LOAN HELL || LOAN HELL || KANNADA SHORTFILM

  Рет қаралды 235,637

AMEETH SHURPALI PICTURES

AMEETH SHURPALI PICTURES

3 ай бұрын

STORY DESCLAIMER:
This is a work of fiction. Names, characters, businesses, places, events and incidents are either the products of the author’s imagination or used in a fictitious manner. Any resemblance to actual persons, living or dead, or actual events is purely coincidental
Copyright Disclaimer:
- Under section 107 of the copyright Act 1976, allowance is mad for FAIR USE for purpose such a as criticism, comment, news reporting, teaching, scholarship and research. Fair use is a use permitted by copyright statues that might otherwise be infringing. Non- Profit, educational or personal use tips the balance in favor of FAIR USE.
ಇರೋದ್ರಲ್ಲಿ ಬದುಕನ್ನ ಬಂಗಾರದ ತರಹ ಬದುಕಬಹುದು.
ಸಾಲ ಯಾವತ್ತಿದ್ರೂನು ಶೂಲಾನೆ!!!
ನಿರ್ದೇಶನ : ಉಮೇಶ್ ಜಾಧವ
ಕ್ಯಾಮೆರಾ, ಎಡಿಟಿಂಗ್ : ಅರುಣ್ ಬಸರಗಿ
ಕಥೆ, ಸಂಭಾಷಣೆ : ಸವಿತಾ ಪಾಟೀಲ್
ಸಂಗೀತ : ವಿನಾಯಕ ಮಹಾಲಿಂಗಪುರ - ರವಿ ಮುಂಡರಗಿ
ಪ್ರಚಾರ ಕಲೆ : ಮೇಘರಾಜ್ SN
ನಿರ್ಮಾಣ ನಿರ್ವಹಣೆ : ಅಡವೇಶ ಹಂದಿಗುಂದ
ತಾರಗಣ : ಅಮೀತ್ ಶುರ್ಪಾಲಿ, ಉಮಾ,ಅಡವೇಶ ಹಂದಿಗುಂದ, ಪುಂಡಲೀಕ್ ಸಂಪಾಳ್,ಸೌಮ್ಯ ಅಮೀತ್,ಚೇತನ್,ಕಸ್ತೂರಿ
ವಿಶೇಷ ಧನ್ಯವಾದಗಳು :
ಆನಂದ ಅಚ್ಚಾರಟ್ಟಿ
ರಾಘು ಕಡುಕೋಳ
ನಿಂಗರಾಜ್ ಸಿಂಗಾಡಿ
ಭೂಮಿಕಾ ದೇಶಪಾಂಡೆ
ಬಸವರಾಜ್ ಸನದಿ
ಮಲ್ಲ್ಯಾ ಬಾಗಲಕೋಟ
ಶಂಕರ್ ಅಂಬಿಗೇರ
ಕಿರಣ್ ಕರೋಲಿ
ವಿನಾಯಕ್ ಸುತಾರ
ಶಿವು ಭೂಷಣ್ಣವರ
ಸುಧಾಕರ್ ಮಾನೆ
ಸೌಮ್ಯ ಅಮೀತ್

Пікірлер: 361
@dakshinjunction5899
@dakshinjunction5899 2 ай бұрын
ಪ್ರತಿ ಬಡ ಕುಟುಂಬದಲ್ಲಿ ನಡೆಯುವಂತ ಘಟನೆಗಳನ್ನ ಅದ್ಭುತವಾಗಿ ಕಥೆ ಜೊತೆ ಪಾತ್ರಕ್ಕು ಸಹ ಜೀವ ತುಂಬಿದ್ದೀರಾ ಇನ್ನಷ್ಟು ನಿಮ್ಮ ಕಿರುಚಿತ್ರಕ್ಕೆ ಕಾಯ್ತಾ ಇರ್ತೀವಿ ❤🙏 ಶುಭವಾಗಲಿ 💐✨
