ಮದುವೆ ಆದ ಮೇಲು ಲವ್ ಮಾಡದ್ರೇ ಹಿಂಗೆ

  Рет қаралды 914,236

Shivaputra Yasharadha Comedy Shows

Shivaputra Yasharadha Comedy Shows

Жыл бұрын

ಮದುವೆ ಆದ ಮೇಲು ಲವ್ ಮಾಡದ್ರೇ ಹಿಂಗೆ
ಮದುವೆ ಆದ ಮೇಲು ಲವ್ ಮಾಡದ್ರೇ ಹಿಂಗೆ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಅಬೀ
ಸೌಂದರ್ಯ
ನಿರ್ಮಲಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 560
@somappavaddar3496
@somappavaddar3496 Жыл бұрын
ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ ಜಯವಾಗಲಿ🥰🥰
@Girishplayzz
@Girishplayzz Жыл бұрын
ಯಾರ್ ಯಾರ್ ಕನ್ನಡ ದ್ವಜವನ್ನ ಇಷ್ಟ ಪಡ್ತೀರಿ ಲೈಕ್ ಮಾಡಿ🟠🔴
@alltypesstatus4124
@alltypesstatus4124 Жыл бұрын
Andre nin prakara kannada dhwajana hate madovru Idara😵‍💫
@Bunnysugar587
@Bunnysugar587 Жыл бұрын
Bsdk elli yak è comment
@umeshkiccha7587
@umeshkiccha7587 Жыл бұрын
Idu kannada dwaja na kesari colour
@jaanuk....5613
@jaanuk....5613 Жыл бұрын
ಏನ್ ಕರ್ಮಾ ಇದು ಈ ತರಾನು ಪ್ರಶ್ನೆಗಳಿರುತ್ತಾ ತಲೇಲಿ....ಕರ್ನಾಟಕದ ದ್ವಜವನ್ನು ಇಷ್ಟಾ ಪಡದೆ ಇರೋರು ಕನ್ನಡದ ನೆಲದಲ್ಲಿ ಇರಲು ಯಾವತ್ತೂ ಯೋಗ್ಯರಲ್ಲ ಅರ್ಥ ಮಾಡ್ಕೊಳಿ
@Girishplayzz
@Girishplayzz Жыл бұрын
@@umeshkiccha7587 houdu adu yellow colour illa bro adikke adu same ide swalpa
@interestingvideos6525
@interestingvideos6525 Жыл бұрын
ಯಾರ ಯಾರ ಕಲಬುರ್ಗಿ ಜಿಲ್ಲೆಯ ಯವರ ಬಂದಿರಿಪ್ಪ ಲೈಕ್ ಮಾಡ್ರಿ ಮುಂದಿನ ಕಾಮಿಡಿ ಸ್ಟಾರ್ ಶಿವಪುತ್ರ ಅಣ್ಣ.
@rajupatil6837
@rajupatil6837 Жыл бұрын
" Im ka 32💪 gulbarga 💪😎🔥
@shivubandgar6581
@shivubandgar6581 Жыл бұрын
KA 28
@smileprincedillu8217
@smileprincedillu8217 Жыл бұрын
❤🙏ಕಾಮೆಂಟ್ ಓದುವರಿಗೆ ತುಂಬು ಹೃದಯದ ಸ್ವಾಗತಗಳು🙏❤
@basavarajm5605
@basavarajm5605 Жыл бұрын
Malu anna
@singlealone7678
@singlealone7678 Жыл бұрын
Fek id
@manjuviju7244
@manjuviju7244 Жыл бұрын
Barappa receptionist 🤣🤣🤣
@NkBtoB
@NkBtoB Жыл бұрын
Enro nim Golu ella videos alli comments odaka bandorigi swagata lauda lasan shanta anta, en kiri kiri le Nimdu
@yallappabandiwader3440
@yallappabandiwader3440 Жыл бұрын
@@basavarajm5605 d
@ajaykumartalavarajaykumart5922
