ಮಾವನ ಮಗಳು ಗಿಚ್ಚಗಿಲಗಿಲಿ

  Рет қаралды 1,421,615

Shivaputra Yasharadha Comedy Shows

Shivaputra Yasharadha Comedy Shows

4 ай бұрын

ಮಾವನ ಮಗಳು ಗಿಚ್ಚಗಿಲಗಿಲಿ
ಮಾವನ ಮಗಳು ಗಿಚ್ಚಗಿಲಗಿಲಿ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಪಾರು ದಾವಣಗೆರೆ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 591
@NarasannaRaichur
@NarasannaRaichur 4 ай бұрын
ಅಣ್ಣ ನಿನ್ನ ವಿಡಿಯೋ ಗೋಸ್ಕರ ಒಂದು ವಾರದಿಂದ ಕಾಯುತ್ತಿದ್ದೆ ಅಣ್ಣ❤
@ShraddaPatil2004
@ShraddaPatil2004 4 ай бұрын
😂 bere kelsa nodko sul* magane
@RahulKonnur-pm8dl
@RahulKonnur-pm8dl 4 ай бұрын
❤❤❤❤
@user-ux2jw2ht4i
@user-ux2jw2ht4i 4 ай бұрын
​@@RahulKonnur-pm8dl❤
@EnthusiasticBreakingWave-zl5yn
@EnthusiasticBreakingWave-zl5yn 4 ай бұрын
❤😅😅🎉😮​@@RahulKonnur-pm8dl
@cbrathod655
@cbrathod655 4 ай бұрын
Pakka Anna
@durgeshb9044
@durgeshb9044 4 ай бұрын
ಗಣಿ ಬಾಸ್ ಜೈ ಗೋಲ್ಡನ್ ಸ್ಟಾರ್ 🪁ಸಂಗೀತ🪁 ವಿಜಯನಗರ god bless you
@ShabbirMulla-wj4tu
@ShabbirMulla-wj4tu 4 ай бұрын
ಬಿಜಾಪುರ ದವರು LIKE ❤🎉 ಮಾಡ್ರಿ
@VinodbadigerBadiger-ku1yo
@VinodbadigerBadiger-ku1yo 4 ай бұрын
ನಮ್ಮ ಜಾತಿಯನ್ನು ಪರಿಚಯ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣ ನಿನ್ನ ❤
@Sharat083
@Sharat083 4 ай бұрын
ನಮ್ಮ್ ಕೆಲಸ ಅನ್ನು ಜಾತಿ ಅಲ್ಲ
@ravikambar2700
@ravikambar2700 4 ай бұрын
ನಮ್ಮ ಕಂಬಾರ ಬಂಧುಗಳ ಕಷ್ಟ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಶ್ರೀ ಪುತ್ರ ಅಣ್ಣಾ ಕೋಟಿ ಕೋಟಿ ನಮನಗಳು ಅಣ್ಣ 🙏🙏🙏
@basavak4629
@basavak4629 4 ай бұрын
ಜಾತಿ ಅಲ್ಲ ಅಣ್ಣ ಕಾಯಕ
@a.viraata.viraat5516
@a.viraata.viraat5516 3 ай бұрын
Anna koli e kayokadavru tinnolla ivru sanatana bramhanru kulumeyalle ella devara mortigalu huttiddu, kulime indale ella devara mortiga katiyo uli chana uttiddu, suttige etinindane devalaya agiddu, rante kunte madiddu ade kulume yalli, deshada bennelabu ritha adre ritara bennelabu e kammara
@gangadharbalganur4713
@gangadharbalganur4713 3 ай бұрын
Namma kayaka kooda ide
@ganeshganesha6825
@ganeshganesha6825 4 ай бұрын
Jai d boss ❤ jai shivputra anna❤
@RomanLingesh
@RomanLingesh 4 ай бұрын
ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤❤❤❤❤❤
@user-hn8bt2jj3o
@user-hn8bt2jj3o 4 ай бұрын
ಶಿವಪುತ್ರ ಅಣ್ಣ ಚೆನ್ನಾಗಿದೆ ಅಣ್ಣ... Kaatera d boss
@JAIHOO123.
@JAIHOO123. 4 ай бұрын
JAI D BOSS ❤
@JAIHOO123.
