ಮತ್ತೆ ಮಾರ್ಕೆಟ್‌ ಲೀಡ್‌ ಮಾಡುತ್ತಾ BSNL? | BSNL Revival | TCS BSNL Deal | Masth Magaa | Amar Prasad

  Рет қаралды 438,890

Masth Magaa

Masth Magaa

26 күн бұрын

Buy Term insurance and get upto 10% Discount 👇🏻
tinyurl.com/mpv6w7vm
Buy Health insurance and get upto 25% Discount 👇🏻
tinyurl.com/2rd54532
.
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#BSNLRevival #TCSBSNLDeal #MasthMagaa #AmarPrasad #IsupportBSNL #PorttoBSNL #BSNLPlans #BSNLTariffPlans #TATA #Jio #Airtel #BSNL #TCS #MobileData

Пікірлер: 1 000
@MasthMagaa
@MasthMagaa 25 күн бұрын
Buy Term insurance and get upto 10% Discount 👇🏻 tinyurl.com/mpv6w7vm Buy Health insurance and get upto 25% Discount 👇🏻 tinyurl.com/2rd54532
@LathaLalbag
@LathaLalbag 25 күн бұрын
Skip Term insurance 5:35
@HanumappaNagaraddi
@HanumappaNagaraddi 24 күн бұрын
11111qqqqqqqqq1 QQ​@@LathaLalbag
@chandum7016
@chandum7016 23 күн бұрын
ಒಂದೆ ದಿನದಲ್ಲಿ 100 ಸಿಮ್ ತಗೋತಿದಾರೆ ನಮ್ಮ ಜಮಖಂಡಿ ಅಲ್ಲಿ ❤️❤️❤️❤️❤️❤️
@muttumalangi9865
@muttumalangi9865 22 күн бұрын
​@@LathaLalbag y skip sari ilvaa tell me please
@gowdakeerthigowda323
@gowdakeerthigowda323 25 күн бұрын
ಸದ್ಯದಲ್ಲೇ ನನ್ ಸಿಮ್ ಕೂಡ Jio to BSNL ಗೆ ಪೋರ್ಟ್ ಮಾಡ್ಕೋತಿದೀನಿ... ಮತ್ತೇ ಯಾರ್ ಯಾರ್ ಪೋರ್ಟ್ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ತಿದೀರಾ LIKE ಮಾಡಿ ❤️
@a.n.devaraja5309
@a.n.devaraja5309 25 күн бұрын
ಸಾಹೇಬ್ರೆ ಒಂದು ಸಾರಿ ನೀವು ಅದಕ್ಕೆ ಪೋರ್ಟ್ ಆದ ಮೇಲೆ ಹಿಂಸೆ ಅನುಭವಿಸುತ್ತೀರಿ.. ನಂತರ 6 ತಿಂಗಳು ವಾಪಸ್ ಪೋರ್ಟ್ ಅವಕಾಶ ಇರುವುದಿಲ್ಲ.
@jrjrjjjsj
@jrjrjjjsj 25 күн бұрын
bsnl port ಮಾಡಿ ಏನು ಬಾಯಿ badkotiya. 2003 ಇಂದ bsnl sim itkondu ಇನ್ನೂ 2g ನಲ್ಲೆ saita idini
@rockstarv1626
@rockstarv1626 25 күн бұрын
👍
@ningappaanasur
@ningappaanasur 25 күн бұрын
​@@jrjrjjjsj recharge estu😂
@SARADAR-j8w
@SARADAR-j8w 25 күн бұрын
Yes, we too
@Mahadevmopagar
@Mahadevmopagar 25 күн бұрын
ನಮ್ಮಗೆ ನಂಬಿಕೆ ಇರೋದು, B S N L ಮೇಲೆ ಅಲ್ಲಾ, ರತನ್ ಟಾಟಾ ಮೇಲೆ
@shripadk9092
@shripadk9092 25 күн бұрын
100% nija
@krishnabrai1150
@krishnabrai1150 25 күн бұрын
Yes
@S.......-Lgs
@S.......-Lgs 24 күн бұрын
❤❤
@manchammadivya5500
@manchammadivya5500 24 күн бұрын
Right
@rkrkashyap3697
@rkrkashyap3697 24 күн бұрын
Anna free agi yenu madthila, tata davru gov inda dudu iskondu 15000 crores madtha iradu, yela indian IT companies dudu kotre same work madkodthare
@RX-wo3tz
@RX-wo3tz 25 күн бұрын
BSNL government employees like ayyo enmele kelsa maadbekaaaa 😂😂
@BossD6101
@BossD6101 25 күн бұрын
😂😂
@SwamiHosbale
@SwamiHosbale 25 күн бұрын
ಸರಿಯಾಗಿ ಕೇಳಿದ್ದೀರಿ.​@@BossD6101
@cockpitcock7450
