No video

ಮನೆಯಲ್ಲೇ ಹಾಗೂ ಹೊರಗಡೆ ಹೋಗಿ ಮಾಡುವಂತಹ ಕೆಲಸಗಳ ಬಗ್ಗೆ ಒಂದಷ್ಟು ಮಾಹಿತಿ.. Jobs information

  Рет қаралды 133,766

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

ಮನೆಯಲ್ಲೇ ಹಾಗೂ ಹೊರಗಡೆ ಹೋಗಿ ಮಾಡುವಂತಹ ಕೆಲಸಗಳ ಬಗ್ಗೆ ಒಂದಷ್ಟು ಮಾಹಿತಿ..
My first KZfaq payment with proof..
KZfaq payment, first payment, KZfaq revenue, my first KZfaq revenue,
ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
ನನ್ನ ಫೇಸ್ ಬುಕ್ ಪೇಜ್ 👇
www.facebook.c...
#ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Пікірлер: 511
@eswarangadi2407
@eswarangadi2407 Жыл бұрын
ನೀವೂ ಸಾಧನೆಯ ಮೆಟ್ಟಿಲೇರುತ್ತಾ ಜೊತೆ ಇರುವವರನ್ನು ಬೆಳೆಸಲು ಪ್ರಯತ್ನ ಪಡುತ್ತಿರುವ ನಿಮ್ಮ ಈ ನಡೆಗೆ, ಮನಸ್ಸಿಗೆ a big salute.
@Rashmirashu1996rashu
@Rashmirashu1996rashu Жыл бұрын
💯
@Vidyavidya-ez1ob
@Vidyavidya-ez1ob Жыл бұрын
Namgu onddu kelsa Kodsi nem jote matadbeku medam plz hegehelle
@VijyaLakshmi-ql2qe
@VijyaLakshmi-ql2qe 3 ай бұрын
❤️ಥ್ಯಾಂಕ್ಸ್ ❤️
@byraiahk.c2483
@byraiahk.c2483 Жыл бұрын
ಸ್ವಾರ್ಥ ಪ್ರಪಂಚದಲ್ಲಿ ನೀವು ಬೆಳೆದು ಎಲ್ಲರನ್ನು ನಿಮ್ಮ ಹಾಗೆ ಬೆಳೆಯಲಿ ಎಂದು ಹೆಜ್ಜೆ ಹಾಕಲು ಪ್ರಯತ್ನ ಮಾಡುತ್ತಿದ್ದೀರಲ್ಲ ನಿಮಗೊಂದು 🤝 ಧನ್ಯವಾದಗಳು ಅಕ್ಕ ❤️.....
@anu_srinivas
@anu_srinivas Жыл бұрын
Aparoopa dhalli aparoopa Ramya ma'am neevu.... ವಿದ್ಯೆಗೆ ವಿನಯವೇ ಭೂಷಣ ನಾಣ್ಣುಡಿಗೆ ಉದಾಹರಣೆಯಾಗಿದ್ದೀರಿ ಸಿಸ್ಟರ್🥰🥰
@narasimharaju7333
@narasimharaju7333 Жыл бұрын
ಅಕ್ಕ ನಮಸ್ತೆ ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರೆ ನನಗೆ ತುಂಬಾ ಖುಷಿಯಾಗುತ್ತದೆ ಯಾಕೆಂದರೆ ನಮ್ಮ ಟೈಮಿಂಗ್ ಕೊಟ್ಟು ವಿಡಿಯೋ ನೋಡ್ತೀವಿ ಅಂದ್ರೆ ಅದರಿಂದ ನಮಗೆ ಏನಾದ್ರೂ ತಿಳ್ಕೊಳೋ ವಿಷಯಗಳು ಇದ್ದರೆ ತುಂಬಾ ಅನುಕೂಲವಾಗುತ್ತದೆ ಆದ್ದರಿಂದ ನಿಮ್ಮ ವಿಡಿಯೋಗಳು ಪ್ರತಿಯೊಂದು ವಿಡಿಯೋಗಳು ಯೂಸ್ಫುಲ್ ಆಗುವ ವಿಡಿಯೋಗಳು ತುಂಬಾ ಖುಷಿಯಾಗುತ್ತದೆ ಅಕ್ಕ ನೀವು ಹೇಳುವ ಗೈಡೆನ್ಸ್ ತಗೊಂಡು ನಾವು ಪ್ರಯತ್ನ ಮಾಡುತ್ತೇವೆ ತುಂಬಾ ಧನ್ಯವಾದಗಳು, ಅಕ್ಕ
