ಲೀಡರ್ಸ್ ಸರಣಿಯಲ್ಲೇ ಅತ್ಯಂತ ವಿಶೇಷ ವ್ಯಕ್ತಿ! | Nalwadi Krishna Raja Wadiyar in Masth Magaa Leaders Mysore

  Рет қаралды 250,037

Masth Magaa

Masth Magaa

Жыл бұрын

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
#NalwadiKrishnaRajaWadiyar #Mysore #MasthMagaa #Karnataka #KingOfMysore #yaduveer #KrishnaRajaWadiyarIV #MysoreWadiyar #Leaders

Пікірлер: 713
@parashuramaiahcr3598
@parashuramaiahcr3598 Жыл бұрын
ಇಂತಹ ರಾಜರನ್ನು ಪಡೆದ ಮೈಸೂರು ರಾಜ್ಯದ ಜನರು ಭಾಗ್ಯವಂತರು ಇಂತಹವರನ್ನು ಮತ್ತೂಮ್ಮೆ ನೊಡಲು ಸಾಧ್ಯವೇ?! ಇಂತಹ ಸರ್ವ ಶ್ರೇಷ್ಠರಿಗೆ ನಮ್ಮ ಹೃದಯಪೂರ್ವ ಸಾಷ್ಟಾಂಗ ನಮಸ್ಕಾರಗಳು
@power8773
@power8773 Жыл бұрын
ಇಂತಹ ರಾಜರನ್ನು ಪಡೆದ ಕರ್ನಾಟಕವೇ ಧನ್ಯ.
@lohithmanglore
@lohithmanglore Жыл бұрын
🙏
@mohankumar7541
@mohankumar7541 7 ай бұрын
🙏
@alurmadhusudan4608
@alurmadhusudan4608 7 ай бұрын
OH Jesusus/Ambedkar/Buddha/Alla of Indian Muslims,,,, Kindly SAVE western countries Always,,,,,,,,, with paise of Alllllllllll poooooooorrrrrrrrrssssss,, & SAVE pope of ROME,,,,,,, BUT baster POPE of Of ROME of stay one years in South Asian 60 percent of problem s SALVE,, ,,,,,,,,,, Like Amiba/Nastoc of panday fields to solve problems of Millkiws,, galaxy, & Universe🌌🌌🌌🌌,,, ,,,, Baster USA🇺🇸🇺🇸🇺🇸 is only ways of Mercury, Venus, MARS,,,,,..... Next Sun of Alphacentaria,,,,,, orrrrrrr Next Milkyway of ANDROMEDA,,,,, ,,,,,,,, OR OR/Fling saser,, ,,,,,
@world3725
@world3725 Жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ ಪಾದದ ಧೂಳಿಗೂ ಈಗಿನ ನಾಲಾಯಕ್ ನಾಯಕರು ಸಮ ವಾಗುವುದಿಲ್ಲ,ಅವರನ್ನು ನೋಡಿ ಕಲಿಯುವುದು ಬಹಳಷ್ಟಿದೆ.🙏🙏❤❤
@user-el7qm7pb3h
@user-el7qm7pb3h Жыл бұрын
ಅಕ್ಷರಶಃ ಸತ್ಯವಾದ ಮಾತುಗಳು
@avinashpoojar7886
@avinashpoojar7886 Жыл бұрын
ಅಯ್ಯೊ ಈ ಪರಮಪಾಪಿಗಳನ್ನು ಯಾಕೆ ಆ ಪುಣ್ಯಪುರುಷರಿಗೇ ಹೋಲಿಕೆ
@varada85
@varada85 Жыл бұрын
Compare madalu bardu brother .. igina yella rajakarnigalu Karnataka da mana marayede haraaj haktha idare
@princenaveen1521
@princenaveen1521 Жыл бұрын
ಅದರಲ್ಲೂ ಸ್ವಲ್ಪ ಜನರು ತಮ್ಮನ್ನು ತಾವೇ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ.
@lohithmanglore
@lohithmanglore Жыл бұрын
👍
@ShreeHariInfo
@ShreeHariInfo Жыл бұрын
ಇವರಿಗೆ ಭಾರತ ರತ್ನ ಅಲ್ಲ ಇವರೇ ಭಾರತಕ್ಕೆ ರತ್ನ❤️❤️
@kirangowda9337
@kirangowda9337 Жыл бұрын
En helde guru... Super
@athribhat2243
@athribhat2243 Жыл бұрын
Amazing 💯.. exactly.. he is our pride
@Kiranvsk
@Kiranvsk Жыл бұрын
ವಾಹ್👌
@chandrashekar-kg7oi
@chandrashekar-kg7oi Жыл бұрын
100 ಕ್ಕೆ ನೂರು ನಿಜ ಭಾರತಕ್ಕೆ ಭೂಷಣ ನಮ್ಮ ಮಹಾರಾಜರು🙏🏻
@nalinianil6227
@nalinianil6227 Жыл бұрын
Satyavada maathu
@mohanraok6138
@mohanraok6138 Жыл бұрын
ಮಹರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ👍🙏🙏🙏🙏
@avinashhadapad7790
@avinashhadapad7790 Жыл бұрын
ಈಗಿನ ಸಂಧರ್ಭದಲ್ಲಿ ಅವರಂತ ರಾಜರು ಬೇಕು
@arunkumarae513
@arunkumarae513 Жыл бұрын
👌👌👌....
