"ಮೊದಲ ಪತಿಯ ಸಾವಿನ ರಿಯಲ್ ಕಾರಣ ತಿಳಿಸಿದ ನಟಿ ವಿನಯ ಪ್ರಸಾದ್'!E18-Vinaya Prasad LIFE-Kalamadhyama-#param

  Рет қаралды 524,985

Kalamadhyama ಕಲಾಮಾಧ್ಯಮ

Жыл бұрын

#vinayaprasad #kalamadhyama #param
Click on the below link to Subscribe to Kalamadhyama KZfaq Channel. kzfaq.infovideos
www.kalamadhyama.com
ಹಿರಿಯ ಕಲಾವಿದೆ, ಪಂಚಭಾಷಾ ತಾರೆ ವಿನಯ ಪ್ರಸಾದ್ ಅವರ ಬದುಕಿನ ಕತೆ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website: www.kalamadhyama.com
Subscribe to Our KZfaq Channel: kzfaq.info/love/AhFKhVA7L_ZLAKw02xCHqA
Like us on Facebook kalamadhyama
Follow us on Twitter: KALAMADHYAMBLR
Follow us on Linkedin: www.linkedin.com/in/kalamadhyam
Follow Instagram: kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyam, Life Story Interviews, Actress Vinaya Prasad Kalamadhyama Interview, Vinaya Prasad LIFE, Actress Vinaya Prasad Interview, Kannada Videos, Vinaya Prasad Kalamadhyama, Vinaya Prasad Husband, Vinaya Prasad daughter, Vinaya Prasad Family, Vinaya Prasad Home, Vinaya Prasad Movies, Prathama Prasad Interview, Actress Manjula Samadhi, Kalpana Samadhi, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq,

Пікірлер: 274
@KalamadhyamaYouTube
@KalamadhyamaYouTube Жыл бұрын
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaKZfaq/videos - ಪರಂ-ಸವಿತಾ
@mahanandawarimani3961
@mahanandawarimani3961 Жыл бұрын
ವಿನಯಾ ಪ್ರಸಾದ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ಪರಂ ಮತ್ತು ಸವಿತಾ ಅವರಿಗೆ ಧನ್ಯವಾದಗಳು🌹🌹🌹 🙏🙏🙏🙏🙏🙏🥰👌👌👌👌🌹
@sandhyabhat8042
@sandhyabhat8042 Жыл бұрын
Matanaduva pustaka evaru.
@vinayakhegde3229
@vinayakhegde3229 Жыл бұрын
Ll in
@shwethagirish4029
@shwethagirish4029 Жыл бұрын
ಒಂದೇ ಒಂದು ಪದ, ಒಂದೇ ಒಂದು ವಾಕ್ಯ, ತಪ್ಪಾಗಿ ಹೇಳಿಲ್ಲ,. ಅಷ್ಟು ಅರ್ಥ ಪೂರ್ಣ ಮಾತು... ಮಾನಸಿಕ ಸಂತೋಷ ಅಂದರೆ ಇದೆ ಇರಬಹುದು... ನಮ್ಮ ಕನ್ನಡ ಭಾಷೆ ಅದ್ಭುತ 🙏
@manojkumarr4441
@manojkumarr4441 Жыл бұрын
ನಿಮ್ಮ ಅದ್ಬುತ ಕನ್ನಡಕ್ಕೆ ನನ್ನದೊಂದು ಸಲಾಂ 🙏🙏🙏
@ManjulaManjula-jt4wj
@ManjulaManjula-jt4wj Жыл бұрын
ನಿಮ್ಮ ನೋವಿನ ವಿಷಯವನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದರಿ. ಇದು ಖಂಡಿತ ನಮ್ಮ ಯುವಜನತೆಗೆ ಒಂದು ದಾರಿ ದೀಪವಾಗಲಿ.