@cockpitcock7450 25 күн бұрын
Haha
@user-yw2ud1fr9x
@user-yw2ud1fr9x 25 күн бұрын
😂😂😂👍👍👍👍👍
@PrasadPai-zm9nw
@PrasadPai-zm9nw 25 күн бұрын
Goverment konna employ galluu
@anantharajuraju8556
@anantharajuraju8556 25 күн бұрын
Jio ದಿಂದಾ. ಸರ್ಕಾರಿ ಸ್ವಾಮ್ಯತೆಯಲ್ಲಿರುವ BSNL ಬೆಂಬಲ ಕೊಡ್ತಾ ಇದ್ದೀವಿ ನೀವು ಕೊಡ್ತೀರಾ ಒಂದು ಲೈಕ್ ಮಾಡಿ 🥰🥰
@padmajarai2551
@padmajarai2551 24 күн бұрын
@@anantharajuraju8556 My company BSNL it's PSU but government undertaking
@santoshshetty1341
@santoshshetty1341 25 күн бұрын
TATA ಮತ್ತು BSNL ಬಾಹುಬಲಿ 👍👍👌👌💪💪💪💪💪💪💪💪💪
@krishnaganapumane2619
@krishnaganapumane2619 24 күн бұрын
ಕರೆಂಟ್ ಇಲ್ಲ ಎಂದರೆ ಇನ್ವೆಸ್ಟ್ಮೆಂಟ್ ಮಾಡಿರುವ ಡೇಟಾ ಬಲಿ
@bhagya.r2638
@bhagya.r2638 10 күн бұрын
ನೆಟ್ ವರ್ಕ ಪಬ್ಮ
@manjunathn4912
@manjunathn4912 25 күн бұрын
All eyes on BSNL🎉😊
@user-ew2gy9bc6q
@user-ew2gy9bc6q 25 күн бұрын
ಟಾಟಾ ಅಂದ್ರೆ ನಂಬಿಕೆ..... ❤ BSNL 🎉
@kumarnaik4010
@kumarnaik4010 25 күн бұрын
Yes lets port to BSNL
@NSBhat-fi9tj
@NSBhat-fi9tj 25 күн бұрын
😂😂😂
@Minato488
@Minato488 25 күн бұрын
Employees be like noo port only jio
@allofyoukannada
@allofyoukannada 25 күн бұрын
BSNL ಒಳ್ಳೆಯ ಕಮ್ ಬ್ಯಾಕ್ ಮಾಡಬೇಕು jio Airtel ಮುಗ್ಗರಿಸಬೇಕು love u BSNL
@modalumanavanagu5768
@modalumanavanagu5768 25 күн бұрын
ನಾನು ಮತ್ತೆ ನಮ್ಮ ಮನೆಯವರೆಲ್ಲ BSNL ಗೆ ಪೋರ್ಟ್ ಆಗಿದ್ದಿವಿ.
@user-lb4cq8jy4z
@user-lb4cq8jy4z 25 күн бұрын
How is internet speed
@sjrao7692
@sjrao7692 25 күн бұрын
ಮೊದಲು ಮಾನವನಾಗು ಆಮೇಲೆ ಪೋರ್ಟ್ ಮಾಡ್ಕೋ😂
@gururajnaragund4356
@gururajnaragund4356 25 күн бұрын
Full speed bro
@gururajnaragund4356
@gururajnaragund4356 25 күн бұрын
4g already
@kiiiiii419
@kiiiiii419 25 күн бұрын
😂😂
@rahulgost8503
@rahulgost8503 25 күн бұрын
Tata + BSNL = next level combination 💥
@rkrkashyap3697
@rkrkashyap3697 24 күн бұрын
Tata free agi yenu madthila, collecting 15000 crores from gov for this work
@Rcfc659
@Rcfc659 24 күн бұрын
​@@rkrkashyap3697 congress avru free kodtare manel aram agi iru
@kiranakumara7718
@kiranakumara7718 25 күн бұрын
TATA ದೇಶದ ಉದ್ದಾರಕ್ಕೆ ಇರೋದು ❤❤
@sureshvibhuti4791
@sureshvibhuti4791 25 күн бұрын
Port to BSNL❤GO
@Qo-fx8ff
@Qo-fx8ff 25 күн бұрын
ಎಗರಾಡ್ತಾವ್ರೆ, ಜಿಯೋಗೆ ಬುದ್ಧಿ ಕಲಿಸಿ
@SARADAR-j8w
@SARADAR-j8w 25 күн бұрын
😂😂👍👍
@skproductions6366
@skproductions6366 25 күн бұрын
ಏರ್ಟೆಲ್ ಏನು ಕಮ್ಮೀನ....
@madhubaskarms3476
@madhubaskarms3476 16 күн бұрын
S
@user-yc5ge3fc3z
@user-yc5ge3fc3z 2 күн бұрын
ಮಹಾನುಭಾವರೆ ಜೀಯೋ ಬರುವ ಮುಂಚೆ ನಿವ್ ಮೊಬೈಲ್ ರಿಚಾರ್ಜ್ ಮಾಡಿಸಿಲ್ಲಾ ಅನ್ನಿಸುತ್ತೆ ‌‌😂😂😂1 gb ಗೆ 299 ,ಕಾಲ್ ರಿಚಾರ್ಜ್ ಬೇರೆ ,sms ರಿಚಾರ್ಜ್ ಬೇರೆ ...ಬಹುಶಃ ನಿನು ಹೋಸ ತಲೆಮಾರು ಅನ್ನಿಸುತ್ತೆ ..
