ಮಗಳಿಗೆ ವಂತರಾ ಮಗನಿಗೆ ವಂತರಾ magalige vantara maganige vantaraa

  Рет қаралды 2,371,988

mukaleppa real team

mukaleppa real team

11 ай бұрын

ಮಗಳಿಗೆ ವಂತರಾ ಮಗನಿಗೆ ವಂತರಾ magalige vantara maganige vantaraa
--:ಸೂಚನೆ :-
---------------
ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ
ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ
--:Kwaja :--
MUSIC:-- FAYAZ KUSTAGI
*******************************************************************************************************
#mukalepparealteam
#shakirshakir273
#ukcomedy
#dharawadcomedy
#dharawad
#kannadacomedy
#trending
#bengalore
#mukaleppanewvideo
#uttarakarnatakacomedy
#hubbalicomedy
#mukadeppa

Пікірлер: 586
@mukalepparealteam1
@mukalepparealteam1 11 ай бұрын
ನಿಮ್ಮ್ ಅನಿಸಿಕೆಗಳು ಹಾಗೂ ನಿಮ್ಮ್ ಪ್ರೀತಿಯ ಮಾತುಗಳು ನೋಡಿ ಬಹಳ ಖುಷಿಯಾಗಿದೆ , 🙏🙏 ಧನ್ಯವಾದಗಳು 🙏🙏
@maipalkhanapur
@maipalkhanapur 11 ай бұрын
10:05
@prakashkrishnanaik3530
@prakashkrishnanaik3530 11 ай бұрын
🙏
@prakashkrishnanaik3530
@prakashkrishnanaik3530 11 ай бұрын
ಸೂಪರ್ ತಮ್ಮ
@rangeforestofficerbagalkot5581
@rangeforestofficerbagalkot5581 11 ай бұрын
00
@SHIVAM09user-fp6fo9dl3x
@SHIVAM09user-fp6fo9dl3x 11 ай бұрын
Zdkk
@shivarajbagalishivarajbaga3460
@shivarajbagalishivarajbaga3460 11 ай бұрын
ನನಗೆ ಒಬ್ಬಳೆ ಮಗಳಿದಾಳೆ . ಅವಳನ್ನು ನಾನ್ ಎಷ್ಟು ಪ್ರೀತಿ ಮಾಡ್ತೀನಿ ಅಂದ್ರೆ ಇನ್ನೊಂದು ಮಗು ಆದ್ರೆ ಇವಳಿಗೆಲ್ಲಿ ಪ್ರೀತಿ ಕಡಿಮೆ ಅಗುತ್ತೊ ಅನ್ನೊ ಭಯಕ್ಕೆ ಇನ್ನೊಂದು ಪಾಪುನೆ ಮಾಡ್ಕೊಂಡಿಲ್ಲ . 0:13
@ShivaM-rs5yz
@ShivaM-rs5yz 11 ай бұрын
ಮಂಜುಳರವರು ಮತ್ತೆ ಬಂದಿದ್ದು ತುಂಬಾ ಖುಷಿಯಾಯಿತು..ಪ್ರತಿಯೊಬ್ಬರ ನಟನೆಯು ಸೂಪರ್..ನಿಮ್ಮಲ್ಲಿರುವ ಎಲ್ಲ ಕಲಾವಿದರಿಗೂ ಒಳ್ಳೆಯ ವೇದಿಕೆಯು ಸಿಗಲಿ..❤❤
@hrushikeshp12
@hrushikeshp12 11 ай бұрын
ಹೆಣ್ಣು ಮಗುವಿನ ಶಿಕ್ಷಣ ಎಷ್ಟು ಮುಖ್ಯ ಎಂಬದು ಈ ಒಂದು ವಿಡಿಯೋದಿಂದ ಜನರಿಗೆ ತಿಳಿಸಿದೆ ತುಂಬ ಧನ್ಯವಾದ
@shankarg9857
@shankarg9857 11 ай бұрын
ನಿಜವಾದ ಶ್ರೀಮಂತರ ಕುಟುಂಬದ ಜೀವನ ಇದು...ಸೂಪರ್...
