ತಮಿಳುನಾಡು ಅವರಿಗಿಂತ ಏನ್ ಕಮ್ಮಿ ಇಲ್ಲ ನಮ್ಮ ಕನ್ನಡದವರು❤️ಅಡುಗೆ ಮಾಡುವುದರಲ್ಲಿ
@shamasunderkarigar98639 ай бұрын
ಆದಣ್ಣ ಇಂಗ್ಲಿಷ್ ಹಿಂದಿ ಅನುವಾದ ಮಾಡಿ ಇನ್ನು ಪ್ರಸಿದ್ಧ ಅ ಆಗ್ತಿರಿ ಜೈ ಕರ್ನಾಟಕ
@santhoshb243511 ай бұрын
ನಾಡಿಗೆ ಒಬ್ಬನೇ ಕಿಂಗ್.. ಕರುನಾಡಿನ ಹೆಮ್ಮೆ ಕಿಲಾಡಿ cooking❤👑
@KiladiCooking11 ай бұрын
🫡🙏🙏🙏🙏🙏
@nagrajv923911 ай бұрын
ನೀವು ಅಡುಗೆ ಮಾಡುವ ರೀತಿ ಬಹಳ ಚೆನ್ನಾಗಿದೆ ಕಾಕಾ ❤ ನಮಗಂತೂ ಬಾಯ್ಲಿ ನೀರು ಬರುತ್ತೆ ಆದ್ರೆ ಏನು ಮಾಡುವುದು ಶ್ರಾವಣ ತಿನೋoಗಿಲ್ಲ. ಪರ್ವಾಗಿಲ್ಲ ಗಣೇಶ ಮುಗಿದ ಮೇಲೆ ಟ್ರೈ ಮಾಡುವ ❤
@KiladiCooking11 ай бұрын
👍❤️❤️❤️❤️
@karun822111 ай бұрын
@@KiladiCookingguru nim uru yavduuu navu ondina allige barbeku ankondidivi❤
@prasannarolex179611 ай бұрын
ಮಂಜಪ್ಪ್ ಕಾಕಾ ಭಾರಿ ಅದ್ಭುತ 💞ನೀವು, ಹಾಗೆ ಬೀರಣ್ಣ, ನಾಗಣ್ಣ,ಹೊನ್ನೇಶಣ್ಣ ಕ್ಯಾಮೆರಾ ಮ್ಯಾನ್ ❤
@KiladiCooking11 ай бұрын
Medleri
@karun822111 ай бұрын
@@KiladiCooking yav talluku bro
@thippeshn.t.s9 ай бұрын
ನೀವು ಅಡುಗೆ ಮಾಡುವ ರೀತಿ ತುಂಬಾ ಚನ್ನಾಗಿದೆ ಕಾಕಾ ರ but ಯಾವುದನ್ನ ಎಷ್ಟು ಪ್ರಮಾಣ ದಲ್ಲಿ ಹಾಕಬೇಕು ಎಂಬುದನ್ನು ಹೇಳಿದರೆ ಈ ರೆಸಿಪಿ ಯನ್ನು try ಮಾಡೋರಿಗೆ ಅನುಕೂಲವಾಗುತ್ತೆ. ಧನ್ಯವಾದಗಳು
@madhusudhan672210 ай бұрын
ತಮಿಳಿನಲ್ಲಿ ಇತರ ಮಾಡಿದ್ದು ನೋಡಿದ್ದು ಈಗ ಕನ್ನಡದಲ್ಲಿ ಮಾಡಿದನ್ನು ನೋಡಿ ಖುಷಿಯಾಗಿದೆ ಕಕಾ
@pntmaxyt557211 ай бұрын
చాలా బాగా చేస్తారు..మీ వీడియోలో మేము చేస్తాం బ్రదర్ 🎉... కంగ్రాట్యులేషన్స్150కి. త్వరలోనే కంప్లీట్ అవుతాది బ్రో💐💐❤
@user-cs3xx6mk3b11 ай бұрын
Chala thanks anna....mi support and love ki ಧನ್ಯವಾದಗಳು ಅಣ್ಣ....
@ShivaKumar-kb8tz11 ай бұрын
Tq bro mi abhimanam ki❤
@shankarsridhar240211 ай бұрын
Super mutton tawa fry with kushka rice.
