"ಮಹಿಳಾ ಖೈದಿ ಗರ್ಭಿಣಿ ಆಗ್ತಾಳ, ಹೆಂಡ, ಚಾಕು, ಚೂರಿ ತಂದು ಕೊಡ್ತಾರ!-E08-Sigli Basya Crime Cases-Kalamadhyama

  Рет қаралды 411,973

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

25 күн бұрын

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZfaqr Kalamadhyama, Kalamadhyam Media Works, KS Parameshwar, Savita Param, Kalamadhyama KZfaq Channel, Kalamadhyama Video,

Пікірлер: 445
@KalamadhyamaYouTube
@KalamadhyamaYouTube 23 күн бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@user-hw2ej8op9l
@user-hw2ej8op9l 20 күн бұрын
What type of morality U people want u to give to the society ,very shameful
@ashoksaravari8337
@ashoksaravari8337 18 күн бұрын
Param sir cinema madi hit agutte
@user-hw2ej8op9l
@user-hw2ej8op9l 18 күн бұрын
@@ashoksaravari8337 ದಮ್ಮಿದ್ರೆ ಶಿಗ್ಲಿ ಅಕ್ಬರ ಬಾಷ್ಯಾ ಅಂತಾ ಟೈಟಲ್ ಇಟ್ಟು ಸಿನೆಮಾ ಮಾಡಿ 😂 ಗಾಂಟ್ ಮಾರ್ತಾರೆ 😂 maZaak ಹಬ್ಬ ಮಂದಿ 😂
@shrishailhirematha4698
@shrishailhirematha4698 12 күн бұрын
00​@@user-hw2ej8op9l
@shashirr7346
@shashirr7346 22 күн бұрын
ಪರಮ್ ಸರ್ ನೀವು ಸೀಗ್ಲಿ ಬಸ್ಯ ಅವರ 100 ಮಹಾ ಸಂಚಿಕೆ ಕೋಟ್ರು ನಾವೆಲ್ಲಾರು ನೋಡುವುದಕ್ಕೆ ಸಿದ್ದರೀದ್ದೇವೆ
@jagadishkonaje7343
@jagadishkonaje7343 22 күн бұрын
Yes
@Amulya240
@Amulya240 22 күн бұрын
ನಿಜ
@Punithraj4774
@Punithraj4774 22 күн бұрын
Nija sir
@girishrm3923
@girishrm3923 22 күн бұрын
Waiting
@ganeshyadawad7838
@ganeshyadawad7838 21 күн бұрын
💯
@MaheshMahesh-lq8ct
@MaheshMahesh-lq8ct 23 күн бұрын
ಇವ್ರ ಮಾತು ಕೇಳುತ್ತಲೇ ಕೆಲವು ಕಾನೂನು ಗಳನ್ನು ತಿಳಿದುಕೊಂಡೆ ಧನ್ಯವಾದಗಳು ಸೀಗ್ಲಿ ಬಸ್ಯ
@thelifeoftravel..8884
@thelifeoftravel..8884 23 күн бұрын
ನಿನ್ನ ಕಥೆ ಸಿನಿಮಾ ಮಾಡಬೇಕು. ಬಲೇ ಬಸ್ಯ🔥
@MaheshMahesh-lq8ct
@MaheshMahesh-lq8ct 23 күн бұрын
ನಿಮ್ಮ ಪ್ರಕಾರ ಇವ್ರ ಸಿನಮಕ್ಕೆ ಹೀರೋ ಯಾರನ್ನ ಮಾಡ್ಬಹುದು
@darshan4730
