ದರ್ಶನ್ ಎಡವಿದ್ದಾದ್ರೂ ಎಲ್ಲಿ? | Darshan Case Study | Renukaswamy | Pavitra Gowda | Masth Magaa | Amar

  Рет қаралды 89,770

Masth Magaa

Masth Magaa

4 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Darshan #DarshanCaseStudy #Renukaswamy #PavitraGowda #DarshanCinemas #DarshanCase #RenukaswamyCase #Jail #Pavitra #DarshanRenukaswamyCase #DGang #Bail #Karnataka #Bengaluru #Updates #DBoss #Bangalore #Celebrity #Sandalwood #MasthMagaa #AmarPrasad

Пікірлер: 648
@MasthMagaa
@MasthMagaa Күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@lohithStories
@lohithStories Күн бұрын
Neutral Approach and Telling what to do what not to do under our Law system. Thank you sir for Educating many ❤
@PratapsingPratapsingtl
@PratapsingPratapsingtl Күн бұрын
ತಪ್ಪನ್ನ ಯಾರೂ ಸಮರ್ಥನೆ ಮಾಡಬಾರದು ಸಿನಿಮಾದಲ್ಲಿ ನಟ ಆಗೋದು ದೊಡ್ಡದಲ್ಲ ನಿಜ ಜೀವನದಲ್ಲಿ ಒಬ್ಬ ಕಲಾವಿದ ಹೇಗೆ ಬದುಕುತ್ತಾನೇ ಅನ್ನೋದು ತುಂಬ ಮುಖ್ಯ ಒಬ್ಬ ನಟನೆ ಕಾಣುನನ್ನ ಗೌರವಿಸದಿದ್ದರೆ ಸಾಮಾನ್ಯ ಜನ ಸಂವಿಧಾನ ಕಾನೂನು ಗೌರವಿಸುತ್ತಾರೆ ಅಷ್ಟು ಆಲೋಚನೆ ಇರದಿದ್ದರೆ ಅವನು ನಟನಾಗಲೂ ಯೋಗ್ಯನಲ್ಲ ಏನೇ ಆಗ್ಲಿ ದರ್ಶನ್ ಮಾಡಿದ್ದೂ ಘೋರ ಅಪರಾಧ ಅಂತವರಿಗೆ ಶಿಕ್ಷೆ ಆಗಲೇಬೇಕು ಹಾಗೆ ಇನ್ನೊಬ್ಬರಿಗೆ ಕೆಟ್ಟದಾಗಿ ಅಶ್ಲೀಲ ಫೋಟೋ ಕಲಿಸುವ ನಾಲಾಯಕ್ ರಿಗೆ ಕಠಿಣ ಕಾನೂನು ತರಬೇಕು
@Prince-uv8sx
@Prince-uv8sx Күн бұрын
ರೇಣುಕಾ ಸ್ವಾಮಿ ಮೆಸೇಜ್ ಮಾಡಿದು ಮಾತ್ರ ಅವಳ ಜೋತೆ ಅನೈತಿಕ ಸಂಬಂಧ ಇಟ್ಟು ಕೊಂಡಿಲ್ಲಾ ಆದರೆ ದರ್ಶನ್ ಮತ್ತೆ ಪವಿತ್ರ ಗೌಡ ನ ಸಂಬಂಧ ಏನು? ಪವಿತ್ರ ನ ಗಂಡ ಅಲ್ಲ ಅವಳು ಗಂಡ ನ ಬಿಟ್ಟು ಎಷ್ಟೋ ವರ್ಷ ಆಗಿದೆ. ದರ್ಶನ್ ಮತ್ತೆ ಪವಿತ್ರ ಸಂಬಂಧ ಕ್ಕೆ ಏನು ಅಂತ ಕರೆ ಬೇಕು???
@jattuallagi2165
@jattuallagi2165 Күн бұрын
ಸ್ವಲ್ಪ ಯೋಚನೆ ಮಾಡಿ ಮಾತಾಡಿ ಸರ್ ದರ್ಶನ್ ಸರ್ ತಪ್ ಮಾಡಿಲ್ಲ ಅವರು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಮಾಡಿದವರು ನಿಮಗೆ ಒಂದು ಮಾತು ಹೇಳಲಾ ಜೀವನದಲ್ಲಿ ಅವರಷ್ಟು ಒಳ್ಳೆಯವರು ನಮ್ ಸ್ಯಾಂಡಲ್ವುಡ್ ಅಲ್ಲಿ ಯಾವ ನಟನು ಇಲ್ಲ ಏನಿದ್ದರೂ ನೇರವಾಗಿ ಮಾತಾಡುತ್ತಾರೆ ಎಲ್ಲಾರ್ ತರ ಬಿಲ್ಡಪ್ ಕೊಟ್ಟು ಮಾತಾಡಲ್ಲ ನಮಗೆ ದರ್ಶನ್ ಸರ್ ಜೀವನ ಸ್ಪೂರ್ತಿದಾಯಕ ಅದನ್ನು ಮೊದಲು ಸರಿಯಾಗ್ ತಿಳ್ಕೊಂಡು ಮಾತಾಡಿ
@adarshverneker3832
@adarshverneker3832 21 сағат бұрын
​@@jattuallagi2165 mindi goskara t... huccha kolegara paravagi matadbeda
@jattuallagi2165
@jattuallagi2165 20 сағат бұрын
@@adarshverneker3832 ಸ್ವಲ್ಪ ಯೋಚನೆ ಮಾಡು ಮಾತಾಡು ನೀನು ದೊಡ್ಡ ಹುಚ್ಚ ನನ್ನ ಮಗ ಅವರ ಬಗ್ಗೆ ಮಾತಾಡೋಕೆ ನಿನಗೆ ಯೋಗ್ಯತೆ ಇಲ್ಲ ಅವರ ಬಗ್ಗೆ ನಿನಗೇನು ಗೊತ್ತು ದರ್ಶನ್ ಸರ್ ದೇವರಂತ ಮನುಷ್ಯ ಅದನ್ನ ಮೊದಲು ಸರಿಯಾಗ್ ತಿಳ್ಕೋ ನಿಮ್ಮಂತವರಿಗೆ ಎಲ್ಲಾ ಬರೆ ಬಿಲ್ಡಪ್ ಕೊಟ್ಟು ಬದುಕೋಣ ಕಂಡ್ರೆ ಇಷ್ಟ ಆಗುತ್ತೆ ದರ್ಶನ್ ಸರು ನಿಯತ್ತಾಗಿ ಬೆಳೆದವರು ಅವರ ಬಗ್ಗೆ ಮಾತಾಡಕ್ಕೆ ನೀನು ಮೊದಲು ಯೋಗ್ಯತೆ ಇಲ್ಲ