@knkrishnaiah7760
@knkrishnaiah7760 Жыл бұрын
ತುಂಬಧಾನ್ಯವಾದಗಳು ಮೇಡಂ ತಮ್ಮ ವಿದ್ಯವನ್ನು ಎಲ್ರಿಗೂ ತಿಳಿಸು ವುದು ತುಂಬಾ ಒಳ್ಳೆ ಯಾಕೆಲಸ ಮೇಡಂ ಧನ್ಯವಾದಗಳು
@NameIsMallu1995
@NameIsMallu1995 Жыл бұрын
ತುಂಬಾ ಧನ್ಯವಾದಗಳು ಅಕ್ಕ❤ ಬಹಳ ಸಹಾಯ ಆಗುತ್ತೆ ನಿಮ್ಮಿಂದ ಉದ್ಯೋಗ ದ ನಿರೀಕ್ಷೆಯಲ್ಲಿ ಇರೋರಿಗೆ.... ಮುಂದುವರೆಯಲಿ ನಿಮ್ಮ ಈ ಕಾರ್ಯ❤❤
@sumanandr2656
@sumanandr2656 Жыл бұрын
ಮನೆಯಲ್ಲಿರುವ ಪುಟ್ಟ ಜಾಗದಲ್ಲಿ ಕಡಿಮೆ ಬಂಡವಾಳದ ಗಿಡ ಬೆಳೆಸುವ ಕೆಲಸ ತುಂಬ ಇಷ್ಟ ಆಯಿತು ನಾನು ಮಾಡಬೇಕೆಂಬ ಹಂಬಲ ಹೆಚ್ಚಾಗಿದೆ sumangala Nanjanagud
@manjulaammu8679
@manjulaammu8679 Жыл бұрын
ನಿಮ್ಮ ಬಗ್ಗೆ ನಾನು, ನಿಮ್ಮ ಒಳ್ಳೆ ಗುಣ ಆ simplicity ನ ನನ್ನ ಸ್ನೇಹಿತರ ಹತ್ರ ಕೂಡ share ಮಾಡ್ತೀನಿ... ಎಲ್ಲರೂ ನಿಮ್ಮ ವಿಡಿಯೋ ನೋಡ್ತಾರೆ.. ಒಳ್ಳೆ ಮೆಚ್ಚುಗೆ ಇದೆ sister... ಈಗೆ ಮುಂದುವರಿಸಿ ❤
@M.Tech.143
@M.Tech.143 Жыл бұрын
ಅರ್ದ ಗಂಟೆ ಸಮಯ ಕೊಟ್ಟು ವಿಡಿಯೋ ನಿದಿದ್ದಕ್ಕು ಸಾರ್ಥಕವಾಯಿತು ಮೇಡಂ... ಒಳ್ಳೊಳ್ಳೆ business ideas ಕೊಟ್ಟಿದ್ದೀರಾ thank you
@swaravolgs8748
@swaravolgs8748 Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಅಕ್ಕ ನೀಮಗೆ ತುಂಬು ಹೃದಯದಿಂದ ಧನ್ಯವಾದಗಳು 🙏🙏❤️❤️
@cornerinkannada1282
@cornerinkannada1282 Жыл бұрын
ತುಂಬಾ ಒಳ್ಳೆ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ರಮ್ಯಾ Sister 👌❤
@Ngk_369
@Ngk_369 Жыл бұрын
I like your simplicity❤ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@premasaundatti
@premasaundatti Жыл бұрын
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಮೇಡಂ ಧನ್ಯವಾದಗಳು
@M.Tech.143
@M.Tech.143 Жыл бұрын
Govt job ಗಿಂತ ಸ್ವಂತ ಉದ್ಯಮವೇ ಉತ್ತಮ ಅನ್ನೋದು ಕರೆಕ್ಟ್ ಮೇಡಂ..
