ಕರ್ನಾಟಕದಲ್ಲಿ ಗಣಿಗಾರಿಕೆಗೆ ಇರಾನ್ ದುಡ್ಡು..! ಆ ಪಾಳುಬಿದ್ದ ನಗರದಲ್ಲಿ ನಾವು ಕಂಡಿದ್ದೇನು..?

  Рет қаралды 268,375

Media Masters

Media Masters

Жыл бұрын

Media Masters is a unique KZfaq channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 384
@suryaprakash5992
@suryaprakash5992 Жыл бұрын
Raghavendra Ji You have brought my back days of working in Kudremukh during 1977. I was working for one the then very leading construction company who had got contract to build then huge lakhya dam across the river in Kudremukh. The controversies were never ending from the day IRON MINING STARTED & was being transported to Mangalore port for exports. Needless to day there was huge politics & exchange of kickbacks regarding quantity of IRON ORE to under invoice etc. etc. On the other side, then state Govt was strong enough ensure only locals should be employed in all possible key areas except for technically qualified engineers in the field. Many ex servicemen got employment post their retirement from army. Then also as far as possible efforts to preserve the ecology, environment & its diversity of natural habitats was the focus. This was with an exception to building approach huge very good quality roads. Out of same curiosity, Me leading a group of trekkers I did ventured again to exact KUDREMUKH (horse mouth) point of the forest top of the hills where only one dilapidated CHURCH & ONE BIG OLD HOUSE nearby still existed in the year 2012 where huge river with crystal clear water used to flow deep inside the jungle. Now Forest department has put lots of restrictions on trekkers & are permitted to trek in groups with one gunman guide only. That too with specific explored trek route only. Kottegehara & Samse used to be last point on main road to take deviations towards deep inside the KUDREMUKH forests. Thanks for reminding those GOLDEN DAYS of MEMORY deep inside the JUNGLE DURING 1977-78.👍👍👍👍
@Sanjeev8055
@Sanjeev8055 Жыл бұрын
ಕನ್ನಡ ದಾಗ್ ಹೇಳಿದ್ರ ನಮಗೂ ಅರ್ಥ ಆಕ್ಕಿತ್ರಿ🙏🙏🙏🙏
@mahadevmr8989
@mahadevmr8989 Жыл бұрын
L
@sudeepchinchali2013
@sudeepchinchali2013 Жыл бұрын
@rahuljainkopp2559
@rahuljainkopp2559 Жыл бұрын
