No video

ಅಲೆಕ್ಸಾಂಡರನ್ನ ಭಾರತದಿಂದಾ ಓಡಿಸಿದ್ಯಾರು.?ಅವನ ಬಗ್ಗೆ ನಾವು ಓದಿದ್ದೆಲ್ಲಾ ಸುಳ್ಳಾ? who defeated Alexander..?

  Рет қаралды 788,155

Media Masters

Media Masters

Күн бұрын

Media Masters is a unique KZfaq channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.

Пікірлер: 609
@ashoknaik332
@ashoknaik332 5 жыл бұрын
ಇಂಥಾ ಎಷ್ಟೊ ಸುಳ್ಳು ಕಥೆಗಳು ಏಷ್ಟೊ ಇವೆ ಖಂಡಿತ ಅವುಗಳ ಮೇಲೂ ಬೆಳಕು 🔆 ಚೆಲ್ಲಿ ಧನ್ಯವಾದಗಳು 🙏
@muttusomasagara2691
@muttusomasagara2691 4 жыл бұрын
ನಿಮ್ಮ ಧ್ವನಿಯಲ್ಲಿ ನಮ್ಮ ದೇಶದ ಇತಿಹಾಸ ಕೆಳಿದ್ದಕ್ಕೆ ಧನ್ಯವಾದಗಳು ಸರ್
@kalakappajadhav7271
@kalakappajadhav7271 5 жыл бұрын
ಭಾರತದ ಹಿತಿಹಾಸವನ್ನ ಬಹಳ ಸುಂದರವಾಗಿ ಹೆಳುವ ನಿಮ್ಮ ದ್ವನಿಗೆ ಅಭಿನಂದನೆಗಳು. ಹಿಗೆ ಮುಂದುವರಿಯಲಿ ಭಾರತದ ರಾಜರುಗಳ ನಿಜವಾದ ಹಿತಿಹಾಸ.
@ranjantg9551
@ranjantg9551 5 жыл бұрын
ಕಣ್ಣಿಗೆ ಕಟ್ಟಿದಂತೆ ಹೇಳುವ ನಿಮ್ಮ ಸಾಮರ್ಥ್ಯ, ಸ್ಪಷ್ಟ ಕನ್ನಡ ಉಚ್ಚಾರಣೆ, ಭಾಷೆಯ ಮೇಲಿನ ಬಿಗಿ ಹಿಡಿತ, ನನ್ನನ್ನು ನಿಮ್ಮ ಅಭಿಮಾನಿಯಾಗಿ ಮಾಡಿವೆ,,, ಧನ್ಯವಾದಗಳು ಗುರುಗಳೇ..........
@user-hy3cr6up9b
@user-hy3cr6up9b 5 жыл бұрын
ನಿಜಕ್ಕೂ ಪುರರವ ಅಥವ ಪೋರಸ್ನ್ ಕಥೆ ಕೇಳಿದ ಮೇಲೆಯು , ನಾವು ಭಾರತಾಂಭೆಯ ಮಕ್ಕಳಾಗಿ ಹುಟ್ಟಿ ದ್ದು ನಮ್ಮ ಜನ್ಮ ಸಾರ್ಥಕ ಅನಿಸುವುದಿಲ್ಲವೆ, ಈಗಲಾದರು ಹೆಮ್ಮೆಯಿಂದ ಹೇಳಿ ನಾನು ಭಾರತೀಯ ಎಂದು, ವಂದೇ ಮಾತರಂ, ಜೈ ಭಾರತಾಂಭೆ.