@JAIHOO123. 4 ай бұрын
Jai D BOSS 🎉
@Srujansurve61
@Srujansurve61 4 ай бұрын
Shivu anna🔥🔥🔥🔥🔥 D bossssss🐘❤️😘🔥😘❤️ Kaatera 😍😍😍
@pgputtgowrinagavi6283
@pgputtgowrinagavi6283 4 ай бұрын
ಸೂಪರ್ ಕಾಟೆರಾ ಸೀನ.....❤
@narasappa941
@narasappa941 4 ай бұрын
Jai d boss😎😎💫💫 love you so much anna 😎🎉🎉
@ur_paramatma
@ur_paramatma 4 ай бұрын
ನಂದೇ ಫಸ್ಟ್ ಕಾಮೆಂಟ್ 💝
@MantappaKutni-zg8rc
@MantappaKutni-zg8rc 4 ай бұрын
ಶಿವಪುತ್ರನ ಕಾಮಿಡಿ ಅಂದ್ರೆ ತುಂಬಾ ತುಂಬಾ ಸೂಪರ್ ❤️👌❤️
@rahulshinde123
@rahulshinde123 4 ай бұрын
😍👌🔥💯ಶಿವಪುತ್ರ ಅಣ್ಣಾ ಲಾಸ್ಟ್ ಸೀನ್ ನೋಡಿ ತುಂಬಾ ನೋವು ಆಯಿತು ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು 🙏♥️
@tpabhis6527
@tpabhis6527 24 күн бұрын
Shivaputra nin ge super jodi agthale ❤️❤️❤️❤️
@RaviNayak-wz3xd
@RaviNayak-wz3xd 4 ай бұрын
Akkage tc ಬಹಳ ಅವಶ್ಯಕತೆ ede😂😂😂
@abdulrazaqnadaf5837
@abdulrazaqnadaf5837 4 ай бұрын
ಅಣ್ಣಾ ಗುರುವಾರ ನಿಮ್ಮ ವಿಡಿಯೋ yake ಬರ್ತಾ ಇಲ್ಲ 🎉❤
@akashhurakanavar192
@akashhurakanavar192 4 ай бұрын
Part 2 video mad anna adarag nin sahukar agbeku
@nagarajachinchariki8739
@nagarajachinchariki8739 4 ай бұрын
ಆ ದೇವರಿನ್ನ ಸುಖ ಸಂತೋಷ ಕೊಡಲಿ ನಮ್ಮಣ್ಣನಿಗೆ ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ ಜಯವಾಗಲಿ ಜೀವನದಲ್ಲಿ ಸಾಲ ಮಾತ್ರ ಮಾಡಬಾರದು ಎಲ್ಲ ಜನಗಳಿಗೆ ಅರ್ಥ ಆಯ್ತು 🙏
@parutapujar4760
@parutapujar4760 4 ай бұрын
ಕೆಲವೊಂದು ಸಣ್ಣ ಸಣ್ಣ ಮಿಸ್ಟೇಕ್ ಆಗಿದೆ ಅಷ್ಟೇ, ಅದನ್ನ ಬಿಟ್ಟರೆ ಒರಾಲ್ ಸೂಪರ್,
@basavarajpujar5108
@basavarajpujar5108 4 ай бұрын
ಸೂಪರ್ ಗುರು ಡಿ ಬಾಸ್ ಫ್ಯಾನ್
@sudichannabasava6092
@sudichannabasava6092 4 ай бұрын
⭐😍✌️"ಅಣ್ಣ ನೀನು ಗುರುವಾರ ವಿಡಿಯೋ ಮಾಡುತಿಲ್ಲ ಅಣ್ಣ ವಾರಕ್ಕೆ 2 🌷ವಿಡಿಯೋ ಮಾಡಿ ಪ್ಲೀಸ್ ಈಗ ನೀವು ತುಂಬಾ ಬೆಳೆದ್ದಿರಿ⚔️⚔️""❤ 𝗟𝗢𝗩𝗘 𝗦𝗛𝗜𝗩𝗨 𝗕𝗥𝗢"💐💐
@user-uo4om9hv3o
@user-uo4om9hv3o 4 ай бұрын
ಶೀತಲ್ ಅಕ್ಕ ದು ಎಕ್ಟಿಂಗ್ ಸೂಪರ್ ❤
@user-rz6ip2qs9b
@user-rz6ip2qs9b 4 ай бұрын
😂😂lvd
@user-qw3vz9rf2c
@user-qw3vz9rf2c 4 ай бұрын
Nimdu paaru madam combination super shivu sir avare 👌 nimge paaru avare match agodu
@NarasannaipsRoyalking
@NarasannaipsRoyalking 4 ай бұрын
ತುಂಬಾ ಅದ್ಭುತವಾಗಿ ವಿಡಿಯೋ ಮಾಡಿದ್ದೀರಿ ಅಣ್ಣ
