MADHURA PREMA[ಮಧುರ ಪ್ರೇಮ] By. PAS. SATISH GOSPEL M. B

  Рет қаралды 1,064,354

Satish Gospel.M.B

2 жыл бұрын

ALBUM :
ANURAAGADA AARADHANA GEETHEGALU (ಅನುರಾಗದ ಆರಾಧನಾ ಗೀತೆಗಳು #
ಯೇಸುವಿನ ಪ್ರೇಮ ಗೀತೆಗಳು)
SONG: MATHURA PREMA [ಮಧುರ ಪ್ರೇಮ ]
Lyrics tune and composed by:Satish gospel M. B
LIVING GOD TEMPLE (LGAG) BALLARI KARNATAKA
Music By: Vinny Allegro (Chennai)
Flute : Jotham (Chennai)
Tabala and Dolak: Venkat
video by: John Wesley Muthu ( Chennai )
Recorded @ Oasis Recording Studio ( Chennai)
Edited @ Nejo Studio( Chennai )
PRAISE THE LORD DEAR FAMILY IN CHRIST I AM PAS. SATISH GOSPEL M. B (LGAG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG MADHURA PREMA
GOD GAVE ME IN THE YEAR 2020
THIS SONG IS ALL ABOIT THE UNCONDITIONAL AND MATCHLESS "LOVE"OF OUR HEAVENLY FATHER THAT SELECTED ME
I FELL IN THE LOVE OF JESUS AND I BECAME MAD OF SINGING OF HIS LOVE UNTILL MY LAST BREATH.
BY GOD'S GRACE
PAST 18 YEARS I HAVE BEEN WRITING SONGS LIKE THIS BUT COULD NOT RELEASE BUT THIS YEAR GOD HELPED US TO RELEASE MADHURA PREMA SONG.
IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
MAY GOD BLESS YOU ALL.
ದೇವರ ಮಹಾ ಕೃಪೆಯಿಂದ ಇದೆ ತರದ ಅನೇಕ ಹಾಡುಗಳು ಸುಮಾರು 18 ವರ್ಷಗಳಿಂದ ಬರೆಯುತ್ತಾ ಬಂದಿದ್ದೇನೆ ಹಾಗೂ ಎಲ್ಲಾ ಹಾಡುಗಳು ಸಿದ್ದವಾಗಿವೆ
ನೀವು ಈ ಹಾಡಿನ ಮುಖಾಂತರ ಆಶೀರ್ವಾದ ಹೊಂದಿರುವುದು ನಿಜವಾದಲ್ಲಿ ಹಾಗೂ ನೀವು
ಪ್ರೆರೇಪಿಸಲ್ಪಟ್ಟರೆ ಮಾತ್ರ ನಮ್ಮ ಸೇವೆಯನ್ನು ಪ್ರೊಸ್ತಾಹಿಸಿ ಹಾಗೂ ದೇವರ ರಾಜ್ಯಕ್ಕಾಗಿ ಬಿತ್ತಿರಿ
NAME. SATISH M. B
BANK. SBI
A/C NO- 64040933307
IFSC NO - SBIN 0040253
BRANCH - GANDHI NAGAR BRANCH
CUTY- BALLARI, TALUK AND DISTRICT
KARNATAKA
PHONE PAY - 7676131353
ALL COPY RIGHTS ARE RESERVED
ಮಧುರ ಪ್ರೇಮ
ಪಲ್ಲವಿ||
ಏನನ್ನು ಕಂಡು ನನ್ನಲಿ ಇಷ್ಟೊಂದು ಪ್ರೀತಿ ಇಟ್ಟು
ನನ್ನನ್ನು ಆರಿಸಿ ತೆಗೆದೆ .....
ಅರ್ಹತೆ ಇಲ್ಲದ ನನಗೆ ಆಧಾರವಾಗಿ ನಿಂತು
ಆತ್ಮದಿ ಅಲಂಕರಿಸಿದೆ........
ಅನು ಪಲ್ಲವಿ||
ಬದುಕೋದದರೆ ಅದು ನಿನಗಾಗಿಯೇ
ಈ ಜೀವವು ನಿನ್ನ ಸೇವೆಗೆ (2)
ಚರಣ 1
ನನ್ನವರೇ ನನ್ನಿಂದ ದೂರಗಿ ಹೋದರೇನು?
ನೀನೊಂದೆ ಸಾಕಿನ್ನು ಈ ನನ್ನ ಜೀವಕೆ (2)
ನಿನ್ನ ಮಧುರ ಪ್ರೇಮ ನನ್ನ ಕರೆದು....
ನಿನ್ನ ಪ್ರೀತಿಯ ಎದೆಗೆ ಸೊಕಿತು... (2)
ಈ ಮಧುರ ಪ್ರೇಮಕೆ ಹುಚ್ಚನಾದೇನು (2)
ಬಯಸೋದಾದರೆ ಅದು ನಿನ್ನನ್ನೇ
ಪ್ರತಿ ನೆನಪು ನೀನೆ..... ನೀನೆ (2)
ಚರಣ 2
ಒಣಗಿರುವ ಭೂಮಿಯ ಹಾಗೆ ಬದುಕೆಲ್ಲ ಬಳಲಿತು
ಶಿಲುಬೆಯಲಿ ಶಾಶ್ವತ ಪ್ರೇಮ ನನಗಾಗಿ ದೊರಕಿತು(2)
ನಿನ್ನ ಕೃಪಾಸಾನಕೆ ನನ್ನ ಕರೆದು....