@girishthomagiri4826
@girishthomagiri4826 14 сағат бұрын
​Howda hage sandalwood alli nim boss astu case jagala jaillu ge ogirodu yaru madilla alva chinna e sadanegalana nin antora hen antare gota andabhimani​ anta@@jattuallagi2165
@NikhilTN-tx4nc
@NikhilTN-tx4nc Күн бұрын
ತಿಳುವಳಿಕೆ ಮಾತುಗಳು ಸರ್ ನಿಮ್ಮದು ❤️
@Akthsi
@Akthsi 2 күн бұрын
ರೇಣುಕಸ್ವಾಮಿ ಮೊಬೈಲ್ ಸಿಕ್ಕಿದ್ರೆ ಎಲ್ಲಾ ಸರಿ ಆಗ್ಬೋದು😢
@sciencetechy8058
@sciencetechy8058 2 күн бұрын
Watch this video again
@RamaRama-sk5kn
@RamaRama-sk5kn Күн бұрын
Correct Sir.​@@sciencetechy8058
@mallesha1606
@mallesha1606 Күн бұрын
yake pravitha phone , police avaru seize madirtate alva , pavithra phone alli renuka swamy kalsiro message erutte alva chek madak agalva 🤔🤔😇😇
@Akthsi
@Akthsi Күн бұрын
@@mallesha1606 avr phone location Ella sikirodke arrest ಮಾಡಿರೋದು
@kalkitrol
@kalkitrol Күн бұрын
@@mallesha1606 ಖಡಕ್ ಆಫೀಸರ್ ಗೇ ಅಹ್ ತಲೆ ಇಲ್ಲ ಅನ್ಸುತ್ತೆ🤣🤣😂😂ಯಾಕ್ ಅಂದ್ರೆ ಖಡಕ್ ಆಫೀಸರ್ ಗುರಿ ದರ್ಶನ್ ಗೇ ಶಿಕ್ಷೆ ಕೊಡಿಸಬೇಕು ಪ್ರೋಮಶನ್ ತಗೋಬೇಕು ಅಷ್ಟೇ ಅವನ ಲೆಕ್ಕ....
@1823SumanRaj
@1823SumanRaj 2 күн бұрын
Matured amar prasad 🔥
@lakshmandevashya4664
@lakshmandevashya4664 2 күн бұрын
ಕಾನೂನು ಗಟ್ಟಿ ಇಲ್ಲದೆ ಇದ್ದಾಗ ಅದಾಗಿಯೇ ಕೆಲವು ಸಲ ಮುರಿದು ಹೋಗುವ ಸಾಧ್ಯತೆ ಇರುತ್ತದೆ
@Akthsi
@Akthsi 2 күн бұрын
ಎಲ್ಲ ಅಗಿದು ಪವಿತ್ರ ಇಂದ ರೇಣುಕಸ್ವಾಮಿ ಫ್ಯಾಮಿಲಿ ನೋವಲಿದೆ ದರ್ಶನ್ ಫ್ಯಾಮಿಲಿ ನೊವಲಿದೆ ದರ್ಶನ್ ಗ್ಯಾಂಗ್ ಫ್ಯಾಮಿಲಿ ನೋವಲಿದೆ ನೋಡಲು ಅಂದ ಇದ್ರೆ ಸಾಲದು ಒಳ್ಳೆ ಬುದ್ದಿ ಆಲೋಚನೆ ಇರಬೇಕು ದರ್ಶನ್ ವಿಜಯಕ್ಷ್ಮಿ ಗೆ ಮೊದಲಿಂದ ಮೋಸ ಮಾಡಿದ್ದಾನೆ ಅದರ ಕರ್ಮ ಅನುಭವಿಸುತ್ತಿದ್ದಾನೆ😢
@niranjanniru530
@niranjanniru530 2 күн бұрын
ಕರ್ಮ ಸತ್ಯವಾದ ಮಾತು
@BasammasB
@BasammasB 2 күн бұрын
ವೆಲ್ said brother😊😊😊 ಆ ಯಮ್ಮನಿಗೆ ಯಾವಾಗ ನೋಡಿದ್ರು ಜೀವ ತಿಂತಾನೆ ಬಂದ ಬೇರೆ ಬೇರೆಯವರ ಜೊತೆ affair ಅದು ಇದು ಅಂತ ಆ ಹೆಂಡತಿ ಅನ್ನುವ ಜೀವ ಎಷ್ಟು ನೊಂದಿರಬೇಡ ಆ ನೊಂದ ಹೆಣ್ಣಿನ ಶಾಪ ನೆ ಇದು 😢
@praveenkalasannavar-cp8jk
@praveenkalasannavar-cp8jk 2 күн бұрын
Ssszsa
@mamatham1912
@mamatham1912 2 күн бұрын
ಎಲ್ಲ ಆಗಿದು renukaswamy ಇಂದನೆ
@Win2prh385
@Win2prh385 Күн бұрын
MSG madidre Block option iddaru nu murder madabhadu adhikara money status iddare Idu 2024 trend.😂😂😂
@anandneethu4384
@anandneethu4384 Күн бұрын
