No video

ಮಕ್ಕಳ ಮೇಲೆ ಪ್ರೀತಿ ಇರಲಿ,ವ್ಯಾಮೋಹ ಬೇಡ!!||Rotary Inner Wheel Trust||

  Рет қаралды 607,368

Badukina Butthi

Badukina Butthi

Күн бұрын

1991ರಲ್ಲಿ ಜಿಸಿ ಸಿಫಾನಿ ಅವರ ಕನಸಿನ ಕೂಸು ಈ ಜೀವನ ಸಂಧ್ಯಾ ವೃದ್ರಶ್ರಮ, ''ಇನ್ನರ್ ವೀಲ್ಸ್ ಟ್ರಸ್ಟ್ ಮತ್ತು ರೋಟರಿ'' ಸಂಸ್ಥೆ ಸಹಯೋಗದೊಂದಿಗೆ ಶುರುವಾದ ಈ ಸಂಸ್ಥೆ, 34 ವರ್ಷದಿಂದ ವೃದ್ಧರಿಗೆ ಕೊನೆಯ ಆಶ್ರಯವಾಗಿ ನಿಂತಿದೆ.ಮಕ್ಕಳಿಂದ ತಿರಸ್ಕೃತ,ಆಸ್ತಿ ಕಳೆದುಕೊಂಡವರು,ಎಲ್ಲರೂ ಇದ್ದು ಕೊನೆಯಲ್ಲಿ ಯಾರು ಇಲ್ಲದಂತಾಗಿರುವ ಅನೇಕ ವೃದ್ಧರು ಇಲ್ಲಿ ಆಶ್ರಯ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಬನ್ನಿ,ಈ ಸಂಸ್ಥೆಯೊಂದಿಗೆ ನಾವು ಕೈಜೋಡಿಸೋಣ ಮಕ್ಕಳಾಗಿ ನಮ್ಮ ಕರ್ತವ್ಯ ನಿಭಾಯಿಸೋಣ...
Started in 1991 by GC Sifani in collaboration with Inner Wheels Trust and Rotary, this organization is the last refuge for the elderly.It has been standing as the last refuge for the elderly for 34 years. Those who have lost their property, rejected by their children, who are all there and who is not there at the end, many old people are living a peaceful life by taking shelter here. Come, Let us join hands with this organization and fulfill our duty as children...
Address:Chikkamagaluru Rotatry, Inner wheel Trust, Jeevana sandhya Oldage Home, Kadrimadhri, Mugthihalli, Chikkamagaluru.
map:maps.google.co...
ph no:9448066296(Harisingh)
08262295195
Bank Details:Chikkamagaluru rotary Inner wheel Trust.
bank:Canara Bank
A/C no:0507101331213
Branch:Chikkamagaluru
IFSC:CNRB0000507
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 290
@nanjapparbtalur4477
@nanjapparbtalur4477 Жыл бұрын
ತುಂಬಾ ಒಳ್ಳೆಯ ಸಂದೇಶವನ್ನು ಸಮಾಜಕ್ಕೇ ತಿಳಿಸುತ್ತಿರುವ ನಿಮಗೆ ದನ್ಯವಾದಗಳು ಸರ್.
@nageshkarave8824
@nageshkarave8824 Жыл бұрын
ಇಂತಹ ವಿಡಿಯೋ ನೋಡುವುದರಿಂದ ನಮಗೆ ಅರಿವು ಬರುತ್ತದೆ ನಿಮಗೆ ತುಂಬಾ ಧನ್ಯವಾದಗಳು.
