ಮೂರನೇ ಪಾಣಿಪತ್ ಕದನ..! ಅಲ್ಲಿ ಭಾರತದ ಭವಿಷ್ಯ ಬದಲಾಗಿದ್ದು ಹೇಗೆ.? History of battle of Panipat | Raghavendra

  Рет қаралды 132,139

Media Masters

Media Masters

3 жыл бұрын

The Third Battle of Panipat took place on 14 January 1761 at Panipat, about 97 km north of Delhi, between the Maratha Empire and the invading Afghan army of Ahmad Shah Durrani.
ಎಲ್ಲಾ ಯುದ್ದಗಳನ್ನು ಗೆದ್ದವನು ಅಲ್ಲಿ ಸೋತಿದ್ದೇಕೆ ಗೊತ್ತಾ..? Panipat..! Part-02
• ಎಲ್ಲಾ ಯುದ್ದಗಳನ್ನು ಗೆದ್...
ಪಾಣಿಪತ್..! ಈ ನತದೃಷ್ಠ ಯುದ್ದ ಭೂಮಿಯ ಕಥೆ ನಿಮಗೆ ಗೊತ್ತಾ..? The story of Panipat..!
• ಪಾಣಿಪತ್..! ಈ ನತದೃಷ್ಠ ಯ...
Media Masters is a unique KZfaq channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 171
@dharwadproperties9651
@dharwadproperties9651 3 жыл бұрын
ಗುರುಗಳೇ, ಶಾಲೆಯ ಹಿಸ್ಟರಿ ಕ್ಲಾಸಿನಲ್ಲಿ ತೂಗಡಿಸ್ಥಾ ಇದ್ದ ನಮಗೆ ತಮ್ಮ ನಿಖರವಾದ ಕ್ಲಾಸು ಅದ್ಭುತವಾದ ಏಕಾಗ್ರತೆಯಿಂದ ಕೇಳಲು ಆನಂದವೆನಿಸುತ್ತದೆ
@sashidar5649
@sashidar5649 3 жыл бұрын
Even I was the same brother
@SHANKARNAGG
@SHANKARNAGG 3 жыл бұрын
Sir e ಮುಸಲ್ಮಾನರು ನಮ್ಮ ಮೇಲೆ ದಾಳಿ ಮಾಡದೆ ಇದ್ದಿದ್ದರೆ ಮತ್ತೆ ಇಲ್ಲಿನ ಎಸ್ಟೋ ದೇವಸ್ಥಾನಗಳು ಗ್ರಂಥಾಲಯವನ್ನ ಸುಡದೆ ಇದ್ದಿದ್ದರೆ ಎಸ್ಟೂ ಮಾಹಿತಿಗಳು ಮಾಯವಾಗಿವೆ sir ಆಗಿನ್ ಹಿಂದೂ ಭಾರತ ಮತ್ತೆ ಆಗಿನ ಪ್ರಶಾಂತ್ ವಾಗಿದ್ದ ನಮ್ಮ ಭಾರತ ಈಗಾ ಇರ್ತಾ ಇತ್ತು ಅದನ್ನು ಈಗಾ ನೋಡಲು yeradu ಕಣ್ಣು ಸಾಲದು sir ಆದ್ರೆ ಈಗಿನ ಪರಿಸ್ಥಿತಿ ನೋಡಿದ್ರೆ
