Mastu Mastu Hudugi Bandlu - HD Video Song | Upendra Movie | Upendra, Raveen Tandon | Gurukiran

  Рет қаралды 32,042,937

Sandalwood Songs

Sandalwood Songs

2 жыл бұрын

Song: Mastu Mastu Hudugi Bandlu - HD Video
Kannada Movie: Upendra
Actor: Upendra, Raveena Tandon
Music: Gurukiran
Singer: Mano
Lyrics: Upendra
Year :1999
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Upendra - ಉಪೇಂದ್ರ 1999*SGV
Song Lyrics In Kannada
ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
ಅಂಕು ಡೊಂಕು ಮೈಯಿ ನೋಡು ಡಿಂಗು ಡಾಂಗು ಸ್ಟೈಲು ನೋಡು
ಅಂಕು ಡೊಂಕು ಮೈಯಿ ನೋಡು ಡಿಂಗು ಡಾಂಗು ಸ್ಟೈಲು ನೋಡು
ಫಳ್ ಫಳ್ ಹೊಳೆಯುವ ಘಲ್ ಘಲ್ ಕುಣಿಯುವ
ಲಂಗಿಲ್ಲದೆ ಲಗಾಮಿಲ್ಲದೆ ಎಲ್ಲೆಲ್ಲೋ ಓಡೋ ಕುದುರೆಗೀಗ ಜಾಕಿ ನಾನು
ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು
ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು
ಥಳ್ ಥಳ್ ಮಿನುಗುವ ಝಲ್ ಝಲ್ ಕುಲುಕುವ
ಕೊಬ್ಬಿದ್ದರೂ ಕೋಳಿದ್ದರೂ ಹುಂಬಂಗೆ ಜಂಬದ ಕೋಳಿಗೂಟ ಬಂತು ನೋಡು
ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ

Пікірлер: 1 800
@lilxmock
@lilxmock Жыл бұрын
2024 ರಲ್ಲಿ ಈ MASTERPIECE ಹಾಡನ್ನು ಯಾರು ಕೇಳುತ್ತಿದ್ದೀರಾ?
@rajuraju-wd3ny
@rajuraju-wd3ny Жыл бұрын
Me
@chandumagod126
@chandumagod126 Жыл бұрын
Me
@ravigowda6495
@ravigowda6495 Жыл бұрын
​AAAA1¹¹1ÀQ
@chai8091
@chai8091 Жыл бұрын
Me
@chandrakanthnaik4524
@chandrakanthnaik4524 Жыл бұрын
Enne🍺 eta guru😂
@shrikantambig
@shrikantambig 4 ай бұрын
ಈ ಹಾಡನ್ನು 2024 ರಲ್ಲಿ ಕೇಳೋಕೆ ಬಂದವರು ಒಂದ್ ಲೈಕ್ಸ್ ಕೊಟ್ಬಿಟ್ಟು ಹೋಗ್ರಪ್ಪ😊😊
@chootuchootu6240
@chootuchootu6240 2 ай бұрын
O
@user-mg5ym7fd2o
@user-mg5ym7fd2o Ай бұрын
😊😊
@user-wm8eu4cd7g
@user-wm8eu4cd7g 17 күн бұрын
Like😂kotbittu 🤣🤣🤣🤣 en😂nim maneg😂 barla😂 1:02
@user-ld7sg4is8s
@user-ld7sg4is8s 2 ай бұрын
2025 ರಲ್ಲು ಈ ಸಾಂಗ್ ನ ಕೆಳಕ್ಕೆ ಯಾರು ಸಿಧ್ಧವಾಗಿದ್ದಿರ 😂
@roshandsouza2787
@roshandsouza2787 2 ай бұрын
Naanu
@kumart5883
@kumart5883 2 ай бұрын
25ಅಲ್ಲ 75ರಲ್ಲೂ ಕೇಳ್ತೀನಿ ಬ್ರೋ 🎉
@abhishekabhishek8509
@abhishekabhishek8509 2 ай бұрын
👌👌
@sathishnayaka5646
@sathishnayaka5646 2 ай бұрын
I am ready 😂😊
@mdgulzar7019
@mdgulzar7019 2 ай бұрын
kannada song love u
@ravicsd_murlu674
@ravicsd_murlu674 10 ай бұрын
ಮದುವೆ ಮೆರವಣಿಗೆಯಲ್ಲಿ ಈ ಸಾಂಗ್ ಇಲ್ಲದಿದ್ದರೆ, ಮೆರವಣಿಗೆ ಗೆ ಕಳೆ ಇರಲ್ಲ.. 😍😍✨️
@hemannaik7227
@hemannaik7227 7 ай бұрын
Zzs we az 2w a
@user-fs7di4wq4r
@user-fs7di4wq4r 4 ай бұрын
Really bro
@mudduparnika4363
@mudduparnika4363 2 ай бұрын
Ganesha na biduvaagloo aste brother
@parashurammg3724
@parashurammg3724 2 жыл бұрын
ಯಾರು ಬರಲ್ಲ ಬಿಡು ಗುರು ನಿನ್ ಲೆವೆಲ್ ಗೆ.❤️🔥
@darshurecords
@darshurecords 2 жыл бұрын
Yes yes ! 😍🔥
@praveenofficial2017
@praveenofficial2017 2 жыл бұрын
ಹೇ ಬ್ರೋ ಸುಮ್ನೆ ಇರು, ಬೇರೆ ಹೀರೋ ಗಳು ಇದ್ದಾರೆ
@veereshg3986
@veereshg3986 2 жыл бұрын
🤙
@akileshpa4955
@akileshpa4955 2 жыл бұрын
@@sujeethiremath2841 aa
@moglygowtham5525
@moglygowtham5525 2 жыл бұрын