@veduqueen7670
@veduqueen7670 Жыл бұрын
ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮ್ಮಗೆ ಒಳ್ಳೆಯದಾಗಲಿ...... ಅಕ್ಕಾ
@Shridevi_Pakashaale
@Shridevi_Pakashaale Жыл бұрын
ನಿಮ್ಮ ಈ ಸಹಾಯಕ್ಕೆ ತುಂಬು ಹೃದಯದ ಧನ್ಯವಾದಗಳು
@bhagyashreer.ab942
@bhagyashreer.ab942 Жыл бұрын
Mam ನೀವು ಎಷ್ಟು genuine person. Thanks ನಾನು copywriting ಜಾಬ್ ಬಗ್ಗೆ ಯೋಚ್ನೆ ಮಾಡ್ತಿದ್ದೆ. ಈಗ ಎಲ್ಲಾ ಸ್ಪಷ್ಟತೆ ಸಿಕ್ತು. Thankyou.
@geetageetav8354
@geetageetav8354 Жыл бұрын
ಸೂಪರ್ ರಮ್ಯಾ ಎಲ್ಲಾ ರೀತಿಯ ಜನರಿಗೆ ಉದ್ಯೋಗ ದ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದಿರಿ ನಿಮ್ಮ ಕಾಳಜಿ ತುಂಬಾ ಇಷ್ಟ ಆಯಿತು
@ashashivu6699
@ashashivu6699 Жыл бұрын
Nim bage yenu helbeku anthane gothagtha ella nanu 3 years enda KZfaq nodtha edini yaru estu chanagi video madala yaru amount bage helode ella namge KZfaq enda amount baruthe antha nivu parthiondanu heltha edira your heart is really good love you sister ❤❤❤❤❤❤❤
@ShashikumarMetri
@ShashikumarMetri Жыл бұрын
You are giving wonderfull information...silly anta navu yavdakku helalla beacuse nivu namge help agli anta heltirodu.. so please continue it ..worth watching your videos sister😊
@nxtmayur4406
@nxtmayur4406 Жыл бұрын
Nimma maathugalu thumba....spoorthidayaka Ramyaji .. thank you
@VaraNandish
@VaraNandish Жыл бұрын
ತುಂಬಾ ಚನ್ನಾಗಿ ಕಾರ್ಯಕ್ರಮ ಇದೆ ವರ ನಂದೀಶ v Nandish channel
@shwetha8391
@shwetha8391 Жыл бұрын
Simple video but very useful if you take these words seriously, i liked your suggestions on own business, these were not silly suggestions, it can also earn good money. Especially mallige huvu, edrinda olle duddu madbodu, half day kelsa for plucking the flowers and making garlands, if there are people at home to help to pluck and sell to shop, edu Udupi/Mangalore kade mallige and in many houses they grow.
@Drugachannel
@Drugachannel Жыл бұрын
ನಿಮ್ಮ ವಿಡಿಯೋ ನೋಡ್ತಾ ಇದ್ರೆ ಬೇಜಾರ್ ಆಗಲ್ಲಾ ಸಿಸ್ಟರ್ ❤️
@Arjun240
@Arjun240 Жыл бұрын
ಉತ್ತಮ ಬದುಕು ಕಟ್ಟಿಕೊಳ್ಳಲು ಉತ್ತಮ ವಿಚಾರಗಳನ್ನು ತಿಳಿಸಿದ್ದೀರಿ
@manjulayuktha7353
@manjulayuktha7353 Жыл бұрын
ನಿಮ್ಮ video's enda ತುಂಬಾ ಹೆಲ್ಪ್ ಆಗ್ತಾ ede ಮೇಡಂ ನಿಮಗೆ ಧನ್ಯವಾದಗಳು
@geethadgowda2705
@geethadgowda2705 Жыл бұрын
Mam ತುಂಬಾ ಥ್ಯಾಂಕ್ಸ್ ವರ್ಕ್ ಫ್ರಮ್ ಹೋಮ್ ಭೂತ ನನ್ನಿಂದ ಬಿಟ್ಟುಹೋಯ್ತು. ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ mam..