@shanmukpicheli5514
@shanmukpicheli5514 2 ай бұрын
ಈ ಕಿರು ಚಿತ್ರದ ಮೂಲಕ ಎಲ್ಲ ಜನತೆಗೂ ತಿಳಿಯಬೇಕಾಗಿರುವುದು ಮತ್ತೊಬ್ಬರನ್ನು ಕಂಡು ನಮ್ಮ ಜೀವನವನ್ನು ಆಡಂಬರ ಜೀವನಕೇ ಬದಲಿಸುವುದಕ್ಕೆ ಹೋಗಬಾರದು ಅದರಿಂದ ಜೀವನದ ದಾರಿ ಬದಲಾಗಿ ಬೇರೆ ದಾರಿ ಕಾಣದೆ ಸಾವಿನ ದಾರಿ ಹಿಡಿಯುತೆ . ಅಣ್ಣ ಸುಪರ ನನ್ನ ಅಣ್ಣ ಇನ್ನೂ ಸಾವಿರ ಸಾವಿರ ಸಂಖ್ಯೆಯಲ್ಲಿ ಈ ರೀತಿ ಚಿತ್ರಗಳನ್ನು ಮಾಡಲಿಲ್ಲ all the best my bro 👌👌🔥🔥😎❤️
@udaygudadannavar8761
@udaygudadannavar8761 2 ай бұрын
ಒಂದ್ ಕ್ಷಣ ಕಣ್ಣಲ್ಲಿ ನೀರು ಬಂತು ಸಹೋದರ😢😢😢 ಜೀವ್ನ ತಿಲ್ಕೊಂದಷ್ಟು ಸುಲಬಲ್ಲ ನಿಮ್ಮ್ ಅಭಿನಯಕ್ಕೆ ಚಿರ ಋಣಿ 🙏🙏🙏🫶❤️
@BharatkumarHarvi
@BharatkumarHarvi 2 ай бұрын
ಲಾಸ್ಟ್ ಅಲ್ಲಿ ಏನು ಅಭಿನಯ ಗುರು 🔥 ನಮ್ಮ ಉತ್ತರ ಕರ್ನಾಟಕ ಮೂವಿ ಯಾವ್ ಮೂವಿ ಗು ಕಡಿಮೆ ಇಲ್ಲ ಇಬ್ರು ಆಕ್ಟಿಂಗ್ ಸೂಪರ್ ಅಮ್ಮು ಬಸವರಾಜ್ ಅವರು ಆಕ್ಟಿಂಗ್ ನೆಕ್ಸ್ಟ್ ಲೆವೆಲ್ 🙏🏼😊💐
@ameethshurpali9454
@ameethshurpali9454 2 ай бұрын
ಥ್ಯಾಂಕ್ಸ್ ಬ್ರದರ್ ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ 💖🙏😊
@narshimhanpatted4056
@narshimhanpatted4056 2 ай бұрын
3
@birappasaloli9540
@birappasaloli9540 2 ай бұрын
Ningaraj singadi avaru e Tara short film madabeku astu olleya short film edu👌👍
@sanjayhegganaik4966
@sanjayhegganaik4966 2 ай бұрын
Super bro ❣️
@user-qf7rg4he6r
@user-qf7rg4he6r 2 ай бұрын
1:49 😮
@shivuangadi3414
@shivuangadi3414 2 ай бұрын
ಈವಾಗಿನ ದಿನಗಳಲ್ಲಿ ಈ ಸಂಘದ ಸಾಲ ಅನ್ನೋದು ಕೆಲವೋಬ್ಬರಿಗೆ ಅನುಕೂಲವಾದರೆ.. ಮತ್ತೊಬ್ಬರಿಗೆ.. ಮಾರಕವಾಗಿದೆ... ಅವಶ್ಯಕತೆ ಇಲ್ಲದ ಸಾಲ ಮಾಡಿದರೆ .. ಮರ್ಯಾದೆ ಕಳ್ಕೊಂಡು ಹಗ್ಗಕ್ಕೆ ಕೊರಳ..ಕೊಡಬೇಕು.. ಒಟ್ಟಾಗಿ ಈವಾಗಿನ ದಿನಗಳಲ್ಲಿ ಹಳ್ಳಿ ಪರಿಸ್ಥಿತಿ ತಕ್ಕ.. ಒಂದು ನಿಜವಾದ ಸಂದೇಶ ಕೊಟ್ಟಿದಿರಾ.. ಅಣ್ಣ.. All the best.. Bro..