@mamathahs1002
@mamathahs1002 Жыл бұрын
ಅದ್ಭುತ ವಾಗ್ಮಿ ವಿನಯ ಪ್ರಸಾದ್ ರಿಗೆ ಒಂದು ನಮಸ್ಕಾರ, ಅವರ ಸಾಧನೆಗೆ ಇನ್ನೊಂದು ನಮಸ್ಕಾರ 🙏🙏
@skthskht3078
@skthskht3078 Жыл бұрын
100% true mam.. ನಾವು ಇಬ್ಬರು ಕೆಲಸದಲ್ಲಿ ಇದೀವಿ.. ಅವರು ನಾನು ತುಂಬಾ ಒಬ್ಬರಿಗೊಬ್ಬರು ಎಂದು ಯಾರಿಗೂ ಯಾವ ಕಾರಣಕೂ ಬಿಟ್ಟು ಕೊಡುವುದಿಲ್ಲ.. ನೀವು ಹೇಳಿದ ಸಂದೇಶ ದತ್ತೆ ನಡೆದು ಕೊಳ್ಳುತಿದ್ದೇವೆ.. ತುಂಬಾ ✨️ಖುಷಿ ಖುಷಿಯಾಗಿ ನಮ್ಮ ಜೀವನ ಸಾಗುತ್ತಿದೆ.. 🥰🥰🥰
@anushaanusha8339
@anushaanusha8339 Жыл бұрын
ವಿನಯಾ ಪ್ರಸಾದ್ ಅಕ್ಕ ನಿಮ್ಮ ಕನ್ನಡ ಸಂಭಾಷಣೆ ನಮ್ಮಗೆ ತುಂಬಾ ಸಂತೋಷ , ತೃಪ್ತಿ ಆಯಿತು. ಈಗಿನ ಕಾಲದ ನಟ, ನಟಿಯರ ಕಂಗ್ಲಿಷ್ ಪದ ಕೇಳಿ ಸಾಕಾಗಿತ್ತು
@Kiran-bf1oe
@Kiran-bf1oe Жыл бұрын
ಎಂಥಾ ಸೊಗಸಾದ, ಸ್ಪಷ್ಟವಾದ, ಸುಂದರವಾದ ನಿಮ್ಮ ಕನ್ನಡದ ಮಾತು ಅದ್ಬುತ. ಸರಳತೆ = ಡಾ!! ಮುದ್ದು ರಾಜಣ್ಣ. 👌👌👌🙏.
@ashavenkatesh4608
@ashavenkatesh4608 Жыл бұрын
ಸಂದರ್ಶನ ತುಂಬ ಚೆನ್ನಾಗಿದೆ....ಅವರ ಮಾತುಗಳು ತುಂಬ ಅರ್ಧಗರ್ಬಿಥವಾಗೆವೆ.... ವೆರಿ .ಪ್ರಾಕ್ಟಿಕಲ್....
@honnallisreedhar1648
@honnallisreedhar1648 Жыл бұрын
She is a very beautiful Actress ! I appreciate her Kannada Language ! I loved her starring with Dr Vishnu Vardhan!
@Ram92026z
@Ram92026z Жыл бұрын
Yeshtu sensible interview nappa idhu. Hats off to you, Vinaya Prasad! These kinds of answers can ONLY come from a very well read person and a highly intelligent person. I have not seen one Hindi actress or any language actress talk this well and this maturedly, in my entire life!. I am amazed how beautiful to listen to her answers was. Very intelligent person. Very very matured answers. Thoroughly enjoyed it! Thanks for interviewing her.
@dhanrajchavan4026
@dhanrajchavan4026 Жыл бұрын
P..
@rathnasathyanaraya1684
@rathnasathyanaraya1684 Жыл бұрын
Vinay Prasad talk very procticl. It's looking very nice. I appreciate her guts ☺️ one thing is certain, nobody care when we have problem, definitely we can guts to face problems then everyone will appreciate..
