಮಾಡ್ತಾಯಿರಿ ಮುಂದೊಂದು ದಿನ ಬೆಳ್ಳಿ ಪರದೆಯಲ್ಲಿ ಕಾಣಿಕೋಳ್ತಿರಾ, ನಿಮಗೆ ಅದ್ಬುತ ಭವಿಷ್ಯ ಇದೆ
@mallikarjunkalal6909
@mallikarjunkalal6909 Жыл бұрын
😢😢ಧನ್ಯವಾದ ಅಣ್ಣ ಯಂತ್ತ ಅದ್ಬುತ ಚಿತ್ರ ತೋರಿಸಿರಿ 😢😢ಈ ನಿಮ್ಮ ಶ್ರಮ ಜಯವಾಗಲಿ ಯಲ್ಲರಿಗು ತಲಪಲಿ 😢😢
@manisajjan2750
@manisajjan2750 Жыл бұрын
ಕೊನೆಯ ಸಾಲುಗಳು. ಸೂಪರ್ ಅಣ್ಣಾ. Hat's off to you....
@Umesh_Patil84
@Umesh_Patil84 Жыл бұрын
Great message to society & this is the Reality. Thanks alot brother.
@nagarajmadarishortfilms.9754
@nagarajmadarishortfilms.9754 Жыл бұрын
🥰Anna nin name lapang raja anta irabahudu... Aadre nin e video mulaka nam ಮನಸ್ ಗೆದ್ದು ರಾಜ ಯಾವತ್ತಿದ್ದರೂ ರಾಜನೇ ಅನ್ನೋದು ತೋರಿಸಿ ಕೊಟ್ಟಿ..... ❤❤❤
@shrikantdevalapur6598
@shrikantdevalapur6598 Жыл бұрын
ಅತ್ಯುತ್ತಮ ರೀತಿಯಲ್ಲಿ ಬದುಕಿನ ಪಾಠ ಹೇಳಿ ಅರಿವು ಮೂಡಿಸಿ ಎಷ್ಟೋ ಯುವಕರ ಯುವತಿಯರ ಜೀವನ ಸರಿ ದಾರಿ ತೋರಿಸುವ ಮೂಲಕ ಮಾದರಿ ಆಗುವಂತಹ ನೈಜ ಚಿತ್ರಣ ನೀಡಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು... ..ರಾಜು brother
@md.ibrahimsaravari4767
@md.ibrahimsaravari4767 Жыл бұрын
ಯಾಕೋ ಏನೋ ರಾಜುಬಾಯ್ ಚೊಲೋ ಕಥೆ ಮಾಡ್ಯಾನ್ ಯಾಕೋ ಲಪಂಗ್ತನ ಮಾಡಿಲ್ಲ... ಇಂತಹ ಒಳ್ಳೆಯ ವಿಡಿಯೋ ಅಪ್ಲೋಡ್ ಮಾಡ್ತಾ ಇರು... ಅಭಿನಂದನೆಗಳು ರಾಜು ಬಾಯ್..
@ashokhosur6176
@ashokhosur6176 Жыл бұрын
ಅಣ್ಣ ವಿಡಿಯೋ ಬಗ್ಗೆ ಅಂತೂ ಏನ್ ಹೇಳಗಿಲ್ಲ full 🔥🔥🔥 ಲವರ್ಸ್ಗಳ ಕಣ್ಣು ತೆರಸಿದಿ.....❤️🙏🙏
@sureshbadigerbadiger4155
@sureshbadigerbadiger4155 8 ай бұрын
ನಿಜವಾಗ್ಲೂ ನನ್ನ ಕಣ್ಣಲ್ಲಿ ನೀರು ತರಿಸಿದಿರಿ ರಾಜು ಅಣ್ಣ ರಿಯಲಿ ಹೀರೋ ನಿನ 😢😢😢❤
@dollysachin289
@dollysachin289 Жыл бұрын
ಒಂದು ಸಾಮಾಜಿಕವಾಗಿ ಒಳ್ಳೆಯ ಸಂದೇಶ ಕೊಡುವಂತ ವಿಡಿಯೋ.. ಸೂಪರ್ ರಾಜು ಅಣ್ಣಾ.. ಇನ್ನೂ ನಮಗೆ. ಒಳ್ಳೆಯ ಸಂದೇಶ ಕೊಡುವಂತ ವಿಡಿಯೋ ಮಾಡಿ ಅಣ್ಣಾ..