@ajaykumartalavarajaykumart5922 Жыл бұрын
ನಿಜವಾದ ಕಲೆಗಾರ ಅಂದ್ರೇ ನೀನೇ ಅಣ್ಣ ಸೂಪರ್ 🔥🔥👌
@siddusb
@siddusb Жыл бұрын
ಏನ್ ಗುರು ನಿನ್ನ ಕಾಮಿಡಿ ತುಂಬಾ ಅದೃಷ್ಟವಂತ ನೀ ❤️🌏🙏🏻🥰🥰😍
@rahulshinde123
@rahulshinde123 Жыл бұрын
♥️🌎🙏 ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🙏🌎♥️
@kishorgowdakishorgowda4486
@kishorgowdakishorgowda4486 Жыл бұрын
ಅದ್ಭುತವಾದ ಕಲಾವಿದರು ನೀವು ನಿಮ್ಮಂತ ಕಲಾವಿದರು ನಮ್ಮ ಕರ್ನಾಟಕದಲ್ಲಿ ಇರೋದು ನಿಜಕ್ಕೂ ಹೆಮ್ಮೆ ತರುವಂತಹ ವಿಷಯ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು❤❤
@hemanthnadagoudb.bagewadi6242
@hemanthnadagoudb.bagewadi6242 Жыл бұрын
ಸೂಪರ್ ಶಿವಪುತ್ರ ಅಣ್ಣಾ 👌👌ನುಗ್ಗೆಕಾಯಿ ಸಾರ 😂😂👌😊😊😊
@beerappak8789
@beerappak8789 Жыл бұрын
ಅಣ್ಣ ನಿಮ್ಮ ಬಿಗ್ ಫ್ಯಾನ್ ಅಣ್ಣಾ 😘😍 love you anna ❤️❤️ super comedy 😅
@lakshmanbd5183
@lakshmanbd5183 Жыл бұрын
ಪ್ರಜಾಕೀಯ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ
@somuk6879
@somuk6879 Жыл бұрын
Super ಆಕ್ಟಿಂಗ್ ಆನಂದ್ ಅಣ್ಣ ಪೊಲೀಸ್ 💥💥💥💥💥💥💥🧡
@SantoshDyamugol771
@SantoshDyamugol771 Жыл бұрын
ಶಿವಪುತ್ರ ಅಣ್ಣನ ಕಾಮಿಡಿ ವಿಡಿಯೋ ಮಸ್ತ್ ಇರುತ್ತೆ ❤❤❤
@rockyabdevilliers171
@rockyabdevilliers171 Жыл бұрын
ಅಣ್ಣ ನಿಮ್ಮ ಕಾಮಿಡಿ ಸುಪರ್ ಸ್ಟಾರ್ ಶಿವು ಪುತ್ರ ಅಣ್ಣ ನಿಮ್ಮ ಕಾಮಿಡಿ ಸುಪರ್ ಅಣ್ಣ ❤️❤️❤️❤️
@jaibheemu4618
@jaibheemu4618 Жыл бұрын
Next level fantastic mind blowing acting shivu Anna 😁🔥
@MalluBoss-ne5vc
@MalluBoss-ne5vc Жыл бұрын
Super 🔥🔥 Anna ಶಿವಪುತ್ರ ಅಣ್ಣ ಬೆಂಕಿ 🔥🔥
@krishnaambamatakurdi369
@krishnaambamatakurdi369 Жыл бұрын
ಎಷ್ಟೇ ನೋವಿದ್ದರೂ ನಿಮ್ಮ ವಿಡಿಯೋ ನೋಡಿದರೆ ಖುಷಿಯಾಗುತ್ತೆ ಅಣ್ಣ ನ್ಯೂ ಸೂಪರ್ ಅಣ್ಣ👌🙏
@bharamannayankanchi702
@bharamannayankanchi702 Жыл бұрын
ಸೂಪರ್ ವೀಡಿಯೋ ಶಿವಪುತ್ರ ಅಣ್ಣಾ
@adilshahishiledar2398
@adilshahishiledar2398 Жыл бұрын
ಮನೆಗೆ ಹೋಗಿ ಕೊಯ್ದು ಓಗದ್ರೆ ಮುಂದೆ ಏನು ಹೇಳ್ತಿ..😂😂😂 ಶಿವಪುತ್ರಅಣ್ಣ . ಹಂಗ ಮಾಡಬೇಡ🙈🙈🙈🙏🙏
@mutturajgaragi8511
@mutturajgaragi8511 Жыл бұрын
ಸೂಪರ್ ಅಣ್ಣ 👌👌
@sabupujari5937
@sabupujari5937 Жыл бұрын
ಉತ್ತರ ಕರ್ನಾಟಕದ ಸೂಪರ್ ಸ್ಟಾರ್ ಅಣ್ಣ ❤
@teekyanaiku5037
@teekyanaiku5037 Жыл бұрын
