Soubhagya Bilgimath in Masth Magaa Free Speech Podcast | UPSC Topper Interview | Amar Prasad

  Рет қаралды 170,643

Masth Magaa

Masth Magaa

2 ай бұрын

ಸೌಭಾಗ್ಯ ಅವರಿಂದ ಮತ್ತಷ್ಟು ಮಾರ್ಗದರ್ಶನ ಪಡೆಯಲು ಅವರ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಬಹುದು. ಲಿಂಕ್ ಇಲ್ಲಿದೆ : t.me/Air101soubhagya
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#UPSC #UPSCResults #Soubhagya #SoubhagyaBilgimath #AllIndiaServices #IPS #IAS #CivilServices #UPSCPrep #UPSCExamTips #CrackUPSC #UPSC2024 #UPSCStrategy #UPSCSuccess #UPSCPreparation #UPSCJourney #UPSCMotivation #UPSCSyllabus #UPSCInsights #UPSCResources #UPSCAspirants #UPSCGuidance #UPSCUpdates

Пікірлер: 277
@MasthMagaa
@MasthMagaa 2 ай бұрын
ಸೌಭಾಗ್ಯ ಅವರಿಂದ ಮತ್ತಷ್ಟು ಮಾರ್ಗದರ್ಶನ ಪಡೆಯಲು ಅವರ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಬಹುದು. ಲಿಂಕ್ ಇಲ್ಲಿದೆ : t.me/Air101soubhagya . . ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@madhushri839
@madhushri839 2 ай бұрын
ಇವರ ಕನ್ನಡ ಪದಬಳಕೆ , ಮಾತನಾಡುವ ಶೈಲಿ ತುಂಬಾ ಚೆನ್ನಾಗಿದೆ.
@Shridharshashi
@Shridharshashi 2 ай бұрын
ಸರ್ Next ಇಂಟರ್ವ್ಯೂ ನಾನು ನಿಮ್ಮ ಜೊತೆ 2025 ias ❤❤❤
@basavarajhanamagoud2798
@basavarajhanamagoud2798 2 ай бұрын
👍
@basavarajhanamagoud2798
@basavarajhanamagoud2798 2 ай бұрын
👍
@jaishriRam14D
@jaishriRam14D 2 ай бұрын
🎉🎉🎉all the best
@kirankr8406
@kirankr8406 2 ай бұрын
Same to
@hamsiniworld5337
@hamsiniworld5337 2 ай бұрын
All the best
@user-qy2li2xh4w
@user-qy2li2xh4w 2 ай бұрын
Sir avru nam clg senior Nim channel through avrige nam ella UASD clg students parvagi congratulations akka and wish u the all the best 💐💐
@Sunil20252
@Sunil20252 2 ай бұрын
Amar Sir Voice ಕೇಳೋದೇ ಚೆಂದ ❤
@Rudreshperspective
@Rudreshperspective 2 ай бұрын
❤yes
@vka7394
@vka7394 2 ай бұрын
Namma urinanavaru Sowbhagya...! Feeling proud and congrats ma'am, do your best to the society 🎊👍🏻
@policeofficera496
@policeofficera496 2 ай бұрын
I am also reading ಬದುಕಲು ಕಲಿಯಿರಿ it' s very helpful my life ❤
@mahalakshmibk3606
@mahalakshmibk3606 2 ай бұрын
Thank you Amar Prasad sir it is really motivated me.Iam preparing for Karnataka KAS exam
@RJOnTheBeatBoy
@RJOnTheBeatBoy 2 ай бұрын
Congratulation Mam I'm From Dharwad & Also Studying In The Same College That You Were Studying i.e University Of Agricultural Science, Dharwad. We Whole College Are Proud Of You 💚🎉🥳
@Killa_X_Op
@Killa_X_Op 2 ай бұрын
All the best soubagya. Nimma kansugalu yella nansagali. Nimmantha yuvathiyaru namma deshakke beaku
@-AshwiniRajole
@-AshwiniRajole 2 ай бұрын
I must feel proud soubhagya ♥️ from reading in same room to interview in television.... U did it 🎇 congratulations 👏🎉