@shashidharsmakanur1267
@shashidharsmakanur1267 2 ай бұрын
ತುಂಬ ಒಳ್ಳೆಯ ಸಂದೇಶ ಕೊಟ್ಟಿದಿರಿ ಅಣ್ಣಾ ಸೂಪರ್
@jk_star_villan
@jk_star_villan 2 ай бұрын
ಉಮ್ಮ ಅಕ್ಕ ಆಕ್ಟಿಂಗ್ ಸೂಪರ್......ನಿಜವಾದ ಜೀವನ ತರಣೆ ತೋರಿಸಿರಿ hats off
@AM-rb1tj
@AM-rb1tj 2 ай бұрын
ಮೊದಲ ಮೂವಿ ಎಂತ ಅನಿಸುವುದೇ ಇಲ್ಲ ಡೈರೆಕ್ಷನ್ ಸೂಪರ್, ಕಥೆ ತುಂಬಾ ಚೆನ್ನಾಗಿದೆ
@simplicityisstyle4053
@simplicityisstyle4053 2 ай бұрын
ಒಳ್ಳೆಯ ಸಂದೇಶವಿರೋ ಉತ್ತಮ ಕಿರು ಚಿತ್ರ..ಸಮಾಜಕ್ಕೊಂದು ಉತ್ತಮ ಸಂದೇಶ.. ಪ್ರೋತ್ಸಾಹ ಖಂಡಿತ ಇದೆ ನಿಮ್ಗೆ ಹೀಗೆ ಮುಂದುವರೆಯಿರಿ..all the best👍
@SavitriChikki-dj6xu
@SavitriChikki-dj6xu 2 ай бұрын
ಸಂಘ ಸಾವಿಗೆ ಮೂಲ ಅನ್ನೋದನ್ನ ತುಂಬಾ ಚಿನ್ನಾಗಿ ಕಿರು ಚಿತ್ರದ ಮೂಲಕ ತಿಳಿಸಿದ್ದೀರಿ all. The. Best
@user-fm6uz3ih7w
@user-fm6uz3ih7w 2 ай бұрын
❤️ ಈ ಸಂಘದ ಸಾಲ ಬಂದು ಎಷ್ಟು ಪ್ರತಿಯೊಂದು ಮನೆಗಳು ಇತರ ಘಟನೆಗಳು ನಡಿತಾ ಇರುತ್ತವೆ ರಿಯಲಿ ಸತ್ಯ ಘಟನೆ ಸತ್ಯ ಕಥೆಗಳಿಗೂ ನಾನು ಇಂಥ ಎಷ್ಟೋ ಘಟನೆಗಳನ್ನು ಸತ್ಯವಾಗಲೂ ಕಂಡಿದ್ದೇನೆ ನೋಡಿದ್ದೇನೆ ❤️💛🙌🏻gbu ನಿಮ್ಮೆಲ್ಲ ಕಲಾವಿದರಿಗೆ 💐💐
@manjukumbar6626
@manjukumbar6626 2 ай бұрын
ಅದ್ಬುತ ಅಭಿನಯ ಒಳ್ಳೆಯ ಕಥೆ ನಿಜವಾಗಿಯೂ ನಡೆಯುವ ಈ ಕಥೆ
@user-fm6uz3ih7w
@user-fm6uz3ih7w 2 ай бұрын
👌🏻🥰 ಸೂಪರ್ ಆಕ್ಟಿಂಗ್ ಸೂಪರ್ ಮೂವಿ.. ಈ ಮೋವಿಂದ ಪ್ರತಿಯೊಬ್ಬರು ತಕ್ಕಂತ ಪಾಠ ಕಲಿಬೇಕಾದ ಮೂವಿ ನಾನು ಕೈಲಂತೂ ಅವರಿಬ್ಬರೂ ಸತಿಪತಿಗಳ ಸಂತಾಪಡೋದು ನೋಡಕ್ಕಾಗ್ಲಿಲ್ಲ ಒಂದು ಕ್ಷಣ ನಾನು ಕಣ್ಣೀರ್ ಹಾಕಿದೆ 🥲🥲🥲🔥🔥🔥 ಇಂಥ ಒಳ್ಳೆ ಮೂವಿ ಕೊಟ್ಟಂತ ಡೈರೆಕ್ಟರಿಗೆ ಆಕ್ಟಿಂಗ್ ಮಾಡಿದಂತ ಪ್ರತಿಯೊಬ್ಬ ಪ್ರತಿಯೊಂದು ಕಲಾವಿದರು ಹ್ಯಾಡ್ಸಾಪ್ ಈ ಸಮಾಜ ಕೊಳೆ ಮೆಸೇಜ್ ಕೊಟ್ಟಿದ್ದಾರೆ ಥ್ಯಾಂಕ್ಸ್ 🤝😇🎉💐💐
@indianfoods8167
@indianfoods8167 2 ай бұрын
ಚೆನ್ನಾಗಿ ಮೂಡಿ ಬಂದಿದೆ 👌 ಆ ಭಗವಂತ ಒಳ್ಳೆಯದು ಮಾಡಲಿ ನಿಮಗೆ 🔱🚩
@ShivarajNinganur
@ShivarajNinganur 2 ай бұрын
ಸೂಪರೊ ಆಗಿದೆ ಅಮೀತ ಅವರೆ ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ಹಾಗೂ ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
@user-mm1bi4er6n
@user-mm1bi4er6n 2 ай бұрын
