No video

ಮಂಜುಳಾ ಮೇಲೆ ಭಗವಾನ್ ರೇಗುವುದನ್ನು ತಪ್ಪಿಸಿದ್ದು ಅಣ್ಣಾವ್ರು..!! | Cinema Swarasyagalu | Ep 241

  Рет қаралды 14,155

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#eradukanasu
#rajkumar
#annavru
#kalpana
#manjula
#doraibhagavan
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 77
@hbgangadharaheja4248
@hbgangadharaheja4248 5 ай бұрын
Dr. ರಾಜಕುಮಾರ್ ಮಂಜುಳ ಜೋಡಿಯ ಎಂದೆಂದೂ ನಿನ್ನನು ಮರೆತು ಹಾಡು ತೆಲುಗಿನಲ್ಲಿಯೂ ಮಂಜುಳ, ರಾಮಕೃಷ್ಣ ಜೋಡಿಯ ಲ್ಲಿ ಮೂಡಿ ಬಂದಿತ್ತು. ಆ ಹಾಡು ಕೂಡ superhit ಆಗಿತ್ತು 🙏
@RakeshF-oi6hz
@RakeshF-oi6hz 5 ай бұрын
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಹಾಡಿನಲ್ಲಿ Dr. ರಾಜಕುಮಾರ್, ಮತ್ತು ಮಂಜುಳ ಜೋಡಿಯ ಹಾಡು ಎಂದೆಂದಿಗೂ ಮರೆಯಲಾಗದ ಹಾಡು 🙏 ಹಾಡಿನಲ್ಲಿ ಇಬ್ಬರ ಅಭಿನಯವೂ ತುಂಬಾ ಸೊಗಸಾಗಿದೆ 🙏🙏🙏
@smitha174
@smitha174 5 ай бұрын
ಎರಡು ಕನಸು ಚಿತ್ರದ ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ ಈ ಶತಮಾನದ ಹಾಡು. ಹಾಡಿನಲ್ಲಿ Dr. ರಾಜಕುಮಾರ್, ಮತ್ತು ಮಂಜುಳ ಜೋಡಿ ತುಂಬಾ ಸುಂದರವಾಗಿ ಕಾಣುತ್ತಾರೆ ಮತ್ತು ಸೊಗಸಾದ ಅಭಿನಯ ನೀಡಿದ್ದಾರೆ 🙏❤️❤️❤️🙏👌❤️👌❤️👌
@lakshmihanumanthappa7873
@lakshmihanumanthappa7873 5 ай бұрын
ಬಾಡಿ ಹೋದ ಬಳಿ ಯಿಂದ ಹೂವು ಅರಳ ಬಲ್ಲ ದೇ ತಂತಿ ಹರಿದ ವೀಣೆ) ಯಿಂದ ನಾದ ನುಡಿ ಬಲ್ಲದೇ ಮನಸು ಕಂಡ ಆಸೆಯಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೇಲ್ಲಿದೇ ಈ ಹಾಡು🎶🎤 ತುಂಬಾ ತುಂಬಾ ಚೆನ್ನಾಗಿ ದೇ ಆ ಹಾಡು ಎಷ್ಟು ಬಾರಿ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆಂದು ಉತ್ಸಾಹ ವಾಗುತ್ತದೆ ಅಪ್ಪಾಜಿ ಯವರು ಅಭಿನಯ ಚಕ್ರವರ್ತಿ ಸೂಪರ್⭐ ಸ್ಟಾರ್ ನಮ್ಮ ದೇವರಾದ ಕನ್ನಡ ರತ್ನ💎 ಸುಗಂಧದ್ರವ್ಯ ಗಳು ತಮ್ಮ ಅಪ್ಪಾಜಿ ಯವರು
@hemagangadhara6106
@hemagangadhara6106 5 ай бұрын
Dr. ರಾಜಕುಮಾರ್, ಕಲ್ಪನಾ ಮತ್ತು ಮಂಜುಳ ಅವರ ಅತ್ಯುತ್ತಮ ಅಭಿನಯದ ಸೊಗಸಾದ ಚಿತ್ರ ಎರಡು ಕನಸು 🙏🙏🙏🙏🙏
@natarajbapat8577