@chithrashetty8087
@chithrashetty8087 Жыл бұрын
I have no words
@shamprasadrudraiah7034
@shamprasadrudraiah7034 Жыл бұрын
ಇಂತ ಮಹಾನ್ ವ್ಯಕ್ತಿ ಬಗ್ಗೆ ಓದುವುದು ಬಿಟ್ಟು ನಾವು ಯಾರೋ ಕಿತ್ತೋಗಿರೋ ಮೊಘಲರ ಬಗ್ಗೆ ಓದುತ್ತೇವೆ ನಮ್ಮ ಕರ್ಮ
@prasannacs-bo9qn
@prasannacs-bo9qn 4 ай бұрын
ಮೊಗಲರ ಜೊತೆ ಅ ತುಕುಲಿ ಚೀವಜಿ ಸಾವರಕರ್ ಬಗ್ಗೆ ನು ಓದುತ ಇದೀವಿ
@sharathkumara8421
@sharathkumara8421 Жыл бұрын
ಹಳೆ ಮೈಸೂರ್ ಭಾಗವನ್ನು ದಯವಿಟ್ಟು ಮತ್ತೆ ಮೈಸೂರು ಒಡೆಯರಿಗೆ ಬಿಟ್ಟುಕೊಡಿ ನಮಗೆ ಯಾವ ರಾಜಕೀಯ ಬೇಡ
@maruthimaruthi8100
@maruthimaruthi8100 Жыл бұрын
ನಿಜವಾದ ಮೈಸೂರು ಹುಲಿ
@shivanandamys
@shivanandamys Жыл бұрын
Yes
@southdravidian3480
@southdravidian3480 Жыл бұрын
Mysore 🐯 Tippu
@gundappagogadihal5804
@gundappagogadihal5804 8 ай бұрын
​@@southdravidian3480ತು**
@Travellover96
@Travellover96 Жыл бұрын
Proud to be Mysorean😍💖... ನಾನ್ ದಿನಾಲು ಅರಮನೆ ಮುಂದೆ ಓಡಾಡ್ ಬೇಕಾದ್ರೆ ನಮಸ್ಕಾರ ಮಾಡಿನೆ ಹೋಗೋದು...
@arunkumarae513
@arunkumarae513 Жыл бұрын
ಸೂಪರ್ 👍.....
@athribhat2243
@athribhat2243 Жыл бұрын
💯 bro.. namma mysuru people ge avru devru
@pankajahs5487
@pankajahs5487 Жыл бұрын
Good.. ನಾನೂ ಅಷ್ಟೇ.. ಮೈಸೂರ್ ಗೆ ಬಂದ್ರೆ.. ನಮ್ ರಾಜಮತಾ. ಮಹಾರಾಜರು ನ ನೆನಪು ಮಾಡ್ಕೊಂಡು ನಮಸ್ಕಾರ ಮಾಡುವಿ. 🙏
@chandrashekar-kg7oi
@chandrashekar-kg7oi Жыл бұрын
ಸೂಪರ್ ಸಾರ್👏👏
@shivaramks7547
@shivaramks7547 Жыл бұрын
ನೀವು ಸರ್ವಶ್ರೇಷ್ಠ ನಾಗರೀಕರು
@nandishgowda3844
@nandishgowda3844 Жыл бұрын
ಕರ್ನಾಟಕದಲ್ಲಿ ಇನ್ನೊಬ್ಬ ರಾಜ ಇನ್ನೂ ಹುಟ್ಟಿಲ್ಲ ಮುಂದೆ ಹುಟ್ಟಲ್ಲ ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು ಜೈ ಕರ್ನಾಟಕ ಕನ್ನಡ ಬೆಳೆಸಿ ಕನ್ನಡ ಉಳಿಸಿ
@ramakanthshikaripur
@ramakanthshikaripur Жыл бұрын
ರಾಜರಿಗೂ ಹಾಗೂ ರಾಜಕಾರಣಿಗಳಿಗು ಇರುವ ವ್ಯತ್ಯಾಸ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@darsh9310
@darsh9310 Жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದಂತ ಮೈಸೂರು ಯುವರಾಜ ಕಾಲೇಜಿನಲ್ಲಿ ಓದುತ್ತಿರುವ ನಾನೇ ಧನ್ಯ🙏❤️❤️❤️
@satishcr9058
@satishcr9058 Жыл бұрын
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ನಮ್ಮ ಕರ್ನಾಟಕದ ಹೆಮ್ಮೆ 🙏
@praveenhiremani4480
@praveenhiremani4480 Жыл бұрын
ಕರ್ನಾಟಕ ಕಂಡಂತ ಅತಿ ಮನ ಶುದ್ಧ ರಾಜರು ಸ್ವಾತಂತ್ರ್ಯ ಸಿಗಲಕ್ಕೂ ಮುಂಚೇನೆ ಇತರ ಕಾನೂನು ತಂದು ಕೊಟ್ಟಂತ ನಮ್ಮ ಮೈಸೂರ್ ರಾಜ್ಯ ಒಡೆಯರಿಗೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು 🙏🙏
@INDIAN_1998
@INDIAN_1998 Жыл бұрын
ಜಗತ್ತಿಗೆ ಮಾದರಿ ನಮ್ಮ ರಾಜರು 🙏❤
@pradeepkumar-dj8vl
@pradeepkumar-dj8vl Жыл бұрын
Democracy ಬೇಡ, ಇಂಥ ರಾಜರು ಇದ್ದರೆ..... Great Personality.... Love 💕 Him
@Prathikraj_mysorean
@Prathikraj_mysorean Жыл бұрын
Then also there were democracy Mysore was Constituional monarch
@ashwathishaesha4936
@ashwathishaesha4936 Жыл бұрын
ಪ್ರಜಾಪ್ರಭುತ್ವವನ್ನ ಪರಿಚಯಿಸಿದವರೆ ಇವರು ಸರ್
@hemanthakumari5570
@hemanthakumari5570 8 ай бұрын
@RPdaires
@RPdaires Жыл бұрын
ಇಂತಹ ರಾಜರ ಬಗ್ಗೆ ನಮ್ಮ ಪಠ್ಯಪುಸ್ತಗಳಲ್ಲಿ ತಿಳಿಸದೇ ಇದದ್ದು ನಮ್ಮ ದೌರ್ಭಾಗ್ಯ, ಮತಕ್ಕಾಗಿ ಚಿಪ್ಪು ಬಗ್ಗೆ ಪುಸ್ತಕದಲ್ಲಿ ಸೇರಿಸೋ ನಾಲಾಯಕ್ ರಾಜಕಾರಣಿಗಳು ನಮ್ಮವರು..