@irannapattanashettigeography
@irannapattanashettigeography 3 жыл бұрын
ನಾನು ಈರಣ್ಣ ಪಟ್ಟಣಶೆಟ್ಟಿ ಸ್ಪರ್ಧಾತ್ಮಕ ಪರೀಕ್ಷಾ ಹಿತದೃಷ್ಟಿಯಿಂದ ಈ ಅದ್ಭುತವಾದ ವಿಷಯವನ್ನು ವಿಡಿಯೋ ಮಾಡಿದಕ್ಕಾಗಿ ನನ್ನ ಗುರು ಮಿತ್ರರಾದ ರಾಘವೇಂದ್ರ ಸರ್ ಅವರಿಗೆ ಧನ್ಯವಾದಗಳು
@vivekanandshankin3448
@vivekanandshankin3448 3 жыл бұрын
😍😍
@Ramu_sir
@Ramu_sir 3 жыл бұрын
🙏🙏🙏🙏👌👌👍👍
@pgk6253
@pgk6253 3 жыл бұрын
ಈರಣ್ಣವರೇ... ಬರೀ ಸ್ಟೂಡೆಂಟ್ ತಿದ್ದುವದರಲ್ಲೇ ಹಾಗೆ, ಓದಿರಿ, ಹೀಗೆ ಓದರಿ ಅಂತಾ ಹೇಳೋದೇ ಆಯ್ತು ನೀವು ಆದರೇ... ಸ್ಟೂಡೆಂಟ್ ಎಲ್ಲಿ ಯಡವುತ್ತಿದ್ದಾರೆ ಅವರಿಗೆ ಯಾರು ಅನ್ಯಾಯ ಮಾಡ್ತಿದ್ದಾರೆ ಎಂಬುದು ಯೋಚಿಸಿದ್ದಿರೇನು kpsc ಎಷ್ಟು ಮೋಸಾಮಾಡ್ತಿದೆ ಅಂತಾ ಗೊತ್ತಿದ್ರು ಒಂದು ದಿನವಾದ್ರೂ ಮಾತಾಡಡೀರ?? ಇಲ್ಲ, ಹೊಸ ಕೋಚಿಂಗ್ ಸೆಂಟರ್ ತರೆಯೋದು, class ಮಾಡೋದೇ ನಿಮ್ಮ ಕೆಲಸ ಅಂತ ಅಂದುಕೊಂಡೀರಿ... ಇದು ಅಲ್ಲ ಸರ್ ಅವರ ಪ್ರಾಬ್ಲಮ್ಗು ಕಿಂಚಿತ್ತ ಯೋಚಿಸಿ...
@hublivlogs8050
@hublivlogs8050 3 жыл бұрын
I am from karnataka
@devkarrajesh9
@devkarrajesh9 3 жыл бұрын
ಚೆನ್ನಾಗಿ ಮಂಡಿಸಿದ್ದಿರಿ ಸರ್.ಮರಾಠರ ಶಿವಾಜಿಯ ನಂತರದ ಮರಾಠರ ಪ್ರಮುಖರು ಶಿವಾಜಿಯ ಹಾಗೆ ಆಲೋಚನೆ ಮಾಡಲಿಲ್ಲ,ಆ ಕದನದ ಕುರಿತು ಓದಿದಾಗ ನನ್ನ ಒಡಲು ಹೊತ್ತು ಉರಿಯುತ್ತದೆ ಸರ್.
@sudarshansmart4305
@sudarshansmart4305 3 жыл бұрын
ಸರ್ ನಮ್ಮ ಪ್ರಾಚೀನ ಗುರುಕುಲದ ಪದ್ದತಿ ಮತ್ತು 64 ವಿದ್ಯೆಗಳ ಬಗ್ಗೆ ವೀಡಿಯೋ ಮಾಡಿ ಸರ್ ದಯವಿಟ್ಟು 🙏🏼🙏🏼🙏🏼
@shylajak9134
@shylajak9134 3 жыл бұрын
ಈ ಯುದ್ದ ನಮ್ಮ ಭಾರತದ ಭವಿಷ್ಯವನ್ನೇ ಬದಲಿಸಿತು ಎಂಬ ಕಲ್ಪನೆಯೇ ಮನಸ್ಸಿಗೆ ಬೇಸರ ಮೂಡಿಸುತ್ತದೆ.