@siddegowdasiddu9046
@siddegowdasiddu9046 25 күн бұрын
ನಾನು ಕೂಡ ಜಿಯೋ ಸಿಮ್ ನಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಹಾಕ್ತಿದೀನಿ
@user-gj6pd9nh2i
@user-gj6pd9nh2i 25 күн бұрын
Tata is an emotion of every Indian
@Mallikarjun_Haveri
@Mallikarjun_Haveri 25 күн бұрын
ನಗರ , ಪಟ್ಟಣ , ಜಿಲ್ಲಾ ಕೇಂದ್ರಗಳಲ್ಲಿ .... ಬಿ ಎಸ್ ಎನ್ ಎಲ್ ... ಸಂಪರ್ಕ ಚೆನ್ನಾಗಿದೆ ಮತ್ತು ಟಾಟಾ ಇದರೊಟ್ಟಿಗೆ ಕೈ ಜೋಡಿಸಿದೆ ಅಂದ್ರೆ ... ಸಂಪರ್ಕ ಸೇವೆ ಇನಷ್ಟು ಉತ್ಕೃಷ್ಟತೆಯಲ್ಲಿ ಸೇವೆ ಸಿಗಲಿದೆ ... ಅಂದ್ಮೇಲೆ ... Nxt Lets txt PORT 👍👍
@astar6582
@astar6582 25 күн бұрын
BSNL olle network kotre tumba olledu.... Monopoly tapputte...
@gowthamtjonah
@gowthamtjonah 24 күн бұрын
Bro adu monopoly alla Oligopoly market antare Ee market nalli survive agodu kasta 😢
@astar6582
@astar6582 23 күн бұрын
@@gowthamtjonah yea or Triopoly or vodafone bitre Duopoly anta kuda karitare. 🤣
@user-ei9tz1cg2g
@user-ei9tz1cg2g 25 күн бұрын
ನಾನು ಮೊಟ್ಟ ಮೊದಲ ಬಾರಿಗೆ 2011ರಲ್ಲಿ BSNL ಸಿಮ್ ಅನ್ನೇ ಯೂಸ್ ಮಾಡುತ್ತಿದ್ದೆ ಇನ್ನು ಮುಂದೆ ಅದನ್ನೇ ಯೂಸ್ ಮಾಡುತ್ತೇನೆ ಯಾರಿಗೆ ಬಿಎಸ್ಎನ್ಎಲ್ ಯೂಸ್ ಮಾಡೋ ಆಸೆ ಇದೆ ಲೈಕ್ ಮಾಡಿ
@vinayakmallavvagol867
@vinayakmallavvagol867 24 күн бұрын
Nanu igalu BSNL sim use maditiinj guru
@its_royal_vm_17
@its_royal_vm_17 24 күн бұрын
iam using BSNL 4 year's complete
@kirtimali3786
@kirtimali3786 20 күн бұрын
😂😂😂
@Karnsrk7628
@Karnsrk7628 20 күн бұрын
😂😂ನಾನೂ ಅಲ್ಲಾರಡಿ 2010 ಉಪಯೋಗಿಸುತೇನೆ ಕರೆ ಯಾವುದೆ ತೊಂದರೆ ಇಲ್ಲಾ ಇಂಟರ್ನೆಟ್ ತೊಂದ ರೆ😂😂😂
@mohantdugli7353
@mohantdugli7353 25 күн бұрын
👆ವಾವ್ 💐😊❤👌👌👌ಬಿ ಎಸ್ ಎನ್ ಎಲ್..... ನಮ್ಮ ಆಸ್ತಿ(ಸಾರ್ವಜನಿಕರ ಆಸ್ತಿ )🙏🙏🙏👍👍👍❤😊💐.....
@Manoj-Kalmahalli-ಕನ್ನಡಿಗ
@Manoj-Kalmahalli-ಕನ್ನಡಿಗ 25 күн бұрын
Nan BSNL use madthidini network problem ilve illa .. but internet matra problem .. private company galige buddhi kalisodakke net BSNL develop aagle beku .. I support BSNL
@sudha2689
@sudha2689 Күн бұрын
Tku for detailed information I❤BSNL
@ningaraju2043
@ningaraju2043 25 күн бұрын
BSNL TATA ದವರು Jio ಗೆ Tata ಮಾಡ್ವೋದು ಗ್ಯಾರೆಂಟಿ 😅😅
@cuteagents2022
@cuteagents2022 24 күн бұрын
😂😂😅
@JayashreeMGowdaJayashreeMGowda
@JayashreeMGowdaJayashreeMGowda 20 күн бұрын
Maadle beku sir
@geethapadhmamabhaia3171
@geethapadhmamabhaia3171 25 күн бұрын
ಮೊದಲು ಸರ್ಕಾರಿ ಸಂಸ್ಥೆಗಳನ್ನು ಉಳಿಸಬೇಕು. ಟಾಟಾ ಕಂಪನಿ ಕೈ ಜೋಡಿಸುತ್ತಿರುವುದು. ನಂಬಿಕೆ, ವಿಶ್ವಾಸ ಹೆಚ್ಚಿಸಿದೆ. ಥ್ಯಾಂಕ್ಸ್ ತಮ್ಮ. 🙏🙏
@trueadmirer
@trueadmirer 22 күн бұрын
ನಿಜ ಸರ್ಕಾರಿ ಸಂಸ್ಥೆಗಳು ಉಳಿಬೇಕು ಆದರೆ ಅದರಲ್ಲಿರೋ ಮೈಗಳ್ಳ ಸರ್ಕಾರಿ ಅಧಿಕಾರಿಗಳ ಬಗ್ಗೆ ಏನು ಹೇಳ್ತಿರಿ? ಜಿಯೋ ಏರ್‌ಟೆಲ್ ಕೊಡೋ ಲಂಚ ತಿನ್ಕೊಂಡು ಜನರ ತೆರಿಗೆ ದುಡ್ಡಲ್ಲಿ ಸಂಬಳ ತಿನ್ಕೊಂಡು ಕೆಲಸ ಮಾಡದೇ ಆರಾಮಾಗಿರೋ ಇವರನ್ನೆಲ್ಲಾ ಕಿತ್ತಾಕಬೇಕು ಅಲ್ವ.
