No video

ಮನೆಯ ಮುಖ್ಯ ದ್ವಾರದ ಮೇಲೆ ಈ ನಂಬರ್‌ ಬರೆಯಿರಿ |ನಿಮ್ಮ ಮನೆಯವರೆಲ್ಲ ಆಗ್ತಾರೆ ಕೋಟ್ಯಧಿಪತಿ | Main Door Vastu Tips

  Рет қаралды 754,192

JEETH MEDIA NETWORK

JEETH MEDIA NETWORK

Күн бұрын

#MainDoorVastuTips #ಮನೆಯಮುಖ್ಯದ್ವಾರ #vastutipsjeethmedia
ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಈ ನಂಬರ್‌ ಬರೆದು ನೋಡಿ. ನಿಮ್ಮ ಮನೆಯವರೆಲ್ಲ ಆಗ್ತಾರೆ ಕೋಟ್ಯಧಿಪತಿ. ಈ ಕುತುಹಲಕಾರಿ ವಿಷಯ ತಿಳಿಸಿದ ಈ ವಿಡಿಯೋವನ್ನ ಸ್ವಲ್ಪನೂ ಸ್ಕಿಪ್‌ ಮಾಡದೆ ನೋಡಿ. ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲು ಕುಟುಂಬಕ್ಕೆ ಪ್ರವೇಶದ್ವಾರ ಮಾತ್ರವಲ್ಲದೆ, ಅದು ನಮ್ಮ ಮನೆಗೆ ಶಕ್ತಿಯನ್ನು ತರುತ್ತದೆ. “ಮುಖ್ಯ ಬಾಗಿಲು ಒಂದು ಪರಿವರ್ತನಾ ವಲಯವಾಗಿದೆ, ಅದರ ಮೂಲಕ ನಾವು ಮನೆಯಿಂದ ಹೊರ ಪ್ರಪಂಚದಿಂದ ಪ್ರವೇಶಿಸುತ್ತೇವೆ. ಇದು ಸಂತೋಷ ಮತ್ತು ಅದೃಷ್ಟವನ್ನು ಮನೆಗೆ ಪ್ರವೇಶಿಸುವ ಸ್ಥಳವಾಗಿದೆ.ಆದ್ದರಿಂದ ಮುಖ್ಯ ದ್ವಾರವು ಒಂದು ಮನೆಗೆ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಆರೋಗ್ಯ, ಸಂಪತ್ತು ಮತ್ತು ಸಾಮರಸ್ಯವನ್ನು ಉತ್ತೇಜಿಸುವ,ಮತ್ತು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದಲ್ಲದೆ, “ಮುಖ್ಯ ಬಾಗಿಲು ಮನೆಯ ಮೊದಲ ಆಕರ್ಷಣೆಯನ್ನು ಸಹ ಸೃಷ್ಟಿಸುತ್ತೆ. ಪ್ರತಿಯೊಬ್ಬರೂ ಸುಂದರವಾದ ಮನೆಯ ಕನಸು ಇದ್ದೆ ಇರುತ್ತೆ ಅಲ್ವ? ತಮ್ಮ ಆಯ್ಕೆಯ ಒಂದು ಮುದ್ದಾದ ಪುಟ್ಟ ಮನೆಯನ್ನು ಎಲ್ಲರು ಬಯಸುತ್ತಿರುತ್ತಾರೆ.ಪ್ರತಿಯೊಬ್ಬ ತನ್ನ ಸ್ವಂತ ಮನೆಯಲ್ಲಿ ಬಾಳುವ ಮತ್ತು ಅದರಲ್ಲಿ ಅವರು ಶಾಂತ ಮತ್ತು ನೆಮ್ಮದಿಯ ಜೀವನವನ್ನು ನಡೆಸಬೇಕು ಎಂಬ ಯೋಚನೆ ಇದ್ದೆ ಇರುತ್ತೆ.. ಇಂದಿನ ಜೀವನದ ಆಸಕ್ತಿಯ ಅನುಗುಣವಾಗಿ ಮನೆ ಪಡೆಯುವುದು ಅಥವಾ ಮನೆ ನಿರ್ಮಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಮನೆಯನ್ನುನಿರ್ಮಿಸುವಾಗ ಮತ್ತು ಮನೆಯನ್ನು ಆಯ್ಕೆಮಾಡುವಾಗ ಪ್ರತಿಯೊಂದು ಸಣ್ಣ ವಿಷಯವನ್ನೂ ನೋಡಿಕೊಳ್ಳುವುದು ತುಂಬಾ ಮುಖ್ಯ ಅಂತಾನೆ ಹೇಳಬಹುದು.