No video

ಮತʻದಾನʼಕ್ಕೂ ಎಚ್ಚರಬೇಕು! | Karnataka Assembly Election 2023 Voting | Power of Karnataka | Masth Magaa

  Рет қаралды 116,163

Masth Magaa

Masth Magaa

Күн бұрын

Video Courtesy:
Video by Anna Nekrashevich: www.pexels.com...
Video by Oleg Gamulinskii: www.pexels.com...
Video by Darshan Karki: www.pexels.com...
Video by Mike Sangma: www.pexels.com...
Video by olia danilevich: www.pexels.com...
Video by CESAR A RAMIREZ V TRAPHITHO: www.pexels.com...
Video by Kelly: www.pexels.com...
Video by Chris: www.pexels.com...
Video by Rihan Bezuidenhout: www.pexels.com...
Video by Bithin raj: www.pexels.com...
Video by Nino Souza: www.pexels.com...
.
.
Contact For Advertisement in Our Channel
masthads@gmail.com
..............
.
.
.
.
.
.
#KarnatakaElection #AssemblyElection #May10 #Voting #VotingUpdate #PowerofKarnataka #Bengaluru #IT #GDP #MasthMagaa #AmarPrasad

Пікірлер: 862
@sumanthlakshmi
@sumanthlakshmi Жыл бұрын
ನಮ್ಮ ರಾಜ್ಯದ ಬಗ್ಗೆ ನಿಮಗಿರುವ ಒಲವು, ಕಾಳಜಿ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯದಾಗಲಿ. 🙏
@radhikamkarnic19
@radhikamkarnic19 Жыл бұрын
ನಿಮ್ಮ ರಾಜ್ಯ ಅವರ ರಾಜ್ಯನೇ ಅಲ್ವಾ
@appu_msd1454
@appu_msd1454 Жыл бұрын
ಧರಣಿಯೊಳ್ ಕರುನಾಡೆ ಉತ್ತಮ 💛❤️💥🔥
@Amoghavarsha.
@Amoghavarsha. Жыл бұрын
💛♥️
@niveditab.m3055
@niveditab.m3055 Жыл бұрын
ಇಡೀ ಭೂಮಿ ಮೇಲೆ ನಮ್ಮ ಕರ್ನಾಟಕವೇ ಉತ್ತಮ
@likhithlikhith2943
@likhithlikhith2943 Жыл бұрын
Adu guru nam karnataka da takattu❤️
@gv1gv226
@gv1gv226 Жыл бұрын
100% karnataka
@basavabasava7341
@basavabasava7341 Жыл бұрын
Wah entha matu ri superb
@RaviKumar-id9gd
@RaviKumar-id9gd Жыл бұрын
ನನ್ನ ತೆರಿಗೆ ದುಡ್ಡಿಗೆ ಪಾರದರ್ಶಕವಾಗಿ ಲೆಕ್ಕ ಕೊಡುವ ಒಬ್ಬ ಕಾರ್ಮಿಕನಿಗೆ ನನ್ನ ಮತ ಚಲಾಯಿಸುತ್ತೇನೆ. ಅಮರ್ ಪ್ರಸಾದ್ ರವರೇ ನಿಮ್ಮ ನಿಷ್ಠಾವಂತ ಸುದ್ದಿಗೆ ನನ್ನ ನಮಸ್ಕಾರ 🙏🙏🙏
@Shivu-dc2cv
@Shivu-dc2cv Жыл бұрын
ಇಷ್ಟು ಸಂಪತ್ತು ಇರುವ ನಮ್ಮ ರಾಜ್ಯದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.....
@abhisheknaik6030
@abhisheknaik6030 Жыл бұрын
Goosebumps till 15 mins, ಆದ್ಮೇಲೆ ನಮ್ಮ ಹೆಮ್ಮೆಯ politicians ಗಳ ಚರಿತ್ರೆ 😅..Nice video sir..❤❤
@Umadevi-zr3vy
@Umadevi-zr3vy Жыл бұрын
Yeah very useful video sir 👍🙏👌🙂
@siddaramnavi8046
@siddaramnavi8046 Жыл бұрын
Nijaa
@usharao3604
@usharao3604 Жыл бұрын
In the beginning I felt proud as I am a Bangalorean by birth,then when it came to politics & the way of behaviour towards the usage of our natural wealth I felt sorry 😔
@dmanoj152
@dmanoj152 Жыл бұрын
ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ 💛❤️ ಜೈ ಭುವನೇಶ್ವರಿ ದೇವಿ 🚩🚩🙏🙏
@yjnow3643
@yjnow3643 Жыл бұрын
ಕನ್ನಡವೆನೆ ಕುಣಿದಾಡುವಿದೆನ್ನೆದೆ ಕನ್ನಡ ಎನಕಿವಿ ನಿಮಿರುವುದು💛❤️🚩
@praveenh9527
@praveenh9527 Жыл бұрын
ಇದನ್ನೇ ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದು ಜನ ಬದಲಾಗಬೇಕು ಅಂತ.....
@unicidea5g
@unicidea5g Жыл бұрын
Houd u sir
@kantharajmnaik46
@kantharajmnaik46 Жыл бұрын
ಎಲ್ಲ ಮಾರಿಬಿಡಿ.. ಅಂತ.