@murigeppaathani2279
@murigeppaathani2279 25 күн бұрын
ನಾನು BSNL employee ಸರ್, ಹಳೆಯ ಅಧಿಕಾರಿಗಳನ್ನ ಅವರ ಅಸ್ತಿಯನ್ನ enquiry ಮಾಡಿ, BSNL ಲೂಟಿ ಮಾಡಿದ್ದಾರೆ 🙏🙏
@trueadmirer
@trueadmirer 22 күн бұрын
ನಿಮ್ಮ‌ ಮಾತು ಬಹಳ ಜನಕ್ಕೆ ಮುಟ್ಟುತ್ತಿಲ್ಲ,‌ ಅಲ್ಲಿನ ಬಹಳಷ್ಟು ಕೆಲಸಗಳ್ಳ, ಲೂಟಿಕೋರ ಅಧಿಕಾರಿಗಳಿಂದಲೇ ಬಿಎಸ್‌ಎನ್‌ಎಲ್‌ಗೆ ಈ ಗತಿ ಬಂದಿರೋದು‌ ಅಂತ ಯಾವಾಗ ಅರ್ಥವಾಗುತ್ತೆ ಜನರಿಗೆ?
@agasthya.
@agasthya. 25 күн бұрын
ಎರಡು ಸೀಮ್ ಇರುವವರು ಪೋರ್ಟ್ ಮಾಡಿ ಒಂದು ಸಿಮ್ ಕಾರ್ಡ್ ಉಪಯೋಗಿಸುವವರು ಕಾಯುವುದು ಒಳಿತು ಅಂದುಕೊಂಡ ಸೇವೆ ಸದ್ಯಕ್ಕೆ ಸಿಗುವುದಿಲ್ಲ no call conectivity,slow data service,voice clarity not good
@BAK77
@BAK77 25 күн бұрын
ಒಂದು ಬಾರಿ bsnl office ಒಂದು ರೌಂಡ್ ಹೋಗಿ ಬನ್ನಿ ಗುಜರಿ ಅಂಗಡಿ ಆಗಿವೆ. Ac ಅಲ್ಲಾ ಲೈಟ್ ಕೂಡಾ ಇಲ್ಲಾ
@johnpaulpaul4605
@johnpaulpaul4605 25 күн бұрын
ಗುಜರಿ ಅಂಗಡಿ ಮಾಡಿದವರು ನಿಮ್ಮಂತವರು
@PUNITHHR1PL
@PUNITHHR1PL 25 күн бұрын
Namage BSNL network beku not office...
@swamym140
@swamym140 25 күн бұрын
ನಿಮ್ಮ ಮಾತು 100% ಸತ್ಯ ಸಿಬ್ಬಂದಿಗಳು ದುರಂಕಾರದ ಮಾತು
@athribhat2243
@athribhat2243 25 күн бұрын
We want psu aste.. private bekigila
@athribhat2243
@athribhat2243 25 күн бұрын
Nivu rich irabhudu guru navala.. namage psu beku
@muralim3054
@muralim3054 22 күн бұрын
ದೇಶ, ದೇಶ, ದೇಶ ಅನ್ನುವವರು BSNLಗೆ port ಹಾಗಿ❤ ಧನ್ಯವಾದಗಳು
@rajivputhran4279
@rajivputhran4279 25 күн бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವಂದನೆಗಳು ❤
@dhanushsaliyan2748
@dhanushsaliyan2748 25 күн бұрын
BSNL EMPLOYEES ಇನ್ನಾದರು ಕೆಲಸ ಮಾಡಿ TATA MATTU BSNL ಅನ್ನು ಉತ್ತಮವಾಗಿಸಿ
@chs8689
@chs8689 24 күн бұрын
TATA ❤
@xyza333
@xyza333 25 күн бұрын
ನಾನೂ ಸಹ ನಾಳೆ ಜಿಯೋ ದಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡ್ತಾ ಇದೀನಿ ಜೈ ಬಿಎಸ್ಎನ್ಎಲ್, ಟಾಟಾ ಬಾಬಾಯಿ, ಜಿಯೋ
@shree1787
@shree1787 24 күн бұрын
Jio Airtel Khatam Gaya Tata Goodbye 🤣😁😂😃🤠
@Natarajugyogi
@Natarajugyogi 25 күн бұрын
BSNL sim ಬಳಸೋ ಆಸೆ ಇದೆ, ಆದರೇ network support ಇಲ್ಲಾ, customer care service ಇಲ್ಲಾ, 4gಇಲ್ಲ,5g ಇಲ್ಲಾ,
@marsxavier5956
@marsxavier5956 25 күн бұрын
bring back BSNL✊✊✊
@basuh7000
@basuh7000 25 күн бұрын
TATA is supporting India in every way it can.
