Рет қаралды 359,997
ಹೋಟೆಲ್ ಶೈಲಿಯ ಶಾವಿಗೆ ಬಾತ್ ಮಾಡಲು ಬೇಕಾದ ಪದಾರ್ಥಗಳು
ಶಾವಿಗೆ 200 ಗ್ರಾಂ
ಎಣ್ಣೆ 3 ಟೇಬಲ್ ಸ್ಪೂನ್
ಈರುಳ್ಳಿ1
ಸಾಸಿವೆ ಸ್ವಲ್ಪ
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 4 ರಿಂದ 5
ಶುಂಠಿ ಅರ್ಧ ಇಂಚು
ತುಪ್ಪ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಕಡ್ಲೆಕಾಯಿಬೀಜ 2 ಟೇಬಲ್ ಸ್ಪೂನ್
ಗೋಡಂಬಿ 10
ನಿಂಬೆಹಣ್ಣಿನ ರಸ 1 ಟೀಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
#SemiyaUpmaRecipe #VermicelliBhath #ShavigeBhath
Bhagya Tv Recipe Channel :
kzfaq.info?su...
Bhagya tv vlogs channel :
/ @bhagyatvvlogs