No video

ಕನ್ನಡಿಗರ ಕಣ್ಣೊರೆಸೋ ತಂತ್ರನಾ? | Reservation for Locals in Private Jobs | Karnataka Bill | Masth Magaa

  Рет қаралды 65,062

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ReservationForLocals #Kannadigaru #Karnataka #Siddaramaiah #Jobs #Kannada #Mandatory #Draft #Bill #PrivateSectorJob #Quota #Law #Companies #MasthMagaa #AmarPrasad

Пікірлер: 786
@MasthMagaa
@MasthMagaa Ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mahadevaswamy2747
@mahadevaswamy2747 Ай бұрын
Ninu kannada dhohi
@Ghmohan-d5i
@Ghmohan-d5i Ай бұрын
Sir one program bagge discuss madbeku adake nim contact number kodi..
@Haneef_KA
@Haneef_KA Ай бұрын
*ಬೆಂಗಳೂರಿನಲ್ಲಿ ಓರ್ವ ವೈದ್ಯ ಅಥವಾ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದಿದ್ದರೆ..?* *ಬೆಂಗಳೂರು ನಮ್ಮ ರಾಜ್ಯದ ರಾಜಧಾನಿಯೇ ಅಥವಾ ದೆಹಲಿಯ ಬದಲಿಗೆ ದೇಶದ ರಾಜಧಾನಿಯೇ?* ಬೆಂಗಳೂರಿನ ಪರಿಸ್ಥಿತಿಗೆ ಸಂಬಂಧಿಸಿ ಕೆಲವು ಅಭಿಪ್ರಾಯಗಳನ್ನು ಬರೆದು ಮುಂದೆ ದೈನಂದಿನ ಕೆಲಸದ ಕಡೆಗೆ ಮಾತ್ರ ಹೆಚ್ಚು ಗಮನ ಕೊಡೋಣ ಎಂದನಿಸಿತು. ಮೊದಲನೆಯದಾಗಿ, ನಮ್ಮ ರಾಜ್ಯದ ಜನಸಾಮಾನ್ಯರಿಗೆ ಏನಾದರೂ ಸಮಸ್ಯೆಗಳು ಸ್ಥಳೀಯ ಜನಪ್ರತಿನಿಧಿಗಳ ಬಳಿ ಬಗೆಹರಿಯದಿದ್ದರೆ ರಾಜ್ಯದ ಆಡಳಿತ ಯಂತ್ರದ ಭಾಗದ ಕಡೆಗೆ, ಏನಾದರೂ ನ್ಯಾಯಕ್ಕಾಗಿ ಸ್ಥಳೀಯ ನ್ಯಾಯಾಲಯಗಳಲ್ಲಿ ಬಗೆಹರಿಯದಿದ್ದರೆ ರಾಜ್ಯದ ಉಚ್ಚ ನ್ಯಾಯಾಲಯದ ಕಡೆಗೆ ಅಥವಾ ರಾಜ್ಯದ ಜನತೆ ಏನಾದರೂ ಉದ್ಯೋಗ, ವ್ಯವಹಾರಕ್ಕಾಗಿ ಬೆಂಗಳೂರಿನ ಕಡೆಗೆ ಬರಬೇಕಾಗಬಹುದು. ಭಾರತದ ಒಕ್ಕೂಟ ವ್ಯವಸ್ಥೆ, ಜಾಗತೀಕರಣವನ್ನು ಒಪ್ಪಿಕೊಳ್ಳೋಣ. ಆದರೆ ಇಂದು ಬೆಂಗಳೂರಿನಲ್ಲಿ ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳು ಸೇರಿದಂತೆ ಅಂತಾರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆ ಒಂದು ಮಿತಿಯನ್ನು ದಾಟಿ "ಅತಿಯಾದರೆ ಅಮೃತ ವಿಷ" ಎಂಬ ಮಾತಿಗೆ ಪೂರಕವಾದಂತಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಕನ್ನಡಿಗರು ಸೇರಿದಂತೆ ಇತರೆ ಭಾರತೀಯ ನಾಗರೀಕರಿಗೂ ಸಹ ಸುತ್ತಮುತ್ತಲಿನ ವಾಹನ ಸಂಚಾರದ ದಟ್ಟನೆ ಮತ್ತು ಅವುಗಳ ಸದ್ದುಗದ್ದಲದಿಂದಾಗಿ ಸರಿಯಾದ ನೆಮ್ಮದಿಯ ವಾತಾವರಣವಿಲ್ಲದಂತಾಗಿದೆ. ಮೊದಲು ನಾವು ಮಹತ್ವಪೂರ್ಣ ಕ್ಷೇತ್ರಗಳಾದ ಆರೋಗ್ಯ ಶೈಕ್ಷಣಿಕ ಬ್ಯಾಂಕಿಂಗ್ ಸಿಬ್ಬಂದಿಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ. ಯಾಕೆಂದರೆ ಬೆಂಗಳೂರಿನ ವಾಹನದಟ್ಟನೆಯ ಪರಿಸ್ಥಿತಿಯಲ್ಲಿ ಒಬ್ಬ ವೈದ್ಯ ಅಥವಾ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿ ರೋಗಿಗೆ ಚಿಕಿತ್ಸೆ ನೀಡಲು ಅಥವಾ ಒಬ್ಬ ಶಿಕ್ಷಕ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಿ ಮಕ್ಕಳಿಗೆ ವಿದ್ಯೆ ಕಲಿಸಲು ಸಾಧ್ಯವಾಗದಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಹೇಗೆ ಸಾಧ್ಯ? ಬೆಂಗಳೂರಿಗೆ ಐಟಿ ಬಿಟಿಯ ಮೂಲಕವೇ ಆದಾಯ ಬರಬೇಕೆಂದಿಲ್ಲ. ಉದಾಹರಣೆಗೆ, ವೈದ್ಯರ ಮಕ್ಕಳು ಶಿಕ್ಷಣಕ್ಕಾಗಿ ಶಾಲೆಗೆ ಹೋಗುತ್ತಾರೆ, ಅದೇ ರೀತಿ ಶಿಕ್ಷಕರ ಕುಟುಂಬಕ್ಕೆ ಹುಷಾರಿಲ್ಲದಿದ್ದಾಗ ವೈದ್ಯರ ಬಳಿ ಹೋಗುತ್ತಾರೆ. ಇಲ್ಲಿ ಎರಡು ಕ್ಷೇತ್ರಗಳ ವ್ಯವಹಾರಗಳು ಬ್ಯಾಂಕಿಂಗ್ ಮೂಲಕ ನಡೆದು ಬೆಂಗಳೂರಿನಲ್ಲಿ ಮುಖ್ಯವಾಗಿ ಈ ಮೂರೂ ಕ್ಷೇತ್ರಗಳು ಮುನ್ನಡೆಯಬಹುದು. ಅದರ ಬದಲಿಗೆ ಸರ್ಕಾರಗಳು ಐಟಿ ಬಿಟಿ ಯಂತ ಸಾವಿರಾರು ಕಂಪನಿಗಳು ಮತ್ತು ಪಬ್ ಬಾರ್ ಗಳನ್ನು ನಗರದ ಮಧ್ಯ ಸ್ಥಾಪಿಸಲು ಅವಕಾಶ ನೀಡಿ ಎಷ್ಟು ಆದಾಯ, ಹಣ ಸಂಪಾದಿಸಿದರೂ ಸಹ ಇತರ ಕ್ಷೇತ್ರಗಳ ಭಾರತೀಯ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ? ಹಾಗಾಗಿ ಸರ್ಕಾರಗಳು ಮುಂದಿನ ದಿನಗಳಲ್ಲಿ IT BT ಸೇರಿದಂತೆ ಆದಷ್ಟು ಕಂಪನಿಗಳನ್ನು ಬೆಂಗಳೂರಿನ ಗಡಿ ಭಾಗಗಳಿಗೆ ಮತ್ತು ಬೇರೆ ನಗರಗಳಿಗೆ ಸ್ಥಳಾಂತರಿಸುವುದು ಹಾಗೂ ಆದಷ್ಟು ಕಂಪನಿಗಳನ್ನು ಸ್ಥಗಿತಗೊಳಿಸುವುದು ಒಳಿತು ಎಂದನಿಸುತ್ತದೆ. Infosys ನಂತ ಐಟಿ ಕಂಪನಿಯನ್ನು ನಮ್ಮ ಕನ್ನಡಿಗರೇ ಸ್ಥಾಪಿಸಿರುವಾಗ ಬೆಂಗಳೂರಿನಲ್ಲಿ ಉದ್ಯಮ ಮತ್ತು ಉದ್ಯೋಗಾವಕಾಶಗಳಲ್ಲಿ ಮೊದಲು ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಿ ನಂತರದ ಅವಕಾಶ ನೆರೆಹೊರೆಯ ರಾಜ್ಯದವರಿಗೆ ಮಾತ್ರ ನೀಡಲು ಯಾಕೆ ಸಾಧ್ಯವಿಲ್ಲ? ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ structure, culture ಎರಡು ಸಹ ಇಲ್ಲದಂತಾಗಿ ಹಾಗೂ ಮತ್ತಷ್ಟು ಹೊರಗಿನವರು ಅವರ ಇಡೀ ಕುಟುಂಬದೊಂದಿಗೆ ಇಲ್ಲಿ ನೆಲೆಸುವ ಮೂಲಕ ಕಂಪನಿ ಕಟ್ಟಡಗಳ ಮಾಲಕರಾಗಿ ನಾವು ಅವರ ಆಳುಗಳಾಗಿ ಬದುಕುವ ಪರಿಸ್ಥಿತಿ ಬರಬಹುದು. ಹಾಗಾಗಿ ನಮ್ಮ ಸರಕಾರಗಳು ಬೆಂಗಳೂರು ನಮ್ಮ ರಾಜ್ಯದ ರಾಜಧಾನಿಯೇ ಅಥವಾ ದೇಶದ ರಾಜಧಾನಿಯೇ ಎನ್ನುವುದನ್ನು ಖಾತರಿಪಡಿಸಬೇಕಾಗಿದೆ. - ಹನೀಫ್ ಕೆಎ ( ಕಳೆದ ವಾರ ಹಂಚಿಕೊಂಡ ಬರಹ)
@Avinashjadhavofficial1
@Avinashjadhavofficial1 Ай бұрын
😊
@PratapsingPratapsingtl
@PratapsingPratapsingtl Ай бұрын
ಟ್ಯಾಲೆಂಟ್ ಇರಲಿ ಬೇರೆಯವರಿಗೂ ಅವಕಾಶ ಕೊಡಲಿ ಹಾಗಂತ ನಮ್ಮವರಿಗೆ ನಮ್ಮೂರಲ್ಲಿ ಬೆಲೆ ಇಲ್ಲ ಅಂದ್ರೇ ಹೇಗೆ ಸರ್ 😥😥
@paramkumar1517
@paramkumar1517 Ай бұрын
Kannadigas won't support Kannadigas...this is the worst thing
@mallikarjun-shurpali9698
@mallikarjun-shurpali9698 Ай бұрын
Support maadtaare ..this was tried in other states as well but it was rejected by court ..
@harshaks352
@harshaks352 Ай бұрын
Bro think your are doing startup you have to hire people do you hire the skilled person or a local person please give honest answer
@doncorleone3901
@doncorleone3901 Ай бұрын
Jana marulo jaathre marulo. Idarinda yaav use agalla
@DKV__24official
@DKV__24official Ай бұрын
ನಾನು ಬಿಜೆಪಿ ಪಕ್ಷದವನು, ಸಿದ್ದರಾಮಯ್ಯ ಮಾಡಿರೋ ಕೆಲಸಕ್ಕೆ 🙏🙏 ಬಿಗ್ ಸೆಲ್ಯೂಟ್ 🙏🙏
@Craving666
@Craving666 Ай бұрын
Me also
@ganeshnaik2887
@ganeshnaik2887 Ай бұрын
👍
@Raju-cx1rj
@Raju-cx1rj Ай бұрын
ಜಾರಿ ಆಗಲ್ಲ ಬ್ರೋ ಇದು ಸಂವಿಧಾನದ ಮೂಲಭೂತ ಹಕ್ಕಿಗೆ ವಿರುದ್ಧ ಇದೆ...
@shinigamiprinceml5738
@shinigamiprinceml5738 Ай бұрын
Use ur brain 🧠
@Raju-cx1rj
@Raju-cx1rj Ай бұрын
@@shinigamiprinceml5738 please explain
@Vichitragupta823-xm9iq
@Vichitragupta823-xm9iq Ай бұрын
ಒಳ್ಳೆಯ ನಡೆ. ಇಂತಾ ಕಾನೂನು ಇಲ್ದೆ ಹೋದ್ರೆ ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ, ಕನ್ನಡಿಗರು ಯಾರು ಉಳಿಯೋದೆ‌ ಇಲ್ಲಾ.