@RANGE1737
@RANGE1737 4 ай бұрын
BIGGEST BLOCKBUSTER KATERA 🔥🔥 ಕಾಟೆರ 🎥
@SangyaBhalyaTeam
@SangyaBhalyaTeam 4 ай бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤ದಯವಿಟ್ಟು ಯಾರು ತಕರಾರು ಮಾಡಬಾರದು ಫಸ್ಟ್ ಕಾಮೆಂಟ್ ನಮ್ಮದೇ
@Prashanthr-ik4lz
@Prashanthr-ik4lz 3 ай бұрын
@user-nr6fk3fv3e
@user-nr6fk3fv3e 4 ай бұрын
Anna adu d boss ge 🔥🔥🔥🔥🔥🔥🔥🔥
@hanamantappakadiwal2637
@hanamantappakadiwal2637 4 ай бұрын
ಸೂಪರ್ ವಿಡಿಯೋ ಅಣ್ಣ ನೀವು ಹಾಗೂ ನಿಮ್ಮ ಹೆಂಡತಿ ಹಾಗೂ ನಿಮ್ಮ ಸೊಸೆ ಒಳ್ಳೆಯ ಪಾತ್ರ ಮಾಡಿದ್ದೀರಿ ಹಾಗೂ ನೀವು ಮಾಡಿದ ಕುಲುಮೆ ಕೆಲಸ ಸೂಪರ್ ಅಣ್ಣ ನಿಮಗೂ ನಿಮ್ಮ ತಂಡಕ್ಕೂ ತುಂಬು ಹೃದಯದ ಧನ್ಯವಾದಗಳು 🌹🌹🙏🙏🌹🌹
@UmeshAmati-oz8sq
@UmeshAmati-oz8sq 4 ай бұрын
ಶಿತಲ ರಾಣಿ ಅಕ್ಕಾ ❤❤❤❤❤❤
@pavanlambani8946
@pavanlambani8946 4 ай бұрын
D boss❤
@sandeepb.gsandeep9313
@sandeepb.gsandeep9313 4 ай бұрын
Super Comedy. 👌.
@NaveenKumar-ex9qi
@NaveenKumar-ex9qi 2 ай бұрын
Paaru acting is super ❤❤
@moneshamareppa8760
@moneshamareppa8760 4 ай бұрын
Super anna..jai d boss ❤❤
@kalyanikrishna953
@kalyanikrishna953 4 ай бұрын
Heart touching video same is my life
@sunilashtagi4199
@sunilashtagi4199 4 ай бұрын
Super🎉🎉🎉
@darshan.kashigodar5958
@darshan.kashigodar5958 22 күн бұрын
Jai shivu anna❤Jai d.boss Jai katera ❤
@JaveedYadgiri
@JaveedYadgiri 22 күн бұрын
TC ಕಾಮೆಡಿ ಸುಪರ್ ❤
@mehaboobnadaf2576
@mehaboobnadaf2576 4 ай бұрын
Supar sar
@HanamataMadar-mt6un
@HanamataMadar-mt6un 3 ай бұрын
ಶಿವಪುತ್ರ ಅಣ್ಣಾ ಚೆನ್ನಾಗಿದೆ ❤❤❤❤
@chidambarkulkarni737
@chidambarkulkarni737 4 ай бұрын
ಸೂಪರ್ ಶಿವಪುತ್ರ ಅಣ್ಣ😂😂😂😂😂🔥🔥🔥🔥😂😂😂
@somukunnurk432
@somukunnurk432 4 ай бұрын
ಸೂಪರ್ story
@MaheshPatil-lu7gx
@MaheshPatil-lu7gx 4 ай бұрын
Next episode madi
@veereshg2000
@veereshg2000 4 ай бұрын
Super
@Shantamalla-zc4mi
@Shantamalla-zc4mi 4 ай бұрын
T c. Best ❤❤❤
@MalluHosamani-kd1zi
@MalluHosamani-kd1zi 4 ай бұрын
ಸೂಪರ್ ಕಾಮಿಡಿ ❤ ಶಿವಪುತ್ರ ಅಣ್ಣ
@nagarajan1094
@nagarajan1094 4 ай бұрын
ಸೂಪರ್ ಶಿವುಪುತ್ರ ಅಣ್ಣ ❤️❤️
@siddujanoji6059
@siddujanoji6059 4 ай бұрын
Jai D Boss ❤️ super anna
