ಮಗ, ಸೊಸೆ ಬಗ್ಗೆ ಅತ್ತೆ ಹೇಳಿದ್ದೇನು? ಮೊದಲ ಬಾರಿ ರಘು ತಾಯಿ ಮಾತುಗಳು |Raghu Mukurjee | Anu Prabhakar Ep 15

  Рет қаралды 103,760

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Жыл бұрын

ಅನು ಪ್ರಭಾಕರ್ ಖ್ಯಾತ ನಟರಾಗಿದ್ದ ರಘು ಮುಖರ್ಜಿ ಅವರ ಮನೆ ಸೊಸೆಯಾದರು. ಅನು ಅವರ ಜೀವನ ಚರಿತ್ರೆ ಚಿತ್ರಲೋಕ ದಾಖಲು ಮಾಡುವಾಗ ಅನು ಅವರ ಅತ್ತೆ ರತ್ನ ಮುಖರ್ಜಿ ಅವರನ್ನ ಪರಿಚಯಿಸಿದರು. ಮೊದಲ ಬಾರಿಗೆ ಅವರು ಚಿತ್ರಲೋಕ ಕ್ಯಾಮರಾ ಮುಂದೆ ಮಾತನಾಡಿದ್ದಾರೆ. ಮಗ ಮತ್ತು ಸೊಸೆ ಬಗ್ಗೆ ಅತ್ತೆ ಹೇಳಿದ್ದೇನು? ರಘು ತಾತು ಶೋಲೆ ಕ್ಯಾಮರಾಮೆನ್ ಆಗಿದ್ದರು ಬಗ್ಗೆ ತಿಳಿಸಿದ್ದಾರೆ... ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #anuprabhakar #gayathriprabhakar #anuprabhakarlifestory #actress #glam #smiling #lifestory #childactress #ಅನುಪ್ರಭಾಕರ್ #anumarriage #secondmarriage #raghumukherjee #parispranaya #raghumukherjeeparents #sholaycameraman #raghumukherjeemother #anumotherinlaw
Also See
ಅನು ಪ್ರಭಾಕರ್ ಮದುವೆ ಆಗಿದ್ದು ಎಲ್ಲಿ? | Love Story | Raghu Mukherjee Marriage | Anu Prabhakar Marriage • ಅನು ಪ್ರಭಾಕರ್ ಮದುವೆ ಆಗಿ...
ಅನು ಪ್ರಭಾಕರ್ ಮನೆಯಲ್ಲಿ ಏನೇನಿದೆ? ಅನು ಬರೆದ Love Letter ಎಲ್ಲಿದೆ? | Hollywood | Anu Prabhakar Home Tour • ಅನು ಪ್ರಭಾಕರ್ ಮನೆಯಲ್ಲಿ ...
ಅನು ಡಿಪ್ರೇಷನ್ ಗೆ ಹೋಗಿದ್ದೇಕೆ? Why Any Went to Depression? | Childhood | Anu Prabhakar Ep 03
• ಅನು ಡಿಪ್ರೇಷನ್ ಗೆ ಹೋಗಿದ...
ಅನುಗೆ ಶಾಂತಿ ಕ್ರಾಂತಿಯಲ್ಲಿ ರವಿ ಕೊಡಿಸಿದ್ದೇನು? ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದೇಗೆ ಅನು? | Anu Prabhakar 04 • ಅನುಗೆ ಶಾಂತಿ ಕ್ರಾಂತಿಯಲ್...
ಶಿವಣ್ಣಗೆ ನಾಯಕಿ ಆಗಿದ್ದೇಗೆ ಅನು - KISS ಕೊಟ್ಟಿದ್ದೇಗೆ? ಅನುಶ್ರೀ ಬೇಡಾ ಅಂದಿದ್ದೇಕೆ ಅನು? | Anu Prabhakar 05
• ಶಿವಣ್ಣಗೆ ನಾಯಕಿ ಆಗಿದ್ದೇ...
ಒಂದರಲ್ಲಿ ಗಂಡ...ಒಂದರಲ್ಲಿ ಅಣ್ಣ! ಒಂದೇ ಉಸಿರು ಮಾತ್ರ ಸೂಪರ್! | Ramesh Aravind | Onde Usiru | Anu Prabhakar 06
• ಒಂದರಲ್ಲಿ ಗಂಡ...ಒಂದರಲ್ಲ...