ರಾಘವೇಂದ್ರ ಜೀ ನೀವು 1977 ರಲ್ಲಿ ಕುದುರೆಮುಖದಲ್ಲಿ ಕೆಲಸ ಮಾಡುವ ಹಿಂದಿನ ದಿನಗಳನ್ನು ತಂದಿದ್ದೀರಿ. ನಾನು ಆಗಿನ ಅತ್ಯಂತ ಪ್ರಮುಖ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ, ಅವರು ಕುದುರೆಮುಖ ನದಿಗೆ ಅಡ್ಡಲಾಗಿ ಬೃಹತ್ ಲಕ್ಯಾ ಅಣೆಕಟ್ಟನ್ನು ನಿರ್ಮಿಸಲು ಗುತ್ತಿಗೆ ಪಡೆದಿದ್ದರು. ಕಬ್ಬಿಣದ ಗಣಿಗಾರಿಕೆ ಪ್ರಾರಂಭವಾದ ದಿನದಿಂದ ಮತ್ತು ರಫ್ತಿಗಾಗಿ ಮಂಗಳೂರು ಬಂದರಿಗೆ ಸಾಗಿಸಲ್ಪಟ್ಟ ದಿನದಿಂದ ವಿವಾದಗಳು ಕೊನೆಗೊಳ್ಳಲಿಲ್ಲ. ಈ ದಿನ ಅನಾವಶ್ಯಕವಾಗಿ ಕಬ್ಬಿಣದ ಅದಿರು ಇತ್ಯಾದಿಗಳ ಪ್ರಮಾಣಕ್ಕೆ ಸಂಬಂಧಿಸಿದಂತೆ ದೊಡ್ಡ ರಾಜಕೀಯ ಮತ್ತು ಕಿಕ್‌ಬ್ಯಾಕ್‌ಗಳ ವಿನಿಮಯ ನಡೆಯುತ್ತಿದೆ ಕ್ಷೇತ್ರದಲ್ಲಿ. ಅನೇಕ ಮಾಜಿ ಸೈನಿಕರು ಸೇನೆಯಿಂದ ನಿವೃತ್ತರಾದ ನಂತರ ಉದ್ಯೋಗ ಪಡೆದರು. ನಂತರ ಸಾಧ್ಯವಾದಷ್ಟು ಪರಿಸರ, ಪರಿಸರ ಮತ್ತು ಅದರ ನೈಸರ್ಗಿಕ ಆವಾಸಸ್ಥಾನಗಳ ವೈವಿಧ್ಯತೆಯನ್ನು ಸಂರಕ್ಷಿಸುವ ಪ್ರಯತ್ನಗಳು ಕೇಂದ್ರೀಕೃತವಾಗಿವೆ. ಇದು ಬೃಹತ್ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವುದನ್ನು ಹೊರತುಪಡಿಸಿದೆ. ಅದೇ ಕುತೂಹಲದಿಂದ, ನಾನು ಚಾರಣಿಗರ ಗುಂಪಿನ ಮುಂದಾಳತ್ವ ವಹಿಸಿ, 2012 ರಲ್ಲಿ ದೊಡ್ಡ ನದಿಯ ಸಮೀಪದಲ್ಲಿ ಇನ್ನೂ ಒಂದು ಶಿಥಿಲವಾದ ಚರ್ಚ್ ಮತ್ತು ಒಂದು ದೊಡ್ಡ ಹಳೆಯ ಮನೆ ಮಾತ್ರ ಅಸ್ತಿತ್ವದಲ್ಲಿದ್ದ ಬೆಟ್ಟಗಳ ಅರಣ್ಯದ ತುದಿಯ ನಿಖರವಾದ ಕುದುರೆಮುಖ (ಕುದುರೆ ಬಾಯಿ) ಬಿಂದುವಿಗೆ ಮತ್ತೊಮ್ಮೆ ಸಾಹಸ ಮಾಡಿದೆ. ಸ್ಫಟಿಕ ಸ್ಪಷ್ಟ ನೀರಿನಿಂದ ಕಾಡಿನೊಳಗೆ ಆಳವಾಗಿ ಹರಿಯುತ್ತದೆ. ಈಗ ಅರಣ್ಯ ಇಲಾಖೆಯು ಚಾರಣಿಗರಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ ಮತ್ತು ಒಬ್ಬ ಗನ್‌ಮ್ಯಾನ್ ಗೈಡ್‌ನೊಂದಿಗೆ ಮಾತ್ರ ಗುಂಪುಗಳಲ್ಲಿ ಚಾರಣ ಮಾಡಲು ಅನುಮತಿಸಲಾಗಿದೆ. ಅದೂ ನಿರ್ದಿಷ್ಟ ಅನ್ವೇಷಿಸಿದ ಚಾರಣ ಮಾರ್ಗದೊಂದಿಗೆ ಮಾತ್ರ. ಕುದುರೆಮುಖ ಕಾಡುಗಳ ಆಳದ ಕಡೆಗೆ ವಿಚಲನವನ್ನು ತೆಗೆದುಕೊಳ್ಳಲು ಕೊಟ್ಟಗೆಹಾರ ಮತ್ತು ಸಂಸೆ ಮುಖ್ಯ ರಸ್ತೆಯ ಕೊನೆಯ ಬಿಂದುವಾಗಿತ್ತು. 1977-78ರ ಅವಧಿಯಲ್ಲಿ ಕಾಡಿನೊಳಗೆ ಆಳವಾದ ನೆನಪಿನ ಆ ಸುವರ್ಣ ದಿನಗಳನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು.
@vijayaac238
@vijayaac238 Жыл бұрын
1978-79ರಲ್ಲಿ ಇಲ್ಲಿನ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದ ನಮಗೆ ಅಂದಿನ ಸುಂದರವಾದ ಮನೋಹರ ದೃಶ್ಯ ಗಳು ಕಣ್ಮುಂದೆ ಸುಳಿದಾಡುತ್ತ ಇಂದಿನ ಹಾಳು ಸುರಿವ ಊರುಕಂಡು ನೋವಾಗುತ್ತದೆ ಒಳ್ಳೆಯ ದೊಂದಕ್ಕೆ ಇಂತಹ ಬಲಿಯಾದ ದ್ದನ್ನು ಒಪ್ಪಿಕೊಳ್ಳಬೇಕೇ ನೋ ಆಯಾಸ ದ ನಿಟ್ಟುಸಿರು ನೆನಪಿನ ಭಾರ ಕಾಡುವುದು ಮಾತ್ರ ನಿಜ
@raghujohnraghu714
@raghujohnraghu714 Жыл бұрын
ಪತ್ತೇದಾರಿ ಸಿನಿಮಾ ನೋಡಿದ ಅನುಭವ... ಅದ್ಭುತ ನಗರ ಇಂತ ದುಸ್ಥಿತಿ ಗೆ ನಿಜ ಬೇಸರ ಅದ್ಭುತ ವಿವರಣೆ ಧನ್ಯವಾದಗಳು ಗುರುಗಳೇ 🙏🙏🙏
@mallik3382
@mallik3382 Жыл бұрын
ಸರ್ ನಿಮ್ಮ ಸಮಾಜಿಕ ಕಳಕಳಿಗೆ ವಂದನೆಗಳು ಸರ್❤
@manjunathmanju-kn2xb
@manjunathmanju-kn2xb Жыл бұрын
ನಾನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಆಗಿದ್ದೇನೆ ಸರ್. ಕುದುರೆಮುಖದ ಬಗ್ಗೆ ನಿಮ್ಮ ವಿವರಣೆ ತುಂಬಾ ಚೆನ್ನಾಗಿತ್ತು. ಅಲ್ಲಿ ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅನುಭವಿಸುತ್ತಿರುವ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ.