@sikandarjanglinaik3841
@sikandarjanglinaik3841 Жыл бұрын
“Having somewhere to go is home. Having someone to love is family. And having both is a blessing.”
@shankreppakumbar4530
@shankreppakumbar4530 Жыл бұрын
ಯುವಕರಿಗೆ ಒಂದು ಒಂದು ದಾರಿದೀಪ ಅರ್ಥೈಸಿಕೊಂಡರೆ ಬದುಕು ಸುಂದರ. ರಾಜು ನಿಮಗೆ ತುಂಬು ಹೃದಯದ ಧನ್ಯವಾದಗಳು
@arunkumarsingadi3790
@arunkumarsingadi3790 Жыл бұрын
Very Bigg Best Message To Society Raju Anna very Bigg Thanks Paa. Ninu Lapang Raja alla Ninu Very Bigg Humanity Raja.
@sanjeevhasarani8127
@sanjeevhasarani8127 Жыл бұрын
ಪ್ರೀತಿಯ ರಾಜು .. ನಿಮ್ಮ ಪ್ರಯತ್ನ ಚಂದ ಇದೆ .. ಕಣ್ಣು ತೆರೆಸುವ ವೀಡಿಯೋ ಮಾಡಿದ್ದೀರಿ.. ಧನ್ಯವಾದ ರಾಜು..
@p.k.boss...manju...s...kar6508
@p.k.boss...manju...s...kar6508 Жыл бұрын
ನಿಜಾ ಅಣ್ಣಯ್ಯ ಪ್ರೇಮಿಗಳು ಹೆದರಿ ಹೊಕ್ಕಾರ. ಹೆದರಿಸುವ ಧೈರ್ಯ ಇಲ್ಲಾ ಅಣ್ಣಯ್ಯ.😔😔
@princeniranjan6779
@princeniranjan6779 Жыл бұрын
Super Ultimate Short Story To The All Fake Lovers in The World Hat's Off You Raaja Keep It Up..👌💯🔥
@mouneshkambarmouneshkambar3655
@mouneshkambarmouneshkambar3655 13 күн бұрын
ಪ್ರೀತಿಯಲ್ಲಿ ದಾರಿ ತಪ್ಪಿದವರಿಗೆ ನಿಮ್ಮ ಮೂಲಕ ಒಂದು ಒಳ್ಳೆ ಸಂದೇಶ ಹೇಳಿದ್ದೀರಿ ಅಣ್ಣ 🙏
@devappap1162
@devappap1162 Жыл бұрын
ಮನೆ ಬಿಟ್ಟು ಓಡಿ ಹೋಗುವವರಿಗೆ ಇದೊಂದು 💯 ಪರ್ಸೆಂಟ್ ಪಾಠ ರಾಜು ಅಣ್ಣ ಹೋಗೋರು ಹೋಗಿರುತ್ತಾರೆ ಆದರೆ ಮನೆಯಲ್ಲಿ ತಂದೆ ತಾಯಿ ಅಣ್ಣ ತಮ್ಮ ಗೆಳೆಯರು ಬಂಧು ಬಳಗ ಕ್ಕೆ ನುಂಗುಲಾರದ ತುತ್ತಾಗಿರುತ್ತದೆ ಅದಕ್ಕೆ ದಯವಿಟ್ಟು ಯಾರು ಓಡಿ ಹೋಗಬೇಡಿ ನೀವು ಪ್ರೀತಿಸಿದರೆ ಅದೆಷ್ಟೇ ಕಷ್ಟ ಆದ್ರೂ ಮನೆ ಒಳಗೆ ಒಪ್ಪಿಸಿ ಮದುವೆಯಾಗಿ ರಾಜು ಅಣ್ಣ❤️ ಲವ್ ಯು ಸೋ ಮಚ್ ಇರೋದೆ ಒಂದು ಹೃದಯ ಎಷ್ಟು ಸಲ ಗೆಲ್ತಿಯ ಅಣ್ಣ ಆಲ್ ದ ಬೆಸ್ಟ್ ರಾಜು ಅಣ್ಣ ಹ್ಯಾಂಡ ಟೀಮ್ ಗಾಡ್ ಬ್ಲೆಸ್ ಯು 👌