@adiadda97
@adiadda97 2 ай бұрын
Congrats to you too Ashwini madam💐💐
@namstheindia9670
@namstheindia9670 2 ай бұрын
​@@harekrishna8034guidelines mean not anything different, you see some intrives of toppers you will get everything what you need . First thing try to understand what you are doing, how much time it take 2nd thing is make plan ,which makes you relive stress and make you increase comprehensive thinking, it also helpfull in covering current affiars, with own question
@user-tp9hn7wv8j
@user-tp9hn7wv8j 2 ай бұрын
Ashwini mam please guide us
@tejasba1277
@tejasba1277 2 ай бұрын
But , SHANTAPPA KURUBARA is truely inspiration for me Bcz , he is from kannada medium, and his whole education is completed in government clg and school And his background was very poor but also he achieved He inspire me more than 12TH FAIL movie ❤❤❤❤ Am really Big fan of yours ❤❤❤❤
@chandrashekharraddi1623
@chandrashekharraddi1623 2 ай бұрын
Yes
@letestuynew
@letestuynew 2 ай бұрын
Shantappa Kurubar Avaru Anaitika Sambanda etkondu monne uralli Higga mugga oddidare video kuda sere idididare upsc Job kododilla avarige. Nim number or mail kalisi Video kalistini
@tejasba1277
@tejasba1277 2 ай бұрын
@@letestuynew bro , if he really did like that I couldn't believe bro The way he talking shows what he was ❣️I think u misunderstood bro
@tejasba1277
@tejasba1277 2 ай бұрын
@@letestuynew nange nijavaglu heega tumba disappoint aytu bro Nanu avaranna meet madona anta ankondidde . Bro idu sullu agirbodu bro pls correct information tilkoli Amele clarity kodi bro
@letestuynew
@letestuynew 2 ай бұрын
@@tejasba1277 Avan na nam urige baroke ku bidtilla mail or number kalsi video send madtini ಒಬ್ಬ ದೊಡ್ಡ ಅಧಿಕಾರಿ ಆಗಿ ತಮ್ಮ ಊರಿನಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದನೆ ಅಂದ್ರೆ ಸಾಮಾನ್ಯ ಜನ ಹಾಗೆ ಮಾಡಲ್ವ
@user-pc1co4pl5k
@user-pc1co4pl5k 2 ай бұрын
ಬದುಕಲು ಕಲಿಯಿರಿ - ಜಗದಾತ್ಮಾನಂದ ಜಿ ರಾಮಕೃಷ್ಣ ಆಶ್ರಮ ಪೊನ್ನಂಪೇಟೆ... ಇವರು ಬರೆದಿರುವುದು 🙏🏻
@rahil.mabushii
@rahil.mabushii 2 ай бұрын
Where she mentioned this book name?
@anupmgm
@anupmgm 2 ай бұрын
26.39​@@rahil.mabushii
@harshitharer3110
@harshitharer3110 2 ай бұрын
​@@rahil.mabushii 26:39
@sanguiu761
@sanguiu761 2 ай бұрын
26:38
@infoworld_affair
@infoworld_affair 2 ай бұрын
Best podcast .very helpfull sir
@praveenkumarmn8998
@praveenkumarmn8998 2 ай бұрын
Very helpful....thank You madam❤️
@vinayakk1023
@vinayakk1023 2 ай бұрын
Most wanted podcast thank you amar sir❤madam was inspiration and pride of agricultural students.