@poornimarajesh1304
@poornimarajesh1304 Жыл бұрын
ಉತ್ತಮ ಮಾರ್ಗದರ್ಶನ ಮಾಹಿತಿ ಧನ್ಯವಾದಗಳು🙏
@rrrnn1538
@rrrnn1538 Жыл бұрын
6.36...... 100%correct helidri, govt jobs kayta kuthu 32 varsha aytu nanige, private hogoke agtila govt job kodtilla very bad situtation
@varalakshmikn-p9s
@varalakshmikn-p9s Ай бұрын
ತುಂಬಿದ ಕೊಡ ತುಳುಕುವುದಿಲ್ಲ ಅನ್ನುವುದಕ್ಕೆ ನೀವು ಪ್ರತ್ಯಕ್ಷ ಸಾಕ್ಷಿ❤
@saifashionideas5018
@saifashionideas5018 Жыл бұрын
Mam ನಾನು lab technician job ge search madtidini ತುಂಬಾ ಕಷ್ಟ ಇದೆ ನಂಗೆ health issues ಏನಾದ್ರೂ ಜಾಬ್ ಸಿಕ್ರೆ ಸಾಕು anstide 😭
@shreepadhashreepadha5383
@shreepadhashreepadha5383 Жыл бұрын
10 th matra odirodu .nange yenaru kelsa sigutta mam
@rAjU-xn3bk
@rAjU-xn3bk 8 ай бұрын
Helpful ಮಾಹಿತಿ ಕೊಡುತ್ತೀರಾ ನಿಮಗೆ ಧನ್ಯವಾದಗಳು
@drmissmahanandagondi5616
@drmissmahanandagondi5616 Жыл бұрын
Nimda success nirantrawagirali thanks
@deepan4665
@deepan4665 Жыл бұрын
👌 mam Olle Olle ideas kottidira nange tumba ista aytu Tq Tq so much mam. Gulabi Huvvina gidagalu belasa beku anta bahala dinagalinda tumba aase ide aadare mane munde jaga illa mane mele jaga aadare namma sutta mutta ketta manasugalu & ketta kaigaliddave adikke innu gidagalu hakilla. Hoovina gidagalu hakabeku ansittu adarinda sampadane ide anta yochne bandirlilla nivu heliddu olledayitu Tq mam. Matte innondu vichara helidri Typing kelsa kodtivi anta istu duddu kodi nivu kelsa bidbekadre vapas kodtivi anta heli mosa madore jasti mam nangu anubava agide nivu idanna heli mosa hogbedi anta helidralla Tq mam 👍🙏🙏🙏
@ranjithagowdaranjithagowda9559
@ranjithagowdaranjithagowda9559 Жыл бұрын
Akka youtub nalli nodde bizkurukul endu revati anta avru work form home ede edu tru work plz vicharisi heli
@geetharajesh6496
@geetharajesh6496 Жыл бұрын
Hi sis nanu Geetha manage maneyalli thumba kasta ade Andre EGA utakku kasta agide nanu 9 ne varege hogidene manage 2 henmakkalu eddare yen madudu githagtha ella
@healthline8994
@healthline8994 Жыл бұрын
Tumba honest hagi helidri nimma vykthitva hegide anta gottayitu yavade satya helidira very proud of you mam
@rakshaatharv1925
@rakshaatharv1925 Жыл бұрын
Hi Ramya nanu house wife nanu evaga you tube channel start madidini nangu nim video nodi kushi ayitu thank you for the information nim suport nangu erali thank you so much
@prasannayadav2165
@prasannayadav2165 Жыл бұрын
Akka nanu computer shop idbek ankondidini but adru bagge jasthi information gothilla akka please heli akka multiple service centre
@vijayagopalvijayagopal
@vijayagopalvijayagopal 6 ай бұрын
ಅಮ್ಮ... ನನ್ನ ಹುಟ್ಟಿದ ದಿನಾಂಕ 1.11.70ನಮ್ಮಂತವರಿಗೆ ಹೊಂದಿಕೆ ಯಾಗುವ ಮನೆಯಲ್ಲಿ ಮಾಡುವ ಕೆಲಸ ಇದ್ದರೆ ಹೇಳಿ 10ನೇತರಗತಿ ಓದಿದ್ದೇನೆ ಹಾಗುಪ್ಯಾಷನ್ ಡಿಸೈನರ್ಟೈಲರಿಂಗ್ ಟೀಚರ್ ಕೂಡ 🙏
@ravims1001
@ravims1001 Жыл бұрын
Very good suggestion 😃 tnank you very much.
@Deekaytalks
@Deekaytalks Жыл бұрын
Hi Ramya, I am from Kerala, settled in Bangalore. The information you are provided here is very useful. Work from home jobs is also very true. I had invested a fee of Rs 5000/- to one of the work from home jobs for captcha typing. Their office address is showing in MG Road but unfortunately, it's my fate i couldn't earn anything. You are really an inspiration to others. Thank you so much again
@sayoojmohan9621
@sayoojmohan9621 7 ай бұрын
Typing job almost ellam fake aan.