Handi craft acting super bro
@ns_pujari_
@ns_pujari_ Жыл бұрын
ತುಂಬ ಸೂಪರ್ ಕಾಮಿಡಿ ಅಣ್ಣ ನಿಮ್ಮ ಕಾಮಿಡಿ ವೇಟ್ ಮಾಡ್ತಾ ಇದ್ದೀವಿ ಅಣ್ಣ ನಾವು❤❤💞💞💗💗👌👌
@manup2917
@manup2917 Жыл бұрын
ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು ANNA ❤️✨💫
@malappakadlewad3636
@malappakadlewad3636 Жыл бұрын
ಎಲ್ಲಾ ವಿಡಿಯೋಗಳನ್ನು ಹ್ಯಾಂಡಿಕ್ಯಾಪ್ ಇರುವಂತ ಬ್ರದರ್ ಅವರದು ಮಾತಿನಲ್ಲಿ ಉತ್ತರ ಕರ್ನಾಟಕದ ನಿಜವಾದ ಮಾತಿನ ಶೈಲಿಯದು ತುಂಬಾ ಅದ್ಭುತ
@Ningu.M.Dacchu
@Ningu.M.Dacchu Жыл бұрын
Super anna comedy ಉತ್ತರ ಕರ್ನಾಟಕದ ಹುಲಿ
@chidambarkulkarni737
@chidambarkulkarni737 Жыл бұрын
ಯುಗಾದಿಯ ಹಾರ್ದಿಕ ಶುಭಾಶಯಗಳು ಶಿವಪುತ್ರ ಅಣ್ಣ❤❤❤❤🎉🎉🎉🎉🎉❤❤❤❤❤ಸೂಪರ್ ಕಾಮಿಡಿ😂😂😂😂😂😂😂
@lakshmanbd5183
@lakshmanbd5183 Жыл бұрын
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
@basavarajnayak9329
@basavarajnayak9329 Жыл бұрын
ಮಸ್ತ್ ಕಾಮಿಡಿ ಅಣ್ಣ 😍❤
@sureshchalavadi8047
@sureshchalavadi8047 Жыл бұрын
Shivputr annaji nimma video super annaji👌👌
@SanjuKumar-bb1iv
@SanjuKumar-bb1iv Жыл бұрын
Super brother. Family. Teams. 😅😅😅
@rayappamaryayi9019
@rayappamaryayi9019 Жыл бұрын
ಕಾಮಿಡಿ ಮಾತ್ರ 💥💥💥bro🤩🤩🤩❤️❤️❤️
@vinodmadiwalar5633
@vinodmadiwalar5633 Жыл бұрын
😎shivanna super❤️
@ramachandrahr3038
@ramachandrahr3038 Жыл бұрын
So good 🎉
@carromgaming2434
@carromgaming2434 Жыл бұрын
ಕಾಮೆಂಟ್ ಒದಲು ಬಂದವರಿಗೆ ಸ್ವಾಗತ ಸುಸ್ವಾಗತ 😅❤
@kailashbyakod4376
@kailashbyakod4376 Ай бұрын
ಶಿವಣ್ಣ ಮುಂದ ಹ್ಯಾಂಗ್ ಸೂಪರ್ ದ್ರಾಮಾ
@bagappamadar4042
@bagappamadar4042 Жыл бұрын
ಶುಭೋದಯ ಶಿವಪುತ್ರ ಅಣ್ಣಾ ನಿ 🔥🔥🔥 ಬಿಡಪಾ story matra 🔥🤣🤣🤣🤣🤣
@Brand1122
@Brand1122 Жыл бұрын
ನುಗ್ಗಿಕಾಯಿ ಸಾಂಬಾರ್ 😂😂 ಬೆಂಕಿ 💥💥
@vishalbirdara9183
@vishalbirdara9183 Жыл бұрын
ಶಿವಪುತ್ರ ಅಣ್ಣ ಸೂಪರ್ ಕಾಮಿಡಿ ಇದೆ
@MuttappaHonakeri-yt2dn
@MuttappaHonakeri-yt2dn Жыл бұрын
ಸೂಪರ್ 😍ಅಣ್ಣಾ
@shrishailmadar5870
@shrishailmadar5870 Жыл бұрын
👌 ಸೂಪರ್ ಶಿವಪುತ್ರ ನಿಮ್ಮ ಕಾಮಿಡಿ
@sopannamalipatil8423
@sopannamalipatil8423 Жыл бұрын
🔥🔥ಅಣ್ಣ
@rayappamaryayi9019
@rayappamaryayi9019 Жыл бұрын
ಹ್ಯಾಪಿ ಯುಗಾದಿ anna❤️❤️💐🤝✨️
