ಬದುಕಿಗೆ ಮಾರ್ಗದರ್ಶನ ತೋರುವ ನಿಮ್ಮ ಮಾತುಗಳು ನಮ್ಮ ಅಜ್ಙಾನವನ್ನು ಹೋಗಲಾಡಿಸಿ ಜ್ಙಾನ ದೀಪವನ್ನು ಮನಸ್ಸಿನಲ್ಲಿ ಬೆಳಗಿಸುತ್ತಿದೆ..ಧನ್ಯವಾದಗಳು ಗುರೂಜಿ..🙏💐 ಇದನ್ನು ತಲುಪಿಸುತ್ತಿರುವ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು...🙏🙏🙏
@minaxmikatnalli197 Жыл бұрын
ಅಪ್ಪಾಜೀ.ನಿಮ್ಮ. ಮಾತೇ.ನನಗೆ. ಸ್ಪೂರ್ತಿ. ತಂದೆ.💐💐
@smitar8583 Жыл бұрын
ಶ್ರೀಗುರುಭ್ಯೋ ನಮ ಜೈ ಸಿದ್ಧೇಶ್ವರ ಸ್ವಾಮಿಜಿ
@shivappanyamagoudar6552 Жыл бұрын
ತಿಂಗಳ ಕಾಲ ನಿಮ್ಮ ನುಡಿ ಮಾತು ಕೇಳಿಸಿಕೊಂಡ ನಾನು ಧನ್ಯ..
@sumangalas.h3005 Жыл бұрын
ಅತಿ ಅದ್ಭುತ ನಿಮ್ಮ ವಾಣಿ
@sadhanapatil2917 Жыл бұрын
🙏 Dhanyosmi Gurudeva 🙏
@laxmanmahalingapur742 Жыл бұрын
ಹಿಂದೆ ಬೋಧಿಸಿದ ಶ್ರೀ ಕೃಷ್ಣ ಇವರೆನಪ್ಪ!! ಧನ್ಯೋಸ್ಮಿ ಗುರುವೇ..
I had never knew about unvaluable gem.. Until his last breadth. Infinite pranamas to u guruji.. Kaliyugadalli Moksha sigliruva mahan jnani neevu anisutte
@jayalakshmibai7314 Жыл бұрын
Even I too.
@bsnagaraj10 ай бұрын
Super❤Appa Nannege Uenu Bekkila Jeevanna ಬೆಯದ Ninna Seva Madukie ಅವಕಾಶ ಮಾಡಿಕೊಡಿ ಅಪ್ಪ
@ramakrishna2873 Жыл бұрын
Super motivation class guru 🌺🙏🙏🌺
@shivanandhukkeri2236 Жыл бұрын
Good
@tiptur7247 Жыл бұрын
ಗುರುಗಳು ಕೊಟ್ಟಿರುವ ಪ್ರವಚನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಜೀವನ ಅತ್ಯಾದ್ಬುತ ಆಗುತ್ತದೆ
@tmjogannavartm4424 Жыл бұрын
🙏🙏. ನೀವು ಹೇಳಿದ ಹಾಗೆ ನಡೆಯುತ್ತೇವೆ. ಸ್ವಾಮೀಜಿ ಜಗತ್ತಿಗೆ ಒಳ್ಳೆ ದಾರಿ ತೋರಿಸಿದ್ದೀರಿ ಅದೇ ಸಾಕು ಸ್ವಾಮೀಜಿ. ತಾವು ಅಜರಾಮರ. ತಮಗೆ ನನ್ನ ದೀರ್ಘದಂಡ ನಮಸ್ಕಾರಗಳು. ತಮ್ಮಪಾ ದಕ್ಕೆ ನನ್ನ ನಮನ್. 🙏🙏
@manoharkarwasinger6765 Жыл бұрын
Dhanyawadgalu...gurugalige.🙏
@venkatroy8575 Жыл бұрын
Om Shanti 🙏 Om Namo Sri Shaneshwara Swamigalu 🙏
@rajashekharrawal2370 Жыл бұрын
ಇಂತಹ ಅವಧೂತರು ಜಗತ್ತಿನಲ್ಲಿ ಅಪರೂಪ ಇಂತಹ ಅವಧೂತರ ಮಾತನ್ನು ಕೇಳಬೇಕು ಅದರಂತೆ ನಡೆಯಬೇಕು ಜಗತ್ತುಶಾಂತಿಯಿಂದ ಇರುತ್ತದೆ ಅಂದರೆ ಈ ಮಾತುಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜೈ ಗುರುದೇವ 🙏🙏🙏🙏🙏🙏🙏
K.huseni.Ryc dis. Swami nimma matu galu namma manasa nnu chenju madide ni mage danyavaadagalu.
@chaluvegowdakb2248 Жыл бұрын
Really you are god
@ramumarasani9838Ай бұрын
ಗುರುವಿನ ಪಾದಪದ್ಮಕೆ ತಮಸ್ಕಾರ 🙏🏻
@vnmanjunath5025 Жыл бұрын
Muttinantha matugalu swamy 👏🏼🙏🌺👌
@acmarutielevatorescalators8357 Жыл бұрын
🙏👏🙏ಓಂ ಶ್ರೀ ದೇವದಿದೇವರ ನಾಮದಲ್ಲಿ ಬರುವ ಶ್ರೀ ಶ್ರೀ ಗುರುದೇವರಿಗೆ ಜಯ ಜಯ ಜೈಕಾರಗಳು ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ 🙏 ಶ್ರೀ ಶ್ರೀ ಗುರುದೇವರಿಗೆ ಕೋಟಿ ಕೋಟಿ ಶ್ರೀದೇವರಿಗೆ ಶ್ರೀ ಗುರುವಿಗೆ 🙏👏🙏
@dhananjayan2111 Жыл бұрын
🙏🙏🙏
@veenab5887 Жыл бұрын
ಸತ್ಯವಾದ ಮಾತು🙏🙏
@anushakonnur7887 Жыл бұрын
Guruji u r true legend ..u always stay in our 💖💖💖💖💖🙏🏼🙏🏼🙏🏼🙏🏼🙏🏼🙏🏼