LIFE STORY |ಸ್ಮಶಾ* ನ ಕಾಯೋಕು ಎಂಟೆದೆ ಇರಬೇಕು! ಹಗಲು ರಾತ್ರಿ ಎನ್ನದೆ ದುಡಿಯುವ ಗುರುವಪ್ಪನ ಕಥೆಯನ್ನೊಮ್ಮೆ ಕೇಳಿ

  Рет қаралды 264,169

News Notout

News Notout

29 күн бұрын

ಸ್ಮಶಾ* ನ ಕಾಯೋಕು ಎಂಟೆದೆ ಇರಬೇಕು..! ಹಗಲು ರಾತ್ರಿ ಎನ್ನದೆ ದುಡಿಯುವ ಗುರುವಪ್ಪನ ಕಥೆಯನ್ನೊಮ್ಮೆ ಕೇಳಿ
ಈ ಹಿಂದಿನ ವಿಡಿಯೋಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ:
fb.watch/tacCA99-MP/
• ಸುಳ್ಯ: ಸ್ಮಶಾನ ಕಾಯೋದು ಎ...
‪@newsnotout8209‬ ‪@newsnotoutviralvideo‬
#lifestory #guruvappa #hardwork #sullia #educationalvideo #educationalvideo #educationalvideosforkids #educationalvideofor4yearsold #educationalvideoforkindergarten #educationalvideosfortoddlers #educationalvideofor3yearolds #educationalvideosforadults #educationalvideosfor2yearold #educationalvideogames #educationalvideobackgroundmusic #educationalvideosfor1yearold #educationalvideoforpreschool #educationalvideoonmenstrualcycle #educationalvideosforchildren #educationalvideoediting #educationalvideoand #educationalvideodianaandroma

Пікірлер: 444
@sundark2356
@sundark2356 27 күн бұрын
ಅಣ್ಣ ನಿಮಗೊಂದು ದೊಡ್ಡ ನಮಸ್ಕಾರ.... ನಾನು ನನ್ನದು ಎಂದು ಮೆರೆದವರಿಗೆ ನಿಮ್ಮದೇನಿಲ್ಲ ಕೊನೆಗೆ ನಾನೊಬ್ಬನೇ ಅಂತ ಅಂದುಕೊಂಡು ಎಷ್ಟೋ ಅನಾಥ ಜೀವಿಗಳಿಗೆ ಕುಟುಂಬದವರಾಗಿದ್ದೀರಿ ಜೊತೆಗೆ ಮೋಕ್ಷ ಕೊಟ್ಟಿದ್ದೀರಿ... ಸರಕಾರ ಆದಷ್ಟು ಬೇಗನೇ ಎಚ್ಚೆತ್ತುಕೊಂಡು ಇವರಿಗೆ ಒಂದು ಮಾಸಿಕ ವೇತನವನ್ನು ನಿಗದಿ ಪಡಿಸಿ...
@karibasavarajau9719
@karibasavarajau9719 11 күн бұрын
😢😢😢😢
@user-or2kx5iy4h
@user-or2kx5iy4h 27 күн бұрын
ಗುರುವಪ್ಪ ಅವರಿಗೆ ದೊಡ್ಡ ನಮಸ್ಕಾರ
@basavarajb2887
@basavarajb2887 24 күн бұрын
ಅಣ್ಣ ದಯವಿಟ್ಟು ಅಮವಾಸ್ಯೆ ದಿನದ ರಾತ್ರಿ ವಿಡಿಯೋ ಮಾಡಿ...🙏🙏
@ashokbedikyale4243
@ashokbedikyale4243 16 күн бұрын
ಗುರುವಪ್ಪ ನವರಿಗೆ ದೇವರ ಆಶೀರ್ವಾದ ಸದಾಕಾಲ ಇರಲಿ ಆ ದೇವರು ನಿಮಗೆ ಚೆನ್ನಾಗಿ ಆಯುಷ್ಯ ಆರೋಗ್ಯ ನೀಡಲಿ
@user-gg1hk4iu4o
@user-gg1hk4iu4o 23 күн бұрын
ಗುರುವಾಪ್ಪನವರು ತುಂಬಾ ಸಂತೋಷದಲ್ಲಿದ್ದಾರೆ 👍🙏
@asha1796
@asha1796 18 күн бұрын
Yenoo illadavanu maathra ishtu santhoshavaagi iraballaru.... Samaaj seve maadikondu aa eeshwarana seveyalli niraalavaagi baaluthaare..