@user-is7dv7tm6h
@user-is7dv7tm6h Жыл бұрын
@@kantharajmnaik46 freebie kott saala maadsi maarta iror yaaru noodi
@peace0236
@peace0236 Жыл бұрын
ಕಾಳಜಿವುಳ್ಳ ಕನ್ನಡಗನಿಂದ ಕರ್ನಾಟಕದ ವಿಮರ್ಶೆ❤
@arunpatil5302
@arunpatil5302 Жыл бұрын
ಅದ್ಬುತ ವಿವರಣೆ 👏👏👏 ಲೂಟಿಖೋರರನ್ನು ಒದ್ದೋಡಿಸಲು ಒಳ್ಳೆಯ ಅವಕಾಶ. ನಿಮ್ನ ವೋಟಿನಿಂದ ಅವರನ್ನು ಮೂಲೆ ಗುಂಪಾಗಿಸಿ. ಆಮಿಷಗಳಿಗೆ ಅಡ್ಡ ಹಾದಿ ಹಿಡಿಯಬೇಡಿ. ಇ ಅವಕಾಶ ಮತ್ತೆ ೫ ವರ್ಷ ಸಿಗುವದಿಲ್ಲ. 🙏🙏🙏
@deekshithshettigar
@deekshithshettigar Жыл бұрын
ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯವೇ ನಿಜವಾದ ಅಭಿವೃದ್ಧಿ 🙏🏻
@vidyam6469
@vidyam6469 Жыл бұрын
ಅದ್ಭುತವಾದ ವಿವರಣೆ ನಮ್ಮ ರಾಜ್ಯದ ಬಗ್ಗೆ... ಜೈ ಹಿಂದ್ ಜೈ ಕರ್ನಾಟಕ....
@nammabengaluru4305
@nammabengaluru4305 Жыл бұрын
Proud to be a Bangalorean ❤ ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ಕನ್ನಡಿಗರು❤
@skvlogs8863
@skvlogs8863 Жыл бұрын
ಅಮರ್ ಸರ್ ನಿಮ್ಮ ಅಗಾದ ಜ್ಞಾನಕ್ಕೆ ನನ್ನದೊಂದು ಸಲಾಂ. 🙏🌹❤️
@rayaraddis.r.1828
@rayaraddis.r.1828 Жыл бұрын
ಆಹಾ, ಎಂತಹ ಅಧ್ಬುತ ಮಾಹಿತಿಯನ್ನು ನೀಡಿದ್ದೀರಿ ನಮ್ಮ ಕರುನಾಡ ಜನತೆಗೆ, ಧನ್ಯವಾದ🎉
@VISHWA__-sr5cx
@VISHWA__-sr5cx Жыл бұрын
ಅತ್ಯುತ್ತಮ ಮಾಹಿತಿ 🙌 ನಮ್ಮ ಸಮೃದ್ಧ ಕರ್ನಾಟಕ 💛❤🎉
@arunr7870
@arunr7870 Жыл бұрын
ಕರುನಾಡಲ್ಲಿ ಹುಟ್ಟೋಕೆ, ಪುಣ್ಯ ಮಾಡಿರ್ಬೇಕು ಗುರು..💛❤️
@shivanandjanagoud3155
@shivanandjanagoud3155 Жыл бұрын
ಜೈ ಪ್ರಜಾಕೀಯ, ನನ್ನ ಏಳಿಗೆಗಾಗಿ ಒಂದು ಹೆಜ್ಜೆ.
@bavurajisaragond6222
@bavurajisaragond6222 Жыл бұрын
Jai congress
@Amoghavarsha.
@Amoghavarsha. Жыл бұрын
ನಮ್ಮ ರಾಜ್ಯ ಸರ್ಕಾರ ರಾಜಧಾನಿಯ ಜೊತೆಗೆ ಬೇರೆ ನಗರಗಳತ್ತಲೂ ಗಮನ ಹರಿಸಬೇಕು. IT sector - ಬೆಂಗಳೂರು Manufacturing sector - ? Automobile sector - ? Textile sector -? Pharmacy sector -? ನಮ್ಮ ಸರಕಾರ ಈ ಮೇಲಿನ ಸೆಕ್ಟರ್ ಗಳ ಮೇಲೆ ಗಮನ ಹರಿಸಬೇಕು.
@shivarajuns3679
@shivarajuns3679 Жыл бұрын
maybe in future 😊 Manufacture sector - Tumakuru Auto sector - Ramanagara farma sector - Mysore textile sector - ?
@MrImran2091
@MrImran2091 Жыл бұрын
Uttara Karnataka nu belibeku bro...swalpa industry nam kadenu madbeku...naavu job kosara Bangalore barodu taputte
@Amoghavarsha.
@Amoghavarsha. Жыл бұрын
@@MrImran2091 ಹೌದು bro. ರಾಜ್ಯದ ದಕ್ಷಿಣ ಭಾಗದಲ್ಲಿ ಹೇಗೆ ಬೆಂಗಳೂರು - ಮೈಸೂರು -ಮಂಗಳೂರು ಇದೆಯೋ ಹಾಗೆ ... ಉತ್ತರ ಭಾಗದಲ್ಲಿ ಕಾರವಾರ / ಅಂಕೋಲಾ - ಹುಬ್ಬಳ್ಳಿ ಧಾರವಾಡ - ಕಲಬುರಗಿನಲ್ಲಿ well planned infrastructure ಮಾಡಿದ್ರೆ ಈ city ಗಳನ್ನ ಅಭಿವೃದ್ಧಿಪಡಿಸಬಹುದು....