@ka-25kicchafans90
@ka-25kicchafans90 Жыл бұрын
ಅಣ್ಣ ನಿಮ್ಮ ಹತ್ತಿರ ಒಂದ request ದಯುಮಾಡಿ ನಮ್ಮ ರೈತರ ಬಗ್ಗೆ ಒಂದು ವಿಡಿಯೋ ಮಾಡು ಅಣ್ಣ ಯಾಕೆಂದರೆ ರೈತರ ಕಷ್ಟ ಯಾರಿಗು ಗೋತ್ತಿಲಾ ಅದಕೆ plz ........Because Iam Former ......❤❤❤❤
@manjunathtalavar330
@manjunathtalavar330 Жыл бұрын
ಒಳ್ಳೆಯ ಸಂದೇಶ ಕೊಟ್ಟಿದ್ದೀರಾ 👌
@siddannas3690
@siddannas3690 Жыл бұрын
ಅಣ್ಣ ತುಂಬಾ ಒಳ್ಳೆಯ ಕೆಲಸ ಅಣ್ಣ. ನಿಮ್ಮ ತರ ಇನ್ನೊಬ್ಬರು ವೀಡಿಯೋಸ್ ಮಾಡಿರೋ ಯಾರು ಇಲ್ಲ ಅಣ್ಣ ಒಂದು ಕುಟುಂಬದ. ಕಷ್ಟ ಇಸ್ಟ ಗೊತ್ತು ಅಣ್ಣ ಹೀಗೆ ಒಳ್ಳೆ ಸಂದೇಶ ಕೊಡಿ ಅಣ್ಣ 🙏🙏🙏🙏🙏
@aganil2039
@aganil2039 Жыл бұрын
ರಾಜು ಬ್ರೋ ನೀವು ಕೋತ ಮಾತನಾಡು ಜಾಗ ನಮ್ಮ ಮನೆಯ ದೇವರು 🙏
@maruti6177
@maruti6177 Жыл бұрын
😞😞 ಮನ ಕಲಕುವ ಕಥೆ ಅಣ್ಣ...
@prasadalwadkar2569
@prasadalwadkar2569 Жыл бұрын
Kate tumba Chennai anna 👌👌👌👌🙏🙏
@gopalkullolli1494
@gopalkullolli1494 Жыл бұрын
ರಾಜು ಅಣ್ಣ ಬಾಗ್ 2 ಬೇಕು ಪ್ಲೀಸ್
@ningayyapanjin8321
@ningayyapanjin8321 Жыл бұрын
ತುಂಬಾ ಅದ್ಭುತವಾದ ಸಂದೇಶ ನೀಡುವ ಕಿರುಚಿತ್ರ ಪ್ರತಿಯೊಬ್ಬ ಪ್ರೀತಿಸೋ ಯುವಕ ಯುವತಿ ನೋಡಬೇಕಾಗಿದೆ ತಂದೆ ತಾಯಿಯ ಕಷ್ಟ ಯಾವ ರೀತಿ ಇರುತ್ತದೆ ಎಂದು 🙏🙏🙏🙏
@policelover5114
@policelover5114 Жыл бұрын
ಸಾವಕಾರ ಭಾರಿ ಮಸ್ತ್ ಹೇಳಿದಿ ಬಿಡಪಾ❤❤. love you😊
@shankarsuryavanshi3354
@shankarsuryavanshi3354 Жыл бұрын
ಒಳ್ಳೆಯ ಸಂದೇಶ ರಾಜು ಅಣ್ಣ..👌👌👌
@jkMahi10286
@jkMahi10286 Жыл бұрын
ಸೂಪರ್ ಅಣ್ಣ ನಾನು ಕೂಡ ಒಂದ್ ಹುಡ್ಗಿನ ಪ್ರೀತಿ ಮಾಡಿನಿ ನಮ್ದು ಮನೆ ಬಿಟ್ ಹೋಗೋದ್ ಪ್ಲಾನ್ ಇತ್ತು ಆದ್ರೆ ಈಗ ಈ ವಿಡಿಯೋ ನೋಡಿದ್ ಮೇಲೆ ಮನೆ ಬಿಟ್ ಹೋದ್ರೆ ನಾನು ಅಷ್ಟ್ ಮುಟ್ಟಲಾ ಯಾರು ಇಲ್ಲ Thank You Anna 🙏❤️
@lapangraja
@lapangraja Жыл бұрын
Tysm bro...
