ಮೊದಲ ಚಿತ್ರಕ್ಕೆ ಇವರು ಪಡೆದ ಸಂಭಾವನೆ ಕೇಳಿದರೆ ಶಾಕ್ ಆಗ್ತೀರ..!! | Rajanand | Cinema Swarasyagalu | Ep 252

  Рет қаралды 28,255

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Ай бұрын

#rajanand
#annavru
#rajkumar
#puttannakanagal
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 68
@YankuVenkatesh
@YankuVenkatesh 14 күн бұрын
ಕೃಷ್ಣ ನೀ ಬೇಗನೆ ಬಾರೋ, ಶುಭ ಮಿಲನ ಮುನಿಯನ ಮಾದರಿ ಚಿತ್ರದ ಅಭಿನಯ ಅದ್ಭುತ
@sadashivasadashiva2258
@sadashivasadashiva2258 28 күн бұрын
ರೂಪ ತರದಲ್ಲಿ ಇವರ ಸಂದರ್ಶನ ಬಂದಿತ್ತು ಅವಾಗ ಓದಿದ್ದೆ ತುಂಬಾ ಕಷ್ಟದಲ್ಲಿದ್ದರೂ ಚಿತ್ರಗಳಲ್ಲಿ ವೈಭವದಿಂದ ಅಭಿನಯ ಮಾಡುತ್ತಾರೆ ಆದರೆ ನಿಜಜೀವನದಲ್ಲಿ ತುಂಬಾ ಕಷ್ಟ ಪಡುತ್ತಾರೆ ನಮ್ಮ ಕಲಾವಿದರು ಅವರ ಬಗ್ಗೆ ಒಂದು ಸಂಚಿಕೆ ಮಾಡಿದ್ದಕ್ಕೆ ಮಂಜಣ್ಣನವರಿಗೆ ತುಂಬು ಹೃದಯದ ಧನ್ಯವಾದಗಳು❤❤❤
@irsukeshsukesh1689
@irsukeshsukesh1689 25 күн бұрын
ಸಾಮಾನ್ಯವಾಗಿ ಎಲ್ಲಾ ಪೋಷಕ, ಹಾಸ್ಯ, ಕಲಾವಿದರು ಅಂತ್ಯ ದುರಂತ ವಾಗಿರುತ್ತದೆ,ಈ ಕನ್ನಡ ಚಲನಚಿತ್ರ ಸಂಘ ಏನು ಮಾಡುತ್ತಿದ್ದಾರೆ,
@shadaksharaswamy7362
@shadaksharaswamy7362 26 күн бұрын
ಮಯೂರ ಚಿತ್ರದ ಪಲ್ಲವ ಅರಸನ ಪಾತ್ರ ತುಂಬಾ ಚೆನ್ನಾಗಿತ್ತು,ಗುರು ಶಿಷ್ಯರು ಚಿತ್ರದ ಪಾತ್ರವೂ ಚೆನ್ನಾಗಿತ್ತು.
@someshwarbendigeri4197
@someshwarbendigeri4197 27 күн бұрын
ಮತ್ತೊಬ್ಬ ಹಿರಿಯ ಸಾಧಕರ ಪರಿಚಯ ಹಾಗೂ ಸಾಧನೆ ತಿಳಿಸಿ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ನಾನು ಕೂಡ ಇವರ ತುಂಬಾ ಚಿತ್ರಗಳನ್ನು ನೋಡಿದ್ದೇನೆ, ಅಭಿನಯ ಚೆನ್ನಾಗಿದೆ. ಎರಡು ಕನಸು, ರಂಗನಾಯಕಿ, ಮಯೂರ, ಬಬ್ರುವಾಹನ ಇನ್ನೂ ಕೆಲವು
@kavithasridhar1563
@kavithasridhar1563 27 күн бұрын
Guru shishyaru chitrada Rajananda avara patravu amogavagide, dhanyavaad galu
@user-un8zs6lg8m
@user-un8zs6lg8m 27 күн бұрын
ತವರಿನ ತೊಟ್ಟಿಲು ಮತ್ತು ಹಾಲುಂಡ ತವರು ಯುವಗಳ ಚಲನಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ ರಾಜನಂದ ಸರ್
@trnswamy
@trnswamy 27 күн бұрын
ರಾಜಾನಂದ್ ನಿಜಕ್ಕೂ ಬಹಳ ಒಳ್ಳೆಯ ಕಲಾವಿದರು. ಅವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.
@user-yv3tg5ff6t
@user-yv3tg5ff6t 9 күн бұрын
ವಿಷ್ಣು ದಾದಾ ರಾಜನಂದ Best combination😊.
