Trap Behind Expensive Phones | iPhone, Apple, Samsung | Android | Masth Magaa Amar Prasad

  Рет қаралды 223,144

Masth Magaa

Masth Magaa

6 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#TrapBehindExpensivePhones #FlagshipPhones #MidRangeMobiles #MarketTraps #EMI #Loan #iPhone #Apple #Samsung #Oneplus #GooglePixel #AndroidMobiles #MasthMagaa #AmarPrasad

Пікірлер: 668
@MasthMagaa
@MasthMagaa 6 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@rajeshkumarcm9689
@rajeshkumarcm9689 6 ай бұрын
ಮಧ್ಯಮ ವರ್ಗದ ಜನರಿಗೆ ಒಳ್ಳೆಯ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್ 🙏🙏🙏🙏🙏🙏
@shivakumars8339
@shivakumars8339 6 ай бұрын
Yes sir
@siddudairymilk4981
@siddudairymilk4981 6 ай бұрын
Yav mobile Chennagide present moblie@
@rajeshkumarcm9689
@rajeshkumarcm9689 6 ай бұрын
​@@siddudairymilk4981 moto g 34 stock Android ಚೆನ್ನಾಗಿದೆ ಬ್ರದರ್ ಜನವರಿ 9 ಕ್ಕೆ lunch ಆಗುತ್ತೆ ಅದುನ್ ತಕೊ ಬ್ರದರ್ ಕಡಿಮೆ ಬೆಲೆಗೆ lunch ಮಾಡ್ತಾರೆ ಬ್ರದರ್ ❤
@harshithkulal3340
@harshithkulal3340 6 ай бұрын
ಸರಳ ಜೀವನ, ಸುಂದರ ಜೀವನ 😊
@butterflykannadamovieindia1118
@butterflykannadamovieindia1118 6 ай бұрын
ಒಂದೊಂದು ಮಾತು ಹಂಡ್ರೆಡ್ ಪರ್ಸೆಂಟ್ ನಿಜ bro😊
@ganeshagoudpatil5954
@ganeshagoudpatil5954 6 ай бұрын
ನಿಜವಾಗಲೂ ಇದು ಮಾದ್ಯಮ ವರ್ಗ ಧ ಜನರಿಗೆ ತುಂಬ ಒಳ್ಳೆ ಉಪಯುಕ್ತವಾದ ಮಾಹಿತಿ ಸರ್ ಧನ್ಯವಾದಗಳು ......❤
@mahesham1382
@mahesham1382 6 ай бұрын
ಸರ್ ನಾನು 6 ವರ್ಷದಿಂದ 10ಸಾವಿರ ಬೆಲೆಯ Oppo ಬಳಸ್ತಾ ಇದಿನಿ, ಇನ್ನೂ ತುಂಬಾ ಚೆನ್ನಾಗಿದೆ.❤️👌
@girishrao4140
@girishrao4140 3 ай бұрын
Same here... using Samsung phone from 4.5 years. Still running. Electronics is a waste.
@PrasannaVgowda
@PrasannaVgowda 6 ай бұрын
ಈ ಮೂಡ ಜನರಿಗೆ ಒಳ್ಳೆ ಮಾತು ಹೇಳಿದ್ರಿ 👌👌👌👌👌❤❤❤❤❤❤
@kartikma3618
@kartikma3618 6 ай бұрын
Only reason of Buying iPhone is Thirpe shoki
@MR.9999MILLION
@MR.9999MILLION 6 ай бұрын
He told Real truth of All OS Users and all Software gadgets 🎉🎉
@sidlingappakadasagatti7946
@sidlingappakadasagatti7946 6 ай бұрын
ನಿಮ್ಮ ಸಲಹೆಗಳನ್ನು ಸದಾ ಸ್ವಾಗತಿಸುತ್ತೇನೆ ನಾನು.... ನೀವು ಸರಳ ಮತ್ತು ಸುಂದರ ಜೀವನ ರೂಪಿಸಿಕೊಳ್ಳಲು ನಿಮ್ಮ ಸಲಹೆಗಳು ಪ್ರಸ್ತುತ ನಮ್ಮಂತವರಿಗೆ ದಾರಿದೀಪವಾಗಿದೆ
@maheshr824
@maheshr824 6 ай бұрын
Simplicity is also fashion not everyone can afford it.