@darshan4730 23 күн бұрын
😂😂😂
@ranjiths7838
@ranjiths7838 23 күн бұрын
Chikanna
@rajashekerrajasheker5116
@rajashekerrajasheker5116 23 күн бұрын
ಪ್ರಥಮ್ ​@@MaheshMahesh-lq8ct
@user-fe6xu9lw6c
@user-fe6xu9lw6c 22 күн бұрын
ನಾನೆ ಹೀರೊ ಆಗ್ತಿನಿ ​@@MaheshMahesh-lq8ct
@NagarajMailari
@NagarajMailari 22 күн бұрын
ಏನ ಗುರು ಎಂಥ ಅದ್ಬುತ ಜ್ಞಾನ, ನೀ ಕಳ್ಳನಾದ್ರು ಒಳ್ಳೆ ಮನುಷ್ಯ
@uujju1491
@uujju1491 23 күн бұрын
ನಿಜ ಬಸ್ಸು ಅಣ್ಣಾ ಹೇಳ್ತಿರೋ story ಗಳಿಗೆ ನಾನು ಫುಲ್ inspire ಆಗಿದೀನಿ ಕಾನೂನು ಬಗ್ಗೆ ತುಂಬಾ ತಿಳ್ಕೊಂಡಿಯ ಬಿಡು ಗುರು 🔥
@ShriNidhi-zu2im
@ShriNidhi-zu2im 22 күн бұрын
ನಮ್ಮ ಕಾನೂನು ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆ ಅನ್ನೋದಕ್ಕೆ ಇವರ ಸಂದರ್ಶನವೇ ಸಾಕ್ಷಿ! 😢
@dpmanjuarmy8396
@dpmanjuarmy8396 22 күн бұрын
ಮೊದಮೊದಲು ಇವರ ಸಂದರ್ಶನ ಯಾಕೆ ಮಾಡುತ್ತಿದ್ದಾರೆ ಅಂದುಕೊಂಡೆ ಆದರೆ ಕಥೆ ಕೇಳಿ ಒಳ್ಳೆ ಮಾಹಿತಿ ಅನ್ನಿಸುತ್ತಿದೆ
@shivanayaka5294
@shivanayaka5294 15 күн бұрын
Sir Nanu 9 th std odbekadre ivanudu full avha Namma side
@shivanayaka5294
@shivanayaka5294 15 күн бұрын
Avana bail na avare vaada madtidde super sir adu maatra great
@sunithananjundaswamy7758
@sunithananjundaswamy7758 23 күн бұрын
ಜೈಲು ಹಾಗೂ ಪೋಲಿಸರ ಕರ್ಮಕಾಂಡಗಳ ನ್ನು ತೆರೆದಿಡುತ್ತಿದ್ದಾರೆ ನಿಜಕ್ಕೂ ಭಯಹುಟ್ಟಿಸುತ್ತೆ
@uujju1491
@uujju1491 23 күн бұрын
ಈ ತರದ ವ್ಯಕ್ತಿ ಇಂದಾ ಕಾಲೇಜು ಶಾಲಾ ಮಕ್ಕಳಿಗೆ ಕಾನೂನು ಬಗ್ಗೆ ಅರಿವು ಮೂಡಿಸಬೇಕು
@user-zw8oi6xy9u
@user-zw8oi6xy9u 23 күн бұрын
ನಿಮ್ ಅಮ್ಮನ ಕಲ್ಸು ಅವನ್ ಅತ್ರ
@pradeep7829
@pradeep7829 23 күн бұрын
ಮಕ್ಳು ಕಳ್ತನ ಮಾಡೋದು ಕಲಿಬೇಕ ಗುರು
@uujju1491
@uujju1491 23 күн бұрын
ಯಾಕೆ ಇವತ್ತು ನಿಮ್ಮ ಅಮ್ಮ ಫ್ರೀ ಇಲ್ವಾ
@somashekharakn4148
@somashekharakn4148 22 күн бұрын
Spr broo nimmanna andnalla a sule maga police erbeku😅😅😅😅​@@uujju1491
@user-zw8oi6xy9u
@user-zw8oi6xy9u 22 күн бұрын
@@Benkibenki- ನೀನ್ ಅಮ್ಮನ ಮೊಲೆ ಹಾಲು ಕುಡಿಬೇಕು pls 🤤🤤