@mahadevaswamybmmahadevaswa8419
@mahadevaswamybmmahadevaswa8419 2 ай бұрын
Thank you so much madam thamage congratulations mam nimage upsc rank listnalli nimna hesaru bandidakke abhinandhanegalu thamage madam
@sinchanaartz5333
@sinchanaartz5333 2 ай бұрын
Proud of you soubhagya ❤ I have seen your journey since day 1.... You proved even without coaching upsc is possible .. I have seen your consistent efforts since 1st year ... You are inspiration for many❤ You broke the myth of coaching is the only way to crack UPSC
@shantabaim1108
@shantabaim1108 2 ай бұрын
Congratulations Ma'am 💐🙏
@raghava2481
@raghava2481 2 ай бұрын
Congratulations Soubhagya 🎉 All the best
@spraveemahi1661
@spraveemahi1661 2 ай бұрын
Ivru coaching tagondu illa ok hadre ivrige guidence kodoke hadru yar hadru idru, hadre nam tara middle class family avrige yar guide madtare
@Soul19991
@Soul19991 2 ай бұрын
KZfaq
@SangeetaJadi
@SangeetaJadi 23 күн бұрын
Nija
@siddappatalawar808
@siddappatalawar808 2 ай бұрын
Mam your visualization will 💯 come true as a IAS officer ❤congratulations soubhagya DC mam❤🎉
@archanar4091
@archanar4091 2 ай бұрын
Sir, Ramya from Bangalore got 45th AIR in UPSC . She from University of Agricultural sciences, Bangalore
@parvatiSK4
@parvatiSK4 2 ай бұрын
Congratulations 🎉👏🏻 soubhagya u did it ❤
@LaksmiLaskmi
@LaksmiLaskmi 2 ай бұрын
Really hatsoff mam 🎉
@pavithramallandur3292
@pavithramallandur3292 2 ай бұрын
She explained honesty
@hemanth790
@hemanth790 2 ай бұрын
Hey you explained thoughts very well❤
@user-ws8qz2mw9k
@user-ws8qz2mw9k 2 ай бұрын
Very good information thanks
@srt3066
@srt3066 2 ай бұрын
Thank you sir for the interview
@ramyarajramyaraj2228
@ramyarajramyaraj2228 2 ай бұрын
Nice speech and good knowledge thanks for the information🙏✨
@veenabhaskar2845
@veenabhaskar2845 Ай бұрын
Congratulations Saubhagya god bless you👌👌❤
@sudarshan7568
@sudarshan7568 2 ай бұрын
Congratulations madam olle kelsa madi 🎉
@VinuHv-ko3dj
@VinuHv-ko3dj 2 ай бұрын
Congratulations madam👍✨
@-YGS
@-YGS 2 ай бұрын
The real success celebration🎉
@kavitav2951
@kavitav2951 2 ай бұрын
Congratulations Akka💐💐
@PriyaR-kn1ro
@PriyaR-kn1ro 2 ай бұрын
Good job maga you have started doin podcasts 🎉
@v.k2356
@v.k2356 2 ай бұрын
ನೀವೂ ಕರ್ನಾಟಕ್ಕೆ ನೀವೂ ಅಪಾಂಟ್ ಆದರೆ ನಮಗೇ ದೊಡ್ಡ ಸೌಭಾಗ್ಯ...ಮ್ಯಾಡಮ್
@manjunath.e.nmanjunath8808
@manjunath.e.nmanjunath8808 2 ай бұрын
Thanks 🙏🏽
@Nagarathna-ke1il
@Nagarathna-ke1il 2 ай бұрын
This is called as brain with beauty😊❤
@user-jj2xx6xu5z
@user-jj2xx6xu5z 2 ай бұрын
Very inspiring ma'am
@prabhu_shetty6896
@prabhu_shetty6896 2 ай бұрын
Much needed..
@poojanagaraju1432
@poojanagaraju1432 2 ай бұрын
Dear amar sir, please consider CA, CS and CMA for podcast. It may help us. As a CA finalist, it's my sincere request.
@ramg2266
@ramg2266 2 ай бұрын
Super interview ❤
@itsmerekha4697
@itsmerekha4697 2 ай бұрын
Congratulations❤🎉 akka
@sangameshudgire3018
@sangameshudgire3018 2 ай бұрын
Super speech sister
@sindhuys5301
@sindhuys5301 2 ай бұрын
Congratulations sis💐
@jaihanuman8096
@jaihanuman8096 2 ай бұрын
Congrajulation sister 🌹
@S-Swami-M.
@S-Swami-M. 2 ай бұрын
Good question from amar sir.
@Anvi__-in5zw
@Anvi__-in5zw 2 ай бұрын
Tqu so much sirii💚💚🙏🙏
@S-Swami-M.
@S-Swami-M. 2 ай бұрын
Congratulations akka🎉🎉
@artisticaroma200
@artisticaroma200 2 ай бұрын
My first book reading was ' ikigai ' great book on mindfullnes.