@basavarajur8296
@basavarajur8296 3 жыл бұрын
ಸರ್ ಭಾರತೀಯ ಗುಪ್ತಚರ ಇಲಾಖೆ ನಡೆಸಿದ'ಆಪರೇಪನ್ ಕಹೂಟ'ದ ಬಗ್ಗೆ ಮಾಹಿತಿ ನೀಡಿ
@pushparajkulai2016
@pushparajkulai2016 3 жыл бұрын
🙏
@darshith.m9523
@darshith.m9523 3 жыл бұрын
ಅಭ್ಭಾ ನಮ್ಮ ಕಣ್ಣುಗಳ ಮುಂದೆ ಯುದ್ಧ ನಡೆದಂತೆ ಭಾಸವಾಯಿತು . ಧನ್ಯವಾದಗಳು ಸರ್
@pachhi7620
@pachhi7620 3 жыл бұрын
ನಾವು ಇಲ್ಲಿಯವರೆಗೆ ಓದಿದ್ದೆಲ್ಲ ತಿರುಚಿದ ಇತಿಹಾಸ... ಆದರೆ ಈಗ ನೀವೂ ನಮಗೆಲ್ಲ ನಮ್ಮ ನಿಜವಾದ ಗಂಡೆದೆಯ ಇತಿಹಾಸ ಬಗ್ಗೆ ಹೇಳಿದರೆ ಮೈ ರೋಮಾಂಚನವಾಗುತ್ತದೆ....🙏
@jyothishivu8246
@jyothishivu8246 3 жыл бұрын
ಅತ್ಯದ್ಭುತ ಮಾಹಿತಿ .....🙏🙏🙏 ಹಾಗೆ ನನ್ನ ಬಹು ದಿನಗಳ ಬೇಡಿಕೆ ಅಂದ್ರೆ ಮೇಜರ್ ಮೋಹಿತ್ ಶರ್ಮಾ ಮತ್ತು ಇಸ್ರೇಲಿನ ಎಲಿ ಕೋಹೆನ್ ಬಗ್ಗೆನೂ ಮಾತನಾಡಿ ಸರ್....
@karthikeyaswamy
@karthikeyaswamy 3 жыл бұрын
ಸರ್...ಬಾಂಗ್ಲಾದೇಶದ ಹಿಂದೂ ಸಂಸದರು,ಶಾಸಕರ ಬಗ್ಗೆ ಮಾಹಿತಿ ಬಗ್ಗೆ ವಿಡಿಯೋ ಮಾಡಿ
@ramesha8706
@ramesha8706 3 жыл бұрын
ಸರ್ ನಿಮ್ಮ ಧ್ವನಿ ಕೇಳಲು 24 ಗಂಟೆ ಸಾಲದು ಸರ್
@arjunprabugol
@arjunprabugol 3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@pachhi7620
@pachhi7620 3 жыл бұрын
ನಿಜವಾಗಿಯೂ ನಮ್ಮ ಇತಿಹಾಸದ ಪುಸ್ತಕಗಳು ನಮಗೆ ನಮ್ಮ ಶೌರ್ಯದ ಒಂದೇ ಒಂದು ಭಾಗವನ್ನು ಹೇಳುವುದಿಲ್ಲ ....
@prabhu_shetty6896
@prabhu_shetty6896 3 жыл бұрын
History repeats 😍
@bmmr
@bmmr 3 жыл бұрын
Thanks Sir, i wish our history teacher was like you, most of us slept in those history classes
@media944
@media944 3 жыл бұрын
Bajirao Peshwa bagge ondhu video madi he is a real king
@chandangowda1800
@chandangowda1800 3 жыл бұрын
ಶುಭ ಸಂಜೆ ಗುರುಗಳೇ... ❤🙏❤♥️ ಶಿವಾಜಿ ಮಹಾರಾಜ್ ಕೀ... ಜೈ ♥️
@shri9040
@shri9040 3 жыл бұрын
ಸರ್ ನಮಸ್ಕಾರ,,ದಯಮಾಡಿ "ಮಿಲ್ಕ್ ಸಿಂಗ್" ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ .
@rajesharajesh282
@rajesharajesh282 3 жыл бұрын
ಹಲಗಲಿ ಬೇಡರ ಬಗ್ಗೆ ಹೇಳಿ ಹಲಗಲಿ ಬೇಡರ ಹೇಳಿ ಸರ್ ದಯಮಾಡಿ
@karthikk5713
@karthikk5713 3 жыл бұрын
ಗುರುದೇವ..... ಹೀಗೆ ಹಿಸ್ಟರಿ ವಿಡಿಯೋ ನ Deena Uplod ಮಾಡ್ತ ಈರಿ
@newsofkarnataka
@newsofkarnataka 3 жыл бұрын
ಸರ್ 🙏🙏🙏 ಸರ್ ಮರಾಠ ರಲ್ಲಿ ಶಿವಾಜಿ ಮಹಾರಾಜ ರನ್ನು ಬಿಟ್ಟು ಪ್ರಬಲ್ ಹಾಗೂ ದಕ್ಷ ರಾಜನ್ ಬಗ್ಗೆ ಒಂದು 📸 ವಿಡಿಯೋ ಮಾಡಿ ಸರ್🙏
@sathisham8485
@sathisham8485 3 жыл бұрын
ಉತ್ತಮ ಮಾಹಿತಿಗಾಗಿ ಧನ್ಯವಾದಗಳು
@vishwanathark3551
@vishwanathark3551 3 жыл бұрын
Har Har Mahadev ❤️
@n.nadaraganv2884
@n.nadaraganv2884 3 жыл бұрын
Namma history bookslii Khan gori gajni gulamar bagge ne Ede..edella odo navu.. navu kilu hedigalu anta bavane hotto hage Ede aaa books..adre nivu barathiyar rajar takkattu bagge helta ediri..
@mallikarjunbadiger6349
@mallikarjunbadiger6349 3 жыл бұрын
ಸರ್ discovery channel man vs wild ಫ್ರೋಗ್ರಾಮನ bear grylls ಬಗ್ಗೆ ಹೇಳಿ sir please
@lathacn6257
@lathacn6257 3 жыл бұрын
ಸರ್ bear grylls ಬಗ್ಗೆ ಹೇಳಿ
@rakshiths515
@rakshiths515 3 жыл бұрын
+1
@pashupatim1638
@pashupatim1638 3 жыл бұрын
ಸರ್ 🙏 ರಾಮ ಜನ್ಮ ಭೂಮಿ ಅಯೋಧ್ಯ. ಈ ಪುಣ್ಯಭೂಮಿಯಲ್ಲಿ ಇಲ್ಲಿವರೆಗೂ ಏನೂ ಏನೂ ಆಗಿದೆ ಏಂದು ತಿಳಿಸಿ ಕೊಡಿ ಸರ್. 🙏🙏🙏🙏🙏🙏
@devaramanirevaneppa6251
@devaramanirevaneppa6251 3 жыл бұрын
TQ Guruji
@somashekarb2470
@somashekarb2470 3 жыл бұрын
Super sir....nim voice nalli ee yudda da mahiti kelode ontara khushi
@bheemarayabheem732
@bheemarayabheem732 5 ай бұрын
Exalent massage sir thanks for you
@ploizer9855
@ploizer9855 3 жыл бұрын
Thank you sir🙏 after long time you made video about Indian history ❤️❤️
@techinkannada540
@techinkannada540 3 жыл бұрын
JAI SHREE RAM ❤️ 🕉️ 🇮🇳 🔥🔥🔥🔥🔥🔥🔥🔥🔥🔥 💛💛💛💛💛💛💛💛💛💛 JAI KARNATAKA MATHE ❤️❤️❤️❤️❤️❤️❤️❤️❤️
@user-mf4cu9cl1q
@user-mf4cu9cl1q 3 жыл бұрын
0:15 Today also we making same mistake, which was done by our ancestors
@dayanandhosamani3619
@dayanandhosamani3619 3 жыл бұрын
Super sir Thank you
@HarshaVardhan-zm9pd
@HarshaVardhan-zm9pd 3 жыл бұрын
Wa sir wa hara hara mahadeva 💥🔥
@bhoomeshbt
@bhoomeshbt 3 жыл бұрын
Thanks sir...