@mahaveerkalabhavi9518
@mahaveerkalabhavi9518 11 ай бұрын
ಹೆಣ್ಣುಮಕ್ಕಳಿಗೆ ತಂದೆಯ ಮೇಲೆ ತುಂಬಾ ಪ್ರೀತಿ. ಹೆಣ್ಣುಮಕ್ಕಳಿಗೆ ಶಿಕ್ಷಣ ತುಂಬಾ ಮುಖ್ಯ. ಮಂಜುಳಾ ಆಕ್ಟಿಂಗ್ ಸೂಪರ್
@andappasangalad2674
@andappasangalad2674 11 ай бұрын
Supper manjula akka and partner
@ashuvlog2416
@ashuvlog2416 11 ай бұрын
ಸೂಪರ್ ಒಬ್ಬ ತಂದೆ ತನ್ನ ಮಗಳ ಮೇಲೆ ಇಟ್ಟಿರೋ ಪ್ರೀತಿಯನ್ನ ಈ ವಿಡಿಯೋದಲ್ಲಿ ನೋಡಿದೆ 🥰😍
@hruthvikshruthu
@hruthvikshruthu 11 ай бұрын
ಆದಷ್ಟು ಆದಷ್ಟು ಬೇಗ ಪಾರ್ಟ್ 2 ಬರ್ಲಿ ಪಾರ್ಟ್ ವನ್ ಸೂಪರ್ 🥰🥰❤️❤️
@ajmudhol2515
@ajmudhol2515 11 ай бұрын
ಎಂತಾ ಅದ್ಬುತವಾದ ಸಂದೇಶ ಕೊಟ್ಟಿರಿ ಈ ವೀಡಿಯೊದಾಗ ಸೂಪರ್ bro, i am urs tream Fan ಆಗಿನಿ....
@akshayakumardonaj8950
@akshayakumardonaj8950 11 ай бұрын
ನಮ್ಮ ಬಾಲ್ಯದ ನೆನಪುಗಳು ಮತ್ತೆ ನೋಡಿದೆ ❤
@PaalkahiKalki
@PaalkahiKalki 11 ай бұрын
ಅಪ್ಪ ಮತ್ತು ಅಮ್ಮ ಪ್ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಹೃದಯಪೂರ್ವಕ ಧನ್ಯವಾದಗಳು ಅಣ್ಣ❤❤ 🎉🎉🎉
@GeetaLamani-oj3tm
@GeetaLamani-oj3tm Ай бұрын
😢😮😅😊🎉😢🎉😢😅😢🎉
@crajannapg1716
@crajannapg1716 11 ай бұрын
ನಮಸ್ಕಾರ ,ನಿಮ್ಮ ಈ ಕಿರು ಚಿತ್ರ ವಾಸ್ತವ ವಾಗಿದೆ, ಇಂಥಹ ಚಿತ್ರಗಳನ್ನೇ ಹೆಚ್ಚೆಚ್ಚು ಮಾಡಿ ,ನೀತಿ ಇದೆ ಪ್ರೀತಿ ಇದೆ
@nagaraju.snagaraju.s8737
@nagaraju.snagaraju.s8737 11 ай бұрын
ತಾಯಿ ತುಂಬಾ ಚನ್ನಾಗಿ ಪಾತ್ರ ವಹಿಸಿದರ
@SunitaRams
@SunitaRams 11 ай бұрын
Super duper
@RAMESHBANGER-cx4fz
@RAMESHBANGER-cx4fz 11 ай бұрын
ಮಂಜುಳಾ ನಟನೆ ಅದ್ಬುತ.