@manjunathaiahmanju1113
@manjunathaiahmanju1113 Ай бұрын
ಜೈ ಕನ್ನಡಾಂಬೆ ಜೈ ಕರ್ನಾಟಕ 🙏❤
@BikerDaDInt650
@BikerDaDInt650 Ай бұрын
Bro nanu kanndanvnu I was born in TN my dad and mom Karnataka my mother tougue kannada now am I kannadiga or not . I did not studied 15 years in Karnataka
@BikerDaDInt650
@BikerDaDInt650 Ай бұрын
Yenu Anna namma hat aru yelli hogubeku oorlla sutti namma appa karnataka dallli settle agabeku andare ee Tara . Manasu bejaru agutte Anna
@raghav6556
@raghav6556 Ай бұрын
@@BikerDaDInt650bro better u work in combat
@UniverseMe-if9cl
@UniverseMe-if9cl Ай бұрын
😂😂😂😂😂
@moviemart9640
@moviemart9640 Ай бұрын
My respect for Karnataka Government 📈📈📈📈📈📈📈📈
@dailyreform4178
@dailyreform4178 Ай бұрын
Bro they have to create a new job instead of making reservations the companies will go to tamilnadu
@BikerDaDInt650
@BikerDaDInt650 Ай бұрын
New companies will go no new investment happen and no revenue chombu ne
@manager9573
@manager9573 Ай бұрын
New companies will shift to other places... 🤦‍♀️
@srisay8732
@srisay8732 Ай бұрын
Just the is mind diverte
@motiondesigner_123
@motiondesigner_123 Ай бұрын
That modi has to do bro 😂😂😂​@@dailyreform4178
@mr.hindusthan
@mr.hindusthan Ай бұрын
ಮೊದಲು ಬ್ಯಾಂಕಿಂಗ್ ಜಾಬ್ಸ್ ಅಲ್ಲಿ ಮಾಡ್ಬೇಕು
@vinodsalotagi3633
@vinodsalotagi3633 Ай бұрын
💯 corect
@chandraprasad1549
@chandraprasad1549 Ай бұрын
Houdu bro
@DhanushRaj-yc8wy
@DhanushRaj-yc8wy Ай бұрын
Yes
@ShankaramShankars
@ShankaramShankars Ай бұрын
Yes bro
@ramanathsakhode9926
@ramanathsakhode9926 Ай бұрын
IBPS exam pass madrappa enu kasta padalaradhe beku andre hege... selection adhavaru enu falthu makkla
@jaikumar3368
@jaikumar3368 Ай бұрын
ಸಿದ್ದರಾಮಯ್ಯ ❤
@mkarthik19
@mkarthik19 Ай бұрын
ಕರ್ನಾಟಕದ ಮೊದಲ ಪ್ರಾಶಸ್ತ್ಯ ಕನ್ನಡಿಗರಿಗೆ... ಕನ್ನಡ ಉಳಿವು ಕನ್ನಡಿಗರಿಂದ ಮಾತ್ರ ಸಾಧ್ಯ❤
@santhosh4965
@santhosh4965 Ай бұрын
Tm...evagenu problem agide karnatakadalli?... Child 😂
@Niwhsayadwog
@Niwhsayadwog Ай бұрын
​​@@santhosh4965nimmantha berkegalu bere rajyadavara premakke maralagi avara jote seri karnatakada janagalige karnatakadalli siguva huddegalannu kabalista iro karana ee kayde bandide.. Same thing happened in haryana(gurugram) and ongoing protest in Maharashtra too.
@Vaasthava
@Vaasthava Ай бұрын
ಏನೂ ಆಗಿಲ್ಲ. ಹೊರಗಿನಿಂದ ಬಂದವರೇ ಕೆಲಸ ಪಡೀತಿದ್ದಾರೆ.
@Rakesh123-v9m
@Rakesh123-v9m Ай бұрын
@@mkarthik19 erli adre estu beda guru ellaru kastapattu job togollona adakke anta jee,engineering etc option eve adre e reservation beda
@heavydriver5269
@heavydriver5269 Ай бұрын
ಇದು ಸಂವಿಧಾನಕ್ಕೆ ವಿರೋಧವಾಗಿದೆ.... So ಜಾರಿಯಾಗಲ್ಲ 👍
@sanjucnhalli
@sanjucnhalli Ай бұрын
ಅಮರ್ ಸರ್ ನೀವೇನೇ ಹೇಳಿದ್ರು ಬ್ರ್ಯಾಂಡ್ ಬೆಂಗಳೂರು ಇಮೇಜ್ ಕಮ್ಮಿ ಆಗಲ್ಲ ... ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಇದು ಅತ್ಯವಶ್ಯಕ
@Santhosh_setty
@Santhosh_setty Ай бұрын
ಬ್ರಾಂಡ್ ಬೆಂಗಳೂರು ಬೇಕಾಗಿಲ್ಲ, ಕರ್ನಾಟಕದ ಕಲೆ ನೆಲೆ ಸಂಸ್ಕೃತಿ ಸಂಸ್ಕಾರ ಹೇಗೆ ಅಣ್ಣಾವ್ರು ಕಾಯ್ಕೊಂಡ್ ಬಂದಿದ್ದರೋ ಅದು ಪುನರ್ ಸ್ಥಾಪಿತ ಆಗ್ಬೇಕು,... ಯಾಕೆಂದ್ರೆ ಕೇವಲ ಬಿಸಿನೆಸ್ ದುಡ್ಡು ಜೀವನ ಕೊಡೋದಿಲ್ಲ, ಸಂಸ್ಕೃತಿ ಸಂಸ್ಕಾರ ಶಾಂತಿ ಸಮಾಧಾನ ಸಮಾಜ ಕಟ್ಟುತ್ತವೆ
@prabhavathiprabha8482
@prabhavathiprabha8482 Ай бұрын
💛💛 ಜೈ ಕರ್ನಾಟಕ,ಜೈ ಭುವನೇಶ್ವರಿ ತಾಯಿ,ಜೈ ಸಿದ್ದರಾಮಯ್ಯ ❤❤.
@umashankarkm9170
@umashankarkm9170 Ай бұрын
Mood valmiki case na much haakoke ee news kottiddu
@kanakakanaka8065
@kanakakanaka8065 Ай бұрын
ಬ್ರದರ್ ನೀವೇನೇ ವಿಮರ್ಶೆ ಮಾಡಿದರು ಸರಕಾರದ ಈ ನಿರ್ಧಾರ ವನ್ನು ನಾವೂ ಸ್ವಾಗತಿಸುತ್ತೇವೆ ..
@Abhishekre
@Abhishekre Ай бұрын
Avru bjp madilla anta bejar agidare 😂
@santosh1056ghhfhjnj
@santosh1056ghhfhjnj Ай бұрын
Inna swalpa dina banglore IT companies yella Hyderabad ge shift agtare avag gott agutte😂😂😂 banglore kuda nam bijapur bagalkote aadang agteti 😂​@@Abhishekre
@rathnammapn4099
@rathnammapn4099 Ай бұрын
​@@santosh1056ghhfhjnjnimge kannadigru mele vishvasa ilvala guru ..yake kannadigru talent ilva ..
@santosh1056ghhfhjnj
@santosh1056ghhfhjnj Ай бұрын
@@rathnammapn4099 Talent idiyo ilvo aadre nanu nan swanta business madovaga nanu nan Anna tammanige job alli itkobarda ? Adu nan ista alva... Example andre TATA yella maharashtra davru avru illi company haki tamma maneyavrige kuda job alli itkobardu andre henge
@raamappu8757
@raamappu8757 Ай бұрын
​@@santosh1056ghhfhjnjlo guldu uneducated tara aadbeda first aa bill na proper aagi odu adralli mention maadavre non technical jobs anta technical jobs talent erorge sigutte
@sammedhosamani9671
@sammedhosamani9671 Ай бұрын
Siddaramaiah respect button ✅
@user-cl4kg2tx6j
@user-cl4kg2tx6j Ай бұрын
CM ಅವರಿಗೆ ಉರ್ದಿದೆ ಇಲ್ಲ ಗೊತ್ತಿಲ್ಲಾ, ಅಮರ್ ಅವರಿಗೆ ಸ್ವಲ್ಪ ಉರಿ ಅನ್ಸುತ್ತೆ😅ಜೈ ಕರ್ನಾಟಕ ಮಾತೆ 🙏🙏🙏🙏🙏
@dayanandb865
@dayanandb865 Ай бұрын
100% sure.. lol
@ravikumars461
@ravikumars461 Ай бұрын
I stand with the Karnataka govt decision
@raghunandann433
@raghunandann433 Ай бұрын
Ide first nann support for Siddaramaiah 🎉🎉🎉🎉
@sathish.c8549
@sathish.c8549 Ай бұрын
Sir, management is ignoring Kannadigas in interviews. Even though Kannadigas have talent, they are not getting jobs because most of the companies are outsiders. There are only a few Kannadigas in management. If this bill gets implemented, it will be really helpful for Karnataka residents.