@kumar..1780
@kumar..1780 Жыл бұрын
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.. ಮೈಸೂರ್ ರಾಜ್ಯ...
@irannachannashettar7461
@irannachannashettar7461 Жыл бұрын
👌👌
@malenadavaibhava6983
@malenadavaibhava6983 Жыл бұрын
ನಮ್ಮ ಹೆಮ್ಮೆಯ ಮಹಾರಾಜರಿಗೆ ಪ್ರಣಾಮಗಳು. ವಿಪರ್ಯಾಸವೆಂದರೆ ನಮ್ಮ ಮಹಾರಾಜರ ಸಾಧನೆಗಳನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ನಾವು ಓದುವಾಗ ಇರಲಿಲ್ಲ.
@kirankumar-wf2op
@kirankumar-wf2op Жыл бұрын
Real " Tiger " of the mysore 🐯🔥🔥🔥
@sridharsanjeev3050
@sridharsanjeev3050 Жыл бұрын
"ಪ್ರಾತಃಸ್ಮರಣೀಯ ಮಹಾಚೇತನ"🙏 ಶ್ರೀ ನಾಲ್ವಡಿಕೃಷ್ಣರಾಜ ಒಡೆಯರ್ 🙏🙏🌹🌹
@mahishivaram8641
@mahishivaram8641 Жыл бұрын
ಶ್ರಿ ರಾಜ ಋಷಿ ಶ್ರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾದಗಳಿಗೆ ನಮೋ ನಮಃ 🙏🙏
@govindashetty874
@govindashetty874 Жыл бұрын
ಮರೆಯೋದುಂಟೆ ಮೈಸೂರು! ದೊರೆಯ..... 🌟🌟🌟🌟🌟
@rudreshkumar3471
@rudreshkumar3471 Жыл бұрын
ಇಡೀ ಕರ್ನಾಟಕನೆ ನಮ್ಮ ಮಹಾರಾಜರ ಋಣದಲ್ಲಿದೆ, ಇಂಥ ಮಹಾರಾಜರನ್ನ ಪಡೆದ ನಾವೇ ಧನ್ಯ
@sdeepvk
@sdeepvk Жыл бұрын
ಇವರ ಬಗ್ಗೆ ಕೇಳಿದ್ದೆ... ಆದ್ರೆ ಇಷ್ಟೊಂದು ಗೊತ್ತಿರ ಲಿಲ್ಲ... ತುಂಬ ಧನ್ಯವಾದಗಳು ಸರ್... ಯಾವ್ಯಾವೋ ಟಾಪಿಕ್ ಇಟ್ಕೊಂಡು ಮೂವೀ ಮಾಡೋ ಬದ್ಲು... ಇವರ ಜೀವನ್ ಇಟ್ಕೊಂಡು ಒಂದ್ ಮೂವೀ ಮಾಡಿದ್ರೆ ಚೆನ್ನಗಿ ಇರ್ತಿತ್ತು..!!