ನಿನ್ನ ಸ್ತುತಿಸೋ ಭಾಗ್ಯಾವ ನೀಡಿದೆ... (2)
ನಿನ್ ಮಧುರ ಮಾತಿನಿಂದ ಸಂತೈಸಿದೆ (2)
ಪೂಜಿಸೋದಾದರೆ ಅದು ನಿನ್ನನೇ
ಅನುರಾಗದ ಆರಾಧನೆ(2)
ಚರಣ 3
ಶಿಲುಬೆಯಲಿ ದೋಷರೋಪಪತ್ರವನ್ನೇ ಕೆಡಿಸಿದೆ
ಮರಣದಲ್ಲೂ ನನ್ನನ್ನೇ ಯಾಕೆ ನೀ ಪ್ರೀತಿಸಿದೆ(2)
ನಿನ್ನ ರಕ್ತದ ಕಣಕಣಗಳು
ನನ್ನನ್ನೇ ಬೇಕೆಂದವು(2)
ಯಾಕಯ್ಯ ನನ್ನ ಮೇಲೆ ಇಷ್ಟು ಪ್ರೀತಿ(2)
ಪ್ರೀತಿಸೋದಾದರೆ ಅದು ನಿನ್ನನ್ನೇ
ಮನಸೆಲ್ಲಾ ನೀನೆ.. ನೀನೆ (2)
"ಏನನ್ನು ಕಂಡು ನನ್ನಲಿ"

Пікірлер: 1 541
@satishgospel.m.b7569
@satishgospel.m.b7569 5 ай бұрын
ಮಧುರ ಪ್ರೇಮ ಪಲ್ಲವಿ|| ಏನನ್ನು ಕಂಡು ನನ್ನಲಿ ಇಷ್ಟೊಂದು ಪ್ರೀತಿ ಇಟ್ಟು ನನ್ನನ್ನು ಆರಿಸಿ ತೆಗೆದೆ ..... ಅರ್ಹತೆ ಇಲ್ಲದ ನನಗೆ ಆಧಾರವಾಗಿ ನಿಂತು ಆತ್ಮದಿ ಅಲಂಕರಿಸಿದೆ........ ಅನು ಪಲ್ಲವಿ|| ಬದುಕೋದದರೆ ಅದು ನಿನಗಾಗಿಯೇ ಈ ಜೀವವು ನಿನ್ನ ಸೇವೆಗೆ (2) ಚರಣ 1 ನನ್ನವರೇ ನನ್ನಿಂದ ದೂರಗಿ ಹೋದರೇನು? ನೀನೊಂದೆ ಸಾಕಿನ್ನು ಈ ನನ್ನ ಜೀವಕೆ (2) ನಿನ್ನ ಮಧುರ ಪ್ರೇಮ ನನ್ನ ಕರೆದು.... ನಿನ್ನ ಪ್ರೀತಿಯ ಎದೆಗೆ ಸೊಕಿತು... (2) ಈ ಮಧುರ ಪ್ರೇಮಕೆ ಹುಚ್ಚನಾದೇನು (2) ಬಯಸೋದಾದರೆ ಅದು ನಿನ್ನನ್ನೇ ಪ್ರತಿ ನೆನಪು ನೀನೆ..... ನೀನೆ (2) ಚರಣ 2 ಒಣಗಿರುವ ಭೂಮಿಯ ಹಾಗೆ ಬದುಕೆಲ್ಲ ಬಳಲಿತು ಶಿಲುಬೆಯಲಿ ಶಾಶ್ವತ ಪ್ರೇಮ ನನಗಾಗಿ ದೊರಕಿತು(2) ನಿನ್ನ ಕೃಪಾಸಾನಕೆ ನನ್ನ ಕರೆದು.... ನಿನ್ನ ಸ್ತುತಿಸೋ ಭಾಗ್ಯಾವ ನೀಡಿದೆ... (2) ನಿನ್ ಮಧುರ ಮಾತಿನಿಂದ ಸಂತೈಸಿದೆ (2) ಪೂಜಿಸೋದಾದರೆ ಅದು ನಿನ್ನನೇ ಅನುರಾಗದ ಆರಾಧನೆ(2) ಚರಣ 3 ಶಿಲುಬೆಯಲಿ ದೋಷರೋಪಪತ್ರವನ್ನೇ ಕೆಡಿಸಿದೆ ಮರಣದಲ್ಲೂ ನನ್ನನ್ನೇ ಯಾಕೆ ನೀ ಪ್ರೀತಿಸಿದೆ(2) ನಿನ್ನ ರಕ್ತದ ಕಣಕಣಗಳು ನನ್ನನ್ನೇ ಬೇಕೆಂದವು(2) ಯಾಕಯ್ಯ ನನ್ನ ಮೇಲೆ ಇಷ್ಟು ಪ್ರೀತಿ(2) ಪ್ರೀತಿಸೋದಾದರೆ ಅದು ನಿನ್ನನ್ನೇ ಮನಸೆಲ್ಲಾ ನೀನೆ.. ನೀನೆ (2) "ಏನನ್ನು ಕಂಡು ನನ್ನಲಿ"
@satishgospel.m.b7569
@satishgospel.m.b7569 5 ай бұрын
GLORY TO GOD🙏
@nagayyakotte5947
@nagayyakotte5947 4 ай бұрын
I. Love the. song. God bless you
@chathachatha5088
@chathachatha5088 4 ай бұрын
Super song pastor🙏🙏🙏🎉🎉🎉
@ShashiKumar-px6xw
@ShashiKumar-px6xw 3 ай бұрын
❤❤❤
@ShashiKumar-px6xw
@ShashiKumar-px6xw 3 ай бұрын
🎉🎉🎉
@raniyb3619
@raniyb3619 10 ай бұрын
ಈ ಹಾಡು ಕೇಳಕೆ ತುಂಬಾ ಚೆನ್ನಾಗಿದೆ God bless you and supra songs ❤❤❤❤❤❤
@parshuramarabar7986
@parshuramarabar7986 Жыл бұрын
ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಆಮೆನ್
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear brother 🙏
@sudarshanhoudy
@sudarshanhoudy Жыл бұрын
ತುಂಬ ಒಳ್ಳೆಯ ಹಾಡು...ಮನಸ್ಸಿಗೆ ಸಮಾಧಾನ ತರುವ ಹಾಡು...ದೇವರು ನಿಮ್ಮನು ಆಶೀರ್ವಾದ ಮಾಡಲಿ
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear sister 🙏