Nija
@sudarshanbollur3332
@sudarshanbollur3332 Жыл бұрын
ಸೂಪರ್ ಸಾಂಗ್😍 ಕನ್ನಡ ಚಿತ್ರ ದ ಸಂಗೀತ ಲೋಕ ದಲ್ಲಿ ಬದಲಾವಣೆ ತಂದ ನಮ್ಮ ಮಂಗಳೂರಿನ ಗುರುಕಿರಣ್ ಸರ್ ಗೆ ಧನ್ಯವಾದಗಳು ❤👍🏼
@blackdaybeats
@blackdaybeats Жыл бұрын
Indian best music director needed plenty of Grammy's ❤❤
@user-ls7yc4pn5k
@user-ls7yc4pn5k 3 ай бұрын
❤❤
@siddappabilyadi1543
@siddappabilyadi1543 Жыл бұрын
ನೀನೆ ಬೇರೆ ನಿನ್ನ ಸ್ಟೈಲ್ ಬೇರೆ ಗುರು.... 😎⚡🔥
@renukah7579
@renukah7579 Жыл бұрын
👇👇ಉಪ್ಪಿ ಯಾರಿಗೆ ಇಷ್ಟ ಲೈಕ್ ಮಾಡಿ 🤟🤟
@yallappaundi268
@yallappaundi268 Жыл бұрын
😅❤
@mcss6348
@mcss6348 Жыл бұрын
Iegend person upppppppi💗💗💗💗👍🥳🥳🥳🥳🥳🥳🥳🥳🥳🥳🥳🥳🥳🥳🥳🥳🥳
@rajeshmvt
@rajeshmvt 4 ай бұрын
PRAJAKEEYA
@mohanmaalagi3941
@mohanmaalagi3941 Жыл бұрын
ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ನಿರ್ದೇಶನ -ಉಪೇಂದ್ರ This is what I'm awaiting from my childhood
@samarth9792
@samarth9792 Жыл бұрын
Yava production agali yava small hero agali ee tagline idre saaku film superhit and Jana tumbutto antu pakka
@muralipn7302
@muralipn7302 3 ай бұрын
ಭಾರತಕ್ಕೆ ಒಬ್ಬನೇ ರಿಯಲ್ ಸ್ಟಾರ್ ನಮ್ಮ ಉಪ್ಪಿ ಬಾಸ್ ❤️
@PrajwalPremsagar
@PrajwalPremsagar 9 ай бұрын
ಗುರುಕಿರಣ್ ಈತರ music ಇನ್ನೊಂದ್ album ಬರ್ಲಿ ಸರ್ 😍missing ur music a lot
@vinodkumarvinnu202
@vinodkumarvinnu202 2 жыл бұрын
ಯಾವತ್ತಿಗೂ ನೀವೇ ರಿಯಲ್ ಸ್ಟಾರ್... ನಿಮ್ಮ ರೆಕಾರ್ಡ್ ಅನ್ನು ನೀವೇ ಮುರಿಯಲು ಆಗುವುದಿಲ್ಲಾ ⭐️⭐️⭐️⭐️⭐️⭐️⭐️⭐️
@poornimashivu3826
@poornimashivu3826 Жыл бұрын
ನೆವರ್ ಎಂಡ್ ಆಫ್ ದಿಸ್ ಸಾಂಗ್...ಎವೆರಿ ಪಾರ್ಟಿ...,ಇಟ್ ಐಸ್ ಹಿಲೈಟ್ ಸಾಂಗ್ ❤️❤️🔥🔥🔥🔥👏🙏🏼👏👏👏🙏🏼
@madhuhungund
@madhuhungund Жыл бұрын
2023 ರಲ್ಲೂ ಮತ್ತು ಮುಂದಿನ ದಿನಗಳಲ್ಲಿ ಮಸ್ತ ಮಸ್ತ ಹುಡುಗಿ🥰😘🌹🌹 ಹಾಡು ಹಾಗೆ ರುತ್ತದೆ
@rajashekargunja4435
@rajashekargunja4435 Жыл бұрын
I'm Telugu audian ... I'm Big fan of upendar si acting and direction love you uppi Sir 🎉🎉🎉🎉💞💞💞💞
@NIKKAMSUJIT
@NIKKAMSUJIT 2 күн бұрын
What about Raveena 😂
@KiranPulikanti
@KiranPulikanti 11 ай бұрын
తెలుగు వారు ఎంత మంది చూస్తున్నారు 2023 జూన్
@pavithracl9835
@pavithracl9835 2 жыл бұрын
2022ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಒಂದು ಲೈಕ್ ಮಾಡಿ 👏♥️
@pramathmanjithaya9026
@pramathmanjithaya9026 2 жыл бұрын
Yavathu mariyakke aagalla ✌️
@user-qp4dz7vz3n
@user-qp4dz7vz3n 2 жыл бұрын
Supar
@Vira_kanndiga_
@Vira_kanndiga_ 2 жыл бұрын
Kgf ರಮಿಕ ಸೇನ್ ಗುರೂ
@santhoshg7546
@santhoshg7546 2 жыл бұрын
Me
@lokeshsindhe8802
@lokeshsindhe8802 2 жыл бұрын
9 5 2022
@Lonelyman001
@Lonelyman001 2 жыл бұрын
I'm from Tamil nadu, but I love uppi Ana and his movies... What a director? I most creative mann
@mangolassi7892
@mangolassi7892 2 жыл бұрын
Yes upendra is a super director of sandalwood ❤️
@ManojPatagar
@ManojPatagar 2 жыл бұрын
Kannada industry next level director' uppi
@RanjithKumar-oe4ot
@RanjithKumar-oe4ot Жыл бұрын
@ਗਿੱਲ 1ਪੰਜਾਬੀ 2ਇੰਡਿਅਨ (ਪਕੇ ਮੈਸੀ ਆਲੇ) 1999