@vinayaksanadi7947
@vinayaksanadi7947 Жыл бұрын
ಅಣ್ಣಾ ಸೂಪರ್ ಕಲಾ 😊😊
@lohithnaik306
@lohithnaik306 Жыл бұрын
ಸೂಪರ್ ಅಣ್ಣ😂😍
@shekhuhebbal1129
@shekhuhebbal1129 Жыл бұрын
Part 2 video madi, super
@vinithkumar8606
@vinithkumar8606 Жыл бұрын
Waiting for part 2 ❤️😍👌🏻🔥
@udaykamr237
@udaykamr237 Жыл бұрын
ಸೂಪರ್ 👌👌👌👌ಶಿವು ಅಣ್ಣ 👌👌👌👌🌹🌹🌹
@anm9753
@anm9753 Жыл бұрын
14 lakh Subscribers..... Congrats Brother 🙌💕
@somus3876
@somus3876 Жыл бұрын
Shivu story matra super.yallaru chennagi act madiddare.nimmellarigu nanna kadeinda abhinandanegalu.fiting ittonu matra super.aa yaradu makkalu so cute.vattanalli yallavu chennagittu
@sopannamalipatil8423
@sopannamalipatil8423 Жыл бұрын
ಫಸ್ಟ್ ಕಾಮೆಂಟ್ ನಂದೇ ಅಣ್ಣ 👍❣️
@venkateshcricketlover5695
@venkateshcricketlover5695 Жыл бұрын
ಮುಂಬೈ 5.ಸಾವಿರುಪಯಿ ಹಾಲು ಹೆಂಗ್ ಇತ್ತು ಹಣಮಂತ ಅಣ್ಣ 😂😂😂
@shivanandchatreeyavar8797
@shivanandchatreeyavar8797 Жыл бұрын
ಸೂಪರ್ ಅಣ್ಣ🔥🔥🔥🔥👌👌👌👌
@marennak9702
@marennak9702 Жыл бұрын
ಶಿವಪುತ್ರುಅಣ್ಣಸೂಪರು👏👌
@chandrakantgogikera504
@chandrakantgogikera504 Жыл бұрын
ಇದು ಶೂಟಿಂಗ್ ಮಾಡುವಾಗ ನಾನು ಅಲ್ಲಿ ಬಂದು ಭೇಟಿ ಆಗಿದ್ದೆ ಸರ್ 👌👌👌👌
@mohanammu8920
@mohanammu8920 Жыл бұрын
ಯಾವೂರಲ್ಲಿ ಸ್ವಲ್ಪ ಹೇಳಿ ನಾನು ಭೇಟಿ ಮಾಡಬೇಕು
@SHRISHAIL....147
@SHRISHAIL....147 Жыл бұрын
ಸೂಪರ್ ಬಾಸ್
@sachhi8691
@sachhi8691 Жыл бұрын
Shivaputra anna sanna hudugrunu Hala madatana pa😂😂😂😂😂
@vittalkhad8707
@vittalkhad8707 Жыл бұрын
ಹ ಹ ಹ.... hug😂😂😂
@sharnutgagri7626
@sharnutgagri7626 Жыл бұрын
ಶಿವಪುತ್ರ ಅಣ್ಣ ಈಗ ಬೇಸಿಗೆ ಬಂತು ಅದಕ್ಕೆ ಒಂದು ಈಸ ಆಡುವ ಕಾಮಿಡಿ ಹಾಕು
@raghavendtaraghavendra4460
@raghavendtaraghavendra4460 Жыл бұрын
Adasttu. Bega. Nivu. Ondu. Valle. Se ni ma. Made. Super boys and girls like. Me
@abhishekchavan2607
@abhishekchavan2607 Жыл бұрын
Super gichha comedy anna 😅😂
@_surigamer
@_surigamer Жыл бұрын
Super bro 🔥🔥🔥
@adhunayak8792
@adhunayak8792 Жыл бұрын
ಸೂಪರ್ ಅಣ್ಣಾ
@sharanuuppar3932
@sharanuuppar3932 Жыл бұрын
❤️ಸೂಪರ್❤️👍
@moulianwari5075