@user-oh2ly2rh9i
@user-oh2ly2rh9i Ай бұрын
Do you have a survey done for this? How do you quantify discrimination? This is more from anecdotal evidence than hard data
@Unknownrace
@Unknownrace Ай бұрын
I mean u can literally see around you, its ground reality
@UniverseMe-if9cl
@UniverseMe-if9cl Ай бұрын
Very good 😂
@PrasannaKumarK_
@PrasannaKumarK_ Ай бұрын
😢❤🎉ಮೊದಲು ಕರ್ನಾಟಕದ Govt Job ನಲ್ಲಿ ಕನ್ನಡಿಗರಿಗೆ ಕೆಲಸ ಕೊಡಿ . 😮 KPTCL KPCL ESC0M AE JE Technical Jobs, BWSSB etc ❤ 😅
@PratapsingPratapsingtl
@PratapsingPratapsingtl Ай бұрын
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರನ್ನ ಅಭಿನಂದಿಸುತ್ತೇನೆ ❤️❤️❤️
@bizvedios
@bizvedios Ай бұрын
ಮೂಲ ಕನ್ನಡದವರಿಗೆ ಯಾವಾಗಲೂ ಮೋಸ
@gayathrishekar4250
@gayathrishekar4250 Ай бұрын
Moola kannadigaru bere rajyadallu ,beredeshadallu eddare avarell a vaposusu bandu kannadiga udyoga thakkobeku anthana
@Badukinabhavaloka
@Badukinabhavaloka Ай бұрын
ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ನೋಡ್ಬೇಕು..!!
@amoghars
@amoghars Ай бұрын
Zero
@manager9573
@manager9573 Ай бұрын
Agalla.... This is against Constitution... 🤦‍♀️
@user-uv6on5ht6o
@user-uv6on5ht6o Ай бұрын
​@@manager9573 Constitution is against Kannadigas
@santhosh4965
@santhosh4965 Ай бұрын
No way... Chance ye ella
@Shreeshkumar-xl7wd
@Shreeshkumar-xl7wd Ай бұрын
No chance. court object is guaranteed.
@ManojBManoj-lq3bb
@ManojBManoj-lq3bb Ай бұрын
ಎಲ್ಲಾ ಕಡೆ ಕರ್ನಾಟಕದವರು ಇದರೆ sir but ನಮ್ಗ್ 75% percentage reservation bekuu sir ಇಲ್ಲ ಅಂದ್ರೆ ನಾಳೆ ನಾವೇ ಇರೋದಿಲ್ಲ 💛❤️
@mohantdugli7353
@mohantdugli7353 Ай бұрын
😊❤🎉💐👌👌👌🙏🙏🙏👍👍👍❤😊🎉💐.
@Santhosh_setty
@Santhosh_setty Ай бұрын
ಅತೀ ಸತ್ಯ
@businessgamerprb5398
@businessgamerprb5398 Ай бұрын
100 percent kelu.... Hogu.... Job ge yaar suit agtaro avrna togotare... Job beku andru kalyak helu job togolak helu karnataka davrige
@mani-lo1wg
@mani-lo1wg Ай бұрын
aadre thumba politics ide brother....kannadigaranna easy aagi reject madthare...nanu nodidini​@@businessgamerprb5398
@Jordan12102
@Jordan12102 Ай бұрын
​@@businessgamerprb5398😂
@punithm4381
@punithm4381 Ай бұрын
ಕರ್ನಾಟಕ ವನ್ನು ಪ್ರತ್ಯೇಕ ರಾಷ್ಟ್ರ ವನ್ನೂ ಮಾಡೋದು...... ಸರಿನಾ
@ಕನ್ನಡಕುಮಾರ್
@ಕನ್ನಡಕುಮಾರ್ Ай бұрын
ಕನ್ನಡ ಕನ್ನಡಿಗರ ಉಳಿವಿಗೆ ಬೇರೆ ದೇಶ ಆಗಲೇ ಬೇಕು
@Rakesh123-v9m
@Rakesh123-v9m Ай бұрын
Madtare guru evru 😂
@shivaranjan1825
@shivaranjan1825 Ай бұрын
Tamilnadu idunna 50 years inda heltide Eega neevu na😂
@VijayKumar-wo1td
@VijayKumar-wo1td Ай бұрын
@@shivaranjan1825 ಕರ್ನಾಟಕದವರ ಹಿತಾಸಕ್ತಿ ಸಂವಿಧಾನ ವಿರೋಧಿ ಆದರೆ ಖಂಡಿತಾ ಪ್ರತ್ಯೇಕ ದೇಶ ಕೇಳೋದರಲ್ಲಿ ತಪ್ಪಿಲ್ಲ
@Jargal200
@Jargal200 Ай бұрын
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಮೀಸಲಾತಿ ಮಾಡಿದರೆ, ಅದನ್ನು ಒಪ್ಪಬಹುದು.
@darshanmcdarshi3798
@darshanmcdarshi3798 Ай бұрын
ಜೈ ಸಿದ್ದರಾಮಯ್ಯ 🙏🎉ಜೈ ಕನ್ನಡಿಗ🙏🎉
@shabareshkumar6081
@shabareshkumar6081 Ай бұрын
Problem is Other state managers select their state candidate irrespective of skill and experience but Karnataka origin managers selects only Skilled and talented irrespective of the state or region.
@yeshwanths1522
@yeshwanths1522 Ай бұрын
Yes they are always in favor of their regional people and always see kannadiga s as some dirt especially in IT industry and Bengaluru.
@paramkumar1517
@paramkumar1517 Ай бұрын
Yes it's very true my friend ...though they speak buttler English they select and treat us like dustbin
@srinathagowda9046
@srinathagowda9046 Ай бұрын
True.......
@ramachandra9646
@ramachandra9646 Ай бұрын
True 😢
@santhugn531
@santhugn531 Ай бұрын
ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ ❤❤❤
@TheValeriano1974
@TheValeriano1974 Ай бұрын
BJP based channel...😢
@ramachandra9646
@ramachandra9646 Ай бұрын
Yen guru bjp basedu 🤦🤦 IT hub field nalli yaru reservation kodalla 50% kannadigas ge job kodi andre heng kodtare oru skills idre hire madtare sumne yenta nu odiralla sumsumne yar guru kelsa kodtare
@rathnammapn4099
@rathnammapn4099 Ай бұрын
​@@ramachandra9646en bari skills muchappa saku ..avr bashe avrna avru select madkotare aste nav nodilva ...namm literacy rate Andhra kintha jaasti ...adre avr ella company lu thumbi ogovre ..skill illa enu illa ...Ela dove aste .. reservation idre nav skills develop madkonda belitivi illa Andre avrge yar bek avrna serskotare
@ramachandra9646
@ramachandra9646 Ай бұрын
@@rathnammapn4099 agree bro Bere bashe norru avar bashe norre kelsakke karkoltare idu tappu 🙌
@dyaneshGowda
@dyaneshGowda Ай бұрын
Bro skills idru main issue outsiders managers agidare locals naa tegoloke inde munde nodta idare and if u see Andhrapradesh people's are more for ex if u take marathalli so if it becomes more than u cant see kannada people's in bangalore
@chandusadda5815
@chandusadda5815 Ай бұрын
ಒಳ್ಳೆಯ ನಡೆ ❤️
@chan000090
@chan000090 Ай бұрын
Jai Sidramullah. I support this bill. ಕರ್ನಾಟಕದಲ್ಲಿ ಕನ್ನದೀಗರೆ ಸಾರ್ವಭೌಮ.