@Sanika-ng5gh
@Sanika-ng5gh 2 ай бұрын
Just completed my 12th std ...next i targeted to become KAS and to make my mom happy..i promise i will be in consistency mood towards my studies....yea i can do it ...❤
@priyagowda8027
@priyagowda8027 2 ай бұрын
Don't Focus only on KPSC .start with upsc and simultaneously do the KPSC
@SSONLINEAPPLICATION420
@SSONLINEAPPLICATION420 2 ай бұрын
Congress..... Mam🎉🎉
@punyams-xk2ig
@punyams-xk2ig 2 ай бұрын
Proud of you mam
@radhaKrishna-bh8vd
@radhaKrishna-bh8vd 9 күн бұрын
Amar sir next level anchoring good question ur asking
@sharanayyaswami5503
@sharanayyaswami5503 2 ай бұрын
Bhagya❤
@mallappameti4612
@mallappameti4612 2 ай бұрын
Thanks!
@gurubaiangadigurubaiangadi1555
@gurubaiangadigurubaiangadi1555 2 ай бұрын
👌👌sister congratulations🎉🎉
@RaysingRajput168
@RaysingRajput168 2 ай бұрын
Congratulations sister ❤🎉
@AbdulBasit11233
@AbdulBasit11233 Ай бұрын
Congratulations 🎉
@pavanpavan936
@pavanpavan936 2 ай бұрын
All the best
@mallikarjunhiremath4593
@mallikarjunhiremath4593 2 ай бұрын
All the best ❤
@sirishamg5485
@sirishamg5485 Ай бұрын
All the very best soubhagya mam👍
@lakkappahelavar6273
@lakkappahelavar6273 2 ай бұрын
Tq sir best interview
@Naveenkumarmadheri
@Naveenkumarmadheri 2 ай бұрын
Every one got best coaching thats their success
@itstanmay9328
@itstanmay9328 2 ай бұрын
Super ❤
@GovindappaHK
@GovindappaHK 2 ай бұрын
Thanks sir❤️🙏🏻🙏🏻
@agd924
@agd924 2 ай бұрын
Amar ji tumba sala IAS try madidru innu IAS pass madde iruva swalpa candidats na interview madi🙏
@Arunkumar-if8tz
@Arunkumar-if8tz Ай бұрын
Well said Ma'am!!.❣️👸📚✍️🌏🇮🇳✌️✌️🎊🎉
@SagarPMudakangoudar
@SagarPMudakangoudar 2 ай бұрын
Congratulations Soubhagya ma'am 😊
@VedaN2023
@VedaN2023 2 ай бұрын
All the best....
@hemalatham9203
@hemalatham9203 13 сағат бұрын
Congratulations 🎉 madam
@user-lw5xq1ry2x
@user-lw5xq1ry2x 2 ай бұрын
Madam self studay andreee yava books galanuu oduttiree adu namagu gottagabeku
@parvathinlimbikai2348
@parvathinlimbikai2348 15 күн бұрын
Super mam🎉🎉🙏🙏💐💐
@KumarNayak-dg6dr
@KumarNayak-dg6dr 2 ай бұрын
Very nice amma
@PradeepHuded-zi8vq
@PradeepHuded-zi8vq Ай бұрын
All The Best❤
@srinivashd2593
@srinivashd2593 2 ай бұрын
👌🙏🙏🙏
@prabhugoudpatil9610
@prabhugoudpatil9610 2 ай бұрын
Sir make episodes on ikigoy
@Shridharshashi
@Shridharshashi 2 ай бұрын
ಕೋಚಿಂಗ್ ತೆಗೆದುಕೊಂಡಿಲ್ಲ ಅಂತ ಹೇಳ್ತಾ ಇದಾರೆ ಹೊರತು ಮಾರ್ಗದರ್ಶನ ಬೇಕೆ ಬೇಕೆ ಅಂತ ಇನ್ನೊಂದ್ ಅಂಗಲ್ ನಿಂದ ಹೇಳ್ತಾ ಇದಾರೆ ಅರ್ಥ ಮಾಡ್ಕೊಳಿ 😂😂😂😂
@robopradeep1775
@robopradeep1775 2 ай бұрын
Mentorship is different than coaching
@Dagar_boos
@Dagar_boos 2 ай бұрын
Bro ಮಾರ್ಗದರ್ಶನ ಫ್ಯಾಮಿಲಿ ಅಥವಾ friends ಮಾಡಬೋದು ಕೋಚಿಂಗ್ ಬೇರೆ ಸುಮ್ನೆ ಬಂದು comment ಹಾಕ್ಬೇಡಿ 👍
@Mnmnmnmnmnmn715
@Mnmnmnmnmnmn715 2 ай бұрын
ಕಮೆಂಟ್‌ ಆಕುವ ಮುನ್ನ ಕಾಮನ್‌ ಸೆನ್ಸ್‌ ತುಂಬ ಮುಖ್ಯ ಆಗುತ್ತಾದೆ
@ex-muslim--zakirnalayak4703
@ex-muslim--zakirnalayak4703 2 ай бұрын
​@@Dagar_boos😂😂😂lo yappa en hesro nindu😂😂
@Shridharshashi
@Shridharshashi 2 ай бұрын
@@Dagar_boos Guideance ಪ್ರಮುಖ ಪಾತ್ರ ವಹಿಸುತ್ತದೆ ....