@user-fu6wb3so7u
@user-fu6wb3so7u Жыл бұрын
ವಿನಯ ಪ್ರಸಾದ್ ರವರೇ ನಿಮ್ಮ ವಿನಯವೇ ನಿಮ್ಮ ಶಕ್ತಿ...ನಿಮ್ಮ ಹಾಡು " ಅನುರಾಗ ತೋಟದಲ್ಲಿ..." ನನಗೆ ಅತ್ಯಂತ ಪ್ರಿಯವಾದ ಹಾಡು...ನೀವು ಬದುಕನ್ನು ವಿಶ್ಲೇಷಿಸುವ ರೀತಿ ಅದ್ಭುತ...ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ...ನಿಮಗೆ ವಿನಯಪೂರ್ವಕ ವಂದನೆಗಳು...🙏🙏🙏
@ushabhat4568
@ushabhat4568 Жыл бұрын
ಮಾತು ಆಡಿದರೆ ಮುತ್ತಿನಂತಿರಬೇಕು ಎಂದು ಇವರನ್ನು ನೋಡಿ ಹೇಳಿದ್ಧಾರೆಯೆ? ವಿನಯ, ಹೆಸರಿಗೆ ಅನ್ವರ್ಥ, ಅಷ್ಟೇ ಬುದ್ದಿವಂತಿಕೆ, ಎಷ್ಟೆಲ್ಲಾ ಪ್ರತಿಭೆ! ಕಲಿಯುವುದು ತುಂಬಾ ಇದೆ ನಮಗೆ, ಪ್ರತಿಯೊಬ್ಬರ ಜೀವನ ಒಂದೊಂದು ಪಾಠ, ಕಲಿಯುವವರಿಗೆ. ಎಷ್ಟು ಸೂಕ್ಷವಾದ ವಿಚಾರವನ್ನು ಅತ್ಯಂತ ಎಚ್ಚರಿಕೆಯಿಂದ ಹೇಳಿದ್ದಾರೆ! ನಮಸ್ಕಾರ ನಿಮಗೆ.
@prafullabhat1217
@prafullabhat1217 Жыл бұрын
ನಿಜ👏👏👏👌
@user-vw6mk4jf4z
@user-vw6mk4jf4z Жыл бұрын
ಅಮ್ಮ ಈ ನಿಮ್ಮ ಜೀವನದ ಅನುಭವಗಳನ್ನು ಕೇಳ್ತಾ ಇದ್ರೆ...ತುಂಬಾ ಹೆಮ್ಮೆಯಾಗುತ್ತದೆ ಅಮ್ಮ.....ಆದರೆ ಹಣೆ ಬರಹಕೆ ಹೊಣೆ ಯಾರು?? ನಾವು ಹೇಗೆ ಬದುಕಬೇಕು ಎಂದು ನಿಜ ಜೀವನದ ಸತ್ಯವನ್ನು ಅರಿತವರು ಆಹಾ..ಎಂಥಾ ಅದ್ಭುತ ಅತ್ಯದ್ಭುತದ ನುಡಿಗಳು ತಮ್ಮ ನುಡಿಗಳು...🙏🙏🙏🙏🙏 ಜನಪ್ರಿಯವಾದವರ ಬದುಕು ಆದರ್ಶವಾಗಿರಬೇಕು ಎನ್ನುವುದು ಇದಕ್ಕೆ ಏಕೆಂದರೆ ಅಭಿಮಾನಿಗಳು ನಿಮ್ಮ ನುಡಿಗಳನ್ನು ಕೇಳುವ ಮೊದಲೇ ಸ್ಟಾರ್ ಗಳ ಬದುಕನ್ನು ಅನುಸರಿಸುತ್ತಾರೆ ಮತ್ತು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ..
@trivenibn1548
@trivenibn1548 Жыл бұрын
ನೀವು ನಮ್ಮ ಕನ್ನಡ ನಾಡಿನ ಹೆಮ್ಮೆಯ ಆಸ್ತಿ,,🙏🙏🙏🙏
@shashikalashashimurugan8558
@shashikalashashimurugan8558 Жыл бұрын
ಹಾಯ್ ವಿನಯ ಮ್ಯಾಡಮ್ ನಿಮ್ಮ ಹಾಗೂ ನನ್ನ ಗುಣಗಳಲ್ಲಿ ತುಂಬಾ ಸಮಾನತೆ ಗಳಿದೆ😍😍😍ನಂಗೂ ಪುಸ್ತಕ ಓದುವ ಹವ್ಯಾಸ ಬಹಳ ಇದೆ,ನಂಗೆ ಹಾಡುವುದು, ಹಾಡು ಕೇಳುವದು ಅಷ್ಟೇ ಇಷ್ಟ,ಹಾಗೇ ಗೆಳೆಯ ಗೆಳತಿಯ ರು ತುಂಬಾ ಕಡಿಮೆ,ಸಂಕೋಚದ ಸ್ವಭಾವ,😍😍🙏ಜೊತೆಯಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಮಾಂಸಾಹಾರಿಗಳು,ನಾನು ಮಾತ್ರ ಸಸ್ಯಾಹಾರಿ 😁ಇಷ್ಟೇ ಅಲ್ಲ ನಂಗೂ ಭಾಷೆಗಳನ್ನ ಕಲಿಯೋದರಲ್ಲಿ ಬಹಳ ಆಸಕ್ತಿ 😍😍🙏
@chethansharma8098
@chethansharma8098 Жыл бұрын
Yappa vinaya prasad madam avru yest swacha kannada mathadthaaree guru 👌👌👌😍😍❤️...very less English use madidhaaree ... Loads of love and respect madam
@akilraj9062
@akilraj9062 Жыл бұрын
"ಬಾರೇ ಸಂತೆಗೆ ಹೋಗೋಣ ಬಾ"... ಮರೆಯಲಾಗುವುದೇ !!!