@sridharsanjeev3050
@sridharsanjeev3050 Жыл бұрын
ಆ ಹೈಸ್ಕೂಲ್ ಜೀವಂತ ಇರಬೇಕು ಯಾವಕಾರಣಕ್ಕೂ ಮುಚ್ಚಬಾರದು..
@raghavendradevadiga3421
@raghavendradevadiga3421 Жыл бұрын
ನಮ್ಮೂರಿಗೆ ಬಂದ ನಮ್ಮ ಗುರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.ನಿಮ್ಮನ್ನು ಪ್ರತ್ಯಕ್ಷವಾಗಿ ನೋಡಿದ್ದಕ್ಕೆ.ನಮಗೆ ಬಹಳ ಆನಂದವಾಯಿತು.ಮತ್ತೊಮ್ಮೆ ನೀವು ಕರಾವಳಿಗೆ ಬನ್ನಿ ಗುರುಗಳೇ❤🙏👍
@akshaysagar8289
@akshaysagar8289 Жыл бұрын
ಮೊದಲ ವೀಕ್ಷಣೆ ಯೊಂದಿಗೆ ಮೊದಲ ಲೈಕ್
@somasekharr9797
@somasekharr9797 Жыл бұрын
ನಿಮ್ಮ ದೃಢ ಸ್ಪಷ್ಟ ದ್ವನಿ ಪರಚಿತವಾಗಿತ್ತು. ಅದರಂತೆ ನಿಮ್ಮ‌ಮುಖ ಪರಿಚಯ ಕೂಡ ಸುಂದರವಾಗಿ ಹ್ಯಾಂಡ್ ಸಂ ಕೂಡ ❤ ಬೇಷ್😮
@anandkumarputter5437
@anandkumarputter5437 Жыл бұрын
ಬಂದ್ ಅದದ್ದು ಒಳ್ಳೆಯದೇ ಆಯಿತು. ಪ್ರಕ್ರತಿನೂ ಉಳಿಯಿತು ಪ್ರಾಣಿಗಳಿಗೆ ಬದುಕಳು ಅವಕಾಶ ಸಿಕ್ಕಿತು..👍👍👍👍🙏🚩🇮🇳
@kiranscaptures6095
@kiranscaptures6095 Жыл бұрын
Tourism huttidre matte halagi hogutte prakruthi
@nandanjainjain3560
@nandanjainjain3560 Жыл бұрын
ಅಲ್ಲಿ ಜಮಿನ ಕೇಳಿಕೊಂಡರಲ್ಲ ಅವರಿಗೆ ನಿಮ್ಮ ಜಮಿನು ಮಾರಿ ದುಡ್ಡು ಕೊಡಿ ಆಗಬಹುದಾ
@nandanjainjain3560
@nandanjainjain3560 Жыл бұрын
Tu@@kiranscaptures6095 turisim open adre halagi hoguthe allvaa nima prakaraa nivu trip anthaa hogthir allaa adu yake
@kumartemodicare4966
@kumartemodicare4966 Жыл бұрын
ನಾವು ಪ್ರಾಥಮಿಕ ಶಾಲೆ ಯಿಂದ ಪ್ರವಾಸ ಹೋದಾಗ ಸುಂದರವಾದ ಪಾರ್ಕ್ ನೋಡಿದ ನೆನಪು ಬಂತು ಧನ್ಯವಾದ ಸರ್
@siddegowda6667
@siddegowda6667 Жыл бұрын
ನಿಮ್ಮ ಪರಿಸರ ಕಾಳಜಿಗೆ ಅಭಿನಂದನೆಗಳು ಪ್ರತಿಯೊಬ್ಬರು ಪರಿಸರವನ್ನು ಬೆಳಸಬೇಕು ಪರಿಸರವನ್ನು ಪೋಷಿಸಬೇಕು ಆಗ ಮಾತ್ರ ಮನುಕುಲಕ್ಕೆ ಒಳ್ಳೆಯ ಗಾಳಿ ಪರಿಶುದ್ಧವಾದ ನೀರು ಸಿಗುತ್ತೆ ಅಲ್ಲೇ ಏನಾದರೂ ಪ್ರವಾಸಿ ತಾಣವನ್ನು ಮಾಡಿದರೆ ನಮ್ಮ ಜನ ಪರಿಸರವನ್ನು ಹಾಳು ಮಾಡುತ್ತಾರೆ
@rohinivijayar3707
@rohinivijayar3707 Жыл бұрын
ಉಗಮ‌ ಸ್ಥಾನ ದರ್ಶನದ ಜೊತೆಗೆ ನಿರೂಪಣಾ ಶೈಲಿ ಸೂಪರ್ ಸಾರ್ ನಿಮಗೆ ಎಲ್ಲಾರಿಗೂ 💐💐💐🙏🙏🙏
@irfank1564
@irfank1564 Жыл бұрын
ಜೈ ಹಿಂದ್ ಜೈ ಕರ್ನಾಟಕ ರಾಘವ ಸರ್ ನಿಮ್ಮ ಎಂಟ್ರಿ ಯಾವ ಸೂಪರ್ ಸ್ಟಾರ್ ಗೂ ಕಮ್ಮಿ ಇಲ್ಲ ಸರ್
@mamatharao2127
@mamatharao2127 Жыл бұрын
ಸ್ವರ್ಗ ಅದು! ನಾವು ಹುಟ್ಟಿ ಬೆಳೆದ ಜಾಗ.. ಅತ್ಯಂತ ಸಂತೋಷ ಆಯ್ತು ಸರ್ ನೀವು ಕುದುರೆಮುಖ ಬಗ್ಗೆ ವಿಡಿಯೋ ಮಾಡಿದ್ದು. very unexpected move from you..