ಸಾಜನ್ಯ ಕೇಸ್ ಬಗ್ಗೆ ಯಾಕ್ ಸಾರ್ ಇಷ್ಟೊಂದು ಇಂಟ್ರೆಸ್ಟ್ ತೋರ್ಸ್ತಾಯಿಲ್ಲ ನಿಮ್ಮ ನ್ಯೂಸ್ ಚಾನೆಲ್ಸ್ 😢😢😢
@sridharac4365
@sridharac4365 Күн бұрын
Avru celebraty alvala so. Avru kuda celebraty agidre news madoru
@jattuallagi2165
@jattuallagi2165 Күн бұрын
ಹಾ ಕೇಳಿ ಸರ್ ಇವರಿಗೆ ಸೌಜನ್ಯ ಕೇಸ್ ಬಗ್ಗೆ ಮಾತಾಡಕ್ಕೆ ದಮ್ಮಿಲ್ಲ ಇವರಿಗೆಲ್ಲ ಎಲ್ಲಾ ಬರೀ ದುಡ್ಡು ಟಿಆರ್ಪಿ ಬೇಕಷ್ಟೇ ಅದಕ್ಕೆ ದರ್ಶನ್ ಅವರು ನ್ಯೂಸ್ ಬಗ್ಗೆ ಅಷ್ಟೇ ಮಾತಾಡ್ತಾರೆ
@user-ji9qn8np2c
@user-ji9qn8np2c Күн бұрын
Soujanya case kooda cover madidaare, aadre kelavu prabhavigalu media mele injunction order thandidaare case bagge report madade irodakke. Kelavondu videos na delete madsidaare (including Mastmagaa)
@HarishKumar-dy7et
@HarishKumar-dy7et 19 сағат бұрын
ತಿಮರೋಡಿ ಯಾಕ್ ರೇಣುಕಾಸ್ವಾಮಿ ಗೆ ನ್ಯಾಯ ಕೊಡಿಸೋಕ್ಕೆ ಹೋರಾಟ ಮಾಡ್ತಿಲ್ಲ 🤣😂
@virat6162
@virat6162 14 сағат бұрын
E news madavnge views bekala duddu baruthe a case yav duddu baruthe
@darshanmcdarshi3798
@darshanmcdarshi3798 2 күн бұрын
ಸತ್ಯಮೇವ ಜಯತೇ 🙏
@kumarah.v3438
@kumarah.v3438 2 күн бұрын
Sir ನಮ್ಮ ದೇಶದ 3 ಹೊಸ ಅಪರಾಧಗಳ ಕಾಯ್ದೆ ಜುಲೈ 01 ರಂದು ಜಾರಿಬರಲಿವೆ ಅದರ ಬಗ್ಗೆ ಒನ್ ವಿಡಿಯೋ ಪ್ಲೀಸ್ sir.....
@kiranrajraj4863
@kiranrajraj4863 2 күн бұрын
ತುಂಬಾ ಅದ್ಬುತವಾದ ವಿವರಣೆ 👏💯
@adhiladil6576
@adhiladil6576 Күн бұрын
This is the media public needed 👏👏👏 great amar Prasad....we would like to see you in greater heights
@sukumarkb8459
@sukumarkb8459 Күн бұрын
One Renuka caused suffering to 17 families. Moral of the story: Mind your own business on social media😮
@prakashspb6866
@prakashspb6866 2 күн бұрын
Paid ಅಭಿಮಾನಿಗಳು
@lokeshsn9160
@lokeshsn9160 2 күн бұрын
Hello sir Nan paid abhimani hala but darshan fan
@MrSarcasm-bz7mq
@MrSarcasm-bz7mq Күн бұрын
Darshan pyaans = beer, biriyani gang
@vanishreep1690
@vanishreep1690 Күн бұрын
Movienalli hage madida villange hodedare shillr hoditare jana
@nagarajparamannanavar1519
@nagarajparamannanavar1519 Күн бұрын
Yaru paid abhimanigalalla darshan ge navu kodo respect avar acting ge hortu avara mado third gred work ge alla
@aiislife1
@aiislife1 Күн бұрын
Sir explain madtira hege anth. Nange yav habit kuda illa. Nan Vishnu sir, and appu sir Yash fan. And fan of Darshan too adhu heg Nev paid antira
@Antara21823
@Antara21823 2 күн бұрын
ನಿಮ್ಮ ಕಾನೂನು ಸೌಜನ್ಯ ಕೇಸ್ ಗೆ ಒಳ್ಳೆ ನ್ಯಾಯ ದೊರಕಿಸಿದೆ !!