@shivakumararakeri1063
@shivakumararakeri1063 Жыл бұрын
It sector andre Bengaluru antha elru ankolthaidiri sir fact en andre next IT companies ellanu Hyderabad alli shift agthaidave
@sathwiknaik854
@sathwiknaik854 Жыл бұрын
what about coastal region these regions people are very intelligent if they get support from government then coastal region will be next Mumbai
@rudreshahs5793
@rudreshahs5793 Жыл бұрын
ಸತ್ಯ,ಕರುನಾಡು ಮೊದಲಿನಿಂದಲೂ ಸಮೃದ್ದ ನಾಡು..ಆದರೆ ಒಳಗಿನ ದರೋಡೆಕಾರರೆ ಹೆಚ್ಚು ಈ ಕರುನಾಡಿನಲ್ಲಿ...😊
@kumarb7120
@kumarb7120 Жыл бұрын
South people paying good tax north people enjoy this 😮
@shinchanfan3681
@shinchanfan3681 Жыл бұрын
Kumarb Who Voted National Parties congress BJP both 420 BJP next level 420 loot Karnataka Money Development in Gujarat And North India. .😢😢
@yasteruniqe
@yasteruniqe Жыл бұрын
​@@shinchanfan3681 gujrtha ge yava dhudu hogla 😂addu nama aste srimntha rajya top richest person barodhu alindne addre hogodhu west Bengal bihar antha rajya galige
@RaviKumar-sn4xj
@RaviKumar-sn4xj Жыл бұрын
North indian are looting so our state is important so doing so much rally.. And by telling God name Getting vote
@RaviKumar-sn4xj
@RaviKumar-sn4xj Жыл бұрын
​@@yasteruniqe from our money only Gujarat developed.. In bangalore only hindi ppl only
@siddeshhosalli
@siddeshhosalli Жыл бұрын
ಅದ್ಕೆ ತಾನೇ ಅಲ್ಲಿಂದ ಇಲ್ಲಿಗೆ ಬಂದು ಟೆಂಟ್ ಹಾಕಿರೋದು
@NikhilHubballi-iu5rt
@NikhilHubballi-iu5rt Жыл бұрын
ನಮ್ಮ ಹೆಮ್ಮೆಯ ಕರ್ನಾಟಕದ ಬಗ್ಗೆ ಇನ್ನಷ್ಟು ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ನಮ್ಮ ದೇಶ ನಮ್ಮ ಕರ್ನಾಟಕ ನಮಗೆ ಹೆಮ್ಮೆ 👌🙏🙏
@muzamil45
@muzamil45 Жыл бұрын
Proud to be Kannadiga 💛❤️
@sanatandharmapremi9016
@sanatandharmapremi9016 Жыл бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ಕನ್ನಡವಾಗಿರು.💛❤️ Proud that Lord Hanuman born in this beautiful place. Jai Bajarangi🚩 Jai Bajaranga Dala🚩
@travelboy983
@travelboy983 Жыл бұрын
ಅಂಥ ಕನ್ನಡ ಭಾಷೆಯನ್ನು ಮೂಲೆಗುಂಪು ಮಾdtaa ಇದ್ದಾರೆ ನಿಮ್ಮ ಮೋದಿ ಅವರು.
@gv1gv226
@gv1gv226 Жыл бұрын
Jai karanataka jai bharatiya thanu jaathe jai buvaneshwari jai sriram jai anjaneya jai congress jai rcb
@sathwiknaik854
@sathwiknaik854 Жыл бұрын
​@@gv1gv226all are good but your congres Government which are trying to ban the bajarangdal
@imkarthiked
@imkarthiked Жыл бұрын
ರಾಜ್ಯಕ್ಕೆ ಉಪೇಂದ್ರ ದೇಶಕ್ಕೆ ನರೇಂದ್ರ ❤
@chaelisa5402
@chaelisa5402 Жыл бұрын
😮
@rakimn
@rakimn Жыл бұрын
🤟🏻❤️
@nageshr5277
@nageshr5277 Жыл бұрын
ನಿಮ್ಮ ಕಿಚ್ಚಿನ ಧೈರ್ಯಕ್ಕೆ ನನ್ನ ಪ್ರಣಾಮಗಳು 🙏🙏
@dattukumarsonu3000
@dattukumarsonu3000 Жыл бұрын
ಈ 5 ವಷ೯ದಲ್ಲಿ ಏನೇನಾಗಿದೆ. ಅನ್ನೋದರ ಬಗ್ಗೆ ವಿಡಿಯೋ ಮಾಡಿ. Last moment matra namma janara nenapinallirutte.
@srraghu877
@srraghu877 Жыл бұрын
ಉತ್ತಮ ಮಾಹಿತಿ ಮತ್ತು ವಿಶ್ಲೇಷಣೆ... ಆತ್ಮಾಲೋಕನ ಖಂಡಿತಾ ಅಗತ್ಯ ಪ್ರತಿಯೊಬ್ಬರಿಗೂ.... ಇಂತಹ ರಾಜಕಾರಿಣಿಗಳಿಂದ ರಾಮರಾಜ್ಯ ಸಾಧ್ಯವೇ... ಹಗಲು ಕನಸು...
@harshasaiinspire1252
@harshasaiinspire1252 Жыл бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤❤
@harshasaiinspire1252
@harshasaiinspire1252 Жыл бұрын
Howdu bro😅
@gowthamr9117
@gowthamr9117 Жыл бұрын
Onde ondu Vishya na artha madsodikke yestella Information na collect madi neat agi present madidhira Sir. "Hats off" to you & your TEAM.
@supreethgowda1482
@supreethgowda1482 Жыл бұрын
One special 💛❤️for this episode!! especially for the first half of this episode.. ಗಂಧದಗುಡಿ ಕರುನಾಡು💚.. ಕರ್ಮಭೂಮಿ ಬೆಂಗಳೂರು🫡
@nagarajm8394
@nagarajm8394 Жыл бұрын
ನಿಮ್ಮೆಲ್ಲಾ ಮಾಹಿತಿಗಾಗಿ ಅಭಿನಂದನೆಗಳು ಹಾಗೂ ಧನ್ಯವಾದಗಳು 🌺🙏🌺 ಜೈ ಕರ್ನಾಟಕ ಜೈ ಕನ್ನಡ ಭುವನೇಶ್ವರಿ.