@selectedstories9175
@selectedstories9175 Жыл бұрын
Every 4-5 sentences she says "aaythaa".. This is so cute !
@Madhurathegardener
@Madhurathegardener Жыл бұрын
ಜನಪ್ರಿಯತೆ ಬಗ್ಗೆ ಹೇಳಿದ್ದು 100% true
@gkatyani4510
@gkatyani4510 Жыл бұрын
ಜನತೆಗೆ ಒಳ್ಳೆಯ ಸಂದೇಶವನ್ನ ಕೊಟ್ಟಿದ್ದೀರಿ.💯💐🪔🙏🙏🙏
@manjulashiberkere6400
@manjulashiberkere6400 Жыл бұрын
You are such an inspiration and motivation to me and I'm learning a lot through this interview! I'm known as good trainer at my workplace and after seeing your statement about voice modulation, I'm trying to implement that when I train my co-workers! Thanks so much 🙏 Hats off to you to take life as it comes and embrace it with love n pride!
@vijjayalakshmi9531
@vijjayalakshmi9531 Жыл бұрын
ನಿಮ್ಮ ಮತ್ತು ನಿಮ್ಮ ಮಗಳ ಮಾತು ತುಂಬಾ ಚೆಂದ. ಕೇಳುತ್ತಿದ್ದರೆ ನಮ್ಮ ಜ್ಞಾನ ಹೆಚ್ಚಾಗುತ್ತೆ. ಎಲ್ಲಾ ಬಾಷೆಗಳನ್ನೂ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.
@sanjeevininj3079
@sanjeevininj3079 Жыл бұрын
ತುಂಬಾ ಚೆನ್ನಾಗಿ ಮನಸ್ಸಿಗೆ ತಟ್ಟುವ ಹಾಗೆ ಮಾತಾಡಿದೀರಾ ವಿನಯಾ ಮೇಡಂ👌👌👌🙌
@somnathdodmani8402
@somnathdodmani8402 Жыл бұрын
ಬಹಳ ಚನ್ನಾಗಿ ಮಾತಾಡ್ತೀರಾ ಮೇಡಂ. 🙏🙏
@arunanpolicepatil370
@arunanpolicepatil370 20 күн бұрын
ಇವತ್ತು ನೋಡಿದೆ ನಾನು ಇವರ interview, ಅವ್ರ ಮಾತು ಕೇಳ್ತಿದ್ರೆ ಇನ್ನೂ ಕೇಳ್ಬೇಕು ಅನ್ನಿಸುತ್ತೆ, ಎಷ್ಟು ಸ್ಪಷ್ಟ, ಎಷ್ಟು clear ಆಗಿ ಮಾತಾಡ್ತಾರೆ, All the best madam 👍🏻
@chandanagowda8944
@chandanagowda8944 Жыл бұрын
Best series in your Chanel. Thanks for vinaya madam's interview 🙏 learnt many things from her.