@abhishekch4556
@abhishekch4556 11 ай бұрын
Hi
@manikbyalgod4295
@manikbyalgod4295 11 ай бұрын
ನಿಮ್ಮ ನಟನೆ ಅದ್ಭುತ ತುಂಬಾ ಚೆನ್ನಾಗಿ ಮಾಡಿದಿರ ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಹೀಗೆ ಒಳ್ಳೊಳ್ಳೆ ಕಿರು ಚಿತ್ರ ಮಾಡಿ 😍❤️
@mallikarjunbgokavimallikar7364
@mallikarjunbgokavimallikar7364 11 ай бұрын
Part 2 ಬೇಗಾ ಬರಲಿ 🙏ಅದರಲ್ಲಿ ಯಾವುದಾದರು govt job ಸಿಕ್ಕಿರಲಿ 🙏ಹೆಣ್ಣು ಮಗಳಿಗೆ
@maheboobbankur1138
@maheboobbankur1138 10 ай бұрын
S gdjtdk
@ShridharYadhavi
@ShridharYadhavi 4 ай бұрын
Sir ಕಣ್ಣಲ್ಲಿ ನೀರು ಬಂತು ಸರ್. ಹಳೇ ವಿಡಿಯೋ ಆದ್ರೂ ಸೂಪರ್
@totlappatotlappa466
@totlappatotlappa466 11 ай бұрын
ನಿಮ್ಮ ಈ ಸಂದೇಶ ಅದ್ಭುತವಾಗಿದೆ
@kanakappashetasanadi685
@kanakappashetasanadi685 11 ай бұрын
🙏🌹ಮುಕ ಳೆಪ್ಪ. ಕಾಮಿಡಿ. ತಂಡ ಕ್ಕೆ. ಅಭಿನಂದನೆಗಳು 🌹👏
@user-bo4qv5yg8o
@user-bo4qv5yg8o 11 ай бұрын
ಜವಾಬ್ದಾರಿಯುತ ಅಪ್ಪನಾ ಪಾತ್ರ ನೋಡಿ ಬಹಳ ಖುಷಿ ಆಯ್ತು 😍❤
@channappaghanti
@channappaghanti 11 ай бұрын
ಹರಶ
@SharanappaMaliPatil-iv5te
@SharanappaMaliPatil-iv5te 10 ай бұрын
@@channappaghanti wygyhu
@MohanMohan-mf8cr
@MohanMohan-mf8cr 2 ай бұрын
😘😀😀😘 ZZ​@@SharanappaMaliPatil-iv5te
@prakashchekkera6635
@prakashchekkera6635 11 ай бұрын
Manjula you are a genius actor,Pooja very heart touching ..😢❤ ,God bless you all.
@DundappagoudaMeti
@DundappagoudaMeti 10 ай бұрын
😅😅😅😅😅😅🎉🎉🎉🎉🎉😢😮😅😅😅😅😅😅😅😅😅😅😅
@adarshbt2924
@adarshbt2924 Күн бұрын
ನನಗೆ ಈ ವಿಡಿಯೋ ನೋಡಿ ಕಣ್ಣು ತುಂಬಿ ಬಂತು.! ಸೂಪರ್ ಕಂಟೆಂಟ್ 🔥🔥👌😍🧡
@Sharanumalipatil-px7gy
@Sharanumalipatil-px7gy Ай бұрын
ಈ ವಿಡಿಯೋ ತುಂಬಾ ಇಷ್ಟ ಎಲ್ಲ ಹೆಣ್ಣುಮಕ್ಕಳು ಹಾಗೂ ತಂದೆಯಂದಿರು ನೋಡಬೇಕಾದ ವಿಡಿಯೋ ಇದಾಗಿದೆ 🙏🙏❤️❤️
@yallu...143
@yallu...143 10 ай бұрын
❤Super bro 🙏🙏
@prabhakarbadiger6324
@prabhakarbadiger6324 11 ай бұрын
Obbobbar father lv makkal mele higu ertavu thn yallar acting soo fantastic❤❤❤🎉
@veeresh9358
@veeresh9358 11 ай бұрын
Climax turnigg point super. I like it. Keep it up.