ನಿಜ ಹೇಳುವುದಾದರೆ ಪ್ರವೇಶದ್ವಾರವು ಮನೆಯ ಪ್ರಮುಖ ಭಾಗವಾಗಿದೆ. ಕಟ್ಟಡವನ್ನು ನಿರ್ಮಿಸುವಾಗ ಅಥವಾ ಖರೀದಿಸುವಾಗ ವಾಸ್ತುವಿನ ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅವಶ್ಯಕ. ಇದು ಮನೆಯ ಸದಸ್ಯರ ಪ್ರವೇಶದ್ವಾರದ ಮೂಲಕ ಓಡಾಟ ಮತ್ತು ಮನೆಯಲ್ಲಿ ಸಂತೋಷವನ್ನು ನಿರ್ಧರಿಸುತ್ತದೆ. ಮನೆಯ ಮುಖ್ಯ ಗೇಟ್ ದೋಷಯುಕ್ತವಾಗಿದ್ದಾಗ, ಮನೆಯ ಸದಸ್ಯರು ಹಲವು ತೊಂದರೆಗಳನ್ನು ಎದುರಿಸುತ್ತಾರೆ. ಇದರಿಂದ ಮನೆಯಲ್ಲಿ ಆರ್ಥಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮನೆಯ ಮುಖ್ಯ ಬಾಗಿಲು ದೋಷರಹಿತವಾಗಿರುವುದು ಬಹಳ ಮುಖ್ಯ, ಈ ಕಾರಣದಿಂದಾಗಿ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಂಪತ್ತು ನೆಲೆಸುತ್ತದೆ. ಅಲ್ಲದೆ, ಮನೆಯ ಎಲ್ಲ ಜನರಲ್ಲಿ ಪರಸ್ಪರ ಸಹಕಾರ ಮತ್ತು ಪ್ರೀತಿಯ ಭಾವನೆ ನೆಲೆಸುವಂತೆ ಮಾಡುತ್ತದೆ. ಮನೆಯ ಪ್ರವೇಶದ ಬಾಗಿಲನ್ನು ನಿರ್ಮಿಸುವಾಗ ಅದರ ಡಿಸೈನ್, ಉದ್ದ ಮತ್ತು ಅಗಲದ ಬಗ್ಗೆ ತುಂಬಾ ಗಮನ ನೀಡುತ್ತಾರೆ. ಆದರೆ ಇದೆಲ್ಲದಕ್ಕಿಂತ ಪ್ರವೇಶ ದ್ವಾರವು ಒಂದು ಮನೆಗೆ ತುಂಬಾ ಪ್ರಮುಖವಾದುದು ಎಂಬ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ತುಂಬಾ ಅಗತ್ಯ.
Vastu tips
Vastu tips for home
Vastu tips for main door
entrance Vastu
Vastu tips for kitchen
Vastu tips for bedroom
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
You can promote your short films on our KZfaq channel
ನಿಮ್ಮ ಉತ್ಪನ್ನಗಳನ್ನು (products) ನಮ್ಮ ವಿಡಿಯೋ ಮುಖಾಂತರ ಕೋಟ್ಯಂತರ ವೀಕ್ಷಕರಿಗೆ ತಿಳಿಸಲು ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ನಮ್ಮ ವಿಡಿಯೋ ಗಳಲ್ಲಿ ಪ್ರಚಾರ ಮಾಡಲಾಗುವುದು .