@natarajbapat8577 5 ай бұрын
ಮೊದಲ ದಿನ ಮೊದಲ ಪ್ರದರ್ಶನ ನೋಡಿದ ಅದೃಷ್ಟಶಾಲಿ ನಾನು ಆಗ ನನಗೆ 14 ವರ್ಷ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಬಾಲ್ಕನಿಯಲ್ಲಿ ಬಾಕ್ಸ ಅಂತ ಒಂದು ಆಸನ ಇರುತ್ತಿತ್ತು ನಮ್ಮ ಪಕ್ಕದ ಮನೆಯವರು ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದರಿಂದ ನನಗೆ ಮೊದಲನೇ ದಿನದ ಮೊದಲನೇ ಶೋಧ ಟಿಕೆಟ್ ಲಭ್ಯವಾಯಿತು
@chandanapple2935
@chandanapple2935 5 ай бұрын
❤ love you sir jai appu Rajanna jai Karnataka
@srinidhikl4261
@srinidhikl4261 5 ай бұрын
Excellent movie
@manjunathaks607
@manjunathaks607 5 ай бұрын
ಎಂಥ ಸುಂದರ ನೆನಪಲ್ಲವೇ ನಟರಾಜ್. ಚಿತ್ರ ನೋಡಿದಾಗ ನಿಮಗೆ ಆಗ 14 ವರ್ಷ ನನಗೆ 10ವರ್ಷ.. ಮೈಸೂರು ಚಾಮುಂಡೇಶ್ವರಿ ಥಿಯೇಟರ್ ಮ್ಯಾಟಿನೀ ಷೋ..
@chandrikar8892
@chandrikar8892 5 ай бұрын
Manjunath karkasha gantalu hita vagi matadi
@manjunathaks607
@manjunathaks607 5 ай бұрын
@@chandrikar8892ಮಂಜುನಾಥ ಸಾರ್ ಅವರ ಭಾಷೆ, ನಿರೂಪಣೆ, ನೆನಪೂ ಹಿತವಾಗಿದೆ.. ಇನ್ನು ಕರ್ಕಶದ ಮಾತೇ ಇಲ್ಲ... ನೀವು ಅಜ್ಞಾನ ಸಂಪಾದನೆ ಕಡಿಮೆ ಮಾಡಿ.
@user-vo3gk6of4f
@user-vo3gk6of4f Ай бұрын
ಎರಡು ಕನಸು ಚಿತ್ರದಲ್ಲಿ ಮಂಜುಳ ಅವರು ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. Dr. ರಾಜಣ್ಣ ಮತ್ತು ಮಂಜುಳ ಅವರ "ಎಂದೆಂದೂ ನಿನ್ನನು ಮರೆತು ಬದುಕಿರಲಾರೆ " ಹಾಡು ಎಂದಿಗೂ ಮರೆಯಲಾಗದ ಹಾಡು 👌👌❤️🙏👌
@RakeshF-oi6hz
@RakeshF-oi6hz 2 ай бұрын
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ, Dr. ರಾಜಕುಮಾರ್, ಮಂಜುಳ ಸುಂದರ ಜೋಡಿಯ ಶತಮಾನದ ಹಾಡು 🙏
@venkatesh.n7196
@venkatesh.n7196 5 ай бұрын
Firstly Thanks to Mr.Manjunath for making the episode of Eradu Kanasu All the actors in this film have acted very well Specially Rajkumar and Kalpana acting has amazing I am 57 years old now and I must have seen this movie about 50 times