@basavanagouda8681
@basavanagouda8681 5 жыл бұрын
ನಿಮ್ಮ ಧ್ವನಿಯಿಂದ ಇತಿಹಾಸ ಕೇಳುವುದೇಚಂದ
@Pakkireshbellary
@Pakkireshbellary 5 жыл бұрын
ಸರ ನಿಮ್ಮ ಇತಿಹಾಸದ ವಿಡಿಯೋಗಳನ್ನು ನೋಡಿದರೆ ನನಗೆ ತುಂಬಾ ಸಂತೋಷ ಮತ್ತು ಆನಂದವಾಗುತ್ತದೆ ನಿಮ್ಮ ಪಯಣ ಹೀಗೆ ಮುಂದುವರೆಯಲಿ ಇದಕ್ಕೆ ಪ್ರೋತ್ಸಾಹ ಇದ್ದೇ ಇರುತ್ತದೆ. ಸರ್ ನನಗೆ ನೀವು ಹೇಳುವಂತೆ ಶೈಲಿ ಮತ್ತು ನೀವು ಚಿತ್ರಿಸಿರುವ ಚಿತ್ರಪಟಗಳು ನನ್ನ ಮನಸ್ಸಿನಲ್ಲಿ ತುಂಬಾ ಸಂತೋಷವನ್ನು ಹುಟ್ಟು ಹಾಕುತ್ತಿದೆ ಹಾಗೂ ನಿಮಗೆ ಅನಂತ ಕೋಟಿ ನಮನಗಳು ಧನ್ಯವಾದಗಳು ಸರ್
@Madymusic94
@Madymusic94 5 жыл бұрын
ಮಹಾನ್ ಆಚಾರ್ಯ ಚಾಣಕ್ಯ ಕೀ ಜೈ .......... ಮಗದ ರಾಜ್ಯ ಕೀ ಜೈ
@girigirish9100
@girigirish9100 5 жыл бұрын
My age just 17 arts student Sir your all vidoes helpline my studies ❤ ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ
@frankmaninde3989
@frankmaninde3989 5 жыл бұрын
Pururava or Purushottam ruled from Purusha pura the presently Peshawar city of pakistan.
@uniqsingh6638
@uniqsingh6638 5 жыл бұрын
Hi Giri
@hmrhmr2561
@hmrhmr2561 5 жыл бұрын
ಸೂಪರ್ ಸರ್. ನಿಮ್ಮ ದ್ವನಿ ಅದ್ಬುತವಾಗಿದೆ ಸರ್. ಚಾಣಕ್ಯ, ಚಂದ್ರಗುಪ್ತ ಮೌರ್ಯ ಮತ್ತು ಅಶೋಕ‌ ಚಕ್ರವರ್ತಿಯ ಬಗ್ಗೆ ಒಂದು ವೀಡಿಯೋ ಮಾಡಿ.‌‌
@dayanandhosamani3619
@dayanandhosamani3619 5 жыл бұрын
ಈ ವಿಡಿಯೋ ಮಾಡಿ ಎಂಬ ನನ್ನ ಮನವಿಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್... ಇತಿಹಾಸದ ಬೇಹುಗಾರಿಕೆಯಲ್ಲಿ ನೀವು ಎತ್ತಿದ ಕೈ ಬಿಡಿ ಸರ್.. " ಇತಿಹಾಸದ ಇತಿಹಾಸ ಹೇಳುವ ನಿಮ್ಮ ಧ್ವನಿಯೇ ಒಂದು ಇತಿಹಾಸ ಸರ್.. ಹೃದಯಪೂವ೯ಕ ಧನ್ಯವಾದಗಳು
@thippu1186
@thippu1186 5 жыл бұрын
ಸರ್ ಇಷ್ಟೇಲ್ಲ ಸಾಕ್ಷಿಗಳು ಇದ್ರೂ ನಾವು ಯಾಕೆ ಶಿಕ್ಷಣ ಇಲಾಖೆಗೆ ಪಠ್ಯಪುಸ್ತಕದಲ್ಲಿರುವ ಇತಿಹಾಸವನ್ನು ಬದಲಾಯಿಸಲು ಆಗ್ರಹಿಸಬಾರದು🙏💪
@shashankcmmanigaar1999
@shashankcmmanigaar1999 5 жыл бұрын
Yadacharu baai baai badkond sattogtare aste
