No video

ಮನಸ್ಸಿನ್ಯಾಗ ಗ್ವಾಡಿ ಮೂಡೊದಕ್ಕಿಂತ ಮೊದ್ಲು ಮನಿ ಗ್ವಾಡಿ ಕಟ್ಟೆವಿ!!Part-3

  Рет қаралды 312,425

Badukina Butthi

Badukina Butthi

Күн бұрын

ಪದ್ಮಶ್ರೀ ಅಬ್ದುಲ್ ಖಾದರ್ ಇಮಾಮ್ ಸಾಬ್ ನಡಕಟ್ಟಿನ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ, ಜನಿಸಿ ಎಸ್ ಎಸ್ ಎಲ್ ಸಿ ವರೆಗೆ ವಿದ್ಯಾಭ್ಯಾಸ ಮುಗಿಸಿದ ಇವರು ಸಣ್ಣವರಿದ್ದಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಆಸಕ್ತಿ ವಹಿಸಿ ಕೃಷಿ ಯಂತ್ರಗಳ ಅಧ್ಯಯನದಲ್ಲಿ ತೊಡಗಿ ಅದರ ಪ್ರಯೋಗಕ್ಕಾಗಿ ಇದ್ದ ಮನೆ, ಹೊಲ ಕಳೆದುಕೊಂಡು ಬೀದಿಗೆ ಬಿದ್ದು ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಾಗ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.ಆದರೆ ಗೆಳೆಯರು, ಹಿತೈಷಿಗಳು ಸರ್ಕಾರದವರ ಸಹಾಯದಿಂದ ಈ ದಿನ ವರ್ಷಕ್ಕೆ 60 ಕೋಟಿ ವ್ಯವಹಾರ ಮಾಡುವ ಮಟ್ಟಕ್ಕೆ ಬಂದಿದ್ದು, ಇಲ್ಲಿಯವರೆಗೆ 24 ಸಂಶೋಧನೆಗಳನ್ನು ಮಾಡಿ ಕೃಷಿ ತಜ್ಞ ಎನಿಸಿಕೊಂಡಿದ್ದಾರೆ. ನಡಕಟ್ಟಿನ ಕೂರಿಗೆ ಈಡಿ ಜಗತ್ತಿನ ತುಂಬಾ ಹೆಸರು ಮಾಡಿದೆ.ಬನ್ನಿ, ಕಾದರ್ ರವರ ಕಥೆಗೆ ಮತ್ತು ನಡಕಟ್ಟಿನ ಕೂರಿಗೆ ತಮಗೆ ಸ್ವಾಗತ.
Padmashri Abdul Qader Imam Saab Nadkatti was born in Annigeri of Dharwad district, and completed his education up to SSLC. He became interested in new inventions when he was young and engaged in the study of agricultural machinery and when he lost his house and field and fell into the street begging, he even decided to commit suicide. But with the help of friends and well-wishers from the government, today it has reached the level of doing business of 60 crores per year.So far he has done 24 researches and has become an agricultural expert. He has made Nadkattina Koori very famous in the world. Come, welcome to Kadar's story and Nadkattina Koori.
Address :Horakri street, Hebsur road,Annigeri, Dharwad -582201
map:maps.app.goo.g...
ph no:9448786350, 8722471217
#agriculture #agricultural #padmashree #padmashriaward #Nadukatiinakoorige #nadukattin #farmer #Farming #farmlife #Agri #abdulkadarimamsab #bangaloreyoutuber
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 183
@jayashremurthy2044
@jayashremurthy2044 7 ай бұрын
❤❤ಅಣ್ಣಾ ಎಂತಹಾ ಅದ್ಬುತ ವಾದ ಸಂಚಿಕೆ ಇದು ಅವರು ಇನ್ನು 100ವರ್ಷಗಳ ಕಾಲ ಚೆನ್ನಾಗಿ ಇರಲ್ಲಿ ಮೂದಲು ನಿಮಗೆ ಧನ್ಯವಾದಗಳು
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@vishwashanthiagriresearchc9951
@vishwashanthiagriresearchc9951 6 ай бұрын
ಧನ್ಯವಾದಗಳು ಸಾರ್
@chandrulmr8764
@chandrulmr8764 6 ай бұрын
ಸ್ಪೂರ್ತಿ ದಾಯಕ ಜೀವನ,ಹಿರಿಯರ ಮಾತು ಕೇಳಿದರೆ ನಮ್ಮ ಜಿವನಪಾವನ.ನಿಮಗೊಂದು ದೊಡ್ಡ ನಮಸ್ಕಾರಗಳು.