@prakashdoddalingegowda1030
@prakashdoddalingegowda1030 5 ай бұрын
ಮಂಜುನಾಥ್ ಸರ್ ರಾಜನ್ ನಾಗೇಂದ್ರ ಅವರ ಬಗ್ಗೆ ಮತ್ತೊಮ್ಮೆ ಒಂದು ಕಾರ್ಯಕ್ರಮ ಮಾಡಿ ಸರ್ ದಯವಿಟ್ಟು 🙏🏿
@sumanthraj223
@sumanthraj223 5 ай бұрын
ಆರಂಭದ ಹಾಡು ನಂತರದ ಹಾಡು ಎಂದೆಂದು ನಿನ್ನನು ಮರೆತುಗಳನ್ನು ನಮ್ಮ ಶಿವಮೊಗ್ಗದ ಗಾಜನೂರು ಬಳಿ ಚಿತ್ರೀಕರಣಗೊಂಡಿದೆ.😂❤
@shantalakshami8832
@shantalakshami8832 5 ай бұрын
ಅದ್ಭುತ ಚಿತ್ರ, ಅದ್ಭುತ ಕಲಾವಿದರು ಅಭಿನಯಿಸಿದ ಅಪರೂಪದ ಕಲಾಕೃತಿ ಈ ಎರಡು ಕನಸು.ಮೊದಲ ದೃಶ್ಯದಲ್ಲಿ Dr ರಾಜ್ ಅವರು ಸ್ಕೂಟರ್ odisutta' ಎಂದು ನಿನ್ನ ನೋಡುವೆ 'ಎಂದು ಹಾಡು ಹೇಳುತ್ತ ಬರುವ ರೀತಿಯೇ ತುಂಬಾ ಇಷ್ಟ ಮತ್ತು ಎಷ್ಟು ಬಾರಿ ನೋಡಿದರೂ ಒಂದಿಷ್ಟೂ ಬೇಸರ ಮಾಡದ ಚಿತ್ರ,ನನಗಂತೂ ತುಂಬ ತುಂಬಾ ಇಷ್ಟದ ಚಿತ್ರ,ಮಂಜುನಾಥ್ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಈ ಸಂಚಿಕೆಯನ್ನು ಪ್ರಸ್ತುತ ಪಡಿಸಿದ್ದಕ್ಕಾಗಿ👃👃👃👃👃👌👌👌👌👌💐💐💐💐💐 .
@flossyveigas888
@flossyveigas888 5 ай бұрын
ಉತ್ತಮ ಸಂಚಿಕೆ. ಧನ್ಯವಾದ.
@varadarajaluar2883
@varadarajaluar2883 5 ай бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಅನೇಕ ಆಸಕ್ತಿದಾಯಕ ಮತ್ತು ಕುತೂಹಲಕಾರಿ ಮಾಹಿತಿ ಇತ್ತು.
@chandrus4344
@chandrus4344 6 күн бұрын
ಕನ್ನಡ ಸಿನಿಮಾ ರಂಗದ ಜನಪ್ರಿಯ ಜೋಡಿ, ಶ್ರೀನಾಥ್ ಮತ್ತು ಮಂಜುಳ ಅವರ ಬಗ್ಗೆ ಕೆಲವು ಸಂಚಿಕೆ ಮಾಡಿ ❤️🙏🙏
@sadashivasadashiva2258
@sadashivasadashiva2258 5 ай бұрын
ಎರಡು ಕನಸು ಅದ್ಭುತವಾದ ಚಿತ್ರ ರಾಜಕುಮಾರ್ ಕಲ್ಪನಾ ಜೋಡಿ ಹಾಡುಗಳು ಸಕತ್ತಾಗಿದೆ ❤❤❤❤
@krishnamurthy8440
@krishnamurthy8440 5 ай бұрын
E chitrada endendu ninnanu maretu song evergreen still after 50 yrs
@Nagsbeankitchen
@Nagsbeankitchen 5 ай бұрын
I have seen this movie countless times. What an amazing movie. Rajkumar and Kalpana acting was superb. Songs are haunting even today. One of the best film.
