No video

ಮನೆಯಲ್ಲಿ ನೀವೇ ಮಾಡಬಹುದಾದ ಸರಳವಾದ ಗಣಪತಿ ಹೋಮವಿಧಿ (ವಿವರಣೆಯೊಂದಿಗೆ)

  Рет қаралды 35,386

ವೇದವಾಹಿನಿ - Vedavahini - वेदवाहिनी

ವೇದವಾಹಿನಿ - Vedavahini - वेदवाहिनी

Күн бұрын

ಮಂತ್ರ, ವಿವರಣೆ - ವೇ ಮೂ ।। ವೆಂಕಟೇಶ್ ಶಾಸ್ತ್ರಿ , ಪ್ರಾತ್ಯಕ್ಷಿಕೆ - ಶ್ರೀ ಹರಿ ಭಟ್, ಸಂಕಲನ - ವಿಶ್ವಕೀರ್ತಿ ಭಟ್ ;
*ಮಾರ್ಗದರ್ಶನ:
ವೇ ಮೂ ।। ಕೇಶವ ಪ್ರಸಾದ್ ಭಟ್, ಕೂಟೇಲು, ಧರ್ಮಕರ್ಮ ವಿಭಾಗ , ರಾಮಚಂದ್ರಾಪುರ ಮಠ
ವೇ ಮೂ ।। ಶಿವಶಂಕರ ಭಟ್, ಕಿಳಿಂಗಾರು , ಹಿರಿಯ ಪುರೋಹಿತರು
ವೇ ಮೂ ।। ಕುಮಾರ ಸುಬ್ರಹ್ಮಣ್ಯ ಭಟ್, ತುಪ್ಪೇಕಲ್ಲು, ಹಿರಿಯ ಪುರೋಹಿತರು ಮತ್ತು ಮೊದಲಿಗೆ ಹೋಮದ PDF ಪ್ರತಿ ಸಿದ್ಧ ಪಡಿಸಿದವರು
Please visit the link given below for details about online Samskrit Classes being conducted by Ramakrishna Bhat, Contact Number: 9381044256
/ ramakrishnabhata
ಪುಸ್ತಕಗಳಿಗಾಗಿ ಸಂಪರ್ಕಿಸಿ : ಬ್ರಹ್ಮಶ್ರೀ ಮಿತ್ತೂರು ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ(ರಿ ), 08251281101, 09483355101
Veda Moorti || Venkatesh Shastri
Vedavahini Online Classes(Krishna Yajurveda)
Mob: 9449487690
www.evedaonline.com
/ onlinevedaclasses

