ಮೋಹಕತಾರೆ ಭಾರತಿಯವರ ಚಿತ್ರಜೀವನ ಯಾನ | Bharathi Vishnuvardhan | Cinema Swarasyagalu | Ep 235

  Рет қаралды 8,556

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

6 ай бұрын

#bharathivishnuvardhan
#vishnuvardhan
#rajkumar
#puttannakanagal
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 21
@thyagarajlahsettypnthyagar3458
@thyagarajlahsettypnthyagar3458 5 ай бұрын
ಒಳ್ಳೆಯ ನಟಿ
@icannigeri5494
@icannigeri5494 5 ай бұрын
ಸುಂದರವಾದ ಸಂಚಿಕೆ. ಶ್ರೀಮತಿ ಭಾರತಿಯವರ ಕುರಿತು ಅಪರೂಪದ ಮಾಹಿತಿ ನೀಡಿದ್ದೀರಿ. ಅವರ ಬಗೆಗಿನ ಅಭಿಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದಿರಿ. ವಾಹಿನಿಗೆ ಹಾಗೂ ಶ್ರೀ ಹರಿಹರಪುರ ಮಂಜುನಾಥರಿಗೆ ಹೃತ್ಪೂರ್ವಕ ಧನ್ಯವಾದಗಳು 🌹🙏
@varadarajaluar2883
@varadarajaluar2883 5 ай бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ತುಂಬಾ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸರ್. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ.
@mahadevbt51
@mahadevbt51 5 ай бұрын
Most respectful presentation
@karthikiyer1971
@karthikiyer1971 5 ай бұрын
Her acting in Runa Muktalu was amazing
@ravindrabyakod2416
@ravindrabyakod2416 5 ай бұрын
ಮತ್ತೊಂದು ಒಳ್ಳೆಯ ಸಂಚಿಕೆ. ಅಭಿನಂದನೆಗಳು.
@venkateshsk5798
@venkateshsk5798 5 ай бұрын
ಮಾಹಿತಿಗಾಗಿ ಧನ್ಯವಾದ. ಅವರ ತಮಿಳಿನ ಶಿವಾಜಿ ಗಣೇಶನ್ ಜೊತೆಗೆ ಅಭಿನಯಿಸಿದ ತಂಗ ಸುರಂಗಮ್ ಅವರ ಚಿತ್ರ ಬಹಳ ಹಿಂದೆ ನೋಡಿದ ನೆನಪು.
@tnraju3734
@tnraju3734 5 ай бұрын
Yaak sir bharathiyavara chitra jeevanayaanada episode prakatavaagilla pls continue maadi naanu avara dodda abhimaani pls nillisabedi
@flossyveigas888
@flossyveigas888 5 ай бұрын
Olleya vishleshane. Dhanyavadagalu.
@kumarkumar0987-gf2xy
@kumarkumar0987-gf2xy 5 ай бұрын
🎉🎉🎉
@subhashyaraganavi8910
@subhashyaraganavi8910 5 ай бұрын
Saadi aura saitan best comedy movie Bharati acting super
@kullegowdagowda1393
@kullegowdagowda1393 5 ай бұрын
ಅಣ್ಣವರ ಜೊತೆ ಮತ್ತಷ್ಟು ಚಿತ್ರ ಮಾಡಬೇಕಾಗಿತ್ತು
@chandrikar8892
@chandrikar8892 5 ай бұрын
Abinaya Saraswathi arathi avara bagge tilisi avaru nammellara mechhina nati 150 chitragalalli abinayasiruva arathi avaru kannada da number one nati
@snnagaprabha1142
@snnagaprabha1142 5 ай бұрын
Super jodi vishnu Dada and bharathi Amma❤
@puttannam322
@puttannam322 5 ай бұрын
Hasiru. Thorana. Dr. Raj Bharathi. Act. Mareyalu. Sadhyave. Nee. Yaaru. Eenuo
@gubbacchi10
@gubbacchi10 5 ай бұрын
I don't consider Bharati as great actress. Ok. Aarti great super actress
@sukumarkb8459
@sukumarkb8459 5 ай бұрын
Mostly acted as Side actress in other languages
@manjunathhs4461
@manjunathhs4461 5 ай бұрын
No most of the movies as heroine only. In Hindi language as supporting actress.
@nss6964
@nss6964 5 ай бұрын
ಒಳ್ಳೆಯ ನಟಿ
ಅಪರ್ಣ ಒಂದು ನೆನಪು | ನಾನು ಕಂಡಂತೆ ಅಪರ್ಣ | Aparna | NS Sridhara Murthy
27:20
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 4,7 М.
Best KFC Homemade For My Son #cooking #shorts
00:58
BANKII
Рет қаралды 68 МЛН
Heartwarming Unity at School Event #shorts
00:19
Fabiosa Stories
Рет қаралды 24 МЛН
How Many Balloons Does It Take To Fly?
00:18
MrBeast
Рет қаралды 199 МЛН
ಕೆ.ಎಸ್.ಎಲ್. ಸ್ವಾಮಿ (ರವಿ) ಅವರ ಸಿನಿಮಾ ಯಾನ | KSL Swamy | Cinema Swarasyagalu | Ep 230
16:00
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 4,1 М.
Девушка ограбила мажора, но…😳
1:00
Trailer Film
Рет қаралды 7 МЛН
ХОТЕЛ ПОТОПИТЬ ДЖЕКА, НО НЕ ВЫШЛО
0:51
Tasty Series
Рет қаралды 969 М.
Smart Sigma Kid #funny #sigma #comedy
0:40
CRAZY GREAPA
Рет қаралды 23 МЛН
Каха заблудился в горах
0:57
К-Media
Рет қаралды 9 МЛН
Oi Oi Oi & E E Ei Meme Looking For a Girlfriend
0:26
Mischief time
Рет қаралды 36 МЛН