@jagadeeshanb1406
@jagadeeshanb1406 6 ай бұрын
Nice line
@chandanbraj1743
@chandanbraj1743 2 ай бұрын
Yea pakka... Only poor can 😅
@somethingee1060
@somethingee1060 6 ай бұрын
Mid range phone specifications likes.. 6gb/128gb.. Storage amoled display 5000 mah battery with 33w adopter.. 15k..to..20k...thats enough... 🎉🎉🎉🎉
@Jordan12102
@Jordan12102 6 ай бұрын
Not only 6 128 there is 8 or 12 and 256 storage 25 to 40 W adopter blw 17000-22000
@bharathyt1146
@bharathyt1146 6 ай бұрын
8gb 256gb 20k enough
@ashrayknashraykn7331
@ashrayknashraykn7331 5 ай бұрын
Motorola g54 12 gb Ram 256 GB storage 120 HZ refresh rate 33 W charger 6000 MAh battery Price - 15k
@prashantpattar8258
@prashantpattar8258 3 ай бұрын
ಮುತ್ತಿನಂತಹ ಮಾತುಗಳನ್ನ ಹೇಳಿದ್ರಿ ಅಣ್ಣಾ ಹೃದಯ ಪೂರ್ವಕ ಧನ್ಯವಾದಗಳು..!
@interior.designing.
@interior.designing. 6 ай бұрын
ವಾರಂಟಿ ಮುಗಿದು,ಐಫೋನ್ ರಿಪೇರ್ ಗೇ ಬಂದ್ರೆ ಕಿಡ್ನಿ ನೇ ಮಾರಬೇಕಾಗುತ್ತೆ 😂😂😂
@devaiahkg8980
@devaiahkg8980 3 ай бұрын
😅 ನೀವು ಚೆನ್ನಾಗಿ ಹೇಲಿದಿರ
@usiru_editz
@usiru_editz 2 ай бұрын
😂
@lokeshlokesh699
@lokeshlokesh699 6 ай бұрын
ನನ್ನ ಹತ್ತಿರ 10000 ಸ್ಯಾಮ್ಸಂಗ್ ಫೋನ್ 7 ವರ್ಷದಿಂದ ಇದೆ,ಅದೇ ಬೆಲೆ ವಿವೋ 4 ವರ್ಷದಿಂದ ಇದೆ ಶೋಕಿ ಮಾಡೋರಿಗೆ ಏನೂ ಹೇಳಲೂ ಆಗಲ್ಲ ಕೇಳುವುದು ಇಲ್ಲ.
@alone_boy-b4k
@alone_boy-b4k 6 ай бұрын
ಗುರು ನಾನು ದುಡಿದ ದುಡ್ಡಲ್ಲಿ 800 ರೋಪಾಯಿದು ಬಟ್ಟೆ ತಗೊಂಡಿದ್ದೆ, ಅದಕ್ಕೆ ಅಷ್ಟೊಂದು costly ಬಟ್ಟೆ ಯಾಕೆ ತಗೊಂಡು ಬಂದೆ ಅಂತ ನಮ್ಮ ಮನೆಯವರ ಕಡೆಯಿಂದ ಉಗುಳಿಸ್ಕೊಂಡೆ😢😂
@raghupattra8908
@raghupattra8908 6 ай бұрын
😢😢😢
@shyamnaik1613
@shyamnaik1613 6 ай бұрын
Same problem 😂to me also bro it's our life .... ❤
@nagugowda1074
@nagugowda1074 6 ай бұрын
My phone is 7years old . 2017 mdl j7prime. Just one time battery replaced. Still working good 😎. Waste of money on mobile phones purchasing just only for one or two years.
@user-id5ym4ei3g
@user-id5ym4ei3g 5 ай бұрын
ತುಂಬಾ ಧನ್ಯಾದಗಳು ಸರ, ಉಪಯುಕ್ತ ಮಾಹಿತಿ ❤
@avinashtanga7893
@avinashtanga7893 6 ай бұрын
Sir ur such a great person, ಒಳ್ಳೆ ನ್ಯೂಸ್ ಹೇಳ್ತೀರಾ , ಜೊತೆಗೆ ನೀತಿ ಪಾಠ ಕೂಡ ಹೇಳ್ತೀರಾ
@kumards525
@kumards525 6 ай бұрын
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು
@KARTHIIE09
@KARTHIIE09 6 ай бұрын
Nanu iPhone tugobek ankondonu svalpa think madi aste 30k kottu oppo reno 8 tagonde...idr camera yav iphone gu kammi illa guru...satisfied with this ❤❤
@_all_is_well_
@_all_is_well_ 6 ай бұрын
ನಾನು redami 5A 2018 ರಿಂದ use ಮಾಡಿ ಈಗ ತಾನೇ new vivo phone ತೆಗೆದುಕೊಂಡೆ
@jal4745
@jal4745 6 ай бұрын
Nandu eeglu 5a ne ide bro👍
@babystep123
@babystep123 4 ай бұрын
ತುಂಬಾ ಚೆನ್ನಾಗಿದೆ ನಿಮ್ಮ ಮಾಹಿತಿ. ನಾನು ನಿಮ್ಮ ಆಗೆ ಸರ್. 7year ನಿಂದ ಒಂದೇ ಫೋನ್ use ಮಾಡತಾ ಇದ್ದೀನಿ.