@Kannadanewmovies-lw2gk
@Kannadanewmovies-lw2gk Ай бұрын
ಆರ್ಥಿಕತೆ ಮುಖ್ಯ ಅಲ್ಲ.ನಾವು ಇದ್ರೆ ಕನ್ನಡ
@TimepazzPlatform94
@TimepazzPlatform94 Ай бұрын
Hwdu. Uta madake batte bare ge hana elinda baruthe. Kannada nan hotte tumbsalla. Kelsa mukya. Kannada matadbeku odbeku baribeku education kodbek. Idela kannada ulso kelsa. Ad bittu nam kelsa d mel kai haktidira. Eega kannadigarige meesalaathi kodtare amele kelsa ne irala baru kannada bajane madkond iri yalla
@Rohith481
@Rohith481 Ай бұрын
ಕನ್ನಡಿಗರಿಗೆ ಒಳ್ಳೆಯ ಬೆಳವಣಿಗೆ. 🎉
@sanskar753
@sanskar753 Ай бұрын
ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
@UniverseMe-if9cl
@UniverseMe-if9cl Ай бұрын
😂😂😂😂😂😂😂😂😂😂😂😂
@vikasbalichakra5949
@vikasbalichakra5949 Ай бұрын
Note down and observe guys This reporter is bjp follower. I don't support any party. But being a news media you should not be a one party supporter.
@SARADAR-j8w
@SARADAR-j8w Ай бұрын
Sathya yavagalu kahi. Ammu sir yaar party nu alla.🙄🙄
@mona-uj6km
@mona-uj6km Ай бұрын
Yes u r right. Even I have observed. Amar prasad is BJP supporter. He is less in age & real knowledge. Being a kannadiga need to support kannadigas first in karnataka. Amar prasad has no mind!
@ramachandra9646
@ramachandra9646 Ай бұрын
​​@@mona-uj6kmtm kannada dalli bari mathe hast kannada mele Preethi idre IT field nalli yen guru reservation bekro nimge skills idre kelsa kodtare illa andre illa ashte... What ever he said is right
@Santhosh_setty
@Santhosh_setty Ай бұрын
ಎಸ್ ಈತ ಸಾಕಷ್ಟು ಬಾರಿ ಅಯೋಗ್ಯ ಬಿಜೆಪಿ ಪರ ಇರೋದ್ ಸೂಕ್ಷ್ಮವಾಗಿ ಕಾಣಬಹುದು 😢😢
@ramachandra9646
@ramachandra9646 Ай бұрын
​​@@mona-uj6km Karnataka nalli kannadigarige modlu preference kodbeku opkoltini adre IT private job noru kannada anta nodkond hodre avar company yella matash agutte and bere kade shift agtare heng idru Chennai Hyderabad Mumbai kaitidare
@manjugowdan8986
@manjugowdan8986 Ай бұрын
Amarprasad I respect that you spoke facts & demerits, but nimge Bangalore li kannadigara peristhiti hegide antha MNC mattu private companies li work mado kannadigranna keli gotugutte.
@pavankameshwar8450
@pavankameshwar8450 Ай бұрын
Exactly sir.... Belge yedre what we see and suffer bari nammantavrg gottu
@ramachandra9646
@ramachandra9646 Ай бұрын
Private companies skills na test madtare bro adralli pass adre kelsa kodtare illa andre illa sumne yelargu kelsa kodi andre heng kodtare..I agree that north India noru illi bandi yella kelsa togoltodare anta but orella yenara kalti bandirtare so job sigutte ashte differencu
@raghav6556
@raghav6556 Ай бұрын
​@@ramachandra9646guru neen illi bjp para matadbeda avn heltirodhu kannadarige skills idru sigtilla antha
@15790able
@15790able Ай бұрын
This is much needed for karnataka unemployed youth
@SasiKumar.mallegowda
@SasiKumar.mallegowda Ай бұрын
I am big fan of you sir but why you criticized this law ,if 1000 of companies arrived created lakh of job then no job kannadigas are you supporting this , this is not fair you must want to change your opinion
@surfspark
@surfspark Ай бұрын
Can u tell me the reason why they are not hiring local kannadigas instead hire guys outside and pay extra amount for their relocation.
@SasiKumar.mallegowda
@SasiKumar.mallegowda Ай бұрын
One company HR if other language person he recruit his language peoples because he hate kannadigas
@akashks1310
@akashks1310 Ай бұрын
​@@SasiKumar.mallegowdaNothing like that, in every company Kannada people are there, but you are not ready to accept, Bengaluru is a Global IT hub, so all the major IT companies are here. So people from all over India are trying to get a job here. So even if there are 15% of Kannada people that is more when compared to our 4% population. Go to any company and see how many Karnataka people there you will get more than 20%, then search for each state people and you will see Karnataka people more compared to others. Dont go on the basis of language bcz only 66% of Karnataka are Kannada people, rest have different mother tongues like telugu Tamil Urdu tulu kodava marthi konkani Malayalam beary etc. Even Bengaluru telugu and Tamil population more than 15%, not after IT boom even during Independence time before Karnataka formation. In 1951 kannada population in city was 38% and now it's 44%. State government is not only for Kannada people, it's for Karnataka people. And of companies are utilising Karnataka resources that means they are paying taxes for that. Same is used for guarantee purposes. Same for outside people who came here to work, they pay rents and all which will benifit Karnataka people only. It's better if there are 10000 companies and if it gives 10% jobs to kannadigas than 100 companies that give all the jobs to kannadigas. More companies are equal to more job opportunities, more tax, more real estate prices that will benefit local land owners. So if govt really want only Kannada people in jobs then they can build such infrastructure in cities like mysore Hubli etc. Bengaluru companies not only build from kannadigas, 90% companies built by outside people which is benefiting local people
@harshaks352
@harshaks352 Ай бұрын
Bro you are not understanding one thing Think you want to start a company you have bengaluru and Hyderabad for option Now through this bill in bengaluru you have to hire 50% locals and another 50% from iit nit or any other top engineering college of India if you start in hyderabad then company has 100% freedom on hiring then they will start company at hyderabad only According to your theory if 1000 companies start and 1L jobs created 50k are Kannadigas but the problem is after this bill starting of 1000 companies will be almost difficult I hope you understood
@kingbro907
@kingbro907 Ай бұрын
ಹೇಳಿದ್ದೆ ಕಾನೂನು ಜಾರಿಗೆ ತರಲು ಸಾಧ್ಯವಾಗುತ್ತದೆ? ಜೈ ಕನ್ನಡ.
@chidanandasjchidanandasj770
@chidanandasjchidanandasj770 Ай бұрын
First time i respect to siddaramaiyya ❤
@kirankumar-ir5ir
@kirankumar-ir5ir Ай бұрын
Reservation required ( at least 50 50 in all level management )
@shivakumardm9009
@shivakumardm9009 Ай бұрын
Nam company le 75% hindi avridare i bill barbeku kannadigarige job sigbeku.
@harshaks352
@harshaks352 Ай бұрын
Bro I govt banks almost 50-60% people are from andra 😂😂😂😂😂
@AjithNaiduuniverse
@AjithNaiduuniverse Ай бұрын
I support to this bill.