@moulianwari5075 Жыл бұрын
ಹ್ಯಾಪಿ ಬಣ್ಣದ ಹಬ್ಬ ಗುರುವೇ 💫✌️
@Rowdybaby4227
@Rowdybaby4227 Жыл бұрын
Bro nange exam tention ettu Nimm comedy nodanaa tention yella hoytu nod Anna 🥰😍Tq anna 🙏😘❤️love from JAMAKHANDIII 😘❤️
@local18experience
@local18experience Жыл бұрын
Super bro 🤣🤣
@praveenbhavikatti3473
@praveenbhavikatti3473 Жыл бұрын
🔥🔥🔥 anna
@PakirappaTalawar-fy4lt
@PakirappaTalawar-fy4lt 9 ай бұрын
ಸುಪರ್ ಅಣ್ಣಾ 😂😂😂😂
@anilmahesh8718
@anilmahesh8718 Жыл бұрын
Anand police 🚔 dress super 👌
@nageshganganor9313
@nageshganganor9313 Жыл бұрын
Thumba ista nim comedy I love you
@venkateshv912
@venkateshv912 Жыл бұрын
Super ❤❤
@rafeeqdafedar3427
@rafeeqdafedar3427 Жыл бұрын
Super super super Bro❤❤❤❤
@mallikarjunmetriindidmc6685
@mallikarjunmetriindidmc6685 Жыл бұрын
ಅಣ್ಣಾ 🔥🔥🔥🔥🔥🔥
@ayyakumbar3940
@ayyakumbar3940 Жыл бұрын
❤Super
@somashekharyalawar3479
@somashekharyalawar3479 Жыл бұрын
Good acting shivu and team
@djaloka3493
@djaloka3493 Жыл бұрын
Out stading comedy bro😍😍😍😍😍😍😍😍😍😍
@dogslovers8352
@dogslovers8352 Жыл бұрын
Anna your expression supar 😅😊
@muttukonnur6053
@muttukonnur6053 Жыл бұрын
ಯಾರೋ ಏನ್ನೋ ಹೇಳಿದರು ಅಂತ ನಿಮ್ಮ ಸಂಸಾರ ಹಾಳುಮಾಡಕೋಬೇಡಿ ನಿಮ್ಮ ವ್ಯಕ್ತಿತ್ವ ಕಳೋಕೋಬೇಡಿ ... ನಿಮ್ಮ ನಿಮ್ಮ ಸಂಸಾರದ ಮೇಲೇ ನಿಮ್ಮಗೇ ಆತ್ಮವಿಶ್ವಾಸ ಇರಲಿ..🎉
@abdulkhadar3945
@abdulkhadar3945 Жыл бұрын
Hu
@govinddevakar9141
@govinddevakar9141 Жыл бұрын
Supar. Bro
@shridharhugar126
@shridharhugar126 Жыл бұрын
I am waiting for video bro 😍👌👌👌👌💐
@maheshyara3240
@maheshyara3240 Жыл бұрын
ಯುಗಾದಿ ಹಬ್ಬದ ಶುಭಾಶಯಗಳು 🙏🙏
@sudichannabasava6092
@sudichannabasava6092 Жыл бұрын
ಸೂಪರ್ ತುಣ್ಣಿಪ್ಪ q😄😄
@shankarganiger1634
@shankarganiger1634 Жыл бұрын
ಹುಟ್ಟು ಕಲಾವಿದನಿಗೆ ನನ್ನ. 🙏🙏🙏🙏🙏🙏
@thimmappathimmappanayaka3352
@thimmappathimmappanayaka3352 Жыл бұрын
ಅಣ್ಣ ಸೂಪರ್ ❤🎉
@jakkappapujarivideos9301
@jakkappapujarivideos9301 Жыл бұрын
Super ಕಾಮಿಡಿ ಬ್ರೋ
@mouneshkambar4450
@mouneshkambar4450 Жыл бұрын