Пікірлер: 777
@lalithabaihlalithabaih9912
@lalithabaihlalithabaih9912 6 ай бұрын
ನಮಸ್ತೇ ಗುರುಗಳೆ. ಓಂ ನಮಃ ಶಿವಾಯ. ಗುರುಗಳೆ ನಿವು ಹೇಳಿ ಕೊಡುವ ಇಂತಹ ರೇಮಿಡಿಗಳು ಬಹಳ ಇಷ್ಟ ಆಗುತ್ತೆ ಈ ರೆಮಿಡಿಗೆ ಹೇಳಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮಗೆ ಹೃತ್ಪೂರ್ವಕ ಧನ್ಯವಾದಗಳು❤🙏🏻 ಓಂ ನಮೋ ಭಗವತಿ ವಾಸುದೇವಾಯ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ. ನಮಸ್ತೆ ಗುರುಗಳೆ ❤
@mallanagoudapatil6250
@mallanagoudapatil6250 2 жыл бұрын
🙏ಓಂ ನಮಃ ಶಿವಾಯ 🙏
@geetharanganath976
@geetharanganath976 2 жыл бұрын
Om namah shivaya
@revanasiddayyahiremath4560
@revanasiddayyahiremath4560 2 жыл бұрын
Om namah shivaya
@RS-qj5ie
@RS-qj5ie 2 жыл бұрын
ಒಮ್ ನಮಃ shivaya
@vasudhakulkarni406
@vasudhakulkarni406 2 жыл бұрын
, ಓ೦ ನಮ: ಶಿವಾಯ
@SathishSathish-bl8sr
@SathishSathish-bl8sr 2 жыл бұрын
Om nmohshivaya
@rekharekha2503
@rekharekha2503 2 жыл бұрын
Tnq jeethmedia. Giving such nice information about maindoor.
@bharthidgowda8570
@bharthidgowda8570 2 жыл бұрын
🙏 ಓಂ ನಮಃ ಶಿವಾಯ 🙏 🙏ಓಂ ನಮಃ ಶಿವಾಯ 🙏 🙏 ಓಂ ನಮಃ ಶಿವಾಯ 🙏 🙏 ಓಂ ನಮಃ ಶಿವಾಯ 🙏 🙏 ಓಂ ನಮಃ ಶಿವಾಯ 🙏
@adanagoudasomanagoudra8268
@adanagoudasomanagoudra8268 2 жыл бұрын
ಓಂ ನಮಃ ಶಿವಾಯ. ಹರ ಹರ ಮಹಾದೇವ.
@maheshchawhan4255
@maheshchawhan4255 2 жыл бұрын
ಓಂ ನಮ್ಹ ಶಿವಾಯ 🌹🙏🙏🌹
@NagalingappaPattar
@NagalingappaPattar 6 ай бұрын
ಓಂ ನಮಃ ಶಿವಾಯ. ನಾಗಲಿಂಗಪ್ಪ ಪತ್ತಾರ್. Kukanoor ಜಿ ಕೊಪ್ಪಳ.
@mamathak2009
@mamathak2009 8 ай бұрын
ಓಂ ನಮಃ ಶಿವಾಯ
@rameshramesh-yd2xc
@rameshramesh-yd2xc 2 жыл бұрын
ಓಂ ನಮಃ ಶಿವಾಯ 🙏🙏❤❤
@palachandraiahkm7600
@palachandraiahkm7600 2 жыл бұрын
Thanks to your good predictions Sir ,,,,kmp,,Lecturer
@swethahani5771
@swethahani5771 2 жыл бұрын
Hi sir I just want to know in what we should write the number on backside of the main door.