@vishwashanthiagriresearchc9951
@vishwashanthiagriresearchc9951 6 ай бұрын
ಧನ್ಯವಾದಗಳು ಸರ್
@sangameshgk108
@sangameshgk108 6 ай бұрын
100% natural ನಿಮ್ಮ ಮನಸು.... ನಿಮಗೆ ಪದ್ಮ ಭೂಷಣ ಸಿಕ್ಕೆದೆ ಅನ್ಸತ್ತೆ ❤
@vishwashanthiagriresearchc9951
@vishwashanthiagriresearchc9951 6 ай бұрын
ಧನ್ಯವಾದಗಳು ಸಾರ್
@somannadalawai2908
@somannadalawai2908 6 ай бұрын
ನಡ ಕಟ್ಟಿನ ಸಾಹೇಬ್ರು ತುಂಬಿದ ಕೊಡಾರಿಪಾ ಅವರ ಸಂದರ್ಶನ ಮಾಡಿದ್ದಕ್ಕೆ ದನ್ಯವಾದಗಳು 💐💐🙏🙏💞💞👍
@basavarajp6609
@basavarajp6609 7 ай бұрын
ನಿಜಕ್ಕೂ ಸ್ವರ್ಗದಂತಿರುವ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಧನ್ಯವಾದಗಳು
@MeKK-bq7jg
@MeKK-bq7jg 7 ай бұрын
ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಇವರೂ ಎಲ್ಲರಿಗೂ ಸ್ಪೂರ್ತಿ
@sharangoudasiybanoor4343
@sharangoudasiybanoor4343 6 ай бұрын
ವಿಡಿಯೋ ಮಾಡತಕ್ಕಂಥ ಅಣ್ಣನವರಿಗೆ ತುಂಬಾ ತುಂಬಾ ಧನ್ಯವಾದಗಳು ಮತ್ತೆ ಆ ಅಜ್ಜನ ಅವರಿಗೆ ತುಂಬಾ ಧನ್ಯವಾದಗಳು ಎಷ್ಟು ಅದ್ಭುತವಾದಂತಹ ಪಾಂಡಿತ್ಯ ಇದೆ ಅವರಿಗೆ ನಿಜವಾಗಲೂ ಶ್ರಮಜೀವಿ ಯುವಪೀಳಿಗೆಗೆ ಮಾದರಿಯ ಆದಂತ ವ್ಯಕ್ತಿ ತುಂಬಾ ಧನ್ಯವಾದಗಳು 🙏🙏
@user-ln3fd5xg7v
@user-ln3fd5xg7v 7 ай бұрын
ಈ ವರ್ಷ ಈ ದೇವರಿಗೆ ಮತ್ತು ನನಗೆ ಕೃಷಿ ಪಂಡಿತ ಪ್ರಶಸ್ತಿ ಬಂದಿದೆ ನಾವು ಇವರ ಜೊತೆ ಸಿಕ್ಕಿದಕೆ ತುಂಬಾ ಖುಷಿಯಾಗಿದೇ ಸಾಹೇಬರಿಗೆ ಸಾವಿರಾರು ವರ್ಷ ಆರಾಮ ವಾಗಿ ರೈತರಿಗೆ ಹೊಸ ಹೊಸ ಅನ್ವೇಷಣೆ ಮಾಡಲಿ ಇವರ ಮನೆತನ ಸೂರ್ಯ ಚಂದ್ರ ಇರುವವರೆಗೆ ಪ್ರಗತಿ ಸಾದಿಸಲಿ ಇಂತಿ ತಮ್ಮ ಯುವ ಕೃಷಿಕ ಈರಣ್ಣ m ಕುದರಿ ಮಾಡುವ ಅಭಿನಂದನೆಗಳು 🙏🙏🙏🙏🙏🙏🙏🌹🌹
@badukinabutthi5385
@badukinabutthi5385 7 ай бұрын
ತಮಗೆ ಕೃಷಿ ಪಂಡಿತ ಪ್ರಶಸ್ತಿ ದೊರೆತಿರುವುದಕ್ಕೆ ತುಂಬು ಹೃದಯದ ಅಭಿನಂದನೆಗಳು.🙏🏻
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@chandrulmr8764
@chandrulmr8764 6 ай бұрын
ಭಾರತ ದೇಶದ ಯುವಕರು ಇಂತಹ ಸಾಧನೆ ಮಾಡಿ .ಕೆಟ್ಟ ರಾಜಕೀಯ ಮಾಡಬೇಡಿ . ಒಳ್ಳೇ ಜೀವನ ಮಾಡಿ.