@niranjanniru530
@niranjanniru530 2 күн бұрын
ಅಮರ್ ಸರ್ ನೀವು ಇದಕ್ಕೆ ಉತ್ತರ ಕೊಡಲೇ ಬೇಕು. ನಿಮ್ಮ ಕಡೆಯಿಂದ ಏನು ಉತ್ತರ ಸಿಗುತ್ತೆ ಅಂತ!!
@jaishriRam14D
@jaishriRam14D 2 күн бұрын
ಮಬ್ಬು ನನ್ ಮಕ್ಳ ಸಾಲು ಸಾಲು ವಿಡಿಯೋ ಮಾಡಿದಾರೆ ನೋಡಿ ಮೊದಲು..... ಸೌಜನ್ಯ ಅನ್ನೋ ಮೊದ್ಲು ಆ ಘಟನೆ ಯಾವಾಗ ಆಗಿದ್ದು ಅಂತ ಗೊತ್ತಿದೆಯಾ ನಿಮಗೆ.... ಘಟನೆ ನಡೆದಾಗಲೇ ಸಾಕ್ಷಾ ನಾಶ ಮಾಡಿದ್ದರಿಂದ ಇನ್ನು ನ್ಯಾಯ ಸಿಕ್ಕಿಲ್ಲ... ಸೌಜನ್ಯಕ್ಕೆ ನ್ಯಾಯ ಸಿಕ್ಕಿಲ್ಲ ನಿಜ... ಹಾಗಂತ ಈ ಟಾಪಿಕ್ ಇಟ್ಕೊಂಡು ದರ್ಶನ್ ಡಿಪೆಂಡ್ ಮಾಡ್ತಿರಲ್ಲ ನಿಮ್ಮಂತವರಿಗೆ ಏನು ಹೇಳಬೇಕು ಥೂ..
@user-yx9hq2cs8m
@user-yx9hq2cs8m Күн бұрын
Darshan fan antha aramagi prove madkothira adhu agidhuu 13 years back ha case bagge Ning gothha swalpa adhru unpad gavar nan makla ha case ondh sala full research Madu gothaguthhe estu complicated idhe antha CBI avre fail agidhare Ella evidence na aagle full wash out agidhe soujanya ge justice sikkudhre adhondh history sumne comment madthare sade nan maklu Darshan obba chappar Avn na fade madooke soujanya name na use madbedi slum fans ge heltha iroodhu
@tasleemarif5014
@tasleemarif5014 Күн бұрын
​@@niranjanniru530evanu mathadalla evanige yaru agalla avara bage mathadutane
@interior.designing.
@interior.designing. Күн бұрын
ನಿಮ್ಮ ಕಾನೂನು ಅಲ್ಲ, ಅದು ಅಮರ್ ಪ್ರಸಾದ್ ಅವರದ್ದು ಅಲ್ಲ ಪೆದ್ದ 😁 ಸರ್ಕಾರದ ಅಧೀನದಲ್ಲಿ ಬರೋದು ಅಷ್ಟೇ 😂
@styleguru4393
@styleguru4393 Күн бұрын
ತುಂಬಾ ಚೆನ್ನಾಗಿ explain ಮಾಡಿದಿರಾ
@BimiBimi-if8wo
@BimiBimi-if8wo 2 күн бұрын
Sir ನಮ್ಗೆ ಈ ಕೇಸ್ ಮೇಲೆ ಇನ್ನು ಸಾಕಷ್ಟು ಅನುಮಾನಗಳಿವೆ ಯಾಕಂದ್ರೆ ಇನ್ಸ್ಟಾಗ್ರಾಮ್ ನಲ್ಲಿ ಒಂದೇ msg ಹಾಕೋದಕ್ಕೆ ಆಗೋದು, ಆಮೇಲೆ ಅವ್ರು ರೆಪ್ಲ್ ಮಾಡಿದ್ರೆ ಇಲ್ಲ accept ಮಾದ್ರೆ ಮಾತ್ರ msg ಮಾಡೋದಕ್ಕೆ ಆಗೋದು, ನಮ್ಗೆ ಅನ್ಸುತ್ತೆ ಇದು msg ಗೇ ಸಂಬಂಧ ಪಟ್ಟಿದ್ದಲ್ಲ, ಬೇರೆ ಏನೋ ಇದೇ, 🤔🤔🤔🤔🤔🤔🤔
@pyaarikhabootar3525
@pyaarikhabootar3525 2 күн бұрын
ಕಂಡಿತಾ ಮೊದಲಿನಿಂದಲೂ ನನಗೂ ಇದೇ ಅನುಮಾನ. ಇನ್ನು ನ್ಯೂಡ್/ಹಾಫ್ ನ್ಯೂಡ್ ಫೋಟೋಸ್ ನಾ ಕಳುಹಿಸಿ ಕೊಡೋಕೆ ಹೋದ್ರೆ, ಇನ್ಸ್ಟಾ ನೇ ಬ್ಲಾಕ್ ಮಾಡುತ್ತೆ. ಹೀಗಿರುವಾಗ ಮರ್ಮಾಂಗ ಫೋಟೋ ಕಳುಹಿಸಿ ಕೊಡೋಕೆ ಹೇಗೆ ಸಾಧ್ಯ?
