ಮೂರನೇ ಪಾಣಿಪತ್ ಕದನ..! ಅಲ್ಲಿ ಭಾರತದ ಭವಿಷ್ಯ ಬದಲಾಗಿದ್ದು ಹೇಗೆ.? History of battle of Panipat | Raghavendra

  Рет қаралды 132,139

Media Masters

Media Masters

3 жыл бұрын

The Third Battle of Panipat took place on 14 January 1761 at Panipat, about 97 km north of Delhi, between the Maratha Empire and the invading Afghan army of Ahmad Shah Durrani.
ಎಲ್ಲಾ ಯುದ್ದಗಳನ್ನು ಗೆದ್ದವನು ಅಲ್ಲಿ ಸೋತಿದ್ದೇಕೆ ಗೊತ್ತಾ..? Panipat..! Part-02
• ಎಲ್ಲಾ ಯುದ್ದಗಳನ್ನು ಗೆದ್...
ಪಾಣಿಪತ್..! ಈ ನತದೃಷ್ಠ ಯುದ್ದ ಭೂಮಿಯ ಕಥೆ ನಿಮಗೆ ಗೊತ್ತಾ..? The story of Panipat..!
• ಪಾಣಿಪತ್..! ಈ ನತದೃಷ್ಠ ಯ...
Media Masters is a unique KZfaq channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 171
@dharwadproperties9651
@dharwadproperties9651 3 жыл бұрын
ಗುರುಗಳೇ, ಶಾಲೆಯ ಹಿಸ್ಟರಿ ಕ್ಲಾಸಿನಲ್ಲಿ ತೂಗಡಿಸ್ಥಾ ಇದ್ದ ನಮಗೆ ತಮ್ಮ ನಿಖರವಾದ ಕ್ಲಾಸು ಅದ್ಭುತವಾದ ಏಕಾಗ್ರತೆಯಿಂದ ಕೇಳಲು ಆನಂದವೆನಿಸುತ್ತದೆ
@SHANKARNAGG
@SHANKARNAGG 3 жыл бұрын
Sir e ಮುಸಲ್ಮಾನರು ನಮ್ಮ ಮೇಲೆ ದಾಳಿ ಮಾಡದೆ ಇದ್ದಿದ್ದರೆ ಮತ್ತೆ ಇಲ್ಲಿನ ಎಸ್ಟೋ ದೇವಸ್ಥಾನಗಳು ಗ್ರಂಥಾಲಯವನ್ನ ಸುಡದೆ ಇದ್ದಿದ್ದರೆ ಎಸ್ಟೂ ಮಾಹಿತಿಗಳು ಮಾಯವಾಗಿವೆ sir ಆಗಿನ್ ಹಿಂದೂ ಭಾರತ ಮತ್ತೆ ಆಗಿನ ಪ್ರಶಾಂತ್ ವಾಗಿದ್ದ ನಮ್ಮ ಭಾರತ ಈಗಾ ಇರ್ತಾ ಇತ್ತು ಅದನ್ನು ಈಗಾ ನೋಡಲು yeradu ಕಣ್ಣು ಸಾಲದು sir ಆದ್ರೆ ಈಗಿನ ಪರಿಸ್ಥಿತಿ ನೋಡಿದ್ರೆ
@irannapattanashettigeography
@irannapattanashettigeography 3 жыл бұрын
ನಾನು ಈರಣ್ಣ ಪಟ್ಟಣಶೆಟ್ಟಿ ಸ್ಪರ್ಧಾತ್ಮಕ ಪರೀಕ್ಷಾ ಹಿತದೃಷ್ಟಿಯಿಂದ ಈ ಅದ್ಭುತವಾದ ವಿಷಯವನ್ನು ವಿಡಿಯೋ ಮಾಡಿದಕ್ಕಾಗಿ ನನ್ನ ಗುರು ಮಿತ್ರರಾದ ರಾಘವೇಂದ್ರ ಸರ್ ಅವರಿಗೆ ಧನ್ಯವಾದಗಳು
@devkarrajesh9
@devkarrajesh9 3 жыл бұрын
ಚೆನ್ನಾಗಿ ಮಂಡಿಸಿದ್ದಿರಿ ಸರ್.ಮರಾಠರ ಶಿವಾಜಿಯ ನಂತರದ ಮರಾಠರ ಪ್ರಮುಖರು ಶಿವಾಜಿಯ ಹಾಗೆ ಆಲೋಚನೆ ಮಾಡಲಿಲ್ಲ,ಆ ಕದನದ ಕುರಿತು ಓದಿದಾಗ ನನ್ನ ಒಡಲು ಹೊತ್ತು ಉರಿಯುತ್ತದೆ ಸರ್.
@sudarshansmart4305
@sudarshansmart4305 3 жыл бұрын
ಸರ್ ನಮ್ಮ ಪ್ರಾಚೀನ ಗುರುಕುಲದ ಪದ್ದತಿ ಮತ್ತು 64 ವಿದ್ಯೆಗಳ ಬಗ್ಗೆ ವೀಡಿಯೋ ಮಾಡಿ ಸರ್ ದಯವಿಟ್ಟು 🙏🏼🙏🏼🙏🏼
@shylajak9134
@shylajak9134 3 жыл бұрын
ಈ ಯುದ್ದ ನಮ್ಮ ಭಾರತದ ಭವಿಷ್ಯವನ್ನೇ ಬದಲಿಸಿತು ಎಂಬ ಕಲ್ಪನೆಯೇ ಮನಸ್ಸಿಗೆ ಬೇಸರ ಮೂಡಿಸುತ್ತದೆ.