@bharatigudagur9069
@bharatigudagur9069 Жыл бұрын
ಈ ವೀಡಿ ಯೋ ನನ್ನ ಮನಸ್ಸಿಗೆ ಬಹಳ ಬೇಜಾರಾಯಿತು. ನನ್ನ ಕಣ್ ಮುಂದೆ ತಂದೆ ತಾಯಿ ಯವರ ನೆನಪು ಆಯಿತು. ತಂದೆ ತಾಯಿಯವರನ್ನೂ ಚೆನ್ನಾಗಿ ನೋಡಿಕೊಳ್ಳವದು ಮಕ್ಕ ಳ ಆದ್ಯ ಕರ್ತವ್ಯ.ಎಲ್ಲ ಹಿರಿಯ ನಾಗರಿಕರಿಗೆ ನನ್ನ ನಮನಗಳು.🙏🙏
@user-db9nv3bw2q
@user-db9nv3bw2q 5 ай бұрын
Good. Sir. Shubhavagali
@rameshnaik3559
@rameshnaik3559 11 ай бұрын
ಕಷ್ಟ ಪಟ್ಟು ಆಸ್ತಿ ಮಾಡುವುದು ವ್ಯರ್ಥ. ಮಕ್ಕಳ ಮೇಲೆ ಅತೀಯಾದ ನೀರಿಕ್ಷೆ ವ್ಯರ್ಥ. ಶಿಕ್ಷಣ ಕೊಟ್ಟು ಅವರ ದಾರಿಗೆ ಬಿಡುವುದು ಸೂಕ್ತ. ಭಗವದ್ಗೀತೆಯೇ ಜೀವನಕ್ಕೆ ಸತ್ಯ. ಇಂತಹ ಒಳ್ಳೆಯ ಕೆಲಸ ಮಾಡುವ ರೋಟರಿಯವರಿಗೆ ಧನ್ಯವಾದಗಳು.
@peaceful154
@peaceful154 11 ай бұрын
Makkalannu heradidre innu better
@rakeshshetty4380
@rakeshshetty4380 4 ай бұрын
​@@peaceful154super point
@rakeshshetty4380
@rakeshshetty4380 4 ай бұрын
​@@peaceful154super point
@LaxmiDevi-dh3mt
@LaxmiDevi-dh3mt Ай бұрын
​@@peaceful154Qqqqqqq
@govindaraju3669
@govindaraju3669 11 ай бұрын
ಭಾರತ ದೇಶದ ಬಗ್ಗೆ ಹೆಮ್ಮೆ ಎನಿಸುತ್ತದೆ ಏಕೆಂದರೆ ಇಂತಹ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ಅವರಿಗೆ ಧನ್ಯವಾದಗಳು
@rajeeviraji1484
@rajeeviraji1484 3 ай бұрын
S
@lingegowda.dgowda2216
@lingegowda.dgowda2216 Жыл бұрын
ಆಸರೆ ಇಲ್ಲದವರಿಗೆ ಇಂತವರು ಸಹಾಯ ಮಾಡುವುದು ತುಂಬಾ ತುಂಬಾ ಒಳ್ಳೆಯದು. ಎಲ್ಲಾ ಮಕ್ಕಳು ತಂದೆ ತಾಯಿಯರನ್ನು ಪ್ರೀತಿ ಗೌರವದಿಂದ ನೋಡಿಕೊಳ್ಳಲಿ, ಎಂದು ದೇವರಲ್ಲಿ ಪ್ರಾರ್ಥನೆ
@devakikotian3984
@devakikotian3984 11 ай бұрын
ನಿಜವಾದ ಜೀವನ ಶುರು ಆಗೋದು ಮಧ್ಯವಯಸ್ಸು ಆದಮೇಲೆ,😔
@narasimhanaiknn
@narasimhanaiknn Жыл бұрын
ಮಕ್ಕಳ ಮೇಲೆ ಪ್ರೀತಿ ಇರಲಿ ಆದರೆ ಅವರ ಮೇಲೆ ವ್ಯಾಮೋಹ ಮತ್ತು ನಿರೀಕ್ಷೆ ಬೇಡ..😔😔
@basayyavastrad6788
@basayyavastrad6788 10 ай бұрын
@user-hz2sc7dm9o
@user-hz2sc7dm9o 3 ай бұрын
Were hi my hi@@basayyavastrad6788
@thyagaraj665
@thyagaraj665 Жыл бұрын
ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ,