@irannaganiger78
@irannaganiger78 7 ай бұрын
ಏಜ್ಜಾ ಹೆಂತಾ ಜೀವನಾ ಅನುಭವಿಸಾಕ್ಕತಿಯೋ ಬದುಕಿದ್ರ ನಿನ್ಹಂಗ ಬದುಕಬೇಕು 🙏🙏
@AnsarKhan-sv1cr
@AnsarKhan-sv1cr 3 ай бұрын
E.kon Hai.kiya.hai
@khabibnurmagomedov8581
@khabibnurmagomedov8581 2 ай бұрын
​@@AnsarKhan-sv1crhe is agricultural inventor from annigeri in karnataka, he had 40 patents to his name, he is awarded with padma shri.......
@nandkumar142
@nandkumar142 3 ай бұрын
Salute sir.nadakattin products nam company yalli ready madtivi.pune Maharashtra
@deesh9507
@deesh9507 3 ай бұрын
ಆದುನಿಕ ಸರ್ ಎಮ್ ವಿಶ್ವೇಶ್ವರಯ್ಯ …🙏🙏🙏❤️
@giriraj5423
@giriraj5423 7 ай бұрын
ಮನದಾಳದ ಮಾತುಗಳು ಅಣ್ಣಾ
@rawencounter198
@rawencounter198 7 ай бұрын
ಇವ ವಿಶ್ವ ಮಾನವ.....
@jayasheelae1353
@jayasheelae1353 7 ай бұрын
ಅದ್ಭುತ ವ್ಯಕ್ತಿ👏👏💐
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@Butterflycharm809
@Butterflycharm809 28 күн бұрын
Super sir ❤saartaka baduku🙏🙏🙏🙏🙏🙏🙏🙏🙏🙏🙏
@harsha555
@harsha555 6 ай бұрын
ಎನ್ ಜೀವನರೀ ಸಾಹೇಬರೆ ನಿಮ್ದು.. ಸಾರ್ತಕ ಆಯ್ತು ನಿಮ್ಗೆ 😊
@shafibaig7609
@shafibaig7609 4 ай бұрын
ಯುವ ಜನತೆಗೆ ನೀವು ಆದರ್ಶ ಸರ್ 🎉❤💐💐
@advocatedrskd8218
@advocatedrskd8218 5 ай бұрын
ಆತ್ಮ ಸಾಕ್ಷಿಯ ಮಾತುಗಳು..🙏
@latapatil2903
@latapatil2903 5 ай бұрын
people like u r property of our Nation. God bless u sir Have a Healthy & long life.
@BasavarajK-zp5xu
@BasavarajK-zp5xu 4 ай бұрын
We looking for very valuable yong Indian . Zero to hero our Indian farmer. Thanks to very good video.
@komalashankar8540
@komalashankar8540 6 ай бұрын
ಅತ್ಯಧ್ಭುತ ಸಂದರ್ಶನ👏👏
@bhavana1831
@bhavana1831 7 ай бұрын
Great father God bless you ❤super
@sameerprabhat3414
@sameerprabhat3414 7 ай бұрын
He is a university in himself. Great🙏🙏
@salman-l9k
@salman-l9k Ай бұрын
Very informative content for yung generation ❤ Real farmer 🔥🔥🔥
@indiaindia7517
@indiaindia7517 7 ай бұрын
ನಿಮ್ಮ ಸುಖಿ ಜೀವನ ಸುಂದರ
@jmonlineservice3544
@jmonlineservice3544 7 ай бұрын
Really Good Knowledge. Nanu E Video Nodidaga Adaralle Mulugi Hogidde, Namma Hemme Namma Khadarsab Nadakattin and Namma Annigeriya Hemme Annokinta Namma Bharatad Hemme , Hagu Namma Raitar Hemme Anta Helidru Tappagalla .Devaru Ivarige Nooraru varsha Ayassu Kodli Anta Bedikolluttene.