@ranganathjs9265
@ranganathjs9265 Жыл бұрын
💗
@hkshivakumar5555
@hkshivakumar5555 Жыл бұрын
ನಮ್ಮ ಹೆಮ್ಮಯ ಕನ್ನಡ ನಾಡಿನ ಇತಿಹಾಸ ತಿಳಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು💛❤️🙏
@shivasagar7629
@shivasagar7629 7 ай бұрын
ಇಂಥ ವ್ಯಕ್ತಿಗೆ ಎಸ್ಟು ಧನ್ಯವಾದ ಅರ್ಪಿಸಿದರು ಅದು ಕಡಿಮೆ ಒಡೆಯರ್❤❤ ನಿಮ್ಮ ಧ್ವನಿ ಅರ್ಥಪೂರ್ಣವಾಗಿ ವರಿಸಿದಿರ❤❤
@satishbhargav4472
@satishbhargav4472 Жыл бұрын
ಇಂಥ ರಾಜರಿಂದ ನಮ್ಮ ರಾಜ್ಯ ಅಭಾರಿ
@onlyrajlakshmi
@onlyrajlakshmi Жыл бұрын
ಮೈಸೂರು ಸಂಸ್ಥಾನ ಎಷ್ಟು ವಿಸ್ತೀರ್ಣ ಹೊಂದಿತ್ತು ಎನ್ನುವ ಮಾಹಿತಿ ಹೇಳಿದ್ದರೆ ಒಳ್ಳೆಯದಿತ್ತು. ಅಂಂಹ ಒಡೆಯರ್ ಆಳ್ವಿಕೆಯನ್ನು ಕಂಡ ನಾಡು ಧನ್ಯ .ನಾವು ಧನ್ಯರು .
@praveenhiremani4480
@praveenhiremani4480 Жыл бұрын
ಮತ್ತು ಅಮರ್ ಪ್ರಸಾದ್ ಸರ್ ಅವರಿಗೆ ನನ್ನ ಕಡೆಯಿಂದ ಧನ್ಯವಾದಗಳು ಬಯಸುತ್ತೇನೆ 🙏🙏
@chandramohanchandramohan8779
@chandramohanchandramohan8779 Жыл бұрын
ಇವರು ನಿಜವಾದ ಮೈಸೂರ್ ಹುಲಿ 🙏🙏🙏
@ajithajith943
@ajithajith943 Жыл бұрын
ಧನ್ಯವಾದಗಳು ಸರ್ ನೀವು ಇಂಥ ಜನಮೆಚ್ಚಿದ ನಾಯಕರ ಬಗ್ಗೆ ವಿಡಿಯೋ ಮಾಡಿದಕ್ಕೆ 🙏🙏🙏 ಅವರ ಪದಗಳಿಗೆ ನನ್ನ ಕೋಟಿ ಕೋಟಿ ನಮನಗಳು 🙏
@chethangowda2774
@chethangowda2774 Жыл бұрын
ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಜವಾದ ಭಾರತರತ್ನ
@paruchandru9544
@paruchandru9544 Жыл бұрын
ಇಂತಹ.. ರಾಜಶ್ರೀಗಳನ್ನು.. ಪಡೆದ ನಾವು ಧನ್ಯರು...
@ashishks3994
@ashishks3994 Жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ಮಹಾನ್ ರಾಜರ ಕಾಲದಲ್ಲೇ ಇಷ್ಟೆಲ್ಲಾ ಒಳ್ಳೆಯ ಅಭಿವೃದ್ಧಿ ಕಂಡ ನಮ್ಮ ಮೈಸೂರು ಸಂಸ್ಥಾನ ಅನಂತರ ಸರ್ಕಾರದ ಸುಪರ್ದಿಗೆ ಗೆ ಸೇರಿದಮೇಲೆ ನಮ್ಮ ರಾಜ್ಯವನ್ನು ಇನ್ನು ಎಷ್ಟು ಬಲಿಷ್ಠವಾಗಿ ಕಟ್ಟಬಹುದಿತ್ತು ಅಲ್ಲವೇ? ಹೊಸದಾಗಿ ಕಟ್ಟುವುದು ಇರಲಿ ಅವರು ನಮಗಾಗಿ ಮಾಡಿ ಹೋದ ಎಷ್ಟೋ ಅನುಕೂಲಕರ ಸಂಘ ಸಂಸ್ಥೆಗಳನ್ನೇ ನಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ.ಸರ್ಕಾರಗಳು ಜಾತಿ ರಾಜಕಾರಣ ಬಿಟ್ಟು ಚೂರು ರಾಜ್ಯ ಬಗ್ಗೆ ಗಮನ ಹರಿಸಿದರೆ ಇನ್ನಾದರೂ ನಮ್ಮ ರಾಜ್ಯ ಅಭಿವೃದ್ಧಿಯ ಹಾದಿಯಲ್ಲಿ ಇನ್ನು ಉನ್ನತ ಮಟ್ಟಕೆ ತಲುಪಬಹುದೇನೋ
@Kantharaju54070
@Kantharaju54070 Жыл бұрын
ಅದ್ಭುತ ಮಹಾರಾಜರು 🙏🙏🙏
@ananthrajb9575
@ananthrajb9575 2 ай бұрын
ದೇವರ ಅಪರಾವತಾರ ನಮ್ಮ ಮಹಾರಾಜರು..🙏🙏🙏ಕೇಳಿಯೂ ಕೊಡದ ರಾಜಕಾರಣಿಗಳು.. ಕೇಳದೆ ಎಲ್ಲವನ್ನು ಕೊಟ್ಟ ನಮ್ಮ ಮಹಾರಾಜರು..🙏🙏🙏
@NaveenSharma-wo7nk
@NaveenSharma-wo7nk Жыл бұрын
ನನ್ನ ಬದುಕಿನ ಆರಾಧ್ಯ ದೈವ ನಾಲ್ವಡಿ ಪ್ರಭುಗಳು
@rajeshvarshini7442
@rajeshvarshini7442 Жыл бұрын
ನಿಜವಾದ ಮೈಸೂರು ಹುಲಿ💐💐💐
@ravindrab.s.2782
@ravindrab.s.2782 Жыл бұрын
Wow what a great leader, we are very fortunate to have a king, he was humble and great visionary for future, every indian should be grateful to him.🙏🙏🙏
@pandurangaihole8111
@pandurangaihole8111 Жыл бұрын
ಮರೆಯೋದುಂಟೆ ಮೈಸೂರು ದೊರೆಯ👍🙏🙏🙏🙏🙏🙏🙏🙏🙏🙏🙏🙏
@arunkumarae513
@arunkumarae513 Жыл бұрын
ನಮಸ್ತೆ ಸರ್.... ಇಂತಹ ಮಹಾನ್ ವ್ಯಕ್ತಿಯ ಶಾಲೆ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿಲ್ಲ ಆದರೂ ಸೇರಿಸಿದರು ಒಂದು ಪುಟದಲ್ಲಿ ಪಠ್ಯ ವನ್ನ ಮುಗಿಸಿರುತ್ತಾರೆ!!!! ಎಂತ ವಿಪರ್ಯಾಸ ನೋಡಿ????