@Nageshms-ec8tb
@Nageshms-ec8tb 11 ай бұрын
ಈ ಸಂಸ್ಥೆ ದೇವರ ಆಶೀರ್ವಾದದಿಂದ ಹೀಗೆ ಮುಂದುವರೆಯಲಿ
@venkatesh.n7196
@venkatesh.n7196 Жыл бұрын
ಬದುಕಿನ ಬುತ್ತಿ ನಿಜವಾಗಲು ಒಳ್ಳೆ ಕೆಲಸ ಮಾಡುತ್ತಿದ್ದೀರಿ ಒಳ್ಳೆಯದಾಗಲಿ Such programs are very much needed for the present generation
@myindia5736
@myindia5736 Жыл бұрын
ಸಂಬಂಧಗಳಲ್ಲಿ ಭಾವನೆಗಳಿಲ್ಲ.. ಜೀವನದ ಸಂದ್ಯಾ ಮಕ್ಕಳು ಆರೈಕೆ ಮಾಡುವರೆಂಬ ಭರವಸೆ ಇಲ್ಲವೇ ಇಲ್ಲ... ಆದರೆ ಆಸ್ತಿ ಹಣ ಮಾತ್ರ ಬೇಕೆ ಬೇಕು
@siddappajisiddu2528
@siddappajisiddu2528 2 ай бұрын
ಈ ಭೂಮಿ ಮೇಲಿನ ತುಂಬಾ ಪುಣ್ಯದ ಕೆಲಸಗಳನ್ನು ಮಾಡ್ತಾ ಇದ್ದೀರಾ ಸರ್ ನಿಮ್ಮ ಸಂಸ್ಥೆಯಿಂದ ಮಾಡ್ತಾ ಇದ್ದೀರಾ ಆ ಭಗವಂತ ನಿಮಗೆ ಇನ್ನು ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಸಮಾಜಮುಖಿ ಕೆಲಸವನ್ನು ಮಾಡ್ತಾ ಇರಿ. ನಿಮಗೆ ಹೃದಯಪೂರ್ವಕ ಅಭಿನಂದನೆಗಳು ತುಂಬಾ ಸಂತೋಷ ಆಯ್ತು🙏🙏🙏
@vijayningappa2206
@vijayningappa2206 11 ай бұрын
ಇಂತಹ ಕಾರ್ಯಕ್ರಮ ಮಾಡಿದ ನಿಮಗೆ ಧನ್ಯವಾದಗಳು
@HARIYACHARANA
@HARIYACHARANA 11 ай бұрын
ಇದನ್ನ ನೋಡ್ತಿದ್ರೆ ಇಂತಹ ಮಕ್ಕಳು ಇರ್ತರ ಅಂತಾ ಅನಿಸುತ್ತೆ 😢ಒಬ್ಬೊಬ್ಬರ ಕಥೆ ಒಂದೊಂದು!!!
@vaninandan3727
@vaninandan3727 5 ай бұрын
ನಿಮಗೆಲ್ಲಾ ದೇವ್ರು ಚೆನ್ನಾಗಿ ಇಟ್ಟಿರಲಿ
@Rathod-ld5tk
@Rathod-ld5tk 11 ай бұрын
Badukina Butti - this is my fvt channel - this is a kind of Social Service. Thank You
@Rathod-ld5tk
@Rathod-ld5tk 11 ай бұрын
Proud of this senior home care (vrudda ashram). & its satisfactory services, thank you
@jayashremurthy2044
@jayashremurthy2044 Жыл бұрын
ತುಂಬಾ ತುಂಬಾ ನೋವಾಗುತ್ತೆ ಸರ್
@grettaalmeida3612
@grettaalmeida3612 11 ай бұрын
ಕಣ್ಣಲ್ಲಿ ನೀರು ಬಂತು ಸರ್ 😢😢 ಒಬ್ಬೊಬ್ಬರ ಓಂದ್ಓಂದು ನೋವಿನ ಕಥೆ ಸರ್ ತುಂಬಾ ಬೇಸರವಾಗುತ್ತದೆ 😢😢😢 ನೀವು ತುಂಬಾ ಓಳೈಯ ಕೆಲಸ ಮಾಡುತ್ತಿದ್ದೀರಿ ವೆರಿ ಗುಡ್ ಜಾಬ್
@suryanarayanahk5432
@suryanarayanahk5432 Жыл бұрын
ಸಮಾಜಮುಖೀ ಸೇವೆ ಅಮೋಘ. ರೋಟರಿ ಕ್ಲಬ್ ನವರಿಗೆ ನನ್ನ ನಮನ.