ಸಮಾಜಕ್ಕೆ ಒಳ್ಳೆಯ ಸಂದೇಶ 🙏🏻🙏🏻
@user-ds1rk6cp5t
@user-ds1rk6cp5t 2 ай бұрын
ಈಗಿನ ಸಾಮಾನ್ಯ ಜನರ ಪರಿಸ್ಥಿತಿ ಇದಾಗಿದೆ ಕಥೆ ತುಂಬಾ ಚೆನ್ನಾಗಿದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಬೇಕು
@mallikarjunaswamy444
@mallikarjunaswamy444 2 ай бұрын
ಒಳ್ಳೆ ಸಂದೇಶ್ ಕೊಟ್ಟಿದ್ದೀರಿ ಅಣ್ಣಾ ಸೂಪರ್
@SangharshNewsKarnataka
@SangharshNewsKarnataka 2 ай бұрын
ಅದ್ಭುತವಾದ ಚಿತ್ರ ಅದ್ಬುತವಾದ ಆ್ಯಕ್ಟಿಂಗ್ ...ವಾಸ್ತವದ ಚಿತ್ರ...🎉🎉🎉🎉
@marutipawar233
@marutipawar233 2 ай бұрын
ನಿಜವಾದ ಸಂದೇಶ ಈ ಸಂದೇಶ ಸಾಲ ತಕೊಂಡು ಖಾಲಿ ತಿರುಗಾಡುವವರಿಗೆ ಸರಿಯಾಗಿ ಅನವಹಿಸುತ್ತೆ🔥🔥
@Bharatijagatbasavaraj
@Bharatijagatbasavaraj 2 ай бұрын
👍
@puneetrajnakaman9763
@puneetrajnakaman9763 2 ай бұрын
ತುಂಬಾನೇ ಚನ್ನಾಗಿದೆ 👌👌👌👌
@ShameerShameer-vy4sz
@ShameerShameer-vy4sz 2 ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ
@cartoonajyavlogs2884
@cartoonajyavlogs2884 2 ай бұрын
Mast bro from Maharashtra ❤❤❤❤
@ramupujari6184
@ramupujari6184 2 ай бұрын
ನಿಮ್ಮ ಚಿತ್ರಕ್ಕೆ ಶುಭವಾಗಿಲಿ
@basavaraj5805
@basavaraj5805 2 ай бұрын
ಸರ್ ಏನು ಹೇಳ್ಬೇಕು ಅನ್ನೋದು ಗೊತ್ತಾಗ್ತಿಲ್ಲಾ ನೋಡಿ ಅಂತ ಉತ್ತಮವಾದ ಅಭಿನಯ ಇಬ್ರುಗೂ ಹೃದಯಪೂರ್ವಕ ನನ್ನ ನಮಸ್ಕಾರಗಳು 🙏🙏..
@krishnakakkerikrishnakakke5224
@krishnakakkerikrishnakakke5224 2 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤
@ratnabhasme7614
@ratnabhasme7614 2 ай бұрын
ಒಳ್ಳೆಯ ಸಂದೇಶ,.. ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ 💐💐💐💐💐💐
@Jenu-Goodu
@Jenu-Goodu 2 ай бұрын
ಹೀಗೊಂದು ಸಂದೇಶಕ್ಕೆ ಹೃದಯ ಪೂರ್ವಕ ಧನ್ಯವಾದಗಳು🙏
@mouneshamhtv9683
@mouneshamhtv9683 2 ай бұрын
ಮಧ್ಯಮ ವರ್ಗ ಜನರ ಸಾಲದ ಪಿಡುಗಿನ ಬಗ್ಗೆ ಅದ್ಭುತವಾಗಿದೆ ಚಿತ್ರಿಸಿದ್ದೀರಿ. ಸಾಲ ಪಡೆದುಕೊಂಡು ಸಂಕಷ್ಟದ ಸುಳಿಯಲ್ಲಿ ಸಿಕ್ಕ ಜನರ ಪಾಡು ಹಾಗೂ ಗೋಳಾಟ ಗಳ ನೈಜತೆಯನ್ನು ಅದ್ಭುತವಾಗಿ ತೋರಿಸಿದ್ದೀರಿ. ಎಲ್ಲರ ಅಭಿನಯವು ತುಂಬಾ ಚೆನ್ನಾಗಿದೆ.