@kannadiga3020
@kannadiga3020 Жыл бұрын
10ನೇ ತರಗತಿಯಲ್ಲಿ 2-3 ಪುಟ ಕೊಟ್ಟಿದ್ದಾರೆ ಅಷ್ಟೆ
@chandrashekar-kg7oi
@chandrashekar-kg7oi Жыл бұрын
ನಿಯತ್ತು ಇಲ್ಲದ ಜನ ಹೀಗೆ ಮಾಡೋದು ಸಾರ್ ತಾವು ಮಾಡಲ್ಲ ಮಾಡಿದವರನ್ನ ಸ್ಮರಿಸಲ್ಲ
@PraveenKumar-du6yl
@PraveenKumar-du6yl Жыл бұрын
Nija....Raja andre heegirbeku...prajegale makkalu anno siddantha itkondre mathra e thara madokkagodu. E Maharajariginthalu a tippesulthan jasthi kisiddiddane annohage avana pata mathra ella pusthakadallu beku kelavu namardarige.
@maheshjeevan1052
@maheshjeevan1052 Жыл бұрын
ಇವರೇ ನಿಜವಾದ ನಮ್ಮ "ಭಾರತ ರತ್ನ"
@SunIl-og3rd
@SunIl-og3rd Жыл бұрын
ಜನರ ಹರಿಕಾರ ನಮ್ಮ ನಾಲ್ವಾಡಿ ಕೃಷ್ಣ ದೇವರಾಜ ವಡೆಯರ್
@sathishkumarlk3137
@sathishkumarlk3137 Жыл бұрын
ಅಮರ್..... ಸರ್ 🌺🙏🏼🙏🏼🙏🏼🙏🏼 ನಿಮಗೆ ಎಷ್ಟು ಕೃತಜ್ಞತೆ ತಿಳಿಸಿದರು ಸಾಲದು 💕🙏🏼🙏🏼🙏🏻ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಪರಿಪೂರ್ಣ ತಿಳಿದಿರಲಿಲ್ಲ.... ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ🙏🏻🙏🏻🙏🏻
@rao433
@rao433 Жыл бұрын
Hats off Amar Prasad avre. After a long time good to hear our very pious Rajarshi Sri Sri Nalvadi KrishnaRaja Wodeyar Maharajaru 🙇🙇🙇
@nageshnaga2596
@nageshnaga2596 Жыл бұрын
Super ನಮ್ಮ ರಾಜ 💙👍💯🔥💙
@mahanteshmulgund5731
@mahanteshmulgund5731 Жыл бұрын
A movie should be done about this legend. What an inspiration and proud moment for karnataka. We all proud to be born on this land. Aspirant directors should visualize this clip..
@avinashn8912
@avinashn8912 8 ай бұрын
Yes.. Correct
@meghanamegha3861
@meghanamegha3861 Жыл бұрын
ಮರೆಯೋದುಂಟೆ ಮೈಸೂರು ದೊರೆಯ !?! ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ 🙏🏻
@naanenaanu-bi3ue
@naanenaanu-bi3ue Жыл бұрын
Nivu Mysore
@thakshithgowda4539
@thakshithgowda4539 Жыл бұрын
Real legend✨❤❤❤
@gireeshprabudhaprabudha3257
@gireeshprabudhaprabudha3257 Жыл бұрын
The legend of Karnataka sri nalwadi krishnaraja odeyar
@nagarajubg3413
@nagarajubg3413 Жыл бұрын
ಮಹಾರಾಜ 👑bahupark 🙏
@munegowda6445
@munegowda6445 Жыл бұрын
ಇಂತಹ ಮಹಾರಾಜರು ಹಿಂದೆಯೂ ಇರಲಿಲ್ಲ ಮುಂದೆಯೂ ಬರುವುದಿಲ್ಲ. ಈಗಿನ ಭ್ರಷ್ಟ ಅಧಿಕಾರ ಲಾಲಸೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ವಿಷಯವನ್ನು ಭೇಗನೆ ಅರಿತುಕೊಂಡು ಕರ್ನಾಟಕ ರಾಜ್ಯವನ್ನು ಮುನ್ನೆಡಸಲಿ. ನನ್ನ ಮುತ್ತಾತ 1924ರಲ್ಲಿ ಮೈಸೂರು ಸಂಸ್ಥಾನದ ಜನಪ್ರತಿನಿದಿಯಾಗಿ ಸೇವೆ ಸಲ್ಲಿಸಿದ್ದಾರೆ. ನನ್ನ ಬಿಳಿ ಅಧಿಕೃತ ಮಾಹಿತಿ ಇದೆ.