@firststike
@firststike 25 күн бұрын
Employees is the main reason for collapse of BSNL 2G allocation was cancelled nobody got convicted i 7:01 n this issue how BSNL gone into loss
@divyashreeg758
@divyashreeg758 24 күн бұрын
ದೊಡ್ಡದೊಡ್ಡ ಜನರ thinking ದೊಡ್ಡದಾಗಿಯೇ ಇರುತ್ತವೆ... Great ರತನ್ ಟಾಟಾ...❤
@Bharatiya1907
@Bharatiya1907 25 күн бұрын
Wait maadi august month nalli 4g launch maadida mele adara service quality tilkondu port maadkolli janare... 😅
@AjCoorg
@AjCoorg 25 күн бұрын
ನಮ್ದು ಮನೆಯ ಎಲ್ಲರ ಸೀಮ್ Airtel to BSNLಗೇ ಇವತ್ತು ಪೋರ್ಟ್ ಮಾಡಿದ್ವಿ ❤
@bvinaybvinay757
@bvinaybvinay757 25 күн бұрын
Network hegide
@AjCoorg
@AjCoorg 25 күн бұрын
@@bvinaybvinay757 network chennagi idhe bro
@doreswamy4581
@doreswamy4581 24 күн бұрын
net work chennage ede nan adnne use madtirodu​@@bvinaybvinay757
@ullasagoudapatil.ullasagou3171
@ullasagoudapatil.ullasagou3171 25 күн бұрын
ನಾನು jio ಸಿಮ್ ದಿಂದ BSNL ಸಿಮ್ ಗೇ ಪೋರ್ಟ್ ಆಗ್ತಾ ಇದ್ದೀನಿ ಅದು ನಮ್ಮ ಭಾರತದ ಹೆಮ್ಮೆಯ ಟಾಟಾ ಕಂಪನಿ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ...
@LivMyLifLovMyStyl
@LivMyLifLovMyStyl 25 күн бұрын
ರೊಚ್ಚಿಗೆದ್ದಿರುವ banl ಅನ್ನು ಮತ್ತೆ ಹೇಗೆ ತಣ್ಣಗೆ ಮಾಡಬೇಕು ಎಂದು ಆ ಇಲಾಖೆಯಲ್ಲಿರುವ ಮೈಗಳ್ಳ ನೌಕರರಿಗೆ ಚೆನ್ನಾಗಿ ಗೊತ್ತು 😮😅
@shivakumarkr3870
@shivakumarkr3870 23 күн бұрын
Nija avaru sumne sambala thagothidare evaga kelsa bandre madthara
@manjunathbn5224
@manjunathbn5224 23 күн бұрын
Super Anna 😂🤣😀😂
@onkaramurthybyrappa8792
@onkaramurthybyrappa8792 23 күн бұрын
100% true ... most of the BSNL employees are corrupt
@trueadmirer
@trueadmirer 22 күн бұрын
ಕರೆಕ್ಟಾಗಿ ಹೇಳಿದ್ರಿ.😂
@sumanapshetty
@sumanapshetty 25 күн бұрын
Dear R Tata Sir, we hats off to ur sense of humour. Only our great Bollywood entertainers hv enjoyed Ambani marriage party & got gifts. But now, bcoz of u, we all indians getting gift in the name of reducing mobile charges. Let's everyone wish to Ambani guy 😄😄.
@sharanabasavabasava1295
@sharanabasavabasava1295 25 күн бұрын
All ರೆಡಿ jio ದಿಂದ BSNL ಗೆ ಪ್ರೊಟ್ ಮಾಡಿದೀನಿ ❤️
@baveitNajt-o5q
@baveitNajt-o5q 25 күн бұрын
Network hege ide bro😂😂
@sharanabasavabasava1295
@sharanabasavabasava1295 25 күн бұрын
​@@baveitNajt-o5qಸೂಪರ್ ಬ್ರೋ
@nagappabiradar7464
@nagappabiradar7464 23 күн бұрын
ಯಾವದೇ ವಿಡಿಯೋ ಇದ್ದರು ಅದರಲ್ಲಿ , ಈ Term Insurence ಸೇರಿಸೋ ಕಲೆಯನ್ನ ಅಮರ್ ಪ್ರಸಾದ್ Sir, ಚನ್ನಾಗಿ ಅರಿತು ಕೊಂಡಿದ್ದಾರೆ
@DEIVARSITY
@DEIVARSITY 22 күн бұрын
ನಾವು ಅಂದುಕೊಂಡಷ್ಟು ಈಸಿ ಆಗಿ ಬಿಎಸ್ಎನ್ಎಲ್ ಮುಂದೆ ಬರಬೇಕು ಅಂದ್ರೆ ಕಡಿಮೆ ಅಂದ್ರು 3 ವರ್ಷ ಬೇಕು
@sachinsachi8590
@sachinsachi8590 24 күн бұрын
Onde network jasthi Jana use maadidre avaru maadide rate aguthe....BSNL barbeku computation kodbeku
@ningannaganwar
@ningannaganwar 25 күн бұрын