@someshhalemani4991
@someshhalemani4991 5 жыл бұрын
S
@ningappakumbar699
@ningappakumbar699 5 жыл бұрын
ಇಂತಹ ಪವಿತ್ರ ಪುಣ್ಯ ಶೌರ್ಯ ದ ಭೂಮಿಯಲ್ಲಿ ಹುಟ್ಟಿದ್ದೆ ನಮ್ಮ ಪುಣ್ಯ
@mohammadareefms7094
@mohammadareefms7094 5 жыл бұрын
ಅತ್ಯದ್ಬುತ voice .ವಿಷಯ ಮಂಡನೆ ಮನಮುಟ್ಟುವಂತೆ ಇರುತ್ತವೆ.ನಿಮ್ಮ ಇಂಥದೊಂದು ಕಾರ್ಯಕ್ಕೆ ನನ್ನದೊಂದು ಸಲಾಂ.keep it up👍👍
@Divinedatthu
@Divinedatthu 5 жыл бұрын
ನಿಮ್ಮ ಧ್ವನಿಯಲ್ಲಿ ಎಂತ ತೀವ್ರತೆ ನಿಮ್ಮ ,, ಮಾತುಗಳು ನನ್ನನ್ನು ಬದಲಿಸುತ್ತಿದೆ,,, ನಿಮ್ಮ ಈ ಪ್ರಯತ್ನ ಇತಿಹಾಸದ ಪುಟಗಳನ್ನು ತಿಳಿಸುವುದು ಇನ್ನು ಹೆಚ್ಚಾಗಲಿ,, ಧನ್ಯವಾದಗಳು
@nandish1821
@nandish1821 5 жыл бұрын
ನಿಮ್ಮ ಧ್ವನಿಯಲ್ಲಿ ಅದ್ಭುತ ಶಕ್ತಿ ಇದೆ ಸರ್ ನಿಜವಾದ ಅತ್ಯುತಮ ಮಾಹಿತಿ ಧನ್ಯವಾದಗಳು ನಿಮಗೆ
@jbm6044
@jbm6044 5 жыл бұрын
ಅಲೆಕ್ಸಾಂಡರ್ ‌ನ‌ ಗುರು ಅರಿಸ್ಟಾಟಲ್‌ ‌ಅವನಿಗೆ ಭಾರತದ ಬಗ್ಗೆ ಮೊದಲೇ ಬೋದಿಸಿದ್ದರ ಬಗ್ಗೆ ತಾವು ಹೇಳಬೇಕಿತ್ತು.
@sanju4054
@sanju4054 5 жыл бұрын
I am proud to be Indian ...... 🇮🇳
@kiranphotography7240
@kiranphotography7240 5 жыл бұрын
ನನಗೆ ಇತಿಹಾಸ ಎಂದರೆ ಬಹಳ ಇಷ್ಟ
@arjuns2500
@arjuns2500 5 жыл бұрын
My favourite 2 history hero's are Chandra Gupta Maurya and porus
@sangameshnippani9573
@sangameshnippani9573 5 жыл бұрын
ಸರ್ ಇತಿಹಾಸದ ಬಗ್ಗೆ ನೀವು ಕೊಡುವ ಮಾಹಿತಿ ಅತ್ಯದ್ಭುತ ಸರ್ ನೀವು ವಿವರಿಸುವ ಮಾಹಿತಿ ಅಭೂತಪೂರ್ವ ಸರ್ ಹಾಗೆ ಸ್ವಲ್ಪ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಪ್ಲೀಸ್ ವಿವರ್ಸ್ತೀರಾ
@Divinedatthu
@Divinedatthu 5 жыл бұрын
ತುಂಬಾ ಓಳ್ಳೆ ಕೆಲಸ ನಮಗೆ ಇತಿಹಾಸ ತಿಳಿಸುತಿರುವುದಕ್ಕೆ ನಮ್ಮ ಅಭಿನಂದನೆಗಳು👍💐💐💐💐💐
@lingarajuk
@lingarajuk 5 жыл бұрын
ತಾವು ಇತಿಹಾಸದ ಬಗ್ಗೆ ಅರಿಯದೆ ಹುದುಗಿರುವ ವಿಶೇಷ ಮಾಹಿತಿಯನ್ನು ಬಿಚ್ಚಿಡುವ ಪ್ರಯತ್ನ ಅದ್ಭುತವಾಗಿದೆ, ಮುಂದುವರಿಯಲಿ.... ಧನ್ಯವಾದಗಳು 🤝 ತಮಗೆ 🙏
@ranganathh6208
@ranganathh6208 5 жыл бұрын
ಉಪಯುಕ್ತ ಮಾಹಿತಿ ಧನ್ಯವಾದಗಳು.