@Kalyan09143
@Kalyan09143 Жыл бұрын
ಒಳ್ಳೆಯ ಸಂದೇಶ ಸರ್ ತಮ್ಮಿಂದ ಈ ಸಮಾಜಕ್ಕೆ ಮಡದಿಯ ಮೋಹಕ್ಕೆ ಬಲಿಯಾಗಿ ಹೆತ್ತ ತಂದೆ ತಾಯಿಗಳನ್ನು ಬಿಟ್ಟು ಏಷ್ಟೋ ಮಕ್ಕಳು ತಮಗೆ ಜೀವ ನೀಡಿದ ಹಿರಿಯ ಜೀವಗಳ ಮನಸ್ಸು ನೋಯಿಸುತ್ತರೆ ಹೆತ್ತವರ ಸೇವೆ ಮಾಡೋ ತಮ್ಮ ನಿನ್ನ ಜನ್ಮ ಉದ್ಧಾರ ತಂದೆ ತಾಯಿಗಿಂತ ದೊಡ್ಡದ್ಯಾವುದಿಲ್ಲೋ ಜಗದಾಗ ದೇವರ ಎನ್ನುವ ಹಾಡಿನ ಸಾರಾಂಶ ಸುಳ್ಳಲ್ಲ ಇದನ್ನರಿತು ಮನುಜ ನಡೆಯಬೇಕು ಜಗದಾಗ್ ಅಂದಾಗ ಆಗುವುದು ನಿನ್ನ ಜನ್ಮ ಪಾವನ ಜನ್ಮ ಕೊಟ್ಟ ತಂದೆ ತಾಯಿಗಿಂತ ದೇವರು ಮತ್ತೊಂದಿಲ್ಲ ತಂದೆ ತಾಯಿಯನ್ನು ಕಡೆಗಣಿಸಿ ಎಸ್ಟು ದೇವರ ಸುತ್ತಿದರೇನು ಫಲ ......
@RanganathaGT-wb7ko
@RanganathaGT-wb7ko Жыл бұрын
ಇದು ನಮ್ಮ ಜಿಲ್ಲೆ ಇದರ ಪಕ್ಕದಲ್ಲಿ ಕಣ್ಣಿನ ಆಸ್ಪತ್ರೆ ಇದೆ ಇಲ್ಲಿ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡುತ್ತಾರೆ
@sandradsouza1197
@sandradsouza1197 Жыл бұрын
ಅನಂತ ಧನ್ಯವಾದಗಳು ನಿಮಗೆ, ಒಳ್ಳೆಯ ವಿಷಯ ನಮಗೆ ಕೊಟ್ಟಿರುವಿರಿ🙏
@doddavvauppar2652
@doddavvauppar2652 11 ай бұрын
Thank ann
@user-rr4ii5nw5c
@user-rr4ii5nw5c 6 ай бұрын
ಕಣ್ಣು ತೆರೆಸುವ ವಿಡಿಯೋ ತುಂಬಾ ಧನ್ಯವಾದಗಳು 🌹
@meghanamegha5297
@meghanamegha5297 Жыл бұрын
ತುಂಬಾ ಸಂಕಟ ಆಯ್ತು 😞ಚೆನ್ನಾಗಿ ಇರಲಿ ಅವರೆಲ್ಲ 🙏🏼
@subhasaraballi1740
@subhasaraballi1740 Жыл бұрын
ಸರ್ ನಿಮ್ಮ ಪವಿತ್ರವಾದ ಕಾಯಕ ಬಹಳ ಮನಸ್ಸಿಗೆ ಹಿಡಿಸಿತು. ನಿಮ್ಮ ಇಡೀ ತಂಡಕ್ಕೆ ನಮಸ್ಕಾರ ಗಳು
@venkateshkaki5351
@venkateshkaki5351 Жыл бұрын
Really appreciation God bless management and senior citizens
@shashikumargt03
@shashikumargt03 Жыл бұрын
ಇಂತ ವಿಡಿಯೋ ಮಾಡಿದ ನಿಮಗೆ ಅನಂತ ವಂದನೆಗಳು.
@girijabh9400
@girijabh9400 Жыл бұрын
ಮನ ತುಂಬಿ ಬಂತು..❤
@shobhadevi5690
@shobhadevi5690 Жыл бұрын
BALA SANJEYA DEEPVUU..mubaruva janangakke daarideepavagali. Shikshadallina jannada joteyalliye alavdisikolluva manaveeyategagi e presentations atyvashyaka.Nodi kali maadi tili maatige saakshi... Congrats.
@sharanabasavarajnadagoud9098
@sharanabasavarajnadagoud9098 Жыл бұрын
ತಮ್ಮ ಸೇವೆಗೆ ಧನ್ಯವಾದಗಳು. 🙏🙏
@ramakrishnak7053
@ramakrishnak7053 11 ай бұрын
This is a lesson for today's youngster and who makes money by all means,like looting from govt or in any illegal ways.Thanks to this Ashram God should help to office beares and others ,who done the land or any type of helping. Due to this type or services,God is there.
@srpatilpatil3306
@srpatilpatil3306 11 ай бұрын
Koti koti pranam for such people who run this.
@dulcinedsouza4019
@dulcinedsouza4019 11 ай бұрын
Good help for the old parents, taking care of old guardian,God will bless you with abundance of blessings. Even though I too pray for the Trust.God bless you all.
