No video

ಭಾರತ ಎಡವಿದ್ದು ಎಲ್ಲಿ ಗೊತ್ತಾ? | India China | Development | Masth Magaa Amar Prasad

  Рет қаралды 47,491

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ChinaVsIndia #IndiaEconomy #China #EconomyCrisis #India #Pakistan #Modi #Covid #XiJinPing #USA #GDP #CPI #Diflation #BRI #CEPEC #Trade #Consumer #MasthMagaa #AmarPrasad

Пікірлер: 287
@MasthMagaa
@MasthMagaa 8 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@yathishk8529
@yathishk8529 7 ай бұрын
ದೇಶದಲ್ಲಿ ಸರ್ವಧಿಕಾರ ಸ್ವಲ್ಪ ವರ್ಷಗಳವರೆಗೆ ನಡೆಯಬೇಕು, ಆ ನಂತರ ಪ್ರಜಾಪ್ರಭುತ್ವ ಮಾಡಬೇಕು. ಈಗ ಪರಿಸ್ಥಿತಿ ಹೇಗಂದರೆ 5 ವರ್ಷಕ್ಕೆ ಒಬ್ಬ ಬಂದು ದರೋಡೆ ಮಾಡುತ್ತಾ ಹೋಗುತ್ತಾ ಇದ್ದಾನೆ. ಅದೇ ಸರ್ವಾದಿಕಾರ ಇದ್ದಾರೆ, ಆ ಒಬ್ಬ ಎಷ್ಟುಂತ ತಿನ್ನಬಹುದು? ಈಗ ಚೀನಾದಲ್ಲಿ ಅದೇ ಆಗಿರೋದು.
@bharathibs1593
@bharathibs1593 8 ай бұрын
ನಮ್ಮ ನಾಲ್ವಡಿ ಅವರು 5ವರ್ಷ ಪ್ರಧಾನಿ ಆಗಿದಿದ್ರೆ ನಾವು ಎಲ್ಲರನ್ನು ಹಿಂದೆ ಇಟ್ಟು ಎಲ್ಲರಿಗಿಂತ ಮುಂದೆ ಇರ್ತಿದ್ವಿ..... ಈಗ ಅಭಿವೃದ್ಧಿ ಮಾಡ್ತಿರೋದು ನಮ್ಮ ಮೋದಿ ಜೀ 💐❤
@NannaAnisike
@NannaAnisike 8 ай бұрын
ನಾಲ್ವಡಿಯವರು ಇದ್ದರೂ ವಿಶ್ವೇಶ್ವರಯ್ಯ ಇರಬೇಕಲ್ಲ.
@bossagnigaming3908
@bossagnigaming3908 8 ай бұрын
🔥🔥👌👌
@Rohith481
@Rohith481 8 ай бұрын
ಬ್ರಿಟಿಷರು ದೋಚಿ ಹೋಗಿದ್ದ ಭಾರತವನ್ನು ವೈಚಾರಿಕತೆಯಿಂದ ಕಟ್ಟಿದ್ದು ನೆಹರೂ. ಪಂಡಿತ್ ನೆಹರೂ ಮಂದಿರ, ಮಸೀದಿಯ ಹಿಂದೆ ಹೋಗಿದ್ದರೆ ದೇಶದಲ್ಲಿ ಅಣೆಕಟ್ಟುಗಳು, ಏಮ್ಸ್, ಇಸ್ರೋ, BARC ಯ ದೊಡ್ಡ ದೊಡ್ಡ ಸಂಸ್ಥೆಗಳು ನಿರ್ಮಾಣ ಆಗುತ್ತಿರಲಿಲ್ಲ.ಪಂಡಿತ್ ನೇಹರೂರವರು ಭಾರತದ ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ನಂತರ ಬಂದ ಪ್ರಧಾನಿ ಇಂದಿರಾ ಗಾಂಧಿ ಹಸಿರು ಕ್ರಾಂತಿ, ಶಿಕ್ಷಣ ಕ್ರಾಂತಿ, ಬಡವರಿಗೆ ಭೂಮಿ ನೀಡುವ ಭೂ ಮಸೂದೆ ಖಾಯ್ದೆ ಜಾರಿಗೆ ತಂದರು. ರಾಜೀವ್ ಗಾಂಧಿ ಕಂಪ್ಯೂಟರ್ ,ವಿಜ್ಞಾನ ತಂತ್ರಜ್ಞಾನ ಕ್ಕೆ ಒತ್ತು ನೀಡಿದ್ದರು, ಪಂಚಾಯತ್ ರಾಜ್ ಬಲಪಡಿಸಿದ್ದರು. ನಂತರ ಬಂದ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ವ್ಯಾಪಾರ ಉದಾರೀಕರಣ ಜಾರಿ ಮಾಡಿ ಕೋಟ್ಯಾಂತರ ಯುವಕರಿಗೆ ಉದ್ಯೋಗ ನೀಡಿದರು, ನರೇಗಾ, ಅಮೇರಿಕಾದೋಂದಿಗೆ ಅಣು ಒಪ್ಪಂದ , SAZA, ಮಾಹಿತಿ ಹಕ್ಕು ಕಾಯ್ದೆ,RTE,ಆಧಾರ್ ಕಾರ್ಡ್,ಪೊಕ್ಸೊ ಖಾಯ್ದೆ ಇನ್ನಿತರ. ಭಾರತವನ್ನು ಅಣ್ವಸ್ತ್ರ ಶಸ್ತ್ರ ರಾಷ್ಟ್ರ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಸ್ಥಾಪಿಸಿದ್ದನ್ನು ಬಿಜೆಪಿ ಹೆಸರು ಬದಲಾವಣೆ,ಖಾಸಗಿಗಳಿಗೆ ಮಾರಾಟ ಮಾಡುತ್ತಿದೆ ,ಕಾಂಗ್ರೆಸ್ ಉಚಿತ ಪೊಲಿಯೋ ಲಸಿಕೆ, ದಡರಾ ಇನ್ನಿತರ ಚುಚ್ಚುಮದ್ದು ಉಚಿತ ನೀಡಿದೆ ಎಲ್ಲೋ ತನ್ನ ಪೊಟೊ ಹಾಕಿಕೊಳ್ಳಲಿಲ್ಲ ದೊಡ್ಡ ಬ್ಯಾನರ್ ಹಾಕಿ ಪ್ರಚಾರ ತೆಗೆದುಕೊಳ್ಳಲಿಲ್ಲ.ಬದಲಾವಣೆಯ ಜಗದ ನಿಯಮ. ಆದರೆ ಇವಾಗ ಬಿಜೆಪಿ ಗೆಲ್ಲುವುದು, ಹಣಬಲ, ಆಧಿಕಾರದ ಬಲ, ವಿರೋಧ ಪಕ್ಷಗಳ ಮೇಲೆ ಇಡಿ, ಐಟಿ, ಸಿಬಿಐ ಮುಂತಾದ ಸಂಸ್ಥೆಗಳನ್ನು ಬಿಟ್ಟು ಪ್ರಚಾರ ನಡೆಸದಂತೆ ಮಾಡುವುದು. ಒಪ್ಪಿದರೆ ಬಿಜೆಪಿ ಸೇರಿಸುವುದು ಅಷ್ಟೇ.