ಅನು ಬಳಿ ಸಾ ರಾ ಗೊವಿಂದು ಕೇಳಿದ್ದೇನು? 21ನೇ ವರ್ಷಕ್ಕೆ ಅಜ್ಜಿಯಾದ ಅನುಗೆ ಈಗ ವಯಸ್ಸೆಷ್ಟು? | Anu Prabhakar 07 • ಅನು ಬಳಿ ಸಾ ರಾ ಗೊವಿಂದು ...
ವಿಷ್ಣು ಸಾವು ಅನುಗೆ ಕಾಡಿದ್ದು ಹೇಗೆ? ವಿಷ್ಣು ಬಗ್ಗೆ ಅನು ಹೇಳಿದ್ದೇನು? | Vishnuvardhan | Anu Prabhakar 08 • ವಿಷ್ಣು ಸಾವು ಅನುಗೆ ಕಾಡಿ...
ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದೇಗೆ? ಸಿಕ್ಕಿದೆಲ್ಲಿ? Anu Kidnap | Child Trafficking | Anu Prabhakar 09
• ಅನು ಪ್ರಭಾಕರ್ ಕಿಡ್ನ್ಯಾಪ...
ಶಾಪದಲ್ಲಿ ಎಲ್ಲವೂ FIRST!! | ಪರೀಕ್ಷೆಯಲ್ಲಿ ಅನುಗೆ SHOCK | Shaapa | Parikshe | Swimming Anu Prabhakar 10
• ಶಾಪದಲ್ಲಿ ಎಲ್ಲವೂ FIRST!...
ಅನು ಪ್ರಭಾಕರ್ ಮೊದಲ ಮದುವೆಯಲ್ಲಿ ಆಗಿದ್ದೇನು? | Jayanthi | Krishnakumar | Anu Prabhakar Marriage - Ep 11
• ಅನು ಪ್ರಭಾಕರ್ ಮೊದಲ ಮದುವ...
ಅನು ಮಲ್ಲಿಗೆ ಹೂವು ಕೊಟ್ಟಾಗ ಜಯಂತಿ ಮಾಡಿದ್ದೇನು? Jayanthi | Jasmine Flower | Anu Prabhakar - Ep 12 • ಅನು ಮಲ್ಲಿಗೆ ಹೂವು ಕೊಟ್ಟ...
ಅನುಗೆ ರಘು ಸಿಕ್ಕಿದ್ದೇಗೆ? ಅನು ಆಕ್ರೋಶ ಯಾರ ಮೇಲೆ? Anu Raghu Marriage | Anu Prabhakar - Ep 13 • ಅನುಗೆ ರಘು ಸಿಕ್ಕಿದ್ದೇಗೆ...
ಅನು ಪ್ರಭಾಕರ್ ಮಗಳಿಗೆ ಯಾವ ಭಾಷೆ ಕಲಿಸ್ತಿರೋದು? | Nandana Language | Raghu Mukurjee | Anu Prabhakar Ep 14 • ಅನು ಪ್ರಭಾಕರ್ ಮಗಳಿಗೆ ಯಾ...

Пікірлер: 39
@sks3543
@sks3543 Жыл бұрын
ತುಂಬಾ ಚೆನ್ನಾಗಿ ಅಥ್ಠೆ ಸೊಸೆ ಮಾತಾಡಿದರೆ ..ಒಳ್ಳೇ ಸ್ನೇಹಿತರ ತರಹ ಇದ್ದಾರೆ. Happy times ahead to you and your family, Anu. .😊
@sunishetty2400
@sunishetty2400 Жыл бұрын
ಅತ್ತೆ ಕನ್ನಡ ತುಂಬ ಚೆನ್ನಾಗಿ ಮಾತಾಡ್ತಾರೆ❤
@bhagyasheelak4705
@bhagyasheelak4705 Жыл бұрын
ಹೌದು ಇವರ ಕನ್ನಡ ಚಂದ ಇದೆ ಯಾವುದಾದರೂ ಸೀರಿಯಲ್ ನಲ್ಲಿ ಅವಕಾಶ ಕೊಟ್ರೆ ಅವ್ರು ಚಿಕ್ಕವರಿದ್ದಾಗ ಇದ್ದ ಆಸೆ neraverabahudu
@rajeeviraji1484
@rajeeviraji1484 Жыл бұрын
S
@write2ragavan
@write2ragavan Жыл бұрын
Nicely narrated both Daughter-in-law and Mother in law. How Anu’s mother in law father taken many documentary pictures. He has helped for Sholay films was amazing. Great cinematographer Venkatachalam.