@Rakesh123-v9m
@Rakesh123-v9m Ай бұрын
Hyderabad ge hogutve ella company galu
@Raging-j9j
@Raging-j9j Ай бұрын
Atleast group c and group d should get
@SuryayadgirSuryayadgir
@SuryayadgirSuryayadgir Ай бұрын
Good Karnataka government Thank siddaramaiya ❤❤😊
@somashekarsomu2262
@somashekarsomu2262 Ай бұрын
ನಾನು ಜೆಡಿಎಸ್ ಪಕ್ಷದವನು ಸಿದ್ದರಾಮಯ್ಯ ಮಾಡಿರೋ ಕೆಲಸ ಸೂಪರ್ ❤
@Rakesh123-v9m
@Rakesh123-v9m Ай бұрын
😂😂tilliyutte innu 1 varsa nillu
@madhu_d6526
@madhu_d6526 Ай бұрын
Amar sir, I have one question how our state economy flow.. By having these many immigrants in our capital city Bengaluru? 😂 bro will u leave ur land to me to do farming..? Same here they earn 💵 here and transfer their earning to their states.. They send 50 to 60% of earnings to their states. They will earn here, they use our basic resources and one fine day they will leave us means Kannadigas localite with polluted city Bengaluru.. Then our future generation need to suffer. And also main reason for traffic is immigrants. First ನಮ್ ಹೊಟ್ಟೆ ತುಂಬುಸ್ಕೊಂಡು ಬೇರೆಯವರಿಗೆ ಕೊಡಬಹುದು... ಆದ್ರೆ ಇಲ್ಲಿ ನಾವೇ ಉಪವಾಸ ಇದ್ದು ಬೇರೆಯವರಿಗೆ ಕೊಡ್ತಿದಿವಿ.. ನಮ್ ಕನ್ನಡದವರೆಗೆ ಕೆಲಸ ಇಲ್ಲ ಇಲ್ಲಿ 😐. ಹಾಗೆ ನಾವು ಗಳು unskilled😂.. Hey dude Karnataka has quality education outsiders our neighboring States and some North indian students are immigrating here to get education.... And here they telling v Kannadigas only unskilled, then how Northies students where mejority of them get degree by copying itself become skilled.. What a jockes.. These immigrants ruining our lands culture and language. Also they misleading our fellows Kannadigas. Look in future means after 2 to 3 years u will upload the video report about our Bengaluru youths same which happened in Maharashtra.. Yes, company will see us v are from which state.. When HR, Manager and Team lead are Northies they will refer Northies and with influence they will hire Northies only not our fellows Kannada...
@ShankaramShankars
@ShankaramShankars Ай бұрын
Siddaramaya sir proud
@RX-Ani
@RX-Ani Ай бұрын
People who support this will realise when they end up in chennai or Hyderabad for jobs 😂😂
@jyotikrishnanj2604
@jyotikrishnanj2604 Ай бұрын
You are the one of only sensible guys here 😅. Ivattu beredavru illi bandange , navu hogbekagatte. Basic economics
@h.v.n.family.5499
@h.v.n.family.5499 Ай бұрын
Jai siddaramaiha sir.🎉🎉🎉🎉🎉
@prajwalkannadiga8737
@prajwalkannadiga8737 Ай бұрын
First Government should ban Corporate politics going on in most of the company. Kannadigas are well educated and well skilled still they are rejected because of company politics. Most of the companies in Bengaluru those who are in higher position like if they are Hindi walas or Telugu, Tamil people they will prefer their own state people Those who know their language. I have seen this thing in my naked eye. In my company. Government should bring strict rules for this
@ramachandra9646
@ramachandra9646 Ай бұрын
Bari job anta alla bro nan odtira college alli 80% bere bashe more idaare
@murthygowda7959
@murthygowda7959 Ай бұрын
Good decision... Others are worried about reservation of karnataka? Govt not asked the reservation in other state?
@amith4964
@amith4964 Ай бұрын
Bjp boot nekkiddu sako maraya Amar prasad, this is a great decision by CM
@AssociativepvtLtd
@AssociativepvtLtd Ай бұрын
Yes this should be implemented because many of the youths who graduated from the university most of them don’t get proper job due to other state people now easily we will get we want this bill yo be passed
@d4_deekshith
@d4_deekshith Ай бұрын
Siddaramaiah ❤
@poojariraghu794
@poojariraghu794 Ай бұрын
ತುಂಬಾ ಚೆನ್ನಾಗಿದೆ ವರ್ಣನೆ ಮಾಡಿದ್ರಿ ದನ್ಯವಾದಗಳು 🙏 ಸರ್
@n.manjunatharao9009
@n.manjunatharao9009 Ай бұрын
50 percentage only reserved for locals, other 50 percentage is given for others... So not an issue. Same way engineer seat allocation, 50 percent management quota is running no issues
@ramachandra9646
@ramachandra9646 Ай бұрын
Bruh 50% management quota 😂😂 then no one will write kcet 😂 Only 15% is reserved for management rest 85% through cet and comedk
@anandnandudkar1419
@anandnandudkar1419 Ай бұрын
Good review!! People supporting this bill must think twice!
@akhilaashankar3466
@akhilaashankar3466 Ай бұрын
ಸಂಸ್ಥೆಯಲ್ಲಿನ ಕೆಲವು ಚಟುವಟಿಕೆಗಳಿಂದ ಕನ್ನಡ ಮಾತನಾಡಲು ಕಲಿಯಲು ಕಂಪನಿಗಳು ಕನ್ನಡೇತರರನ್ನು ಪ್ರೋತ್ಸಾಹಿಸಬೇಕು.
@ManojBManoj-lq3bb
@ManojBManoj-lq3bb Ай бұрын
Sir job kodabekuu 💛❤️
@Techfuter
@Techfuter Ай бұрын
ಅನಭುವ ಇಲ್ಲ ನಿಮ್ಗೆ...
@dr.ranjanasure2273
@dr.ranjanasure2273 Ай бұрын
Being kannadiga himself I don’t know why Amar Prasad is speaking against this move.. keep your political ideologies aside if this law comes into force it’s definitely going to help local Kannadigas .. !!! It’s high time we should support this bill and make it get implemented
@jupitervibe3825
@jupitervibe3825 Ай бұрын
Amar, i like your channel.. but please stop being biased. This takes you no where. Appreciate good moves irrespective of party.
@jyotikrishnanj2604
@jyotikrishnanj2604 Ай бұрын
Expain me how this is a good move economically! So will you be happy if government brings caste based reservation tomorrow? Just like language today. Do you like government interfering in your business?