@vidhyabhavu3021
@vidhyabhavu3021 Жыл бұрын
Ramya nimma ee prayatnakke hates off.Idarinda esto janara badukige spoorthi situated.Adaralli nanu obbalu.Thumba thumba dhanyavadagalu🎉
@renukags803
@renukags803 Жыл бұрын
Thank you mam, totally I was in depression, now gained confidence from your vedio.
@NagarajNagaraj-jk5ku
@NagarajNagaraj-jk5ku Жыл бұрын
Akka neeve nanigondu kelsa kodstira yakandre nanu kelsa tagolloke try madidare ellaru addi agthare Nan gandanu aste hennadawlu maneli kelsa madkondu biddirbekante nanige kelsanu Ganda Mane maklu beku sadyakke Mane edru nammadalla aasti edru hakkudaararalla swantha vuridru namge anhta nammavraru Ella, maduve aada dinagala nanthra gttayitu Nan Ganda pedda antha , adukke avara thammandre aasti asege nammibbarannu hodedu vutta batteyalle madya rathri hodedu vuralle erbardu endu hedarisi horage oodisidru Adukke avara aasti hanadamele ase padade kelsa madlebekagide adre horagade kelsakke avru kalstilla sarkari Andre kalbahudu anganavadi kelsa adru ok ottnalli sarkari kelsa
@monicamahadev1058
@monicamahadev1058 Жыл бұрын
Super mam... istu samadhanavagi olleya mahithige.... thank u❤
@SampigeKampuArtRangoliDesigns
@SampigeKampuArtRangoliDesigns Жыл бұрын
I love your simplicity akka❤️🙌😊
@shwetaal9489
@shwetaal9489 Жыл бұрын
nima chanel inda nivu kodo mahiti tumba use agt ide akka, nanu Hstr job prepare agta idini , thank you for this video akka
@MMSsweetfamilyKannadachannel
@MMSsweetfamilyKannadachannel Жыл бұрын
ಅಕ್ಕ ನಿವು ಎಲ್ಲವನ್ನು ಸರವಾಗಿ ವಿವರಿಸುತ್ತಿರಾ tq ಅಕ್ಕ
@veenakrithikgowda6959
@veenakrithikgowda6959 Жыл бұрын
Howdhu akka ildhe erodhanna helodhakkintha erodhanna helidhrene olledhu❤️..tq u akka..pure soul❤️
@RAHULNAYAKA158
@RAHULNAYAKA158 7 ай бұрын
Pls tell Government schemes because its too useful then other information
@ShivaprasadShagya-vg6hs
@ShivaprasadShagya-vg6hs Жыл бұрын
ನೀವು ಮಕ್ಕಳ scholarship ಬಗ್ಗೆ ಹೇಳಿ please
@anuningaiah428
@anuningaiah428 Жыл бұрын
Very honest women❤ lots of love
@varshithcv2422
@varshithcv2422 Жыл бұрын
Nim tuba olle kelsa madtidira tumba thanks
@pallavipallavi12
@pallavipallavi12 Жыл бұрын
ನಿಮ್ಮ ಮಾಹಿತಿ ನನಗೆ ತುಂಬಾ ಇಷ್ಟ ಆಯಿತು ❤️🙏
@meenaximagadum1044
@meenaximagadum1044 Жыл бұрын
ಹೌದು ಮೇಡಂ ಎಷ್ಟೋ ಜನರು ನಿರುದ್ಯೋಗಿ ಅಗಿದ್ದಿದು ಗೊತ್ತಾಗದೆ ಇದ್ದುದ್ದಕೆ ನಿಜ
@mvdakshayini7238
@mvdakshayini7238 Жыл бұрын
ಆತ್ಮೀಯ ರಮ್ಯಾರವರೆ ಕೆಲಸದ ಬಗ್ಗೆ ತಿಳಿಸುವ ಯಾವುದಾದರೂ ಒಂದು ಗುಂಪಿನ ಸಂಖ್ಯೆ ಇದ್ದರೆ ತಿಳಿಸಿ.
@vedavathimurali8849
@vedavathimurali8849 Жыл бұрын
Very. good information, thanks,all the best for ur great achievements., God bless you.