@nikhilgowda6521
@nikhilgowda6521 4 ай бұрын
fantastic shivaputra and team
@kingcyclelover
@kingcyclelover 4 ай бұрын
ಬೆಂಕಿ🔥🔥🔥
@AffectionateGiraffes-xp5qh
@AffectionateGiraffes-xp5qh 4 ай бұрын
Super shivaputra Anna
@MarilingaKandalli
@MarilingaKandalli 4 ай бұрын
ಶಿವಪುತ್ರ ಅಣ್ಣಗೆ ಜಯವಾಗಲಿ ❤😍😍👌👌
@user-rz6ip2qs9b
@user-rz6ip2qs9b 4 ай бұрын
ಅಣ್ಣ ಇ ಅದರ ಗಿತ್ತಿ ನಾ ಯಾಕ ಅಕ್ಕೊಂಡಿ ಯಪ್ಪ ಸೀತಲ ರಾಣಿ ಬೋಸುಡಿ 😂 ತುಲ್ಲ್ ಊರ ಬಾಗಲ ಹಾಗೆಯ್ತಿ 😂😅
@moulianwari5075
@moulianwari5075 4 ай бұрын
ಜೈ ಡಿ ಬಾಸ್ ❤😊
@naveenbelamkar8480
@naveenbelamkar8480 4 ай бұрын
ಗುರುವಾರ ವಿಡಿಯೋ ಹಾಕೋ ಅಣ್ಣಾ
@dboss5859
@dboss5859 4 ай бұрын
Jai Dboss ❤❤❤
@user-ld1pr9eg3l
@user-ld1pr9eg3l 4 ай бұрын
Jai d boss Jai Kaatera ❤
@user-sm4we2rf7t
@user-sm4we2rf7t 4 ай бұрын
super anna❤
@shivanaiknaik3445
@shivanaiknaik3445 4 ай бұрын
Paru shivputra supar jodi 🙏
@user-lk3fd3ze3s
@user-lk3fd3ze3s 4 ай бұрын
Super ❤
@MD-li7fk
@MD-li7fk 4 ай бұрын
Super ಅಣ್ಣಾ
@MaheshMahesh-di4qy
@MaheshMahesh-di4qy 4 ай бұрын
Jai d boss❤❤❤🎉🎉
@shivarajrathod653
@shivarajrathod653 4 ай бұрын
Gouri❤❤ Esta dina elli ediri...
@arunnaik1551
@arunnaik1551 4 ай бұрын
ತುಂಬಾ ದಿನದ ನಂತರ ಮೇಡಂ ಅವ್ರು ನಿಮ್ಮ್ ಜೊತೆ ನಿಮ್ಮ್ wife ಪಾತ್ರ ಮಾಡಿದ್ದು ಸೂಪರ್ಬ್ ಆಗಿದೆ,ಒಳ್ಳೆ ಸಹಜ ಅಭಿನಯ ಅವ್ರು.ಸೂಪರ್ಬ್ ಶಿವು ಬ್ರೋ....ನಿಮ್ಮ್ ಜೋಡಿ ಆಕ್ಟಿಂಗ್ ನೋಡ್ಲಿಕ್ಕೆ ಮಾತ್ರ ಸೂಪರ್ಬ್
@murthyn6258
@murthyn6258 4 ай бұрын
ಪಾರು ಮೇಡಂ ಸೂಪರ್ ಆಕ್ಟಿಂಗ್ ❤
@basavarajkamatar1540
@basavarajkamatar1540 4 ай бұрын
Paru medom acting super 🎉🎉
@yachareshbadiger1779
@yachareshbadiger1779 4 ай бұрын
Super ❤ Anna 😅😅😅
@user-ud7gf5yx7n
@user-ud7gf5yx7n 4 ай бұрын
ಈ ವಿಡಿಯೋ ನನಗೆ ತುಂಬಾ ಸಂತೋಷವಾಯಿತು ಅಣ್ಣ ಶಿವಪುತ್ರ ನ ಸೂಪರ್ ವಿಡಿಯೋ
@manjunaththalabavadi1687
@manjunaththalabavadi1687 3 ай бұрын
😊
@user-mc8jo5gv9q
@user-mc8jo5gv9q 4 ай бұрын
Super shivaputra Anna ❤❤❤
@manjulamanjula8912
@manjulamanjula8912 4 ай бұрын
ಶುಭೋದಯ ಬ್ರದರ್ಸ್ 🙏🙏🙏
@amarkammar8354
@amarkammar8354 4 ай бұрын
ಅಣ್ಣಾ 2 ಬಾಗ ಮಾಡಿ ಅಣ್ಣಾ ವಿಡಿಯೋ ಸೂಪರ್ idyee❤❤❤
@devaraj_143_______