@yashwanthyashwanth6886
@yashwanthyashwanth6886 Ай бұрын
This is a good plan for youths in karnataka
@abhishekhooda9333
@abhishekhooda9333 Ай бұрын
6 ಕೋಟಿ ಕನ್ನಡಿಗರ ಜನಸಂಖ್ಯೆ ಇರೋ ಕರ್ನಾಟಕದಲ್ಲಿ ಟ್ಯಾಲೆಂಟ್ ಹುಡ್ಕೋದು ಕಷ್ಟ ನ ಎಷ್ಟೋ ಜನ ಟ್ಯಾಲೆಂಟ್ಸ್ ಇರೋರು ಕರ್ನಾಟಕದಲ್ಲೇ ಇದ್ದರೆ ಅವರಿಗೆ ಅವರ ಉದ್ಯೋಗದ ಅವಕಾಶ ಕೊಡೂದಕ್ಕೆ ಬಿಡಿ ನಾವು ಇಲ್ಲಿ ಬೇರೆ ಅವರನ್ನ ವಿರೋಧ ಮಾಡ್ತ ಇಲ್ಲ ಕನ್ನಡಿಗರಿಗೆ ಉದ್ಯೋಗ ಸಿಗ್ಬೇಕು ಅಂತ ಮೊದಲ ಆದ್ಯತೆ ಕೊಡ್ತಾ ಇದೀವಿ . ಕರ್ನಾಟಕದಲ್ಲಿ ಕೇವನ 50% ಜನ 75% ಜನ ಆ ಜಾಬ್ ಗೆ ಯೋಗ್ಯತೆ ಇರೋರು ಸಿಗಲ್ಲ ಅಂತ ಹೇಳಿದ್ರೆ ನಂಬಿ ಮಾತ . ಇವಿಕೆಲ್ಲ ವಿಮರ್ಶೆಗಳ ಅವಶ್ಯಕತೆ ಇಲ್ಲ..... ಜೈ ಕನ್ನಡಾಂಬೆ 💛❤️
@santosh1056ghhfhjnj
@santosh1056ghhfhjnj Ай бұрын
Innond swalpa dinadalli yella IT companies banglore bittu Hyderabad ge hogtare aste😂 banglore kuda nam bijapur bagalkote aadang agteti asta 😂
@anandkumbar9705
@anandkumbar9705 Ай бұрын
Yes
@abhishekaves4677
@abhishekaves4677 Ай бұрын
Hu amle silicon city hogi goast city aguthe 😢
@prathwinshetty
@prathwinshetty Ай бұрын
Idu swalpa dina dalli aagodalla.. But gradually, u will see Bengaluru's downfall for sure, if this actually happens..
@Rakesh123-v9m
@Rakesh123-v9m Ай бұрын
​@@prathwinshettyadu agodilla adre nam sarkara adastu bega kalisoke nintide en madodu😂😂
@Niwhsayadwog
@Niwhsayadwog Ай бұрын
ಇನ್ನು 20 ವರ್ಷದಲ್ಲಿ ಐಟಿ ಅನ್ನೋದೆ ಇರಲ್ಲ, ಯಾಕಂದ್ರೆ AI ಅಷ್ಟು ವೇಗದಲ್ಲಿ ಡೆವಲಪ್ಮೆಂಟ್ ಆಗ್ತಾ ಇದೆ. According to elon musk ಇನ್ನು 25 ವರ್ಷದಲ್ಲಿ human brain replica ತಯಾರು ಆಗುತ್ತೆ. ಈಗ ಇರೋ ಸಾಫ್ಟವೇರ್ ಎಂಜಿನಿಯರ್ ಎಲ್ಲ ಕೆಲಸ ಇಲ್ಲದೆ ಗದ್ದೆ ಕಡೆ ಮುಖ ನೋಡೋ ಹಾಗೆ ಆಗುತ್ತೆ.
@MVPHumanbeing
@MVPHumanbeing Ай бұрын
America 🇺🇸 UK 🇬🇧 Singapore 🇸🇬 have same rules, locals are always the first preference if not available then they look for other country citizens
@jyotikrishnanj2604
@jyotikrishnanj2604 Ай бұрын
Preference ide reservation illa. Also compare other aspects of those countries to us
@gs_car.spotter
@gs_car.spotter Ай бұрын
No reservation da in us uk Get your facts right
@MVPHumanbeing
@MVPHumanbeing Ай бұрын
Yes, It’s not reservation, but their govt has put lot of rules before offering the Job to other country citizens and these rules restricts companies in a lot of ways to directly hire other countries citizens.
@AkshayRd-19
@AkshayRd-19 Ай бұрын
Government should make compulsory intership for all the students for atleast 6 months so the students will have some better skilled person so that they can get the job
@naveengowda9049
@naveengowda9049 Ай бұрын
ಲೋ ಅಮರ್ ತಿಕ ಮುಚ್ಕೊಂಡು ಇರಪ್ಪ. C and D groups are not much skill oriented jobs and private companies can hire local people. As you said companies will put to different state. I have been hearing the same news from last one decade. Stop this nonsense and support to this bill. End of the day your eating at your home just because of Kannadigas and be greaful for them.
@jyotikrishnanj2604
@jyotikrishnanj2604 Ай бұрын
Ivattu language basis mele reservation kodtidare private sector alli , nale caste mele kotre opkotira? Yakandre we know in India reservations lead to more reservations. I have been also hearing Bengaluru will lose to Hyderabad since two decades but this time it will lose cause private companies don't like interference. Yavano nodal officer irtanante avnu certificate kodtanante, adar mele reservation. Why will private companies hear all this bs. In an era where ease of business should be easy these clowns are going back to license Raj by empowering our babus Hange ivaga enakke nam kannadavru jasti group c/d illa gotta? Actually 1960-1990 kannadavru kuda bere state alli group c/d work madtidru. Yakandre nam Karnataka 85% literate ide. Namalli ellru jasti odtare. So market prices ge kannadigaru sigalla like north and east states for 8-10k. Yakandre nam Karnataka tfr(total fertility rate) 1.6 ide comparable to Europe andre karnatakada ammandigrige 1 illa 2 maklu ashte ivaga. So avr jasti yaru watchman, cleaner, waiter agalla. Agtare but bahala kadime and north cheap labour jote compete madake agalla. Idu worldwide migration phenomenon. So companies cheap prices ge labour sikkilla andre bittu hogtave. Hange idu bari Bengaluru IT companies ge ashte apply agalla. Ella districts hotel, pub, mall, ella commercial shop all reservation irbeku😅. Hilarious dude. Government should do what it's required. That is governance. It has no business in doing business. Otherwise there won't be much differennce between pre-1991 license raj India and 2024 karnataka. Companies bitthogadu kannadigaru talent illa, anta ala actually tumbane idare, but cheap labour, government interference matte reservation which is absent in other states. They are ready with red carpets. So ella bitthodmele reservation tagondu uppu haki nekoda. Govt sector alli enadru madkoli . 200% reservation kodi, private avru profits ashte care madadu . They don't give shit about reservations and govt interference. It's better to upskill our local kannadigaru than this lolipop reservation which is gonna hamper kA economy in long term.
@kamalbaliga8596
@kamalbaliga8596 Ай бұрын
why only in private companies, i dont see 50% kanndigs in Canarabank, BEL, ISRO, Income tax department and military regement in Bangalore. why not in Karnatakas central govt jobs?
@girishkggrs1767
@girishkggrs1767 Ай бұрын
The present karnataka government is best example for visionless and undeveloped government
@aespakarina204
@aespakarina204 Ай бұрын
Population is the main reason for all the problems in the world. In 1947 India population was 30 crore. Now 140 crore. How can a nation can develop. Many developed countries in the world have very less population. For example America and Russia. If population is less people can get all the facilities. Government Should create awareness about population control to the world. So boy or girl 2 child is enough.
@roary363
@roary363 Ай бұрын
China did that and result, they are aging population which will create new set of problems.