@mahadevaswamykmswamykm3003
@mahadevaswamykmswamykm3003 Жыл бұрын
ವಿಶೇಷ ವ್ಯಕ್ತಿ ಅಲ್ಲ ಅಮರ್ ಲೀಡರ್.. ಸರ್..ನಾಯಕತ್ವ..ಅನ್ನೋ ಪದ..ಇವರ..ನೋಡೆ.ಹುಟ್ಟಿದೆ...ಸರ್ವ ಶ್ರೇಷ್ಠ..ಲೀಡರ್...ನನಗಂತೂ...ನಾಲ್ವಡಿ.l ಕೃಷ್ಣ ರಾಜ ಒಡೆಯರ್..ಅಂದ್ರೆ..ನೆ.ಏನೋ ಒಂತರ...ಗುಪ್ಸ್ ಬಮ್ಸ್..ಬರುತ್ತೆ..ಎಷ್ಟು..ಬಹುಶಃ...ಇವತ್ತಿನ..ಸರಕಾರ.ಗಳಿಗು....ಇಷ್ಟು..ಕೆಲಸ ಮಾಡಲು..ಸಾದ್ಯವಿಲ್ಲ..ಅವರ ಇಚ್ಛಾ ಶಕ್ತಿ..ಅವರ ದೂರ ದೃಷ್ಟಿ..ಅಳೆಯಲು...ಸಾದ್ಯವಿಲ್ಲ...ರಾಜಶ್ರೀ...ಅವರಿಗೆ..ನನ್ನ ಶತ ಕೋಟಿ ನಮನಗಳು...ಇವರ ಬಗ್ಗೆ ಕೇಳುತ್ತಾ ಇದ್ರೆ ..ಕೇಳುತ್ತಲೇ ಇರಬೇಕು..ಅನ್ಸುತ್ತೆ...
@guruputrakm4734
@guruputrakm4734 Жыл бұрын
Sir ಅವರ ಮಂತ್ರಿ ಮಂಡಲ ಕೂಡಾ ಹಾಗೆ ಕೆಲಸ ಮಾಡುತ್ತಾ ಇತ್ತು.
@parushuramhuddar7365
@parushuramhuddar7365 Жыл бұрын
ಕನ್ನಡ ಶಾಲಾ ಪುಸ್ತಕ ಗಳಲ್ಲಿ ಇವರ ಬಗ್ಗೆ ಬರೆಯೋದು ಬಿಟ್ಟು. ಯಾರ ಯಾರದೊ ಬರೆದಿದ್ದರು...
@manjunv87
@manjunv87 Жыл бұрын
ಹೃದಯ ಭಾರವಾಗಿ ಕಣ್ಣಾಲಿಗಳಲ್ಲಿ ನೀರೇ ನಿಲ್ಲುತ್ತಿಲ್ಲ
@sudhirp2833
@sudhirp2833 Жыл бұрын
🙏🙏🙏.No words to appreciate his worthiness.Blessed are those who lived during his time.
@jsthimmaiah1499
@jsthimmaiah1499 Жыл бұрын
ಧನ್ಯೊಸ್ನಿ ಅವರ ಜೀವನ ಸಾರವನ್ನು ತಿಳಿಸಿಕೊಟ್ಟಿದ್ದಕ್ಕೆ. ಇನ್ನೂ ಹೆಚ್ಚಿನದನ್ನು ಬಯಸುತ್ತೆವೆ🙏
@Jaankavya777
@Jaankavya777 Жыл бұрын
ಜಗತ್ತು ಕಂಡ ಅತ್ಯುತ್ತಮ ರಾಜ 🙏🙏🙏
@amarnath0191
@amarnath0191 Жыл бұрын
ನಮ್ಮ ಮಹಾರಾಜರು ನಮ್ಮ ಮೈಸೂರು ನಮ್ಮ ಹೆಮ್ಮೆ
@adarshkumar1982
@adarshkumar1982 Жыл бұрын
ನಮ್ಮ ರಾಜರು....
@UmaShankar-vp8ci
@UmaShankar-vp8ci Жыл бұрын
Till my knowledge he is the greatest person world had seen. From my bottom of my heart I salute him. For his side I also salute Sir MV... Legends both of them....
@lokeshsploki6313
@lokeshsploki6313 Жыл бұрын
Nalwadi krishnaraj odeyar gud administrator ❤️❤️❤️
@chandanchandu1147
@chandanchandu1147 Жыл бұрын
Great king for ever 🙏🏻🙏🏻
@user-yc7hj2ct7m
@user-yc7hj2ct7m 8 ай бұрын
💐ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಸರ್💐 🙏🙏🙏🙏🙏
@darshanak6639
@darshanak6639 Жыл бұрын
ಈ ವಿಡಿಯೋ ನೋಡ್ತಾ ಇದ್ರೆ ರಕ್ತ ಸಂಚಲನ ಆಗುತ್ತೆ ಸಂತೋಷದ ಕಂಬನಿ ಬರುತ್ತೆ🙏🏼🙏🏼🙏🏼🙏🏼🙏🏼 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼❤️❤️❤️❤️❤️❤️❤️❤️❤️❤️❤️❤️❤️❤️......