@shekarchandra9864
@shekarchandra9864 28 күн бұрын
13:51 Vishnu avara DEEVA moovieyallu saha Taandeyaagi amoogha abhinaya ,excellent sir , Thamma nirupane samarthyakke namanagalu gurugale
@maheshaa68
@maheshaa68 27 күн бұрын
ಇಂತಹ ಒಳ್ಳೆಯ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ತುಂಬಾ ವಿರಳ ಇಂತಹ ಕಲಾವಿದರಿಗೆ ಸಿಗಬೇಕು ಕರ್ನಾಟಕ ರತ್ನ ಪ್ರಶಸ್ತಿ ಸಾಹಸ ಸಿಂಹ ಡಾ.ವಿಷ್ಣುವರ್ಧನ ನಾಯಕ ನಟರಾಗಿ ನಟಿಸಿದ್ದ ದೇವ ಸಿನಿಮಾ ನೋಡಿ ಇವರ ನಟನೆ ಗೊತ್ತಾಗುತ್ತದೆ👍🙏🙏🌹🌹🦁💐💐
@sangeetakaveri1928
@sangeetakaveri1928 27 күн бұрын
ಮಂಜುನಾಥ್ ಅಂಕಲ್ ರಾಜಾನಂದ ಕುರಿತಾದ ನಿಮ್ಮ ಕಾರ್ಯಕ್ರಮ ಅಪೂರ್ಣ ಮಾಹಿತಿಗಳು ಮತ್ತು ಪಕ್ಷಪಾತದಿಂದ ತುಂಬಿದೆ ತುಂಬಿದೆ ಅವರು ಡಾಕ್ಟರ್ ರಾಜ್ ಜೊತೆ 19 ಚಿತ್ರಗಳಲ್ಲಿ ನಡೆಸಿದ್ದರೆ ನಮ್ಮ ವಿಷ್ಣುದಾದ ಜೊತೆ 30ಕ್ಕೂ ಹೆಚ್ಚು ಚಿತ್ರದಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಅಮೋಘವಾದ ಅಭಿನಯವನ್ನು ನೀಡಿದ್ದಾರೆ
@user-vr2rh9kj7f
@user-vr2rh9kj7f 26 күн бұрын
ಸರ್ ನಮಸ್ತೆ💐 ಸರ್ ರಾಜನಂದ್ ಸರ್ ಹಾಗೂ ವಿಷ್ಣುಸರ್ ರವರ ಜೋಡಿ ತುಂಬಾ ನೆನಪಿನಲ್ಲಿ ಉಳಿಯುತ್ತೆ ಸರ್ 💐💐
@varadarajaluar2883
@varadarajaluar2883 27 күн бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಅನೇಕ ದುರಂತ, ಕುತೂಹಲ ಮತ್ತು ಆಸಕ್ತಿದಾಯಕ ಮಾಹಿತಿ ಇರುತ್ತದೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@aswathanarayanakn7902
@aswathanarayanakn7902 27 күн бұрын
Rajakumar bittare Avarige samanagi act madida one and only Rajanand
@rameshpradhan1492
@rameshpradhan1492 24 күн бұрын
Sir very nicely introduced lot of things about Mr Rajanand you reveled, again thank you very much
@shivarudraiahswamy962
@shivarudraiahswamy962 28 күн бұрын
ಮೈಸೂರು ಡಬಲ್ ರಸ್ತೆಯ ಛತ್ರದ ಪಡಸಾಲೆಯಲ್ಲಿ ಇವರು ವಾಸವಿದ್ದರು, ೧೯೮೯ರಲ್ಲಿ ಕಂಡದ್ದು.
@naveennavi6928
@naveennavi6928 25 күн бұрын
ಗುರುಶಿಷ್ಯರು, ದೇವಾ, ಜೀವನಜ್ಯೋತಿ....... ಅದ್ಭುತ ಕಲಾವಿದರು❤🙏🏻
@user-hx7lv7tw2c
@user-hx7lv7tw2c 27 күн бұрын
PALLAVA DHOORE MAYURA CHITHRADHALLI ABHINAYA SUPER
@user-xl3vb6wl2y
@user-xl3vb6wl2y 18 күн бұрын
Super sir
@dattubhovi3277
@dattubhovi3277 23 күн бұрын
Best actor
@somannads5094
@somannads5094 28 күн бұрын
Rajan and was hailing from Haranahalli, Arsikere tq., it is very thrilled.,
@girishsarja7624
@girishsarja7624 23 күн бұрын
We would want more in depth episodes related to this film personality who was a unsung heros who went unrecognized please
@jayaramgowdavh6554
@jayaramgowdavh6554 27 күн бұрын
In ranganayaki his acting was super duper, even now I see that movie
@venkateshkummy6070
@venkateshkummy6070 27 күн бұрын
ಬಹಳಷ್ಟು ಚಿತ್ರಗಳಿಗೆ ಕಥೆ,ಚಿತ್ರಕಥೆಗಳನ್ನ ನೀಡಿದ್ದರಂತೆ ಹಾಗೂ ಒಳ್ಳೆ ಸಂಭಾಷಣೆ ಯನ್ನು ಸಹ ಬರೆಯುತ್ತಿದ್ದರಂತೆ. ನೂರಾರು ಕಥೆಗಳ ಖನಿಜ ಇದ್ದವಂತೆ ಅವರ ಬಳಿ. ಬಳಸಿಕೂಳ್ಳಬೇಕಿತ್ತು ನಮ್ಮ ಚಿತ್ರರಂಗ.