@lovecinema6688
@lovecinema6688 11 ай бұрын
One of the best director and my favorite director, his philosophies are just necessary for mankind... His way of story telling and screenplay always makes me mind blowing, I'm also a Tamizhan bro, love you uppi sir....watch his another masterpieces Om 1995 and A 1998
@marthadasankeri6361
@marthadasankeri6361 Күн бұрын
As Aaq≠J😅😅😢🎉¾. qas aw f99⁸​@@ManojPatagar
@RajeshRaju-eb3yi
@RajeshRaju-eb3yi 11 ай бұрын
2023ರಲ್ಲಿ ಯಾರು ಯಾರು ನೋಡ್ತಾ ❤🎉ಇದ್ದೀರಾ ಒಂದು ಲೈಕ್ ಮಾಡಿ🎉❤
@devarajdevu7217
@devarajdevu7217 4 ай бұрын
ಮರೆಯೋಕೆ ಆಗಲ್ಲ ನಮ್ಮ ಬಾಲ್ಯದ ಹಾಡುಗಳು.... ಸೂಪರ್ ಟ್ರೆಂಡಿಂಗ್
@jaganm9865
@jaganm9865 2 жыл бұрын
My native tamilnadu. But I am working Bangalore ( Karnataka) I love kanada language ❤️❤️❤️☺️☺️☺️💕.. i honestly tell this ... So much of sweet hearts 🥰 in Karnataka..love this song and all loveable songs
@suryakantbiradar9953
@suryakantbiradar9953 2 жыл бұрын
Good... 👍
@arun9844110570
@arun9844110570 2 жыл бұрын
Go back to Tamilnadu. Hindus are becoming minority in TN
@nischithas8565
@nischithas8565 2 жыл бұрын
@@suryakantbiradar9953 ❤️
@doddegowdam6536
@doddegowdam6536 2 жыл бұрын
நன்றி bro
@s.t.ravikumarravi7203
@s.t.ravikumarravi7203 2 жыл бұрын
All peoples living all over India your states growth not only kannada peoples all state peoples growth your state people there in other states mind it don't use un wanted word
@user-vh4yg3gf5s
@user-vh4yg3gf5s Жыл бұрын
తెలుగు లో సూపర్ హిట్ సాంగ్... మస్త్ మస్త్ పాపా ఉంది నీకు నాకు దోస్తీ అంది... ఉపేంద్ర అన్నగారు చాలా మంచిగ తెలుగు మాట్లాడుతాడు
@Satishsatish-zc8dp
@Satishsatish-zc8dp 3 ай бұрын
Iam from Andhra Pradesh fan of uppendra i watching 2024
@DBS608
@DBS608 3 ай бұрын
ಯಾರೋ ಅಲ್ಲಿ, sideಗೆ sari.... ಇದು 90's kid property. ❤❤ 😉
@kishoreking8907
@kishoreking8907 2 жыл бұрын
ఉపేంద్ర గారు is a always Super Star💥💥
@Rolex8976
@Rolex8976 2 жыл бұрын
Not a super star he is real star
@mallu5230
@mallu5230 2 жыл бұрын
Hi
@slohith216
@slohith216 Жыл бұрын
@@Rolex8976 aa-/7,/
@soumyadipmukherjee6627
@soumyadipmukherjee6627 Жыл бұрын
He was always a super star in kannada
@balajibg5462
@balajibg5462 Жыл бұрын
​@@mallu5230 ll
@vinodkumarvinnu202
@vinodkumarvinnu202 2 жыл бұрын
ಆಗಿನ ಕಾಲದಲ್ಲಿ ಈ ಸಾಂಗ್ ಒಂದು ಟ್ರೆಂಡ್ ನ್ನು ಸೃಷ್ಟಿ ಮಾಡಿದ್ದದಂತು ಸುಳ್ಳಲ್ಲ
@vinayakaarundi3480
@vinayakaarundi3480 2 жыл бұрын
Ivaglu trend nallide
@mskumbar2693
@mskumbar2693 2 жыл бұрын
@@vinayakaarundi3480 hi
@MindNatureVj
@MindNatureVj 2 жыл бұрын
Agina kaala alla evaglu ashte amelu aste
@vinodkumarvinnu202
@vinodkumarvinnu202 2 жыл бұрын
@@MindNatureVj Ssss
@agnaresh5903
@agnaresh5903 Жыл бұрын
Yes supar song
@mehrajshaikh24
@mehrajshaikh24 Ай бұрын