Пікірлер: 47
@RamakrishnaBhatA
@RamakrishnaBhatA 2 жыл бұрын
ನಮೋ ನಮಃ . ಸಂದರ್ಭಕ್ಕೆ ಸರಿಯಾಗಿ ಇದು ಇಲ್ಲಿ ಬಂದು ಅನೇಕರಿಂಗೆ ಉಪಯೋಗ ಆವ್ತಾಂಗೆ ಮಾಡಿದ ನಿಂಗೊಗೆ ಧನ್ಯವಾದಂಗೊ. ಹರೇ ರಾಮ.
@venkateshsullia529
@venkateshsullia529 2 жыл бұрын
ಧನ್ಯವಾದಗಳು
@puttappagowdapatil32
@puttappagowdapatil32 Жыл бұрын
​@@venkateshsullia529 you kkm😢p99kjji8yvvv8
@pernajel.b1276
@pernajel.b1276 2 жыл бұрын
ಶರಣು ಶರಣಾರ್ತಿ ಶಾಸ್ತ್ರಿಗಳೇ.ಸಕಾಲಿಕ ಮಾರ್ಗದರ್ಶನ ಪ್ರಸ್ತುತವಾಗಿದೆ.ಹೃತ್ಪೂರ್ವಕ ನಮನಗಳು 🙏🙏
@venkateshsullia529
@venkateshsullia529 2 жыл бұрын
ಧನ್ಯವಾದಗಳು
@veeresh9895
@veeresh9895 27 күн бұрын
Super. Gugale.
@sairam-gz8qb
@sairam-gz8qb 11 ай бұрын
ಅದ್ಬುತವಾದ ವಿವರಣೆ.....ದನ್ಯೂಸ್ಮಿ ಗುರುಗಳೇ
@madhavim1164
@madhavim1164 11 ай бұрын
Thanku guruji
@vishwanathhiremath4011
@vishwanathhiremath4011 Жыл бұрын
Sri gurubhyo namaha
@kiranmvlakshmi7863
@kiranmvlakshmi7863 Жыл бұрын
ನಮಸ್ತೆ 🙏🏿🙏🏿🙏🏿🙏🏿🙏🏿🙏🏿🙏🏿ಗುರುಗಳೆ
@rangaswamycr3189
@rangaswamycr3189 Жыл бұрын
VERY VERY NICE SANATANI DHARMIK SUCH ACTIVITIES REQUIRED MORE AND MORE, TO PRACTICE BY OTHERS . HENCE HINDU SANATANI WILL REMAIN FOR EVER
@maheshabalanthimugaru1449
@maheshabalanthimugaru1449 2 жыл бұрын
Bahu Upayuktavaagide. Namo Namaha.
@bamara1958
@bamara1958 2 ай бұрын
ಬಹಳ ಚೆನ್ನಾಗಿ ವಿವರಣೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.
@SumiSumi-mk8cx
@SumiSumi-mk8cx Жыл бұрын
🤝🙏🙏🙏🙏🙏ಧನ್ಯವಾದಗಳು ಗುರುಗಳೇ
@ravishankarabhattauppangal3744
@ravishankarabhattauppangal3744 2 жыл бұрын
ಅತ್ಯಂತ ಉಪಯುಕ್ತ ಮಾಹಿತಿ... ನಮೋ ನಮಃ
@venkateshsullia529
@venkateshsullia529 2 жыл бұрын
ಧನ್ಯವಾದಗಳು
@avaneeshasharma2250
@avaneeshasharma2250 2 жыл бұрын
ನಮೋ ನಮಃ
@vishivani821
@vishivani821 Жыл бұрын
Dhanyavadgalu sir 🙏
@rohinimv7046
@rohinimv7046 Жыл бұрын
Thank u upload this video
@ganapathibhatkulamarva42
@ganapathibhatkulamarva42 2 жыл бұрын
ನಿಜಕ್ಕೂ ಉಪಯುಕ್ತ ಮಾಹಿತಿ.
@venkateshsullia529
@venkateshsullia529 2 жыл бұрын
ಧನ್ಯವಾದಗಳು
@user-ov8xq2xt3s
@user-ov8xq2xt3s Ай бұрын
ನಮಸ್ಕಾರ ಗುರುಗಳೇ
@Mitransharma
@Mitransharma Ай бұрын
ಧನ್ಯವಾದಗಳು 🙏
@AnandKumar-dw7ov
@AnandKumar-dw7ov Жыл бұрын
Tq so much guruji.very useful.edhe thara bere bere homagala bagge thilisikodi .samanyaru madabahudada homagala bagge thilisi.
@basavarajuks8939
@basavarajuks8939 Жыл бұрын
🙏🏻
@madhuryan6439
@madhuryan6439 8 ай бұрын
Simple agi Sudarshan chakra homa maduva vidana tillisi guruji
@subrahmanyabhat4255
@subrahmanyabhat4255 Жыл бұрын
👌👌👌
@lakshmimj311
@lakshmimj311 4 ай бұрын
Maduve agade eruva hennu magalu e homa vannu madabohuda dayavittu tilisi Swami ...🙏🙏🙏🙏
@srimahakalihadikere8961
@srimahakalihadikere8961 Жыл бұрын
Thanks
@srinivaspai3879
@srinivaspai3879 11 ай бұрын
🙏🙏🙏🙏🙏 K Srinivasa Pai Udupi
@prathibaroyapparoyappa7740
@prathibaroyapparoyappa7740 4 ай бұрын
nice i will do in my house
@maheshaprasadvbhat3733
@maheshaprasadvbhat3733 11 ай бұрын
ಗಣಪತಿ ಪೂಜೆಯ ವಿಧಿ ತೋರಿಸಿ
@jayaram655
@jayaram655 10 ай бұрын
🙏🙏🙏
@artistabhi3747
@artistabhi3747 2 жыл бұрын
🙏🙏
@prakashmugundan67
@prakashmugundan67 2 жыл бұрын
Namaste guruji . I am prakash your student
@siddanthsiddanth5746
@siddanthsiddanth5746 5 ай бұрын
ಯಾವ ಸಮ್ಮಿತ್ತು ಬಳಸಬೇಕು
@NaveenkumarR-jt8lo
@NaveenkumarR-jt8lo 2 ай бұрын
does women can do these homas..?
@niranjannk786
@niranjannk786 11 ай бұрын
Bala ganspati homa mahit pls heli sr Niranjan bht rayaramata puttur
@Dinesh-te9tr
@Dinesh-te9tr 13 күн бұрын
Purohit Samba Vaani Eshtu
@manjulapushpa5559
@manjulapushpa5559 Жыл бұрын
Heghasaru her home madabhahudha
@prasannakrishna4407
@prasannakrishna4407 11 ай бұрын
ಅಷ್ಟ ದ್ರವ್ಯಕ್ಕೆ ತೆಗೆದುಕೊಂಡ ವಸ್ತುಗಳ ಅಳತೆ / ಪ್ರಮಾಣ ಎಷ್ಟು ?
The Giant sleep in the town 👹🛏️🏡
00:24
Construction Site
Рет қаралды 19 МЛН
Чёрная ДЫРА 🕳️ | WICSUR #shorts
00:49
Бискас
Рет қаралды 4,8 МЛН
Sri Maha Ganapathi Homa Demo
20:28
Narasimha Rao
Рет қаралды 43 М.
ಸರಳವಾದ ದೇವರ ಪೂಜಾ ವಿಧಿ
29:13
ವೇದವಾಹಿನಿ - Vedavahini - वेदवाहिनी
Рет қаралды 15 М.
ಸಂಕ್ಷಿಪ್ತ ಸಂಧ್ಯಾವಂದನಾ ವಿಧಿ
49:40
ವೇದವಾಹಿನಿ - Vedavahini - वेदवाहिनी
Рет қаралды 14 М.
Agnihotra Homa | Agnihotra Benefits & Procedure | Vijay Karnataka
6:25
Vijay Karnataka | ವಿಜಯ ಕರ್ನಾಟಕ
Рет қаралды 93 М.
ಸರಳವಾದ ಉಪವೀತ ಧಾರಣ ವಿಧಿ
28:24
ವೇದವಾಹಿನಿ - Vedavahini - वेदवाहिनी
Рет қаралды 7 М.