@christinasumitra3055
@christinasumitra3055 11 ай бұрын
Really great work 🙏
@geethageetha-do9ib
@geethageetha-do9ib 4 ай бұрын
Iam 34 ,now only iam feeling to go ashrama, because the pure respect and love can't see in childrens mind😢,but for the responsibility iam surviving with them
@bhuvaneshbhuvan9173
@bhuvaneshbhuvan9173 Жыл бұрын
So far The best video sir the best ❤❤🙏🙏🙏🙏🙏🙏
@Preethisalian-es5xy
@Preethisalian-es5xy Жыл бұрын
ಇದನೆಲ್ಲ ನೋಡುವಾಗ ಜೀವನ ಎಷ್ಟು ಚಿಕ್ಕದು ಅನ್ಸುತ್ತೆ
@jagadishteradal6156
@jagadishteradal6156 Жыл бұрын
It's eye opener for all, don't spend your earnings to daughter,son,son in law. Be careful
@myindia5736
@myindia5736 Жыл бұрын
Yes true lines
@jacinthadsouza3979
@jacinthadsouza3979 11 ай бұрын
True. Give good education to children. Rest they have to do themselves
@stephania7208
@stephania7208 11 ай бұрын
God bless them all.
@kondibamisal373
@kondibamisal373 11 ай бұрын
Realy it is best example for new generation how to handle parents .
@niveditaalva1209
@niveditaalva1209 Жыл бұрын
Hats off to you sir govt and voluntary organization should donate to such causes
@lingarajus5951
@lingarajus5951 11 ай бұрын
Hatssof your work sir .rotary and inherwheel association sir
@sumaprasad2875
@sumaprasad2875 Жыл бұрын
Life of senior citizens is very miserable nowadays... Children won't take care of their parents in their busy lives... Where this is heading God knows... God bless you all elders🙏🙏
@pulicalert
@pulicalert Жыл бұрын
Nic work pls continue ds work god bless all
@Herschelfootballking
@Herschelfootballking 11 ай бұрын
God bless you all, devaru nivu maaduttiruva kelsakke takka pala kodalendu prattisuttene 🙏
@vinodkalshetty8340
@vinodkalshetty8340 Жыл бұрын
ಸರ್ ಎಪಿಸೋಡ್ ಅದ್ಭುತ
@basavarajgt8551
@basavarajgt8551 Жыл бұрын
ಸರ್ ಇವತ್ತಿನ ಮಕ್ಕಳಿಗೆ ಯಾವ ಕೊರತೆ ಇದೆ.... ಅರ್ಥವಾಗುತ್ತಿಲ್ಲ ಶಿಕ್ಷಣದಲ್ಲಿ ಇಂತಹ ವಿಷಯ ಸೇರ್ಸಬೇಕಲ್ಲವೇ............. ಅಗತ್ಯವಾಗಿ...... 💐💐💐🙏🏻
@basavarajgt8551
@basavarajgt8551 3 ай бұрын
Sr ಹಿರಿಯರ ಬಗ್ಗೆ ಗೌರವ ಈ ತರುಣ ಸಮಾಜಕ್ಕೆ ತಿಳಿಯಲಿ 🙏🏼💐
@rameshjk4483
@rameshjk4483 Жыл бұрын
ತುಂಬಾ ಧನ್ಯವಾದಗಳು❤❤
@kaminishetty4803
@kaminishetty4803 Жыл бұрын
ಕಣ್ಣಲ್ಲಿ ನೀರು ಬರುತ್ತೆ, ಇವರ ನೋವಿನ ಬಗ್ಗೆ ಹೀಗೂ ಇದ್ದಾರ ಮಕ್ಕಳು 😔
@user-ho8iy7ki7v
@user-ho8iy7ki7v 2 ай бұрын
ದೇವರ ನಿಮ್ಮನ್ನು ಚನ್ನಾಗಿ ಇಟ್ಟಿರಲಿ
@varadarajaluar2883
@varadarajaluar2883 Жыл бұрын
ಕಣ್ಣು ತೆರೆಸುವ ವಿಡಿಯೋ.