@NingarajSingadiClips
@NingarajSingadiClips 2 ай бұрын
ಶುಭವಾಗಲಿ ಗೆಳೆಯರೇ ✨💐
@daydreameradavesh
@daydreameradavesh 2 ай бұрын
❤❤🙏🙏
@israelajisrael2132
@israelajisrael2132 2 ай бұрын
Acting super 🎉🎉❤ All best for the team
@siddusiddu3322
@siddusiddu3322 2 ай бұрын
ಅಣ್ಣ ತುಂಬಾ ಒಳ್ಳೆ ಸಂದೇಶ ಆಣ್ಣ ಇದು
@krishnashebinakatti415
@krishnashebinakatti415 2 ай бұрын
ಬಹಳ ಚೆನ್ನಾಗಿದೆ ಅಣ್ಣ ನಿಮಗೆ ಒಳ್ಳೆಯದಾಗಲಿ.
@amareshgajare206
@amareshgajare206 2 ай бұрын
ಸಿನೆಮಾ ಅದ್ಬುತವಾಗಿ ಮುಡಿ ಬಂದಿದೆ ಅಣ್ಣಾ ಕಥೆ 👌🏻 ಆಕ್ಟಿಂಗ್ 👌🏻 ಮೊದಲ ಪ್ರಯತ್ನ 👌🏻👌🏻🙏🏻🙏🏻💐💐
@RaviKaradi-lx3bg
@RaviKaradi-lx3bg 2 ай бұрын
Super Ameet All the best 👌👍
@daneshwarghatage58
@daneshwarghatage58 2 ай бұрын
ಸೂಪರ್ ಅಣ್ಣ ತುಂಬಾ ಚೆನ್ನಾಗಿದೆ 👏👏
@mutturajtimmannavar9630
@mutturajtimmannavar9630 2 ай бұрын
ಸೂಪರ್ ಅಣ್ಣಾವ್ರ ಕಥೆ ತುಂಬಾ ಚನ್ನಾಗಿದೆ ❤
@premamodle3311
@premamodle3311 2 ай бұрын
Baddi Sir anttu always superb acting..........
@VijayKumar-gh6or
@VijayKumar-gh6or 2 ай бұрын
ಸೂಪರ್ ಆಕ್ಟಿಂಗ್ ಅಮಿತ್ ಅಣ್ಣ ಒಳ್ಳೆದಾಗಲಿ ಧನ್ಯವಾದಗಳು 🙏🙏❤️
@user-rf9vi2nq9y
@user-rf9vi2nq9y 2 ай бұрын
ಅಮಿ ಸೂಪರ್ ಆಗಿದೆ ಚುಕ್ಕಿ ಸೌಮ್ಯ ಇದರಲ್ಲಿ ಇರೋದು ಅದ್ಭುತ ಕೊನೆಗೆ ಅಳಿಸಿದಿ ಎಲ್ಲರನ್ನು ಶುಭಾಶಯಗಳು ಮೊದಲ ಪ್ರಯತ್ನ ❤️🌹🌹✊✊
@HbpreetHbpreet
@HbpreetHbpreet 2 ай бұрын
ಸೂಪರ್ ಸೂಪರ್ ಸೂಪ್ಪರ್ ❤️ಶುಭವಾಗಲಿ ನಿಮ್ಮ ಟೀಮಗೆ ❤️
@Pooja-ty7el325
@Pooja-ty7el325 2 ай бұрын
ತುಂಬಾ ಚೆನ್ನಾಗಿದೆ akka ❤ anna, 😢😢😢❤❤ ಹೊಟ್ಟೆ ಹಸಿವು ತೀರಿದಷ್ಟು, ಸಾಲ ತೀರಿಸುವ ಅಷ್ಟು ಸುಲಭವಲ್ಲ ಅಲ್ಲ ನಿಜ brother 😢😢❤❤❤
@buddesabdalawai4400
@buddesabdalawai4400 2 ай бұрын
ನಿಮ್ಮ ಕೆಲಸ ಹೀಗೆ ಮುಂದುವರೆಯಲಿ ❤❤
@user-uh1oo2yx5b
@user-uh1oo2yx5b 2 ай бұрын
Anna action super bro 🔥 enu beliti anna ni
@amasiddakoli5459
@amasiddakoli5459 2 ай бұрын
Heart touch good information ❤❤❤
@MantuPraveenofficial
@MantuPraveenofficial 2 ай бұрын
Super ಅಣ್ಣ ಸೂಪರ್ ಆಗಿದೆ ❤❤
@nagarajpujari2871
@nagarajpujari2871 2 ай бұрын
🎉❤ ಸೂಪರ್ ಶಾರ್ಟ್ ಫಿಲಂಸ್😊
@shankarmutteppagol6156
@shankarmutteppagol6156 2 ай бұрын
Super video Amita anna 👌👌👌
@kalarava_jaggu
@kalarava_jaggu 2 ай бұрын