@santoshpujar4909
@santoshpujar4909 26 күн бұрын
ಸೂಪರ್ ವಿಡಿಯೋ ಧನ್ಯವಾದಗಳು ಗುರು & ಅಚ್ಚು & ಸದಾನಂದ ಒಳಿತು ಮಾಡು ಮನುಜ ನೀ ಇರುವ 3 ದಿವಸ 🙏
@jarisa4592
@jarisa4592 19 күн бұрын
ಗುರುವಪ್ಪರವರೆ ನಾನು ಇದೇ ಮೊದಲು ಪೂರ್ಣ ವಿಡಿಯೋ ನೋಡಿ, ಮೆಚ್ಚುಗೆ ಆಯಿತು
@ajay-ajju9566
@ajay-ajju9566 26 күн бұрын
ಅಮಾವಾಸೆ ದಿನ ರಾತ್ರಿ ಒಂದು ವಿಡಿಯೋ ಮಾಡಿ ಬ್ರೋ ನೋಡನ ಗುರು ಅವರು ನಿಜವಾಗ್ಲೂ ಹೇಳುತ್ತಿದ್ದಾರೆ ಅಂತ ನೋಡನಾ
@user-dj3xe7fe8b
@user-dj3xe7fe8b 24 күн бұрын
Yes please do it
@RudreshaL
@RudreshaL 24 күн бұрын
Nine hogi madu video na ninu gandasu allva
@dikshithchidu8399
@dikshithchidu8399 23 күн бұрын
Bro simply y u do video with no evidence if it was really happened then u should show us about it by making video on Tuesday amavasya r ur channel is fake content creator for view
@manjular9181
@manjular9181 23 күн бұрын
Ri amavasya dina enu barathe mannu sumne iri idela sullu manushya nge manava janma sigode kashta innu pretha bere
@deepushetty7290
@deepushetty7290 23 күн бұрын
Neene hogollo tagade , gottagtade ninge😂
@AvinashR-qt2qw
@AvinashR-qt2qw 26 күн бұрын
ರಿಕ್ವೆಸ್ಟ್ ಸರ್ ನೈಟ್ ಅಮವಾಸೆ ವಿಡಿಯೋ ಮಾಡಿ ಸರ್
@HemanthKumar-ek5yg
@HemanthKumar-ek5yg 27 күн бұрын
ನಾನು ನನ್ನದು ಅಂತ ಮೆರದವರೆಲ್ಲ ಏನಾದರು" ಮಣ್ಣಲ್ಲಿ ಮಣ್ಣಾದರೂ"
@user-co9kx1wf4x
@user-co9kx1wf4x 2 күн бұрын
ನಿಜವಾದ ಈ ಕಾಯಕ ಪ್ರಿಯರಿಗೆ ನಮ್ಮದೊಂದು ದೊಡ್ದ ನಮಸ್ಕಾರ. ಇವರಿಗೆ ಹೆಚ್ಚು ಆರ್ಥಿಕ ಶಕ್ತಿಯನ್ನು ನೀಡಬೇಕಾಗಿದೆ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.
@viswanathviswanath7002
@viswanathviswanath7002 27 күн бұрын
ಮನುಷ್ಯನಿಗೆ ಆನಂದವಾಗಿ ಇರುವ ಜಾಗ ಸ್ಮಶಾನ
@smartravi
@smartravi 21 күн бұрын
ಗುರುವಪ್ಪನ ಕೈಗೆ ಕ್ಯಾಮೆರಾ ಕೊಟ್ಟು ದೆವ್ವದ ವಿಡಿಯೋ ಮಾಡಿಸಿ.