@Shalinidodamani
@Shalinidodamani Жыл бұрын
💛♥️ನಮ್ಮ ಕರ್ನಾಟಕ ನಮ್ಮ ಹೆಮ್ಮೆ 💛♥️ 🙏🙏
@user-ct1zk3bo1k
@user-ct1zk3bo1k Жыл бұрын
ಗೋಡಂಬಿ ಗೆ ಹೋಲಿಸಬಹುದು ನಮ್ಮ ಕರ್ನಾಟಕನ ❤️❤️
@retrobgmkannada
@retrobgmkannada Жыл бұрын
ಪ್ರಜಾಕೀಯಕ್ಕೆ ಬೆಂಬಲ ಇರಲಿ
@ssalll1930
@ssalll1930 Жыл бұрын
ಇದರಲ್ಲಿ S M ಕಿಷ್ಣ ರವರ. ಕೊಡುಗೆ ಬಹಳ ಇದೆ.
@Madhukannadiga533
@Madhukannadiga533 Жыл бұрын
Vote for prajaakeeya ❤
@lakshmanabheemarao7395
@lakshmanabheemarao7395 Жыл бұрын
ಯಾವುದು ಈ ಪಕ್ಷ😂😂😂😂
@sathwiknaik854
@sathwiknaik854 Жыл бұрын
​@@lakshmanabheemarao7395really i also don't know which type of political this is
@madhukv3454
@madhukv3454 Жыл бұрын
💛💛💛ನಮ್ಮ ಬೆಂಗಳೂರು ನಮ್ಮ ಹೆಮ್ಮೆ ❤❤♥️
@bhimasainkotagi4924
@bhimasainkotagi4924 Жыл бұрын
🚩ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🚩ಬೆಳಗಾವಿ 🔥ನಮ್ಮ ಊರು ಕಿತ್ತೂರು 🔥
@S-kr7ed
@S-kr7ed Жыл бұрын
ಈಗಾದ್ರ ಪ್ರಜಾಕೀಯದ ಬುದ್ಧಿ ಬಂತಲ್ಲ ಅಣ್ಣ ಅಣ್ಣ
@TheRajeshEffect
@TheRajeshEffect Жыл бұрын
ನಿಮ್ಮ ನಿಷ್ಪಕ್ಷಪಾತ ವರದಿಗೆ ಧನ್ಯವಾದ ಅಮರ್ ಅಣ್ಣಾ...
@kirankiran3820
@kirankiran3820 Жыл бұрын
Vote for prajakeeya❤
@prabnara7789
@prabnara7789 Жыл бұрын
Who the fu.k are you ?
@vinaykumarrudresh6881
@vinaykumarrudresh6881 Жыл бұрын
Yes bro
@manappamanub1362
@manappamanub1362 Жыл бұрын
ಧಾರ್ಮಿಕ ಮುಖಂಡರು ರಾಜಕೀಯದಲ್ಲಿ ಭಾಗವಹಿಸುವುದು ಬೇಸರದ ಸಂಗತಿ😢😢
@dileepkumarr6359
@dileepkumarr6359 Жыл бұрын
No gujarath model , only karnataka model...jai karnataka...
@saikumarbn7166
@saikumarbn7166 Жыл бұрын
Until this CASTE based voting ends, then only we improve.. politicians are not corruptive , people are corruptive. They take money from them and by seeing their caste, they vote... Only rich people can contest not ordinary person.. when people change.. Karnataka will improve
@Google123tube
@Google123tube Жыл бұрын
💯
@riodejanairo499
@riodejanairo499 Жыл бұрын
Highest GDP contributors of Karnataka 1.Bangalore(South Karnataka) 2.Dakshina Kannada ( Tulunad) 3.Udupi(Tulunad) 4.Chikmaglore( malnad) Jai Karnataka
@kirankumar9820
@kirankumar9820 Жыл бұрын
ನಮ್ಮ ರಾಜ್ಯದ ಬಗ್ಗೆ ನಮಗೆ ಪರಿಚಯ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು ❤❤❤❤❤❤❤
@RaviKumar-nc8zv
@RaviKumar-nc8zv Жыл бұрын
ಎಂತಹ ಅದ್ಭುತ ವಿವರಣೆ
@sharanappatalawar6530
@sharanappatalawar6530 Жыл бұрын
ತುಂಬಾ Neutral ಆಗ್ಬೇಡಿ ಅಣ್ಣ... ನೇರವಾಗಿನೇ ಹೇಳಿ..... ನಮ್ಮ support ನಿಮಗೆ ಯಾವಾಗಲೂ ಇರುತ್ತೆ....
@MIB8666.