@devaraj_143_______ 4 ай бұрын
ನಿಮ್ಮಿಬ್ಬರ ಕಾಂಬಿನೇಷನ್ ಸೂಪರ್
@gurappgurapp6614
@gurappgurapp6614 4 ай бұрын
12:42❤❤❤❤❤
@mallikarjunmbmallu7327
@mallikarjunmbmallu7327 4 ай бұрын
ಕೊನೆಯ ಸಿನ್ ತುಂಬಾ ಕಣ್ಣೀರು 😢ಬರುತ್ತೆ ಅಣ್ಣ ದುಡ್ಡು ಇದ್ರೆ ಎಲ್ರೂ ಬರ್ತಾರೆ ಇಲ್ಲ ಯಾರು ನಮಗ್ ಮಾತು ಕೂಡ ಅಡಿಸಲ್ಲ 😢ಕಷ್ಟ ಅಂತ ಹೇಳೋಕ್ಕೆ ಹೋದ್ರೆ ಮನೆಗ್ ಬರೋದೇ ಬಿಡ್ತಾರೆ ನೆಂಟರು ಮತ್ತು ಸ್ನೇಹಿತರು😢ತುಂಬಾ ಅರ್ತ ಪೂರ್ಣವಾಗಿದೆ ಅಣ್ಣ😢❤❤ im yadgiri district shahapur taluk boy ❤❤
@manjubadiger7887
@manjubadiger7887 4 ай бұрын
,👌👌👌👌👌
@SangameshMadagunakiofficial
@SangameshMadagunakiofficial 4 ай бұрын
Background Music 🎵🎶 super
@Trending....143
@Trending....143 3 ай бұрын
Kitti super actrer
@jayarajkamble9521
@jayarajkamble9521 4 ай бұрын
Anna......Part 2 continue madiii.... ❤
@mr.worldcuriosity4214
@mr.worldcuriosity4214 4 ай бұрын
Awesome video we also belong to this community ❤
@mahantheshakr5425
@mahantheshakr5425 4 ай бұрын
ಈ ತರ ವಿಡಿಯೋ ಮಾಡಿ ಬ್ರೋ ನೋಡೋಕೆ ಖುಷಿ ಆಗುತ್ತೆ
@manjubadiger7887
@manjubadiger7887 4 ай бұрын
Vidiyo suppar annaa
@yalaguradappanashi7612
@yalaguradappanashi7612 4 ай бұрын
Uk comedy king 👑 anna nivu bgk mandi like madrii
@jayshrisajjan8963
@jayshrisajjan8963 4 ай бұрын
ಸೂಪರ್
@RakeshHosamani-rp7bs
@RakeshHosamani-rp7bs 4 ай бұрын
Supar Anna ❤❤❤❤❤
@dinrai7757
@dinrai7757 3 ай бұрын
Love from mangalore 🚩🚩🚩
@manjunathsh2082
@manjunathsh2082 4 ай бұрын
ಬಹಳಷ್ಟು ಕುಶಲಕರ್ಮಿಗಳ ಬದುಕು ಹೀಗೆ ಆಗೋಗಿದೆ, ಕೊನೆಯ ದೃಶ್ಯಗಳು ಕಣ್ಣೀರು ಬಂತು 😔🙏
@nagaraajanagaraaja4644
@nagaraajanagaraaja4644 4 ай бұрын
2😢😢😢❤😮
@balanagoudahyapaladinni6969
@balanagoudahyapaladinni6969 4 ай бұрын
ಸೂಪರ್ ಮುಂದಿನ ಬಾಗ ಬರಲಿ ಬೇಗ
@muttappambannigol3614
@muttappambannigol3614 3 ай бұрын
ಸೂಪರ್... 🤩
@manjuhalekoti1822
@manjuhalekoti1822 4 ай бұрын
Superr
@bisanakoppkumar..marapur
@bisanakoppkumar..marapur 4 ай бұрын
Katera ಜೈ d boss
@santoshsantu6860
@santoshsantu6860 4 ай бұрын
ಶೀತಲ್ ರಾಣಿ ಅವರ ವಾಯ್ಸ್ ಮತ್ತು ಆಕ್ಟಿಂಗ್ ಮಸ್ತ್ ಇದೆ😊
@Ka71JanapadAthani
@Ka71JanapadAthani 4 ай бұрын