@basavarajur8296
@basavarajur8296 3 жыл бұрын
ಸರ್ ಭಾರತೀಯ ಗುಪ್ತಚರ ಇಲಾಖೆ ನಡೆಸಿದ'ಆಪರೇಪನ್ ಕಹೂಟ'ದ ಬಗ್ಗೆ ಮಾಹಿತಿ ನೀಡಿ
@darshith.m9523
@darshith.m9523 3 жыл бұрын
ಅಭ್ಭಾ ನಮ್ಮ ಕಣ್ಣುಗಳ ಮುಂದೆ ಯುದ್ಧ ನಡೆದಂತೆ ಭಾಸವಾಯಿತು . ಧನ್ಯವಾದಗಳು ಸರ್
@pachhi7620
@pachhi7620 3 жыл бұрын
ನಾವು ಇಲ್ಲಿಯವರೆಗೆ ಓದಿದ್ದೆಲ್ಲ ತಿರುಚಿದ ಇತಿಹಾಸ... ಆದರೆ ಈಗ ನೀವೂ ನಮಗೆಲ್ಲ ನಮ್ಮ ನಿಜವಾದ ಗಂಡೆದೆಯ ಇತಿಹಾಸ ಬಗ್ಗೆ ಹೇಳಿದರೆ ಮೈ ರೋಮಾಂಚನವಾಗುತ್ತದೆ....🙏
@jyothishivu8246
@jyothishivu8246 3 жыл бұрын
ಅತ್ಯದ್ಭುತ ಮಾಹಿತಿ .....🙏🙏🙏
@karthikeyaswamy
@karthikeyaswamy 3 жыл бұрын
ಸರ್...ಬಾಂಗ್ಲಾದೇಶದ ಹಿಂದೂ ಸಂಸದರು,ಶಾಸಕರ ಬಗ್ಗೆ ಮಾಹಿತಿ ಬಗ್ಗೆ ವಿಡಿಯೋ ಮಾಡಿ
@ramesha8706
@ramesha8706 3 жыл бұрын
ಸರ್ ನಿಮ್ಮ ಧ್ವನಿ ಕೇಳಲು 24 ಗಂಟೆ ಸಾಲದು ಸರ್
@arjunprabugol
@arjunprabugol 3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
@pachhi7620
@pachhi7620 3 жыл бұрын
ನಿಜವಾಗಿಯೂ ನಮ್ಮ ಇತಿಹಾಸದ ಪುಸ್ತಕಗಳು ನಮಗೆ ನಮ್ಮ ಶೌರ್ಯದ ಒಂದೇ ಒಂದು ಭಾಗವನ್ನು ಹೇಳುವುದಿಲ್ಲ ....
@prabhu_shetty6896
@prabhu_shetty6896 3 жыл бұрын
History repeats 😍
@bmmr
@bmmr 3 жыл бұрын
Thanks Sir, i wish our history teacher was like you, most of us slept in those history classes
@media944
@media944 3 жыл бұрын
Bajirao Peshwa bagge ondhu video madi he is a real king
@chandangowda1800
@chandangowda1800 3 жыл бұрын
ಶುಭ ಸಂಜೆ ಗುರುಗಳೇ... ❤🙏❤♥️
@shri9040
@shri9040 3 жыл бұрын
ಸರ್ ನಮಸ್ಕಾರ,,ದಯಮಾಡಿ "ಮಿಲ್ಕ್ ಸಿಂಗ್" ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ .
@rajesharajesh282
@rajesharajesh282 3 жыл бұрын
ಹಲಗಲಿ ಬೇಡರ ಬಗ್ಗೆ ಹೇಳಿ ಹಲಗಲಿ ಬೇಡರ ಹೇಳಿ ಸರ್ ದಯಮಾಡಿ
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 22 МЛН
Дарю Самокат Скейтеру !
00:42
Vlad Samokatchik
Рет қаралды 7 МЛН
Became invisible for one day!  #funny #wednesday #memes
00:25
Watch Me
Рет қаралды 58 МЛН
Can Modi 3.0 beat Germany? : Indian economic case study
29:10
Think School
Рет қаралды 480 М.
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 22 МЛН