@MIB8666. Жыл бұрын
Prajakeeya ❤❤❤❤❤❤❤❤
@manjuhnr2706
@manjuhnr2706 Жыл бұрын
ನನ್ನೂರಿಗೆ ಎಷ್ಟು ಬೆಲೆ ಕೊಡ್ತಿನೊ‌ ಅಷ್ಟೆ ಬೆಲೆ ಅನ್ನ ಕೊಡ್ತಿರೊ ಬೆಂಗಳೂರು ಕೊಡ್ತಿನಿ..ಲವ್ಯು ಬೆಂಗಳೂರು...ಲವ್ಯು ಸೊ ಮಚ್....ನಾನು ಕನ್ನಡಿಗ ಅನ್ನೋದೆ ನನಗೊಂದು ಹೆಮ್ಮೆ..❤❤❤💛❤
@manojbr92
@manojbr92 Жыл бұрын
Bro ethara news KZfaq li mathra bandre sakgal thuba janake e news thil beku avaga nijvalu thumba Chang aguthe super information love you brother 👏🫡
@SURAJ-cv8nt
@SURAJ-cv8nt Жыл бұрын
We have to make our parents watch KZfaq, reduce watching TV media
@girishvb5743
@girishvb5743 Жыл бұрын
ನನಗೆ ನಮ್ಮ ರಾಜ್ಯ ಮತ್ತು ದೇಶದ ಬಗ್ಗೆ ತುಂಬಾ ಅಭಿಮಾನ ಇದೆ ಸರ್ ಇದು ತುಂಬಾ ಒಳ್ಳೆ ವಿಡಿಯೋ ಇನ್ನೂ ಹೆಚ್ಚು ಮಾಹಿತಿ ಸಿಕ್ಕಂತಾಯಿತು ನೀವು ಒಂದು ಮಾತು ಹೇಳಿದಿರಿ ಇದನ್ನೆಲ್ಲ ಮಾತನಾಡಿ ಉಪಯೋಗವಿಲ್ಲ ಅಂತ ಹಾಗೆ ನೀವು ಅಂದುಕೊಳ್ಳಬೇಡಿ ಸರ್ ನಿಮ್ಮ ಒಂದು ವಿಡಿಯೋ ಎಷ್ಟೋ ಜನರಿಗೆ ಮನವರಿಕೆ ಆಗಲಿದೆ ನಿಮ್ಮ ಈ ಕೆಲಸವನ್ನು ಎಂದಿಗೂ ನಿಲ್ಲಿಸಬೇಡಿ ಇನ್ನು ಹೀಗೆ ಮುಂದುವರಿಸಿ ನಿಮಗೆ ಒಳ್ಳೆಯದಾಗಲಿ ಜೈ ಹಿಂದ್ ಜೈ ಕರ್ನಾಟಕ
@emanveljaganath7258
@emanveljaganath7258 Жыл бұрын
ನಮ್ಮ ಎಲ್ಲಾರು ಪ್ರಜಾಕೀಯ ವಿಚಾರ ವೋಟ್ ಹಾಕಿ 👍👍
@lakshminarayananija8683
@lakshminarayananija8683 Жыл бұрын
ಅದ್ಭುತ ಆಲೋಚನೆ ಅದ್ಭುತ ವಿವರಣೆ ಮಸ್ತ್ ಮಗ ಡಾಟ್ ಕಾಮ್ ಅತ್ಯದ್ಭುತ 💐🙏
@adithya8660
@adithya8660 Жыл бұрын
ಕರ್ನಾಟಕ 💛❤️
@dileepbr7982
@dileepbr7982 Жыл бұрын
ನಮ್ ಜನಗಳಿಗೆ ಬುದ್ದಿ ಬರಲ್ಲ ಅವರು ಬುದ್ದಿ ಮಾತು ಹೇಳಿ ಏನು ಪ್ರಯಜನವಿಲ್ಲ
@shinchanfan3681
@shinchanfan3681 Жыл бұрын
Modi full Busy schedule in Karnataka Election Campaign from 27 days but Friday Terrorists Killed Our 5 Soldiers No Action No Comment And from few days Manipur Full Violence Against Government but Modi Government full Busy in Karnataka Election No Comment..😢😢
@yasteruniqe
@yasteruniqe Жыл бұрын
Guru ninga gothill Andre thilko Sumne banda Comment akabedaa😂😂 already avrna hodkond badadhu jail ge akida aythu avrge idkonda badith ero video nu bita eddru yodhru😂
@ex-muslim--zakirnalayak4703
@ex-muslim--zakirnalayak4703 Жыл бұрын
National security yav ministry under baruthe..... Sense eladale matadbeda..., pm is informed well... Enough decession is made by MINISTRY OF HOME AFFAIRS.... Andre amith shah...... Estu gotildale aden antha comment madtira guru....
@ex-muslim--zakirnalayak4703
@ex-muslim--zakirnalayak4703 Жыл бұрын
No action antha heltidiya MINISTRY OF HOME and INTELLIGENCE BUREAU band enadru ning helidra😂😂😂 enu decession taginde illa anakke
@RaviKumar-sn4xj
@RaviKumar-sn4xj Жыл бұрын
Coz of power.. We are money machine for North indian.. South Indian are waste.. Devi gowda was only prime minister of india.. Non of them from South india shame... To South Indian.. We are not slave to North indian.. I don't support any party I request u all vote for right person? Don't see party BJP Or congress Or JDS Vote for right person.. Choose good leaders... Thank you all... Jai karnataka.. ❤❤❤ keep in mind North indian acquired our state were ever u go they are every were.... Like british.. Ruling us.. We are not slave to them..
@shinchanfan3681
@shinchanfan3681 Жыл бұрын
@@ex-muslim--zakirnalayak4703 You BJP Andh fan You don't Know Anything else Don't Comment Modi Want Stay in New Delhi Want Meet With intelligent And home Minister Amit Shah Visit Manipur And Jammu Kashmir Important India Not Karnataka Election..
@BAANICOM
@BAANICOM Жыл бұрын
ಪ್ರಜಾಕೀಯ ಬರ್ಲಿ
@venugopalmg886
@venugopalmg886 Жыл бұрын
Sir, This is a rare eye opening and mind blowing subject enlightened by you at the very right time. Tnq verymuch sir
@b.t.c.murthyb.t.chinnayyam2908
@b.t.c.murthyb.t.chinnayyam2908 Жыл бұрын
ಉತ್ತಮ ಪ್ರಜಾಕೀಯಪಕ್ಷ ರಾಜ್ಯಕ್ಕೆ ಸೂಕ್ತ.
@venkatesharveti2113
@venkatesharveti2113 Жыл бұрын
We want set target of 1 trillion dollar economy
@manojgmanojg9600
@manojgmanojg9600 Жыл бұрын
Really Great Sir ,You told 100% true about our worst Politicians n their useless parties,those politicians not even thinking about growth, they are thinking about votes votes, how to get by giving free free.
@powerofknowledge5525
@powerofknowledge5525 Жыл бұрын
Adkoskar ne sir prajakiya ❤❤❤❤....