@krishnampkrishnamp1325
@krishnampkrishnamp1325 8 ай бұрын
Jai Modi ji ❤❤❤
@amitsajjan766
@amitsajjan766 7 ай бұрын
​@@krishnampkrishnamp1325❌❌
@Rambo-kannadiga
@Rambo-kannadiga 7 ай бұрын
ಅದಕ್ಕೆ ಹೇಳೋದು ದೇಶವನ್ನಾಳೋ ನಾಯಕ ಬುದ್ಧಿವಂತನಾಗಿರಬೇಕು ಜವಾಬ್ದಾರಿಯುತನಾಗಿರಬೇಕು ಆಗಲೇ ದೇಶ ಉದ್ದಾರವಾಗುತ್ತೆ 🇮🇳🔥🔥
@ganashyam256
@ganashyam256 8 ай бұрын
According to Congress only supporting minorities is the biggest achievement of India 😂😂😂
@geeta4061
@geeta4061 8 ай бұрын
Now this is actual real reason, even though there were many sources for developing country, they started to give freebies for no reason
@yathishk8529
@yathishk8529 7 ай бұрын
First we have religious based, caste based discrimination. Can we solve that? Think about it... If people are right, politicians will go right.
@user-ct1zk3bo1k
@user-ct1zk3bo1k 8 ай бұрын
ಬಿಟ್ಟಿ ಭಾಗ್ಯ ನಿಲ್ಲಿಸೋಕೆ ಹೇಳಿ sir, ಅದರ ಬದಲು ಉದ್ಯೋಗ ಕೊಡಲಿ,,
@juandase5929
@juandase5929 8 ай бұрын
How can some one get job, when there is no skills matching required for the job? This is chain of issues. Only way to fix is, kick Rajaakeeya system out, because failure to fix chains of issues and bring Prajaakeeya system in India for rapid development.
@BABUGOWDA16
@BABUGOWDA16 7 ай бұрын
ಲಾಲ್ ಬಹದ್ದೂರ್ ಶಾಸ್ತ್ರಿ ಪಿ ವಿ ನರಸಿಂಹರಾವ್ ವಾಜಪೇಯಿ ಮನಮೋಹನ್ ಸಿಂಗ್ best 🇮🇳🇮🇳🇮🇳🇮🇳
@bharathkumar.s3961
@bharathkumar.s3961 7 ай бұрын
Manmohan Singh as a finance minister best.. as a prime minister worst.... He was just a puppet
@marutimaru4748
@marutimaru4748 8 ай бұрын
ನಮ್ಮ ದೇಶದಲ್ಲಿ ಅತಿಯಾದ ಸಮಾಜವಾದ ಕಮ್ಮಿ ಆಗೋವರೆಗೂ ದೇಶ ಉದಾರ ಆಗಲ್ಲ..
@lakshmegowda7064
@lakshmegowda7064 8 ай бұрын
ಏಕೆ ಅಂದ್ರೆ ಜಾತಿ ವ್ಯವಸ್ಥೆ ಮುಂದುವರಿಸಿಕೊಂಡು ಬಂದಿರುವುದರಿಂದ
@KareppaPujari-jp5jb
@KareppaPujari-jp5jb 2 ай бұрын
Sir hege
@nagendratgb1524
@nagendratgb1524 8 ай бұрын
ನಿಮ್ಮ ನಿರೂಪಣೆ ಮಸ್ತ್ ಆಗಿ ಅಚ್ಚುಕಟ್ಟಾಗಿ ಮೂಡಿಬರುತ್ತವೆ, ಧನ್ಯವಾದಗಳು ಸಾರ್ 🙏
@shivaputrappagarwad3890
@shivaputrappagarwad3890 7 ай бұрын
ಭಾರತ ಎಡವಿದ್ದು ಜನಸಂಖ್ಯಾ ನಿಯಂತ್ರಣ ನೀತಿಯಲ್ಲಿ ಮತ್ತು ಅದರ ಅನುಷ್ಠಾನದಲ್ಲಿ.