@manjulatn4731
@manjulatn4731 3 жыл бұрын
👍🙏🙏🙏🙏🙏🙏namste gurugale surar .good n
@ManjuNath-vj3gy
@ManjuNath-vj3gy 3 жыл бұрын
ಆಂಗ್ಲೋ ಮೈಸೂರು ಯುದ್ಧಗಳು ಮಾಡಿ ಸರ್ plz. Ur voice super sir 🙏🙏
@mallikarjunamallu8451
@mallikarjunamallu8451 3 жыл бұрын
Super sir.
@annapoornanayak6969
@annapoornanayak6969 3 жыл бұрын
Beautiful explanation sir. Please make next vedio as soon as possible. Thank you. Good night.
@rajendraraju7134
@rajendraraju7134 3 жыл бұрын
nice sir
@shrishail220
@shrishail220 3 жыл бұрын
wow👌👌👌
@vinaybasavaraju8442
@vinaybasavaraju8442 3 жыл бұрын
Superb video sir 👏👏👏👌👌👌
@basavanneppakappattanavar3556
@basavanneppakappattanavar3556 3 жыл бұрын
Super video
@harieshgundlupet9799
@harieshgundlupet9799 3 жыл бұрын
I am waiting next
@pradeepctdg4551
@pradeepctdg4551 3 жыл бұрын
Nice video sir 👍🙏
@narendram1577
@narendram1577 3 жыл бұрын
Sir you are super. I am watched your program since 6yr. It history in kannada channel and media Master. I am humble request please once again telecast Gameplan
@sukruthv7448
@sukruthv7448 3 жыл бұрын
Sir Maratha sardara and Chatrapati shivaji maharaj complete story please explain it sir you are the only speaker of KANNADA language who does very much better or I can say best of all kannada speakers with respect to history and current affairs.... please mention about Marathas in Karnataka or kannada language,the struggle of hindvi swarajya aftermath talikota war(ರಕ್ಕಾಸತಂಗಡಗಿ) war and much more details please sir I am waiting on it sir....... Also please make videos on fight from Hindus(Indians) against abhramic religions and it's rulers from prithviraj chauhan to upto 1947 Indian independence....
@xhxhyxhyxh282
@xhxhyxhyxh282 3 жыл бұрын
Jai Hind Jai Karnataka 🙏🇮🇳
@mohansunni9403
@mohansunni9403 3 жыл бұрын
Sir waiting for next episode
@basavabasavasp3993
@basavabasavasp3993 3 жыл бұрын
Hanagalla kumarayogigala bagge heli sir
@abhishekap1297
@abhishekap1297 3 жыл бұрын
ಕೊರೆಂಗಾಹು ಯುದ್ಧದ ಬಗ್ಗೆ ತಿಳಿಸಿ.
@harishmysore6666
@harishmysore6666 3 жыл бұрын
Hari Om
@MohanKumar-jy1ld
@MohanKumar-jy1ld 3 жыл бұрын
Most expected video
@ravivarma4244
@ravivarma4244 3 жыл бұрын
Hats of you to diry
@ravivarma4244
@ravivarma4244 3 жыл бұрын
Hats of you to sir
@shreekantnaikar
@shreekantnaikar 3 жыл бұрын
Sir make history series for history compitative
@tayappakuralli3504
@tayappakuralli3504 3 жыл бұрын
🙏🙏🙏
@renukaprasadprasad1222
@renukaprasadprasad1222 3 жыл бұрын
❤️❤️
@chandrashekharfkalakeri8420
@chandrashekharfkalakeri8420 3 жыл бұрын
Sir,creat one picture about FLASI WAR.TQ
@Ramu_sir
@Ramu_sir 3 жыл бұрын
Sir 1 and 2 ಪಾನಿಪತ್ ಯುದ್ಧ ಬಗ್ಗೆ ಹೇಳಿ 🙏🙏🙏🙏🙏
@sudeep6868
@sudeep6868 3 жыл бұрын
ಸರ್ ಭಾರತದ ಗುಪ್ತಚಾರ ಇಲಾಖೆ ಬಗ್ಗೆ ಮಾಹಿತಿ ನೀಡಿ ಸರ್
@RajRaj-jo8gc
@RajRaj-jo8gc 3 жыл бұрын
Namma ogattu elladirode edakella mundenu ede samasse aagutte... Vande Mataram..