@shivannar7899
@shivannar7899 5 жыл бұрын
ಹಿಂದಿನ ಇತಿಹಾಸವನ್ನು ಬಹಳ ಚನ್ನಾಗಿ ವರ್ಣಿಸಿದ್ದೀರಿ ಸಾರ್‌
@ramyar9248
@ramyar9248 5 жыл бұрын
i realy apreciate alexanders success , BUT I AM PROUDE TO BE AN INDIAN
@hanunayaka1796
@hanunayaka1796 5 жыл бұрын
ಒಂದು ವೇಳೆ ನನ್ನ ಮಕ್ಕಳಿಗೆ ಪರೀಕ್ಷೆ ಹಾಲಿನಲ್ಲಿ ಈ ಕೋಶನ್ ಬಂದರೆ ಅದಕ್ಕೆ ಸರಿಯಾಗಿ ಇದೇ ರೀತಿ ಬರೆಯಲು ಹೇಳುತ್ತೇನೆ ಆ ಸುಳ್ಳು ಕಥೆಯಲ್ಲ ನನ್ನ ಮಕ್ಕಳು ಫೇಲಾದರೂ ಚಿಂತೆಯಿಲ್ಲ ಸತ್ಯವನ್ನು ಹೇಳುತ್ತೇನೆ
@babuavtade7036
@babuavtade7036 5 жыл бұрын
ಧನ್ಯವಾದಗಳು ಸಹೋದರ.
@sunilkumar-yg3kz
@sunilkumar-yg3kz 5 жыл бұрын
Purushottam the Great
@prasannabandekar2364
@prasannabandekar2364 5 жыл бұрын
India always be a legend...
@chetanj9660
@chetanj9660 4 жыл бұрын
ಸರ್ ಎಂತಹ ರೋಚಕ ಇತಿಹಾಸ ನಮ್ಮ ಭಾರತದ್ದು ಸರ್,,,,, ಸರ್ ಇದೆ ತರಾ ನಮ್ಮ ನಿಜವಾದ ಇತಿಹಾಸವನ್ನು ತಿರುಚಲಾಗಿದೆ ಸರ್, ನಮ್ಮ ಕೃಷ್ಣದೇವರಾಯ ನಮ್ಮ ಮದಕರಿ ನಾಯಕ, ಪೃತ್ವಿರಾಜ ಚವ್ವಾನ್ ಇವರ ಬಗ್ಗೆ ಇರೋ ನಿಜವಾದ ಇತಿಹಾಸವನ್ನು ಈ ತಲೆಮಾರಿಗೆ ಹಾಗು ಮುಂದಿನ ತಲೆಮಾರಿಗೆ ತಿಳಿಯೂ ಹಾಗೆ ಮಾಡಿ ಸರ್.. ಮತ್ತು ಯಾಕೆ,ಯಾವ ಕಾರಣಕ್ಕೆ ಹಾಗು ಈ ಎಲ್ಲ ಭವ್ಯ ಭಾರತದ ಇತಿಹಾಸವನ್ನು ಯಾರು ತಿರುಚಿದರು ಅನ್ನೋ ವಿಷಯನ್ನು ವಿವರಿಸಿ ಸರ್....
@mamathamanjunath7048
@mamathamanjunath7048 5 жыл бұрын
ನಿಜವಾದ ಭಾರತೀಯಾ ಪ್ರಜೆಗಳು ಇಂತ ವಿಡಿಯೋ ನ ಡಿಸ್ಲೈಕ್ ಮಾಡಲ್ಲ.ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸಾರ್.