@Charge_Up_Your_Knowledge
@Charge_Up_Your_Knowledge Жыл бұрын
Vote for Prajaakeeya
@yourself770
@yourself770 Жыл бұрын
plz stop hindi education in schools and focus on tourism in karnataka ❤karnataka
@shinchanfan3681
@shinchanfan3681 Жыл бұрын
Than Don't Vote BJP or Congress Just Vote Regional Parties..
@yourself770
@yourself770 Жыл бұрын
@@shinchanfan3681 ok i wont then who will make this .....tell me I'll vote
@shinchanfan3681
@shinchanfan3681 Жыл бұрын
​@@yourself770Vote for Uppi Prajakiya or JDS..
@yourself770
@yourself770 Жыл бұрын
@@shinchanfan3681 i doubt jds will jds will do this and uppi sir party.....i have lil hope on them
@yourself770
@yourself770 Жыл бұрын
@@jagadishajagadish4438 👍😊
@hanumantharajua2520
@hanumantharajua2520 Жыл бұрын
ತುಂಬಾ ಖುಷಿ ಕೊಡುತ್ತೆ..ನಮ್ಮ ರಾಜ್ಯ ನಮ್ಮ ಹೆಮ್ಮೆ
@ajaykumartalavarajaykumart5922
@ajaykumartalavarajaykumart5922 Жыл бұрын
ಎಷ್ಟು ಮಾತನಾಡಿದರೂ ಅಷ್ಟೇ ಸರ್ ಅದೇ ರಾಗ ಅದೇ ಹಾಡು ಯಾವುದು ಬದಲಾಗಲ್ಲ
@anjaneyadore9491
@anjaneyadore9491 Жыл бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🏻🙏🏻🥰🥰
@indhudarmc8062
@indhudarmc8062 Жыл бұрын
Good Information about Karnataka good video photos
@jnaneshcs
@jnaneshcs Жыл бұрын
ಕನ್ನಡ ಕರ್ನಾಟಕ ಜೈ ಭುವನೇಶ್ವರಿ 💛❤
@jagdishswamy6005
@jagdishswamy6005 Жыл бұрын
Yes sir , nanu ade yochene madatidini , Yellaru onde Tara iddare , yaar g vote haakodu gotagata illa .Nandu Bidar South
@ramuramu2483
@ramuramu2483 Жыл бұрын
JAI SIDDU BOSS NEXT CM BRO
@SURAJ-cv8nt
@SURAJ-cv8nt Жыл бұрын
Thu Gulama nan makla
@madhukv3454
@madhukv3454 Жыл бұрын
💛💛ಜೈ ಕರ್ನಾಟಕ ಜೈ ಕರುನಾಡ❤❤
@edwardratnakar3069
@edwardratnakar3069 Жыл бұрын
Dear Mr. Amar. What a wonderful person you are and what a wonderful orator. With clean heart, clean thought, clean mind you present the reality. Our country needs a person like you. I can say boldly that, if God raises thousands of Amar Prasad's in India, very soon they will take country to the toppest level and in the globe only India's name will be heard. God bless you.
@ksurirx54ksuri7
@ksurirx54ksuri7 Жыл бұрын
ಈ ರೀತಿ ಜನಗಳು ಆಗೂಕೆ ಕೆಲವು ಮಾದ್ಯಮ ಕಾರಣ
@govindarajuc7820
@govindarajuc7820 Жыл бұрын
ತುಂಬಾ ಚೆನ್ನಾಗಿ ಹೇಳಿದ್ಯಾ,ಅಪ್ಪಾ,ಅರ್ಥ ಮಾಡಿಕೊಂಡು ಜನ ವೋಟ್ ಹಾಕಿ,ಸ್ಮೋಗ್ಲರ್ಸ್ ಲಿಂಡಾ ರಾಜಯನ್ನ ಕಾಪಾಡಲಿ
@hoysalatv55
@hoysalatv55 Жыл бұрын
ಈಗ ಗೊತ್ತಾಯ್ತು ನಾನು ಎಂತ ಪುಣ್ಯ ಭೂಮಿಯಲ್ಲಿ ಹುಟ್ಟಿದಿನಿ ಅಂತ ❤❤❤ ಸಿರಿ ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
@chethankumar1541
@chethankumar1541 Жыл бұрын
Please free kodok nan maklig vote hak Bedi Vote for the people who concentrate on development Thank u masth maga,Amar prasad
@vishwanath2831
@vishwanath2831 Жыл бұрын
Vote for Prajakeeya
@vishwanathvishwa1055
@vishwanathvishwa1055 Жыл бұрын
ನಮ್ಮ ರಾಜ್ಯದ ಜನತೆ ಏಚೇತ್ತು ಕೊಂಡರೆ.ಒಳ್ಳೆಯದು...ಸಾರ್
@Shashi-qe7bz
@Shashi-qe7bz Жыл бұрын
Jai prakaakiya... Save democracy
@drrajj9041
@drrajj9041 Жыл бұрын
ಒಂದು ವರ್ಷದಲ್ಲಿ ಕರ್ನಾಟಕದಿಂದ ಎಷ್ಟು ಕೋಟಿ ಟ್ಯಾಕ್ಸ್ ಅಥವಾ ತೆರಿಗೆ ಕೇಂದ್ರಕ್ಕೆ ಹೋಗುತ್ತೆ ಮತ್ತು ಕೇಂದ್ರದಿಂದ ಕರ್ನಾಟಕಕ್ಕೆ ಎಷ್ಟು ಬರುತ್ತೆ ಅಂತ ತಿಳಿಸಿ.. ನಮ್ಮದು ಒಕ್ಕೂಟ ವ್ಯವಸ್ಥೆಯಾಗಿರುವುದರಿಂದ ಈ ಮೇಲಿನ ಪ್ರಶ್ನೆಗೆ ಉತ್ತರ ಅಷ್ಟೇನೂ ಸುಲಭದ್ದಲ್ಲ.. ಈಗಾಗಲೇ ಕೆಲವರು ತಿಳಿಸಿದಂತೆ ಹಲವಾರು ಉತ್ತರ ರಾಜ್ಯಗಳು ಗಡಿ ಪ್ರಾಂತ್ಯಗಳು. ಅಲ್ಲಿ ನಮ್ಮ ದೇಶದ ಕಾವಲು ಇತ್ಯಾದಿ ಸಂಗತಿಗಳು ಪ್ರಮುಖವಾಗುತ್ತವೆ. ಹಾಗಾಗಿ, ಸಮಗ್ರ ದೃಷ್ಟಿಕೋನದಿಂದ ನೋಡಿ ಇಡೀ ದೇಶ ಬೆಳವಣಿಗೆಯಾಗಬೇಕಾದ್ದು ಇದೆ..🙏
@maheshk5001
@maheshk5001 Жыл бұрын
ಧನ್ಯವಾದಗಳು ಸರ್, ತುಂಬಾ ಅದ್ಭುತವಾದ ವಿವರಣೆ ಮತ್ತು ಸಂದೇಶ💐
@vinod311985
@vinod311985 Жыл бұрын
Youre the one of best journalist respect Amar..❤❤❤
@MadhuGk-ne1gp
@MadhuGk-ne1gp Жыл бұрын
ಜೈ ಪ್ರಾಜಕೀಯ 💛❤
@abhisheks4295
@abhisheks4295 Жыл бұрын
10:53 -11:01 repeat repeat.