There are so many gems from regional language cinemas... I found this today... Awesome
@paulyeshua3553
@paulyeshua3553 Жыл бұрын
ವರ್ಷಗಳೇ ಉರುಳಿದರು ಈ ಸಾಂಗ್ ರೇಂಜ್ ಮಾತ್ರ ಕಡಿಮೆ ಹಾಗಿಲ್ಲ ಬಾಸ್ #ಉಪೇಂದ್ರ ✌️🔥🔥🔥👌 #ಸೂಪರ್_ಸ್ಟಾರ್_ಉಪೇಂದ್ರ
@krishnappasg3262
@krishnappasg3262 2 жыл бұрын
ಆ ಕಾಲದಲ್ಲಿ ಶೃಷ್ಟಿ ಮಾಡಿದ ಸಾಂಗ್ ಹಬ್ಬ 🙏🏻🙏🏻🙏🏻👍👍❤❤❤ಇನ್ನು ಮೇಲೆ ಯಾರು ಹುಟ್ಟೋಲೋ
@nihalg10
@nihalg10 2 жыл бұрын
ದಮ್ ಬೇಕಲೇ ಉಪ್ಪಿ ಬಾಸ್ ತರಾ ಫಿಲ್ಮ್ ಮಾಡೋಕೆ🔥🔥🔥😍😘
@venki206
@venki206 2 жыл бұрын
Uppi Bose Nan shatha
@BharathBharath-pu7fz
@BharathBharath-pu7fz Жыл бұрын
Super
@uppirupees149
@uppirupees149 Жыл бұрын
Yan hellde guru super ❤️🥰
@uppirupees149
@uppirupees149 Жыл бұрын
@@venki206 yk guru nim ghe estta ella andre summne eri yk ethara bad agi message maddthira 😔🙏
@bharathgowda9446
@bharathgowda9446 Жыл бұрын
@@venki206 Nin boss nan beejad kole 😎🔥
@CKannadaMusic
@CKannadaMusic 7 ай бұрын
2023 ರಲ್ಲಿ ನೋಡ್ತಿರೋರು ಒಂದು ಲೈಕ್ ಹೊಡೀರಪ್ಪ 🔥🔥🔥🔥 ಸಾಂಗ್
@rock_naveen_46
@rock_naveen_46 Ай бұрын
.jljj;jolhh
@beststatusisher
@beststatusisher 2 жыл бұрын
ಒಂದು ಸಮಯದಲ್ಲಿ ನಮ್ಮುರಿನ ಪಾನ ಶಾಪ್ಗಳಲ್ಲಿ ಮನೆ ಕಿಟಕಿಗಳಲ್ಲಿ ಟೇಪ್ ರೆಕಾರ್ಡರಗಳಲ್ಲಿ ಈ ಹಾಡುಗಳು ಕೇಳಿದ ನೆನಪು ಅಂತಹ ಕಾಲ ಇವಾಗ್ ಮರಳಿ ಬರದು 😢😢
@nithinnani9815
@nithinnani9815 Жыл бұрын
S
@deepadeepika521
@deepadeepika521 Жыл бұрын
Hu aa kaala maruli baradu
@vinodkumar-cu3ux
@vinodkumar-cu3ux Жыл бұрын
Vikrntha Rona
@Meat_cooker
@Meat_cooker Жыл бұрын
@@vinodkumar-cu3ux ಚೀ... ಆ ಎಕ್ಕಾಸಕ್ಕ ಪದ್ಯ ಕೆಲೋವಾಗ್ಲೆ ತಲೆ ಗೂರ್ಮಿಟ್ಟು ಆಗತ್ತೆ 😰😰🤢🤢
@yaseen___patel8043
@yaseen___patel8043 Жыл бұрын
♥️♥️♥️
@shantumath4247
@shantumath4247 2 жыл бұрын
ಭಾರತೀಯ ಚಿತ್ರರಂಗದಲ್ಲಿ ಇವ್ರ ಲೇವೆಲ್ಲೇ ಬೇರೆ🔥
@sagarkaade5993
@sagarkaade5993 Жыл бұрын
1000 %%
@lovecinema6688
@lovecinema6688 Жыл бұрын
Not only in Indian cinema in world cinema....
@durugappam7879
@durugappam7879 Жыл бұрын
5
@durugappam7879
@durugappam7879 Жыл бұрын
xdx
@durugappam7879
@durugappam7879 Жыл бұрын
dds
@Uthappa4932
@Uthappa4932 Жыл бұрын
17th top directors in world of imdb ,Upendra sir ❤️🇮🇳#Karnataka
@basavaraj19
@basavaraj19 7 ай бұрын
ನಮ್ಮ ಕನ್ನಡ ಹಾಡಿನ ಖದರೆ ಬೇರೆ ರೀ,ನಮ್ಮ ಕನ್ನಡ ಭಾಷೆ, ನಮ್ಮ ಸಾಹಿತ್ಯ, ಈ ನಮ್ಮ ಕನ್ನಡ ಭಾಷೆ ಮತ್ತು ಕನ್ನಡ ಹಾಡಿಗೆ ಸರಿ ಸಾಟಿನೆ ಇಲ್ರೀ,ಜೈ ಕನಾ೯ಟಕ ಜೈಕನ್ನಡಿಗ❤️❤️❤️❤️❤️❤️❤️🌹🌹🌹🌹🌹🌹🌹
@muralipn7302
@muralipn7302 2 жыл бұрын
ಅಂದಿಗೂ ಹಿಟ್ ಇಂದಿಗೂ ಹಿಟ್ ಎಂದೆಂದಿಗೂ ಹಿಟ್
@Gowspeer
@Gowspeer Жыл бұрын
Hit is always hit👍☝️
@jyothijyothijo7136
@jyothijyothijo7136 Жыл бұрын
ಉಪ್ಪಿಗಿಂತ ರುಚಿ ಬೇರಿಲ್ಲ ಅದೇ ತರ ನಿಮ್ಮ ಲೆವೆಲ್ ಗೆ ಯಾರಿಲ್ಲ 🥰🥰🥰🥰... ಹೆಸರಲ್ಲಿ ಇದೆ ಉಪ್ಪು 😊😊
@ameerkhanmjagadal
@ameerkhanmjagadal 2 жыл бұрын
2022ರಲಿ ಮಾತ್ರ ಅಲ್ಲಾ ನಮ್ಮ ಜೀವ ಇರೋವರೆಗು ಕನ್ನಡ ಹಾಡು ಕೇಳಿ ಮಜ ಮಾಡೋದೆ
@honnarvalihvali5366
@honnarvalihvali5366 Жыл бұрын
Howdu bro
@Meat_cooker
@Meat_cooker Жыл бұрын
ಈವಗಿನದ್ದು ಮಾತ್ರ ಅಲ್ಲ... ಅಂದಿನದು ಆದ್ರೂ ಓಕೆ..