@bharathchikkegowda7521
@bharathchikkegowda7521 Жыл бұрын
ಅಮ್ಮ ನಿಮ್ಮ ವಾಯ್ಸ್ ಸೂಪರ್. ಕನ್ನಡ ತುಂಬಾ ಚೆನ್ನಾಗಿದೆ 🙏
@nayanaj3154
@nayanaj3154 Жыл бұрын
Wow!! ಕನ್ನಡ ಎಷ್ಟೊಂದು ಚೆನ್ನಾಗಿ ಮಾತನಾಡುತ್ತಾರೆ 😊👌.
@Batni704
@Batni704 Жыл бұрын
she is a telugu born and brought up in bangalore, her husband is a bengali
@pushpahveeraiah4333
@pushpahveeraiah4333 Жыл бұрын
ನಿಮ್ಮ ಕನ್ನಡ ಮಾತು ತುಂಬಾ ಚನ್ನಾಗಿದೆ ಅಮ್ಮ.
@kavyagangamma4290
@kavyagangamma4290 Жыл бұрын
Soseya kanglish gintha Atte bayalli kannada sulalithavagi swacchavagi shuddavagi barutte. Khushi aagutte
@jayawshree6629
@jayawshree6629 Жыл бұрын
ಕನ್ನಡ ತುಂಬಾ ಚೆನ್ನಾಗಿ ಮಾತಾನಾಡುತ್ತಿರ
@abhina9944
@abhina9944 Жыл бұрын
ಅನು mam ❤ಲವ್ u ನಿಮ್ಮ ಲೈಫ್ ಚನ್ನಾಗಿ ಆ ದೇವರು ಇಟ್ಟರಲಿ 🙏❤🙏
@MANJUshetty597
@MANJUshetty597 Жыл бұрын
Hi ಅನು ಮ್ಯಾಮ್ 🌹💐🤗😘🙋🥰 Hi ಅಜ್ಜಿ🌹💐🙏🙏🙏🙋
@vinuthanagaraj1512
@vinuthanagaraj1512 Жыл бұрын
Super amma neevu
@muraligowda7926
@muraligowda7926 Жыл бұрын
Soose kannada davaragi English jasthi use madtare but Atte Bengali. She speaks good kannada.
@shwetha44
@shwetha44 Жыл бұрын
ಅತ್ತೆ ತೆಲುಗು ಅವ್ರು, ನಾಯ್ಡು. ಮಾವ ಬೆಂಗಾಲಿ. ಹಿಂದಿನ ವಿಡಿಯೋದಲ್ಲಿ ಹೇಳಿದಾರೆ. ಮಧ್ಯದಲ್ಲಿ ಒಮ್ಮೆ ಅತ್ತೆ ಜೊತೆ ತೆಲುಗುನಲ್ಲಿ ಮಾತಾಡಿದಾರೆ ಈ ವಿಡಿಯೋದಲ್ಲಿ. ಅನು ಪ್ರಭಾಕರ್ ಅವರ ಮಾತೃಭಾಷೆ ಕಂಗ್ಲಿಷ್. ಅದ್ರಲ್ಲೂ ಇಂಗ್ಲೀಷ್ ಪದಗಳೇ ಹೆಚ್ಚು. ಈ ಹೀರೋಯಿನ್ಸ್ಗಳೆಲ್ಲ ಇಷ್ಟೇ ಅನ್ಸುತ್ತೆ ಮೇಘನಾ ರಾಜ್, ರಮ್ಯ, ರಕ್ಷಿತಾ ಎಲ್ರೂ ಹೀಗೇ ಮಾತಾಡ್ತಾರೆ. ಹೀರೋಗಳೇ ವಾಸಿ ಈ ತರ showoff ಕನ್ನಡ ಇಲ್ಲ.