@anandmole5289
@anandmole5289 Ай бұрын
Congratulation Medum
@SushmaH-lp8pz
@SushmaH-lp8pz Ай бұрын
Congratulations sis
@IMhos112
@IMhos112 2 ай бұрын
Sir your journalism skill is par excellent why cant you be on big screen
@bhagayyanayakacademy..c
@bhagayyanayakacademy..c 2 ай бұрын
ಮೇಡಂ ಕನ್ನಡ ಚೆನ್ನಾಗಿ ಮಾತಾಡ್ತಾರೆ❤❤
@mayappapatil9983
@mayappapatil9983 2 ай бұрын
thanks so much sir ❤❤❤❤
@vscreations.9009
@vscreations.9009 2 ай бұрын
Amar sir❤
@sharanchaluwadi7328
@sharanchaluwadi7328 2 ай бұрын
❤second rank🎉🎉🎉🎉🎉
@DreamUPSC867
@DreamUPSC867 2 ай бұрын
Madam nanu recent agi degree mugusiddene nanage IAS madikollabeku anno tumba hata chalavide. Adare navu bada kuntabadavara coching hogalu sadyavilla.. Nivu heluvage guidelines eddare coching avashyakate el yendadare dayamadi nivu guidelines koduvira... Prati vishyavanna hege odabeku yavadanna odabeku yendu.
@user-tx4qu5kl6x
@user-tx4qu5kl6x 2 ай бұрын
🙏
@manojmanu7045
@manojmanu7045 2 ай бұрын
ನಮ್ಮ ದಾವಣಗೆರೆ ❤️❤️
@oblesha2005
@oblesha2005 16 күн бұрын
👏👏
@user-fg7pp7wt5l
@user-fg7pp7wt5l 9 күн бұрын
I like your voice
@akshatalamani6778
@akshatalamani6778 2 ай бұрын
I saw my mirror Image in u mam
@seturamp.k2101
@seturamp.k2101 2 ай бұрын
Sir ikigai book online alli sikre link haki sir please 🙏 ❤
@user-tk7zg9lw7u
@user-tk7zg9lw7u 2 ай бұрын
sir pls interview for lawyer or judges
@vinayakgond-js9nx
@vinayakgond-js9nx 5 күн бұрын
🔥🔥
@vijayavijay4298
@vijayavijay4298 2 ай бұрын
sir commerce ಅವರಿಗೆ ಏನು courses ಇದೆ ಹೇಳಿ, ca,mba,.icai,acs,.ಮತ್ತೆ..
@jayanthkumarkg7755
@jayanthkumarkg7755 2 ай бұрын
Nammuru davangere shamanuru✨️
@ShivanandaBagaduragi
@ShivanandaBagaduragi 2 ай бұрын
@nikhilkavya
@nikhilkavya 2 ай бұрын
Sir upsc exam pass agid thakshana ias work kodthara illa ips yav thara kodthare sir
@DreamUPSC867
@DreamUPSC867 2 ай бұрын
Madam guidlines edre saku antira... Hagidre obbaradru guidelines madi kannadalli
@S-Swami-M.
@S-Swami-M. 2 ай бұрын
Pumoduro👍
Gym belt !! 😂😂  @kauermtt
00:10
Tibo InShape
Рет қаралды 10 МЛН
Who has won ?? 😀 #shortvideo #lizzyisaeva
00:24
Lizzy Isaeva
Рет қаралды 64 МЛН
MAHANTESH BILAGI SIR IAS OFFICER MOTIVATION VIDEO | DC DAVANGERE.
9:05
Abhi motivation
Рет қаралды 793 М.