@ashabs2821
@ashabs2821 Жыл бұрын
What a great contribution from this Great king Nalvadi Krishnaraja vodeyar, Kannadigas never forget this Great king. 🙏🙏🙏🙏🙏🙏🙏🙏🙏🙏
@drchandankumardgowda6658
@drchandankumardgowda6658 9 ай бұрын
ಇಡೀ ಕರುನಾಡೆ ಇವರ ಋಣದಲ್ಲಿ ಇದೆ ❤
@darshanms8095
@darshanms8095 Жыл бұрын
ಅನ್ನದಾತ, for us, mandya people 💓
@ramuc1483
@ramuc1483 Жыл бұрын
Sri Sri Rajrushi NAlWADI Krishnaraj Wadyer Hats🙏🙏🙏🙏🙏🙏🙏off
@cliqncheck
@cliqncheck Жыл бұрын
Great respect to Diwans of Mysore!! Sir Vishweshwarayya Sheshadri Iyer Krishnamurti It was all funds of Vijaynagar empire!! 80 % of wealth utilised now was taken from Vijaynagar empire after its decline !! Even main chair "Simhasan" and "ambari" Jai Krishnadevaraya 🚩🚩🚩
@kirandevaraju...
@kirandevaraju... Жыл бұрын
Sir Mirza ismail
@jai7185
@jai7185 Жыл бұрын
Karnataka Ratna simhasana of Karnataka empire
@mohanraok6138
@mohanraok6138 7 ай бұрын
ನಿಜ ಇಂಥ ರಾಜ ಇನ್ನೊಬ್ಬರಿಲ್ಲ👌🙏👍💐🌺
@pushpalathahklatha3086
@pushpalathahklatha3086 Жыл бұрын
ನಮ್ಮ ಮೈಸೂರು ನಮ್ಮ ನಾಲ್ವಡಿ ರಾಜರು 👌 ನಮ್ಮ ಹೆಮ್ಮೆ
@chandrushekar7820
@chandrushekar7820 Жыл бұрын
Share this lengend royal King video information to every kannadiga & he is pride of India.
@shivakumar511
@shivakumar511 Жыл бұрын
Graet personality 🙏❤️
@ravins54
@ravins54 Жыл бұрын
king is always a king. pride of Mysuru
@gangadharhegde9209
@gangadharhegde9209 Жыл бұрын
ನಾವು ಅಕ್ಬರ್ ಔರಂಗಜೇಬ ನೆಪೋಲಿಯನ್ ಮಾರ್ಕ್ಸ್ ಅಂತೆಲ್ಲಾ ಓದಿಕೊಂಡು ಬಂದಿದ್ದೇವೆ, ಆದರೆ ನಮ್ಮವರೇ ಆದ ಇಂತಹ ಮಹಾನುಭಾವರ ಬಗ್ಗೆ ಓದಿದ್ದು ಅತ್ಯಲ್ಪ.ಒಳ್ಳೆಯಮಾಹಿತಿ ನೀಡಿದ್ದೀರಿ ಧನ್ಯವಾದಗಳು.
@masterpiece3878
@masterpiece3878 7 ай бұрын
10th ಪುಸ್ತಕದಲ್ಲಿ ಒಂದು ಪಾಠ ಇತ್ತು ಸುಮ್ನೆ ಬುರುಡೆ ಬಿಡಬೇಡ
@sandesh3293
@sandesh3293 Жыл бұрын
We need again Mysore Rule in Karnataka 🚩 Jai hindh
@sandeepraj8476
@sandeepraj8476 Жыл бұрын
Always My Karnataka Mysore One Of The GREATEST King Shri Krishna Raja Wadiyar 👑 💪🇮🇳👍🏼🙏 👏
@athribhat2243
@athribhat2243 Жыл бұрын
Literally tears 😢 😭 in my eyes .. thanks mast Maga team sir..