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@sanathansamskrit8592
@sanathansamskrit8592 7 ай бұрын
Great ತಾತ 😎🥰🥰💐
@udayshankar9208
@udayshankar9208 7 ай бұрын
ಎಂಥ ಮಾತು ಹೇಳಿದ್ರಿ❤
@shankarnaikar2184
@shankarnaikar2184 7 ай бұрын
ಪ್ರತಿ ಗ್ರಾಮ ದಲ್ಲಿ ಇಂಥ ಸಂಶೋಧನ ಕೇಂದ್ರಗಳಾಗಬೇಕು
@MeKK-bq7jg
@MeKK-bq7jg 7 ай бұрын
Guru agodu maatadu 😅
@patil1295
@patil1295 7 ай бұрын
2
@shankarnaikar2184
@shankarnaikar2184 7 ай бұрын
ಒಬ್ಬ ವ್ಯಕ್ತಿ ಮಾಡಿರುವದನ್ನು ಒಂದು ಗ್ರಾಮದ ಜನ ಎಲ್ರು ಸೇರಿ.. ಇನ್ನಷ್ಟು ಒಕ್ಕಲುತನದಲ್ಲಿ ಸಂಶೋಧನೆ ಮಾಡಬಹುದು... ನಡಕಟ್ಟಿನ.. ಕುರಿಗೆ ಒಬ್ಬ ಹಳ್ಳಿ ಹುಡುಗನ ಸಾಧನೆ ಅಲ್ವಾ ಸರ...
@bharathisk4073
@bharathisk4073 7 ай бұрын
VASTU VISHAYA SUPER, KAYAKA YOGI,
@user-if4ve6vk2v
@user-if4ve6vk2v Ай бұрын
Motivation taken successfully👍
@Dr.SD4079
@Dr.SD4079 6 ай бұрын
Best one so far !!🙏🙏ಪ್ರಗತಿಪರ ರೈತ…. ನಿಮ್ಮ ಸಾಧನೆ ತುಂಬಾ inspiring…🌹 Thanks for giving such beautiful video ….. all your videos and work is excellent but this one is cherry on top👏👏 Keep up the good work💐
@udayashettigar6777
@udayashettigar6777 3 ай бұрын
Danyavada nimma prathnakke❤
@shravan5338
@shravan5338 7 ай бұрын
ಒಳ್ಳೇ ಮಾತು ,ಯುವಕರು ವಿಚಾರ ಮಾಡಬೇಕು ,,,
@vithalyadawad5283
@vithalyadawad5283 7 ай бұрын
ನಮ್ಮ ಭಾರತಿಯರು
@jkceo9100
@jkceo9100 7 ай бұрын
God bless you sir with 1000 Years
@ushadevi7165
@ushadevi7165 7 ай бұрын
Thank you ajjanavare you’re next generation role model live long life your son also I thought very hard working person thanks
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@nagunagu1784
@nagunagu1784 22 күн бұрын
ದೇವರ ಅನುಗ್ರಹ ಸತತ ಪ್ರಯತ್ನ 🙏
@shivanandrgorllisrgoralli4818
@shivanandrgorllisrgoralli4818 2 ай бұрын
Great sir 👏
@rangaswamyrd5457
@rangaswamyrd5457 7 ай бұрын
❤ inthavaru namma deshakke beku...
@suputhrababbur2058
@suputhrababbur2058 7 ай бұрын
His way of life is great..
@user-ny8tu1mr6p
@user-ny8tu1mr6p 7 ай бұрын
Thanks for great Enginear, IMAM SAB.
@bharatiangadi4643
@bharatiangadi4643 7 ай бұрын
ಎಷ್ಟು ಚೆಂದ ಉತ್ತರ ಕನ್ನಡ ಭಾಷೆ ಮಾತಾಡತಾರ ಇವರು.ನೆಲದ ಸಾರ ಅರಗಿಸಿಕೊಂಡ ವರು
@Gulabim-dl8bz
@Gulabim-dl8bz 7 ай бұрын
Uttara Kannada Alla Uttara Karnataka
@ravishettysuperkavyashree131
@ravishettysuperkavyashree131 6 ай бұрын
ಉತ್ತರ ಕನ್ನಡ ಅಲ್ಲಾರಿ. ಉತ್ತರ ಕರ್ನಾಟಕ ಭಾಷೆ ಇದು. ಸ್ವಲ್ಪ ವ್ಯತ್ಯಾಸ ತಿಳಿದುಕೊಂಡರೆ ಒಳ್ಳೇದು..
@ranganathprahlad
@ranganathprahlad 6 ай бұрын
Salaam Abdul Khader sahebre...
