Рет қаралды 62,612
ಮೈದಾ,ಡಾಲ್ಡಾ,ಸೋಡಾ,ಓವನ್ ಇಲ್ಲದ ಹಾಗೆ ಬೇಕರಿ ರುಚಿಯ ಬಿಸ್ಕತ್ ಮಾಡಿ | No Maida,Dalda,Oven,Bakery Biscuits@ParimalaKitchen
ಬೇಕಾಗುವ ಪದಾರ್ಥಗಳು Ingredients
ಗೋಧಿಹಿಟ್ಟು 1 ಕಪ್ - Wheat flour 1 cup
ಸಕ್ಕರೆ 3/4 ಕಪ್ - Sugar 3/4
ತುಪ್ಪ 5 ಚಮಚ - Ghee 5 spoon
ಏಲಕ್ಕಿ 1 ಚಮಚ - Cardamom 1 spoon
ಉಪ್ಪು 1 ಚಿಟಿಕೆ - Salt 1 Pinch
ಮರಳು ಬೇಕಾಗುವಷ್ಟು - Sand to prepare biscuits
ಇಂದಿನ ವಿಡಿಯೋದಲ್ಲಿ ಬೇಕರಿ ರುಚಿಯ ಬಿಸ್ಕತ್ ಹೇಳಿಕೊಡುತ್ತಿದ್ದೇನೆ ಅದನ್ನು ಮಾಡಲು ನಿಮಗೆ ಎಣ್ಣೆ ಬೇಡ ಬೆಣ್ಣೆ ಬೇಡ ಡಾಲ್ಡಾ ಓವೆನ್ ಸೋಡಾ ಬೇಡವೇ ಬೇಡ ಮನೆಯಲ್ಲಿರುವ ಪದಾರ್ಥಗಳಿಂದ ಕೇವಲ 15 ನಿಮಿಷದಲ್ಲಿ ಸುಲಭವಾಗಿ ಬಾಣಲಿಯಲ್ಲಿ ಬಿಸ್ಕತ್ ಮಾಡಿ ಈಗ ಯಾರು ಬೇಕಾದರೂ ಮಾಡಬಹುದು ಅಷ್ಟು ಸುಲಭ ತಪ್ಪದೇ ವಿಡಿಯೋ ನೋಡಿ
In this video i am showing how to prepare Bakery style biscuits without maida,oven,soda,dalda within 15 minutes a tasty biscuits ready to serve please do watch full video without skip / How to make butter biscuits / how to make bakery snacks/ how to make Biscuits / Biscuits in kannada / no maida biscuits / Biscuits without oven / Biscuits without maida / no oven biscuits
Check out previous recipe videos
ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ
• ಬೆಣ್ಣೆ, ತುಪ್ಪ, ಡಾಲ್ಡಾ ...
ಮೆಂತೆ ಮೊಳಕೆ ಬರಿಸುವ ವಿಧಾನ ಮತ್ತು ಕಹಿ ಇಲ್ಲದೆ ಮೊಳಕೆಕಾಳಿನ ಗೊಜ್ಜು ಎಲ್ಲದಕ್ಕೂ ಸೂಪರ್ | Methi Sprouts Curry
• ಮೆಂತೆ ಮೊಳಕೆ ಬರಿಸುವ ವಿಧ...
Chapters:-
0:00 Intro and preview
0:34 Biscuits from sand
1:26 No maida no oven biscuits
2:51 No dalda No soda Biscuits
#Bekarystylebiscuits
#Biscuitwithoutmaida
#Biscuitwithoutoven
#Biscuitwithoutoil
#Biscuitwithoutbutter
#nosodabiscuit
#homemadebiscuit
#wheatflourbiscuit
#bekarystylerecipe
#ಮನೆಯಲ್ಲೇಬಿಸ್ಕತ್ಮಾಡಿ
#ಬೇಕರಿಬಿಸ್ಕತಮಾಡುವುದುಹೇಗೆ
#ಬೆಣ್ಣೆಬಿಸ್ಕತಮಾಡುವುದುಹೇಗೆ
#bennebiscuitrecipe
#homemadedesserts