@malleshappakumbar3371
@malleshappakumbar3371 Жыл бұрын
@@honnarvalihvali5366 bbbbb! Bb
@malleshm274
@malleshm274 Жыл бұрын
@@honnarvalihvali5366 😍😍😍😍😍😍😍😍😍😍😍😍😍😍
@user-og6st5dr1i
@user-og6st5dr1i Жыл бұрын
Ha nija
@vijayakumarc9051
@vijayakumarc9051 6 ай бұрын
ಯಾವುದೇ ಟ್ರಿಪ್ ಒಗ್ಲಿ.ಯಾವುದೇ ಸೆಂಡ್ ಆಫ್ ಪಾರ್ಟಿ ಗೆ ಈ ಹಾಡು ಫಿಕ್ಸ್..song ultimate..music..💥💥🔥
@ChandraH-ee6zy
@ChandraH-ee6zy Ай бұрын
😢😅😊
@mahanteshk7821
@mahanteshk7821 Жыл бұрын
2023 ರಲ್ಲಿಯೂ ಮಸ್ತ್ ಮಸ್ತ್.... 👌👌🎵
@manuprasad543
@manuprasad543 10 ай бұрын
My favorite song 👌👌👌
@manuprasad543
@manuprasad543 10 ай бұрын
Super voice Mano sir 🔥🔥🔥🔥
@sauravspeed
@sauravspeed 2 жыл бұрын
Gurukiran a gem, Trendsetter to kfi.
@keepsilenceplease3693
@keepsilenceplease3693 2 жыл бұрын
Yes.. And nowadays we dont even have a 50% capable music directors in KFI compared to Guru
@blackdaybeats
@blackdaybeats Жыл бұрын
Guru Kiran is the god of music what a legend ❤️
@manjumasanagi795
@manjumasanagi795 Жыл бұрын
ಮಾರ್ಚ್ 1.2023.... ಉಪ್ಪಿ song ಎಲ್ಲಾ ಕೇಳ್ತಾ ಇದೀನಿ
@techsk6921
@techsk6921 Жыл бұрын
Kgf2 can't also beat this movie....i nw kgf2 was a masterpiece but this was I can't explain it's just 🔥🔥🔥 movie
@hajimalangmallikar6523
@hajimalangmallikar6523 Жыл бұрын
Both are different no comparison bro 🙂
@samarth9792
@samarth9792 Жыл бұрын
Prashant neel is a fanboy of uppi sir
@Naveen-tanjiro
@Naveen-tanjiro 3 ай бұрын
😂 yeah
@siddiqakbar8625
@siddiqakbar8625 Жыл бұрын
malayali undo 😍
@shashankbv3366
@shashankbv3366 Жыл бұрын
Undo 🔥
@shahid039
@shahid039 Ай бұрын
😅😅 maka maka makaaa
@manjunathmr1040
@manjunathmr1040 2 жыл бұрын
Function is not completed without this song.. Music plus acting.. Just 😲😲😲
@liboypraisly2049
@liboypraisly2049 2 жыл бұрын
in telugu also
@moneymakesall3039
@moneymakesall3039 Жыл бұрын
Uppi sir. Love From Hyderabad Maddy
@tirumalareddy9411
@tirumalareddy9411 Жыл бұрын
If this song will not played in any function it will not called as function, bcs my uppi song was created that much craze.
@bharathkumarsm1941
@bharathkumarsm1941 Жыл бұрын
Ganesha fest
@swathieshwar8157
@swathieshwar8157 Жыл бұрын
@@moneymakesall3039 1qa
@arunpatel8976
@arunpatel8976 2 жыл бұрын
Indian Trend setter....pure and natural talented uppi sir❤️
@ShashiKumar-kf2cr
@ShashiKumar-kf2cr Жыл бұрын
Yes ...
@ECBRUNDAKL
@ECBRUNDAKL Жыл бұрын
@@Ps5progames à
@gagansugandharajafarmer8638
@gagansugandharajafarmer8638 8 ай бұрын
ನಿಜಾ
@rockdri8905
@rockdri8905 7 ай бұрын
​@@ShashiKumar-kf2crch/ok 8!'😅:0"
@soundarya.r2579
@soundarya.r2579 4 ай бұрын
😊
@akilraj9062
@akilraj9062 Жыл бұрын
ಈ ಹಾಡಿಗೆ ಸಾಟಿ ಇನ್ನೊಂದಿಲ್ಲ..ನಾವು ಕುಣಿದಷ್ಟು ಯಾರೂ ಕುಣಿದಿಲ್ಲ...ಉಪ್ಪಿ-ಗುರು ಕಾಂಬಿನೇಷನ್ ಅದ್ಭುತ !!!