@jayashetty9772
@jayashetty9772 5 ай бұрын
Nejavaglu nanu kanasinalli eddenu alla vasthyadalli eddanu gothagudilla you are grate sir God bless you
@yemarajsumanth175
@yemarajsumanth175 7 ай бұрын
Sir super video nan you tub alli nodida adbuta video part 2 video madi sir kaliyodu tumba ede.
@Asraja5754
@Asraja5754 Ай бұрын
Excellent heegu unte. Oba manushya heegella Shane madabahuda ennuva prashnege yes.manasu ,Chalabi kildare yellavu sadhya.
@basavarajpatil4956
@basavarajpatil4956 7 ай бұрын
Padmashri khadir sahebrege salam nimma nudi amruta samanan amullya bharat ratna vyakti shakti nimage hrudaya poorvaka, salam🎉namaste 🙏
@vishwashanthiagriresearchc9951
@vishwashanthiagriresearchc9951 7 ай бұрын
ವಾಲೈಕುಂ ಅಸ್ಸಲಾಂ ಧನ್ಯವಾದಗಳು ಸಾರ್
@malleshkatti2181
@malleshkatti2181 2 ай бұрын
ಅದಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಕೊಟ್ಟಿರೋದು
@a.p.saldanha4487
@a.p.saldanha4487 3 ай бұрын
He is legend..such a simple person..❤
@lohithms8730
@lohithms8730 7 ай бұрын
Today youngsters can learn more from this person... I really Happy to watch this episode sir..
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@subhashpatil1969
@subhashpatil1969 5 ай бұрын
It's a super video 🙏🙏🙏🙏🙏
@bjsmajjigudda6267
@bjsmajjigudda6267 6 ай бұрын
Super sir nam hemme annigeri Taluk kalasha 💐
@anantharao150
@anantharao150 5 ай бұрын
Good for your strong achievement
@fakeereshgudakar2994
@fakeereshgudakar2994 6 ай бұрын
Good job ajjar
@rachagondapatil5473
@rachagondapatil5473 7 ай бұрын
Supper nice Sir👌✌👌✌❤
@prabhuitagi
@prabhuitagi 6 ай бұрын
Tummba olle jana
@girishrandy2189
@girishrandy2189 6 ай бұрын
Super sir 🙏
@venkatshiv4029
@venkatshiv4029 7 ай бұрын
I very happy to watch this episode
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@VeerammaHaliked-fg7yg
@VeerammaHaliked-fg7yg 5 ай бұрын
Super
@thanushribm3392
@thanushribm3392 7 ай бұрын
adbhuta
@abrahammaben3489
@abrahammaben3489 7 ай бұрын
Nice information hats up to the channel
@user-wu4fq6zv7i
@user-wu4fq6zv7i 6 ай бұрын
💯 nijavada musalmaan super sir
@user-rs9xy3qz6c
@user-rs9xy3qz6c 7 ай бұрын
Greatest episode❤ sir
@manjusagar733
@manjusagar733 7 ай бұрын
ಅಪ್ಪ ಮಕ್ಕಳ ಮಾತು, ಮುತ್ತಿನಂಥ ಮಾತು..🙏🙏🙏🙏
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@premamruta-4831
@premamruta-4831 7 ай бұрын
ಆನಂದ ಪರಮಾನಂದ
@user-ss9uj8mm5q
@user-ss9uj8mm5q 7 ай бұрын
Great great happy happy video
@user-us6mb2gw4x
@user-us6mb2gw4x 7 ай бұрын
Super from raichur
@chethanb4385
@chethanb4385 7 ай бұрын
Good information
@nayak5550
@nayak5550 2 ай бұрын
Respect u sir..neemmanta Jana eeruvarige ee samaja male bele anna neeru kaanutte
@naga7310
@naga7310 Ай бұрын
ಜೀವನದಲ್ಲಿ ಅದೃಷ್ಟ ಇರ್ಬೇಕು ಅಷ್ಟೇ ಶ್ರಮ ಪಟ್ಟವರೆಲ್ಲ ಶ್ರೀಮಂತರು ಆಗೋಲ್ಲ ಶ್ರಮ ದ ಜೊತೆ ಅದೃಷ್ಟ ಇದ್ರೆ ಮಾತ್ರ ಸಾಧನೆ ಸಾಧ್ಯ
@lakshmeeshamh196
@lakshmeeshamh196 7 ай бұрын
Greate sir
@user-ny5vl5cf8e
@user-ny5vl5cf8e 7 ай бұрын
Great man
@spradeepkumarschandrasheka672
@spradeepkumarschandrasheka672 7 ай бұрын
Awesome vlog sir 😊😊😊😊
@malatidoddagoudar583
@malatidoddagoudar583 7 ай бұрын
Super sir
@venkappamulagund2764
@venkappamulagund2764 6 ай бұрын
Ankal nimma manassu tumbha sweetu
@rajeshnk6391
@rajeshnk6391 4 ай бұрын
ಸೂಪರ್ ಕಿಂಗ್ಸ್
@janapadbeatskannada8630
@janapadbeatskannada8630 7 ай бұрын
Great sir🙏
@Belagavi22
@Belagavi22 2 ай бұрын
ಬೆಳಗಾವಿ ಮಂದಿ.....❤
@user-lg5df8br7d
@user-lg5df8br7d 7 ай бұрын
He’s really crazy. Wow ..