@shreedharhulkoti1142
@shreedharhulkoti1142 Жыл бұрын
ನಿಜ್ವಾಗ್ಲೂ ಕಣ್ಣಲಿ ನೀರು ಬಂತು ರಾಜು ಬ್ರದರ ಸೂಪರ ಮೆಸೇಜ್ One Of The Best Message😊🙏
@kiranb6452
@kiranb6452 Жыл бұрын
Super ರಾಜಣ್ಣ ನಿಮ್ ಯಲ್ಲ ಸ್ಕಿಟ್ ನೋಡಿನಿ ಆದ್ರೆ ಇದು ಮಾತ್ರ ಬೆಂಕಿ ಸ್ಕಿಟ್ ಮಸ್ತ್ ♥️🔥🔥🔥♥️
@ff_shiru_gamer_ff
@ff_shiru_gamer_ff Жыл бұрын
ಅಣ್ಣಾ ನಿಮ್ಮ ಈ ವಿಡಿಯೋ ಒಂದು ಜೀವನದ ಪಾಠ ಕಳಿಸಿತು ಲವ್ ಮಾಡಿ ಓಡಿ ಹೋಗುವರಿಗೆ
@Mr_avenger_official
@Mr_avenger_official Жыл бұрын
Wonderful message For present Society Raju Bro i Proud of U 🤝👏👏
@rajak3293
@rajak3293 Жыл бұрын
ಪ್ರೀತಿ ಹೆಸರಲ್ಲಿ ಈ ರೀತಿ ಕೆಟ್ಟ ದಾರಿ ಹಿಡಿಯೋ ರಿಗೆ ಒಂದು ಒಳ್ಳೇ ಸಂದೇಶ ರಾಜು ಬೈ 🙏🙏🙏
@hihlo2994
@hihlo2994 Жыл бұрын
ಎನ್ನ ತಲೇ ರಾಜು ಅಣ್ಣ ನಿಂದು. ಮನೆಬಿಟ್ಟು ಹೋಡಿಹೋಗೂವರಿಗೇ ಒಂದು ಚುಚ್ಚುವ ಸಂದೇಶ ಕೋಟ್ಟ್ರಿ ಅದ್ಭುತ ಚಿತ್ರ. 👌👍✌👏
@umeshteli7781
@umeshteli7781 Жыл бұрын
Bro ❤️ Its really need to the Society ❤️ Make more films nd Changed the mindset of energetic youths of Society ❤️ All the Best from Team @KCD college Dharwad 🚩
@Praveen.2006
@Praveen.2006 Жыл бұрын
1st comment
@suryakantbnayak
@suryakantbnayak Жыл бұрын
ಒಳ್ಳೆ ಕೆಲಸ ಮಾಡಿದೆ ಬಿಡಣ್ಣ ನಿನ್ನ ಕಡೆಯಿಂದ ಏನು ತಪ್ಪಾಗಿಲ್ಲ 👌
@BeerappaBahaddur
@BeerappaBahaddur 16 күн бұрын
ಸೂಪರ್ ರಾಜು ಅಣ್ಣಾ ಒಳ್ಳೆ ಸಂದೇಶ್ ಇಂತ ಒಂದು ಸಂದೇಶ್ ನಮಗೆ ಕಣ್ಣ ಮುಂದೆ ಬಂದಂಗ ಆಯ್ತು 🙏
@kadumugali7057
@kadumugali7057 Жыл бұрын
ಸೂಪರ್ ರಾಜು ಬ್ರದರ್ ಅನುಭವದ ಮಾತು
@hanamantamadanamatti6648
@hanamantamadanamatti6648 Жыл бұрын
ಸೂಪರ್ ಅಣ್ಣಾ ಮನ ಕುಲಕುವ ಕಥೆ ಅಣ್ಣ
@RaghuKupagal
@RaghuKupagal 7 ай бұрын
ಎಂಥಾ ವಿಚಿತ್ರ ಘಟನೆ ತಿಳಿಸಿದ್ದಾರೆ ಸೂಪರ್ ಸರ್ ಎಂತ ಕಥೆ ಚಿತ್ರಕಥೆ ಈಗಿನ ಹುಡುಗ ಹುಡುಗಿಯರಿಗೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ
@ravichandrakati7906
@ravichandrakati7906 Жыл бұрын
ಮನೆ ಬಿಟ್ಟು ಹೋಗುವ ಪ್ರೇಮಿಗಳಿಗೆ ಒಳ್ಳೆ ಪಾಠ ಕಲಿಸೋ ವಿಡಿಯೋ
@pundlikmang6580
@pundlikmang6580 Жыл бұрын
ಸೂಪರ್ ಅಣ್ಣ 👌👌🙏🙏
@Avinashst
@Avinashst Жыл бұрын
Best, Thoughtful and Truthful video Raaju Anna u creating a awareness on youths Thanks a lottttt 🤗🤗🤗🤗😊😊😊❤❤❤❤
@maheshvsoratur
@maheshvsoratur Жыл бұрын