@venkataramanabhatm6677
@venkataramanabhatm6677 2 жыл бұрын
Om Namshivaya 🌹👏
@kowstubhamanim.s2660
@kowstubhamanim.s2660 2 жыл бұрын
OM Namah Shivaaya.🙏🙏🙏
@subramanyavg9361
@subramanyavg9361 2 жыл бұрын
Om. Namah. Shivsaya
@hanumanthraddy4626
@hanumanthraddy4626 2 жыл бұрын
Omnamahshivasya
@ramamurthy3346
@ramamurthy3346 2 жыл бұрын
Om nzmashivaya
@kcmanjula4370
@kcmanjula4370 2 жыл бұрын
Om namah shivaya
@shobhabadeger6395
@shobhabadeger6395 6 ай бұрын
ಓಂ ನಮ:ಶಿವಾಯಿ
@rameshshetty9052
@rameshshetty9052 2 жыл бұрын
OM NAMO Shivay
@mahantappachoudapur8025
@mahantappachoudapur8025 2 жыл бұрын
Om namo shivaya🙏
@hemaamin1940
@hemaamin1940 2 жыл бұрын
Om namas shivaya 🙏🙏🌺🌺
@vidyanc6697
@vidyanc6697 2 жыл бұрын
Ohm nama shivaya
@vijaysportsreddy8738
@vijaysportsreddy8738 2 жыл бұрын
Om Namah Shivaya
@ManjulaManju-hz7lm
@ManjulaManju-hz7lm 2 жыл бұрын
Om Namah shivaya
@sumithrapoojary876
@sumithrapoojary876 2 жыл бұрын
Om namo shivaya🙏🏼🙏🏼🙏🏼
@gadigevvasgodhavari3837
@gadigevvasgodhavari3837 2 жыл бұрын
Om Nama Shivaya
@pushpavathipushpa3736
@pushpavathipushpa3736 2 жыл бұрын
Om.namaha.shivaya
@Shyam76890jhr
@Shyam76890jhr 2 жыл бұрын
Om namha shivaya🙏
@jayalakshmijayalakshmi3275
@jayalakshmijayalakshmi3275 2 жыл бұрын
Om nama shivaya 🙏🙏🙏
@gadigevvasgodhavari3837
@gadigevvasgodhavari3837 2 жыл бұрын
Om Nam shivaya
@udayakumargs4245
@udayakumargs4245 2 жыл бұрын
Om nama shivaya 🙏🙏🙏🙏
@srinivasgssrinivasgs3848
@srinivasgssrinivasgs3848 2 жыл бұрын
Om namha shivaya
@shambulingappashambulingap5534
@shambulingappashambulingap5534 2 жыл бұрын
OmNamaha shivaya
@sarithakandaswamy4553
@sarithakandaswamy4553 2 жыл бұрын
Om Om namah shivaya
@gopalkrishna928
@gopalkrishna928 2 жыл бұрын
OM NAMAH SHIVAYA 🌹🙏🏻🙏🏻🙏🏻🙏🏻🙏🏻🌹
@riders8630
@riders8630 2 жыл бұрын
Om namaha shivaya
@cutieangel1086
@cutieangel1086 2 жыл бұрын
Om namah shivaya 🙏🙏🙏🙏🙏
@ramannapoojary1762
@ramannapoojary1762 2 жыл бұрын
Om Namah Shivaya.