@ajitbeniwad2966
@ajitbeniwad2966 5 жыл бұрын
Sir aap apna essa sara video hindi mein bhi uplode karoo... Isase kannada ka naam uncha hoga..
@sampathkumarhs6946
@sampathkumarhs6946 5 жыл бұрын
Sir ವೀರ ಸಾವರ್ಕರ್ ಹಾಗೆ ಸರ್ದಾರ್ ವಲ್ಲಬಾಯಿ ಪಟೇಲ್. ಅವರ ಬಗ್ಗೆ ಒಂದು ವಿಡಿಯೋ ಮಾಡಿ. ಸರ್..
@yashwanthr7571
@yashwanthr7571 5 жыл бұрын
Media master channel kooda nodle bekada channel it's super..... Thanks for this wonderful videos sir....
@sathishkumar5505
@sathishkumar5505 5 жыл бұрын
sir thumba thumba thanks innu videosgaagi kaaythaiddini
@shetty_prapancha
@shetty_prapancha 5 жыл бұрын
really great videos sir
@subrahmanyapraneshkr8521
@subrahmanyapraneshkr8521 5 жыл бұрын
Superb.. tiruchiddannu ಸರಿ ಮಾಡಿ hekidakke.. ಧನ್ಯವಾದಗಳು 🙏 ಜೈ ಹಿಂದ್.. ಜೈ ಕರ್ನಾಟಕ.
@namofans4070
@namofans4070 5 жыл бұрын
Super
@mariyamma981
@mariyamma981 5 жыл бұрын
Gud info
@mantesha.yadavyadav9314
@mantesha.yadavyadav9314 5 жыл бұрын
ಹಿಂದಿನ ಘಟನೆಗಳನನ್ನ ಚೆನ್ನಾಗಿ ವರ್ಣಿಸಿದಿರಾ. You. Voice. Is. Spr
@nageshkumar2475
@nageshkumar2475 5 жыл бұрын
So nice
@thiruthirumala5459
@thiruthirumala5459 5 жыл бұрын
ನಿಮ್ಮ ದ್ವನಿ ಸೂಪರ್ ಸರ್
@eshwarsmile
@eshwarsmile 5 жыл бұрын
india is always great. Thank you sir
@vishwanathahegde3895
@vishwanathahegde3895 5 жыл бұрын
ಅತ್ಯದ್ಭುತ, ಈಸತ್ಯವನ್ನು ಕೇಳಿ ಖುಷಿ ಆಯಿತು, ಚಾಣಾಕ್ಯನ ವೀಡಿಯೋದಲ್ಲಿ ಪುರುವನ ಹೆಸರನ್ನು ಪರ್ವತರಾಜ ಎಂಇದ್ದೀರಿ, ಇದರಲ್ಲಿ ಪುರುಷೊತ್ತಮ ಎಂದಿದ್ದೀರಿ ಯಾಕೆ?
@maheshnayak7258
@maheshnayak7258 5 жыл бұрын
I love India.jai hind
@shambhuarikatti1019
@shambhuarikatti1019 4 жыл бұрын
KOHINOOR diamond bagge helu sir
@deekshargowda1024
@deekshargowda1024 4 жыл бұрын
Sirr Nan nimma dodda abhimani sir nimge Nan ilindane kai mugitini sir no1 agbeku nivu matte nimha media master Chanel lvu sirr ❤️❤️
@vishwanathvishwa8067
@vishwanathvishwa8067 5 жыл бұрын
Yes right ಇಂತಹ ಎಷ್ಟೋ ವಿಷಯಗಳು ಭಾರತೀಯರಿಗೆ ಅರ್ಥ ಆಗಬೇಕು
@basavarajnander2900
@basavarajnander2900 5 жыл бұрын
Hats of u porus​ (ಪರ್ವತ ರಾಜ). Thank u so much sir.... All the best
@punith.dg.619
@punith.dg.619 5 жыл бұрын
ajitvadakayil.blogspot.com/2010/05/alexander-great-and-king-porus-hidden.html
@keerthanpoojary9797
@keerthanpoojary9797 5 жыл бұрын
Olleya. Prayathna. Nimmadu 👏👏👏
@shameedbrb8309
@shameedbrb8309 5 жыл бұрын
sir Chandraguptamourya bagge ondu video madi sir please
@manjunag7446
@manjunag7446 5 жыл бұрын
super information thank you sir
@mohannv2525
@mohannv2525 5 жыл бұрын
Bro. phoenix bird bagge video maadi please Please.... Really exited to know about this.