@Project800o
@Project800o Күн бұрын
Enu illa, nanna analysis en andre, Aake Darshan nangoskara enella madak sadhya antha bekanthle victim card play madirthale. Naav hen maklu, ee thara msgs na block madi bisadtheevi. Ivlu dodda manipulator iddale!! Avanu modle low IQ kopishta, react maadi, law na kaigettikondiddane ashte!!
@prabhakardevadiga782
@prabhakardevadiga782 Күн бұрын
Nija
@Mr_Sam17.6.02
@Mr_Sam17.6.02 Күн бұрын
ಅದು Private account ಇರೋವರಿಗೆ ಮಾತ್ರ Public account ಇರೋವರಿಗೆ ಅನ್ವಯ ಆಗಲ್ಲ
@AntonyKumara
@AntonyKumara Күн бұрын
Nice lesson for every body. Darshan is arrogant stubborn and stiff necked. So Darshan is guilty. Darshan has illigal relationship with Pavithra Gowda and this kind of illigal relationship is not acceptable to Hindu majority Indian society. Punish him
@natureviews8082
@natureviews8082 Күн бұрын
ಈ ಕೃತ್ಯ ಮಾಡಿದವರಿಗೆ ಸರಿಯಾಗಿ ಶಿಕ್ಷೆ ಆಗಬೇಕು....😡😡😡😡😡
@suryaasakshi
@suryaasakshi 2 күн бұрын
This is not first case about darshan, he should be in prison, coming to renuka swamy, instagram has to release the message history and who handles the account. Till then no comments on renuka Swamy, but definitely darshan should be punished, because of him everyone are facing criminal offence.he is uneducated rowdy, he thinks that reel life and real life are same. Just imagine 10+ people tortured and killed one person.
@STOCKmarket-fo1fh
@STOCKmarket-fo1fh 2 күн бұрын
Good messages. Renukaswamy 's family must take D boss life.
@rashmim5673
@rashmim5673 Күн бұрын
This is how an educated civilised responsible person speaks like... Good job brother..
@maheshreddy6883
@maheshreddy6883 Күн бұрын
ತುಂಬಾ ಅದ್ಭುತವಾದ ವಿವರಣೆ 👌🙏
@mangalachigateri6318
@mangalachigateri6318 2 күн бұрын
Very good assessment of the whole instance. Thank you Amar sir. Keep enlightening people like this.
@bhusha4185
@bhusha4185 Күн бұрын
Till date on this issue i felt only u sir spoken so sensible
@indianfilmindustryandsport7569
@indianfilmindustryandsport7569 Күн бұрын
ನೀವು ಹೇಳೋ ರೀತಿ ಕಾನೂನು ಇದ್ರೆ ದರ್ಶನ್ ತಪ್ಪೇ ಮಾಡುತ್ತಿದೆಯಲ್ಲ
@mujahidkhan724
@mujahidkhan724 Күн бұрын
Ene Agali Uppu Tinda mele Neeru kudiyale beku😢
@masterdivine9871
@masterdivine9871 Күн бұрын