@chedrashekarayyahiremath435
@chedrashekarayyahiremath435 7 ай бұрын
ಸಂತೋಷ ದಯವಿಟ್ಟು ನಿಮ್ಮ ವಿಳಾಸ ಮತ್ತು ಫೋನು ನಂಬರ್ ತಿಳಿಸಿ
@Ramanaiks-hz8ug
@Ramanaiks-hz8ug 7 ай бұрын
Great.Anna.namaskaragalu
@veerappapattanshetti873
@veerappapattanshetti873 7 ай бұрын
Super🙏🙏
@fayazahmedtahashildar8753
@fayazahmedtahashildar8753 2 ай бұрын
God bless you dear grandfather.......
@chandruspatil9459
@chandruspatil9459 2 ай бұрын
Model life of youth 🫡
@sureshbt7248
@sureshbt7248 7 ай бұрын
Manava janma sariyagi upayogisikonda adbuta vekti ge namanagalu
@Prav423
@Prav423 7 ай бұрын
Zameer na model aagi tagondavru panchar dukan itkondirtare nimmanna model aagi tagolovru abdul kalam tara sarala samrudda jeevana nadstare koti koti karchu madi kattiro mane iddagide aadre eshtu koti kotru sisde iro sukha nim maneyalli sigutte❤
@jimmysmith-ru8nb
@jimmysmith-ru8nb 7 ай бұрын
Bagiratha.
@sangameshhooli115
@sangameshhooli115 5 ай бұрын
inspiration
@ranganathprahlad
@ranganathprahlad 6 ай бұрын
Enu sarala swabhavada manushya ri ee sahebru.
@user-ns6wm8jp1b
@user-ns6wm8jp1b 5 ай бұрын
A Great Man 🧍‍♂️🙏🏻🙏🏻🙏🏻
@nageshteli3279
@nageshteli3279 7 ай бұрын
Nadkattu kurigai tumbu KutumbakkI nammdondu Namskar
@luckynaik6356
@luckynaik6356 7 ай бұрын
Really I was inspired by him...hi ever seen this like a person...hats off him...pls suggest where can meet ...I need to meet once
@vishwashanthiagriresearchc9951
@vishwashanthiagriresearchc9951 7 ай бұрын
ಧನ್ಯವಾದಗಳು ಸಾರ್
@idreesmirjannavar7331
@idreesmirjannavar7331 7 ай бұрын
Supper
@janakigangadharaiah8577
@janakigangadharaiah8577 4 ай бұрын
Part1&2 kuda hakiri please
@nagabhaskar5892
@nagabhaskar5892 7 ай бұрын
Nbhaskar(tirupathi)ap
@karunadaaisiri8491
@karunadaaisiri8491 5 ай бұрын
Atyadbuta sir...❤
@user-lr7us3xn5u
@user-lr7us3xn5u 4 ай бұрын
Gret sir
@VGKvlogss
@VGKvlogss 7 ай бұрын
Heaven
Can This Bubble Save My Life? 😱
00:55
Topper Guild
Рет қаралды 85 МЛН
Violet Beauregarde Doll🫐
00:58
PIRANKA
Рет қаралды 29 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 13 МЛН
Pranesh Latest In Bellary 2019 | GANGAVATHI PRANESH | SANDALWOOD HUNGAMA
1:09:27
SANDALWOOD TALKIES
Рет қаралды 3,2 МЛН
Can This Bubble Save My Life? 😱
00:55
Topper Guild
Рет қаралды 85 МЛН