@Navin-sz1ot
@Navin-sz1ot 5 жыл бұрын
Great information sir
@nagarathna3508
@nagarathna3508 5 жыл бұрын
Yen changi madthira sir it's very beautiful and meaning full interesting totally super but nan estu dina nima video miss msdkonde
@gregoryeliyas.9820
@gregoryeliyas.9820 5 жыл бұрын
Excellent "Pururava", socalled British and EastIndia company 3 class people. Baratham gellge. Jai karnatamamaate.
@vignesh8065
@vignesh8065 5 жыл бұрын
Tumba olleya information sir
@sridharakharvi107
@sridharakharvi107 5 жыл бұрын
Tumba channagi satya torisi kotri Sir...
@manasatr1496
@manasatr1496 5 жыл бұрын
👌👌sir ,adbhuthavada mahithi sir
@Luffy19201
@Luffy19201 5 жыл бұрын
Porus the great.. I Also knw About porus
@harishharsha3233
@harishharsha3233 5 жыл бұрын
Tq for information sir
@pavandr3786
@pavandr3786 5 жыл бұрын
super brother commonsense is always more than knowledge
@sunil6044
@sunil6044 5 жыл бұрын
Superb narration which motivates me to watch media masters
@shridharshri730
@shridharshri730 5 жыл бұрын
ಇಂಡಿಯಾ ,🙏🙏🙏🙏🙏🙏
@chitratn
@chitratn 5 жыл бұрын
Well done Keep going ahead All the best 👍
@jaanumjaanu7231
@jaanumjaanu7231 5 жыл бұрын
Great history sir super your voice
@KumarKumar-ts6rb
@KumarKumar-ts6rb 5 жыл бұрын
ಸೂಪರ್ information sir
@shilpapatil1171
@shilpapatil1171 5 жыл бұрын
I was so impressed sir after listing to this
@SuchithraRSwamy
@SuchithraRSwamy 5 жыл бұрын
Nim voice sidilu badiyo thara khadak agide. Video channagide. Nanu bharathadalli huttidke hemmy ansatty
@gopalkrishna8853
@gopalkrishna8853 5 жыл бұрын
ದ್ವನಿ ಸೂಪರ್
@Shivuarps
@Shivuarps 5 жыл бұрын
ನಾನು ನಾಲ್ಕನೆ ತರಗತಿಯಲ್ಲಿ ಇದೇ ಪಟ್ಯದ ನಾಟಕ ಮಾಡಿದ್ದೆ. ಸತ್ಯ ನಿಮ್ಮ ವಿಡಿಯೋ ನೋಡಿ ಗೊತ್ತಾಯಿತು...ಇತಿಹಾಸ ನಿಮ್ಮಿಂದ ಕಲಿಯುತ್ತಿದ್ದೇನೆ.
@jagadishit1828
@jagadishit1828 5 жыл бұрын
Nice voice sir and background music is also good keep on updating historical videos. When I feel boring I will watch
@anisirikannada
@anisirikannada 5 жыл бұрын
ನೀವು ಹೇಳಿದ್ದು ನಿಜ ನಮ್ಮವರೇ ನಮಗೆ ಸುಳ್ಳು ಸುದ್ದಿ ತಿಳಿಸಿದ್ದಾರೆ, ಆದರೆ ಸತ್ಯ ಒಂದಲ್ಲ ಒಂದು ದಿನ ಗೊತ್ತಾಗಲೇ ಬೇಕು,
@hanamagoudapatil885
@hanamagoudapatil885 5 жыл бұрын
ನಿಮ್ಮ ದ್ವನಿಯಿಂದ ಇತಿಹಾಸ ಕೇಳುವುದೇಚಂದ ಸರ್
@hemavathibd6079
@hemavathibd6079 5 жыл бұрын
Sir thank you for the information sir...