@rooparao454
@rooparao454 Жыл бұрын
She is not Bengali. She born nd bought up in Bangalore.
@MeghaMala-xf7jj
@MeghaMala-xf7jj Жыл бұрын
She is not Bengali she is from Andhra
@weightlossanddiabetesrecipes
@weightlossanddiabetesrecipes Жыл бұрын
God bless you
@jayawshree6629
@jayawshree6629 Жыл бұрын
ಅನು ಅವರೆ ತುಂಬಾ ಇಂಗ್ಲಿೇಷ್ ಮಾತಾಡುತ್ಕಾರೆ
@householdwithchitrachitra284
@householdwithchitrachitra284 Жыл бұрын
Bengali yavragi atthe ashtu neat agi Kannada mathadthare, kannadadavragi sose neevyake avra hatra English mathadtheera Anu madam avre
@chethanaj7176
@chethanaj7176 Жыл бұрын
10.35 I truly agree with you ma, love you Anu
@shrur3527
@shrur3527 Жыл бұрын
Stay blessed anu n raghu❤️
@blackhhh9601
@blackhhh9601 Жыл бұрын
anu nivu kannada mathadi nim athe kannada chanagi mathadthare nivu swalpa jaasti kannada mathadidre chanagiruthe
@vijayalakshmisk6843
@vijayalakshmisk6843 Жыл бұрын
Channagidhe nimibhara mathu
@shobhabn9627
@shobhabn9627 Жыл бұрын
Anu kannada chandha maathadodhu ...atte hatra kalitkoli pls.....english jaasthi serisbedi
@shrur3527
@shrur3527 Жыл бұрын
We have no rights to talk about others How mean
@veenavishwanath1089
@veenavishwanath1089 Жыл бұрын
Anu avre neevu English kammi maadidre kellokke chenagiruthe🙏🙏
@rekhar8632
@rekhar8632 Жыл бұрын
ಕನ್ನಡ ಫಸ್ಟ್ ಸ್ಪಷ್ಟವಾಗಿ ಮಾತಾಡಿ ಅನು ನಿಮ್ಮ ಗೌರವ ನೀವೇ ಕಳ್ಕೋಬೇಡಿ
@lakshminarayananbalakrishn7824
@lakshminarayananbalakrishn7824 Жыл бұрын
Drama munderu
@gunasheela213
@gunasheela213 Жыл бұрын
Kannada channage mathadidarala sir..
@blackhhh9601
@blackhhh9601 Жыл бұрын
anu athe kannada chanagi mathadthare
@blackhhh9601
@blackhhh9601 Жыл бұрын
anu avaru swalpa kannada jaasthi mathadi
@naomibabu8041
@naomibabu8041 Жыл бұрын
​@@lakshminarayananbalakrishn7824 ಕನ್ನಡ ಪ್ರೀತಿ ಒಳ್ಳೇದಾಗಲಿ ಆದರೆ ಕೆಟ್ಟ ಪ ದ ಬಳಕೆ ಮಾಡುವಷ್ಟು ಬೇಡ..
@ravikn574
@ravikn574 Жыл бұрын
💞👌👌👌👌👌🫡
@mmthas
@mmthas Жыл бұрын
Raghu Mukherjee is born and bought up in Bangalore but dint know who is nagatihalli Chandrashekar.
@lakshminarayananbalakrishn7824
@lakshminarayananbalakrishn7824 Жыл бұрын
Funny
Khóa ly biệt
01:00
Đào Nguyễn Ánh - Hữu Hưng
Рет қаралды 20 МЛН
DO YOU HAVE FRIENDS LIKE THIS?
00:17
dednahype
Рет қаралды 22 МЛН
The joker's house has been invaded by a pseudo-human#joker #shorts
00:39
Untitled Joker
Рет қаралды 11 МЛН
Alat Seru Penolong untuk Mimpi Indah Bayi!
00:31
Let's GLOW! Indonesian
Рет қаралды 9 МЛН
Опасные облака!😱🌩
0:20
Взрывная История
Рет қаралды 2,7 МЛН
NERF WAR HEAVY: Drone Battle!
0:30
MacDannyGun
Рет қаралды 21 МЛН