@mahadevna6713
@mahadevna6713 5 ай бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
@smitha174
@smitha174 15 сағат бұрын
ಜನಪ್ರಿಯ ಜೋಡಿ ಶ್ರೀನಾಥ್ ಮತ್ತು ಮಂಜುಳಾ ಅವರ ಸಿನಿಮಾ ಗಳ ಬಗ್ಗೆ ಕೆಲವು ಎಪಿಸೋಡ್ ಮಾಡಿ ❤️🙏🙏
@RanganathGJ-Mysuru
@RanganathGJ-Mysuru 5 ай бұрын
ಹಲಸೂರು ಆದರ್ಶ ಚಿತ್ರಮಂದಿರದಲ್ಲಿ ಶಂಕರ್ ಗುರು 50 ದಿನ ಪ್ರದರ್ಶನ ಕಂಡಿತು, ಡಾ ರಾಜಕುಮಾರ್ ಆದರ್ಶ ಚಿತ್ರಮಂದಿರಕ್ಕೆ ಆಗಮಿಸಿದರು.
@gireeshasallu7621
@gireeshasallu7621 5 ай бұрын
No.1 love movie in kannada movie industry
@user-ht7cu9jk6b
@user-ht7cu9jk6b 5 ай бұрын
ಎರಡು ಕನಸು ಸೂಪರ್ ಸಿನಿಮಾ 🎉🎉❤❤
@pyaarikhabootar3525
@pyaarikhabootar3525 5 ай бұрын
Eradu Kanasu evergreen Chitra. Kannada dalli ishta adange Teluginalli ishta aglilla. But Manjula avra portion ishta. Ee cinema chikka vayasslli ashtondu gottaglilla. But amele amele slow poison tara kaadithu. Moola kruthiyalli tragedy ending anthe. Adre film alli happy ending kottu olledu madidru. Innu kelavru igloo Manjula patrana vimarshe madtare insta dalli. Preethi hesaralli nataka maadi amele avnige kaikottu bere yavaranna madve adlu anta. Ondu reethili negative agi aa patrana mathadtare. Aadre practically aa patra olledu. Modalu madve agodu Rajkumar (Ramu)ge. Amele yeshto dina naraladida avra jeevanakke belakante banda vyakti na avru madve agtare. illi yaara tappu irlilla. Adanne film climax alli manjula avra gandana jothe romance mado reethi iro sambhashaneli heltaare..Innu Rajkumar avrigidda aa duranta preetiya gunginda horage taroke Manjula patrane bekagutte. Innu Kalpana patrana kelavru Sharapanjara patrakke holisodu untu..Innu naavu chikkavriddaga ee Silli Lalli anno serial bartittu adanna Rajkumar avru kooda nodi ishta padtidru. Adralli nayaki hesaru Lalitha. AdraHero Ravishankar avru Lalitha Lalitha Lalitha anta same Annavra style alli kareetidru!! Pooja Gandhi avra abhinetri film alli Tam Nam haadu reuse maadidru Srinagara Kitti jote. Eradu Kanasu bandaaga naavu huttiralilla. Ella TV le nodiddu. Ee cinema ondu adbhuta..Ee cinema bere bere reethili jeevanthavagide. Appu avra Milana cinema nodidagloo Eradu Kanasu nenapagutte.
@mysoresundar613
@mysoresundar613 5 ай бұрын
ನೀವು ಮಾತಾಡುವ ರೀತಿಯನ್ನು ನೋಡಿದರೆ ತುಂಬಾ ಮನಸ್ಸಿಗೆ ಸಂತೋಷವಾಗುತ್ತದೆ
@yeshavanthadv9542
@yeshavanthadv9542 4 ай бұрын
When i was in 2nd std and one more good news nanu bagavan avara student Adarsha film institute. Goldenstar ganesh nanna junior from adarsha film institute but nanu advocate agi work madtha edenee because film field alli ellarigu adrusta eralla....adrusta kelavarige mathra...... any way nam kannada film field uttama sreniya stana mana dorakalee endu haraisuthene. From ❤J Y P , 🎉BANGALURU
@manjunathnath8931
@manjunathnath8931 5 ай бұрын
I think Rajan Nagendra got best music directors award for Pooja film in telugu also.
@ravindrahk8676
@ravindrahk8676 5 ай бұрын
ಹುಬ್ಬಳ್ಳಿ .. ಸುದರ್ಶನ್ ಚಿತ್ರಮಂದಿರ...100 ಡೇಸ್.