@narayanrnarayanyoua4616
@narayanrnarayanyoua4616 2 жыл бұрын
Om na ma Shivaya
@gurubaijevargi3913
@gurubaijevargi3913 2 жыл бұрын
Om name shivaya
@anithavishal7036
@anithavishal7036 2 жыл бұрын
Om Namha Shivaya
@prashanth.c.h.prince4182
@prashanth.c.h.prince4182 2 жыл бұрын
🙏ಓಂ ನಮಃ ಶಿವಾಯಃ ನಮಃ 🙏
@msnayakms8624
@msnayakms8624 2 жыл бұрын
🙏🙏 on nama shivaya🙏🙏
@Dashabhiram7
@Dashabhiram7 2 жыл бұрын
Om na ma shivaya🙏🙏🙏
@rekharekhajay7206
@rekharekhajay7206 2 жыл бұрын
Om Nama shivaya
@vidyalokesh5926
@vidyalokesh5926 2 жыл бұрын
Om. Nama shivaya🙏🏻
@ramamurthy6309
@ramamurthy6309 2 жыл бұрын
Om namah shivaya 🙏🙏🙏🙏
@prasadrao234
@prasadrao234 2 ай бұрын
🕉️ ನಮಃ ಶಿವಾಯ 🙏🙏
@sbukka4417
@sbukka4417 2 жыл бұрын
🙏🙏 Om Namah Shivaya
@dheartpravee1243
@dheartpravee1243 2 жыл бұрын
Ohm namha shivaya 🙏
@pushpar4897
@pushpar4897 2 жыл бұрын
Om namha shivaya🙏🙏
@gkenterprises9466
@gkenterprises9466 2 жыл бұрын
Om namaha shivaya 🙏🙏💐🌺🌹🌹🌸
@jyothisingh3823
@jyothisingh3823 2 жыл бұрын
ಧನ್ಯವಾದಗಳು🙏🙏
@anuradhachandavarkar7070
@anuradhachandavarkar7070 2 жыл бұрын
ಓಂ ನಮಃ ಶಿವಾಯ 🙏🙏
@vicharakirana4353
@vicharakirana4353 2 жыл бұрын
ತುಂಬಾ ಧನ್ಯವಾದಗಳು
@ushavankalakunti7786
@ushavankalakunti7786 2 жыл бұрын
Om namah shivaya 🙏🙏
@mahalingaiahmahalingaiah7403
@mahalingaiahmahalingaiah7403 2 жыл бұрын
Om nama shivavaya
@madhumadhu3051
@madhumadhu3051 2 жыл бұрын
Om namha sivaya 🙏🏻🙏🏻🙏🏻🙏🏻🙏🏻
@manjunathakm1669
@manjunathakm1669 2 жыл бұрын
ಓಂ ನಮಃ ಶಿವಾಯ
@meenaprakash5725
@meenaprakash5725 2 жыл бұрын
ಓಂ ನಮಃ ಶಿವಾಯ🙏🌸🙏
@basawarajrama4188
@basawarajrama4188 2 жыл бұрын
om..nama.shivaya
@raghavendrakpraghu3515
@raghavendrakpraghu3515 2 жыл бұрын
Om Sri Shivaya Namaha
@mangaladeviakkasaligar3880
@mangaladeviakkasaligar3880 2 жыл бұрын
Om Namaha Shivaya
@hrsahanavandana978
@hrsahanavandana978 2 жыл бұрын
Om namshivaya
@madhukarnaik91
@madhukarnaik91 2 жыл бұрын
🙏🏻ಓಂ ನಮಃ ಶಿವಾಯ🙏🏻
@bindutejkumar18
@bindutejkumar18 2 жыл бұрын
Om namaha shivaya 🙏🙏
@veenajagannath4853
@veenajagannath4853 2 жыл бұрын
Om Namah shivaya 🙏💐🙏💐🙏💐🙏💐🙏
@manjannahrc6599
@manjannahrc6599 2 жыл бұрын
ಓಂ ನಮಃ ಶಿವಾಯ ಧನ್ಯವಾದಗಳು
@thippesh2289
@thippesh2289 2 жыл бұрын
ಓಂ ನಮ್ಹಾ ಶಿವಾಯ
@nikithascreative2522
@nikithascreative2522 2 жыл бұрын
🙏🙏🙏 Superb information 👏👏👌👌tqsm sir💐💐🙏🙏
@parshantpasrgi6181
@parshantpasrgi6181 2 жыл бұрын
Om na ma shivaya
@AnandRaj-gc3ec
@AnandRaj-gc3ec 2 жыл бұрын
Om namah shivaya🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@bhuvanabhuvi8302
@bhuvanabhuvi8302 2 жыл бұрын
Om nama shivaya
@yashodham7007
@yashodham7007 2 жыл бұрын
🙏🙏Om nama shivaya🙏🙏
@rajeshwarim2019
@rajeshwarim2019 2 жыл бұрын
RajeshwariAnand Om Shivaya Namaha.🙇🙏🙇🙏🍃🌿🍃🌿🌻🌷🌻🌷
@mkalavathi1506
@mkalavathi1506 2 жыл бұрын
Om namaha 👃👃👃👃🙏🙏🙏🙏🙏shivaya
@gurusiddappaitagi9189
@gurusiddappaitagi9189 2 жыл бұрын
OM Namah shivaya 🙏🙏🙏🙏🙏
@devdasamin8861
@devdasamin8861 2 жыл бұрын
OM NAMAH SHIVAYA OM NAMAH SHIVAYA OM NAMAH SHIVAYA OM NAMAH SHIVAYA
@bhagyaj6956
@bhagyaj6956 2 жыл бұрын
Om namah shivaya 🙏🌹🙏
@sathishs6336
@sathishs6336 2 жыл бұрын
Ohm namah shivaya
@prakashbhandage1777
@prakashbhandage1777 2 жыл бұрын
om nam shivaya
@yamunakotian4674
@yamunakotian4674 2 жыл бұрын
Om. Namah. Shivaya
@MadeshM-bl3zd
@MadeshM-bl3zd 2 жыл бұрын
Om namah shivaya...