@Digitaljagattu
@Digitaljagattu 22 күн бұрын
ಅವರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡೋಣ ಅವರ ಬ್ಯಾಂಕ್ ಖಾತೆ ನಂಬರ್ ಅತ್ವಾ ಅವರ ಇನ್ನಿತರ ಬ್ಯಾಂಕ್ ಡೀಟೈಲ್ಸ್ ಕಳುಹಿಸಿ ನಾವು ಸಹಾಯ ಮಾಡೋಣ
@umanathaa5158
@umanathaa5158 7 күн бұрын
ನಿಮ್ಮ ಅಭಿಪ್ರಾಯ ಸ್ವಾಗತಾರ್ಹ...ನಾನೂ ಈ ಕಾರ್ಯಕ್ಕೆ ಸಿದ್ಧ.. 10:58
@ganeshap7438
@ganeshap7438 27 күн бұрын
Guruvappa Anna Great❤🙏
@starkannadati9169
@starkannadati9169 27 күн бұрын
very nice story.. ಜನ ಏನೇನೋ ಕನಸು ಕಾಣುತ್ತಿರುತ್ತಾರೆ. ನಾನು ಹಾಗಾಗಬೇಕು,ಹೀಗಾಗಬೇಕು ಎನ್ನುತ್ತಾರೆ. ಅಂಥದ್ರಲ್ಲಿ ನಿಮ್ಮ ಕನಸು ತುಂಬಾನೆ ಡಿಫರೆಂಟ್ ಆಗಿದೆ..ನಿಮ್ಮ ಡೇರಿಂಗ್ ನ್ನು ಎಲ್ಲರೂ ಮೆಚ್ಚಲೇ ಬೇಕು....
@SathishKL-vd4ge
@SathishKL-vd4ge 13 күн бұрын
ನೀವು ಒಂದು ಸ್ಮಶಾನ ದಲ್ಲಿ ಹೆಣ ಸುಡೋ ಕೇಲಸ ಪ್ರಾರಂಭಿಸಿ ನಿಮ್ಗೆ ಏನ್ ಏನ್ ಕನಸು ಬೀಳುತ್ತೋ ನೋಡುವ 😂😂😂
@starkannadati9169
@starkannadati9169 12 күн бұрын
​@@SathishKL-vd4geಜನ ಏನೇನೋ ಕನಸು ಕಾಣೋದು ಅಂದ್ರೆ ಡಾಕ್ಟರ್ ಆಗಬೇಕು ,ಇಂಜಿನೀಯರ್ ಆಗಬೇಕು ಹೀಗೆ ಹಲವು ಕನಸು ಕಾಣೋದು..ಆದರೆ ಗುರುವಪ್ಪ ಅವರು ಸ್ಮಶಾನ ಕಾಯೋ ಕನಸು ಕಂಡಿದ್ದಾರೆ..ಇಂತಹ ಕೆಲಸ ಮಾಡೋ ನೀವೇ ಗ್ರೇಟ್ ಅಂತ ಹೇಳಿದ್ದೀನಿ ಅಷ್ಟೇ..ನೀವ್ಯಾಕೆ ನೀವೇ ಹೋಗಿ ಕಾಯಿರಿ ಅಂತ ಹೇಳಿದ್ರೋ ಗೊತ್ತಾಗಿಲ್ಲ..ನಾನೆಲ್ಲೂ ನಾನು ಕಾಯ್ತೀನಿ ಅಂತ ಹೇಳಲೂ ಇಲ್ಲ..
@varijanithinnv6669
@varijanithinnv6669 26 күн бұрын
Guruvappa avrige devru olledu maadli. 🙏 nanna thande kuda ide kelsa maadtha idru Dharmasthaladalli.. Aadre eega avru illa. Avru kuda Guruvappa avra tharane alle uta thindi nidde maadtha idru. Ivrannu nodidre nanna appana nenapu thumba aaithu.. 🙏🙏🙏🙏🙏🙏
@shivaprasadsuvarna3062
@shivaprasadsuvarna3062 21 күн бұрын
🙏
@savithacg6516
@savithacg6516 21 күн бұрын
ಗುರುವಪ್ಪನ ವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ
@ShashiKumar-cg8kv
@ShashiKumar-cg8kv 24 күн бұрын
ನಾನು skip ಮಾಡದೆ ನೋಡಿದ ಮೊದಲ ವಿಡಿಯೋ ಇದು
@SathishP-gy1rq
@SathishP-gy1rq 22 күн бұрын
ನಾನು ಕೂಡ
@shreeshail9750
@shreeshail9750 20 күн бұрын
Uta
@FncBharath
@FncBharath 21 күн бұрын
ಇಂಥವರ ಸಂದರ್ಶನ ಇನ್ನಷ್ಟು ಮಾಡಿ ❤ ನಮ್ಮದೊಂದು ಸಲಹೆ:- ನಿಮ್ಮ ನಿರೂಪಣೆ ಶೈಲಿ ಬದಲಾಗಬೇಕು.. ಗಡಿಬಿಡಿ ಮಾಡಬೇಡಿ , ಆರಾಮಾಗಿ ಪ್ರಶ್ನೆಗಳನ್ನು ಕೇಳಿ,ಅವರು ಉತ್ತರ ಹೇಳುವಾಗ ಇನ್ನೊಂದು ಪ್ರಶ್ನೆಗೆ ಸಿದ್ದರಾಗಿರಿ .. ಇದು ನಮ್ಮ ಸಲಹೆ ಅಷ್ಟೇ ಬೇಜಾರಾಗಿದ್ದಲ್ಲಿ ಕ್ಷಮೆ ಇರಲಿ 🙏 ಧನ್ಯವಾದ 🙏
@ManjunathManju-lx5kj
@ManjunathManju-lx5kj 5 күн бұрын
ಅದ್ಬುತ ಸಂದರ್ಶನ. ಸಂದರ್ಶನ ಮಾಡಿದವರಿಗೂ ಮತ್ತು ಗುರುವಪ್ಪ ಅಚ್ಚು ಎಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ ಒಳ್ಳೆಯ ಕೆಲಸ 🙏🙏
@ganeshprasadganu456
@ganeshprasadganu456 26 күн бұрын
Guravappa avar jothe ondu night 12,am video maadi bejar agbedi Noduva kuthuhall aste nimma Video super
@Shivam.12709
@Shivam.12709 19 күн бұрын
RIP😂 ಗ್ರಾಮ ಪಂಚಾಯತ್ 😅😅😅
@umeshts8862
@umeshts8862 20 күн бұрын
ಅದ್ಭುತ ವಿಡಿಯೋ ಅಧ್ಭುತ ಸಂದೇಶ 😊😊
@pushparajgundya6796
@pushparajgundya6796 22 күн бұрын
ನಿಮ್ಮ ವಿವರಣೆಯೆಲ್ಲಾ ಚೆನ್ನಾಗಿದೆ. ನಿಮ್ಮ ವಿಡಿಯೋ ಮೂಲಕ ಅಲ್ಲಿನ ಚಿತ್ರಣ ಸಿಗ್ತಾ ಇಲ್ಲ. ನಿಮ್ಮ ಮುಖಗಳನ್ನಷ್ಟೇ ತೋರಿಸ್ತಾರೆ ನಿಮ್ಮ ಕ್ಯಾಮರಮೆನ್. ನೀವು ಮಾತನಾಡುವ ಸಂದರ್ಭದಲ್ಲಿ ಅಲ್ಲಿನ ಚಿತ್ರಣವನ್ನ ತೋರಿಸಬಹುದಿತ್ತು.
@user-jp2ws6vh9g
@user-jp2ws6vh9g 26 күн бұрын
Super Really Hero Nivu Sir i like it❤❤❤
@basavarajabangara4359
@basavarajabangara4359 15 күн бұрын
ಗುರುವಪ್ಪರಿಗೆ ತುಂಬ ತುಂಬ ಧನ್ಯವಾದಗಳು ಸರ್. ನಿಮ್ಮ ಕಾರ್ಯಗಳಿಗೆ ಸರ್ಕಾರ ಗುರ್ತಿಸಿ ಸಂಬಳ ಕೊಡ್ಬೇಕು.
@madhusudhanhv9027
@madhusudhanhv9027 22 күн бұрын
Great Guruvappa Sir.