@bhavyashree-bb2tr
@bhavyashree-bb2tr 22 күн бұрын
ಬಸ್ಯನ ಸ್ಟೋರಿ ಮುಂದುವರಿಸಿ ಪೊಲೀಸ್ ಕೋರ್ಟ್ ಜೈಲುಗಳ ಕರಾಳ ಮುಖ Thank you paramesh anna no 1 you tube channel ಕಲಾ ಮಾದ್ಯಮ
@basavarajkambar7424
@basavarajkambar7424 23 күн бұрын
ನಿಮ್ಮ ಭಾವೈಕ್ಯತೆ ಮಾತುಗಳಿಗೆ ಧನ್ಯವಾದಗಳು 🙏
@manjulashankara901
@manjulashankara901 23 күн бұрын
ಕೆಲ ಕಾನೂನು ತಿಲ್ದುಕೊಂಡ್ವಿ ಬಸ್ಯಾನ ಮೂಲಕ thanku so much basya anna
@abhilash6480
@abhilash6480 10 күн бұрын
Yes madam
@lakkappapujeri5254
@lakkappapujeri5254 7 күн бұрын
Yes
@vireshkumbar1995
@vireshkumbar1995 22 күн бұрын
ಪರಮ್ ಸರ್ ನಾನು ತುಂಬಾ ವರ್ಷಗಳಿಂದ ನಿಮ್ ವಿಡಿಯೋ ನೋಡ್ತಾ ಇದ್ದೀನಿ...... ನನಗೆ ತುಂಬಾ ಇಷ್ಟವಾದ ಸಂದರ್ಶನ ಅಂದ್ರೆ ಇದು ಮಾತ್ರ 🔥🔥🔥
@abhishekshiny7136
@abhishekshiny7136 22 күн бұрын
ಕಾನೂನಿನ ಬಗ್ಗೆ ಅರಿವಿದ್ದವನಿಗೆ ಯಾವುದಕ್ಕೂ ಭಯವಿರುವುದಿಲ್ಲ... ಉದಾಹರಣೆಗೆ ಈ ವ್ಯಕ್ತಿಯೇ ಸಾಕ್ಷಿ
@sinchucooks6836
@sinchucooks6836 23 күн бұрын
ಪರಮ್ ಸರ್, ಪ್ರತಿ ಎಪಿಸೋಡ್ ನ ಮಿಸ್ ಮಾಡದೆ ನೋಡ್ತಾ ಇದೀನಿ ಸರ್. ಸೂಪರ್ ಸಿಗ್ಲಿ ಬಸ್ಯಾ
@sudharshanbg553
@sudharshanbg553 22 күн бұрын
ಎಷ್ಟೋ ಮಾಹಿತಿ ದೊರೆಯುತ್ತೆ ಇವರಿಂದ.. ಸಮಾಜದ ಅವ್ಯವಸ್ಥೆ ಬಗ್ಗೆ ಇಷ್ಟು ಧೈರ್ಯವಾಗಿ ಹೇಳ್ತಾರೆ ಅಂದ್ರೆ ಮೆಚ್ಚಬೇಕಾದ್ದೆ
@vishwanathkulkarni2500
@vishwanathkulkarni2500 23 күн бұрын
ಮುಂದುವರೆದ ಭಾಗಕ್ಕಾಗಿ ಕಾಯುತ್ತಿದ್ದೇನೆ
@Ramesh-cg8vg
@Ramesh-cg8vg 23 күн бұрын
17:06 ನಾವು ಒಂದೆರಡು ಪ್ರಕರಣ ನೋಡಿ ಈ ಮಾತು ಹೇಳ್ತಿವಿ ಆದ್ರೆ ಸಿಗ್ಲಿ ಬಸ್ಯಾ 33 ವರ್ಷದ ಅನುಭವದ ಮೇಲೆ ಹೇಳ್ತಿದ್ದಾನೆ ಇನ್ನೆಷ್ಟು ಕಳ್ಳ ವ್ಯವಹಾರ 💰💰ನಡೀಬಹುದು ಕಾನೂನು ಪಾಲನೆಯಲ್ಲಿ
@DevRaj-ys9hd
@DevRaj-ys9hd 22 күн бұрын
ತುಂಬಾ ಚೆನ್ನಾಗಿ ಬರ್ತಾ ಇದೆ ಎಲ್ಲಾ ವಿಡಿಯೋಗಳು ಡೆಡ್ಲಿ ಸೋಮನು ವೀಡಿಯೋಸ್ಗಳನ್ನು ಮಾಡಿ
@devanewsubjects
@devanewsubjects 23 күн бұрын
ಪರಮ್ ಅವರಿಗೆ ಹೇಳಿ ಕಾನೂನು ತಿಳುವಳಿಕೆ ಕೋಚಿಂಗ್ ಕೊಡೊ ಕೆಲಸ ಮಾಡಿ ಅಂತ ದಯವಿಟ್ಟು ಹೇಳಿ 💯🤝
@GururajMoolyaAnnappa
@GururajMoolyaAnnappa 22 күн бұрын
ತುಂಬಾ ಅಪರೂಪವಾದ,ವಿವೇಚನೆಯುಕ್ತ ಮಾಹಿತಿ....!!!