ದರ್ಶನ್ ಕಥೆ ಒಂದು ಭಾಗವಾದರೆ ಮಾಧ್ಯಮಗಳ ದರ್ಶನ್ ಕಥೆಯನ್ನಿಟ್ಟುಕೊಂಡು ತಲೆ ಬುಡವಿಲ್ಲದ ಬ್ರೇಕಿಂಗ್ ನ್ಯೂಸ್ ಗಳನ್ನು ಕೊಟ್ಟು ಜನರ ತಲೆ ಕೆಡಿಸಿದ್ದು ಮತ್ತು ತೀರ್ಪು ಬರುವ ಮೊದಲೇ ಶರ ಬರೆದ ಕೆಲವು ಮಾಧ್ಯಮಗಳು ಓಪನ್ ಕನ್ನಡದ ಕೆಲವೇ ಮಂದಿ ಮುಂಚೂಣಿ ನಾಯಕ ನಟರಲ್ಲಿ ಒಬ್ಬರಾಗಿರುವ ದರ್ಶನ್ ಅವರ ಕೀರ್ತಿ ಯಶಸ್ಸು ಅವರ ಸಾಧನೆಗಳು ಅವರ ನೋವುಗಳು ನಲಿವುಗಳು ಎಲ್ಲವನ್ನು ಮಾಧ್ಯಮದ ಮೂಲಕ ಸಾಯಿಸಿದ್ದು ಸರಿಯೇ... ಇದೇ ಕೆಲವು ಮಾಧ್ಯಮಗಳು ಒಬ್ಬ ಮೇರು ನಟನನ್ನಾಗಿ ಈ ಕ್ಷಣವೇ ಮತ್ತೊಬ್ಬನನ್ನು ಸೃಷ್ಟಿ ಮಾಡಬಲ್ಲವೆ ? ಇದೆ ನಟಿಯಾದ ಸಂಜನಾ ಗಲ್ರಾಣಿ ಯನ್ನು ಕೆಲವು ಮಾಧ್ಯಮಗಳು ಡ್ರಗ್ಸ್ ಕ್ವೀನ್ ಎಂದು ಲೇಬಲ್ ಹಚ್ಚಿ ಅದಕ್ಕೆ ಕೋಡ್ ತೀರ್ಪು ಬರುವ ಮುನ್ನವೇ ಅವಳ ತೇಜೋ ಒದೆ ಮಾಡಿ ಅವಳ ಸಾಮಾಜಿಕ ಬದುಕಿಗೆ ಗುಂಡಿ ತೋಡಿದ ಕೆಲವು ಮಾಧ್ಯಮಗಳು ಇಂದು ಕೋರ್ಟ್ ಆಕೆಗೆ ಕ್ಲೀನ್ ಚಿಟ್ ಕೊಟ್ಟಿದ್ದು ಈಗ ಯಾಕೆ ಕ್ಷಮೆ ಕೇಳಲಿಲ್ಲ ಅದರ ಬಗ್ಗೆ ನ್ಯೂಸ್ ಮಾಡಲಿಲ್ಲ.. ತೀರ್ಪು ಬರುವ ಮೊದಲೇ ಮಣ್ಣು ಮಾಡುವ ಗುಣವಿರುವವರು ಕೋರ್ಟ್ ತೀರ್ಪು ಕೊಟ್ಟ ಮೇಲೆ ಮೇಲೆತ್ತುವ ಪ್ರಯತ್ನ ಯಾಕೆ ಮಾಡುವುದಿಲ್ಲ ಪವರ್ ಟಿವಿಯ ಫ್ಯೂಸ್ ಅನ್ನು ಕೋರ್ಟ್ ತೆಗೆದು ಹಾಕಿದ ಮೇಲೆ ಮಾಧ್ಯಮದವರು ತಮ್ಮ ಮಾಧ್ಯಮ ರಂಗದವರ ಈ ಕೃತ್ಯದ ಬಗ್ಗೆ ಯಾಕೆ ಕಾರ್ಯಕ್ರಮ ಮಾಡುವುದೇ ಇಲ್ಲ ಇದು ಇಬ್ಬಂದಿತನ ವಲ್ಲವೇ ಈ ಎಲ್ಲಾ ಅವಗಡಗಳು ಕೆಲವು ಮಾಧ್ಯಮಗಳು ನಮ್ಮ ಕರ್ನಾಟಕದ ಕನ್ನಡ ಜನರ ಬೌದ್ಧಿಕ ದಿವಾಳಿ ಅಂಚಿಗೆ ಕರೆದುಕೊಂಡು ಹೋಗುತ್ತಿರುವುದರ ಅರಿವು ಇದೆಯೇ ? ❤❤❤
@kushalappatu4327
@kushalappatu4327 Күн бұрын
True Sir.
@ArunaKumari-cg5oe
@ArunaKumari-cg5oe Күн бұрын
excellent
@gayathrishekar4250
@gayathrishekar4250 Күн бұрын
Filmgalige publicity kottu hero olle act madiddare antha heloke madyama beku thappu madidaanu heloke madyamagalu beda nenu madyama virudda bogoleku kachhoku madyama beka hogu beediyalli mic hidkondu hogu 😂😂😂
@masterdivine9871
@masterdivine9871 Күн бұрын
@@gayathrishekar4250 ಮೇಲೆ 39 ಮಂದಿ ಸರಿ ಅಂಥ ಹೇಳಿದ ಮೇಲು ಯಾರಾದರೂ ಒಬ್ಬರು ಕೆಲವರು ಇರಲೇಬೇಕಲ್ಲ..... ಅದು ತಾವೇ ಅಂಥ ಗೊತ್ತಾಯಿತು ಅಲ್ಲವೇ ಮೇಡಂ
@vns113
@vns113 Күн бұрын
Very metured talk amar sir
@Jade_1976
@Jade_1976 2 күн бұрын
Tumba chenagi helidri Amar Good message to society 👍🏻
@aimisias.8953
@aimisias.8953 Күн бұрын
Final conclusion :- conviction award to darsan will be minimum 10yrs prison.
@m.j.malatesh3485
@m.j.malatesh3485 2 күн бұрын
Very well said sir 👏
@rileshkumar9266
@rileshkumar9266 2 күн бұрын
Yes ' gud point ..
@prashanthk7295
@prashanthk7295 Күн бұрын
Amar Prasad 🔥🔥🔥
@yashwingowda882
@yashwingowda882 Күн бұрын
Sir niv obba Lawyer gintha chennagi vaadha maadthira. The sentence you use, the words you use is a very matured way and understandable way.