@abcb9195
@abcb9195 24 күн бұрын
Sir ಪ್ರೇತಾತ್ಮ , ದೆವ್ವ , ಗಳ Video ಮಾಡಿ ಕುತೂಹಲ ಆಗಿದೆ 🙏
@rajashekharaam2077
@rajashekharaam2077 22 күн бұрын
Great guruvapa sir and information kotiruvanta nimagu danya vadagalu sir
@nagarajb9318
@nagarajb9318 18 күн бұрын
Great guruvappa Thank you🙏🙏🙏
@vishwanath5500
@vishwanath5500 23 күн бұрын
Great inspiration superb congratulations
@poojapooju4767
@poojapooju4767 22 күн бұрын
Good bless you guruvappa ....🙏🙏🙏🙏🙏
@sanjayhksanju6272
@sanjayhksanju6272 24 күн бұрын
Thank you sir for this information know to us 😊
@saleemujire488
@saleemujire488 9 күн бұрын
Great job guruvappa
@VaibhavMisale005
@VaibhavMisale005 21 күн бұрын
Guruvappa Navarige Rajya Prashasti Sigbeku jotege Sarkarada Dhana Sahayavu kuda Sigbeku edu nann Sarkar ke nivedane 💐🙏
@sureshputtaswamy5306
@sureshputtaswamy5306 22 күн бұрын
GOOD AND RARE PROGRAMME SIR
@murthymurthy3028
@murthymurthy3028 27 күн бұрын
good Exposure Continued
@kalpanalokesh5346
@kalpanalokesh5346 25 күн бұрын
Great sir 🙏🏻
@ganeshhdkote924
@ganeshhdkote924 26 күн бұрын
ಅಣ್ಣ ನಮಸ್ಕಾರ್ ನಾವು ಮೈಸೂರ್ hd ಕೋಟೇ ತಾಲೋಕ್ ಯಿಂದ ನೀವು ಮಾಡಿರುವ ವಿಡಿಯೋ ತುಂಬಾ ಅದುಭೂತ ಯೂಸ್ ಪುಲ್ ವಿಡಿಯೋ ಧನ್ಯವಾದಗಳು ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ 🙏🏻
@user-co6dz5dv9z
@user-co6dz5dv9z 14 күн бұрын
God bless you always
@user-ve6nw9si8b
@user-ve6nw9si8b 26 күн бұрын
Guruvappa anna neevu great 👍👍💪
@jayashreepadival3592
@jayashreepadival3592 26 күн бұрын
Great person 🙏🙏
@darukeshyathad8986
@darukeshyathad8986 23 күн бұрын
This is realy helpful video
@ghostre911
@ghostre911 3 күн бұрын
Guruvappa & Achuge Namaste
@AbhilashaShetty_
@AbhilashaShetty_ 21 күн бұрын
Abbo devaaaa... Bahala hedarikeyindale full video nodide marayre. Guruvappanna, Acchu Sir, Chidananda Sir avara dhairya, tamma karyada melina kalajige savirada Pranamagalu... Anchor Prashanth avarigoo dhanyavadagalu...🙏🙏🙏
@DurgaDurga-rc6kj
@DurgaDurga-rc6kj 18 күн бұрын
ಇಂತಹವರಿಗೆ ಅಭಿಮಾನಿಗಳು ಕಡಿಮೆ ಆ ದೇವರ ಆೀರ್ವಾದ ಇವರಿಗೆ ಇರಲಿ
@DilipKumar-dd7td
@DilipKumar-dd7td 24 күн бұрын
Thankless job hats off Sir
@mahendran7479
@mahendran7479 19 күн бұрын
Good awareness sir 💐💐🙏🙏🤝
@nagarajpr5915
@nagarajpr5915 15 күн бұрын
ಗುರಪ್ಪನವರಿಗೆ ನಿಮಗೂ ನಮ್ಮ ಕಡೆಯಿಂದ ಧನ್ಯವಾದಗಳು
@daaliseenask9954
@daaliseenask9954 24 күн бұрын
Great sir 🙏🙏
@arjunkubja4552
@arjunkubja4552 12 күн бұрын
Very interesting 😮
@PradeepaErnodi
@PradeepaErnodi 20 күн бұрын
Nice episode...
@basavarajuub6004
@basavarajuub6004 23 күн бұрын
Good massage
@ravirv6780
@ravirv6780 27 күн бұрын
God bless you
@bharatnaik4493
@bharatnaik4493 22 күн бұрын
Great job 👏👏👏👏
@MariaPinto-cg5we
@MariaPinto-cg5we 24 күн бұрын
Super sir God bless you 🙏🙏🙏
@ravikcpoojari2043
@ravikcpoojari2043 15 күн бұрын
Super sir 🙏🙏🙏
@belagavikannadiga
@belagavikannadiga 19 күн бұрын
Suprr video and... Osm.. Anchoring bro... Suprrr❤🎉🎉
@prashanthgowda3005
@prashanthgowda3005 19 күн бұрын
Good heart God bless u
@rameshbabu-bv4qc
@rameshbabu-bv4qc 20 күн бұрын
Very good all of you God bless you
@nagarajarao1732
@nagarajarao1732 23 күн бұрын
HE IS REAL GREAT HERO.EVERYBODY CANT WORK IN BURIAL GROUND.THIS IS ALSO ONE OF THE SOCIAL WORK GOVT SHOULD TREAT HIM ONE OF GOVT EMPLOY WITH MONTHLY SALARY.