@shmrao9220
@shmrao9220 22 күн бұрын
One of the best interview ever i seen in kalamadhyama KZfaq channel, webseries ಮಾಡುದ್ರೆ ೧೦ ಭಾಗ ಮಾಡಬಹುದು, ಸೂಪರ್ ಹಿಟ್ ಆಗುತ್ತೆ❤
@vinodinganalli659
@vinodinganalli659 22 күн бұрын
ದಯವಿಟ್ಟು ಡೆಡ್ಲಿ ಸೋಮನ ಕುಟುಂಬ ಸಂದರ್ಶನ ಮಾಡಿ ಪರಮ ಸರ್ plz ❤❤❤
@narasimhamurthy4774
@narasimhamurthy4774 22 күн бұрын
ಅನುಭವ ಕಲಿಸಿದ ಪಾಟ
@devarangappahdevaraj9603
@devarangappahdevaraj9603 23 күн бұрын
ಸಿಂಗ್ಲಿ ಬಸ್ಯಾನ ಕಥೆನ ಸಿನಿಮಾ ಮಾಡಿದರೆ ನಾನೇ ಪ್ರೋಡಿಜರ್
@siddumd4109
@siddumd4109 23 күн бұрын
ನಾನು ಇವರ ಮೇಲೇ ಸಿನಿಮಾ ಮಾಡಬೇಕು ಅಂತ ಮಾಡಿದೀನಿ .
@gkanchan5079
@gkanchan5079 23 күн бұрын
ಇದೆ ಈ ದೇಶದ ಕಾನೂನು ವೆವಸ್ಥೆ.
@naveenkumarj1279
@naveenkumarj1279 22 күн бұрын
ಇದು ನಿಜವಾಗ್ಲೂ ಸತ್ಯವಾದ...... ಮಾತು
@anandpatil6553
@anandpatil6553 22 күн бұрын
ಬೆಂಕಿಯಂತ ಮಾತು ಹೇಳಿದೆ ಅಣ್ಣಾ 🙏
@Rajdiraj
@Rajdiraj 22 күн бұрын
ಬಸಯ್ಯ ಸರ್ ಎಲೆಕೇಶನ್ ನಿಲ್ಲಿ ಬದಲಾವಣೆ ಮಾಡಬಹುದು
@user-rj3ft3rv2f
@user-rj3ft3rv2f 22 күн бұрын
ಏನೋ ಕಳ್ಳನಲ್ಲ ರಿಯಲ್ ಹೀರೋ ಇವನ ಜೀವನ ಚರಿತ್ರೆ ಎಲ್ಲರಿಗೂ ಒಂದು ಪಾಠ
@phiremathnamobhakt4915
@phiremathnamobhakt4915 23 күн бұрын
ಲೂಟಿ ಕೋರ rto ಜೈಲ್ ಎಲ್ಲವೂ ಒಂದೇ
@nagarajuam6178
@nagarajuam6178 22 күн бұрын
ಬಸ್ಯಾ ಪರಿಚಯಿಸಿದ್ದಕ್ಕೆ ಧನ್ಯವಾದಗಳು,ಕೋಟಿ ವಿದ್ಯಾ ಗಿಂತ ಮೀತಿ ವಿಧ್ಯೆ ಮೇಲೂ,ದೇಶ ಸುತ್ತಿ ನೋಡು ಕೋಶ ಓದು ನೋಡು ನಿಜವಾಗಿ ಸ್ವಂತ ನೋವು ನೋವು ಅನುಭವ ನಿರೂಪಣೆ ವಿವರಣೆ ನೀಡಿದರು ಇನ್ನೂ ಹೆಚ್ಚಿನ ಮಾಹಿತಿ ನೀಡಿ
@sureshsuri6374
@sureshsuri6374 22 күн бұрын
ನಿಮ್ಮ ಕಾನೂನು ಬಗ್ಗೆ ಬಹಳ ಅನುಭವ ಆಗಿದೆ🙏🙏
@MrLADVG
@MrLADVG 21 күн бұрын
ಬಸ್ಯಾ ಕಾನೂನು ಸಚಿವನಾಗ ಬೇಕು 😅
@DPRaJ25
@DPRaJ25 21 күн бұрын
ಏನ್ ಮನುಷ್ಯ ಸರ್ ಇವ್ರು - ಮಾತ್ ಕೇಳ್ತ್ ಇದ್ರೆ ತಲೆ ತಿರುಗುತ್ತೆ 🔥🔥🔥
@janapadaloverkinggani9781
@janapadaloverkinggani9781 9 күн бұрын
ನಿಜಾ ಬ್ರೋ ಇವರ್ ಲೈಫ್ ಸ್ಟೋರಿ ಸಿನಿಮಾ ಮಾಡ್ಬೇಕು 🎉
@chethankg4866
@chethankg4866 16 күн бұрын
ಬಸ್ಯ ಅವರು ಮಹಾತ್ಮರು... ವ್ಯವಸ್ಥೆ ಇವ್ರಿಂದ ಆದ್ರೂ ಸರಿ ಆಗ್ಲಿ ಮಾದರಿ ಆಗಿ❤
@boraiahkumar581
@boraiahkumar581 22 күн бұрын
ನಿಜವಾಗ್ಲು ನೀವು ಗ್ರೇಟ್ ಸರ್ 👌🏼
@VishwanathaT-cp2yi
@VishwanathaT-cp2yi 23 күн бұрын