@AnandAnand-ol7dz
@AnandAnand-ol7dz Жыл бұрын
ಅಣ್ಣ 🙏ನಮಸ್ಕಾರ
@deekshithshettigar
@deekshithshettigar Жыл бұрын
ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯವೇ ನಿಜವಾದ ಅಭಿವೃದ್ಧಿ 🙏🏻
@manjappakaramadi2871
@manjappakaramadi2871 Жыл бұрын
Sir ನಮ್ಮ ಊರಿಗೆ ಬನ್ನಿ ಒಂದೂ ಸರಕಾರಿ ಶಾಲೆ ಇದೆ ಅಲ್ಲಿ 400 ವಿದ್ಯಾರ್ಥಿಗಳು ಇದ್ದರೆ ಶಿಕ್ಷಕರು 7 ಜನ ಇದಾರೆ 3 ಜನ ಅಥಿತಿ ಶಿಕ್ಷಕರು ಇದಾರೆ sir ಅದರು ಪೂರಾ ತಾಲೂಕು ಮಾದರಿ ಶಾಲೆ ಆಗಿದೆ 1to 8th ವರೆಗೂ ಮಾತ್ರ ಇದೆ sir high school ಕೂಡಾ ಇಲ್ಲ Bagalkot dist Guledagudda tq Hullikeri sp sir ಯಾವುದೇ ಸರಕಾರಿ ಸೌಲಭ್ಯ ಗಳಿಲ್ಲ sir
@shylajaashok9970
@shylajaashok9970 Жыл бұрын
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ, ಉತ್ತಮವಾದ ಸಂಚಿಕೆ ತುಂಬಾ ಇಷ್ಟವಾಯಿತು. ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
@sachinpujeri1954
@sachinpujeri1954 Жыл бұрын
ಗುರುಗಳೇ ನೀವು ತಿಲಕದಲ್ಲಿ ತುಂಬಾ ಮುದ್ದಾಗಿ ಕಾಣ್ತಿದಿರಿ ❤️.. ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ 🙏🙏🙏🙏
@alagondpakirappagol4404
@alagondpakirappagol4404 Жыл бұрын
ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು
@BANDII00
@BANDII00 Жыл бұрын
ಹೀಗೆ ದೃಶ್ಯ ಸಹಿತ ವಿವರಣೆ ತುಂಬಾ ಮನೋಹರ ಮತ್ತು ಅಪಾರ ಜ್ಞಾನ
@funnyentertainment7781
@funnyentertainment7781 Жыл бұрын
ಸರ್ ನಮ್ಮ ತಂದೆ ಕುದುರೆಮುಖ ಕಣಿಯಲ್ಲಿ ಕೆಲಸ ಮಾಡಿದ್ದಾರೆ 😢 ಬಹಳ ಕಷ್ಟದಲ್ಲಿ ಕೆಲಸ ಮಾಡಿದ್ದಾರೆ
@lakshmia9838
@lakshmia9838 Жыл бұрын
ಸಾರ್ ತುಂಬಾ ಚೆನ್ನಾಗಿದ್ದ ಊರು , ನಾವು ೫ವರುಷ ಇದ್ದವು ,ಆ ಊರು ಸ್ವರ್ಗ ಸಾರ್
@swamym140
@swamym140 Жыл бұрын
Sir ಆ ನಗರವನು ನೋಡಿದ್ರೆ ನಮಗೆ ನೋವು ಆಗುತ್ತೆ ನಿಮಗೆ ಹೇಗೆ
@gururajaacharya8667
@gururajaacharya8667 Жыл бұрын
I worked for Kudremukh Iron Ore Co., B'lore in 70's/80's, had fond memories of Kudremukh project site visits during my stay there with all facilities. Really tragic to see present condition of the site.