@aakk1971
@aakk1971 6 ай бұрын
Really well said Amar…..
@sushilk709
@sushilk709 6 ай бұрын
Great Advice sir💞🥰
@sharathpavasker3773
@sharathpavasker3773 6 ай бұрын
Super bro... Ee video bekitthu nam janakke. Ude thare innu video expect maadtini
@VijayKumar-ej6nu
@VijayKumar-ej6nu 6 ай бұрын
ಸರ್ ಈ ಮಾಹಿತಿ ತಿಳಿಸಿಕೊಟ್ಟಿದಕ್ಕೆ ಹೃದಯಪೂರ್ವಕ ಧನ್ಯವಾದಗಳು 👌👍❤️
@Jai_bheem929
@Jai_bheem929 6 ай бұрын
ಅದ್ಬುತವಾದ ಮಾಹಿತಿ ಸರ್
@girish1980
@girish1980 6 ай бұрын
Does not matter rich or poor ....a wise person with family responsibility will think twice before buying such phones
@raghupattra8908
@raghupattra8908 6 ай бұрын
10000000000%%%%%%
@smruthirao9081
@smruthirao9081 6 ай бұрын
Absolutely, n I'm 1 of them n my husband too thinks the same 👍
@shrimantarayshindhe6420
@shrimantarayshindhe6420 6 ай бұрын
Super, advice bro... Tq u
@Bharathzones
@Bharathzones 6 ай бұрын
ಧನ್ಯವಾದಗಳು.
@viswanathan9725
@viswanathan9725 6 ай бұрын
A great video. I fully agree with your views. Thanks for your efforts in giving financial education to the youth.
@user-kk8eh7sb4k
@user-kk8eh7sb4k 6 ай бұрын
ಒಂದು ಅದ್ಭುತವಾದ ಸಂದೇಶ ಸಾರ್💯💯👍👍👏👏🔥🔥
@soul5709
@soul5709 6 ай бұрын
Excellent Amar Prasad,its like explaining the practical reality as an elder brother
@ashokpatil3692
@ashokpatil3692 6 ай бұрын
Sir good Advise
@gururaj9433
@gururaj9433 6 ай бұрын
So meaningful video ❤ Superb sir
@Ravishankar-id3wu
@Ravishankar-id3wu 5 ай бұрын
Thanks for ur valuable suggestions sir..
@hnambig
@hnambig 6 ай бұрын
ಖಂಡಿತ ಉತ್ತಮ ಮಾಹಿತಿ ಸರ್ 🙏🙏
@darshanravikumar8278
@darshanravikumar8278 6 ай бұрын
Nokia keypad 🔥❤️
@Maya_Music_143
@Maya_Music_143 6 ай бұрын
😂😂😂
@Santhu_D_Ark
@Santhu_D_Ark Ай бұрын
😅
@Santhu_D_Ark
@Santhu_D_Ark Ай бұрын
Public Coin booth 😂
@listing106
@listing106 6 ай бұрын
Best suggestions for Middle class people like us. Thanks brother ❤👌🙌
@sunil3371
@sunil3371 6 ай бұрын
Super. Amar. Great information for young children.
@allinone_747
@allinone_747 6 ай бұрын
Great advice sir❤❤❤
@gniharika-vii7524
@gniharika-vii7524 6 ай бұрын
Good one...really eye opener video
@user-zf2my1qk8y
@user-zf2my1qk8y 6 ай бұрын
Thanks for a Good Message 👍 🙏 🎉🎉🎉🎉🎉
@lokeshloki705
@lokeshloki705 6 ай бұрын
ನಂದು 9600 ಬೆಲೆಯ ಮೊಬೈಲ್ ತಕೊಂಡು 2 ವರ್ಷ ಆಗಿದೆ ಮೊಬೈಲ್ ಇನ್ನೂ ಚೆನ್ನಾಗಿದೆ ಚೆನ್ನಾಗಿ ವರ್ಕ್ ಆಗ್ತಾ ಇದೆ ಧನ್ಯವಾದಗಳು🤝🤝🤝🤝🤝
@UM80Tech
@UM80Tech 6 ай бұрын
ತುಂಬಾ ದನ್ಯವಾದಗಳು thank you bro ❤❤
@nagarajas4726
@nagarajas4726 3 ай бұрын
Sure
@vasanthms8793
@vasanthms8793 6 ай бұрын
Thank you for the information
@yashodashankar7968
@yashodashankar7968 6 ай бұрын
Good message
@prasadbg1234
@prasadbg1234 6 ай бұрын
Good job...
