ಯಾವ ಬೈಕ್‌ ಒಳ್ಳೇದು? ಡಿಸೈಡ್‌ ಮಾಡೋದು ಹೇಗೆ? | How to Buy a New Bike? | Tips to Buy a Bike | Masth Magaa

  Рет қаралды 226,772

Masth Magaa

Masth Magaa

11 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#BuyingANewBike #HowToSelectNewBike #TipsToBuyANewBike #BikeBuyingGuide #NewBike #FirstBike #RPM #Torque #EngineCC #HorsePower #BHP #Mileage #TestRide #MasthMagaa #AmarPrasad

Пікірлер: 372
@rachanas8915
@rachanas8915
ಅಮರ್ ಸರ್ ನೀವು ಸಾಮಾನ್ಯ ಜನರ ಬದುಕನ್ನು ಅರ್ಥ ಮಾಡಿ ಅವರಿಗೆ ಬೇಕಾದ ಜ್ಞಾನವನ್ನು ಕೊಡುತ್ತಿದ್ದೀರಿ,ಅದಕ್ಕಾಗಿ ನಿಮಗೆ ಅನಂತ ವಂದನೆಗಳು, ಧನ್ಯವಾದಗಳು.❤
@chidanandaraaj2349
@chidanandaraaj2349
Govt hostels ಬಗ್ಗೆ ಹೇಳಿ sir
@poornimaprabhu7215
@poornimaprabhu7215
ಕೆಟ್ಟ ರಸ್ತೆ ಜಾಸ್ತಿ ಅಲ್ಲ ಇರೋದೇ ಕೆಟ್ಟ ರಸ್ತೆ
@user-bj7qk2eh8t
@user-bj7qk2eh8t
ನಾಲೆ ಬೈಕ್ ತಗೋಬೇಕು ಅನ್ಕೊಂಡಿದ್ವಿ ಎವತ್ ನೀವ್ ಮಾಡಿದ್ ವಿಡಿಯೋಸ್ ತುಂಬಾನೇ ಹೆಲ್ಪ್ ಆಯ್ತು ಸರ್ ಧನ್ಯವಾದಗಳು❤❤❤❤
@mohanpalegarmetikurki1702
@mohanpalegarmetikurki1702
ಇಂಡಿಯನ್ ಮಾರ್ಕೆಟಲ್ಲಿ ಎಷ್ಟೇ ಬೈಕ್ ಬಂದರೂ Splendor plus and TVS Super XL ನಾ ಮೀರಿಸೋಕೆ ಅಂತೂ ಆಗೋಲ್ಲ
@shivarajkori4130
@shivarajkori4130
Bajaj ct 100 B 2017 modal 86 ಕೊಡುತದೆ 6000 km oil chenge ಮಾಡುಸುತ್ತೆನೆ Castrol power 1 oil ಹೆಸರು 240000 km ಓದಿದೆ ಅದೇ pickap ಅದೇ mileage Bajaj CT 100 B spoke wheel 2017 model
@jivanrayapor2237
@jivanrayapor2237
ನನ್ನ ಹತ್ತಿರ ಹೋಂಡಾ ಶೈನ್ ಗಾಡಿ ಇದೆ
@shadow_man4279
@shadow_man4279
ಅಮರ್ ಪ್ರಸಾದ್ sir nimmatra Blue color 🏍Royal Enfield Meteor irodhu alva I saw your bike in RT Nagar. 🙌
@user-gu9ss2xs5w
@user-gu9ss2xs5w
Sir TVS XL ಬಿಟ್ಟಿದ್ದಿರ
@gangadharjunjappanavar5911
@gangadharjunjappanavar5911
EV ಬೈಕ್ ಯಾವುದು ಒಳ್ಳಯದು ಮಾಕೆ೯ಟ್ ನಲ್ಲಿ ಸಿಕ್ಕಾಪಟ್ಟೆ ಬಂದಿವೆ ಅದರ ಯೋಗ್ಯ ಬೈಕ್ ಯಾವುದು ಅನ್ನುವದು ವೀಡಿಯೋ ಮಾಡಿ ಸದ್ದ್ಯೆಕ್ಕೆ ಇದೆ ಉಪಯುಕ್ತ ಆಗುತ್ತದೆ
@jaim8477
@jaim8477
Sir ಮಾರ್ಕೆಟಲ್ಲಿ ಎಷ್ಟು ಬೈಕ್ ಬಂದರೂ Splendor and Super XL ಕ್ರೇಜಿ ಕಮ್ಮಿ ಆಗಲ್ಲ...❤
@Bharatiya1907
@Bharatiya1907
Splendor is middle class favorite😍😍
@virginalkannadiga
@virginalkannadiga
on point sir! thanks for the detailed explanation 😍
@yashavanthakumara9004
@yashavanthakumara9004
Really Good Information ❤😊
@ushags6677
@ushags6677
Thanks for the valuable information sir.
@Xaviir
@Xaviir
No bike can beat hero splendour + 🎉
@Silver-apple1
@Silver-apple1
Which motor bike u have boss😍❤
@LivMyLifLovMyStyl
@LivMyLifLovMyStyl
Love the bike 'Hunter 350' ಬಗ್ಗೆ ಸೆಪರೇಟ್ ವಿಡಿಯೋ ಮಾಡಿ
@shyam2196
@shyam2196
Informative 👌
@veerurajkumar8236
@veerurajkumar8236
R15 lover ❤️❤️❤️love this
Can You Draw A PERFECTLY Dotted Line?
00:55
Stokes Twins
Рет қаралды 114 МЛН
WHO LAUGHS LAST LAUGHS BEST 😎 #comedy
00:18
HaHaWhat
Рет қаралды 20 МЛН
Why Honda is a "GOLD MINE" For Indian used car buyers?
15:30
Biturbo Media
Рет қаралды 442 М.
How and Why Bajaj Built a Motorcycle around a CNG Cylinder?
13:29
Biturbo Media
Рет қаралды 222 М.
Humanity and Spirituality ft.Sourabh Kammar |Kannada Podcast|MKWS-57
1:27:18