@user-vh4yg3gf5s
@user-vh4yg3gf5s Жыл бұрын
ఈ పాట రోజు చూస్తుంటాను ఉపేంద్ర అన్నగారి పాట
@sureshbsuri-lr3mb
@sureshbsuri-lr3mb 2 жыл бұрын
This song is compulsory during Holi festival in our area🔥🔥🔥
@swathijogi3237
@swathijogi3237 2 жыл бұрын
C gm bhog
@FilmyBassu1992
@FilmyBassu1992 11 ай бұрын
ಹಾಡು ಕೇಳಿದ್ರೆ ಒಂತರ ಖುಷಿ ಜೋಷ ಬರುತ್ತೆ ಉಪ್ಪಿ ಸಾಹಿತ್ಯಕ್ಕೆ ಒಂದು ಮೆಚ್ಚುಗೆಯಿರಲಿ
@manjuanand6530
@manjuanand6530 Жыл бұрын
ಶಿವಣ್ಣ 🔥ರವಿ sir🔥ಮತ್ತೆ ಉಪ್ಪಿ ಸರ್ ಕನ್ನಡ ಚಲನಚಿತ್ರದ ನಕ್ಷತ್ರ ಗಳು 🌹🌹🌹🌹❤️❤️❤️
@1111venkatesh
@1111venkatesh 11 ай бұрын
Andhrapradesh uppi fans association president here....😂🎉🎉🎉🎉
@Soldiersunilkumar
@Soldiersunilkumar 2 жыл бұрын
1999 to 2022 same josh same craz 1999 bollywood raveena tandon kare tandu namm kfI madiddu super
@astrologer...88
@astrologer...88 2 жыл бұрын
ಮಸ್ತು ಮಸ್ತು ಹುಡುಗಿ ಬಂದು ಆರಿರಾರೋ 👌👌✍️👌👌... 💥💥💥
@Naveen-tanjiro
@Naveen-tanjiro 4 ай бұрын
Industry iro thanaka uppi and gurukiran combo thara yavdhu baralla guru crazy boys🔥🔥🔥
@sudsuda4941
@sudsuda4941 3 ай бұрын
ಒಂದು ಕಾಲದಲ್ಲಿ ಮದುವೆ ಮದರಂಗಿ ಗಳಲ್ಲಿ ಎಲ್ಲಾ ಕಡೆ ಹವ ಎಬ್ಬಿಸಿದ ಹಾಡು...
@sahanahegde8597
@sahanahegde8597 2 жыл бұрын
Still now this is the compulsory song in our get-to gather 💝 and every one will dance unknowingly 😍😍
@bindusaramj9030
@bindusaramj9030 Жыл бұрын
Ganesha habbadalli ee song misse agalla Craze🔥
@gururaj123
@gururaj123 Жыл бұрын
I still hear this Song at Ganesha festival during procession played in DJ Music systems🔥🔥🔥
@NikWick7
@NikWick7 Жыл бұрын
Listened this song yesterday on TbOne stream. Very catchy song 🎧 and music🎶
@rushabhghadge2050
@rushabhghadge2050 Жыл бұрын
+1 brother 🔥❤️
@viv3k858
@viv3k858 Жыл бұрын
Same😎
@josephnaiduvanga3825
@josephnaiduvanga3825 2 жыл бұрын
ఉప్పి ని మించిన హీరో మా తెలుగు లో కూడా లేరు !
@ManojPatagar
@ManojPatagar 2 жыл бұрын
Please kannada don't understand tamil
@josephnaiduvanga3825
@josephnaiduvanga3825 2 жыл бұрын
@@ManojPatagar That was not Tamil its Telugu.....and it means 'There is no hero like Upendra even in my telugu'
@sharathkumark6636
@sharathkumark6636 Жыл бұрын
Even the songs are written by upendra he has wrote all type of songs in this movie
@maheshbabumannempalli3179
@maheshbabumannempalli3179 Жыл бұрын
S
@isrolympiad459
@isrolympiad459 Жыл бұрын
@@josephnaiduvanga3825 alanti hero kannada lo kuda leru ....manalni manam tagginchukokudadu adi telusuko
@pravinmin8289
@pravinmin8289 Жыл бұрын
Proud to be Upendra fan ♥️
@Myopinion_2024
@Myopinion_2024 Жыл бұрын
Till now one song in kannada industry knocked the door of this kind of item song ! Upendra is upendra❤
@meghanar4927
@meghanar4927 Жыл бұрын
Clg fiction are incomplete without this master piece 🤩🤩🤩💥💥
@ManiKanta-wk7fg
@ManiKanta-wk7fg 6 ай бұрын
Yes really❤
@swaruprao9517
@swaruprao9517 2 жыл бұрын
Ramika Sen is Uppi's entertainment chinna...🤩😂
@user-yo4nx1pk4s
@user-yo4nx1pk4s 2 жыл бұрын
ಈಗಿನ ಹಾಡುಗಳು ಇದರ ಮುಂದೆ ಬಚ್ಚ
@simflightpro
@simflightpro Жыл бұрын
Even after 20 years, I still get excited with this number. Cheers!