@salomanraazps4618
@salomanraazps4618 Жыл бұрын
❤️
@sadashivmang9813
@sadashivmang9813 Жыл бұрын
ಈ ಹಾಡು ಸಾವಿರ ಸಲ ಕೇಳಬೇಕು ಅನಿಸುತ್ತದೆ ಈ ಹಾಡು ಬಹಳ ಚೆನ್ನಾಗಿದೆ ದೇವರು ಇನ್ನೂ ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ ಇನ್ನು ಅನೇಕ ಹಾಡುಗಳನ್ನು ದೇವರು ನಿಮಗೆ ಹಾಡಲು ಅನುಗ್ರಹಿಸಲಿ ❤️❤️❤️👌👌👌
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear Brother 🙏
@manjulalurdhup7387
@manjulalurdhup7387 Жыл бұрын
ದೇವರು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸಲಿ
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear sister 🙏
@shwethatm7525
@shwethatm7525 Жыл бұрын
I love this song brother tq somuch nange thumba bejar adaga e hadu nange thumba dairya thumbutte.tq somuch brother e hadannu hadidakke.🙏
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear sister 🙏
@jehovahnissiprayerhallshim8203
@jehovahnissiprayerhallshim8203 Жыл бұрын
ಜೀವನ.ಸಾಗುವ.ಆಡು. ಆತ್ಮಿಕ ವಾಗಿ/t.q.p.s
@sangeetasangeeta3022
@sangeetasangeeta3022 Жыл бұрын
ಇಂಥಾ ಹಾಡು ಯಲ್ಲರನು ಬಡಲಯಿಸುವ ಶಕ್ತಿ ಹೊಂದಿದೆ ಆಮೆನ್🙏❤
@ebistalents9273
@ebistalents9273 Жыл бұрын
I surrender myself to you God Jesus 🙇 what a beautiful song ❤️🙏
@satishgospel.m.b7569
@satishgospel.m.b7569 Жыл бұрын
All Glory to God Alone 🙏 Thanks a lot dear brother 🙏
@ravikhandre9385
@ravikhandre9385 2 жыл бұрын
ಈ ಹಾಡು ಸಾವಿರ ಸಲ ಕೇಳಿದರೂ ಇನ್ನೂ ಕೇಳಬೇಕು ಅಂತ ಅನಿಸ್ಸುತ್ತೆ... ತುಂಬಾ ಅರ್ಥಗರ್ಭಿತವಾದ ಹಾಡು ಅಣ್ಣಾ ❤️❤️ದೇವರು ಇನ್ನೂ ಇಂತಹ ಸಾವಿರಾರು ಹಾಡುಗಳನ್ನು ಕೊಟ್ಟು ನಿಮ್ಮನ್ನು ಆಶಿರ್ವದಿಸಲಿ❤️❤️❤️❤️
@satishgospel.m.b7569
@satishgospel.m.b7569 2 жыл бұрын
ತಮ್ಮ ಎಲ್ಲಾ ಮಹಿಮೆ ದೇವರಿಗೆ 🙏 ಧನ್ಯವಾದಗಳು 💜💜💜💜
@ranukar3058
@ranukar3058 2 жыл бұрын
@
@amarjohnofficial8294
@amarjohnofficial8294 2 жыл бұрын
kzfaq.info/get/bejne/hctknbynnq2tioU.html
@gagappa312
@gagappa312 2 жыл бұрын
Yes 100% nija ❤❤
@yathiraj1143
@yathiraj1143 2 жыл бұрын
Excellent, ಒಳ್ಳೆ ಸಾಹಿತ್ಯ Brother. I loved it
@Bro.PRAKASH.
@Bro.PRAKASH. 6 ай бұрын
ಈ ಹಾಡು ಸಾವಿರ ಸಲ ಕೇಳಿದರೂ ಇನ್ನೂ ಕೇಳಬೇಕು ಅಂತ ಅನಿಸ್ಸುತ್ತೆ... ತುಂಬಾ ಅರ್ಥಗರ್ಭಿತವಾದ ಹಾಡು ಬ್ರೋತ್‍ರ್ ದೇವರು ಇನ್ನೂ ಇಂತಹ ಸಾವಿರಾರು ಹಾಡುಗಳನ್ನು ಕೊಟ್ಟು ನಿಮ್ಮನ್ನು ಆಶಿರ್ವದಿಸಲಿ❤❤❤
@harish7330
@harish7330 2 жыл бұрын