Thank you🙏💕
@somashekharkelur4622
@somashekharkelur4622 4 ай бұрын
ಅಣ್ಣ ನಿನ್ನ ವಿಡಿಯೋ ennu ತುಂಬಾ ಬರಬೇಕು
@DurgeshVadduru-dj4fp
@DurgeshVadduru-dj4fp 3 ай бұрын
ಶಿವಪುತ್ರ ಸೂಪರ್ ಕಾಮಿಡಿ ❤😅😅😅😅
@user-mi7cf4iy4k
@user-mi7cf4iy4k 4 ай бұрын
Super vlog Anna
@user-kz1fq1lp8k
@user-kz1fq1lp8k 4 ай бұрын
ಶಿವು ಅಣ್ಣ ನಿನ್ನ ವಿಡಿಯೋ ಸೂಪರ್
@dadapeerhavaldar8524
@dadapeerhavaldar8524 3 ай бұрын
"ಬಾ ಸಂಗೀತ ಸ್ವಲ್ಪಹೊತ್ತು ಲವ್ ಮಾಡೋಣ ಬಾ, ನನ್ನ ಹೆಂಡತಿ ಬರ್ತಾಳೆ ಬಾ.... ಬೇಗ ಬಾ..."😂😂😂😂😂
@srinathherursrkprkfan1263
@srinathherursrkprkfan1263 4 ай бұрын
ಶಿವು ಅಣ್ಣನ ಹೊಸ ಬಿಜಿನೆಸ್ ಗೆ ಒಳ್ಳೆದಾಗಲಿ 😂😂😂
@rajsangamchannel4967
@rajsangamchannel4967 4 ай бұрын
Super natural acting 👍
@mallutigermr7307
@mallutigermr7307 4 ай бұрын
ಬಾಗ 2 ಬರಲಿ ಅಣ್ಣ
@user-kd3zc5gw5f
@user-kd3zc5gw5f 4 ай бұрын
Anna super
@user-qx9op7lz1e
@user-qx9op7lz1e 4 ай бұрын
Super anna video❤❤❤❤
@SMSNY
@SMSNY 4 ай бұрын
Face is index of mind
버블티로 체감되는 요즘 물가
00:16
진영민yeongmin
Рет қаралды 88 МЛН
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 10 МЛН
Homemade Professional Spy Trick To Unlock A Phone 🔍
00:55
Crafty Champions
Рет қаралды 60 МЛН
small vs big hoop #tiktok
00:12
Анастасия Тарасова
Рет қаралды 23 МЛН
Manju Mom's Valentines Day  |  #valentinesday #love #trending
5:56
Manju Mom's
Рет қаралды 1,3 М.
Suryavamsha | HD Kannada Full Movie | Dr.Vishnuvardhan | Isha Koppikar | Family Movie
2:54:58
SRS Media Vision | Kannada Full Movies
Рет қаралды 36 МЛН
ಕೂಡಿದ್ದ ಮನಿತನ Prakash Bagali Sudha Bagalakot
22:58
Prakash Bagali Savanahalli
Рет қаралды 1,3 МЛН
Pass or fail?🤔 @Colapsbbx #pedro #beatbox #beatboxchallenge
0:45
BEATPELLA HOUSE
Рет қаралды 76 МЛН
Did you believe it was real? #tiktok
0:25
Анастасия Тарасова
Рет қаралды 6 МЛН
😨 24 ЧАСА чтобы найти школьную ПИЦЦУ
0:41
Настя, это где?
Рет қаралды 3,4 МЛН
5 маусым соңғы эфир!
2:27:27
QosLike / ҚосЛайк / Косылайық
Рет қаралды 323 М.
Can this capsule save my life? 😱
0:50
A4
Рет қаралды 36 МЛН