,Fan of Shivaputra Anna👌👌👌👌👌💫💫💫💫💫❤️❤️❤️❤️❤️😍😍😍😍😍🔥🔥🔥🔥🔥🔥
@sahanasuresh9573
@sahanasuresh9573 Жыл бұрын
Namma acchu mecchina shivaputra anna ge jai vedio super anna all the best shivapytra and team
@dinrai7757
@dinrai7757 Жыл бұрын
Love from mangalore 🚩🚩🚩
@shivukamble2173
@shivukamble2173 Жыл бұрын
ಖರೆಗೂ ಅಣ್ಣಾ ನಿನ್ನಂತ ಕಲೆಗಾರ ನಮ್ಮ ಉತ್ತರ ಕರ್ನಾಟಕದಾಗ ಇಲ್ಲಾ ನೋಡ ಶಿವಪುತ್ರ ಅಣ್ಣಾ.. Love u bro...and also U have one of the superb team in our north Karnataka
@shivannam1664
@shivannam1664 7 ай бұрын
Superanna super
@NaveenKumar-tp4lv
@NaveenKumar-tp4lv Жыл бұрын
ಸುಪರ್ ಸುಪರ್
@abhishekanh3631
@abhishekanh3631 Жыл бұрын
Super. Ri🌹🌹
@mahantheshnayaka7362
@mahantheshnayaka7362 Жыл бұрын
Tumba chenagide video shivu anna 🎉😊😎😇😍
@marurhimaruti5502
@marurhimaruti5502 Жыл бұрын
Super. Anna
@RYFVENKYYT051
@RYFVENKYYT051 Жыл бұрын
ರಾಯಚುರ್ ಜನ ಯಾರ್ ಯಾರ್ ಅದಿರಿ ಪಾ like madi 😍
@Asjstar
@Asjstar Жыл бұрын
Super anna ❤️❤️❤️
@mallikarjunkumbar7706
@mallikarjunkumbar7706 Жыл бұрын
Super e video mado munde nanu alle edide anna super anna videos
@parashrambeli2329
@parashrambeli2329 Жыл бұрын
Supar🔥👌❤️
@dayananddoddi3587
@dayananddoddi3587 Жыл бұрын
Shivaputra Anna your face expression is very nice
ISSEI & yellow girl 💛
00:33
ISSEI / いっせい
Рет қаралды 18 МЛН
Кадр сыртындағы қызықтар | Келінжан
00:16
Running With Bigger And Bigger Feastables
00:17
MrBeast
Рет қаралды 85 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН
Mosada hendati Part 06
22:10
Prakash Bagali Savanahalli
Рет қаралды 25 М.
ರಕ್ಷಾ ಬಂಧನ basavaraj inchal
17:53
BASAVARAJ INCHAL
Рет қаралды 554
ಇರಿಟೇಟ್ love | Mallu Jamkhandi Comedy | Uttarkarnataka
19:32
Пройди игру и получи 5 чупа-чупсов (2024)
0:49
Екатерина Ковалева
Рет қаралды 2 МЛН
Sierra saved her sister from danger-always protect your siblings ❤️#shorts
0:21
С ДЕВУШКОЙ НА ВЕЛОСИПЕДЕ #shorts
0:19
Леха МАК
Рет қаралды 4,8 МЛН