@virupakshadeepak2725
@virupakshadeepak2725 11 ай бұрын
Super guru no1 acting i love 💘 mukeliyappa
@rohansharma4537
@rohansharma4537 11 ай бұрын
ಒಳ್ಳೆ ಮೆಸೇಜ್ ಕೊಟ್ರಿ ಅಣ್ಣಾ ಸೂಪರ್ ❤️👏
@hanumanthraymadar9195
@hanumanthraymadar9195 11 ай бұрын
The first time i was emotional by this video.😢😢 Really it has a good message to all 👌👌👌👌
@rishangowda81
@rishangowda81 11 ай бұрын
ನನಗೂ ಇಬ್ರು ಮಕ್ಳು ಒಂದು ಹೆಣ್ಣು ಒಂದು ಗಂಡು ಇಬ್ರಿಗೂ ಸಮಾನ ಪ್ರೀತಿ ಕೊಡ್ತೀನಿ 👨‍👩‍👧‍👦❤👨‍👩‍👧‍👦❤👨‍👩‍👧‍👦
@reshmabilla4840
@reshmabilla4840 11 ай бұрын
ಸೂಪರ್ ವಿಡಿಯೋ ಸ್ಟೋರಿ❤❤💞👌💃🕺
@sujathasatish5767
@sujathasatish5767 11 ай бұрын
ಸೂಪರ್ ವಿಡಿಯೋ ತುಂಬಾ ಇಷ್ಟ ಆಯ್ತು ❤️❤️❤️❤️❤️❤️ ಮುಕುಳಿ ಅಪ್ಪ ಟೀಮ್
@hanumanthavt6902
@hanumanthavt6902 11 ай бұрын
ನಿಮ್ಮ ಪಾತ್ರಗಳು ತುಂಬಾ ಚನ್ನಾಗಿ ಮಾಡಿದ್ದೀರಿ ಇನ್ನು ಒಳ್ಳೆಯ ವಿಡಿಯೋ ಬರಲಿ ನಿಮಗ ಎಲ್ಲರಿಗೂ ಧನ್ಯವಾದಗಳು
@anaveerbiradar6092
@anaveerbiradar6092 10 ай бұрын
ಈ ಸನ್ನಿವೇಶ ತುಂಬಾ ಚೆನ್ನಾಗಿದೆ ಅಣ್ಣಾ❤❤❤
@anilani5912
@anilani5912 11 ай бұрын
ಸೂಪರ್ sir👌👍👍🙏
@RafiAhmad-xp9up
@RafiAhmad-xp9up 10 ай бұрын
Mother s acting is always excellent massage is also excellent I'm from Bangalore but I like the kannada of Utrakarnata
@manjunathmanju1262
@manjunathmanju1262 11 ай бұрын
ಇಂಥ ತಂದೆ ಎಲ್ಲ ಹೆಣ್ಣುಮಕ್ಕಳಿಗೂ ಸಿಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ
@RoopaChulappakijade
@RoopaChulappakijade 6 ай бұрын
m 7th
@rameshpatrot8032
@rameshpatrot8032 11 ай бұрын
Super video
@mudasirjaan7298
@mudasirjaan7298 10 ай бұрын
😢😢 supper bro
@420CommentsBreaker
@420CommentsBreaker 11 ай бұрын
ಆದಷ್ಟು ಬೇಗ ಪಾರ್ಟ್ 2 ಬರಲಿ.ಇಲ್ಲಾ ಅಂದ್ರೆ ಎಷ್ಟೋ ಉಡಾಳ ಮಿಂಡ್ರಿ ಗಳು ಉಚ್ಛ ರಾಗ್ತಾರೆ 😅😅
@nagarajdavangere7456
@nagarajdavangere7456 11 ай бұрын
1 like 1 comments super video
@user-lf5wj5bi2q
@user-lf5wj5bi2q 8 ай бұрын
good message 👍
@praveenkagi7415
@praveenkagi7415 11 ай бұрын
ತುಂಬಾ ಒಳ್ಳೆ ಸಂದೇಶ ಕೊಟ್ರಿ ಅಣ್ಣ... Super Video 👌👌
@gangappagiri7286
@gangappagiri7286 11 ай бұрын