@MohanKumar-fk9yv
@MohanKumar-fk9yv Жыл бұрын
ಜೈ ಮಲ್ಲೇಶ್ವರ, ಜೈ ಕುದುರೆಮುಖ ❤❤❤❤❤
@arivu2533
@arivu2533 Жыл бұрын
ತುಂಬ ಉತ್ತಮ ಮಾಹಿತಿ.... ನಿಮ್ಮೆಲ್ಲಾ ಸಂಚಿಕೆಗಳಲ್ಲಿ ಇದು ಉತ್ತಮ....
@sureshpanditgudagunti9164
@sureshpanditgudagunti9164 Жыл бұрын
ನಿಮ್ಮ ಎಲ್ಲ ಮಾಹಿತಿ ಹಾಗೂ ವಾಸ್ತವ ಸಂಗತಿ ನನ್ನ ಹೃದಯ ಪೂರ್ವಕ ಧನ್ಯವಾದ
@anand14545
@anand14545 Жыл бұрын
Shorts ನಲ್ಲಿ ಇದರ ವೀಡಿಯೋ ನೋಡಿದ ಮೇಲೆ waiting ಮಾಡ್ತಿದ್ದೆ..❤❤
@user-zq2hf4gq9x
@user-zq2hf4gq9x Жыл бұрын
Sir ಮಹಾರಾಷ್ಟ್ರದ ಜತ್ತ್ ಅಕ್ಕಲಕೋಟ ತಾಲೂಕಿನಲ್ಲಿರುವ ಜನರ ಬಗ್ಗೆ ಅಂದರೆ ಅಲ್ಲಿನ ಕನ್ನಡಿಗರ ಬಗ್ಗೆ ಒಂದ್ ವಿಡಿಯೋ ಮಾಡಿ
@somasekharr9797
@somasekharr9797 Жыл бұрын
ಈ ವೀಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಿ. ಉತ್ತಮ ಪ್ರಚೋಧಕ ಮಾಹಿತಿ ಅಷ್ಟೇ ಅಲ್ಲ ಸುಂದರ ಪರಿಸರ ಮತ್ತು ಕಾಡು ಬೆಟ್ಟ ನದಿಗಳ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ❤
@nagabhushanak832
@nagabhushanak832 Жыл бұрын
ನಾಲ್ಕು ವರ್ಷದ ತನಕ ಒಂದು ಹೋಟೆಲ್ ಇತ್ತು ಅಲ್ಲಿ ಬಂದು ಮಾಡಿದ್ದಾರೆ ಪ್ರವಾಸಕ್ಕೆ ತುಂಬಾ ಸುಂದರ ಪ್ರದೇಶ ಟೂರಿಸಂ ತುಂಬಾ ಅನುಕೂಲ ಆಗುತ್ತೆ ಪ್ರಕೃತಿ ಪ್ರಿಯರಿಗೆ 💐
@user-lu6pi8ji5t
@user-lu6pi8ji5t Жыл бұрын
ಸರ್ ದಯವಿಟ್ಟು ರಾಮಾಯಣ ಮಹಾಭಾರತ ಮುಂದುವರೆಸಿ 🙏🚩🙏🚩
@Mothermidia
@Mothermidia Жыл бұрын
ನಮ್ಮ ಮರವಂತೆಗೆ ಬಂದಿದ್ದಕ್ಕೆ ಧನ್ಯವಾದಗಳು
@shilpahm9209
@shilpahm9209 Жыл бұрын
ಸರ್ ಹರಿಹರದ ಕಿರ್ಲೋಸ್ಕರ್ ಫ್ಯಾಕ್ಟರಿ ಬಗ್ಗೆ ವಿಡಿಯೋ ಮಾಡಿ ಪ್ಲೀಸ್
@nagarajdevali7389
@nagarajdevali7389 Жыл бұрын
ನಮ್ಮ ಊರಿಗೆ ಬಂದ ನಿಮಗೆ ಧನ್ಯವಾದಗಳು ಸರ್
@nonayyagowda1306
@nonayyagowda1306 Жыл бұрын
Kuduremuk yemba ondu adbutha nagara palubiddú halagi hoguvudannu nodidare thúmba novu aguttade. Nimma salahege thúmba dhanyawad galu.
@sridharsanjeev3050
@sridharsanjeev3050 Жыл бұрын
ನಾವೇ ಅಲ್ಲಿನಡೆದಾಡಿದ ಅನುಭವ ಆಯ್ತು ಸರ್ ಅದ್ಭುತ ಮಾಹಿತಿ👌💐
@shanmukhm9190
@shanmukhm9190 Жыл бұрын
ಜೈ ಹಿಂದ ಜೈ ಕರ್ನಾಟಕ💞
@NammaCineLoka
@NammaCineLoka Жыл бұрын
I have watched hundreds of videos in this channel but First' time i am commenting in this channel. One of the best episode related to nature and it's rules. Thank you team media masters for this beautiful episode.