@deepakshetty9233
@deepakshetty9233 5 ай бұрын
Great work
@sudhakulkarni5005
@sudhakulkarni5005 5 ай бұрын
Eradu kanasu tumba adbhutavada chitra Rajkumar manjula kalpana ashwatha pratiyobbararadu manogna abhinaya hadugalu adara sahitya bahala chanda endu mareyalarada haadugalu antha chitrgalannu eega nodalu sadhyave illa ever green movie 👌👌👌👌
@nagarajhs9112
@nagarajhs9112 5 ай бұрын
Eradu kanasu 50 varsha, eegaloo chiranuthana chithra
@deepurajashekharaiaya8768
@deepurajashekharaiaya8768 5 ай бұрын
Manjunath sir 💐🙏
@venkateshamurthy2441
@venkateshamurthy2441 5 ай бұрын
Please make video on GANDHADA GUDI
@ravikumarrr190
@ravikumarrr190 5 ай бұрын
Thika Horesi Bisako Pathrikeya Kuruda Patharkarthana Kubhuddige Nanna Left-hand Salute
@kvsmurthy9405
@kvsmurthy9405 5 ай бұрын
ಎರಡು ಕನಸು ಚಿತ್ರದ ನಂತರ ಮಂಜುಳಾಗೆ ದೊರೈ ಭಗವಾನ್ ಯಾವುದೇ ಚಿತ್ರಕ್ಕೆ ಅವಕಾಶ ನೀಡಲಿಲ್ಲ
@latha8653
@latha8653 4 ай бұрын
Manjula avaru thumba busy nati agiddaru, avaru oppikonda cinema madoke avarige time iralilla, innu bhagavan avru kareyodu elli banthu, Rajkumar avru correct agi heliddare helo reethi saryagiddare act sariyagi madthare antha, heege ee bhagavan avru Kalpanavara bagge kevalavagi mathadtha iddaru kalamadhyamada ondu interview nalli
@user-sb1mw7kd9v
@user-sb1mw7kd9v 5 ай бұрын
ಸೂಪರ್ 🎉🙏👌💐
@roopaparmeshroopaparmesh1701
@roopaparmeshroopaparmesh1701 4 ай бұрын
ಖಂಡಿತ ರಾಜಾನಂದ್ ರವರ ಬಗ್ಗೆ ಮಾತನಾಡಿ 😊
@shivashankarm.p3600
@shivashankarm.p3600 5 ай бұрын
🙏🙏🙏
@chandrashekara67
@chandrashekara67 5 ай бұрын
ಬಂಧುಗಳೇ ಮಂಜುಳಾ ಒಬ್ಬ ದುರಂಕಾರಿ ಆಗರ್ವಿಷ್ಠೆ ಕಲಾವಿದೆ ಮಯೂರ ಸಿನಿಮಾ ಕ್ಲೈಮಾಕ್ಸ್ ಸಂದರ್ಭದಲ್ಲಿ ಈಕೆ ಹಣದ ದುರಾಸೆ ವ್ಯಾಮೋಹದಿಂದ ಚಿತ್ರಿ ಕರಣಕ್ಕೆಕೈ ಕೊಟ್ಟು ಮೋಸ ವಂಚನೆ ಮಾಡಿದ ಕಲಾವಿದೆ ಆದರೆ ಅಪ್ಪಾಜಿ ದೇವರು ಅಮ್ಮ ಪಾರ್ವತಮ್ಮ ಅವರು ಎರಡು ಕನಸು ಸಿನಿಮಾ ಕ್ಕೆ ಹಾಕಿ ಪಾತ್ರ ಕೊಟ್ಟು ಈಕೆಗೆ ಮರು ಜೀವ ಕೊಟ್ಟರು ಅಪ್ಪಾಜಿ ಅಮ್ಮ ದೇವರು ಸರ್
@Soumya_Jay
@Soumya_Jay 5 ай бұрын
Eredu Kanasu adamele Mayura bandiddu
@latha8653
@latha8653 4 ай бұрын
Enu neeve hogi nodiddira aake garviste endu helodikke, heroines andare nimagella thathsara, herogalndare nimagella devaru
@RatnaR-bc7lk
@RatnaR-bc7lk 3 ай бұрын
ಮಂಜುಳಾ ಅವರು ಈ ವಿಷಯದಲ್ಲಿ ತಪ್ಪು ಮಾಡಿಲ್ಲ ಎಂದು ಪಾರ್ವತಮ್ಮ ರಾಜಕುಮಾರ್ ಹೇಳಿದ್ದರು. 👌👌👌
@hbgangadharaheja4248