Praise the Lord pastor 🙏ಈ ಹಾಡು ನಲ್ಲಿ ನೀಜವಾಗಿಯೋ ದೇವರು ಬಲ ಪಡಿಸಿದ್ದಾನೆ ಪಾಸ್ಟರ್ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೆಚ್ಚಾಗಿ ಬಲ ಸೇವೆಯಲಿ ಬಲ ಪಡಿಸಲಿ ಎಂದ್ದು ಪ್ರಾರ್ಥಿಸುತ್ತೇನೆ ಅಮೆನ್ ಹಲ್ಲೆಲೂಯ
@satishgospel.m.b7569
@satishgospel.m.b7569 2 жыл бұрын
Glory to God alone 🙏 Thanks a lot dear brother 🤝💜
@shibarasshibaras7094
@shibarasshibaras7094 2 жыл бұрын
ಈ ಹಾಡು ಕೇಳಿದರೆ ಕೇಳುತ್ತಲೇ ಇರಬೇಕು ಅನಿಸುತ್ತೆ ತುಂಬಾ ತುಂಬ ಮನಸಿಗೆ ಅತ್ತೀರವಾದ ಹಾಡು ಕ್ರಿಸ್ತನ ಪ್ರೀತಿ ಅನುಭವಿಸುವ ಹಾಡು tq sir ಇಂಥ ಗೀತೆ ಬರೆದಿರುವದಕ್ಕೆ ದೇವರು ಇನ್ನ ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ ಪ್ರತಿ ದಿನ ಈ ಹಾಡು ಏಷ್ಟೋ ಸಾರಿ ಕೇಳುತ್ತೇವೆ. God bless u sir
@satishgospel.m.b7569
@satishgospel.m.b7569 2 жыл бұрын
Glory to God Alone 🙏 Thanks a lot dear brother 💙🙏
@Bhanupriya-pd7uh
@Bhanupriya-pd7uh Жыл бұрын
Praise the Lord 🙏 Amen
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear sister 🙏
@antonikathi9250
@antonikathi9250 2 жыл бұрын
ತಂದೆಯಾದ ದೇವರು ನಿಮ್ಮನ್ನು ಮತ್ತು ಕುಟುಂಬವನ್ನು ಇನ್ನೂ ಹೆಚ್ಚಾಗಿ ಆರ್ಶಿವದಿಸಲಿ
@satishgospel.m.b7569
@satishgospel.m.b7569 2 жыл бұрын
Glory to God Alone 🙏 Thank you so much dear Bro💜🙏
@dhanrajbhavikatti2941
@dhanrajbhavikatti2941 10 ай бұрын
ನನ್ನ ರಕ್ಷಕ ದೇವರಿಗೆ ಸ್ತುತಿ ಸಲ್ಲಲ್ಲಿ 🙏🙏 ಅಣ್ಣಾ ಈ ಹಾಡು ಕೇಳ್ತಾ ಇದ್ರೆ ಕಣ್ಣಲ್ಲಿ ತುಂಬಾ ನೀರು ಬಂತು ಅರ್ಥಗರ್ಭಿತ ಹಾಡು 👌👌 ದೇವರು ನಿಮ್ಮನ್ನು ಹರಸಿ ಆಶೀರ್ವದಿಸಲಿ ಇನ್ನೂ ನಿಮ್ಮ ಧ್ವನಿಯಲ್ಲಿ ಹಾಡುಗಳು ಬರಲಿ 👍👍
@gurukiranv4610
@gurukiranv4610 Жыл бұрын
ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ brother
@SunilSunil-fh4pp
@SunilSunil-fh4pp Жыл бұрын
ತುಂಬಾ ಸುಂದರವಾದ ಹಾಡು ಅಣ್ಣಾ ಕೇಳಲು ಮನಷಿಗೆ ತುಂಬಾ ಅದ್ರೆ ತುಂಬಾ ಇಷ್ಟವಾಗುತ್ತದೆ ದೇವರು ನಿಮನ್ನು ಆಶೀರ್ವಾದ ಮಾಡಲಿ ಇದೆ ರೀತಿ ಇನ್ನು ಹೆಚ್ಚಿನ ಹಾಡನು ಬಿಡುಗಡೆ ಮಾಡಿ ಸರ ನಿಮ್ಮ ಹಾಡಿಗಾಗಿ ಕಾಯುತಿರುತೆನೆ ಬ್ರದರ ✝️💞
@satishgospel.m.b7569
@satishgospel.m.b7569 Жыл бұрын
ದೇವರಿಗೆ ಮಾತ್ರ ಮಹಿಮೆ 🙏 ಧನ್ಯವಾದಗಳು ಪ್ರೀತಿಯ ಸಹೋದರ 🙏
@vasantkelaginamani7273
@vasantkelaginamani7273 10 ай бұрын
ಅಣ್ಣಾ ಚೆನ್ನಾಗಿ ಹಾಡಿದಿರಿ ದೇವರು ನಿಮ್ಮ ಕುಟುಂಬ ಮತ್ತು ನಿಮ್ಮ ಸೇವೆ ಚನ್ನಾಗಿ ಇರಲಿ ಎಂದು ಪ್ರಾರ್ಥಿಸುತ್ತೇನೆ ❤❤❤❤❤❤❤❤
@babum7788
@babum7788 2 жыл бұрын
ತುಂಬಾ ಅರ್ಥಪೂರ್ಣವಾದ ದೇವರ ಹಾಡು. ನಮ್ಮನ್ನು ಬದಲಾಯಿಸುವಂತೆ ಶಕ್ತಿ ಹೊಂದಿರುವ ಹಾಡು ಇದಾಗಿದೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ.