ಅಣ್ಣ ನಿಮಗೆ ಧನ್ಯವಾದಗಳು. ಪಾರ್ಟ್ 2 ಮುಂದೆ ಮಾಡಿ
@user-ci3fn2hs7x
@user-ci3fn2hs7x 11 ай бұрын
ನಿಮ್ಮ ನಟನೆ ತುಂಬಾ ಮನಕಾಲೋಕೊಅಗಿದೆ ಒಳ್ಳೆದಾಗಲಿ 🙏🌹
@manjunathsinghnath5417
@manjunathsinghnath5417 3 ай бұрын
Super video bro nodi kannira bantu 😥😥 I love you gundu nana magalu
@hnkantharajusaru3028
@hnkantharajusaru3028 11 ай бұрын
ಸೂಪರ್ ವಿಡಿಯೋ ಬ್ರದರ್ ❤️🌺
@user-kk5zz7sj5z
@user-kk5zz7sj5z 10 ай бұрын
Neevu madida kateya sanniveshagalu tumba chennagittu, manjula,&mukalepravara acting tumba adbutavagittu All the best for your team
@user-tv5qp1rf9q
@user-tv5qp1rf9q 11 ай бұрын
Khwaja anna part 2 begaa barli anna olliya sandesh❤keep it up brother love you anna❤
@user-tw6vl1dk4u
@user-tw6vl1dk4u 11 ай бұрын
ಒಂದು ಹೆಣ್ಣಿಗೆ ರಿಯಲ್ ಹಿರೋ ಅಂದರೆ ಅದು ಅಪ್ಪಾ ಮಾತ್ರ . ಸೂಪರ್ ಅಣ್ಣ
@rajugraju649
@rajugraju649 11 ай бұрын
ಮಂಜುಳ ಆಕ್ಟ್ ಸೂಪರ್
@pphiremathhiremath6813
@pphiremathhiremath6813 20 күн бұрын
👌👌Anna ivatta ninna maat keli tumba kushi aytu anna namman maat keldahage aytu
@bmw_sagar
@bmw_sagar 11 ай бұрын
Part 2 gagi like madi ❤😂
@sunjubadiger1447
@sunjubadiger1447 11 ай бұрын
ಅಭಿನಂದನೆಗಳು ಸರ್ ಒಬ್ಬ ತಂದೆಯ ಪ್ರೀತಿ ಮತ್ತು ಅವರ ಜವಾಬ್ದಾರಿ ಪಾತ್ರ ಚೆನ್ನಾಗಿದೆ
@Asifa472
@Asifa472 11 ай бұрын
ಬಹಳ ಮಸ್ತ ವಿಡಿಯೋ ರೀ ಚಲೋ ಮೆಸೆಜ ಅಯಿತಿ ವಿಡಿಯೋನ್ಯಾಗ
@prabhupower9425
@prabhupower9425 11 ай бұрын
ಉತ್ತಮ ಸಂದೇಶ.... ಮನಮುಟ್ಟುವಂತಿತ್ತು.....🎉ಧನ್ಯವಾದಗಳು ಈ ತರ ಕಂಟೆಂಟ್ ಪ್ರಸ್ತುತಪಡಿಸಿದ್ದಕ್ಕಾಗಿ 💐💐💐
@prabhupower9425
@prabhupower9425 11 ай бұрын
ಪಾರ್ಟ್ 2 ಮಾಡಿ, ತಂದೆಪ್ರೀತಿ ಅಪಾರವಾದುದು 💐❤️
@nabimaniyar9340
@nabimaniyar9340 11 ай бұрын
ಪಾರ್ಟ್ 2 ಬೇಕಂದ್ರೆ ಲೈಕ್ ಮಾಡಿ
@neelammapujari396
@neelammapujari396 10 ай бұрын
Super❤❤❤❤❤anna
@govindaiahst3542
@govindaiahst3542 11 ай бұрын
ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ .ಎಲ್ಲರ ನಟನೆ ಚೆನ್ನಾಗಿದೆ ನಿರ್ದೇಶನ ನಿರೂಪಣೆ ಲೊಕೇಷನ್ ಎಲ್ಲವೂ ತುಂಬಾ ಚೆನ್ನಾಗಿದೆ. ದಿನಗಳು ಕಳೆದಂತೆ ಕಲೆಯಲ್ಲಿ ಪರಿಪಕ್ವತೆ ಹೆಚ್ಚುತ್ತಿರುವುದು ಎದ್ದು ಕಾಣಿಸುತ್ತಿದೆ. ನಿಮಗೆ ದೇವರು ಒಳ್ಳೆಯದನ್ನೇಮಾಡಲಿ.