Editing story acting all ❤❤❤❤ lovely Heroine just like a wow
@Beeruvjjal
@Beeruvjjal 2 ай бұрын
ಇವಾಗಿನ ಕಾಲಕ್ಕೆ ಒಳ್ಳೆಯ ಸಂದೇಶ
@ShankarAmbigerJamkhandi
@ShankarAmbigerJamkhandi 2 ай бұрын
ಸೂಪರ್ ಬ್ರದರ್ ತುಂಬಾ ಚನ್ನಾಗಿದೆ
@katakabavisamrthasidhrth1259
@katakabavisamrthasidhrth1259 2 ай бұрын
ವಾವ್ ಸೂಪರ್ 🎉🎉🎉🎉🎉ನಿಮ್ಮ ನಟನೆ ಅದ್ಭುತ❤❤ ಅರ್ಥಪೂರ್ಣ ಸಂದೇಶವಾಗಿದೆ ನಿಮ್ಮ ತಂಡಕ್ಕೆ ಶುಭವಾಗಲಿ🎉🎉🎉
@MuttuJamkhandi1988
@MuttuJamkhandi1988 2 ай бұрын
ಸೂಪರ್ ಬ್ರದರ್ ಶುಭವಾಗಲಿ 👌👌👌
@sambhajitambesinger728
@sambhajitambesinger728 2 ай бұрын
All the best Annaji Super ❤
@vittalmarachandi7912
@vittalmarachandi7912 2 ай бұрын
ಏನೋ ಅಣ್ಣಾ ಕಥೆ.... ಯಾರ್ ಬರದಾರ ಗೊತ್ ಇಲ್ಲಾ.... ಬೆಂಕಿ ಅಣ್ಣಾ ❤❤❤❤
@chidanandbillur3601
@chidanandbillur3601 2 ай бұрын
Anna ri niva 🔥🔥🔥 super nice movie all Karnataka super video Anna nimad 😢😢😢
@vinayakpadi2696
@vinayakpadi2696 2 ай бұрын
ಮೊದಲನೇ ಪ್ರಯತ್ನನಾ ಸೂಪರ್ ಹಿಟ್ ಅಣ್ಣ ಲಾಸ್ಟ್ ಸೀನ್ ಮಸ್ತ್ ಆಗೇತಿ ಅಣ್ಣ❤🎉❤👌
@user-xe3cz8lu3h
@user-xe3cz8lu3h 2 ай бұрын
Supar ameeta sir
@ragavendrahyalwar7153
@ragavendrahyalwar7153 2 ай бұрын
So beautiful super annya I love you sir beautiful super short film sir
@viratdev3507
@viratdev3507 2 ай бұрын
Super olle sandesh bro ide thara video madii olledu hagli bro ❤️
@amazingstarstar281
@amazingstarstar281 2 ай бұрын
ಸೂಪರ್ ತುಂಬಾ ಅದ್ಭುತವಾಗಿ ಬಂದಿದೆ ಅಭಿನಯ ಸೂಪರ್ 🙏🙏
@Smartakash220
@Smartakash220 2 ай бұрын
Super anna amazing bro love it ❤ thumba andre thumba chanagi bandide bro video wow 👏
@bhuvanhiremath582
@bhuvanhiremath582 2 ай бұрын
Nice movie . super acting both of you.all the best 👍🌹💐
@Rameshsabakale
@Rameshsabakale 2 ай бұрын
ನಿಮ್ಮ ಪ್ರಯತ್ನ ಸೂಪರ್ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ
@ChannaBasava-hq5um
@ChannaBasava-hq5um 2 ай бұрын
ಅಣ್ಣ ಸೂಪರ್ ಮೂವಿ 1% ಜನನಾದ್ರೂ ಬದ್ಲಾತಾರ. ನಿಮ್ಮ ಈ ಪ್ರಯತ್ನ ಇಗೆ ಮುಂದುವರಿಯಲಿ. ಥ್ಯಾಂಕ್ಸ್ ಬ್ರದರ್ &ಸಿಸ್ಟರ್ ❤
@AMEETHSHURPALIPICTURES
@AMEETHSHURPALIPICTURES 2 ай бұрын
🙏🙏
@Snlkmr567
@Snlkmr567 2 ай бұрын
Super ri...