@chandanchandu385
@chandanchandu385 Жыл бұрын
2022 alla 2050 ra varegu song keloru ond like madi 👍
@malahema31
@malahema31 2 жыл бұрын
Always evergreen song in kannada industry.....raveena tanden and upendra acting so wonderfull
@mehboobhebbal744
@mehboobhebbal744 2 жыл бұрын
ನಿಜ ಹೇಳಬೇಕೆಂದರೆ ಉಪೇಂದ್ರನ ಸಾಂಗ್ಸ್ ... 💃ಗಿಚ್ 🕺💃ಆಗಿರ್ತವೆ ..KA 37 ಮಂದಿ ನಾವ್
@ashmithaj2427
@ashmithaj2427 Ай бұрын
It should go trend . Such enthusiastic song 😊
@middedurgaprasadgoud2421
@middedurgaprasadgoud2421 11 ай бұрын
ಈ ಹಾಡು ತೆಲುಗಿನಲ್ಲಿ ಹೆಚ್ಚು ಸುಂದರವಾಗಿದೆ, ಉಪೇಂದ್ರ ಸರ್ ಟ್ರೆಂಡ್‌ಸೆಟರ್ 😄
@veekay2877
@veekay2877 2 жыл бұрын
Fantastic music composition by Gurukiran ,equally super singing by Manu
@anonymoussoul7409
@anonymoussoul7409 Жыл бұрын
And the lyrics too good
@ManjunathaReddyBL
@ManjunathaReddyBL 8 ай бұрын
​​@@anonymoussoul7409 Movie-upendra Director-upendra Hero-upendra Singer-mano Lyrics-upendra Producer-upendra Music-gurukiran
@vickyfacts393
@vickyfacts393 Ай бұрын
Iam from Hyderabad I can't understand kannada but this song is so nice and movie Is favorite for telugu people 💗 ❤
@sup610
@sup610 Жыл бұрын
ಇಂದು ngt ಇ ಹಾಡು ಕೇಳುವವರು ಲೈಕ್ madi😍🥰
@hanumantajnayakhanumanta7108
@hanumantajnayakhanumanta7108 11 ай бұрын
ಉಪ್ಪಿ ಸರ ಫ್ಯಾನ್ ಯಾರಿದಿರಾ ವಂದು ಲೈಕ್ ಮಾಡ್ರಿ ❤❤🎉🙏
@anandat8859
@anandat8859 2 жыл бұрын
Gurukiran+ uppi 💥 ravichandran+hamsalekha💥 rajakumar+chi.udayshankar💥👍🏻
@sachinhanji5068
@sachinhanji5068 Жыл бұрын
ವಿಷ್ಣುವರ್ಧನ್ +ಸ್ಪೆಷಲ್ ಬಾಲ ಸುಬ್ರಮಣ್ಯ 🔥
@blackdaybeats
@blackdaybeats Жыл бұрын
Gurukiran for every one god of music ever🥰
@Sandeep_DS
@Sandeep_DS Жыл бұрын
@@sachinhanji5068 SPB sir alla Ee song haadiro Singer Name mano
@DBOSS_Storys
@DBOSS_Storys Жыл бұрын
Darshan + Harikrishna
@jaguarkarthik
@jaguarkarthik Жыл бұрын
I love raveena tandan entry with music it was topclass by uppi sir
@hongalraaj
@hongalraaj Жыл бұрын
ಯಾವಾಗ ಕೇಳಿದ್ರು ಮೈ ಜುಮ್ಮ ಅನ್ಸುತ್ತೆ ...❤️😍
@abhis5626
@abhis5626 Жыл бұрын
ಸರ್ ಇದು ಒನ್ ಡೇ ಮ್ಯಾಚು ಕಣೋ ಸಾಂಗ್ ಅಪ್ಲೋಡ್ ಮಾಡಿ ಸರ್....🙏❤️
@Rohith481
@Rohith481 Жыл бұрын
2020 ಇಸವಿಯ ನಂತರ ಈ ಹಾಡನ್ನು ಯಾರು ಯಾರು ಕೇಳಿದ್ದೀರಿ ಲೈಕ್ ಮಾಡಿ..
@abhishekbs2555
@abhishekbs2555 2 жыл бұрын
Northies welcome here after KGF 💝
@raamu5198
@raamu5198 8 ай бұрын
ಯಾರೆಲ್ಲ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದು ತಿಳ್ಕೊಂಡ್ರೊ ಅವ್ರೆಲ್ಲಾ ಒಂದು ಲೈಕ್ ಕೊಡಿ😅... Sry manu sr
@SACHINACHARYA
@SACHINACHARYA Жыл бұрын
After #777Charlie.... sitting near dustbin at night near orchestra... ಅಂಕು ಡೊಂಕು ಮೈ ನೋಡು... ಲಕ್ ದೇ... ಲಕ್ ದೇ... ಡಿಂಗ್ ಡಾಂಗ್ ಸ್ಟೈಲ್ ನೋಡು... ಲಕ್ ದೇ... ಲಕ್ ದೇ... 🐾😍🤩🤣😝❤️🐕
@samarth9792
@samarth9792 Жыл бұрын
Rakshit fanboy moment of uppi sir adu
@believerpkm3651
@believerpkm3651 11 ай бұрын
We need Biggest And Beast Brain 🧠 Uppi boss Era Again ...this master has all in his bag ...we want Old Uppi back 😢
@ravicsd_murlu674
@ravicsd_murlu674 10 ай бұрын
Nija bro.. ☹️
@csureshkumar9015
@csureshkumar9015 Жыл бұрын
I am from tamilnadu but I love kannada songs
@filterlesskrishna2162
@filterlesskrishna2162 4 күн бұрын
ಈ ಸಿನಿಮಾ Re - release ಆದ್ರೇ ಹೆಂಗಿರುತ್ತೇ ? ❤❤❤
@hss2217
@hss2217 Жыл бұрын
ಕುಣಿಯಲಾಗದವರನ್ನು. ಕುಣಿಸುವ. ಸಾಂಗ್ 👌👌ಎಲ್ಲ. ಓಕೆ. ಉಪ್ಪಿ. ತರ. ಯಾರು. ಇಲ್ಲ..ಯಾಕೆ?? ಜೈ..ಉಪ್ಪಿ 🥰♥️
@nikilpatil1670
@nikilpatil1670 2 жыл бұрын
Raveena transition is amazing.. her character was a glamorous role back then now a powerful role... It's a treat to watch..