@btsfangirl3642
@btsfangirl3642 Жыл бұрын
Wow nice information tq sir, feel something different😊🤗😍
@boregowdan3482
@boregowdan3482 Жыл бұрын
Sir nanu ha jaga changi nudideni halli janna hege edaru hantha nanu nudideni sir 2002 nalli I am driver nanu e thara jaga gallu thaumba guthau sir nanu oba tourist driver e deshana full round 7 sari madideni sir bat nivu maduva video s nanage thauba eshta sir thaumba tq so much sir olle vishaya gallu thaumba hellidera nimage ha devaru aarogya ayasu kudalli sir 🙏🙏🙏🙏🙏🙏
@sanjuuppar240
@sanjuuppar240 Жыл бұрын
Super ಸಾರ್....ನೀವು ತುಂಬಾ ಜಾನ್....
@kishanamin1538
@kishanamin1538 Жыл бұрын
Love to Kudremuk ❤❤❤....best parts of western ghats ever seen
@keshavak9948
@keshavak9948 Жыл бұрын
ಆದಾಯ ಬರೋದು ಇರಲಿ ಅಭಿವೃದ್ದಿ ಮಾಡ್ತೀವಿ ಅಂತ ಒಂದು ಅಷ್ಟು ಕೋಟಿಗಳನ್ನು ನುಂಗೋಕೆ ದಾರಿ ಆಗುತ್ತೇ ಅಷ್ಟೆ. 😂😀😂
@rangunandugowdarncreations954
@rangunandugowdarncreations954 Жыл бұрын
ಸೂಪರ್ ಸರ್ ಒಂದು ಒಳ್ಳೆಯ ವಿಷಯ ತಿಳಿಸಿದ್ದೀರಿ..... ನಿಮ್ಮ ಮಾತು ಅಕ್ಷರಶಃ ನಿಜ 🇮🇳ಜೈ ಹಿಂದ್ ಜೈ ಕರ್ನಾಟಕ🇧🇹
@-mrpsychopath985
@-mrpsychopath985 Жыл бұрын
ಗುರು ಅದು ಕರ್ನಾಟಕ ಧ್ವಜ ಅಲ್ಲ ಭೂತಾನ್ ದೇಶದ್ದು 🙂
@MAHIMS-ni4lt
@MAHIMS-ni4lt Жыл бұрын
🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳
@basavarajkoteshwara6697
@basavarajkoteshwara6697 Жыл бұрын
Wlcm to kundhpura sir....❤
@mychoice5195
@mychoice5195 Жыл бұрын
ಏನ್ ಬಾಸ್ ಕಾರಿನ ಇಳಿಯುವಾಗ ನಿಮ್ಮ ಮಾಸ್ ಎಂಟ್ರಿ 🔥😎😳😳😳👌👌
@rajeshsuvarna4239
@rajeshsuvarna4239 Жыл бұрын
ಸಾರ್ kudremuka to New Mangalore port ವರೆಗಿನ pipeline na video ಮಾಡಿ.
@sampathkoderi7896
@sampathkoderi7896 Жыл бұрын
♥️ from kundapura
@ajaykumartalavarajaykumart5922
@ajaykumartalavarajaykumart5922 Жыл бұрын
ತುಂಬ ಅದ್ಭುತ ವಿಚಾರಗಳನ್ನ ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏
@swathimahe7120
@swathimahe7120 Жыл бұрын
Live form Vijaynagar
@shivasdigitalfilms2859
@shivasdigitalfilms2859 Жыл бұрын
ಕೂನೆಯ ಅದ್ಬುತ ಮಾತಿಗೆ ನನ್ನ ಸೆಲೂಟ್.👏👏
@mahadevswami2616
@mahadevswami2616 Жыл бұрын
Good morning ❤💛🙏🏻🙏🏻 Jai hind jai karnataka ❤💛
@karabasayyahiremath4828
@karabasayyahiremath4828 Жыл бұрын
ನಾನು ಅನ್ನುವದು ಅಃ ಆಗುತ್ತದೆ ಏಕೆಂದರೆ ನಾನು ಈ ಹಿಂದೆ ಒಂದು ನೀವು ಮಾಡಿದ ವೀಡಿಯೋ ಸ್ವಲ್ಪಮಟ್ಟಿಗೆ ನೋಡಿದೆ ಅದರಲ್ಲಿ ನೀವು ಇನ್ನು ಮುಂದೆ ನಮಗೆ ವೀಡಿಯೋ ಮಾಡಿ ಅಂತಾ ನೀಮಗೆ ಹೇಳಿದ್ದೆ ಹಾಗೆ ವೀಡಿಯೋ ಮಾಡಿದ್ದೀರಿ ನಿಮಗೆ ಧನ್ಯವಾದಗಳು
@DhananjayKA-kp9rd
@DhananjayKA-kp9rd Жыл бұрын
Super video🎥🙏
@shashankshashi
@shashankshashi Жыл бұрын
ಗುರುಗಳೇ ನಿಮ್ಮ screenplay fabulous yav movie director ginta kadime illa
@jyothisundar8067
@jyothisundar8067 Жыл бұрын