ಅದ್ಭುತವಾದ ವ್ಯಕ್ತಿ ಸಿಗ್ಲಿ ಬಸ್ಯ
@chidanandamurthygs1466
@chidanandamurthygs1466 22 күн бұрын
ಸಿಂಗ್ಲಿ ಬಸ್ಯಾ ನಾ ಲೈವ್ ವಿಡಿಯೋಗಳನ್ನು fb ನಲ್ಲಿ ನೋಡ್ತಾ ಇರ್ತೀನಿ, ನಿಜಕ್ಕೂ ನ್ಯಾಯವಂತ, ಕಾನೂನಿನ ತಿಳುವಳಿಕೆ ತುಂಬಾ ಇದೆ.
@Ramesh-cg8vg
@Ramesh-cg8vg 23 күн бұрын
17:31 ಓದಬೇಕಾಗಿರೋ ಪುಸ್ತಕಗಳನ್ನೇ ಓದಿ ಏನು ಪ್ರಯೋಜನ ಆಗ್ತಿಲ್ಲ ಇನ್ನು ಇದನ್ನು ಓದಿ ಏನು ಪ್ರಯೋಜನ ವಿಡಿಯೋ ನೋಡೋದೆ ಸಾಕು🙏
@GratefulGoutam
@GratefulGoutam 22 күн бұрын
💯💯😂
@Kirikgalu05
@Kirikgalu05 23 күн бұрын
This is Indian culture
@mabusabmujawar161
@mabusabmujawar161 23 күн бұрын
Wonderful episode, continue please
@shridharkumbar4937
@shridharkumbar4937 22 күн бұрын
ಈ ಅನುಭವದ ಮಾತುಗಳು ಕೇಳುವುದು ಬೇಕಿತ್ತು.👍
@ajitsindhe9742
@ajitsindhe9742 22 күн бұрын
Super knowledgeable episode🎉🎉🎉
@jagadishkonaje7343
@jagadishkonaje7343 22 күн бұрын
ಸೂಪರ್ ಸಂದರ್ಶನ
@sukanyan1238
@sukanyan1238 23 күн бұрын
Kallarannu interview maado kala banthu antha andukonde aadre ivarinda bahalashtu katu sathyagalu thiliyithu dhayavadagalu sir ivra interview gaagi🙏
@user-zw8oi6xy9u
@user-zw8oi6xy9u 23 күн бұрын
ಅವನ್ ತಿಕಾ ತೊಳಿ ಹೋಗಿ
@user-kb2yy4mr6k
@user-kb2yy4mr6k 22 күн бұрын
​@@user-zw8oi6xy9u ಯಾರೋ ಗಾಂಡು ನಿಂಗೇನ್ ಅಟ್ಟರ ಬಂದು ಯಾರ್ ಆದ್ರೂ
@manjulashankara901
@manjulashankara901 23 күн бұрын
Super video sir 👌
@bheemeshprincesudeep
@bheemeshprincesudeep 23 күн бұрын
Pratiyondu Episode inda tumba vishyagalu gottagive Tq Param Anna ..sigli Basya ❤
@girishaa8356
@girishaa8356 15 күн бұрын
ಸರ್ ಇವರ ಜೈಲುವಾಸದ ಅನುಭವಗಳನ್ನು ಪೂರ್ತಿಯಾಗಿ ಚಿತ್ರಣ ಮಾಡಿ ಜನಗಳಿಗೆ ತಿಳಿಸಿ
@ManjuManjunath-wo8zx
@ManjuManjunath-wo8zx 3 күн бұрын
Param brother one of the best interview of your life
@virupaksham6204
@virupaksham6204 21 күн бұрын
great news sir
@Yadahalli-xx1pm
@Yadahalli-xx1pm 4 күн бұрын
One of the best Videos
@venkateshv6573
@venkateshv6573 22 күн бұрын
💯💥🔥🔥ಸತ್ಯವಾದ ಮಾತುಗಳು ❤️
@KemparajMadayya-cv2zn
@KemparajMadayya-cv2zn 6 күн бұрын
Amezing information great man