ಬಹಳ ಸುಂದರವಾಗಿ ತಿಳಿಸಿದ್ದೀರಿ. ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಸೂಪರ್ 👌👌🙏🙏👍
@user-mq1jw4vo8y
@user-mq1jw4vo8y Жыл бұрын
Anna nevu Uttar Karnataka davru tumba prayathana madidera e video Naa chika makalu nodi pata kalithare mate e pramigalu e tap anna madala ankotene thank you anna for doing such a wonderful video and saving the happiness of all the families♥️ who all will see this video I promise they will not move a step forward to do this Lots of love bro 🖤🖤 Nanu nima putta thangi from Uttar Karnataka ( Gulbarga) please reply madi anna I am your big fan
@manjunathpujar5207
@manjunathpujar5207 Жыл бұрын
ರಾಜಣ್ಣ ಸೂಪರ್ ಸೂಪರ್ ಮೆಸೇಜ್ ಹೃದಯಪೂರ್ವಕವಾಗಿ ಧನ್ಯವಾದಗಳು 🙏🏼🙏🏼🙏🏼🙏🏼🙏🏼
@anjivishnu7289
@anjivishnu7289 Жыл бұрын
ರಾಜಣ್ಣ......... ನೀ ಹೇಳು ಸಂದೇಶ ಒಳ್ಳೆದು ಅಣ್ಣ.......ಇದೇ ರೀತಿ ಒಳ್ಳೆಯ ಮನಸ್ಸು ನಿಂದ ಒಳ್ಳೆಯ ಸಂದೇಶ ಈ ಸಮಾಜ ಕ್ಕೇ ನೀಡೀ ಅಣ್ಣ......ಆ ದೇವರು ಒಳ್ಳೆಯ ದು ಮಾಡಲೇ ಅಣ್ಣ ನಿಮಗೆ......... ಅಣ್ಣ ಒಂದು ಸರಿ ನೋಡು ಕಣ್ಣಗ ನೀರು ತುಂಬಿ ತೋ ತಡಕಲಾರದೇ ಆಳು ಚಲು ಮಾಡಿದ ಅಣ್ಣ........ ರಿಯಲ್ ಗ್ರೇಟ್ ಅಣ್ಣ... ಒಳ್ಳೆಯ ವಿಚಾರ ಒಳ್ಳೆಯ ಸಂದೇಶ....
@shanurdange4862
@shanurdange4862 Жыл бұрын
Super message raju bhai love you💐❤️❣️☝️
@mailaridodamani
@mailaridodamani 10 ай бұрын
ಒಳ್ಳೆಯ ಸಂದೇಶ್ ಹೃದಯ ಪುರವಕ್ ಧನ್ಯವಾದಗಳು ರಾಜು ಅಣ್ಣಾ
@chandramakumbar5375
@chandramakumbar5375 Жыл бұрын
ಒಳ್ಳೆಯ ಸಂದೇಶ ನೀಡಿದಿರಾ ಧನ್ಯವಾದಗಳು... ಹುಡುಗಿ ಪಿಲಿಂಗ್ ನಟನೆ ಸುಪರ್...
The child was abused by the clown#Short #Officer Rabbit #angel
00:55
兔子警官
Рет қаралды 24 МЛН
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 19 МЛН
Children deceived dad #comedy
00:19
yuzvikii_family
Рет қаралды 8 МЛН
college principal | episode 2|   kannada short movie| #Entertainments251
10:42
Ardhachandra entertainment
Рет қаралды 615
Парень со странностями помог мальчику 🥺 #фильмы #сериалы
1:00
DixyFilms - Фильмы и сериалы
Рет қаралды 5 МЛН
BABY Comedy : Gift for baby💔
0:41
BABY Comedy
Рет қаралды 7 МЛН
رورو ضد رقيه🔫😲🚀 #shorts
0:13
رورو فاميلي | Roro Family
Рет қаралды 21 МЛН