ಧನ್ಯವಾದಗಳು ಸರ್ ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು
@mallappakbhemapp2328
@mallappakbhemapp2328 Жыл бұрын
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@incredibleindia6666
@incredibleindia6666 Жыл бұрын
Gurugale❤🙏
@sankethsanketh4151
@sankethsanketh4151 Жыл бұрын
ನಮ್ಮ chikkamagaluru❤
@bhalachandradurga624
@bhalachandradurga624 Жыл бұрын
Gurugale nammrege bandraa wow super gangaa mula namma hemme
@mahadeva5282
@mahadeva5282 Жыл бұрын
ಸೂಫರ್ ರಾಘಣ್ಣ
@paneeshkelagur2975
@paneeshkelagur2975 Жыл бұрын
ಅದ್ಭುತ sir
@manjunathmanjunath2701
@manjunathmanjunath2701 Жыл бұрын
100% ಮಾನವ ಇಲ್ಲದ ಜಾಗ ಪ್ರಕೃತಿಯ ಸೊಬಗು. ಇದೇ ನಮ್ಮಂತ ಮಾನವರು ಪ್ರಕೃತಿಯನ್ನು. ಹಾಳು ಮಾಡಲು ಹೊರಟಿದ್ದಾರೆ ದಯವಿಟ್ಟು ನಮ್ಮ ಎಲ್ಲಾ ರಾಜ್ಯ ಜನತೆಗೆ ವಿನಂತಿಸಿಕೊಳ್ಳುತ್ತೇನೆ ಇಂತಹ ಪ್ರಕೃತಿಯನ್ನು ಉಳಿಸಿ ಬೆಳೆಸಿ ನಾವು ಉಳಿಯುತ್ತೇವೆ ಪ್ರಾಣಿಗಳು ಉಳಿಯುತ್ತವೆ! ಎಲ್ಲಾ ಸಮೃದ್ಧಿಯಲ್ಲಿ ನಡೆಯುತ್ತದೆ!🙏
@lokeshlokesh699
@lokeshlokesh699 Жыл бұрын
Olle idia kottiddiri sir laksanthara duddu karchu madiro manegalannu haalu bidu badalu pravasi thaana Maadidare swalpa adaya, safety, baalike, ithihasa Ella iruthe,
@ramuthayam
@ramuthayam Жыл бұрын
ಸರ್ ನಮಸ್ಕಾರ, ಎಲ್ಲದಕ್ಕೂ ಸಮಯನೇ ಉತ್ತರ ಕೊಡುತ್ತೆ ಅಂತಾರಲ್ಲ ಇದೆ ಇರಬೇಕು, ಅದ್ಭುತ ವಿಷಯ ತುಂಬಾ ಧನ್ಯವಾದಗಳು
@jayashreechikkaiah1172
@jayashreechikkaiah1172 Жыл бұрын
Very good suggetion
@amitashokrotti8440
@amitashokrotti8440 Жыл бұрын
Sir namaste🙏🙏.. Every time you are giving good information and few valuable suggestions to government/people.
@arjunprince9446
@arjunprince9446 Жыл бұрын
ಒಳ್ಳೆಯ ಮಾಹಿತಿ
@ArunKumarAE-wd5he
@ArunKumarAE-wd5he Жыл бұрын
ನಮಸ್ತೆ... ಗುರುಗಳೇ 🙏 ಜೈ ಕರ್ನಾಟಕಮಾತೇ....
@madeepag3452
@madeepag3452 Жыл бұрын
Jai Hind 🇮🇳
@LakshmiLakshmi-ru2gk
@LakshmiLakshmi-ru2gk Жыл бұрын
We heatyly appreciate your enviornment concern. This is an eye opener for all Indians
@ushas518
@ushas518 Жыл бұрын
sir you gave very good information to society and you gave information about plastic you showed the place it was very beautiful we enjoyed so much thanyou
@devarajaiahk6985
@devarajaiahk6985 Жыл бұрын
Sir excellent good message sir
@rjf4726
@rjf4726 Жыл бұрын
comments about religion at the beginning of video was no required, it show your personal relationship with other religions
@shrinavaspujari1800
@shrinavaspujari1800 Жыл бұрын
ಧನ್ಯವಾದಗಳು ಸರ್
@purushothamabhat8788
@purushothamabhat8788 Жыл бұрын
Super Informative. Always watching your vedios every day.
@vitthalkakhandaki1724
@vitthalkakhandaki1724 Жыл бұрын
ಬೆಂಗಳೂರಿನ HMT ಪರಿಸ್ಥಿತಿ ಸಹ ಹೀಗೆ ಆಗಿದೆ ಸರ್...