@yunikaygowda5476
@yunikaygowda5476 27 күн бұрын
ಮಂಜುನಾಥ್ ರವರೆ ನಟಭಯಂಕರ ವಜ್ರಮುನಿಯವರು ತಮ್ಮ ಮಗ ವಿಶ್ವಣ್ಣ ನವರನ್ನು ಮೈಸೂರಿನ ಗೋಪಾಲಗೌಡ ನರ್ಸಿಂಗ್ ಹೊಂ ಗೆ ಕಳುಹಿಸಿ ರಾಜನಂದರವರ ಬಿಲ್ ಹೇಳಿದರು , ವಿಶ್ವಣ್ಣ ಬಿಲ್ ಕಟ್ಟಲು ಬಂದಾಗ ವರನಟ ರಾಜಕುಮಾರ್ ಕಂಪನಿಯವರು ಕಟ್ಟಿದ್ದರು . ವಜ್ರಮುನಿ ನಿರ್ದೆಶನ ದಂತೆ ವಿಶ್ವಣ್ಣ ತಂದಿದ್ದ ಹಣವನ್ನು ರಾಜನಂದ ರವರಿಗೆ ತಲುಪಿಸಿದರು . ನಾನು ವಜ್ರಮುನಿ ಪುತ್ರರಾದ ವಿಶ್ವಣ್ಣ ನಿಂದದ ಕೇಳಿ ತಿಳಿದಿರುವುದು
@keshavhandigol66
@keshavhandigol66 27 күн бұрын
My Favourite Actor Rajanand,
@talkadgowda2232
@talkadgowda2232 27 күн бұрын
ಅದ್ಭುತವಾದ ವ್ಯಕ್ತಿ ಪರಿಚಯ.
@puttannam322
@puttannam322 28 күн бұрын
Mayura. Film. Super. Act
@HARIPRASAD-sx4de
@HARIPRASAD-sx4de 28 күн бұрын
Tumba olle episode sir Thanks
@AbdulHameed-so1zf
@AbdulHameed-so1zf 27 күн бұрын
*** *mayyyra* Chithradalli.....vajramuni...yavaru.....Raajanand.....avara...magana....paathra...msadiddare.......👌👌👌🌷🌷🌷🌷 ***
@sangeetakaveri1928
@sangeetakaveri1928 27 күн бұрын
ನಮಸ್ಕಾರ ಮಂಜುನಾಥ್ ಅಂಕಲ್ ರಾಜನಂದ ಕುರಿತಾದ ನಿಮ್ಮ ಈ ಕಾರ್ಯಕ್ರಮ ಅಪೂರ್ಣವಾದ ಮಾಹಿತಿಗಳು ಮತ್ತು ಪಕ್ಷಪಾತದಿಂದ ತುಂಬಿದೆ ರಾಜ್ ಆನಂದ್ ರಾಜಕುಮಾರ್ ಅವರ ಜೊತೆ 19 ಚಿತ್ರಗಳಲ್ಲಿ ನಟಿಸಿದರೆ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
@nagarajunagaraju6007
@nagarajunagaraju6007 23 күн бұрын
ಕೃಷ್ಣ ನೀ ಬೇಗನೆ ಬಾರೋ
@sheshagirir3254
@sheshagirir3254 28 күн бұрын
Guru shisyaru bagge helaleilla
@ManjuManju-hd2pb
@ManjuManju-hd2pb 23 күн бұрын
Raajanand bagge yavaga episod madtira anta kayutide sar . Ivat sanchike madidira thank you sar
@RadicalMJ
@RadicalMJ 27 күн бұрын
devatha manusha
@madhusudhanm.kkrishanamurt9299
@madhusudhanm.kkrishanamurt9299 26 күн бұрын
Best acting in Ranganayaki
@manjunathabv5366
@manjunathabv5366 27 күн бұрын
Deava film dr vishnu vardhan thandhea super acting
@Amanda.MGowda-dw3ob
@Amanda.MGowda-dw3ob 25 күн бұрын
Ayyo sir ambi Anna evranna appaji antha karitha edru. Amele Avra mane kattuvaga duddina sahaya madidare namma abmi Anna. Bekidre udaya TV yalli rajanand Avra intrewi nodi gothaguthe. Mostley nimge rajanand Avra bagge mahithi korathe ede
@prajy895
@prajy895 28 күн бұрын