@AllisWell-bn4ft
@AllisWell-bn4ft Ай бұрын
ಈ ಉದ್ಯಮಗಳು ಇಲ್ಲಿಂದ ತೊಲಗಿದರೆ ಸಾಕು ಕಣ್ರಪ್ಪಾ
@jyotikrishnanj2604
@jyotikrishnanj2604 Ай бұрын
ಅರ್ಥಶಾಸ್ತ್ರದ ಮೇಲೆ ನಿಮ್ಮ ಹಿಡಿತ ತುಂಬಾ ಚೆನ್ನಾಗಿದೆ 😂😂
@mallikarjunamk4594
@mallikarjunamk4594 Ай бұрын
Super sidu
@dailyreform4178
@dailyreform4178 Ай бұрын
Bro they have to create a new job instead of making reservations this will make companies to shift tamilnadu
@Rakesh123-v9m
@Rakesh123-v9m Ай бұрын
They will shift to Gujarat,then everyone cry modi is doing everything for Gujarat😂
@dailyreform4178
@dailyreform4178 Ай бұрын
You will understand these things when become mature and studied some economic books
@surfspark
@surfspark Ай бұрын
Yup tamilnadu will stay number 1 in South 😂 nobody will be able to take it's place.
@mona-uj6km
@mona-uj6km Ай бұрын
Bengaluru is blessed & free from natural calamities- that is main reason all companies got here. Like germany, karnataka will shine in world.
@surfspark
@surfspark Ай бұрын
@@mona-uj6km lol hosur is waiting to suck Bangalore industry already an airport has been planned over there.and stupidity from kannadigas will only benefits the tamilnadu and Andhra state .
@kvvernekar6830
@kvvernekar6830 Ай бұрын
naanu kuda IT nalle kelsa madodu . adu kooda MNC nalli . Ella regionalism ve horatu tallent ge bele illa . 100 ralli 30 talented janranna tagondre baaki ella regionalism maadiye jobs tagolodu. kashta pattu kelsa maduvavanu maadtane irtaane , regionalism favoritism maadidavanu uddara agtaane. Obba manager bere rajya davanu iddare alli ella avana rajyada janaranne talent illa andru nu avana rajyada janaranne prefer maadodu, hikes chennagi kododu, award kododu.
@guru99999
@guru99999 Ай бұрын
Good movement by Karnataka government
@anjianjinappa3699
@anjianjinappa3699 Ай бұрын
ನಾನು ಬಿಜೆಪಿಯ ಬೆಂಬಲಿಗ ಆದರೆ ಸಿದ್ದರಾಮಯ್ಯ ಮಾಡಿರುವುದು ಸ್ವಾಗತರ್ಹ..
@shivashankar6356
@shivashankar6356 Ай бұрын
Sidda, All companies will go out of karnataka
@anandkumbar9705
@anandkumbar9705 Ай бұрын
Yes
@Rakesh123-v9m
@Rakesh123-v9m Ай бұрын
Electricity rate jasti madadaga hogoke nitidru ega hoge bidtare😂
@Lyric..kannada
@Lyric..kannada Ай бұрын
ಇದು ಅತಿ ಮುಖ್ಯ.... ಕನ್ನಡಿಗರಿಗೆ ❤
@jyotikrishnanj2604
@jyotikrishnanj2604 Ай бұрын
Ha karnataka economy bankrupt agoke bahala mukya.
@ab20037
@ab20037 Ай бұрын
Respect Amar Sir stating Facts 🙏 It will be struck down by Courts unconstitutional Govt needs to make people outside learn Kannada language through Compulsory courses skills
@nithinshetty712
@nithinshetty712 Ай бұрын
Its a good decision by Karnataka government but it will not work.
@yash6139
@yash6139 Ай бұрын
Super very useful rule 👏👏👏👏👏
@guruprasadbombore3879
@guruprasadbombore3879 Ай бұрын
Similarly kannadigas also work on there skills. Kind of experiment will c what is gonna happen
@raghavendradasara286
@raghavendradasara286 Ай бұрын
But problem is it's implementation let's see😊
@komalan6960
@komalan6960 Ай бұрын
The new policy from Karnataka government is important to me because, despite working in my state for five years, I don't feel like I belong here. Many employees are from the other states . Some argue that no companies will invest in Karnataka if this policy is implemented, but the government is making reservations for local people, not because they lack talent. In fact, many Karnataka residents hold managerial positions in IT and BT companies across other states. The government is now creating jobs for locals, which is crucial because companies have already occupied most of the available space in Karnataka without providing jobs to its residents. So, before criticizing, consider how jobs can be created under these circumstances. Your comments can influence others, so please think carefully before making statements.
@Jargal200
@Jargal200 Ай бұрын
Karnataka Universities give reservation to Kashmiri students taken from the kannada students, why does nobody talk about it? Because of this kannada students either stop studies or they find seats in other states Stop vote bank politics first.
@ranjithan1828
@ranjithan1828 Ай бұрын
Mysore University also losing its value because of the management and they want only money
@kumarswamyba5876
@kumarswamyba5876 Ай бұрын
We need old vintage Bengaluru not Brand Bengaluru
@seppiz0476
@seppiz0476 Ай бұрын
10:24 Ellru bandu nam benglurannu uddaara maadi antha yaaru bedkondillari.....nam rajyadalli nammavare irbeku...... ❗❗❗
@mona-uj6km
@mona-uj6km Ай бұрын
Global warming & rise in temperatures & earthquakes & ocean water rise due to melting of north- south ice , himalayas are upcoming threats to human kind in india. But only in bengaluru there is a livable temperature even in summers we knew that. Free from natural calamities too - so all companies will stay back or more companies will come to bengaluru. Placement for kannadigas is really a good move. Giving employment for karnataka people in all sectors will make our entire karnataka to shine globally. This is a very good move by siddaramaiah. Will really appreciate him. Siddaramaiah name will remain in history of karnataka. Good.
@lakshmanagowdalp6039
@lakshmanagowdalp6039 Ай бұрын
Excellent decision
@NagrajPatil-x6w
@NagrajPatil-x6w Ай бұрын
Jai siddu maharaj
@sumanths9383
@sumanths9383 Ай бұрын
Good move by Karnataka Govt
@pandubagilad
@pandubagilad Ай бұрын
Good decision 😊🎉❤
@vlogmixin4203
@vlogmixin4203 Ай бұрын
Good CM,, good decision,, 👍
@meenamurthy4597
@meenamurthy4597 21 күн бұрын
Iam really really very happy for this decision North indians people have occupied 80% in top private companies and graduates in Karnataka are working in malls and showrooms due to rejection and more preference to outsiders
@thebookworld-5288
@thebookworld-5288 Ай бұрын
I support this law, though there is regulatory problem i think Maharashtra implemeted this type of rule successfully
@sourabharavalli
@sourabharavalli Ай бұрын
If not Job they must provide internships because by this will come to know whether we're eligible or not
@arun00000
@arun00000 Ай бұрын
Nenu kannadigara virodina amar? Nachike agabeku nenge.
@vinodkadrolli7521
@vinodkadrolli7521 Ай бұрын
Best cm of india compare karnataka bjp we are stand with this amendment
Чёрная ДЫРА 🕳️ | WICSUR #shorts
00:49
Бискас
Рет қаралды 6 МЛН
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 20 МЛН
а ты любишь париться?
00:41
KATYA KLON LIFE
Рет қаралды 3,6 МЛН
What will he say ? 😱 #smarthome #cleaning #homecleaning #gadgets
01:00
Чёрная ДЫРА 🕳️ | WICSUR #shorts
00:49
Бискас
Рет қаралды 6 МЛН