@manjuachari2788
@manjuachari2788 23 күн бұрын
Verry gud kannada anchar
@NaveenGouda-dy6tz
@NaveenGouda-dy6tz 27 күн бұрын
ಅಣ್ಣ ಅಮಾವಾಸ್ಯೆ ದಿವಸ ಬ್ರಶನಕ್ಕೆ ಹೋಗಿ ವಿಡಿಯೋ ❤️🙏🙏🙏
@nandan18742
@nandan18742 25 күн бұрын
Le enro comment adru neetagi mado arta adru agli..en child nan maklu idiro
@mohammedzaferkhan5359
@mohammedzaferkhan5359 19 күн бұрын
Hats up you guruappa aware nevu dehake valye mukkathi kodathiri yes sarkar ithvarge old age fension kodbeku hamant sir thanks to you
@user-wx7ec3kx9f
@user-wx7ec3kx9f 22 күн бұрын
Best interview ❤️
@vijaykumarb8862
@vijaykumarb8862 11 күн бұрын
🙏🙏
@Sandeep-899
@Sandeep-899 16 күн бұрын
Super sir
@ShankarV-wt4ju
@ShankarV-wt4ju 25 күн бұрын
ಸೂಪರ್
@kushmindwriting1652
@kushmindwriting1652 15 күн бұрын
Super sir god bless you sir
@user-qc1yw2lu3u
@user-qc1yw2lu3u 20 күн бұрын
Very good brother God bless to you
@user-mm9fx5gy6c
@user-mm9fx5gy6c 26 күн бұрын
Super 🙏🙏🙏👌👌👌
@AvinashR-qt2qw
@AvinashR-qt2qw 26 күн бұрын
ನೈಟ್ ಫುಲ್ ವಿಡಿಯೋ ಮಾಡಿ ಸರ್ ನೋಡ್ಬೇಕು ದೆವ್ವ ರಿಯಲ್
@user-mz4xw3hy3i
@user-mz4xw3hy3i 18 күн бұрын
Sir nimage dhanyavadalagu
@shrikz
@shrikz 23 күн бұрын
Good video❤
@ManjulaS-ef5mm
@ManjulaS-ef5mm 15 күн бұрын
ತುಂಬು ಹೃದಯದ ಧನ್ಯವಾದ ಗಳು
@proudtobeindian8136
@proudtobeindian8136 21 күн бұрын
ಹುಲಿಕಲ್ ನಟರಾಜ್ ಗೆ ತಾಕತ್ ಇದ್ರೆ ಇಲ್ಲಿಗೆ ಬಾರಯ್ಯ😅
@chandrabangera5016
@chandrabangera5016 20 күн бұрын
😂😂
@MadeppaZalaki
@MadeppaZalaki 9 күн бұрын
Super anna
@noushadnoushad4967
@noushadnoushad4967 23 күн бұрын
Guruvappa is great person in the world heads up you sir and... acchu aliyas abdul razak nimige manaviyathe ide sir manushyathva ide sir Nimmannnu nodi 4 jana kaliyali buddi ❤❤❤love you all❤❤❤
@BegurKailash
@BegurKailash 23 күн бұрын
U should take his bank details , so that viewers can send small amount. This should help him for the good work he is doing.
@user-mx8pp5rv3u
@user-mx8pp5rv3u 9 күн бұрын
Great person
@vijaykumarkudatarkar2003
@vijaykumarkudatarkar2003 11 күн бұрын
Great humanbeing
@GeorgeEofficial
@GeorgeEofficial 23 күн бұрын
Salary not important service most important really great commitment namaste Gorvappa God bless 🙏 you 🙏
@sathyanarayanalingiah6915
@sathyanarayanalingiah6915 22 күн бұрын
they are very poor people,pl pay them properly.