1967 jwala mohini kone nayakaragi natisida chitra aadre 1973 edakallu Ranga avru natisiddu
@183arb
@183arb 26 күн бұрын
Haalunda Tavaru chitrada Jaanakiraamayya paatradalli adbhutavaagi natisiddaare
@kannanblr5473
@kannanblr5473 27 күн бұрын
ಸಾರ್ ಭಟ್ಟಿ ಮಹದೇವಪ್ಪ ರವರ್ ಬಗ್ಗೆ ಮಾತಾಡಿ
@maruthi04
@maruthi04 27 күн бұрын
Vajramuni is real vajra of kannada industry
@veerannagowdanunnuru8781
@veerannagowdanunnuru8781 25 күн бұрын
ನಾವು ಯಾರು ಶಾಕ್ ಆಗೋಲ್ಲ, ನಿನಗೆ ಶಾಕ್ ಆಗುತ್ತೆ
@mahabaleshwark6401
@mahabaleshwark6401 27 күн бұрын
E hago
@mahabaleshwark6401
@mahabaleshwark6401 27 күн бұрын
ಹೇಚಾಗಿರಕ್ Kumar aneka cinema ಮಾಡಿದ್ದಾರೆ. ಅವರು ಯಾಕೆ ನೆರವು ನೀಡಿಲ್ಲ. ಅತವಾ ಎಂಡಿನಂತೆ ಬೇರೆಯವರಿಗೆ ಎರಮ್ಮು ಕೋಟ ಬಗ್ಗೆ ಹೇಳಬೇಡಿ ಎಂದೊರಬಹಿದೆ ?
@manjunathhs4461
@manjunathhs4461 27 күн бұрын
ಮೊದಲು ಸರಿಯಾಗಿ ಅರ್ಥ ಆಗುವ ಹಾಗೆ ಮೆಸೇಜ್ ಮಾಡೋದನ್ನ ಕಲಿತು ಆಮೇಲೆ ಬನ್ನಿ.
@santhanagopal4069
@santhanagopal4069 24 күн бұрын
ರಾಜಾನಂದ್ ಅವರ ವಿಚಾರ ತಿಳಿದು ಬೇಸರವಾದರೂ ಅವರ ಮಗ ಏನು ಮಾಡುತ್ತಿದ್ದಾರೆ ಅವರನ್ನು ನಮ್ಮ ಚಿತ್ರರಂಗದವರು ಅವರಿಗೂ ಒಂದು ಚಾನ್ಸ್ ಕೊಡಬೇಕು ಅಭಿನಯ ಕಲೆ ಅವರಲ್ಲಿಯೂ ಇರುತ್ತದೆ ಅವರನ್ನು ಚಿತ್ರರಂಗ ಕರೆದು ಅವಕಾಶ ಕೊಡಬೇಕು ಎಂಬುದು ನನ್ನ ಅಭಿಮತ
@girishsarja7624
@girishsarja7624 23 күн бұрын
Son and daughter is no more expired only one daughter is alive
@prajy895
@prajy895 28 күн бұрын
kzfaq.info/get/bejne/iLN3YLxzprzRhmQ.htmlsi=vWRjwtjeaepK8OBc Idara bagge helbekittu nivu
1❤️#thankyou #shorts
00:21
あみか部
Рет қаралды 88 МЛН
Smart Sigma Kid #funny #sigma #comedy
00:19
CRAZY GREAPA
Рет қаралды 13 МЛН
3 wheeler new bike fitting
00:19
Ruhul Shorts
Рет қаралды 43 МЛН
Mauryas Tombs | ಮೌರ್ಯರ ಸಮಾಧಿಗಳು | Samrat Ashoka | Mauryas | Bramha Giri | ಮೌರ್ಯ ಸಮಾಜ
14:23
ಪ್ರಾಚೀನ ಕಥೆಗಳು-Prachina Kathegalu
Рет қаралды 23 М.
"ಪರೋಪಕಾರಿ ಪಾಪಣ್ಣ" "ಬಾಳು ಬೆಳಗಿತು" ಆಗಿದ್ದೇಕೆ..? | Naadu Kanda Rajkumar | Ep 186
16:33
🍁 СЭР ДА СЭР
0:10
Ка12 PRODUCTION
Рет қаралды 3,8 МЛН
😳 ЛОВЛЮ ВОРА в бандитской БАРСЕЛОНЕ
0:41
Настя, это где?
Рет қаралды 3,5 МЛН
Разрезанный Человек 🤯
0:31
MovieLuvsky
Рет қаралды 9 МЛН
ЕГОР СЪЕЛ ИНСТРУМЕНТ? 😳😅  #shorts
0:19
Зубландия
Рет қаралды 18 МЛН