@nabilal7991
@nabilal7991 5 ай бұрын
Super informative video sir, thank you so much 🙏🙏🙏
@ravilekhan9773
@ravilekhan9773 Ай бұрын
Super ಮಾಹಿತಿ ಕೊಟ್ಟಿದ್ದೀರ sir 👍👍
@manjunathhadapad129
@manjunathhadapad129 6 ай бұрын
Good msg sir
@Pradeep.899
@Pradeep.899 6 ай бұрын
Extraordinary information❤❤
@basanagoudapatil718
@basanagoudapatil718 6 ай бұрын
Good information sir...👌, do video on luxury cars also...
@ArunaKumari-cg5oe
@ArunaKumari-cg5oe 6 ай бұрын
Very nice information and advice
@opentech1252
@opentech1252 6 ай бұрын
Very good video, you are trying to share a very good information.
@megharajraddi94
@megharajraddi94 6 ай бұрын
Nice video for introduce reality of life ❤
@gurudeepsalian
@gurudeepsalian 6 ай бұрын
Naanu stock Android (pure Android)Mobile recommend madthene..easy to use, phone change maduvaga tension illa Just login madidre ella sync aguthe,speed irruthe,low budget nalli baruthe... irritate agala ,bedada app update baralla ,only pure Android update mathra..stock Android phone:-sony, Motorola, Asus, Nokia..
@prathwinshetty
@prathwinshetty 6 ай бұрын
Google pixel
@R-Kannada-DevOps
@R-Kannada-DevOps 6 ай бұрын
​@@prathwinshettypixel are costly with low spec
@snapsmarter3110
@snapsmarter3110 6 ай бұрын
Usefull info ❤
@raghavendrakv6045
@raghavendrakv6045 3 ай бұрын
Very good and practical information
@sathyayk7061
@sathyayk7061 6 ай бұрын
Best Video Sir... Since So many years I have adopted this thing in my life. I never crossed 20k and never replaced until old one is completely stopped working.
@Vivek_kundapur
@Vivek_kundapur 6 ай бұрын
explained super ❤
@rachappaji5390
@rachappaji5390 3 ай бұрын
ಒಳ್ಳೆಯ ವಿಚಾರ 🤝💐💯👍👍👍ಅಮರ್ sir
@meghrajraj7730
@meghrajraj7730 6 ай бұрын
Best message thanks sir
@all__mix3513
@all__mix3513 6 ай бұрын
Super ಅಣ್ಣ.. ಒಳ್ಳೆಯ ಸಂದೇಶ....