@sharanu9313
@sharanu9313 11 ай бұрын
ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಕಷ್ಟಗಳು ಈ ವಿಡಿಯೋದಲ್ಲಿ ಮೂಡಿಬಂದಿದೆ ನಿಮ್ಮ ತಂಡದಲ್ಲಿ ಪ್ರತಿಯೊಬ್ಬರ ನಟನೆಯೂ ಅದ್ಭುತವಾಗಿದೆ ನೀವು ಬೇಗನೆ ಕಿರುತೆರೆಯಲ್ಲಿ ಬರಬೇಕೆಂದು ನಮ್ಮೆಲ್ಲರ ಆಸೆ part -2 ಬೇಗ ಬರಲಿ
@k.roopak.r9886
@k.roopak.r9886 11 ай бұрын
❤❤❤❤ super appa amma story super
@ukjanapadamusic6444
@ukjanapadamusic6444 10 ай бұрын
ಸೂಪರ್ ಅಣ್ಣಾ
@user-hw6wl5jd3g
@user-hw6wl5jd3g 11 ай бұрын
ಅಣ್ಣ ಈ ವಿಡಿಯೋ ನೋಡಿ ತುಂಬಾ ಚೆನ್ನಾಗಿದೆ ಅಣ್ಣ ಮತ್ತು ಮ್ಯೂಸಿಕ್ ಕೇಳಿ 😔 ಮತ್ತು part-2 ಬರುತ್ತೇನೆ
@narasimhanarasimha7985
@narasimhanarasimha7985 11 ай бұрын
Part 2 plz bro super this video ❤
@RaviK-ud5zg
@RaviK-ud5zg 11 ай бұрын
ಸೂಪರ್ ತಂದೆ ಜವಾಬ್ದಾರಿ ಹೇಳಿರುವ ನಿಮಗೆ ನಮ್ಮ ಧನ್ಯವಾದಗಳು
@sharanusharanug4313
@sharanusharanug4313 11 ай бұрын
This story is verry verry suuuuper❤🎉
@sannappaharijan-vm1kr
@sannappaharijan-vm1kr 11 ай бұрын
Heart tuchig cin bro love u team💐
@Mugalkhod
@Mugalkhod 11 ай бұрын
ಸುಪರ್ ವಿಡಿಯೋ ಅಣ್ಣ
@RoopaRoopa-rg1zq
@RoopaRoopa-rg1zq 2 ай бұрын
Super Manjula khwaja jodi nange ಇಷ್ಟವಾದ jodi super o super
@SantoshYadav-lp3py
@SantoshYadav-lp3py 11 ай бұрын
Great video
@user-mr3le5zv3m
@user-mr3le5zv3m 11 ай бұрын
Super
@ShrutikivadiKivadi
@ShrutikivadiKivadi 11 ай бұрын
ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು.ಸುಪರ್
@abhishekbhise5309
@abhishekbhise5309 11 ай бұрын
Super anna nijvaglu kanag nir tarisi bitari anna
@bhushankakati9543
@bhushankakati9543 11 ай бұрын
Bhaii nijja va da Preeti andare edu appa amma n Preeti yar mudu ela supper bhaii hintadav message kodava mada bhaii😢❤i loved this message 😊 keep growing bhaii
@sandeepuh1073
@sandeepuh1073 11 ай бұрын
Super ಮೆಸೇಜ್ ಮುಕಳೆಪ್ಪ anna❤️❤️🙏🙏
@Aartist_kumar
@Aartist_kumar 11 ай бұрын
ಕಮೆಂಟ್ ನೋಡಲು ಬಂದವರು ಒಂದು ಲೈಕ್ ಕೊಡಿ
@nagushivalli1221
@nagushivalli1221 11 ай бұрын
ಸೂಪರ್ ವಿಡಿಯೋ 👌👌
@krishnabudihal4942
@krishnabudihal4942 10 ай бұрын
ಒಳ್ಳೆಯ ಸಂದೇಶ ಈ ವಿಡಿಯೋ ಕಣ್ಣಾಗ ನೀರ ಬರಬೇಕೆ ನೋಡಿರ
@praveenmooki541
@praveenmooki541 11 ай бұрын
ಸೂಪರ್ ಅಣ್ಣ❤🎉❤🎉
@yuvraj3579
@yuvraj3579 11 ай бұрын
ಸಂದೇಶ ಸತ್ವ ಇರೋ ಎಪಿಸೋಡ್ ಬಹಳ ಇಷ್ಟವೂ ಆಯ್ತು ಕಣ್ಣಂಚಲ್ ನೀರೂ ಬಂತು
@govardhanayadav2416
@govardhanayadav2416 6 ай бұрын
Super message ❤❤❤❤❤❤❤
@user-fz9pd5cn1z
@user-fz9pd5cn1z 11 ай бұрын