@sabeenascakesandrecipeskan3948
@sabeenascakesandrecipeskan3948 Жыл бұрын
ನೈಸ್ ವಿಡಿಯೋ ಸಿಸ್ಟೆರ್ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು 🙏🙏
@jyothid8012
@jyothid8012 Жыл бұрын
Thankyou sis, work bagge tumba olle ಮಾಹಿತಿ tilisidira ಸಿಸ್
@rafiqrafiq6559
@rafiqrafiq6559 Жыл бұрын
ರಮ್ಯಾ ಜಗತ್ ಮೈಸೂರ್ ನಿಮಗೆ ನನ್ನ ಬಿಗ್ ಸೇಲಿಟೋ ನಿಮ್ಮ ಮನೆಯ ವಿಡಿಯೋ ನೋಡಿ ತುಂಬಾ ಸಂತೋಷ ವಾಯಿತು ನಿಮ್ಮ ಮಾತಲಿ ನಿಜ ಇತ್ತು ನಿಮ್ಮ ಮಾತಲಿ ಅಹ್ನಕಾರ ಇರಲಿಲ್ಲ ನ ನ್ನ ಗೆ ತುಂಬಾ ಸಂತೋಷ ವಾಯಿತು ದೇವರು ನಿಮನ್ನು ಹೀಗೆ ಸಂತೋಷ ದಲ್ಲಿ ಇಡಲಿ ಎಂದು ಪ್ರಾ ರೆತಿಸುತ್ತೆನೆ
@dumbisinchananaik1032
@dumbisinchananaik1032 Жыл бұрын
ನಿಮ್ಮ ಮಾಹಿತಿ ತುಂಬಾ ಉಪಯುಕ್ತ ಆಗಿದೆ
@jyothishivarajujyothishiva3149
@jyothishivarajujyothishiva3149 Жыл бұрын
Use full video akka nange akka tamma tangi yaru ella akka nive nange akka Nan oble maglu so nam helkodoru yaru illa akka so tumba chenag helkotra niv nam akka standalli nitu tumba tq so much akka
@muktabasavaraj12kattimani
@muktabasavaraj12kattimani Жыл бұрын
Super sister very nice information kottidira yallarigu olledagabeku annoru thumba kadime but nivu yallarigu olledagabeku antha bayasthidira thank you sister very nice video and information
@fathimabi9609
@fathimabi9609 Жыл бұрын
Idaralli bejar agudu yenu illa but you said reality i admire you for that Nimma ideas silly Alala but chota packet bada dhamaka idea just like Ruby small but expensive You won my❤
@Jumana143
@Jumana143 Жыл бұрын
Very useful information thanks Ramya jagath avare .
@umaranibhandari7430
@umaranibhandari7430 Жыл бұрын
super akka. nanu vanda nursery li mallige gida tandidde hoda varsh hachhidde. awagalu huvoo aaetu.e sali antu gidada tumba huvooogide...
@sudharamsimplekitcheninkan4712
@sudharamsimplekitcheninkan4712 Жыл бұрын
Super information madam,nam mane pakka jaga Ede I will definitely try it, thanks mam
@vedaNayak
@vedaNayak Жыл бұрын
Niv kotidu information thumba help aytu mam❤ Nanu yav tara job hudbeyku enu anta gotririla mam but iga yala clarity sikute tq so much mam ❤
@sureshmssuresh8507
@sureshmssuresh8507 Жыл бұрын
ಓಕೆ ಮೇಡಂ ಹ್ಯಾಪಿ ಜರ್ನಿ ಗುಡ್ ಲಕ್ ದೇವರು ಒಳ್ಳೆಯದು ಮಾಡಲಿ
@shwethaprasad-qu2th
@shwethaprasad-qu2th Жыл бұрын
Thumba chanagi information helthira😊
@sowmyaudaykumar3059
@sowmyaudaykumar3059 29 күн бұрын
Mam tumba useful information yarunu estu open agi online platform bage job bage helala but nivu fact helidira online jobs yella scams but ega trends reels shorts ali Bizgurukul edey adu nija na ela scam aa
@lathamani7
@lathamani7 Жыл бұрын
Navu nim tara bananti maneyalle yav kelsa madbodu pls heli madam magu bittu horgade hogi dudiyuva paristitili illa pls
@shobhaa7851
@shobhaa7851 Жыл бұрын
Tailoring madidene yaudu so stitching barthaela Edgar bags thelic
@veena23
@veena23 Жыл бұрын
Great job mam, nim inda thumba janake upayoga agtide💐
@sunandamohan7824
@sunandamohan7824 Жыл бұрын
Hi Ramya you are so genuinely trying your best to help others.May God bless you 🙏
@chandrakala2213
@chandrakala2213 7 ай бұрын