@Kumaran-pt5jp
@Kumaran-pt5jp 8 ай бұрын
ಭಾರತ ಕಂಡ ಅತೀ ಎಡವಟ್ ಪ್ರಧಾನಿ. ನೆಹರು...
@iakkammapiakkammap6141
@iakkammapiakkammap6141 7 ай бұрын
Correct 😊
@shreyasdakshinamurthy3526
@shreyasdakshinamurthy3526 7 ай бұрын
True
@sharath_sl
@sharath_sl 7 ай бұрын
1. Political instability 2.wars 3. emergency 4. Closed economy 5. corruption 6. lack of infrastructure development 7.lack of demographics development
@friendsglobemediachannelav7727
@friendsglobemediachannelav7727 7 ай бұрын
ಅದ್ಕೆ ಸರ್ ನೀವು ಕೋಡಾ ನಮ್ಮ ಬಿಜೆಪಿ ಗೇ ಮತ್ ಹಾಕಿ.... 🙏🙏🙏
@sbanu3664
@sbanu3664 7 ай бұрын
ತುಂಬ ಉಪಯುಕ್ತವಾದ ಮಾಹಿತಿ ಸರ್ ಧನ್ಯವಾದಗಳು
@standardkannada
@standardkannada 8 ай бұрын
ಜೈ ಮೋದಿ 🎉❤
@kumarnanda9002
@kumarnanda9002 7 ай бұрын
ಮೋದಿ ಅವರು 25 ವರ್ಷ ಹಿಂದೆ ಬಂದಿದ್ದರೆ ಎಲ್ಲವೂ ಹಾಗುತ್ತಿತ್ತು
@user-st2nh7jg2m
@user-st2nh7jg2m 7 ай бұрын
Yes
@subbaraons4212
@subbaraons4212 7 ай бұрын
Our Hindus is ok past 25 years?
@ajaykumarsk1631
@ajaykumarsk1631 7 ай бұрын
Correct
@mahadevgudage7389
@mahadevgudage7389 7 ай бұрын
😂😂😂😂
@lakshmipathybangalore4693
@lakshmipathybangalore4693 8 ай бұрын
Thanks
@hunk9730
@hunk9730 7 ай бұрын
ಈ ವೀಡಿಯೊವನ್ನು 😂😂😂 ನೋಡಿದ ನಂತರ ಕಾಂಗ್ರೆಸ್ ಮಲ ಭಕ್ಷಕರು ಓಡಿಹೋಗುತ್ತಾರೆ
@mchandrahasa1362
@mchandrahasa1362 7 ай бұрын
Operation mala maadida party yavudu.
@itz_Epic_boi
@itz_Epic_boi 8 ай бұрын
No doubt Congress reason...😢😢
@juandase5929
@juandase5929 8 ай бұрын
Rajaakeeya system it self waste and time wasting. Prajaakeeya is the new system pubic should choose. VOTE FOR PRAJAAKEEYA!
@mchandrahasa1362
@mchandrahasa1362 7 ай бұрын
Neene karana first not congress
@itz_Epic_boi
@itz_Epic_boi 7 ай бұрын
@@mchandrahasa1362 mulla ni karana 🐷👍
@mchandrahasa1362
@mchandrahasa1362 7 ай бұрын
@@itz_Epic_boi mulla ka wajay aapka family food item mil raha hai
@govindrayanayak9507
@govindrayanayak9507 7 ай бұрын
We are providing freebies to people instead of hardwork and dedication towards developing and improving agricultural products.
@adarsh.c.r9099
@adarsh.c.r9099 8 ай бұрын
Since Nehru was selected, he don't know the value of his position
@yashasyashu1959
@yashasyashu1959 8 ай бұрын
ಪ್ರಸಾದ್, join ಆಗೋದು ಹೇಗೆ ಅಂತಾ ವಿಸ್ತಾರವಾಗಿ ತಿಳಿಸಿ. ಪಾಸ್ ವರ್ಡ್ ಕೇಳುತ್ತೆ, ಪಾಸ್ ವರ್ಡ್ ನಾನು ಮರೆತು ಬಿಟ್ಟಿದ್ದೇನೆ
@shivaputrappagarwad3890
@shivaputrappagarwad3890 7 ай бұрын
ಅಮರ್ ಪ್ರಸಾದ್ ನಾವು ನಿಮ್ಮ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದೇವೆ. ನಿಮ್ಮ ಈ ವಿಶ್ಲೇಷಣಾ ವರದಿಯಲ್ಲಿ ಚೈನಾ ದೇಶದ ಜನಸಂಖ್ಯಾ ನೀತಿಯ ಬಗ್ಗೆ ಹೇಳಲಿಲ್ಲ .ಎಲ್ಲಾ ಪ್ರಗತಿಗೆ ಮೂಲ ಕಾರಣ ಜನಸಂಖ್ಯೆಯ ನಿಯಂತ್ರಣ .ಭಾರತದಲ್ಲಿ ಪ್ರಗತಿ ಆಗಬೇಕಾದರೆ ಜನಸಂಖ್ಯೆ ನಿಯಂತ್ರಣ ವಾಗಬೇಕು. ಜನಸಂಖ್ಯೆ ನಿಯಂತ್ರಣ ವಾಗಬೇಕಾದರೆ ಏಕರೂಪ ನಾಗರಿಕ ಸಂಹಿತೆ ಅವಶ್ಯವಾಗಿ ಬರಬೇಕು.