@Shantaveerappa
@Shantaveerappa Күн бұрын
I like your explanation. Very very matured speech
@shivarajkudathini
@shivarajkudathini 2 күн бұрын
Super explain sir
@laxmisharath8967
@laxmisharath8967 Күн бұрын
You have explained the two phases of the case👍🏻👌🏻👏🏻
@sriranjanbl5073
@sriranjanbl5073 Күн бұрын
Very thoughtful analysis
@sukumarkb8459
@sukumarkb8459 Күн бұрын
All social media account should be linked to each person's aadhaar card and name should be original name
@Acchu-yl5jm
@Acchu-yl5jm 2 күн бұрын
Gm have a great day sir
@mplatha6025
@mplatha6025 Күн бұрын
Sir Darshànge punish aaghadidre society mehle thumbane parinaama parinama beerotthe sir , baya aaghotthe sir
@viruviru8153
@viruviru8153 Күн бұрын
ನಿಮ್ಮ ವಾಗ್ಬಾಣ 👍 ಸೂಪರ್ ನೈಜತೆ ಇದೆ
@astar6582
@astar6582 2 күн бұрын
World cup bantala...🤣🤣🤣 2011 &2024 next 2027
@chaelisa5402
@chaelisa5402 Күн бұрын
😂😂
@sudeepsudipdeepu7793
@sudeepsudipdeepu7793 Күн бұрын
ಅಂದ ಅಭಿಮಾನಿಗಳು ಈ ವಿಡಿಯೋ ನೋಡಿ 👍👍👍
@RajuKambi-qf9kr
@RajuKambi-qf9kr 2 күн бұрын
Nimma presentation tumba uttamavagide hage atyamulya
@smurthykc
@smurthykc Күн бұрын
Well explained
@Deepak-sh4ob
@Deepak-sh4ob 2 күн бұрын
Well explained,shabhash
@Madarbrod
@Madarbrod Күн бұрын
Avunu Nigrkonda 😂 Media Dauru Namna Nigrsta 😂 Avure 😂 Aadre Namm Amar ❤ Sir ❤ Clear Explain ❤❤ Jai Mast Maga ❤
@user-rt1ql1vu7u
@user-rt1ql1vu7u Күн бұрын
ಒಳ್ಳೆ ಮಾತು ಹೇಳಿದಿರಿ ಸರ್ ❤
@manasan6472
@manasan6472 Күн бұрын
Mr.Amar sir you are 100% right well said super sir 🎉
@pavithrapradeep6238
@pavithrapradeep6238 Күн бұрын
Thank you sir 🙏
@trathnamma3100
@trathnamma3100 Күн бұрын
Very nice message amar sir 👌👌
@divyaps746
@divyaps746 Күн бұрын
Very nice explanation... Super
@priyagirish8771
@priyagirish8771 Күн бұрын
Ppl who are lacking education nd supporting this crime, plz do watch this channel atleast to gain some basic knowledge nd common sense. Amar sir has analysed and explained everything so well!!!
@rkramesh6807
@rkramesh6807 Күн бұрын
ರೇಣುಕಾ ಸ್ವಾಮಿದು ತಪ್ಪಿದೆ ಅಂತ ಹೇಳೋಕೆ ಬಾಯಿ ಈಗ ಬಂತು ಅನಿಸುತ್ತೆ
@surajbsgatty9547
@surajbsgatty9547 Күн бұрын
Tappilla anta yavaga helidru
@Prince-uv8sx
@Prince-uv8sx Күн бұрын
ರೇಣುಕಾ ಸ್ವಾಮಿ ಮೆಸೇಜ್ ಮಾಡಿದು ಮಾತ್ರ ಅವಳ ಜೋತೆ ಅನೈತಿಕ ಸಂಬಂಧ ಇಟ್ಟು ಕೊಂಡಿಲ್ಲಾ ಆದರೆ ದರ್ಶನ್ ಮತ್ತೆ ಪವಿತ್ರ ಗೌಡ ನ ಸಂಬಂಧ ಏನು? ಪವಿತ್ರ ನ ಗಂಡ ಅಲ್ಲ ಅವಳು ಗಂಡ ನ ಬಿಟ್ಟು ಎಷ್ಟೋ ವರ್ಷ ಆಗಿದೆ. ದರ್ಶನ್ ಮತ್ತೆ ಪವಿತ್ರ ಸಂಬಂಧ ಕ್ಕೆ ಏನು ಅಂತ ಕರೆ ಬೇಕು???
@yashayasharaj8069
@yashayasharaj8069 22 сағат бұрын
ರೇಣುಕಾ ಸ್ವಾಮಿ ಏನ್ ದರ್ಶನ್ ಹೆಂಡತಿ ಗೆ ಮೆಸೇಜ್ ಮಾಡಿದ್ದೆ ಏನೋ ಬೋಳಿಮಗನೇ
@user-fq4zf2ok3l
@user-fq4zf2ok3l Күн бұрын
Great sir this is needed.
@prabharaghavan7439
@prabharaghavan7439 Күн бұрын
Excellent analysis 👍🏻👌🙏🎉
@anitasr-wz6xw
@anitasr-wz6xw 2 күн бұрын
ತುಂಬಾ ಹೊಳ್ಳೆ ಮಾತು sir
@megha_hegde
@megha_hegde Күн бұрын
ಒಳ್ಳೇ****
@hanumantharayappa5967
@hanumantharayappa5967 Күн бұрын
Sir good information
@Truetab2625
@Truetab2625 Күн бұрын
Ultimate information brother......❤
@Maddys230
@Maddys230 Күн бұрын
Sir, Very matured analysis and talk 🫡
@ganavip8274
@ganavip8274 Күн бұрын
Really more videos are needed from wrt developing good cultured society .
@karthiku5613
@karthiku5613 Күн бұрын
Nice analysis Masth maga❤❤
@meghanatailor7181
@meghanatailor7181 19 сағат бұрын
ನಿಮ್ಮ ನ್ಯೂಸ್ ಅಲ್ಲಿ ಅದ್ಭುತ ವಿಮರ್ಶೆ ಇದೆ...👌
@user-tn4ek4rm2x
@user-tn4ek4rm2x Күн бұрын
Sir, good suggestion
@hanukumar2868
@hanukumar2868 Күн бұрын
Super view point sir
@rashmim5673
@rashmim5673 Күн бұрын
Why other media does not take steps like you ... ? This is the role the media should take part in social issues... Keep it up brother. Good job.