@pavithrapavipavithrapavi5030
@pavithrapavipavithrapavi5030 5 жыл бұрын
I am big fan of u r voice sir superb
@mallupattadakallagmailcom
@mallupattadakallagmailcom 5 жыл бұрын
Sir ede tara ನಮಗೆ ಎಕ್ಸಾಮ್ ಅನುಕೂಲ aguva ತರ ವಿಡಿಯೋ madi ex.. ಭಾರತ ಸಂವಿಧಾನ.. georaphy and GK ತರದ ವಿಷಯದ bagge ವಿಡಿಯೋ madi
@raghvendrasharma1763
@raghvendrasharma1763 5 жыл бұрын
Ond sathya thilisiddakke thumba dhanyavadagalu
@kokilahalli5952
@kokilahalli5952 4 жыл бұрын
Hats off to you sir.... Inta olle maahiti nididdakke.
@prashantarakeri1022
@prashantarakeri1022 4 жыл бұрын
Ur all videos helping for my compitative field......I am a KAS preperater......good job sir.....Big fan sir...😍.....ide tara videos upload madta iri
@PerumPalli
@PerumPalli 5 жыл бұрын
1st like 1st view 1st comment
@chmusical7939
@chmusical7939 5 жыл бұрын
Yess definetly...india is gret
@suryanayak1610
@suryanayak1610 5 жыл бұрын
Sir beutifull episode thank you so much sir
@RRC1994
@RRC1994 5 жыл бұрын
Best video
@Bachelorbro35
@Bachelorbro35 5 жыл бұрын
Superb bro.........
@sudhakars6189
@sudhakars6189 5 жыл бұрын
Good job
@maheshyagapur5492
@maheshyagapur5492 5 жыл бұрын
Nija nivee helodu hella super
@kusumananda482
@kusumananda482 5 жыл бұрын
Nice story.. ಇಂಥ ಇನ್ನಷ್ಟು ವಿವರಗಳನ್ನು upload ಮಾಡಿ
@shrinivasingalahalli7208
@shrinivasingalahalli7208 3 жыл бұрын
Undefeated then and now it's India
@VIJAYKUMAR-pf7su
@VIJAYKUMAR-pf7su 5 жыл бұрын
sardar Vallabhbhai Patel avara bagge ondu video madi
@VijayKumar-ng9jt
@VijayKumar-ng9jt 4 жыл бұрын
Very good information
@popeye511
@popeye511 5 жыл бұрын
Thank you
@sundarraj8836
@sundarraj8836 5 жыл бұрын
incredible india
@shwethamlshwetha639
@shwethamlshwetha639 5 жыл бұрын
super
@priyadarshinibr4744
@priyadarshinibr4744 5 жыл бұрын
Super sir chakravarthy ashoka bagge vedio maadi sir
@gopalkrishna8853
@gopalkrishna8853 5 жыл бұрын
ಧನ್ಯವಾದಗಳು
@chidanandshadadal6732
@chidanandshadadal6732 5 жыл бұрын
ಪೌರವನ ಬಾರತದ ಹುಲಿ
@Shcricket14389
@Shcricket14389 5 жыл бұрын
Super sir thank for information
@sahasvikasvikas3516
@sahasvikasvikas3516 5 жыл бұрын
Nanna manaviyannu alisiddakke dhanyavada galu
@mallikarjunaiahjv9951
@mallikarjunaiahjv9951 5 жыл бұрын
SUPER VOICE SIR ,REALY FENTASTIC
managed to catch #tiktok
00:16
Анастасия Тарасова
Рет қаралды 45 МЛН
Happy birthday to you by Tsuriki Show
00:12
Tsuriki Show
Рет қаралды 11 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 13 МЛН
Mahabharata_S1_E132_EPISODE_Reference_only.mp4
20:39
Star Suvarna
Рет қаралды 1,9 МЛН
managed to catch #tiktok
00:16
Анастасия Тарасова
Рет қаралды 45 МЛН