@ivyshaji8887
@ivyshaji8887 Жыл бұрын
Bbba entha neat and clean ide aashramanthane ansodilla miny place. Realy i like it somuch
@pavanrok9236
@pavanrok9236 Жыл бұрын
In Bhagawati Geetha Krishna says don't expect from children it's becomes tread give them love it's our duty do it and leave all to God
@vinuthavinu2997
@vinuthavinu2997 Жыл бұрын
Sir ಯಾರಿಂದಾನು expectations ಇಟ್ಕೋ ಬಾರ್ದು. ಅವ್ರ್ ಅವ್ರ್ ಬದುಕು ಅವ್ರುದು. ಹಿಂದೆ ಇವ್ರು ಏನ್ ಮಾಡಿರ್ತಾರೋ ಅದನ್ನ ಈಗ face ಮಾಡ್ತಾ ಇದ್ದಾರೆ, ಅವಾಗ social medias ಇರ್ಲಿಲ್ಲ ಅದಕ್ಕೆ ಇಂತ ವಿಷಯ ಆಚೆ ಬರ್ತಾ ಇರ್ಲಿಲ್ಲ, ವಯಸ್ಸು ಆದೋರನ್ನ ಬೀದಿಲಿ ಬಿಡ್ತಾ ಇದ್ರೂ old age homes ಇರ್ತ ಇರ್ಲಿಲ್ಲ, ಅವಾಗ್ ಬೀದಿಲಿ ಇರ್ತ ಇದ್ರೂ ಈಗ homes ಅಲ್ಲಿ ಇರ್ತಾರೆ. ಎಷ್ಟೋ ಅನಾಥ ಮಕ್ಕಳ್ಳು ಇದ್ದಾರೆ ಅಪ್ಪ ಅಮ್ಮ ಅವರನ್ನ ಹೆತ್ತು ಬೀದಿಗೆ ಬಿಸಾಕಿಲ್ಲ, ಆಗ್ಲೂ ಇತ್ತು ಈಗ್ಲೂ ಇದೆ.
@anuradhaa.s
@anuradhaa.s Жыл бұрын
True
@sharadaadiga7397
@sharadaadiga7397 Жыл бұрын
Sir u r great🙏🏻🙏🏻🙏🏻🙏🏻🙏🏻🙏🏻🙏🏻
@vaniks7709
@vaniks7709 11 ай бұрын
Felt really sad and pray God to bless them well but at my house i looked after well my inlaw but she inturn back fired me and gave lot of trouble even for food when I was severely ill.😢
@sharanappaangadi943
@sharanappaangadi943 5 ай бұрын
ಅತ್ಯಂತ ಅದ್ಭುತ ಅರ್ಥಪೂರ್ಣ ಶ್ಲಾಘನೀಯ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಮಕ್ಕಳಿಂದ ತಿರಸ್ಕರಿಸಲ್ಪಟ್ಟ ಹಿರಿಯ ಜೀವಗಳನ್ನು ತಾವು ನೋಡಿಕೊಳ್ಳುತ್ತಿರುವುದು ಪ್ರಶಂಸನೀಯ.😊😊
@nagarathnammahm1725
@nagarathnammahm1725 Жыл бұрын
Manassu karagitu nimma sevege danyavadagalu
@BanaviBaduku
@BanaviBaduku Жыл бұрын
ಮಕ್ಕಳ ಮೇಲೆ ಪ್ರೀತಿ ಇರಲಿ ಆದರೆ ತಮ್ಮ ಸಂರಕ್ಷಣೆಗೆ ಆದ್ಯತೆ ನೀಡಬೇಕು..