@Dayanand.B-dd9rk
@Dayanand.B-dd9rk 22 күн бұрын
The real story.. Super
@user-qn8ox7zk9t
@user-qn8ox7zk9t 22 күн бұрын
Wahh sir... you really great hero ......nimma story kelidare haage innu kelabekenisutte .....i really hatsapp sir
@basheerbasheer7180
@basheerbasheer7180 23 күн бұрын
Thank you param sir
@averagegowda2169
@averagegowda2169 22 күн бұрын
In the first episode i added funny comment on Basya! Now i salute for basya's view on corruption 👌 Nice Basya!!
@raghuveermulagi7555
@raghuveermulagi7555 22 күн бұрын
2011 ರಲ್ಲಿ ನಾನ್ ಕೊಲೆ ಕೇಸಲ್ ಹಾಸಾನ್ ಜೈಲ್ ಗೆ ಹೋದಾಗ ಶೀಗ್ಲಿ ಬಸ್ಯ ಅಲ್ಲಿದ್ದ ...ನನಗೆ ಅವಾಗ 19 ವರ್ಷ ...ವಯಸ್ಸು .. ತುಂಬಾ ಒಳ್ಳೆ ವ್ಯಕ್ತಿ ಬಸಣ್ಣ ಬಸಣ್ಣ ಅಂತಿದವಿ ಒಳ್ಳೆ ಮಾತಾಡೊನು ...but ಒಂದ್ ಸಲ ಪಕ್ಕ ದಲ್ಲೆ ಮಲಗಿ ನಮ್ಮ ಸೆಲ್ ನಲ್ಲೆ ಮಲಗಿದವನ ಜೇಬ್ ಇಂದ 2000 ಕದ್ದ ...ಬೆಳಗ್ಗೆ ಎದ್ದ್ ಸಿಕ್ಕಾಬಟ್ಟೆ ಹೊಡುದ್ರು ಬಸಣ್ಣಂಗೆ ವಾಪಸ್ ಕೊಟ್ ಕಾಲ್ ಇಡ್ಕೊಂಡ್ ....15 ವರ್ಷದ ಹಳೆ ನೆನಪು😊😊😊
@mobifixhindi6115
@mobifixhindi6115 22 күн бұрын
ಕಟು ಸತ್ಯ, ಭಯಂಕರ 😮
@manjunathbolashetti3288
@manjunathbolashetti3288 5 күн бұрын
Sir your videos are unique and ultimate videos
@ShivanandaTalawar-vu7br
@ShivanandaTalawar-vu7br 10 күн бұрын
ನಿಜ ನೀವು ಅನುಭವ ಆಗಿದೆ
@rockyputta3383
@rockyputta3383 19 күн бұрын
Superb interview ❤
@maruthinayak6047
@maruthinayak6047 16 күн бұрын
Great
@user-oc7id4ke6f
@user-oc7id4ke6f 22 күн бұрын
Super episode Param sir 🙏
@bhimashipujeri4276
@bhimashipujeri4276 23 күн бұрын
Super sar
@sureshPatil-rk8rh
@sureshPatil-rk8rh 23 күн бұрын
Nice
@pavankumar-bk1uv
@pavankumar-bk1uv 23 күн бұрын
Super super
@tkengeneringworksworks8534
@tkengeneringworksworks8534 22 күн бұрын
Thumba chennagide
@chandanchandu4694
@chandanchandu4694 22 күн бұрын
Best episode 🔥🔥🔥
@radhakrishnashettylaila4695
@radhakrishnashettylaila4695 22 күн бұрын
Superb 😢
@murthyr.nmurthy2708
@murthyr.nmurthy2708 23 күн бұрын
Super....❤
@BEERESHKUMARBC
@BEERESHKUMARBC 22 күн бұрын
The best person interview ever