@user-qb7cc3cw7l
@user-qb7cc3cw7l 8 ай бұрын
Peaceful community illa andidre nam desha nu uddara agthitthu...just ex peaceful majority area nodi...hindu majority area nodi..
@manoj-gowda
@manoj-gowda 7 ай бұрын
Because of democracy
@Ernst_Eru_
@Ernst_Eru_ 8 ай бұрын
At present India taking china as roll model in many cases nd actually it is necessary for our nation.
@nateshabk6480
@nateshabk6480 8 ай бұрын
Jai Hind. Jai Modiji 🇮🇳🇮🇳🇮🇳
@Shreeshkumar-xl7wd
@Shreeshkumar-xl7wd 7 ай бұрын
ಪ್ರತಿಭಾ ಪಲಾಯನದ ಬಗ್ಗೆ ಹೇಳಿದ್ದಿರಾ ಆದರೆ ಪ್ರತಿಭೆಗೆ ನಮ್ಮಲ್ಲಿ ಪುರಸ್ಕಾರ ಸಿಗ್ತಾ ಇಲ್ಲ ಅಂತ ಯಾಕೆ ಹೇಳಿಲ್ಲ. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗದಿದ್ದಲ್ಲಿ ಯಾವುದೇ ದೇಶ ಮುಂದುವರಿಯಲು ಸಾಧ್ಯವಿಲ್ಲ
@itz_Epic_boi
@itz_Epic_boi 7 ай бұрын
ನಮ್ಮಲ್ಲಿ ಮೀಸಲಾತಿ ಗೆ ಜಗಳ ಅಡ್ತಿದ್ದರೆ..😂😂 ಎಲ್ಲ ಕ್ಷೇತ್ರಗಳಲ್ಲು ಮೀಸಲಾತಿ ಬೇಕು ಹೀಗೆ ಆದ್ರೆ ಅರ್ಹ ವ್ಯಕ್ತಿಗೆ ಅವಕಾಶ ಸಿಗುವುದಿಲ್ಲ..
@rakeshgowda4446
@rakeshgowda4446 8 ай бұрын
Namma education system change agbeku.
@Sujays_raj
@Sujays_raj 8 ай бұрын
No, odbebu odo time alli nitagi😂
@bigcat-pepper
@bigcat-pepper 8 ай бұрын
Main reason is our ALTERED DEMOCRACY ( ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿ, ರಾಜಕಾರಣಿಗಳೆ ಮಾಡಿಕೊಂಡಿರುವ ಒಂದು ವ್ಯವಸ್ಥೆ) which is in favour of VIP's, celebrties, government officials( every one except common man)
@vireshchandar9573
@vireshchandar9573 8 ай бұрын
Super
@juandase5929
@juandase5929 8 ай бұрын
Today we have platform called PRAJAAKEEYA, where most don't utilize and still choose traditional Rajaakeeya system
@gkenterprises6487
@gkenterprises6487 8 ай бұрын
ಬ್ರಷ್ಟಾಚಾರ ಜನಸಂಖ್ಯೆ ಮಾಲಿನ್ಯ
@irappachhatti1962
@irappachhatti1962 8 ай бұрын
👌100%ಚೀನಾ ಮಾಡಿದು ಮೊದಲ ಕೆಲಸಾ ಜನಸಂಖ್ಯೆ ನಿಯತ್ರನ್ ಮಿತಿ 1 ಒಂದೇ ಮಗು ನಂತರ ಸಡಿಲಿಕೆ 2ರಡು ಮತ್ತೆ ನಂತರ 3 ಮಗು ನಮಲ್ಲಿ ಜಾತಿ ಜಗಳು ಲೈಕಾನೆ ಇಲ್ಲಾ ಶಿಕ್ಷಣ ಕಲಿತು ಬೇರೆ ದೇಶದಲೀ ಕೆಲಸ ಮಾಡುತ್ತಾರೆ ದುಬೈ ಕತಾರ್ ಸೌದಿ ಜಪಾನ್ ಅಮೇರಿಕಾ ಚೀನಾ ಸಿಂಗಾಪುರ್ ದೇವಸ್ಥಾನ ಗಳು ಏಸಟು ಲೈಕಾನೆ ಇಲ್ಲಾ
@maheshgowda6511
@maheshgowda6511 8 ай бұрын
Devlopment yarige beku namge nam jahti avru win adre saku
@viru2618
@viru2618 7 ай бұрын
Nomo again Modi ji 2024 will develop fast our Bharat 🇮🇳🌷
@chandrakanthm4566
@chandrakanthm4566 8 ай бұрын
It is because of congress
@juandase5929
@juandase5929 8 ай бұрын
All Rajaakeeya system is useless, vote for Prajaakeeya system.