@worldcreative3618
@worldcreative3618 Күн бұрын
Super speech sir
@80CGK
@80CGK 2 күн бұрын
Darshange thumba influence yetu, ondu case hakidre sakitu…. 🤦‍♀️🙄🤷‍♀️ he took law in his hands 🤦‍♀️
@harinihr246
@harinihr246 Күн бұрын
Super sir👌
@prasadshetty5707
@prasadshetty5707 Күн бұрын
Well explained 😊
@muttunaykodi4508
@muttunaykodi4508 2 күн бұрын
Olle information
@prasannakumara8159
@prasannakumara8159 Күн бұрын
Yes 100% sari ede sir nimma ವಿವರಣೆ ede ❤
@mohammadshafi8172
@mohammadshafi8172 Күн бұрын
Super speech bro .Good speech
@user-qd2bc4ew2m
@user-qd2bc4ew2m 2 күн бұрын
Super ಭೋದನೆ sir
@SavithaK-vt9om
@SavithaK-vt9om Күн бұрын
❤❤ superb 👌👌👌🙏👏 brother
@dheerajdh7756
@dheerajdh7756 Күн бұрын
ಅಧ್ಬುತ 💯
@Indian-rc7il
@Indian-rc7il Күн бұрын
Amar sir ur Right👌✌️ Law is Supreme🤝🤝💜
@chandrashekarchandrashekar6697
@chandrashekarchandrashekar6697 2 күн бұрын
Super speak
@JyotiReddy-sb2yn
@JyotiReddy-sb2yn Күн бұрын
Superge helidre sir
@veerabhadranayaka2070
@veerabhadranayaka2070 Күн бұрын
Sir Darshange Support Maadthiro Avra Abhimaanigalige Renuka Swamy Annano Thammano Aagidre Avru Samarthane Maadkothirlilla ☹️🙁
@prakashrbhat007
@prakashrbhat007 Күн бұрын
ನಿಮ್ಮ ವಿಚಾರವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ
@chandanasubramanya196
@chandanasubramanya196 Күн бұрын
nivu mathadiddu thumba ista aythu sir ....... Clear agi explain madidhira.... He is really a journalist.... Thank you 🙏
@ramyacrramya1780
@ramyacrramya1780 2 күн бұрын
Super sir
@AnusuyaCM-fp3le
@AnusuyaCM-fp3le Күн бұрын
Super 👌 ಸರ್ ❤🎉
@Ajaykumar.s.k
@Ajaykumar.s.k 2 күн бұрын
Nanu amar Prasad 😊
@rahulwagle7424
@rahulwagle7424 Күн бұрын
Amar sir ❤❤
@sunnyrealindian8376
@sunnyrealindian8376 Күн бұрын
What u said is true n correct
@st7559
@st7559 Күн бұрын
Hi Amar Sir, watching your video after long break. Your video and information quality is A1 as usually. But yiu look weak and dull is everything ok with yoyr health Please take care of your health primarily.
@Madhushree-dr2im
@Madhushree-dr2im Күн бұрын
ಸೂಪರ್ ಅಮರ್ ಸರ್
@Cn.birbitte
@Cn.birbitte Күн бұрын
Supper talk
@kumarm-wy1bf
@kumarm-wy1bf Күн бұрын
Yes ur Right 👍
@abhishekc5519
@abhishekc5519 Күн бұрын
Super
@ShobhaShobha-yl4jq
@ShobhaShobha-yl4jq Күн бұрын
Yes sir
@varuprasadhiremath3569
@varuprasadhiremath3569 Күн бұрын
Super sir 😊
@adhiladil6576
@adhiladil6576 Күн бұрын
ಇದು ಪರಿಪೂರ್ಣ ಪತ್ರಿಕೋದ್ಯಮ 👏 👏 👏 ದರ್ಶನ್ ಪಲಾವ್ ತಿಂದಾ, ದರ್ಶನ್ ರೈಸ್ಬಾತ್, ಮಟನ್ ತಿನ್ನುವುದರ ಬಗ್ಗೆ ಅಲ್ಲ
@manjunathn2111
@manjunathn2111 Күн бұрын
You are 100 percent ✅
@mutturaj2983
@mutturaj2983 Күн бұрын
Renuka swamy.... madida ondu ketta msg ge saavu Shikshe annode.. aadre.. Ondu Kole ge adakkinta dodda Shikshe agbeku alva..? Adra artha Darshan ge saaviginta dodda Shikshe kodbeku.. alva
@suhasm1266
@suhasm1266 Күн бұрын
Soujanya case bagge mathadu Amar nodona.
@bro_is_bharatiya
@bro_is_bharatiya Күн бұрын
Justice to be given to saujanya, agreed!aa hennumagalige nyaya sigovargu bere yaarige ene anyaya aadru, kole aadru adu nimma maneyavara kole adru silent aagi irtira till saujanya gets justice! there is not only one saujanya but many who have not got justice till date 😢if you are speaking of justice to a girl then vijayalakshmi kooda ondu hennu, avrige kooda ivninda tumbha novu,anyaya, nambike droha agide, adakke kooda justice beku alva
@meghagowda3482
@meghagowda3482 10 сағат бұрын
Avru already madidiru part 123 antha nivu nodilla
БОЛЬШОЙ ПЕТУШОК #shorts
00:21
Паша Осадчий
Рет қаралды 7 МЛН
NERF WAR HEAVY: Drone Battle!
00:30
MacDannyGun
Рет қаралды 33 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 7 МЛН