Anna ಈ ವಿಡಿಯೋ ಸೂಪರ್ ಇದೆ ಭಾಗ 2ಮಾಡು ಅಣ್ಣ 🙏🙏🙏🙏🙏
@lakshmanas-fz4oe
@lakshmanas-fz4oe 11 ай бұрын
❤❤❤❤ love you manjula benki acting
@manjuhalekoti1822
@manjuhalekoti1822 11 ай бұрын
Super pa mukaleppa
@prakashchekkera6635
@prakashchekkera6635 11 ай бұрын
Shankarappa superb,very concerned about daughter.😊❤❤
@gangadharb1519
@gangadharb1519 3 ай бұрын
Wow super bro
@ranganathag8027
@ranganathag8027 11 ай бұрын
Super manjula mukaleppa. Story
@RamchandreSadare-tc7iy
@RamchandreSadare-tc7iy 11 ай бұрын
Yin vedos bro hart tach aytu nice bro
@Prakashckb
@Prakashckb 11 ай бұрын
ಸಮಾಜಕ್ಕೆ ಒಳ್ಳೆ ಮಸೇಜ್
@AmarSinghB
@AmarSinghB 9 ай бұрын
Anna part 2 video madu anna good message 👍👍
@sr_creations_9720
@sr_creations_9720 11 ай бұрын
Very very nice Story acting dailogue background music 🎶 Malika everything perfect
@apsarali1906
@apsarali1906 11 ай бұрын
ಕಥೆ ತುಂಬಾ ಚೆನ್ನಾಗಿತ್ತು 🌹
@KalameshBadiger-uv1mv
@KalameshBadiger-uv1mv 9 ай бұрын
Super bro ❤❤❤
@shanthakumarshantha4794
@shanthakumarshantha4794 11 ай бұрын
ವಿಡಿಯೋ ನೋಡಿ ಬಹಳ ಸಂತೋಷವಾಯಿತು 🙏🙏
@user-eu4yc1ss1t
@user-eu4yc1ss1t 10 ай бұрын
Tunba channagide anna videeo ❤❤❤
@radhanaik9624
@radhanaik9624 11 ай бұрын
super sir
@malahugar5278
@malahugar5278 5 ай бұрын
Super bro
@chandrasa1234
@chandrasa1234 11 ай бұрын
Super. God. Bless. You.
@IPLOTP9
@IPLOTP9 11 ай бұрын
ಬೆಳೆಸಿದವರನ್ನು ಯಾವತ್ತೂ ಮರೆಯಬೇಡಿ..! 9:23
В ДЕТСТВЕ СТРОИШЬ ДОМ ПОД СТОЛОМ
00:17
SIDELNIKOVVV
Рет қаралды 2,5 МЛН
Hot Ball ASMR #asmr #asmrsounds #satisfying #relaxing #satisfyingvideo
00:19
Oddly Satisfying
Рет қаралды 22 МЛН
Can you beat this impossible game?
00:13
LOL
Рет қаралды 58 МЛН
Be kind🤝
00:22
ISSEI / いっせい
Рет қаралды 22 МЛН
National anthem at GHPS GHATAKANUR.
0:55
SMCK CREATIVE INSTITUTE 🥇📙
Рет қаралды 21 М.
ಅಣ್ಣಾ v/s ತಮ್ಮಾ ಜಗಳಾ anna v/s tamma jagala
11:38
mukaleppa real team
Рет қаралды 3 МЛН
Nali-kali song in Morab primary school.
2:01
PRASHANT BADIGER
Рет қаралды 22 М.
Они убрались очень быстро!
0:40
Аришнев
Рет қаралды 1,2 МЛН
Зу-зу Күлпәш.Туган кун (14 бөлім)
43:16
ASTANATV Movie
Рет қаралды 557 М.
И кто победил: папа или сын? 🤪🏆✌️
0:24
НЕБО - СПОРТ И РАЗВЛЕЧЕНИЯ
Рет қаралды 2 МЛН
Самый ХИТРЫЙ малыш!😂
1:00
Petr Savkin
Рет қаралды 4,3 МЛН