@RANGE1737
@RANGE1737 7 ай бұрын
Who is watch ಕಾಟೆರಾ🔥🔥 Exllent movie 🔥 ತುಂಬಾ ಇಷ್ಟ ಆಯ್ತು ಕನ್ನಡಕ್ಕೆ ಸಿಕ್ಕ ಅಧ್ಬುತ ಚಿತ್ರ ಇದು ತುಂಬಾ ದಿನ ಆದ್ಮೇಲೆ ಅಧ್ಬುತ ಚಿತ್ರ ನೋಡಿದೆ D BOSS acting ಅಂತೂ ಅಧ್ಬುತ ಕೆಲವು sins ಕಣ್ಣಲ್ಲಿ ನೀರು ಬಂತು ಥೀಟರ್ನಲ್ಲಿ ಡೈಲಾಗ್ಸ್ ಅತಿ ಅದ್ಭುತ ಅರ್ಥಗರ್ಭಿತವಾಗಿವೆ. MASS FIGHTS NEXT LEVEL🔥💥 STORY SCREENPLAY BGM CAMERA WORK PERFECTLY 👍 ULTIMATE ಪಕ್ಕಾ FAMILY MASS ENTERTENMENT ನನ್ನ ಕಡೆಯಿಂದ ಇದಕ್ಕೆ RATINGS 10 OUT OF10👍 ಅಮರ್ ಪ್ರಸಾದ KATERA ನೋಡಿ ನಿಮ್ಮ ಅನಿಸಿಕೆ ಯಾವಾಗ ಬರುತ್ತೆ
@chaelisa5402
@chaelisa5402 7 ай бұрын
Sins😮
@magnuscarlsen330
@magnuscarlsen330 7 ай бұрын
Lo naanu film nodde. Naanu dboss abhimani . Illi enikke haaktiro. Film chenagide houdu. But adunna Elli haakbeku alli haakona alwa.
@magnuscarlsen330
@magnuscarlsen330 7 ай бұрын
Kannada dalle bari guruve . English yaake balstiya English correct aggi baralla andre.kannada balsoke hinde nododu beda . Kannada abhimana jor irli . Jai d boss.
@user-ct1zk3bo1k
@user-ct1zk3bo1k 7 ай бұрын
😂😂 ಎಂಥ ಜನ ಮಾರಾಯ
@anandpatil1744
@anandpatil1744 7 ай бұрын
ಯವೋ ಇವೆಲ್ಲ😂
@pradeepds25
@pradeepds25 8 ай бұрын
Only one reason is our politicians 😎
@abhishek-xn2wu
@abhishek-xn2wu 8 ай бұрын
Not politicians congrass politics
@pradeepds25
@pradeepds25 8 ай бұрын
Not just one party.. from gram panchayat member to president every single politicians contributed here
@sscpolice.
@sscpolice. 8 ай бұрын
Yes
@juandase5929
@juandase5929 8 ай бұрын
Vote For Prajaakeeya instead of Rajaakeeya system
@Ernst_Eru_
@Ernst_Eru_ 8 ай бұрын
Quality education is only solution
@gayathrishekar4250
@gayathrishekar4250 7 ай бұрын
Yava quality education addaru jathi ellade bakodilla bharathiyaru 😂 jathi modalu vuddara agabeku , amele mikkiddara yochane madodu
@SRINIVASTRAVEL
@SRINIVASTRAVEL 7 ай бұрын
Atleast now Amar is realising a bit importance of Modiji how he changed the Bharat. Need to put some videos on Modiji on how he changed Bharat from 10th position to 5th position and people bring back in 2024, Bharat will become one among Top 3 economies. I think how difficult Modiji has faced from this brahsta rajakarnis. Its very easy for china to develop as communist but its very difficult in Bharat to be developed as need majority to take any decision and opposition wont let you go forward
@SanthoshKariyappa
@SanthoshKariyappa 8 ай бұрын
Atleast now we have good leadership in our country,
@shivanandmeti1447
@shivanandmeti1447 8 ай бұрын
ಸರಳವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸರ್
@arunas6307
@arunas6307 7 ай бұрын
Gandi ne karana
@vijayalaxmipalekar3646
@vijayalaxmipalekar3646 7 ай бұрын
ಸ್ವಾರ್ಥ ನಾಯಕರು ದೇಶ ಮುನ್ನೆದಿಸಿದರೆ ಇನ್ನೇನಾಗುತ್ತೆ
@gangadharaac7067
@gangadharaac7067 8 ай бұрын
Because Congress party
@manojkumarvmanojkumarv3752
@manojkumarvmanojkumarv3752 8 ай бұрын
News super
@darunkumar538
@darunkumar538 7 ай бұрын
ಸರ್ ಭ್ರಷ್ಟಾಚಾರ ಸಂಪೂರ್ಣವಾಗಿ ತಗೆಯಲು ಸಾಧ್ಯವಿಲವ 😢😢
@siddeshhosalli
@siddeshhosalli 7 ай бұрын
ತಗೆಯಬಹುದು ಆದ್ರೆ ನಾವುಗಳೇ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಸಪೋರ್ಟ್ ಮಾಡ್ತಾ ಬಂದಿದ್ದೀವಿ. ಎಲ್ಲಿ ಭ್ರಷ್ಟಾಚಾರ ಆಗುತ್ತೋ ಅಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗಳು ಪ್ರಶ್ನೆ ಮಾಡಬೇಕು
@user-ct1zk3bo1k
@user-ct1zk3bo1k 7 ай бұрын
ಜನಗಳೇ ಬದಲಾಗಬೇಕು,
@Nanunimmavanu.kmpmmr
@Nanunimmavanu.kmpmmr 7 ай бұрын
Yak andre avaglinda Congress ethu adike
@pavanv5529
@pavanv5529 7 ай бұрын
Another reason to add is we made a mistake of supporting china for the UN permanent security membership. Having veto power gives china upper hand even in business negotiations.