@satishgospel.m.b7569
@satishgospel.m.b7569 2 жыл бұрын
Glory to God Alone 🙏 Thank you so much dear Bro💜🙏
@pastor.-chandrashekhar
@pastor.-chandrashekhar Жыл бұрын
ನಿಜವಾಗಿಯೂ ಉತ್ತಮವಾದ ಆರಾಧನೆ ಪಾಸ್ಟರ್ ದೇವರು ನಿಮ್ಮನ್ನು ನಿಮ್ಮ ಕಂಠಸಿರಿ ಅನ್ನು ನಿಮ್ಮ ಸೇವೆಯನ್ನು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ
@Stella-qc2ls
@Stella-qc2ls Ай бұрын
ದೇವರಿಗೆ ಸ್ತುತಿ ಸ್ತೋತ್ರ ನಿಮಗೆ ವಂದನೆ ಫಾಸ್ಟರ್
@Neerkaalgal
@Neerkaalgal Жыл бұрын
Blessed song with carnatic style devotion Song👏🤝🙏, Presence filled song. Thank you dear Pastor for This wonderful song
@satishgospel.m.b7569
@satishgospel.m.b7569 Жыл бұрын
All Glory to God Alone 🙏 Thanks a lot dear brother 🙏
@asharr5174
@asharr5174 2 жыл бұрын
ದೇವರಿಗೆ ಸ್ತೋತ್ರ ಎಂಥ ಒಳ್ಳೆ ಹಾಡು ರ್ಜೀವ ಇರುವಂತ ಹಾಡುಗಳು🙏♥️👏👏👌
@satishgospel.m.b7569
@satishgospel.m.b7569 2 жыл бұрын
All glory to God alone 🙏 Thanks a lot dear brother 🙏
@NagarajNagaraj-vd6tq
@NagarajNagaraj-vd6tq Жыл бұрын
ತುಂಬಾ ಅರ್ಥ ಪೂರ್ಣ ವಾಗಿ ರಚನೆಮಾಡಿ ನಿಮ್ಮ ಸುಮಧುರವಾದ ಸ್ವರ ಕೇಳಿ ಆನಂದ ಬಾಷ್ಪ ವಾಯಿತು (ದೇವರು ನಮಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟರು )ತುಂಬಾ ವಂದನೆಗಳು ಪಾಸ್ಟರ್
@keerthikeeru5970
@keerthikeeru5970 2 жыл бұрын
ನಿನ್ನ ದಾಹವನ್ನು ದೇವರು ಆಶೀರ್ವದಿಲ್ಲಿ 🙏🙏
@satishgospel.m.b7569
@satishgospel.m.b7569 2 жыл бұрын
Amen 🙏
@yalleshhalli9740
@yalleshhalli9740 2 жыл бұрын
ಹೃಯದ ಮಾತು ಈ ಹಾಡು ದೇವರ ಕೃಪೆ ಎಷ್ಟು ವರ್ಣಿಸಲು ಆಗದು ದೇವರು ಸೇವಕರಿಗೆ ಕೊಟ್ಟ ಸಾಹಿತ್ಯ ಅದ್ಬುತ ನಿನ್ನ ಪ್ರೀತಿಯ ಕಂಡು ಮಾತೇ ಬರುತ್ತಿಲ್ಲ ದೇವರೇ ನಿಮಗೆ ಕೋಟಿ ಕೋಟಿ ಸ್ತೋತ್ರ 💐💐💐💐
@satishgospel.m.b7569
@satishgospel.m.b7569 2 жыл бұрын
ದೇವರಿಗೆ ಮಾತ್ರ ಮಹಿಮೆ 🙏 ಧನ್ಯವಾದಗಳು 🙏
@venkateshhebbalappa7090
@venkateshhebbalappa7090 2 жыл бұрын
I have heard this song,more than 30times but I still feel to listen again and again, again and again ❣️❣️❣️❣️❣️❣️
@satishgospel.m.b7569
@satishgospel.m.b7569 2 жыл бұрын
Glory 🙏
@jyothi4509
@jyothi4509 Жыл бұрын
🙏🏻🙇‍♀️🙇‍♀️🙏🏻
@shekarpaulmadhuchandra8603
@shekarpaulmadhuchandra8603 2 жыл бұрын
ಆಶೀರ್ವದಿಸಲ್ಪಟ್ಟ ಹಾಡು..... ನೊಂದ ಮನಸ್ಸುಗಳಿಗೆ ಸಾಂತ್ವನ ಕೊಡುವ ಸುಮಧುರ ಗೀತೆ..... ದೇವರು ನಿಮ್ಮನ್ನು ಆಶೀರ್ವದಿಸಲಿ....❤🙏❤
@satishgospel.m.b7569
@satishgospel.m.b7569 2 жыл бұрын
Glory to God alone 🙏 Thanks a lot dear brother 🤝💜
@varshaj9620
@varshaj9620 Жыл бұрын
Praise the lord appa🙏❤🙇‍♀️
@satishgospel.m.b7569
@satishgospel.m.b7569 Жыл бұрын
Glory to God alone 🙏 Thank you so much dear sister 🙏
@IgniteMessages
@IgniteMessages 2 жыл бұрын
ನಿನ್ನ ರಕದ ಕಣ ಕಣಗಳು what a wonderful lyrics
@satishgospel.m.b7569
@satishgospel.m.b7569 2 жыл бұрын
Glory to God Alone 🙏 Thanks a lot dear brother 💙🙏
@INDIANARMY-vn3li
@INDIANARMY-vn3li 2 жыл бұрын
Super song sir ❤❤❤❤🙏🙏🙏👏
@satishgospel.m.b7569
@satishgospel.m.b7569 2 жыл бұрын
Glory to God 🙏 Thank you so much brother 💜💙
@manjluarpmanjluarp3308
@manjluarpmanjluarp3308 Жыл бұрын
Praise the lord jesus 🙏🌹👏🙏👑 super song brother God bless you pastor
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear sis🙏
@Stella-qc2ls
@Stella-qc2ls 2 ай бұрын
ಯೇಸುವಿನ ಅದ್ಭುತವಾದ ರಕ್ತಕ್ಕೆ ಜಯವಾಗಲಿ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೇರಳವಾಗಿ ಆಶೀರ್ವದಿಸಲಿ ಫಾಸ್ಟರ್ ಸಾಂಗ್ ತುಂಬಾ ತುಂಬಾ ಸೂಪರ್ ❤❤❤
@keerthikeeru5970
@keerthikeeru5970 2 жыл бұрын
God bless you🙏
@satishgospel.m.b7569
@satishgospel.m.b7569 2 жыл бұрын
Amen 🙏
@devathidevathi3221
@devathidevathi3221 Жыл бұрын
Glory to all mighty God 😍🥰
@satishgospel.m.b7569
@satishgospel.m.b7569 Жыл бұрын
Amen🙏🙏🙏
@kallannakallanna7125
@kallannakallanna7125 Жыл бұрын
Glory to God 🙏🙏🙏🙏super song sir
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear brother 🙏
@kruthikastime1535
@kruthikastime1535 2 жыл бұрын
Heart touching song Uncle when I listend this song I cried😭🙏🏻
@satishgospel.m.b7569
@satishgospel.m.b7569 2 жыл бұрын
Glory to God alone 🙏 Thanks a lot dear bheti🙏
@victoryraju6013
@victoryraju6013 Жыл бұрын
Thank you yesappa for this lovely song thanks brother 🙏
@satishgospel.m.b7569
@satishgospel.m.b7569 Жыл бұрын
Glory to God🙏 Thanks brother 🙏
@abrahamchungal143
@abrahamchungal143 Жыл бұрын
Thank you Jesus 🙏♥️hallelujah Glory to god i love you Jesus ♥️🙏
@satishgospel.m.b7569
@satishgospel.m.b7569 Жыл бұрын
All Glory to God Alone 🙏 Thanks a lot dear brother 🙏
@sharadasharu609
@sharadasharu609 2 жыл бұрын
I love this song 💓💓
@satishgospel.m.b7569
@satishgospel.m.b7569 2 жыл бұрын
Glory to God alone 🙏 Thanks a lot dear sister 🙏
@asharamesh2780
@asharamesh2780 2 жыл бұрын
Love you Jesus ❤️ super song God bless you brother 🙏🎉
@satishgospel.m.b7569
@satishgospel.m.b7569 2 жыл бұрын
Glory to God Alone 🙏 Thanks a lot dear brother 💙🙏
@hemanthakumar1517
@hemanthakumar1517 2 жыл бұрын
@@satishgospel.m.b7569 o
@Pastor.Johnson.D
@Pastor.Johnson.D 2 жыл бұрын
Really heart touching song Anna God bless you all glory to Jesus
@satishgospel.m.b7569
@satishgospel.m.b7569 2 жыл бұрын
All glory to God alone🙏 Thanks a lot brother 🙏💜
@vaninaik9274
@vaninaik9274 2 жыл бұрын
Praise the lord🙌🏼 its one of the best song .. In my list 💯...