@kamalkshakamalksha2110
@kamalkshakamalksha2110 25 күн бұрын
God bless you Guruvappanna
@netcomsullia7170
@netcomsullia7170 26 күн бұрын
good episode ...best wishes to team news notout ....i know guruvappa personally ...great man ...we are going to honour him soon ....p b sudhakar rai chairman indian red cross society sullia taluk
@sujnanbillava8714
@sujnanbillava8714 26 күн бұрын
Thank you sir ❤
@sujnanbillava8714
@sujnanbillava8714 26 күн бұрын
Thank you sir ❤
@siddharthsid4660
@siddharthsid4660 24 күн бұрын
Pls do it sir and give some money to him for his work 🙏
@ramyaserammu9354
@ramyaserammu9354 22 күн бұрын
Good job sir please do help him
@damodarpoojary4651
@damodarpoojary4651 22 күн бұрын
ಎಷ್ಟೇ ದೊಡ್ಡ ವ್ಯಕ್ತಿಯಾಗಲಿ ಕೊನೆಗೆ ಆತನಿಗೆ 3ಅಡಿ ಅಗಲ 6ಅಡಿ ಉದ್ದ ಅಷ್ಟೇ ಜಾಗ
@ShantaSagar-oi1fv
@ShantaSagar-oi1fv 27 күн бұрын
Guruppa.nimmage.nanna.anantha.namaskragalu
@nagarajtp7375
@nagarajtp7375 22 күн бұрын
Thanks bro, thanks guruvappa Hulikal natraja nivu try madde.
@BharatiBhangi-m1n
@BharatiBhangi-m1n 15 күн бұрын
Super 😮
@annapurnarathod6904
@annapurnarathod6904 23 күн бұрын
Very Nice ❤🎉 Family
@thiskarthik
@thiskarthik 19 күн бұрын
eagerly waiting for the challenge vlog!
@harshasindhu3927
@harshasindhu3927 24 күн бұрын
super bro
@srinathmn1872
@srinathmn1872 21 күн бұрын
Hands up very Good neemege ondhu salaam
@user-cw4ts4qm1o
@user-cw4ts4qm1o 20 күн бұрын
Because of this vidio i subscribed your channel, good carry on keep uploading such kind of vidio
@divee6823
@divee6823 16 күн бұрын
Meee tooo😮
@manukannadiga24
@manukannadiga24 7 күн бұрын
ದೆವ್ವ ಇರೋದು ಪ್ರೊ ಮಾಡಿದ್ರೆ 20ಲಕ್ಷ ಕೊಡುತ್ತೇನೆ 😂😂
@shilpashilpa9171
@shilpashilpa9171 20 күн бұрын
ಗುರುವಪ್ಪರಿಗೆ nanna koti ವಂದನೆಗಳು
@chandrakanthbhandary9735
@chandrakanthbhandary9735 19 күн бұрын
Guruvappanna super
@lakshmishacharya3186
@lakshmishacharya3186 25 күн бұрын
Sooper guruvappannA🎉🙏🏿
@user-ji4mc7sz7b
@user-ji4mc7sz7b 13 күн бұрын
Realy great 👍
@user-ji4mc7sz7b
@user-ji4mc7sz7b 13 күн бұрын
😮
@user-bl8eb2qk8l
@user-bl8eb2qk8l 9 күн бұрын
Super
@SOULOFMILLIONHEARTS_1301
@SOULOFMILLIONHEARTS_1301 24 күн бұрын
Share his account details and phone pay number, 😢 ಯಾರಾದರೂ ಇರುವವರು ಸಹಾಯ ಮಾಡಲಿ
@lakshmilaki3029
@lakshmilaki3029 11 күн бұрын
Nine madu
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 10 МЛН
Эффект Карбонаро и нестандартная коробка
01:00
История одного вокалиста
Рет қаралды 10 МЛН
Iron Chin ✅ Isaih made this look too easy
00:13
Power Slap
Рет қаралды 36 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 10 МЛН
ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA
20:36
Matt Kills Dexter's Deer | Dexter: New Blood S1E1 | #Shorts
0:51
Clashed PR
Рет қаралды 24 МЛН
tom with Jerry 😱 #funny
0:12
Nemi Shorts
Рет қаралды 11 МЛН
бим бам бум💥💥 типа..
0:18
Ma1x1
Рет қаралды 7 МЛН
КЕПКА КОМАРОВ
0:16
KINO KAIF
Рет қаралды 14 МЛН
Toothbrush Glove Hack !?
0:16
Dental Digest
Рет қаралды 12 МЛН
❗️XOTINI HAMMASINI URMOQCHI 😱😱😱
0:14
HUSAN_SHORTS1
Рет қаралды 2,5 МЛН