@sunderrajangopalakrishnan2796
@sunderrajangopalakrishnan2796 Жыл бұрын
Nijavada mathu
@schandrashekarshastry9488
@schandrashekarshastry9488 Жыл бұрын
​@@sunderrajangopalakrishnan2796❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤1
@GeethaGowda-tw8pu
@GeethaGowda-tw8pu Жыл бұрын
​@@sunderrajangopalakrishnan2796😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 14:28
@gaurammagauramma4962
@gaurammagauramma4962 Жыл бұрын
@@sunderrajangopalakrishnan2796 05
@vasantha3891
@vasantha3891 11 ай бұрын
​@@sunderrajangopalakrishnan2796Q1
@Roopa-smile
@Roopa-smile Жыл бұрын
ನಿಜವಾದ ಒಳ್ಳೆ ಕೆಲಸ
@pradhumna6700
@pradhumna6700 Жыл бұрын
Speechless
@godsongsrao4603
@godsongsrao4603 11 ай бұрын
God bless you all 🙏🙏🙏🙏
@johnb8037
@johnb8037 Жыл бұрын
Good bless you sir
@dolphydsouza4579
@dolphydsouza4579 Жыл бұрын
God bless you all
@kavithaks6856
@kavithaks6856 Жыл бұрын
Very good job 👌👍
@rajurajamani7556
@rajurajamani7556 Жыл бұрын
This one is unique episode 🎉🎉🎉
@GopalKrishna-hy2tj
@GopalKrishna-hy2tj Жыл бұрын
ಒಬ್ಬಬ್ಬರ ಕತೆ ಕೇಳಿ ಕಣ್ಣೀರು ಬಂತು ಮನಸ್ಸಿಗೆ ಬಹಳಷ್ಟು ಬೇಜಾರ್ ಆದರೂ ರೊಟ್ಜ್ರೀ ಕ್ಲಬ್ನವರ ಸೇವೆ ಅಮೋಘ ಅಲ್ಲಿ ಸೇವೆ ಮಾಡುಅನಿಸಿದೆ ತಿರುವ ಯಲ್ಲರಿಗೂ ನನ್ನದೊಂದು ಹರ್ಟ್ಪೂರ್ವಕ ಅಭಿನಂದನೆಗಳು ಒಮ್ಮೆ ನಾನು ಭೇಟಿ ಕೊಡಬೇಕು
@sheelaj4710
@sheelaj4710 Жыл бұрын
Wish u all the best sir,
@arundathiprakash4404
@arundathiprakash4404 11 ай бұрын
Some of the members of these clubs themselves don't think twice about snatching their parents property by fair means or foul and later ill treat or abuse them or turn a blind eye when their spouses abuse them. They should be aware that charity begins at home.
@ShashiJShetty
@ShashiJShetty 11 ай бұрын
God is great . Ur God help . 🙏🙏🙏🙏
@VeerammaHaliked-fg7yg
@VeerammaHaliked-fg7yg 5 ай бұрын
God bless you sir
@cvimala9252
@cvimala9252 Жыл бұрын
God bless you magu
@shyama8966
@shyama8966 Жыл бұрын
This is a best video
@xyz_sdh6580
@xyz_sdh6580 Жыл бұрын
Yak hige devare swlp jana enta makkalu eratre hetta tande bedavagi hogi bidatre😢😢😢
@lakshmivenkatesh1559
@lakshmivenkatesh1559 Жыл бұрын
This has become the habit of younger generation. Nobody wants to have human values and only matters to them is money and privacy.
@anuradhaa.s
@anuradhaa.s Жыл бұрын
Well said
@gsjagadish6560
@gsjagadish6560 11 ай бұрын
Good job
@veenaskitchenandhobbychann220
@veenaskitchenandhobbychann220 Жыл бұрын
ಇದನ್ನೆಲ್ಲ ನೋಡಿದರೆ ಜೀವನ ಒಂದು ಬಿಳಿ ಹಾಳೆ ಅಷ್ಟೇ
@seetharamuh.s3572
@seetharamuh.s3572 11 ай бұрын
Excellent Sir. No words to express
@rajkar6256
@rajkar6256 11 ай бұрын
@@seetharamuh.s3572 /
@Abhul
@Abhul 5 ай бұрын
9😢
@UdayalakshmiSS-tq6te
@UdayalakshmiSS-tq6te 5 ай бұрын
​@@Abhulniq3 @*
@sharadakrishna8970
@sharadakrishna8970 5 ай бұрын
Thumbaaa bejaar aeithu 😢 nimmannu devaru olledu madli god bless you
@mallareddy7750
@mallareddy7750 Жыл бұрын
Let them be safe and happy pl help them.
@mohamedhusain1773
@mohamedhusain1773 11 ай бұрын
Childrens should take care parents in old age like how parents had taken care in your childhood. God promised to provide heaven and good life and good health.