@satishgospel.m.b7569
@satishgospel.m.b7569 2 жыл бұрын
Glory to God alone 🙏 Thank you so much dear sister 🙏
@chalavadihuligemma1022
@chalavadihuligemma1022 2 жыл бұрын
Really wounderful song. This is gifted by god brother.Praise the lord 🙏🙏🙏🙏🙏🙏🙏🙏🙏🙏🙏🙏🙏.
@satishgospel.m.b7569
@satishgospel.m.b7569 2 жыл бұрын
Glory to God alone 🙏 Thanks a lot sis🙏
@sunitharaj7115
@sunitharaj7115 2 жыл бұрын
Super song bro God bless you prise tha lord
@satishgospel.m.b7569
@satishgospel.m.b7569 Жыл бұрын
Glory to God Alone 🙏 Thank you so much dear sister 🙏
@user-yj1do1bi2o
@user-yj1do1bi2o 5 ай бұрын
Praise the lord 🙏 my all time fvrt song ❤❤ Amen
@mathewdurairaj6420
@mathewdurairaj6420 Жыл бұрын
Praise the Lord 🙏 Super song 👍👍👍🙏🙏🙏
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear Brother 🙏
@RajkumarRajkumar-ny6ko
@RajkumarRajkumar-ny6ko 2 жыл бұрын
Amen 🙏👏👏
@satishgospel.m.b7569
@satishgospel.m.b7569 2 жыл бұрын
Amen 🙏
@maryemmanuel4990
@maryemmanuel4990 Жыл бұрын
Soulful song brother praise the Lord
@satishgospel.m.b7569
@satishgospel.m.b7569 Жыл бұрын
All Glory to God Alone 🙏 Thanks a lot dear sister 🙏
@aneesh8198
@aneesh8198 Жыл бұрын
Tq for this song brother god bless you
@satishgospel.m.b7569
@satishgospel.m.b7569 Жыл бұрын
Glory to God Alone 🙏 Thank you so much dear brother 🙏💜
@sudeermetre2389
@sudeermetre2389 Жыл бұрын
ತುಂಬಾ ಚೆನ್ನಾಗಿ ಅಣ್ಣ ನೀವು ಹೀಗೆ ಹೊಸ ಹೊಸ ಹಾಡುಗಳು ರಚನೆ ಮಾಡಿ ಬಿಡುಗಡೆ ಮಾಡಿ ಆ ದೇವರು ನಿಮಗೆ ಆ ಇನ್ನೂ ಹೆಚ್ಚಿನ ಕೃಪೆ ಕೊಡಲಿ
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear brother 🙏
@ksushma483
@ksushma483 2 жыл бұрын
Amen🙏 praise the lord brother 🙏
@satishgospel.m.b7569
@satishgospel.m.b7569 2 жыл бұрын
All glory to God alone 🙏 Thanks a lot dear sister 🙏
@yellesham8991
@yellesham8991 2 жыл бұрын
Very good, song amen god bless you
@satishgospel.m.b7569
@satishgospel.m.b7569 2 жыл бұрын
All glory to God Alone 🙏 Thanks a lot brother 🙏💜
@shashiankolaofficial5199
@shashiankolaofficial5199 Жыл бұрын
Super song pastor....All glory to God 🙏😄
@satishgospel.m.b7569
@satishgospel.m.b7569 Жыл бұрын
Glory to God 🙏 Thanks a lot brother 🙏
@cmohankumar2800
@cmohankumar2800 2 жыл бұрын
🙏All glory to jesus 🙏 this is gifted by god✝️
@satishgospel.m.b7569
@satishgospel.m.b7569 2 жыл бұрын
All glory to God Alone 🙏 Thanks a lot brother 🙏💜
@elishags8881
@elishags8881 2 жыл бұрын
Excellent song may god bless you ....