@LaxmanLaxmanpujar
@LaxmanLaxmanpujar Ай бұрын
ಉತ್ತಮವಾದ ಸಂದೇಶ ಗುರು 👌👌👌
@sanjaytk4153
@sanjaytk4153 6 ай бұрын
Best topic Sir ❤
@k.rajasanvik5198
@k.rajasanvik5198 6 ай бұрын
Super information sir
@tmallikarjuna2138
@tmallikarjuna2138 6 ай бұрын
ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@sumanthsummu6179
@sumanthsummu6179 6 ай бұрын
Tq for information 👍❤️❤️
@aravindg3529
@aravindg3529 6 ай бұрын
Thank u very much sir . u changed my mindset 😊
@itsmypointnramesha5820
@itsmypointnramesha5820 6 ай бұрын
Great message bro
@pf.chandrashekara.c4900
@pf.chandrashekara.c4900 2 ай бұрын
Useful information
@Tejas.MP19
@Tejas.MP19 6 ай бұрын
Tnq bro❤ 😍 this information
@sharanuspsfelix3232
@sharanuspsfelix3232 6 ай бұрын
Superb sir Niv heliddu 💯 NiJa
@ShivarajHugar-lq3by
@ShivarajHugar-lq3by 6 ай бұрын
Good massage
@maheshspednekar
@maheshspednekar 6 ай бұрын
Appreciate the content
@gajamani3362
@gajamani3362 Ай бұрын
Superb ..💥🙏
@ravipravip7447
@ravipravip7447 6 ай бұрын
100% ಗೊತ್ತಿಲ್ಲದವರಿಗೆ ಒಳ್ಳೆಯ ಮಾಹಿತಿ
@Shreenivas05974
@Shreenivas05974 Ай бұрын
Sir your information is very much valued sir thank u alot
@mohan-bx6mt
@mohan-bx6mt 6 ай бұрын
Thumba kushi aythu ....❤
@kiranrawal7178
@kiranrawal7178 6 ай бұрын
Super sir best information
@maheshhiremath7766
@maheshhiremath7766 6 ай бұрын
Super suggestion sir
@svsschool-manvi
@svsschool-manvi 6 ай бұрын
Sir this is Useful for Public ❤ Good suggest
@MaheshMahi-og7gf
@MaheshMahi-og7gf 6 ай бұрын
Good message 👌👍
@anandb8187
@anandb8187 6 ай бұрын
Good message sir
@manjunathr8580
@manjunathr8580 6 ай бұрын
When I started working for 20k per month, I had Samsung S8 62k phone. Now I earn 1.5lakh per month. I have 13k phone.. I feel proud of owning that phone. Damn waste of money investing in high end phones.
@Tharunyg
@Tharunyg 6 ай бұрын
Real bro 😢
@CoffeeandBarbell
@CoffeeandBarbell 6 ай бұрын
Sir, do u work in IT sector..? How many years of experience u have? How you reached 1.5lac salary level? Pls share some tips which worked for u.
@GratefulGoutam
@GratefulGoutam 6 ай бұрын
Happy for you, you realised with time.
@hm_yadav_64
@hm_yadav_64 6 ай бұрын
Actually range of mobile is i like. 8k to 15k i really like the budget phones
@abhishekkar6837
@abhishekkar6837 6 ай бұрын
True bro
@vijaykumark9320
@vijaykumark9320 6 ай бұрын
Good information sir
@akshayprakash1500
@akshayprakash1500 6 ай бұрын
Yes
@ArjunArjun-zs1ox
@ArjunArjun-zs1ox 6 ай бұрын
Superb information bro 😊
@Shivugowdaa
@Shivugowdaa 6 ай бұрын
Please make a video on social media effects on society n youths....
@karunaadakummie
@karunaadakummie 6 ай бұрын
ಅಮರ್ ಸರ್ ದಯವಿಟ್ಟು ಪ್ರಸ್ತುತ ನೆಡೆಯುತ್ತಿರುವ ಅಥಿತಿ ಉಪನ್ಯಾಸಕರ ಪ್ರತಿಭಟನೆ ಮತ್ತು ಅವರ ಸಮಸ್ಯ ಬಗ್ಗೆ ಒಂದು ವಿಡಿಯೋ ಮಾಡಿ....🙏🙏
@user-um1hc3ic9u
@user-um1hc3ic9u 6 ай бұрын
ತುಂಬಾ ಒಳ್ಳೆಯ ಮಾಹಿತಿ
@nandakumaramy3822
@nandakumaramy3822 6 ай бұрын
Good information❤
@user-kc5ib2uv5u
@user-kc5ib2uv5u 5 ай бұрын
Apple iphone kammi andru 5-6yrs security updates siguthhe mathhe aram agi hang agdhe 5yrs baruthhe camera user interface long term chennagi worl aguthhe compare to android midrange(which will crash after 2yrs)so long term ge one time invest madi apple phone thagondre enu mosa illa...! More over apple alli kodo security android alli sigalla so people are choosing iphone ....
@manojgowda4788
@manojgowda4788 5 ай бұрын
Hi sir, Please make information video about mobile personal data security ( which brand is good in data security )
@melroylobo6023
@melroylobo6023 6 ай бұрын
💯 correct sir
@NanduDoll-ui7sw
@NanduDoll-ui7sw 2 ай бұрын
Super information brother
@shivaprasad9707
@shivaprasad9707 3 ай бұрын
Tumba olle mahithi sir
Вечный ДВИГАТЕЛЬ!⚙️ #shorts
00:27
Гараж 54
Рет қаралды 13 МЛН
1 or 2?🐄
00:12
Kan Andrey
Рет қаралды 36 МЛН
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 29 МЛН
Вечный ДВИГАТЕЛЬ!⚙️ #shorts
00:27
Гараж 54
Рет қаралды 13 МЛН