@user-lv4xv2xp8n
@user-lv4xv2xp8n 2 ай бұрын
super climax bro......
@premamodle3311
@premamodle3311 2 ай бұрын
Wav......last moment .... superb acting.....
@singershrishri9383
@singershrishri9383 2 ай бұрын
ಅಣ್ಣ ಉತ್ತಮ ಸಂದೇಶ್ ಗುಣಮಟ್ಟದ ಚಿತ್ರ ಉತ್ತಮ ನಟನೆ ಕೊನೆಗೆ ಉತ್ತಮ ನಿರೂಪಣೆ first ಆದ್ರೂ perfect 🔥🔥 all the best team💐💐💐
@kirankeskar7351
@kirankeskar7351 2 ай бұрын
ಏನ್ ಆಕ್ಟಿಂಗ್ ಗುರು... (ಸಮಾಜಕ್ಕೆ ಒಳ್ಳೆಯ ಸಂದೇಶ..
@Mahesh_Vk_18
@Mahesh_Vk_18 2 ай бұрын
ಎಲರಿಗೂ ಹೇಳುದ ಅಂದರೆ ಸಾಲ ಮಾಡಬಾರದು ಸೂಪರ್ ಅಣ್ಣ 🎉❤
@DJ.Shivu.nayak.4622
@DJ.Shivu.nayak.4622 2 ай бұрын
ಸೂಪರ್ ಅಣ್ಣಯ್ಯ ವಿಡಿಯೋ ❤❤😢
@irayyaganachari7712
@irayyaganachari7712 2 ай бұрын
Nice story bro😊
@bhimharugeri6664
@bhimharugeri6664 2 ай бұрын
ಅದ್ಭುತವಾದ ಮೂವಿ
@mouneshbadiger5245
@mouneshbadiger5245 2 ай бұрын
Super sir🙏🙏 it is the real story of many peoples 😔🙏🙏🙏🙏🙏🙏
@sonukjanapada
@sonukjanapada 2 ай бұрын
ಏನ್ ಅಭಿನಯ ಬೆ ಅಕ್ಕಾ 🔥😥
@AnupriyaTorvi-rc7dc
@AnupriyaTorvi-rc7dc 2 ай бұрын
Anna 😢bal mast ada anna
@ugroupkarnatakaofficial3642
@ugroupkarnatakaofficial3642 2 ай бұрын
direction mast mama 🔥🔥
@funterraj1046
@funterraj1046 2 ай бұрын
ತಿಂಡಿಲೇ ಆಗಿದೆ ಅಣ್ಣಾ ಸೂಪರ್ 👍🏻👍🏻❤️ಮೊದಲ ಪ್ರಯತ್ನ ಜೆಂಡಾ ಹಚ್ಚಿತ್ತು ಅಣ್ಣಾ ಸೂಪರ್
@user-tm8yk6ir3w
@user-tm8yk6ir3w 2 ай бұрын
Super bro reality of life 😢
@ramudhanagond
@ramudhanagond 2 ай бұрын
ಸೂಪರ್ ಮೂವಿ😢
@ashwinimane3154
@ashwinimane3154 2 ай бұрын
Super acting and real message
@dattatreyabhajantri8506
@dattatreyabhajantri8506 2 ай бұрын
All the best
@latahadapadlatahadapad5563
@latahadapadlatahadapad5563 2 ай бұрын
ಅಣ್ಣಾ ನಿಮ್ಮ ಯಾಕ್ಟಿಂಗ್ ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣಾ ನಾನು ನಿಮ್ಮ ದೊಡ್ಡ ಫ್ಯಾನ್ ಅಣ್ಣಾ ಹೀಗೆ ನಿಮ್ಮ ಎಲ್ಲಾ ಚಿತ್ರಗಳು ಎಶಸ್ಸು ಕಾಣಲಿ ಅಣ್ಣಾ ನಿಮ್ಮ ಕನಸುಗಳು ನನಸಾಗಲಿ ಅಣ್ಣಾ💐💫😍
@AMEETHSHURPALIPICTURES
@AMEETHSHURPALIPICTURES 2 ай бұрын
🙏🙏
@skpatil65
@skpatil65 2 ай бұрын
Anna one of the best massage
@santoshasundi7802
@santoshasundi7802 2 ай бұрын
ಸೂಪರ್ ರೀ anara ಸೂಪರ್
@basayyabasu7079
@basayyabasu7079 2 ай бұрын