@roopabeeresh6661
@roopabeeresh6661 Жыл бұрын
ಜೈ ಕರ್ನಾಟಕ ಮಾತೆ ಜೈ ಹಿಂದ್ ಜೈ ಭಾರತ ಮಾತೆ ಧನ್ಯವಾದಗಳು ಸರ್ 🙏🙏💐💐👏👏
@Present250
@Present250 Жыл бұрын
Cylinder price will be 3000 upcoming... Vote for congress
@ullascl7210
@ullascl7210 Жыл бұрын
We need many other other cities like Bengaluru in Karnataka
@travelboy983
@travelboy983 Жыл бұрын
No .amele karnataka poorti hindi english maya agutte
@fan_of_Ambedkar
@fan_of_Ambedkar Жыл бұрын
ನಮ್ಮ ಪ್ರಧಾನ ಮಂತ್ರಿಗಳಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಕರ್ನಾಟಕ ರಾಜ್ಯ ನೆನಪಿಗೆ ಬಂದಿದೆ ತಮಿಳುನಾಡು ಕರ್ನಾಟಕದ ಮಧ್ಯ ಜಲವಿವಾದ ಉಂಟಾದಾಗ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ಉಂಟಾದಾಗ ಕೋರೋನಾ ಪ್ರವಾಹ ಉಂಟಾದಾಗ ಭೇಟಿ ನೀಡದ ಇವರು ಕೇವಲ ಚುನಾವಣೆ ಬಂದಾಗ ಮಾತ್ರ ಕರ್ನಾಟಕವನ್ನು ನೆನಪು ಮಾಡಿಕೊಳ್ಳುತ್ತಾರೆ. ಪ್ರಧಾನಮಂತ್ರಿಗಳಿಗೆ ನನ್ನ ಕೆಲವೊಂದು ಪ್ರಶ್ನೆಗಳು. 1. ನಾವು ಗೋ ರಕ್ಷಕರು ಅಂತ ಹೇಳುತ್ತಿದ್ದೀರಲ್ಲ ಹಾಗಾದರೆ ಗೋಮಾಂಸ ರಫ್ತು ಮಾಡುವ ಜಗತ್ತಿನ ಟಾಪ್-05 ರಾಷ್ಟ್ರಗಳಲ್ಲಿ ಭಾರತ ದೇಶ 03 ಸ್ಥಾನದಲ್ಲಿದೆ ಇದಕ್ಕೆ ನಿಮ್ಮ ಉತ್ತರವೇನು? 2. ಪ್ರತಿ ವರ್ಷ ಎರಡು ಕೋಟಿ ಹುದ್ದೆಗಳನ್ನು ತುಂಬಿಕೊಳ್ಳುತ್ತೇವೆ ಅಂತ ಹೇಳಿದ್ದೀರಿ ಹಾಗಾದರೆ 9 ವರ್ಷದಲ್ಲಿ 18 ಕೋಟಿ ಜನರಿಗೆ ಉದ್ಯೋಗ ಕೊಡಬೇಕಿತ್ತು ಯಾಕೆ ಕೊಟ್ಟಿಲ್ಲ? 3. ಗ್ಯಾಸ್ ಡೀಸೆಲ್ ಪೆಟ್ರೋಲ್ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ ಆ ಹಣ ಎಲ್ಲಿಗೆ ಹೋಗ್ತಾ ಇದೆ ? 4. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಅಕ್ರಮವಾಗಿ ಮಾರಿಕೊಳ್ಳುತ್ತಿದ್ದಾರಲ್ಲ ಲಕ್ಷಾಂತರ ಯುವಕರ ಬೀದಿಗೆ ತಂದರಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?. 5. ಸರ್ಕಾರಿ ಅಧೀನದ ಸಂಘ ಸಂಸ್ಥೆಗಳನ್ನ ವಿಮಾನ ನಿಲ್ದಾಣಗಳನ್ನ ರೈಲ್ವೆ ನಿಲ್ದಾಣಗಳನ್ನ ಬಿಎಸ್ಎನ್ಎಲ್ ಅಂತ ದೈತ್ಯ ಕಂಪನಿಗಳನ್ನು ಖಾಸಗಿ ಕಂಪನಿಗಳಾದ ಅಧಾನಿ ಅಂಬಾನಿ ಗ್ರೂಪ್ ನವರಿಗೆ ಮಾರಿದಿರಲ್ಲ ಇದೇನಾ ನಿಮ್ಮ ಅಭಿವೃದ್ಧಿ ಕೆಲಸ? 6. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ನೀವು ಒಂದೇ ಒಂದು ರಾಮಮಂದಿರ ಕಟ್ಟಲು ಇಷ್ಟು ವರ್ಷ ಬೇಕಾಯ್ತ? 7. ದೇಶದ ಬಡಜನರ ತೆರಿಗೆ ಹಣದಿಂದ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದರ ಕಳ್ಳರ ಸಾಲ ತೀರಿಸಿದ್ದೀರಲ್ಲ ನೀವು ನಿಜವಾಗಿಯೂ ಸಹೃದಯಗಳೇ? 8. ಮಾನ್ಯ ಪ್ರಧಾನ ಮಂತ್ರಿಗಳೇ ಯಾರಿಗೂ ಅರ್ಥವಾಗದ ಮನ್ ಕಿ ಬಾತ್ ಕಾರ್ಯಕ್ರಮ ಮಾಡುವ ಬದಲು ಒಂದೇ ಒಂದು ಬಾರಿ ಜನತಾದರ್ಶನ ಟಿವಿ ಸಂದರ್ಶನ ಮಾಡಿ? 10. ನಿಮ್ಮ ಪಕ್ಷದ ಅನೇಕ ಶಾಸಕರು ಸಂಸದರು 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದರಲ್ಲ ಹಾಗೂ ನೀಲಿ ಚಿತ್ರವನ್ನು ಮಾಡಿದ್ದಾರಲ್ಲ ನಿಮ್ಮ 17 ಜನರ ಬಾಂಬೆ ಟೀಂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದೀರಾ?