ನಿಮ್ಮ.ಮಾಹಿತಿ.ನನಗೆ.ತುಂಬಾ.ಇಷೃಅಯಿತು
@laxmim4058
@laxmim4058 Жыл бұрын
jivanopayakke saralavad mahiti kottidakke dhanyavadagalu
@anushaka8500
@anushaka8500 Жыл бұрын
Howdu madam, Public music channel nali job ge number kottidru. Cl madi kelidakke joining fees antha 2000 rs Nan frd ge mosa madidare
@Priyaraghu327
@Priyaraghu327 Жыл бұрын
Ega market alli yava own business madudre profit barutte annodara bagge information Kodi mam
@meghnashan2290
@meghnashan2290 Жыл бұрын
Use and through plates cups spoons bowl
@jyothijyothin1224
@jyothijyothin1224 Жыл бұрын
Ramya mam video speed madkolodu hege
@Niskitchen527
@Niskitchen527 Жыл бұрын
Vedio is very helpful😊 Thank you soo much for making this vedio❤
@ravims1001
@ravims1001 Жыл бұрын
Thank you very much for your suggestion I too tried for work from home but in many places I too found too many fake comments only I got so I too got confused much in them and stoped noway days.
@saifashionideas5018
@saifashionideas5018 Жыл бұрын
ಲೋಕಲ್ app li hige advertising nodi job ಕೊಡ್ತೀವಿ ಅಂದು 2000rs iskondu mosa ಮಾಡ್ತಿದಾರೆ
@govindaraju4736
@govindaraju4736 Жыл бұрын
Thumba janake benifit aguthey nimma videos good 👍
@anuskitchenaroma2461
@anuskitchenaroma2461 Жыл бұрын
Thanks for ur information.. Very useful tips. 🙏🙏
@deepandevadiga2043
@deepandevadiga2043 6 ай бұрын
Yaru madada olle kelsa madithidiri...sis...nimge olled madli.....
@Nabhu
@Nabhu Жыл бұрын
Mam I have 60 *40 place in my home town but I am in Bengaluru, for now I have silver plants there can you please suggest some ideas for extra income please
@kaveripujari758
@kaveripujari758 Жыл бұрын
I like u r simplicity sister..
@kannadatikanaka6769
@kannadatikanaka6769 Жыл бұрын
Helo mam really very nice information u given us....iam working as a kannada teacher...nanu yav reeti videos madabahudu pls help me give me some suggestions
@preethamgamer8745
@preethamgamer8745 Жыл бұрын
Good job.thank u so much.
@nalinishivakumar2549
@nalinishivakumar2549 Жыл бұрын
Thank you so much for your honest talks
@vedaNayak
@vedaNayak Жыл бұрын
Compitative exam ge enge prepare agbeyku anodru bage one video aki mam thumba use agute ....
@user-di4ty6qz5n
@user-di4ty6qz5n Жыл бұрын
Tq mdm good suggetion kottidira
@poojaryagowda2313
@poojaryagowda2313 Жыл бұрын
Thanks 🙏 for the information mam It's a useful for us,😊
@6b31thanishkasamin9
@6b31thanishkasamin9 Жыл бұрын
Yeshtndhu mrdu swabhavada hudugi kushi aythunimma nodi
@maximprakash9196
@maximprakash9196 Жыл бұрын
ಬಾಪೂಜಿ ಸೇವಾಕೇಂದ್ರ ಓಪನ್ ಮಾಡುವ ಬಗ್ಗೆ ಮಾಹಿತಿ ತಿಳಿಸಿ ಮೇಡಂ citizen ಅಲ್ಲ government
@kirthi6177
@kirthi6177 Жыл бұрын
Love you Ramya sister good information thankyou 🙏🏻🙏🏻 Kirti creative loka 🙂
@sriramsriramulu3101
@sriramsriramulu3101 2 ай бұрын
Thank youinamaste amma
ಮನೆಯಲ್ಲೇ ಮಾಡೋ ಚಿಕ್ಕ ಬ್ಯುಸಿನೆಸ್..
13:44
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 110 М.
女孩妒忌小丑女? #小丑#shorts
00:34
好人小丑
Рет қаралды 85 МЛН
女孩妒忌小丑女? #小丑#shorts
00:34
好人小丑
Рет қаралды 85 МЛН