@satishgospel.m.b7569
@satishgospel.m.b7569 2 жыл бұрын
All glory to God alone🙏 Thanks a lot brother 🙏💜
@ashwinil2615
@ashwinil2615 Жыл бұрын
Beautiful lirics lovely song pastor ❤️❤️❤️
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear sister 🙏
@graceministries5750
@graceministries5750 Жыл бұрын
Super song brother God bless you Amen glory to God Amen bless India Amen God is good all the time bless your family Amen 🙏
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much Brother 🙏
@sunithahajeri6332
@sunithahajeri6332 2 жыл бұрын
I love this song God bless you pastor👏👏
@satishgospel.m.b7569
@satishgospel.m.b7569 2 жыл бұрын
Glory to God alone 🙏 Thanks a lot dear sister 🙏
@thayappaj3510
@thayappaj3510 Жыл бұрын
Praise the Lord song super God bless you 🙏🙏amen Amen🙏
@satishgospel.m.b7569
@satishgospel.m.b7569 Жыл бұрын
Thanks a lot dear brother 🙏 All glory to God alone🙏
@shivanandmadar7540
@shivanandmadar7540 Жыл бұрын
👌👌 song brother God bless you
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear Brother 🙏
@chandini7848
@chandini7848 Жыл бұрын
I love this song.... god bless you brother
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear sister🙏
@nethravenkatesh4433
@nethravenkatesh4433 2 жыл бұрын
I love this song💕 God bless you brother
@satishgospel.m.b7569
@satishgospel.m.b7569 2 жыл бұрын
Glory to God 🙏 Thank you so much brother 🙏💜
@arpithapushpa7389
@arpithapushpa7389 2 жыл бұрын
My family listen daily this song thank you for this song god bless you more and more 👏👏👌👌🙏🙏🙏🙏➕➕
@satishgospel.m.b7569
@satishgospel.m.b7569 2 жыл бұрын
Glory to God alone 🙏 Thanks a lot dear sister 🙏
@sarahphilip1889
@sarahphilip1889 Жыл бұрын
Very nice song so meaning full song God bless you brother 🙏🙏
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear sis🙏
@sampatkumardhargesampatkum7781
@sampatkumardhargesampatkum7781 28 күн бұрын
ಈ ಹಾಡು ಆರಾಧನೆ ಮಾಡುವಾಗ ನನ್ನ ಕಣ್ಣಲಿ ನಿರುಬರುತ್ತದೆ ಬ್ರದರ್ ದೇವರ ನಾಮಕೆ ಸ್ತೋತ್ರವಾಗಲಿ ಆಮೆನ್
@shivakumark5503
@shivakumark5503 2 жыл бұрын
AweSome song ...Amen
@satishgospel.m.b7569
@satishgospel.m.b7569 2 жыл бұрын
All glory to God Alone 🙏 Thanks a lot brother 🙏💜
@sk.173
@sk.173 Жыл бұрын
Amen super song anna May God Bless You And Your Family And Your Ministry ❤️
@satishgospel.m.b7569
@satishgospel.m.b7569 Жыл бұрын
All Glory to God Alone 🙏 Thanks a lot dear brother 🙏
@sk.173
@sk.173 Жыл бұрын
@@satishgospel.m.b7569 anna i have met you in Delhi in quthab minnar can you remember us
@nagarajraj1902
@nagarajraj1902 Жыл бұрын
Praise the Lord ದೇವರ ನಾಮಕ್ಕೆ ಸ್ತೋತ್ರವಾಗಲಿ ಅಮೆನ್ 🙏
@preetipreeti-vq9xj
@preetipreeti-vq9xj Жыл бұрын
God bless you anna 💐💐💐💐💐💐💐💖💖💖💖💖
@satishgospel.m.b7569
@satishgospel.m.b7569 Жыл бұрын
Glory to God alone 🙏 Thank you so much dear sister 🙏
@elizabethelcy6930
@elizabethelcy6930 2 жыл бұрын
Glory to God.. nice song pastor... God bless you..
@satishgospel.m.b7569
@satishgospel.m.b7569 2 жыл бұрын
Glory to God Alone 🙏 Thank you so much dear sister 🙏
@kumar-sm3gj
@kumar-sm3gj 2 жыл бұрын
ಪಾ‌ಸ್ಟರ್ ತುಂಬಾ ಚೆನ್ನಾಗಿದೆ ನಿಮ್ಮ ಹಾಡು ಮತ್ತು ನಿಮ್ಮ ಮುಂದಿನ ಹಾಡಿಗಾಗಿ ನಾನು ಕಾಯುತ್ತೇನೆ 💟💟🌹
@satishgospel.m.b7569
@satishgospel.m.b7569 2 жыл бұрын
All Glory to God alone 🙏 Thank you so much dear brother 🙏
@jeevankumarv105
@jeevankumarv105 2 жыл бұрын
REALLY WONDERFULL SONG GOD BLESS YOU
@satishgospel.m.b7569
@satishgospel.m.b7569 Жыл бұрын
Glory to God Alone 🙏 Thank you so much dear brother 🙏💜
@ashasam1291
@ashasam1291 Жыл бұрын
Praise the lord 🙏 nice song brother
@satishgospel.m.b7569
@satishgospel.m.b7569 Жыл бұрын
All glory to God 🙏 Thank you so much dear sister 🙏
@surekas7253
@surekas7253 2 жыл бұрын
I Love this song 💕 very heart touching song
@surfacetechnik1756
@surfacetechnik1756 2 жыл бұрын
Love this song to much when I listen this song iam crying myself love u jesus
@satishgospel.m.b7569
@satishgospel.m.b7569 2 жыл бұрын
Glory to God Amen 💜🙏
@oldvideovsnewsong7172
@oldvideovsnewsong7172 Жыл бұрын
Really blessed song🙏🙏🙏🙏🙏
@satishgospel.m.b7569
@satishgospel.m.b7569 Жыл бұрын
Glory to God Alone 🙏 Thank you so much dear brother 🙏💜
@sampathron
@sampathron Жыл бұрын
Praise the lord. Excellent song Bro.