@sunilkumarj2499
@sunilkumarj2499 3 жыл бұрын
Sir very thank full for all your videos, All most all videos Im seeing In all most all video i have seen not only your other channel showing positive of India , In future can you please show what is negative of India also like British how they exploited us how many people looted India what was the major reason we got exploited, What is the future scope or who can take chance like china, Pakistan if we don't get strong etc
@DarshanSingh-dt3on
@DarshanSingh-dt3on 3 жыл бұрын
❤️❤️❤️
@sahityak33
@sahityak33 3 жыл бұрын
Sir. Even Maratha Army Was there During Attack on Hampi. Plz Make Video on that
@saarjun6951
@saarjun6951 3 жыл бұрын
Good night sir 🙏🚩🚩🚩
@Gopiyadav2021B
@Gopiyadav2021B 3 жыл бұрын
ಈಗಲೂ ಇದ್ದಾರೆ ಆಗಿನ ಕಾಲದ ರಕ್ತ ಸಂಬಂಧಿಗಳು
@mohanharihar2908
@mohanharihar2908 3 жыл бұрын
Tqq u sir.. For more information and giveing knowledge
@vijayinformativevlogs1627
@vijayinformativevlogs1627 3 жыл бұрын
Sir modern history full videos madi sir
@chiranjeevimc5253
@chiranjeevimc5253 3 жыл бұрын
Sir please add subtitles
@Shenoy1357
@Shenoy1357 3 жыл бұрын
Please make a video on Maratha army lead by Konkani general Raghnath Rao peshwa (son of Bajirao ) won fort of attack , Multan and Lahore . . . .
@doddaiahn6834
@doddaiahn6834 3 жыл бұрын
ಶ್ರೀರಾಮ ಕಥನ ಸರ್
@anithaanitha7002
@anithaanitha7002 3 жыл бұрын
ಸೂಪರ್ ಸರ್
@sagars1977
@sagars1977 3 жыл бұрын
Im waiting for this video sir 🤩🤩thank you so much
@girishkumarhr5151
@girishkumarhr5151 3 жыл бұрын
Sir give the details of agni 6
@sheetalboraganve3145
@sheetalboraganve3145 3 жыл бұрын
🚩🚩
@ravicholachagudda5912
@ravicholachagudda5912 3 жыл бұрын
Sir. Can you video about osho
@nagavenik8407
@nagavenik8407 3 жыл бұрын
🙏🙏🙏🙏🙏🙏
@thanushreenk9923
@thanushreenk9923 3 жыл бұрын
Sri 2year before ninu mekedatu bagge helidralla...judgement bandideyalla heli edara bagge..... When the contractions start's and end...
@goldwinswater610
@goldwinswater610 3 жыл бұрын
History was good . Now tell me about a mineral waters (bisleri) to m also water plant md please inform that actual information about water 💦 is this not a past or present this further please
@sandeepmetri143
@sandeepmetri143 3 жыл бұрын
ಇದೆ ತರ ವಿಡಿಯೋ ಮಾಡಿ ಸರ್ ತುಂಬಾ ಹೆಲ್ಪ್ ಆಗುತ್ತೆ ಕಾಂಪಿಟೇಷನ್ ಫೀಲ್ಡ್ ಅಲ್ಲಿ
@santoshkeelikai1001
@santoshkeelikai1001 3 жыл бұрын
Sir Israel na glaja bagge heli
@madhugowda3803
@madhugowda3803 3 жыл бұрын
ಚಾರ್ ಧಾಮ್ ಬಗ್ಗೆ ವಿಡಿಯೋ ಮಾಡಿ
@MantuMantu-vh1hj
@MantuMantu-vh1hj 3 жыл бұрын
Anna yella channage helidri... Kadeyalli bhayige kaacha na hakolri Andri avaignani yante.. Adondu bitbidanna.... "Jwara, negadi, maikai novu." E 3rakku seri taane COVID anta hesrittirodu?????