@ManjuNatha-ch4bo
@ManjuNatha-ch4bo 11 күн бұрын
ತಂದೆ..ಆದವರು...ಎಲ್ಲಾ,ಆಸ್ತಿ..ಇಟ್ಟುಕೊಳ್ಳಬೇಕು..ಮಕಲೆಗೆ...yasadamelleenenu..ಸಾಯುತ್ತೇವೆ...ಅಂದಾಗ.. ಅಸ್ಸ್ಟೆ..ಬರೆದು.ಕೊಡಬೇಕು
@bhagyaramesh5739
@bhagyaramesh5739 11 ай бұрын
Good job sir
@siddannasiddanna75
@siddannasiddanna75 Жыл бұрын
God bless u🎉🎉🎉
@fathimanoori5157
@fathimanoori5157 Жыл бұрын
Supr sir ❤
@ranjithasathish5714
@ranjithasathish5714 3 ай бұрын
ನಾನು ಒಬ್ಬಳು ಸೊಸೆಯಾಗಿ ಮಗಳಾಗಿ ಹೇಳುತ್ತಿದ್ದೇನೆ ಅತ್ತೆ ಮಾವನಿಗೆ ಮಾಡಿ ಕರೆದರೆ ತಿನ್ನೊಲ್ಲ ಅಪ್ಪನಿಗೆ ನೋಡಿಕೊಳ್ಳೋಕೆ ನನ್ನ ದುಡಿಮೆ ಇಲ್ಲ ತುಂಬಾ ಸಂಕಟವಾಗುತ್ತದೆ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ
@Rajalakshmi-lr9tx
@Rajalakshmi-lr9tx 3 ай бұрын
Sir great salute
@rajshekarg4737
@rajshekarg4737 11 ай бұрын
Super episode sir
@shivanandabehurshivananda8515
@shivanandabehurshivananda8515 5 ай бұрын
Tq, sir, arising sir, v, v, good
@shivanandabehurshivananda8515
@shivanandabehurshivananda8515 5 ай бұрын
God,is, great
@shivanandabehurshivananda8515
@shivanandabehurshivananda8515 5 ай бұрын
Tq, sir, the, test, v v, good, work, jai, hind
@sasikumarl2978
@sasikumarl2978 11 ай бұрын
Sir very nice
@preethu7813
@preethu7813 Жыл бұрын
God bless u
@user-rd4gc8nx1x
@user-rd4gc8nx1x 11 ай бұрын
ವೃದ್ಧರಿಗೆ ಬೇಕಾದ ಬುತ್ತಿ
@MohanAr-cu1dm
@MohanAr-cu1dm 11 ай бұрын
Om Namah Shivaya3🙏🙏🙏
@nagendran2591
@nagendran2591 Жыл бұрын
At the same time people should look on the common issues like fought between Daughter in law and mother in laws.
@lalithavalli5755
@lalithavalli5755 Жыл бұрын
You are absolutely right. The man of the house should play a vital role by being diplomatic and bringing in harmony in making a house a home
@seemamohan8313
@seemamohan8313 Жыл бұрын
Sir many people are in senior citizens apartments ,and care centre ... People who have money and will go good and which has facilities go there , many who have worked as top officials are also going to senior citizens care centre ....on new airport road , Bangalore ,there are many senior citizens care centre , everywhere it's full and if anyone wants to join ,there is waiting list .....only there people might not go ...but very sad to see parents are being pushed out to live on their own ... don't know where society is heading ...God save ....shame and inhuman act from children who throw their parents and don't care for them .
@gayathrikumar2385
@gayathrikumar2385 Жыл бұрын
Q
@user-wd3bj4wi3w
@user-wd3bj4wi3w 10 ай бұрын
ನಿಮಗೆ ದೇವರು ಒಳ್ಳೇದ್ ಮಾಡಲಿ 🙏🙏🙏🙏🙏
@ambikabhaskar2915
@ambikabhaskar2915 11 ай бұрын
evarannella nodidre namagu enella kadideyo devrige gottu 😢
@peaceful154
@peaceful154 11 ай бұрын
Nimge namge 60 years admele vruddhashramadalli bheti agona 😂😂
@kruthikakruthi4384
@kruthikakruthi4384 11 ай бұрын
Devru help madtiro ellargu arogya and ayushya bagya kottu kapadli
@nirmalar294
@nirmalar294 Жыл бұрын
Hat's off sir inta video inda nima Chanel bhala arta garbitavagide
@amulayaamulaya8447
@amulayaamulaya8447 5 ай бұрын
Super bro appa
@vishakashetty2119
@vishakashetty2119 10 ай бұрын
🙏🙏🙏🙏
@shantharaj4525
@shantharaj4525 Жыл бұрын
Thanks namaskar
Schoolboy Runaway в реальной жизни🤣@onLI_gAmeS
00:31
МишАня
Рет қаралды 3,9 МЛН
managed to catch #tiktok
00:16
Анастасия Тарасова
Рет қаралды 47 МЛН
나랑 아빠가 아이스크림 먹을 때
00:15
진영민yeongmin
Рет қаралды 2,2 МЛН
Schoolboy Runaway в реальной жизни🤣@onLI_gAmeS
00:31
МишАня
Рет қаралды 3,9 МЛН