Рет қаралды 94
ಮಲೆನಾಡು ಸ್ಪೆಷಲ್ ಹಲಸಿನ ಹಣ್ಣಿನ ಕೊಟ್ಟೆ ಕಡುಬು/sakat testy Jack fruit kadubu. ಎಲ್ರೂ ಇಷ್ಪಪಡ್ತಾರೆ😋😊
ingredients:
Jack fruit pulpy (ಹಲಸಿನ ಹಣ್ಣಿನ ಪ್ಯೂರಿ): 2 Cup
Rice flour (ಅಕ್ಕಿ ತರಿ ): 1 Cup
jaagary (ಬೆಲ್ಲ): 1Cup
salt:(ಉಪ್ಪು) ಚಿಟಿಕೆ (ರುಚಿಗೆ ತಕ್ಕಷ್ಟು
cardamom (ಎಲಕ್ಕಿ): 1/4spoon
banana leaf ( ಬಾಳೆ ಎಲೆ)
Jack fruit Benefits: ಹಲಸಿನ ಹಣ್ಣು ಮನಸ್ಸಾದರೆ ತಿನ್ನು, ಪ್ರಯೋಜನ ತಿಳಿದರೆ ಬಿಡಲಾರಿರಿ ನೀವಿನ್ನು...
1:ಶಕ್ತಿ ಸುಧಾರಣೆ ಹಲಸು ಫ್ರಕ್ಟೋಸ್ ಮತ್ತು ಸುಕ್ರೋಸ್ನಂತಹ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ...
2:ಥೈರಾಯ್ಡ್ ಸಮಸ್ಯೆಗಳಿಗೆ ಪರಿಹಾರ ...
3:ಕಡಿಮೆ ರಕ್ತದೊತ್ತಡ ...
4:ಜೀರ್ಣಕ್ರಿಯೆಗೆ ಒಳ್ಳೆಯದು ...
5:ಕಣ್ಣುಗಳಿಗೆ ಒಳ್ಳೆಯದು ...
6:ಕ್ಯಾನ್ಸರ್ ತಡೆ ...
7ರಕ್ತಹೀನತೆಗೆ ಪರಿಹಾರ ...
8:ಮೂಳೆಗಳಲ್ಲಿ ಬಲ
ಈ ಹಲಸಿನ ಹಣ್ಣಿನಲ್ಲಿ ಅನೇಕ ಔಷಧಿಯಗುಣಗಳಿವೆ.
ಆದಷ್ಟು ಇದೇ ತರಹದ ಅನೇಕ ತಿಂಡಿಗಳನ್ನು ಮಾಡಿ ಸವಿಯೋಣ.
jackfruit kadubu/halasina hannina kadubu in kannada/halisina recipe in kannada/jackfruit recipe in kannada/ ಹಲಸಿನ ಹಣ್ಣಿನ ಕಡುಬು/
ಹಲಸಿನ ಹಣ್ಣಿನ ಕಡುಬು#cokking #Sangeetavlog22#food#malenadu #halasina hannina kadubu #jackfruit kadubu #halli
ಈ ವಿಡೀಯೋ ನಿಮಗೆ ಇಷ್ಟ ಆಗಿದ್ದರೆ
please subscribe like share and saport and saport me 🙏
Happy cooking 🥰😊
.
.
.
.
Thank you for watching 🙏