@shambhavilnshambhaviln9357
@shambhavilnshambhaviln9357 3 жыл бұрын
Sir history class madi please
@user-lf8fl8sl3b
@user-lf8fl8sl3b 3 жыл бұрын
🙏👏👏🚩🚩🚩💞💞
@kirankumarrp7972
@kirankumarrp7972 3 жыл бұрын
ರಾಮಯಣ ಬಗ್ಗೆ ಹೇಳಿ sir
@mlvedavathi6441
@mlvedavathi6441 3 жыл бұрын
ಸರ್ ಮಹಾನಟಿ ಸಾವಿತ್ರಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು
@allinnew4620
@allinnew4620 3 жыл бұрын
Hallo gurugalle
@aravindaworld
@aravindaworld 3 жыл бұрын
👌💯
@ajaykumars6372
@ajaykumars6372 3 жыл бұрын
U remember me 7 standard history syubus
@shobakatwa9941
@shobakatwa9941 3 жыл бұрын
ಶುಭ ಸಂಜೆ ಸರ್🙏🙏🚩🚩
@gowda27
@gowda27 3 жыл бұрын
ಇಸ್ರೇಲ್ ಗೂಢಚಾರಿ ಎಲಿ ಕೋಯಿನ್ ಬಗ್ಗೆ ಹೇಳಿ ಸರ್
@mudakappasbilyadi6903
@mudakappasbilyadi6903 3 жыл бұрын
ಸರ್ ನಾಥುರಾಮ್ ಗೋಡ್ಸೆ ಬಗ್ಗೆ ಹೇಳಿ ಪ್ಲೀಸ್
@techinkannada540
@techinkannada540 3 жыл бұрын
India is richest country while 17th century
@VeereshchandraGowda
@VeereshchandraGowda 3 жыл бұрын
Thank you sir, we want more indian and other history information. Can we expect??
@anand14545
@anand14545 3 жыл бұрын
🙏🙏
@Mukoham-ee9tip
@Mukoham-ee9tip 3 жыл бұрын
ತುಂಬಾ ಧನ್ಯವಾದಗಳು.... ನಾನು ಒಂದು ವರ್ಷದಿಂದ ಕಾಯುತ್ತಿದ್ದೆ
@timmannagadivaddar5966
@timmannagadivaddar5966 3 жыл бұрын
😷😷🙏🙏
@pgk6253
@pgk6253 3 жыл бұрын
ಸರ್ ಇವತ್ತು ಯಾಕ್ ಶ್ರೀರಾಮ್ ಕಥಾಮೃತ ಹೇಳಲಿಲ್ಲ
@premashredhar8793
@premashredhar8793 3 жыл бұрын
ಭಾನುವಾರ ಇರಲ್ಲ
@dharwadproperties9651
@dharwadproperties9651 3 жыл бұрын
ಇವತ್ತು ಸಂಡೆ
@vinayv8791
@vinayv8791 3 жыл бұрын
Sunday
아이스크림으로 체감되는 요즘 물가
00:16
진영민yeongmin
Рет қаралды 56 МЛН
Looks realistic #tiktok
00:22
Анастасия Тарасова
Рет қаралды 100 МЛН
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 39 МЛН
Happy 4th of July 😂
00:12
Pink Shirt Girl
Рет қаралды 61 МЛН
아이스크림으로 체감되는 요즘 물가
00:16
진영민yeongmin
Рет қаралды 56 МЛН