@Devaraj523
@Devaraj523 Жыл бұрын
If you want change Vote for prajakeeya ❤️
@harshithharshu1209
@harshithharshu1209 Жыл бұрын
Amar sir this video is exactly like upendra super movie introduction at the beginning
@rajeshwarivs8179
@rajeshwarivs8179 Жыл бұрын
ಒಳ್ಳೆಯ ಮಾಹಿತಿ sir ಧನ್ಯವಾದಗಳು
@maheshbhandari6616
@maheshbhandari6616 Жыл бұрын
Mangalore na Mumbai ,kalkatta ,Chennai tara devolop madbahudu adre madtilla
@interestingfacts1800
@interestingfacts1800 Жыл бұрын
ಹಾಗೆ ಮಾಡೋಕೆ ಸಾಧ್ಯವಿಲ್ಲ.
@rajeevhonnavally5091
@rajeevhonnavally5091 Жыл бұрын
ಎಂತಹ ಅದ್ಭುತ ವಿಷಯಗಳು. Thank you
@vinod311985
@vinod311985 Жыл бұрын
Can't forget sm Krishna one of the best cm ....
@shivkumar-ls6ge
@shivkumar-ls6ge Жыл бұрын
ನೀವು ಯಾಕೆ ನೀವ್ಸ್ ಚಾನಲ್ ನಿಂದ ಹೊರಗೆ ಬಂದ್ರಿ ಅಂತ ಇವಾಗ ಅರ್ಥ ಆಗ್ತಿದೆ ಸಾರ್, ನಿಮ್ಗೆ ನೀವು ಕಷ್ಟ ಪಟ್ಟು ಓದಿದ ಪತ್ರಿಕೋದ್ಯಮದ ಗೌರವ ಅದರ ಮರ್ಯಾದೆ ಅರ್ಥ ಆಗಿ ನಾನು ಈ ಮಾಧ್ಯಮಗಳ ನಂಬೊ ಸಮಾಜಕ್ಕೆ ಮೋಸ ಮಾಡ್ಬಾರ್ದೂ ಅಂತ ಗೊತ್ತು ನಮ್ಮ ಅಂತರಂಗದ ನೋವುಗಳನ್ನ ನೀವು ಹೇಳಿದ್ದಕ್ಕೆ ಧನ್ಯವಾದಗಳು ಸರ್... ಇದು ನನ್ ದೇಶ ನನ್ ನಾಡು ನಾನು ಇಲ್ಲಿ ೩೭ ವರ್ಷದಿಂದ ಇರೋನು ಸಮಾಜಕ್ಕೆ ದುಡಿಯೋನು. ಯಾರೋ ತಲೆ ಹಿಡುಕರ ಕೈಯಲ್ಲಿ ನಮ್ಮ ರಾಜ್ಯ ನ ಕೊಡುವ ಹಕ್ಕು ,ಜಾತಿ ಧರ್ಮ ಪಕ್ಷ ವ್ಯಕ್ತಿ ಗೆ ದುಡ್ಡು ತಗೊಂಡು ವೋಟ್ ಹಾಕುವ ಯಾವ ----- ನನ್ ಮಕ್ಕಳಿಗೂ ಇಲ್ಲ. ದುಡ್ಡು ತಗೊಂಡು ವೋಟ್ ಹಾಕೋದು ಒಂದೇ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ರಾಜಕೀಯದ ನಾಲಾಯಕ್ಕು ಸೂ ಮಕ್ಳಿಗೆ ಮಾರೋದು ಒಂದೆ.
@PME-lt4fk
@PME-lt4fk Жыл бұрын
We'll explained sir jai karnataka matee
@vinaykumarrudresh6881
@vinaykumarrudresh6881 Жыл бұрын
Vote for prajakeeya 🙏
Can This Bubble Save My Life? 😱
00:55
Topper Guild
Рет қаралды 86 МЛН
王子原来是假正经#艾莎
00:39
在逃的公主
Рет қаралды 14 МЛН
Кадр сыртындағы қызықтар | Келінжан
00:16
Can This Bubble Save My Life? 😱
00:55
Topper Guild
Рет қаралды 86 МЛН