@Amulya240
@Amulya240 22 күн бұрын
ಬಸ್ಯ ಒಬ್ಬ ಖೈದಿ ಮಾತಿನಲ್ಲಿ ಪೋಲೀಸ್ ಹಾಗೂ ಕಾನೂನಿನ ಬಗ್ಗೆ'+' '-' ವಿಷಯ ಚೆನ್ನಗಿ ಗೊತ್ತಿದೆ
@ramalingegowda7432
@ramalingegowda7432 23 күн бұрын
Super.. super..
@vinuthawilson4761
@vinuthawilson4761 22 күн бұрын
Plz continue...
@DayanandAldi
@DayanandAldi 22 күн бұрын
Super sir
@santhoshkn3311
@santhoshkn3311 22 күн бұрын
Best episode🔥🔥🔥
@yallappajbjb5727
@yallappajbjb5727 10 күн бұрын
Supper sri
@Naveengowda0005
@Naveengowda0005 5 күн бұрын
Sir super
@Kumar-we5do
@Kumar-we5do 22 күн бұрын
Wishing you Happy birthday Param sir stay blessed 🎉🎉🎉🎉🎉
@basavarajsanjeevanavar962
@basavarajsanjeevanavar962 23 күн бұрын
Super
@chandruchandu3234
@chandruchandu3234 22 күн бұрын
Super basya
@sonuunited6884
@sonuunited6884 15 күн бұрын
Continue param
@tejaskerur1893
@tejaskerur1893 23 күн бұрын
Wow
@ronaldocrronaldo
@ronaldocrronaldo 22 күн бұрын
Super basu anna❤
@user-rj1zj3ip2h
@user-rj1zj3ip2h 23 күн бұрын
Sir nimma nanmr kalsi
@siddalingdandin108
@siddalingdandin108 7 күн бұрын
Super ri kaka🙏🙏
@RaghuV-ki9oo
@RaghuV-ki9oo 23 күн бұрын
Bhalerao vasya bhai ur good man
@gangappachikkannavar5277
@gangappachikkannavar5277 22 күн бұрын
All episodes 🔥🔥
@user-ux1hm6ui3m
@user-ux1hm6ui3m 23 күн бұрын
Nija ❤
@MalakajSononi
@MalakajSononi 16 күн бұрын
Good
@traderhub123
@traderhub123 22 күн бұрын
Waiting for part 2
@venkatesh.n7196
@venkatesh.n7196 23 күн бұрын
Basyya is a very very telented person
@praveenshimoga9353
@praveenshimoga9353 22 күн бұрын
Amazing Kanri....
@ManojBManoj-lq3bb
@ManojBManoj-lq3bb 23 күн бұрын
More videos sir🙏♥️
@javeedpatel9613
@javeedpatel9613 3 күн бұрын
❤👌
@vasanthakumaraks1556
@vasanthakumaraks1556 23 күн бұрын
No 1 intr
Smart Sigma Kid #funny #sigma #comedy
00:25
CRAZY GREAPA
Рет қаралды 8 МЛН
THE POLICE TAKES ME! feat @PANDAGIRLOFFICIAL #shorts
00:31
PANDA BOI
Рет қаралды 13 МЛН