@KiladiCooking11 ай бұрын
Thank you ❤️❤️
@sureshgoudra136810 ай бұрын
ನೀವು ಅಡುಗೆ ಮಾಡುವ ರೀತಿ ತುಂಬಾ ಚನ್ನಾಗಿದೆ......ಒಳ್ಳೆಯದಾಗಲಿ ನಿಮ್ಮ ಟೀಮ್ ಗೆ
@KiladiCooking10 ай бұрын
ಧನ್ಯವಾದಗಳು
@kichhasharan427311 ай бұрын
ಅಣ್ಣಾ ನಮ್ ಸಪೋರ್ಟ್ ಇದ್ದೆ ಇರುತ್ತೆ ಯಶಸ್ಸಿನ ಉತ್ತುಂಗಕ್ಕೆ ಏರಬೇಕು ನೀವು ನಾನು ಅದನ್ನ ನೋಡ್ಬೇಕು.......all the best ಕಿಲಾಡಿ cooking team💪❤️
@KiladiCooking11 ай бұрын
ತುಂಬಾ ಧನ್ಯವಾದಗಳು ಸರ್
@user-xw2iw5gy5j11 ай бұрын
❤ ಸೂಪರ್ ಎಲ್ಲಿ ನೋಡಿದರೂ ಬಾರಿ ಹವಾ ಸೂಪರ್ ಅಣ್ಣ
@KiladiCooking11 ай бұрын
🫡🙏🙏🙏🙏🙏
@hullesh398711 ай бұрын
ಮಟನ್ ತವಪ್ರೈ ಬರಿ ನೋಡಿದರೆ ಬಾಯಲ್ಲಿ ನೀರು ಬರ್ತಾ ಇದೇ ಸೂಪರ್ ನಿಮ್ಮ ಟಿಮ್ ಗೆ ಈಗೆ ಮುಂದುವರಿಲಿ all the best❤
@KiladiCooking11 ай бұрын
ತುಂಬಾ ಧನ್ಯವಾದಗಳು
@yamanurangani722610 ай бұрын
@@KiladiCookingbro ನಿಮ್ಮ ಊರು ಯಾವುದು
@santoshgouda121411 ай бұрын
Within two hours 24k views great come back all India people should support our ಹೆಮ್ಮೆಯ ಕನ್ನಡಿಗರ ಚಾನಲ್ ❤
@KiladiCooking11 ай бұрын
ತುಂಬಾ ಧನ್ಯವಾದಗಳು ಸರ್ 🫡🫡🫡🫡🫡🫡
@vasanthakumari235511 ай бұрын
Put English subtitles so that you will become world famous kannada no 1 food channel watching all your videos 🙏🙏🙏
@JG_Ravikumar11 ай бұрын
💯 right ❤️
@madhuripraveen929410 ай бұрын
Yummy cooking mouth watering 😋
@ramumrparu939111 ай бұрын
Kakare ivattu sanpa 😋 kuska matana tava firya super 👌👍💐🙏
@KiladiCooking11 ай бұрын
Thank you 🙏
@huligeshcb50210 ай бұрын
Anaa bayalli neer bartha ide, super recipe. ❤
@KiladiCooking10 ай бұрын
Thank you
@santhoskumar436510 ай бұрын
അടിപൊളി ഫുഡ് സൂപ്പർ 👍🏻👍🏻
@KICCHA101211 ай бұрын
LOVE FROM SHIVAMOGGA ❤
@pandubagilad11 ай бұрын
LOVE FROM YARAGATTI
@KiladiCooking11 ай бұрын
❤️❤️❤️
@chiranthff387910 ай бұрын
ಅಡುಗೆಯಲ್ಲಿ ಯಾವ ಯಾವ ವಸ್ತು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಅದನ್ನು ಸ್ವಲ್ಪ ತಿಳಿಸಿ
Hiii tumba chanagide video nan bere state alli madtiro videos nodtidde ega Nam Karnatakadallu hinta channel bandide adu Nam Haveri district Mandi e tara videos madakattiri madleri beerappa ajja nimaga olled madli 🙌🙌🎉🎉