@emanveljaganath7258
@emanveljaganath7258 Жыл бұрын
ಜೈ ಹಿಂದ್ ಜೈ ಕರ್ನಾಟಕ 🙏🙏👍👌👌💛❤
@prashanthahadali8063
@prashanthahadali8063 Жыл бұрын
Sooper explain ಗುರುಗಳೇ
@anandkumar-df5ow
@anandkumar-df5ow Жыл бұрын
ಗುರುಗಳೇ ನಿಮ್ಮನ್ನು ಒಂದು ಸಲ ಭೇಟಿ ಮಾಡಬೇಕು ❤
@mohanairialview4423
@mohanairialview4423 Жыл бұрын
ನಿಮ್ಮ ಈ ದೇಟೈಲಿಂಗ್ ಎಕ್ಸ್ಪ್ಲೈನ್ ತುಂಬಾ ಇಷ್ಟ ಆಗುತ್ತೆ
@shrivaniartsarts8291
@shrivaniartsarts8291 Жыл бұрын
Jayaprakash Hegde .🙏
@SGC2024
@SGC2024 Жыл бұрын
Sir nimge sari ansidre, dayavittu Prajegala paksha UPP bagge ondu video madi, adrallina parikalpane saryagidya adralli bere badalavanegalu bekagutta athva innenadru badalaavane madkolo vishayagalidre tilsi. Thank you
@vinayakanvekar1031
@vinayakanvekar1031 Жыл бұрын
Nice information sir
@Raja.121.
@Raja.121. Жыл бұрын
Super sir Jai Hind
@devarajdevu1512
@devarajdevu1512 Жыл бұрын
ತಂಬಾ ಚೇನಾಗಿದೆ
@malurchannarayappachandrap2908
@malurchannarayappachandrap2908 Жыл бұрын
Jai Bharatha Jai Karnataka Jai Media Jai Masters
@adarshpingle1
@adarshpingle1 Жыл бұрын
V gud content tq sir
@rjf4726
@rjf4726 Жыл бұрын
Like your video, want to visit soon
@keshavaraokeshav7760
@keshavaraokeshav7760 Жыл бұрын
ಮೈನಿಂಗ್ matte yavattu stat agbardu sir nam parisara ulibeko andre ಮೈನಿಂಗ್ stat agbhardu sir
@marulasiddappags6550
@marulasiddappags6550 Жыл бұрын
Exalent place sir naanu aa place nodiddene
@chandrashekhardchandru7986
@chandrashekhardchandru7986 Жыл бұрын
Super explain sir
@vishvaroopa2199
@vishvaroopa2199 Жыл бұрын
4:31 ಯಾವನವ ಹುಚ್ಚು ಜ್ಯೋತಿಷಿ
@niranjank607
@niranjank607 Жыл бұрын
Super sir
@manjunathn5156
@manjunathn5156 Жыл бұрын
The great work sir
@harshareddy1588
@harshareddy1588 Жыл бұрын
Super video sir
@gayathri8609
@gayathri8609 Жыл бұрын
Hi sir hampe bagge mahiti Kodi
@guruhonnappa771
@guruhonnappa771 Жыл бұрын
ಜಾಲಹಳ್ಳಿ ಬೆಂಗಳೂರು 13 ಎಚ್ ಎಂ ಟಿ ಕಾರ್ಖಾನೆ ವೈಭವ ಮರೆಮಾಚಿ ಸುಮಾರು ವರ್ಷಗಳು ಕಳೆದಿವೆ ಕೆಲ ಪಡವಳಿಕೆ ವಸತಿ ಸಮುಚ್ಚೆಗಳು ಇನ್ನು ಕೆಲವು ಖಾಸಗಿ ಒಡೆತನಕ್ಕೆ ಕೊಟ್ಟು ಕೆಲವು ಅಪಾರ್ಟ್ಮೆಂಟ್ ಹಾಗಿವೆ ಇನ್ನು ಕೆಲವು ದಿನಗಳೆಲ್ಲ ಇದೆಲ್ಲ ಕಣ್ಮರೆ ಆಗುತ್ತದೆ ಇದನ್ನು ನಿಮ್ಮ ಧ್ವನಿಯಲ್ಲಿ ನೋಡಬೇಕು ವಿಡಿಯೋ ಚಿತ್ರೀಕರಣ ಮಾಡಿ ನೋಡಬೇಕೆಂಬ ಆಸೆ ಇದೆ ಒಮ್ಮೆ ಇದನ್ನು ಚಿತ್ರೀಕರಣ ಮಾಡಿ ಸರ್
@ramanins4436
@ramanins4436 Жыл бұрын
very very super vedio.சகோதரா(brother)🎉🎉🎉🎉
@Amoghavarsha.
@Amoghavarsha. Жыл бұрын
Do you understand Kannada ?
Эффект Карбонаро и нестандартная коробка
01:00
История одного вокалиста
Рет қаралды 10 МЛН
WORLD'S SHORTEST WOMAN
00:58
Stokes Twins
Рет қаралды 42 МЛН
Clowns abuse children#Short #Officer Rabbit #angel
00:51
兔子警官
Рет қаралды 78 МЛН
Дарю Самокат Скейтеру !
00:42
Vlad Samokatchik
Рет қаралды 9 МЛН
Эффект Карбонаро и нестандартная коробка
01:00
История одного вокалиста
Рет қаралды 10 МЛН