ಸೂಪರ್ ಬ್ರದರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರೆ ಮತದಾರ ವ್ಯಕ್ತಿ ವ್ಯಕ್ತಿಗಳಲ್ಲಿ ನಂಬಿಕೆ ಕಳೆದುಕೊಂಡಿದ್ದಾನೆ
@kalandarbelavadi5140
@kalandarbelavadi5140 2 ай бұрын
👏👏👏👏👌👌 ಒಳ್ಳೇ ಸಂದೇಶ ಅಣ್ಣಾ ❤️❤️❤️❤️
@ningammaningamma483
@ningammaningamma483 2 ай бұрын
Super acting uma.all the best..samajakke ondu Valle sandesha😢...nim ibbru abhinaya super...😢😢😢❤❤❤
@jagadishkadakolmath7271
@jagadishkadakolmath7271 2 ай бұрын
ಅಮಿತ್ ತುಂಬಾ ಚನ್ನಾಗಿ ಮೂಡಿಬಂದಿದೆ ಇದೆ ತರಾ ವಿಡಿಯೋ ಮಾಡಿ ನಿಮಗೆ ಒಳ್ಳೆಯದಾಗಲಿ all the best
@Upadhya_creations
@Upadhya_creations 2 ай бұрын
Yellara acting suber.... story kuda chennagidhe ❤ 27:23🎉
@AMEETHSHURPALIPICTURES
@AMEETHSHURPALIPICTURES 2 ай бұрын
🙏🙏🙏
@RangaKicha-wz9kn
@RangaKicha-wz9kn 2 ай бұрын
ಸೂಪರ್ ಅಣ್ಣ ಸೂಪರ್ ಅಕ್ಕ
@shivumeravade5212
@shivumeravade5212 2 ай бұрын
Anna 1st video expectations kinta jasti ne cholo madiri all the best keep growing up 🚩
@sachinkattam8871
@sachinkattam8871 2 ай бұрын
Ana one word superb😢😢😢😢😢
@ninagappak7161
@ninagappak7161 2 ай бұрын
ಸ್ವಲ್ಪ ಸೌಂಡ್ ಇರಲಿ ಕ್ಲಿಯರ್
@vasudevakulakarni918
@vasudevakulakarni918 2 ай бұрын
ಸೂಪರ್ ಸರ್ 🙏🙏
@ugroupkarnatakaofficial3642
@ugroupkarnatakaofficial3642 2 ай бұрын
All the best team ❤
@dayanandKamble-uu3wx
@dayanandKamble-uu3wx 2 ай бұрын
All the best 👍
@shrikantashigli3737
@shrikantashigli3737 2 ай бұрын
Content ❤❤❤😢
@prafulpatil171
@prafulpatil171 2 ай бұрын
"You both actors are superb in your own acts... Great job, brother! But what I liked the most was from 25:55. I literally had goosebumps, bro." Although good story... Keep going ahead 👍👍
Clowns abuse children#Short #Officer Rabbit #angel
00:51
兔子警官
Рет қаралды 79 МЛН
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
Llegó al techo 😱
00:37
Juan De Dios Pantoja
Рет қаралды 56 МЛН
Baduku Jataka Bandi | Kannada Serial | Full Episode - 30 | Zee Kannada
42:58
Oi Oi Oi & E E Ei Meme Looking For a Girlfriend
0:26
Mischief time
Рет қаралды 26 МЛН