@satishgospel.m.b7569
@satishgospel.m.b7569 Жыл бұрын
All Glory to God Alone 🙏 Thanks a lot dear brother 🙏
@PavithraPavi-fx7rw
@PavithraPavi-fx7rw 2 жыл бұрын
Super song brother.... Glory
@satishgospel.m.b7569
@satishgospel.m.b7569 2 жыл бұрын
All glory to God alone 🙏 Thanks a lot dear sister 🙏
@shalomm196
@shalomm196 2 жыл бұрын
I LOVE THIS SONG ALL GLORY TO GOD GOD BLESS YOU🥰🥰🥰
@satishgospel.m.b7569
@satishgospel.m.b7569 2 жыл бұрын
Glory to God Alone 🙏 Thank you so much dear Bro💜🙏
@ashakumar3015
@ashakumar3015 Жыл бұрын
Very nice song and sooo beautiful meaning full song
@satishgospel.m.b7569
@satishgospel.m.b7569 Жыл бұрын
Glory to God🙏 Thanks a lot sister 🙏
@dineshshinde4602
@dineshshinde4602 Жыл бұрын
Praise. The Lord hallelujah amen🙏🙏. Song. Nice
@satishgospel.m.b7569
@satishgospel.m.b7569 Жыл бұрын
Glory to God alone🙏 Thanks dear brother 🙏
@gangajamakhandi7749
@gangajamakhandi7749 Жыл бұрын
Beautiful lyrics and also singing sir... Praise the Lord🙏 Hallelujah
@satishgospel.m.b7569
@satishgospel.m.b7569 Жыл бұрын
Glory to God Alone 🙏 Thank you so much dear brother 🙏💜
@divinefullgosphelmission37
@divinefullgosphelmission37 2 жыл бұрын
Glory Jesus.....Best wishes ✨ you 🙏
@satishgospel.m.b7569
@satishgospel.m.b7569 2 жыл бұрын
All glory to God alone 🙏 Thanks a lot dear brother 🙏
@murllidaramurlli8687
@murllidaramurlli8687 Жыл бұрын
Amen praise God 🙏🌹
@satishgospel.m.b7569
@satishgospel.m.b7569 Жыл бұрын
Amen🙏🙏
@shalomgraceministrydharwad9511
@shalomgraceministrydharwad9511 Жыл бұрын
Very good worship song glory to god
@satishgospel.m.b7569
@satishgospel.m.b7569 Жыл бұрын
All glory to God 🙏 Thank you so much dear brother 🙏
@canaanbrothersjogfalls5920
@canaanbrothersjogfalls5920 2 жыл бұрын
Praise the lord pastor good voice and very good heart teaching ❤️ song God bless you
@satishgospel.m.b7569
@satishgospel.m.b7569 2 жыл бұрын
All glory to God Alone 🙏 Thanks a lot brother 🙏💜
@irenemurnal8770
@irenemurnal8770 2 жыл бұрын
Love you JESUS.IM NOTHING WITHOUT YOU...HEART TOUCHING SONG..GOD BLESS YOU BRO
@satishgospel.m.b7569
@satishgospel.m.b7569 2 жыл бұрын
All glory to God alone 🙏 Thanks a lot dear sister 🙏
@savithadavid5482
@savithadavid5482 2 жыл бұрын
Praise the lord God bless you
@satishgospel.m.b7569
@satishgospel.m.b7569 Жыл бұрын
Glory to God Alone 🙏 Thank you so much dear sister 🙏
@ranibhagyakar1087
@ranibhagyakar1087 Жыл бұрын
Praise the lord jesus an so beautiful and hearttouching jesus song glory to God jesus and God bless you brother y you and your family praise the lord brother 🙏🙏 i believe in you and tq jesus for your everlasting love amen 🙏🙏🙏🙏🙏🙏🙏💕💕
@satishgospel.m.b7569
@satishgospel.m.b7569 Жыл бұрын
Glory to God alone🙏 Thanks dear sister 🙏
@rajuchamarayanakote4678
@rajuchamarayanakote4678 Жыл бұрын
Glory to jesus ,,, Blessed song 💐💐💐👍🤝✝️🙏
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear Brother 🙏
@rajuchamarayanakote4678
@rajuchamarayanakote4678 Жыл бұрын
Wonderful song 💐💐💐 pastor , your blessed 😇✝️👑 ministry
@satishgospel.m.b7569
@satishgospel.m.b7569 Жыл бұрын
Glory to God alone 🙏 Thank you so much Brother 🙏
@maheshpavithra9593
@maheshpavithra9593 Жыл бұрын
Praise The Lord Pastor...Heart Tauching super Song
@satishgospel.m.b7569
@satishgospel.m.b7569 Жыл бұрын
Glory to God🙏 Thanks a lot dear brother 🙏
@manjunathmanjunath661
@manjunathmanjunath661 6 ай бұрын
ಮನಸಿಗೆ ಸಮಾಧಾನ, ತುಂಬಾ ಚನ್ನಾಗಿದೇ, ಈ ಹಾಡು, 🙏🙏
@basavrajbasavraj8247
@basavrajbasavraj8247 2 жыл бұрын
Amen👌👌🌹🌹
@satishgospel.m.b7569
@satishgospel.m.b7569 2 жыл бұрын
Amen 🙏
@sandhiyasandhiya8996
@sandhiyasandhiya8996 Жыл бұрын
I love this song paster super 🔥🔥
@satishgospel.m.b7569
@satishgospel.m.b7569 Жыл бұрын
Glory to God Alone🙏 Thank you so much dear sis🙏
@devmercyjs6361
@devmercyjs6361 Жыл бұрын
You are everything oh Lord! Blessed lyrics Pastor..
@satishgospel.m.b7569
@satishgospel.m.b7569 Жыл бұрын
Glory to God alone 🙏 Thank you so much dear bro🙏
@marrcya7449
@marrcya7449 Жыл бұрын
Praise the lord bro nice song bro
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear sister 🙏
@raviteja2972
@raviteja2972 Жыл бұрын
I wish you praise the lord 🙏 brother
@satishgospel.m.b7569
@satishgospel.m.b7569 Жыл бұрын
Glory to God alone🙏 Thanks a lot dear brother 🙏
Best KFC Homemade For My Son #cooking #shorts
00:58
BANKII
Рет қаралды 46 МЛН
Heartwarming moment as priest rescues ceremony with kindness #shorts
00:33
Fabiosa Best Lifehacks
Рет қаралды 32 МЛН
Best KFC Homemade For My Son #cooking #shorts
00:58
BANKII
Рет қаралды 46 МЛН