@veerapagakarthik5450
@veerapagakarthik5450 9 ай бұрын
Mano sir 😎 his voice was marvelous 🔥
@raihanap7560
@raihanap7560 2 ай бұрын
❤❤ from Kerala ❤upendra
@knk1172
@knk1172 Жыл бұрын
Any Telugu fans here 🔥🔥🔥🙌🙌🙌🙌
@shryoutubechannel1465
@shryoutubechannel1465 2 жыл бұрын
Who's came after kgf 2 movie here for raveena madam 👍👍👍👍
@vishwasshankar3929
@vishwasshankar3929 2 жыл бұрын
bargett badva
@sanjeevjingade
@sanjeevjingade 2 жыл бұрын
@@vishwasshankar3929 😆
@ShivaTheLord007
@ShivaTheLord007 2 жыл бұрын
#Upendra introduced mass movies to KFI as the same way #Gurukiran introduced mass Songs to KFI 🔥🔥🔥
@ravichandraspoojara1337
@ravichandraspoojara1337 2 ай бұрын
ಇ ಸಾಂಗ್ ನ 2025 ರಲ್ಲಿ ಕೆಳೋಕ್ ಬರ್ತಿರಲ್ಲ ಆಗೊಂದ like ಕೊಡಿ...😂
@harshaljogi3586
@harshaljogi3586 Жыл бұрын
First actor I came to know from South after Rajini and Kamal was Upendra but I didn't know his name and language then, now I know. His acting(filmmaking) talent and having near perfect sense of what his audience likes is something that catches the people's attention more than anything which makes him a special person and I speak Marathi.
@luckystar6295
@luckystar6295 Жыл бұрын
There were great legendary actors in kannada i.e Dr. Rajkumar, Vishnu Vardhan & Ambarish.
@anni_kannadiga
@anni_kannadiga Жыл бұрын
Watch his direction movies... Your mind will be blown... You need to watch at least 2 times to understand each movie.
@harshaljogi3586
@harshaljogi3586 Жыл бұрын
@@anni_kannadiga Where can I watch them with subtitles?
@rajeshr1272
@rajeshr1272 Жыл бұрын
Àa
@user-pm6mg9yv6i
@user-pm6mg9yv6i 11 ай бұрын
​@@luckystar6295 ⁰lpl000⁰777l😅
@mahik5804
@mahik5804 2 жыл бұрын
Uppi sir and Raveena Tandon 😍❤️ Bayankara Glamour's maare Raveena
@ChaitanyaKCA
@ChaitanyaKCA 2 жыл бұрын
Ee movie eega release aagidare..with today's budget and tech and trend and music.. it'll make 2k crores in pan India
@milanmilanmilna2439
@milanmilanmilna2439 4 ай бұрын
ಯಾವತ್ತಿಗೂ ನೀವೇ ರಿಯಲ್ ಸ್ಟಾರ್ ಬಾಸ್❤❤
@suprithmudalavar2389
@suprithmudalavar2389 Жыл бұрын
HUBLI GANESH Visarjan INCOMPLETE WITHOUT THIS SONG 😍❤ THIS SONG HAS SEPARATE FAN BASE 🥳🤗
@sagarjoshi731
@sagarjoshi731 9 ай бұрын
true man.... love hubli visarjan
Pray For Palestine 😢🇵🇸|
00:23
Ak Ultra
Рет қаралды 24 МЛН
Miracle Doctor Saves Blind Girl ❤️
00:59
Alan Chikin Chow
Рет қаралды 33 МЛН
I Need Your Help..
00:33
Stokes Twins
Рет қаралды 118 МЛН
СҰЛТАН СҮЛЕЙМАНДАР | bayGUYS
24:46
bayGUYS
Рет қаралды 703 М.
Akimmmich - TÚSINBEDIŃ (Lyric Video)
3:10
akimmmich
Рет қаралды 144 М.
POLI - Mama (Official music video)
1:18
POLI
Рет қаралды 3,7 МЛН
Егор Крид, JONY - Дым ( Премьера Клипа 2024 )
2:53
Егор Крид
Рет қаралды 5 МЛН
Kalifarniya - Hello [official MV]
2:54
Kalifarniya
Рет қаралды 3,4 МЛН
Jaloliddin Ahmadaliyev - Yetar (Official Music Video)
8:28
NevoMusic
Рет қаралды 2,4 МЛН
Қайрат Нұртас - Қоймайсың бей 2024
2:22
RAKHMONOV ENTERTAINMENT
Рет қаралды 1,2 МЛН