ಈಗೀಗ ನಿಮ್ಮ ವೀಡಿಯೋ ದಲ್ಲಿ ಹೆಚ್ಚಿನ ಮಾಹಿತಿ ಗಿಂತ Term insurance ದೆ ಜಾಸ್ತಿ ಹವಾ ಆಗಿದೆ...😂😂😂
@unais.sultan
@unais.sultan 25 күн бұрын
ಅವನು ಬದುಕುಬೇಕ್ಕಲ್ಲ. ಪ್ರಮೋಷನ್
@bharathgowdajm1290
@bharathgowdajm1290 22 күн бұрын
Astonde dairya edre, Ee question na nim MLA no MP go keli, bitti duddu tinnorge
@ningannaganwar
@ningannaganwar 22 күн бұрын
@@bharathgowdajm1290 neevu MLA aagi avaru amarnath avaru MP aagtare MLA, MP galige kelo daiyra illla namage
@chakrasalicv7720
@chakrasalicv7720 25 күн бұрын
This is a good development and should be a lesson to JIO & Airtel, data and call rates should be reduced
@shankarmylari
@shankarmylari 23 күн бұрын
Super network recently i ported to BSNL super voice clarity 👌👌✌️✌️✌️
@basavarajsiddannavar3034
@basavarajsiddannavar3034 25 күн бұрын
ಹೌದು ಸರ್ Bsnl ಪುನಃ ನವಿಕರಣ ಜನಸಾಮಾನ್ಯರಿಗೆ ಅನುಕೂಲ ಆಗುತ್ತೆ 👌
@chaitragowda231
@chaitragowda231 22 күн бұрын
I am using bsnl from 15 years still using BSNL only
@shivakumarsiddappa2036
@shivakumarsiddappa2036 25 күн бұрын
They're still in 2G/3G.They are not ready to upgrade, because it is Govt. Sector.
@sad_human773
@sad_human773 25 күн бұрын
That's why TATA came forward to upgrade. Let's see
@Dpdp-up7hb
@Dpdp-up7hb 17 күн бұрын
ಅಣ್ಣ bsnl 4G😊
@dhananjayabe5927
@dhananjayabe5927 25 күн бұрын
I proud to say sins more than 25years iam using BSNL 🎉🎉🎉🎉🎉
@jagadish_ram
@jagadish_ram 25 күн бұрын
4g, 3g not available in my location, 2g signal also weak....!
@natarajab8906
@natarajab8906 23 күн бұрын
ನಾನು ಜಿಯೋದಿಂದ ಬಿಎಸ್ಎನ್ಎಲ್ ಗೆ‌ ಪೋರ್ಟ್ ಆದೆ.
@rudrarudresh4484
@rudrarudresh4484 25 күн бұрын
ಈ ಹಗರಣ ಏನಾಯಿತು ಎಂಬುದು ನಿಗೂಢವಾಗಿದೆ
@Pavis_Blog
@Pavis_Blog 25 күн бұрын
modi govt given clean chit... they said no scam 😅
@Rudreshperspective
@Rudreshperspective 25 күн бұрын
ನಾನು jio ಇಂದ BSNL ge ಪೋರ್ಟ್ ಆಗ್ಬಿಡ್ತೀನಪಾ......! ಯಾರೆಲ್ಲಾ ಬರ್ತೀರಾ?
@interior.designing.
@interior.designing. 25 күн бұрын
ನಮಗಂತೂ Lic india ಮೇಲೆ ಮಾತ್ರ ನಂಬಿಕೆ ಜಾಸ್ತಿ ಇರೋದು 😍🙏🏻
@vinodkumardxb
@vinodkumardxb 25 күн бұрын
ಎಲ್ಐ ಸಿ ಮೆಚ್ಚರುಟಿ ಸಮಯ ಬಂದಾಗ ನಿಮ್ಮ ಹೊಗಳುವಿಕೆ ನೋಡಲು ನಾನು ಕಾಯುತ್ತಿರುವೆ 20 ವರ್ಷ ಎಲ್ ಐಸಿ ಸರಿ ಸಮಯ ದಲ್ಲಿ ಹಣ ಪಾವತಿಸಿ ಮೆಚರುಟಿ ಸಮಯದಲ್ಲಿ ನನ್ನದೇ ಹಣ 3 ಲಕ್ಷ. 27 ಸಾವಿರ ನುಂಗೋ ಖಚಡಾ ಸಂಸ್ಥೆ ಸ್ವತಾ ಎಲ್ ಐ ಸಿ ಏಜಂಟ್ ಹೇಳ್ತಾನೆ ಇದರ ಬಗ್ಗೆ ಕೇಳಿದರೆ ಉತ್ತರ ಇಲ್ಲ ಅಂತಾನೆ ಬೋಳಿಮಗ
@bachumadhu2478
@bachumadhu2478 25 күн бұрын
Avr mele innu jaasthi nambike ide bidu guru
@AmarClasses-wv3hj
@AmarClasses-wv3hj 25 күн бұрын
❤❤❤❤
@rohitkm1477
@rohitkm1477 25 күн бұрын
I feel we all should support jio even now after price hike also because of them we all started to use free internet and calls and remember the days how it was before entry of jio. So everyone think sensibility and take decisions.