@kalpanaharikumarbhavageeth2402
@kalpanaharikumarbhavageeth2402 Жыл бұрын
ನಾಲ್ಮಡಿ ಕೃಷ್ಣರಾಜರ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು ತುಂಬಾ ಸುಂದರವಾದ ವಿವರಣೆ
@manjunathav723
@manjunathav723 Жыл бұрын
Nanu mysore nali irodake thumba kushi agutge
@rajashekarsathyanarayana8141
@rajashekarsathyanarayana8141 Жыл бұрын
ನಮ್ಮ ಮಹಾರಾಜರ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನುಸುತ್ತದೆ, ನಮ್ಮ ಮಹಾರಾಜರಿಗೆ ಅನಂತ ಅನಂತ ಧನ್ಯವಾದಗಳು ಹಾಗೂ ಇಂತಹ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ತಮಗೂ ಧನ್ಯವಾದಗಳು, ಮುಂದೆ ಇಂತಹ ವಿಷಯಗಳು ಹೆಚ್ಚು ಹೆಚ್ಚು ಪ್ರಸಾರವಾಗಿ ನಮ್ಮ ಹಿರಿಯರ ಬಗ್ಗೆ ಮುಂದೆ ಬರುವ ಪೀಳಿಗೆಯವರು ತಿಳಿದುಕೊಳ್ಳಲಿ, ತಮಗೆ ಮತ್ತೊಮ್ಮೆ ಧನ್ಯವಾದಗಳು
@chandramohan6502
@chandramohan6502 Жыл бұрын
I am running 80 now Mysoreanbybirth We the Mysore born people. Were the sevaksofwadeyarfamily Those were the days of plenty
@vinodab8800
@vinodab8800 Жыл бұрын
Great person my King 👑
@vinodab8800
@vinodab8800 Жыл бұрын
Sir I'm expecting more episodes maysore Kingdom
@Shivu10_
@Shivu10_ Жыл бұрын
Yes
@suhask.r9240
@suhask.r9240 Жыл бұрын
My deep respect to my king
@NagendraKumar-zl9ki
@NagendraKumar-zl9ki 9 ай бұрын
Hats off to the Nalwadi Krishna Raja wadeyar Jai Nalwadi Krishna Raja wadeyar
@mohanraok6138
@mohanraok6138 Жыл бұрын
ರಾಜ ನನ್ನ ರಾಜ
@mohankumarakn8959
@mohankumarakn8959 Жыл бұрын
'Odeyar' is a real Leader.
@athribhat2243
@athribhat2243 Жыл бұрын
Nama mysuru devaru.. navu anna tinta idivi Andre adu evrinda.. thanks mast Maga team... nama manegala devru 🙏
@shailagopalan8898
@shailagopalan8898 Жыл бұрын
I am do proud to be a mysore and come from a family who have served the royal family as dewans for three generations My loyalty and my family s loyalty to our Maharaja of mysore always What wonderful enlightened rulers they were with the welfare of their subjects only
@ajithdb413
@ajithdb413 Жыл бұрын
Maaryaladithe namma vodeyaranna...... Nejvadha naayaka❤🙏🙏🙏🙏🙏🙏
@valshalscott
@valshalscott Жыл бұрын
Good information ...... the legend of Mysore Dynasty His Highness Nalwadi Krishnaraja Wadiyar.... we karnataka people should celebrate Krishnaraja Wadiyar Jayanti..... he is our real hero....
@ambreeshajaggu7344
@ambreeshajaggu7344 Жыл бұрын
ನಮ್ಮ ರಾಜ್ಯ ನಮ್ಮ ಹೆಮ್ಮೆ
@siddarajursidda8422
@siddarajursidda8422 Жыл бұрын
Devine Nature... King 💐🎉🎉🎉👑👑👑
@Raghavendraraghu73
@Raghavendraraghu73 Жыл бұрын
ಹಿಂದೂ ಸಾಮ್ರಾಜ್ಯದ ಹುಲಿ ಶಿವಾಜಿ ಮಹಾರಾಜರ ಬಗ್ಗೆ ತಿಳಿಸಿ ಸರ್ 🙏
@dimplequeen3306
@dimplequeen3306 9 ай бұрын
ನಿಜವಾದ ಭಾರತ ರತ್ನ ಅಂದ್ರೆ ಇವರೇ 🙏🙏
@vijayaac238
@vijayaac238 8 ай бұрын
ಆದರ್ಶ ಪುರುಷ ರಾಜರ್ಷಿ ಎಂದೇ ಹೆಸರಾದ ಮೈಸೂರಿನ ಮಹಾರಾಜ ಜನಮನದಲ್ಲಿ ಎಂದೆಂದಿಗೂ ಅಮರರಾಗಿ ನೆಲೆಸಿರುವ ರು. ನಾಲ್ವಡಿ ಕೃಷ್ಣರಾಜ ಒಡೆಯರ ಹಾಗೂ ಸೋದರ ಕಂಠೀರವ ನರಸರಾಜ ಒಡೆಯರ ಕಾಲ ಕರ್ನಾಟಕ ದ ಸುವರ್ಣ ಯುಗ. ಈಯುಗಪುರುಷರು ಕನ್ನಡದ ಹೆಮ್ಮೆಯ ಚಿರಂಜೀವಿಗಳು. 🙏🏻🙏🏻🙏🏻🙏🏻❤❤
@magretdsouza273
@magretdsouza273 Жыл бұрын
Great leader with great vision
Osman Kalyoncu Sonu Üzücü Saddest Videos Dream Engine 170 #shorts
00:27
Stupid Barry Find Mellstroy in Escape From Prison Challenge
00:29
Garri Creative
Рет қаралды 21 МЛН
The day of the sea 🌊 🤣❤️ #demariki
00:22
Demariki
Рет қаралды 84 МЛН
ROCK PAPER SCISSOR! (55 MLN SUBS!) feat @PANDAGIRLOFFICIAL #shorts
00:31
Prof Krishne Gowda Speech | Nalwadi Krishnaraja Wadiyar | Mysuru
22:03
Suddiranga ಸುದ್ದಿರಂಗ
Рет қаралды 192 М.
Osman Kalyoncu Sonu Üzücü Saddest Videos Dream Engine 170 #shorts
00:27