@hbgangadharaheja4248 2 ай бұрын
ಮಂಜುಳ ಅವರು ತಪ್ಪು ಮಾಡಿಲ್ಲ ಎಂದು ಪಾರ್ವತಮ್ಮ ಹಲವಾರು ಬಾರಿ ಹೇಳಿದ್ದಾರೆ. ಅವರ ಅಭಿನಯದ ಬಗ್ಗೆ ಮಾತನಾಡಿ 🙏🙏🙏
@jainarayan8123
@jainarayan8123 5 ай бұрын
👍👍👍👍👍
@javarajum3458
@javarajum3458 5 ай бұрын
ಸರ್, ಎರಡು ಕನಸು ಚಿತ್ರದಲ್ಲಿ ಅಗಲವಾದ ಬೆಲ್ ಬಾಟಮ್ ಪ್ಯಾಂಟ್ ಧರಿಸಿಲ್ಲ. ಬದಲಿಗೆ ಬ್ಯಾಗಿ ಪ್ಯಾಂಟ್ (ಬಾಡಿ ಸೈಜ್) ಅಲ್ಲವೇ? ಹಾಗಾಗಿ ಇದನ್ನು ಪರಿಶೀಲಿಸಿ
@sudheerkumarlkaulgud7521
@sudheerkumarlkaulgud7521 5 ай бұрын
ಧನ್ಯವಾದಗಳು
@chandrikar8892
@chandrikar8892 5 ай бұрын
First manjula patra kke arathi avaru bharathi select aagi konege manjula select aadru idu nijave idakke uttara kodi
@RatnaR-bc7lk
@RatnaR-bc7lk 3 ай бұрын
ನಿಜ ಅಲ್ಲ 👌
@vishalsoniya8567
@vishalsoniya8567 4 ай бұрын
Nimma padaaravindakke nanna namana ist mathra Nan helaballe karana nimma savistharavaada vishaya vyaktha padisida reethige
@Nabhu
@Nabhu 4 ай бұрын
Adre esto janakke edakalu guddada mele Arthi irodu gottilla because of viraha song Jayanti nailed it
@subhashyaraganavi8910
@subhashyaraganavi8910 5 ай бұрын
Super acting by both nanu. PUC Iddaga. Nodiddu
@shobhadevi5690
@shobhadevi5690 4 ай бұрын
Vidhiyaatavannu yrindalu meerisalagadu ennuva satya arivige Barua sandeshakke naavu talebaagiddeve.
@chandrikar8892
@chandrikar8892 5 ай бұрын
Arathi episode ondu daravahi ondu kantu matra bantu
@TotalKannadaMedia
@TotalKannadaMedia 5 ай бұрын
Arathi avara episodes vaarakke omme matra baruvudu. Mangalavara barutte. Nodi nimma abhipraya thilisi. Dhanyawadagalu
@siddapasiddapa8137
@siddapasiddapa8137 5 ай бұрын
ಸದ್ಯ ಹಾಡು ಹೇಳೆಲಿಲ್ಲ ಟ್ಯಾಂಕ್ಸ್
@shyamtps3806
@shyamtps3806 5 ай бұрын
Sir coment heli ethu pone he erlilavla
@vijaykumarln198
@vijaykumarln198 5 ай бұрын
please tell story of eradu kansu as tell in beedi basavanna briefly it is more interesting and please alott one full episode for that film story and songs only
@chandrikar8892
@chandrikar8892 5 ай бұрын
Sadya hadu😂😂😂😂 hadlilla 😢😢😢😢
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 12 МЛН
If Barbie came to life! 💝
00:37
Meow-some! Reacts
Рет қаралды 76 МЛН
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,4 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 12 МЛН