@athribhat2243
@athribhat2243 25 күн бұрын
You are rich so support we want psu
@ranguchinnu5442
@ranguchinnu5442 25 күн бұрын
ನಮ್ಮ ಹಳ್ಳಿಕಡೆ BSNL ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ ಏನ್ ಮಾಡೋದು
@user-vl1ov5pf7m
@user-vl1ov5pf7m 25 күн бұрын
Wait ಮಾಡಿ
@nandunaik5788
@nandunaik5788 25 күн бұрын
Mobile tondu niralli haki bisi madu sari agutte😅
@karank2456
@karank2456 25 күн бұрын
ಎರಡು ವರ್ಷಗಳ ಹಿಂದೆ BSNL fast data network ಹಾಕಿಸಲು 750/- ಕೊಟ್ಟು book ಮಾಡಿದ್ದೆ. ಆದರೆ ಈಗ ಆ ದುಡ್ಡು ಇಲ್ಲ net ಇಲ್ಲ 🤐😒😥🤦🤦🤦
@saraswathyvishwanath3410
@saraswathyvishwanath3410 25 күн бұрын
BSNL should revived for the welfare of the common man and politicians should not interfere in the progress of the company
@PraveenKumar-eb6yd
@PraveenKumar-eb6yd 25 күн бұрын
E video ge nan wait madthidde yavaga baruthe hanta
@Kumar12271
@Kumar12271 24 күн бұрын
ನಮ್ಮ ಮುಂದಿನ ನಡೆ BSNL ನ ಕಡೆ🔥🔥
@natham7064
@natham7064 25 күн бұрын
ನಾನು BSNL ಗೆ ಪೋರ್ಟ ಮಾಡುತ್ತಿದ್ದೇನೆ ನೀವು?
@chandrashekharas9232
@chandrashekharas9232 25 күн бұрын
ನಾನೂ ಕೂಡ..❤❤❤ BSNL
@Journey_with_Nandish
@Journey_with_Nandish 23 күн бұрын
Nan alredy madhsidini😅
@bhai.2006
@bhai.2006 23 күн бұрын
Mad sai
@pradeepp6279
@pradeepp6279 19 күн бұрын
Even me
@a.n.devaraja5309
@a.n.devaraja5309 25 күн бұрын
Kittoda BSNL .. alli iro employees dodda bolimaklu.. ondu sim kodoke , eno tamma maneyinda kodta idiveno anno attitude toristare.. innu network, modige preeti
@AshishPoojary-ib8te
@AshishPoojary-ib8te 25 күн бұрын
My MTNL employees but Already BSNL Companys MTNL Are Already marge But Employees Are Not Marger😢
@prajwalraj1644
@prajwalraj1644 25 күн бұрын
Sir trai new tv channels rules bagge videos maadi
@AahaaraSanjeevini
@AahaaraSanjeevini 25 күн бұрын
ನಾನು Airtel ನಿಂದ BSNL ಗೆ port ಆಗುತ್ತೇನೆ ❤🎉
@user-yw2ud1fr9x
@user-yw2ud1fr9x 25 күн бұрын
Let's port to BSNL
@rubyroselin9355
@rubyroselin9355 25 күн бұрын
ನಾನು ಬಿಎಸ್ಎನ್ಎಲ್ ಗೆ ಸಪೋರ್ಟ್ ಮಾಡುತ್ತೇನೆ
@harishpgowda9057
@harishpgowda9057 25 күн бұрын
Welcome to TATA ❤🎉🎉🎉
@svamshi
@svamshi 25 күн бұрын
Wait..I used BSNL for nearly 17 years before switching to other service. No doubt is cheap compared to others but they need to fix some basic issues: -Internet coverage and speed - even in towns the coverage is not good. While others are talking about 5G, BSNL speed still feels like 3G -Customer service BSNL employees update themselves and give a better customer service.
@shree6699
@shree6699 25 күн бұрын
We support TATA, IF TATA enter to BSNL , we also suggest to BSNL
@s.j.r1549
@s.j.r1549 25 күн бұрын
Sir please make video on CA 🙏
@shripadk9092
@shripadk9092 25 күн бұрын
Nanu port madidene jio to bsnl network parwagilaa ok e hagalu darodee kintalu better edee private navaruu looti madthdaedaree all thebest tatabsnl... 🎉🎉 yellaru bega bsnl ge suport madi...