@joyfull244
@joyfull244 7 ай бұрын
ಎಲ್ಲದುಕೂ ಮುಖ್ಯ ಕಾರಣ ಗುಣಮಟ್ಟದ ಶಿಕ್ಷಣ ಕೋಟಿರಿವುದು
@mallanaiksavalagichannel3988
@mallanaiksavalagichannel3988 7 ай бұрын
ಕುಡಪಲ್ಲಿ ನಾಗರಾಜ ಅವರು ಪರಧಾನಿ ಆದರೆ ಅಮೇರಿಕಾ ನಾವು ಹೇಳಿದ ಹಾಗೆ ಕೇಳುತ್ತದೆ.
@unicidea5g
@unicidea5g 7 ай бұрын
😂😂😂😂😂😂 kuchh bhi
@yanatube7072
@yanatube7072 7 ай бұрын
Main problemm politics
@sandeeph8704
@sandeeph8704 8 ай бұрын
pls add subtitle so that others can also view this informative videos just a feedback
@anonymous1291
@anonymous1291 8 ай бұрын
No need there are channels in every language 😅why will non kannada speakers see these channels
@ashokdevarmani3096
@ashokdevarmani3096 7 ай бұрын
ಜನಕ್ಕೆ ಯಾವಾಗ ಆರ್ಥಿಕತೆ ಬಗ್ಗೆ ಅರ್ಥ ಆಗುತ್ತದೆಯೋ ಅವಾಗ ನಮ್ಮ ದೇಶ ಉದ್ದಾರ ಆಗುತ್ತದೆ, ನೋ ಫ್ರೀ ಬಿಬಿಸ್ ಇನ್ ಇಂಡಿಯಾ
@user-ct1zk3bo1k
@user-ct1zk3bo1k 8 ай бұрын
China 2000 ಇಸವಿ ಇಂದ per year 1 trillion dollars ಸಾಧಿಸಿತು , ನಾವೂ ಈಗಲೂ ವರ್ಷಕ್ಕೆ 300 billion ಅಷ್ಟೇ ಸಂಪಾದಿಸುತ್ತಿದ್ದೇವೆ 😢😢
@SavithaSinga-hz6rl
@SavithaSinga-hz6rl 8 ай бұрын
3 trillion
@Madreels.
@Madreels. 8 ай бұрын
Educate yourself we are $4 trillion now.
@user-ct1zk3bo1k
@user-ct1zk3bo1k 8 ай бұрын
​@@SavithaSinga-hz6rlper year adding, not totally,
@driasalta4834
@driasalta4834 8 ай бұрын
In the 70s and 80s China became more captalist even though they were a communist country, In India we were doing drama, we were more socialist than communist china, nationalized pvt companies, and did not allow companies to propsper by creation red tape, so we missed industrialization, that chance will never come back, all thanks to Indira Gandhi.
@srinivaskandiga4950
@srinivaskandiga4950 8 ай бұрын
puksatte bhagya kottu janara somberi madidare...
@jayakotian8362
@jayakotian8362 8 ай бұрын
Ega kooda nodi namma Rajakiya nayakru jathi Rajakarana idu kooda ondu karana
@divyarajangadi2773
@divyarajangadi2773 7 ай бұрын
ನಮ್ಮ ಮಾಧ್ಯಮಗಳು ಜಾಸ್ತಿ ಬಂದು ಮಾಡುವುದಕ್ಕೆ, ಗಲಬೆ ಮಾಡುವುದಕ್ಕೆ, ಪ್ರಚಾರ ಮಾಡುತ್ತವೆ.
@user-kr7tv6ds1n
@user-kr7tv6ds1n 7 ай бұрын
ಭಾರತದಲ್ಲಿ ಭೃಷ್ಟಾಚಾರ ತೊಲಗಿ ಈ ಭೃಷ್ಟಾರಾಜಕೀಯದವರು ಹೋಗಿ ನರೇಂದ್ರಮೋದಿಜಿ ಯೋಗಿಜೀ ಯಂತಹ ನಿಸ್ವಾರ್ಥ ಅಪ್ರತಿಮ ದೇಶಭಕ್ತ ರಿಂದ ಭಾರತ ಚೀನಾ ಕ್ಕಿಂತ ಬೆಳೆಯಲು ಸಾಧ್ಯ ... ಈಗಾಗಲೇ ಭಾರತ ವೇಗವಾಗಿ ಬೆಳೆಯುತ್ತಿದೆ ಜನರಿಗೆ ದೇಶಭಕ್ತಿ ಬರಬೇಕು...
@umashankarkm9170
@umashankarkm9170 8 ай бұрын
Good morning amar from koppa chikmagalur
@vykuntappamn3282
@vykuntappamn3282 7 ай бұрын
Very bad neharu
@sukanthbabu6137
@sukanthbabu6137 16 күн бұрын
Superb analysis
@Themachinegunsuki
@Themachinegunsuki 7 ай бұрын
ಸರ್ ದಯವಿಟ್ಟು ಕಾಟೇರಾ ವಿಮರ್ಶೆ ಮಾಡಿ
@Shivu.yadhuvanshi
@Shivu.yadhuvanshi 7 ай бұрын
ಕಣಕಣ ದಲ್ಲೂ ಲೈನ್ ಸೂಪರ್
@juandase5929
@juandase5929 8 ай бұрын
Only way to fix and progress is vote for Prajaakeeya. Innovations, development easily possible in Prajaakeeya system not Rajaakeeya system. VOTE FOR PRAJAAKEEYA
@akashd4374
@akashd4374 7 ай бұрын
Constitution be like: by the people, of the people, for the people Prajakiya be like: by the people, by the people, by the people😂
@juandase5929
@juandase5929 7 ай бұрын
​@@akashd4374 Certainly! It's good to note that if you delve deeper into Prajaakeeya, you'll discover that it shares the same concept as "By the People, of the People, and for the People. In simpler terms, the public vote shouldn't be limited to just choosing politicians; this way, politicians would be more motivated to work hard, fearing the possibility of losing their jobs.