@sukanyakc5831
@sukanyakc5831 2 жыл бұрын
Oom Namah Shivaya
@manjulamk3353
@manjulamk3353 2 жыл бұрын
Om Namah shivaya🙏🙏🙏
@hildanazareth9218
@hildanazareth9218 2 жыл бұрын
OM Nama Shivaya,,
@veereshatti1806
@veereshatti1806 2 жыл бұрын
God is great ur suggestion is super sir
@arunhs4046
@arunhs4046 2 жыл бұрын
Om namam shivaya Swamy namaha jai jai jai
@sudarshanp2935
@sudarshanp2935 2 жыл бұрын
Om Namah Shivaya ಓಂ ನಮಃ ಶಿವಾಯ
@kalleshsckalleshsc8362
@kalleshsckalleshsc8362 2 жыл бұрын
Om Nama shivaya namah
@manjulah1864
@manjulah1864 2 жыл бұрын
ಓಂ ನಮ ಶಿವಾಯಃ
@sharanappas6279
@sharanappas6279 2 жыл бұрын
Om namaha shivaya 🙏🙏🙏🙏🙏🙏
@prithviraj-co3oq
@prithviraj-co3oq 2 жыл бұрын
Om namah shivaya🙏
@renukashivashekar4228
@renukashivashekar4228 6 ай бұрын
ಓಂ ನಮಃ ಶಿವಾಯ
@mv.shankarshetty3414
@mv.shankarshetty3414 2 жыл бұрын
Om namah shivaya
@umeshgowdaumesh9645
@umeshgowdaumesh9645 2 жыл бұрын
Om namha shivaya
@nagavenikp3799
@nagavenikp3799 2 жыл бұрын
Om namaha shivaya
@ajitterdal5963
@ajitterdal5963 2 жыл бұрын
Om namah shivaya.
@chandrum663
@chandrum663 2 жыл бұрын
🙏ಓಂ ನಮಃ ಶಿವಾಯ 🙏
@saanvisanjukannadavlogs575
@saanvisanjukannadavlogs575 2 жыл бұрын
Om namha shivaya🙏
@basavarajubasva5992
@basavarajubasva5992 2 жыл бұрын
Om Nama shivaya
@MrRao143
@MrRao143 2 жыл бұрын
Om Namah Shivaya 🙏🙏🙏
@hemanthkumarhemanth2242
@hemanthkumarhemanth2242 2 жыл бұрын
Om Namah Shivaya
@vittalmarapur9459
@vittalmarapur9459 2 жыл бұрын
Om Nam shivaya
@basavarajmadivalar6467
@basavarajmadivalar6467 2 жыл бұрын
ಓಂ ನಮಃ ಶಿವಾಯ 🙏🙏
Мы сделали гигантские сухарики!  #большаяеда
00:44
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 18 МЛН
Zombie Boy Saved My Life 💚
00:29
Alan Chikin Chow
Рет қаралды 28 МЛН
ROLLING DOWN
00:20
Natan por Aí
Рет қаралды 11 МЛН
Мы сделали гигантские сухарики!  #большаяеда
00:44