@pratapmpatil1658
@pratapmpatil1658 25 күн бұрын
ನಾನು ಕೂಡ ಜಿಯೋ ಏರ್ಟೆಲ್ ಯಿಂದ tata bsnl ಗೆ ಪೋರ್ಟ್ ಆಗ್ತೀನಿ ❤
@Sudarshan99947
@Sudarshan99947 25 күн бұрын
Naanu naane ella antha mereyorella onu dina bilalebeku. Well come BSNL jai bharath maatha ki 🇮🇳🇮🇳🇮🇳 naavu BSNL ge port aagthivi Jai Rathan TATA sir
@Msquare515
@Msquare515 24 күн бұрын
ಜಿಯೋ ಗೆ ಟಾಟಾ ಇಟ್ಟ ಗೂಟ😂😂
@manjuv9131
@manjuv9131 25 күн бұрын
Karma bsnl 2g ntwtk.. tower budadalli aste 3g ntwrk.. data pack hakondre astu kali madoke agade hage uliyatte hana kaali agatte aste..jio sim ntwtk alle bsnl anta comments hakore jasti 😂
@arjunmuttatti3880
@arjunmuttatti3880 25 күн бұрын
Inmunde improve madtare bro
@retrobgmkannada
@retrobgmkannada 25 күн бұрын
City kade data speed ide Rural areas kade network ge yenu of problem illa matthe innen beku guru ninge 4G & 5G data use maadilla Andre satthu hogthiva 😅
@rohithpauls3512
@rohithpauls3512 25 күн бұрын
Nama voru full network full 3 g sim🔥
@rohithpauls3512
@rohithpauls3512 25 күн бұрын
2 g bidu 3 g thogo thama
@mujahidkhan724
@mujahidkhan724 19 күн бұрын
Uttama Vartegalige Uttama Prashamse Barali 💞
@veereshaarluru1754
@veereshaarluru1754 25 күн бұрын
BSNL must come with good service So everyone support to BSNL
@NaganagoudT
@NaganagoudT 25 күн бұрын
Sir bsnl tower install madodra bagge heli...❤❤❤❤❤
@Aryan-b6g
@Aryan-b6g 25 күн бұрын
Nanna experience BSNL employees good service kodoke ready idru saha BSNL na technical support worst agide... Employees ge customer na uliskobbeku anno concern ide. But higher level nalli corporate level na laabhi nadita ide...
@sukhadhareshop
@sukhadhareshop 25 күн бұрын
Im really planed to port from jio to BSNL very soon... I support BSNL
@Shivake18
@Shivake18 25 күн бұрын
Goosebumps ❤
@prcreations714
@prcreations714 25 күн бұрын
Where is tata docomo 😢
@lathkh
@lathkh 25 күн бұрын
In airtel
@manjunathmeti6722
@manjunathmeti6722 24 күн бұрын
Vi to BSNL Company Sim card....👍
@SBS98985
@SBS98985 24 күн бұрын
ನಾನು ಕೊಡ BSNL ge ಪೋರ್ಟ್🎉
@pandubagilad
@pandubagilad 25 күн бұрын
Good news
@RockingStarYashOfficial
@RockingStarYashOfficial 25 күн бұрын
Vodafone❌ to BSNL ✅
@sumithkumar5267
@sumithkumar5267 24 күн бұрын
Fan of u bro.. nimma speach tumba chenagide...❤
@umeshd5645
@umeshd5645 25 күн бұрын
Good very use full information thank you
@nalinigc1042
@nalinigc1042 25 күн бұрын
I am a fan of your excelent news.
@preethampreetham1899
@preethampreetham1899 25 күн бұрын
Thanks anna information ge ❤
@Pavan_pratu
@Pavan_pratu 25 күн бұрын
BSNL Plan Superb But 4G and 5G Tower Spectrum Baroke maximum 12 Months ( 1year ) Agutte So Jio 1year Recharge Madkondre Better Next Network Bantu andre Port madkobahudu😅😊
@manjunathmeti6722
@manjunathmeti6722 24 күн бұрын
BSNL to TATA Company merge good decision...👍
@ramacharijkr3185
@ramacharijkr3185 25 күн бұрын
Yes Amar anna bsnl reethine sbi bank employee galu saha durahankaarigalu response madalla
@user-yw2ud1fr9x
@user-yw2ud1fr9x 25 күн бұрын
Houdu no response from SBI employees
@athribhat2243
@athribhat2243 25 күн бұрын
Guru you are narrow mindset
@user-yw2ud1fr9x
@user-yw2ud1fr9x 25 күн бұрын
@@athribhat2243 go to SBI and wait full day for a small information too then you also become narrow minded
@siddharamhardikar560
@siddharamhardikar560 25 күн бұрын
BSNL ❤
@mallikarjunk7903
@mallikarjunk7903 25 күн бұрын
ಸರ್ ವಿಶ್ವದ ಅತ್ಯಂತ ಕಡಿಮೆ ವೆಚ್ಚದಲ್ಲಿ ರೇಟ್ ಇದೆ ಅಂತಿರಲ್ಲ ಆದರೆ ಭಾರತದ ಜನಸಂಖ್ಯೆ ಅನುಗುಣವಾಗಿ ಶುಲ್ಕ ಪಾವತಿ ಲೆಕ್ಕ ಮಾಡುವುದಾದರೆ ಅದು ಅಂತ್ಯಂತ ಕಡಿಮೆ ಅಂತ ಅನ್ನಿಸುವುದಿಲ್ಲಾ ಅಂತ ನನ್ನ‌ ಅಭಿಪ್ರಾಯ. 1x10 or 1x5
@beerappasavadatti4860
@beerappasavadatti4860 25 күн бұрын
Which countries on top 1&2 given to lowest price
Red❤️+Green💚=
00:38
ISSEI / いっせい
Рет қаралды 91 МЛН
Fast and Furious: New Zealand 🚗
00:29
How Ridiculous
Рет қаралды 45 МЛН
MISS CIRCLE STUDENTS BULLY ME!
00:12
Andreas Eskander
Рет қаралды 20 МЛН
Llegó al techo 😱
00:37
Juan De Dios Pantoja
Рет қаралды 60 МЛН
Red❤️+Green💚=
00:38
ISSEI / いっせい
Рет қаралды 91 МЛН