@bharathkumar.s3961
@bharathkumar.s3961 7 ай бұрын
Guru Prajakeeya is just a fiction suitable only for movies....when it comes to practicality even Upendra knows it is impossible.. and that is the reason he is not taking the initiative other than talking about it in TV interviews...
@juandase5929
@juandase5929 7 ай бұрын
​@@bharathkumar.s3961 By viewing Prajaakeeya beyond the confines of fiction and understanding its real-world implications, a multitude of possibilities unfolds, revealing the untapped potential for transformative change in the hands of the public. Ex: Today, as ChatGPT enters the scene, it marks a significant impact on Google, reminiscent of the early '90s when the company pioneered the creation of a search engine, opening up unprecedented possibilities in the realm of information that were unimaginable to many. The potential of Prajaakeeya lies in the opportunities afforded to the public, and its realization hinges on trust and empowerment. If the public is not given the chance and instead heavily relies on politicians, whether unskilled, indifferent, or ignorant of public demands, then the essence of Prajaakeeya remains confined to the realm of fiction. Essential to its manifestation is the willingness to embrace change, fostering hope, belief, and an openness to adopting new approaches rather than being fixated on stagnant routines.
@RamaKrishna-ll8iz
@RamaKrishna-ll8iz 8 ай бұрын
Aduke stable government erabeku. Agidi eno agogide. Adre ennu melu adroo stable government edre munde Valledu aagutte
@dappisri
@dappisri 8 ай бұрын
Nithin gadgari is great than Modi !
@padmarajkakade1446
@padmarajkakade1446 7 ай бұрын
Solution is only prajakiya
@user-kr7tv6ds1n
@user-kr7tv6ds1n 7 ай бұрын
ದೇಶಭಕ್ತಿ ಇಂದ ಮಾತ್ರ ಸಾಧ್ಯ 🇮🇳🚩
@chaelisa5402
@chaelisa5402 7 ай бұрын
Right 👍
@bharathkumar.s3961
@bharathkumar.s3961 7 ай бұрын
We don't have to go till 1950... The major turning point which led to the imbalance is 2004 elections.. back in 1999 Vajpayee who i rate more than Modi became the prime minister... He started working towards taking India to the development path.. many infrastructure development like golden quadrilateral etc was completed.. India became nuclear power under Vajpayee.. Pakistan was given a befitting thrashing in Kargil.. at that time both India and China had similar economy... Had it been one more term under Vajpayee India would have been in better place then china.. After all this in 2004 election Congres along with its allies won the election... And for the next 10 years under UPA whatever the rate of growth in which the country was moving was not only halted but also efforts were made to sabotage the growth rate... Manufacturing infrastructure defence every sector was ignored..many corruption scandals made India an unliky place to invest..meanwhile China leapfroged in development.. India lost 10 years of precious time under congress... But China utilized the time and grew exponentially... Sometime i feel Congress party was funded by Chinese to make sure Many sectors will not grow as a compitition in India... Now the times have changed and China's growth engine has started to lose power.. but India under Modiji has started understanding its potential.. hope we will not make the same mistake we did in 2004...
@ManjuSimpigulbarga
@ManjuSimpigulbarga 7 ай бұрын
bro niwu pm Mitra mega textiles park bagge heli plz
@vishwasps2745
@vishwasps2745 8 ай бұрын
Modi avar hage yaru irlila😢
@budhaprakash1220
@budhaprakash1220 7 ай бұрын
S sr
@basavarajbagewadi9536
@basavarajbagewadi9536 8 ай бұрын
only reason pappu family
@MalleshM-lm2tb
@MalleshM-lm2tb 6 ай бұрын
Eniadru.bharath.mathaki.jai
@rachappaji5390
@rachappaji5390 7 ай бұрын
🇮🇳
@Dhanucreation
@Dhanucreation 8 ай бұрын
👍
@blockbustersuper1902
@blockbustersuper1902 8 ай бұрын
MLA,,mlc,mp evrella janru seve madthivi anno intension etkondu politics ge bartare andmel avrige luxury facilities yak kodbeku,,,15k salary, esi, pf, ksrtc or railway transportation free kodli saku,,,5years adhikara anubhusi lifetime pension kododu cancel madbeku
@mahadevswamy651
@mahadevswamy651 8 ай бұрын
ನಿಮಗೆ ಇಷ್ಟೇನಾ ನಾಲೆಜ್? ನಮ್ಮಲ್ಲಿ ಮೂಲ ಸೌಕರ್ಯ ಎಷ್ಟು ಚೆನ್ನಾಗಿದೆ ಅಂತ ನಮ್ಮ ಬೆಂಗಳೂರಿನ ಬಿಬಿಎಂಪಿ ಕೇಳಿ ನಿಮಗೆ ಹೇಳ್ತಾರೆ. ಮೋದಿ ಬರ್ತಾರೆ ಅಂತ ಪೈಪ್ ಹೊಡೆದಾಕಿ ದೋಸೆಯಂತ ರಸ್ತೆ ಮಾಡ್ತಾರೆ. ಪೈಪ್ ಸರಿಮಾಡೋಕೆ ರಸ್ತೆ ಹೊಡೆದಾಕಿ ಪೈಪ್ ಸರಿಮಾಡ್ತಾರೆ ಮತ್ತೆ ರಸ್ತೆ ಸರಿಮಾಡೋಕೆ ಪೈಪ್ ಹೊಡೀತಾರೆ. ಇಂಥ ಮೂಲ ಸೌಕರ್ಯ ಮಾಡ್ತಾರೆ ಇದಕ್ಕಿಂತ ಇನ್ನೇನು ಬೇಕು.
@gayathrishekar4250
@gayathrishekar4250 7 ай бұрын
Pappu jode yathre madthane antha enchu enchi congi flakes flag hakthare road band madathare edannu helbekallava Modiji hesaru helalilla andare thindiddu jerna agolla kelavarige
@vijayalaxmipalekar3646
@vijayalaxmipalekar3646 7 ай бұрын
Road ಸರಿ ಇಲ್ಲ ಅಂದ್ರೆ Bangalore ಬಿಬಿಎಂಪಿ ಹೊಣೆ... ಇಷ್ಟೊಂದು income ಇರುವ Bangalore ನಲ್ಲಿ ದುಡ್ಡು ಎಲ್ಲಿ ಹೋಗುತ್ತೆ
@rameshnayak8115
@rameshnayak8115 8 ай бұрын
Bharatadalli Politicians avara adhikara iro 5 years varge yochane madtare bitre future yaru yochne madalla sir ide India china naduve iro diffrence
@Sonu_Sony4894
@Sonu_Sony4894 7 ай бұрын
Sir make a video on recent issue Donkey flight ✈️
@bhaskaracharya8591
@bhaskaracharya8591 8 ай бұрын
Super & so sweet
@rajukr1232
@rajukr1232 9 күн бұрын
8:54😂😂😂😂
@GNEXT
@GNEXT 8 ай бұрын
Worst politicians
@madangowdam1069
@madangowdam1069 7 ай бұрын
Nam CM sir ge e video thorsi oned sari henikke free free baro duddu hella suritidare
@ranganatha.k.mk.p4032
@ranganatha.k.mk.p4032 7 ай бұрын
ನಿಮ್ಮ reaction op
@ex-muslim--zakirnalayak4703
@ex-muslim--zakirnalayak4703 8 ай бұрын
Too much concentrate on welfare... Backward in industrial revolution...
@jyotigs2636
@jyotigs2636 7 ай бұрын
ಅಭಿವೃದ್ದಿಯ ಹರಿಕಾರ ನಮ್ಮ ಮೋದಿ ❤
@naveenkumar-rx5uk
@naveenkumar-rx5uk 7 ай бұрын
Sir, Can you please make an video on, Is it necessary for more number of airports in India but operating 1 or 2 flights per day.. For ex. In Karnataka, except Bangalore and Mangalore.. Otherwise In Nepal they operating small flights less seats is it worth for at least hill stations and tourist places in India. Why Indian or Any state governments are not interested to start smaller flights and utilize the airports properly as like Nepal cities.. Please clarify on this topic...
@yogachandrav6410
@yogachandrav6410 7 ай бұрын
i love China ❤❤
@ugrappabu9261
@ugrappabu9261 8 ай бұрын
ಕರೆಂಪ್ಶನ್ ಅಂಡ್ ಡೆನ್ಸ್ population
@gurunaik8826
@gurunaik8826 8 ай бұрын
Bharatdalli bhrashtaachaar bahala ede
@samuelsam3504
@samuelsam3504 7 ай бұрын
What about Education...? First education devlopment madbeku nama sanathana darmadali shudraru education madagila antha yeltidaru. India nalli 60% gintha yechu avrige education sikila andre yege nama India nalli foreign investment madthare yen amar guru.. enu subject bage information update madbeku nv..
@standardkannada
@standardkannada 8 ай бұрын
Resion is congress
@muhammadsinan7051
@muhammadsinan7051 8 ай бұрын
Education left the chat😢
@HemanthKumar-shsh
@HemanthKumar-shsh 7 ай бұрын
​@@muhammadsinan7051madrasa chap preaching about education... What an irony.. 😂😂😂😂
@gayathrishekar4250
@gayathrishekar4250 7 ай бұрын
​@@muhammadsinan7051desha hinduliyalu nimma madarasa education karana
@shivakumard7859
@shivakumard7859 7 ай бұрын
😢
@MalleshM-lm2tb
@MalleshM-lm2tb 6 ай бұрын
Sar totelie.navu.bahathiyaragi.bakbarda
@chandrakanthmoodanadambur4871
@chandrakanthmoodanadambur4871 8 ай бұрын
Sambadda patta govt ranganna nalli charche maadadiruvudu karanavagirabahudu
@manjunathapawarpawar8439
@manjunathapawarpawar8439 7 ай бұрын
Edakke parmukaa karan britisaru mattu bharadada rajkeeya vekatigalu karaana
@sindheanilkumar8178
@sindheanilkumar8178 7 ай бұрын
ಈಗೇನು ಬ್ರಷ್ಟಾಚಾರ ಕಮ್ಮಿ ಇಲ್ಲ sir
@dineshpoojary7262
@dineshpoojary7262 7 ай бұрын
🎉🎉🎉🥰🥰🥰🥰🥰🥰🥰
@arjunpartha2051
@arjunpartha2051 7 ай бұрын
1975 - 80 li china madidunna ivattu india madtide avrge 90s admele adru benifit sigtu hage next 30 yr india heng agirutte nodi ade modi ji madtiro kelsa 🚩🚩🇮🇳🇮🇳
Fortunately, Ultraman protects me  #shorts #ultraman #ultramantiga #liveaction
00:10
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 26 МЛН