@raghavendraan8646
@raghavendraan8646 Жыл бұрын
ದಯಾನಂದ್ ಸರ್ ಅವರು ಬಿಟ್ರೆ... ಇವರ ಮಾತು ಹಾಗೂ... ಇವರ ಅನುಬವ. ಇವರ ಪಯಣ... ಕಾವ್ಯ ವಾಗಿದೆ
@rosy_ranirani4865
@rosy_ranirani4865 Жыл бұрын
Madam ,WHAT YOU HAVE LEARNT FROM LIFE ,NO BOOK WILL TEACH .YOUR LOVE FOR KANNADA LITERATURE IS EXTREMELY COMMENDABLE .GOD BLESS YOU .
@neelamnimmi4252
@neelamnimmi4252 Жыл бұрын
Omg what a talk....what an interview I have seen Thank you for interviewing this actress
@zzp_smile
@zzp_smile Жыл бұрын
She is my favourite. Loved her in malayalam movie "Marykkond Oru Kunjaad"
@jnaneshwar1000
@jnaneshwar1000 Ай бұрын
Extremely moving account of an extraordinary actor and human being as I've been an ardent fan and admirer for more than 3 decades and continue to respect Vinaya Prasad Ji, this interview has been an eye opener for many perhaps and certainly to me ... thank you for the same.
@ramaprakash668
@ramaprakash668 Жыл бұрын
ತುಂಬಾ ಸಮಾಧಾನಕರವಾದ ನುಡಿಗಳು .ನನ್ನ ಮೆಚ್ಚಿನ ಕಲಾವಿದೆ ವಿನಯಾ ಅವರಿಗೆ ಶುಭಹಾರೈಕೆಗಳು
@grettaalmeida3612
@grettaalmeida3612 Жыл бұрын
ಸಂದರ್ಶನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ತುಂಬಾ ಓಳೈಯ ಕಲಾವಿದೆ
@MaliniarusArus
@MaliniarusArus Жыл бұрын
Madam, you speaking one one word for experience in your life. Wonderful interview informative.
@ashokkumarm6310
@ashokkumarm6310 Жыл бұрын
ನೇರ ನುಡಿ .ತುಂಬಾ ಅದ್ಬುತವಾಗಿ ಹೇಳಿದ್ದೀರ.ನಿಮಗೆ ಒಳ್ಳಯದಾಗಲಿ.
@shravanikrishna5072
@shravanikrishna5072 Жыл бұрын
U have mastered Self-control Ma'am!
@janavi24
@janavi24 Жыл бұрын
So honestly she spoke...gave pathway for a new generation
@stephandsilva207
@stephandsilva207 Жыл бұрын
ತುಂಬಾ ಅದ್ಭುತವಾದ ಸಂದರ್ಶನ...
@manjunathv640
@manjunathv640 Жыл бұрын
Dr Rajkumar simplycity God of Indian cinema
@ajaykumar9986
@ajaykumar9986 10 ай бұрын
Nim kannda bashe thuba changi edhe.. I like u mam
@shaluslifeand_kitchen
@shaluslifeand_kitchen Жыл бұрын
Wow what motivational speaker she is..I can listen to her all day !!! 👏
@KannadaKumara84
@KannadaKumara84 Жыл бұрын
One of the best advice video.. 👌👌👌
@mamathashenoysinger8999
@mamathashenoysinger8999 Жыл бұрын
I like VINAYA Mam's words..🙂..super ,from the heart words very clear words.. 👌..
@mamsvasisth8122
@mamsvasisth8122 Жыл бұрын
I appreciate your honesty ....very openly you're talking about your personal life 👍👍
@hanumeshnayak2474
@hanumeshnayak2474 Жыл бұрын
Super speech thank you medam
@smohan9271
@smohan9271 Жыл бұрын
I used to see you in Wokhardt hospital (92-93) when my father underwent a major operation. Now I am learning the background of the incident
@mohanmuruli2192
@mohanmuruli2192 Жыл бұрын
ತುಂಬಾ ತುಂಬಾ ಅರ್ಥಗರ್ಭಿತ ಸಂದರ್ಶನ ವಿನಯ ಪ್ರಸಾದ್ ರವರು ಕನ್ನಡವನ್ನ ಅಪ್ಪಟ ನಿರರ್ಗಳವಾಗಿ ಮಾತನಾಡುವ ಶೈಲಿ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ ಇನ್ನು ಅವರ ಜೀವನ ಚರಿತ್ರೆ ವರನಟ ರಾಜ್ ಕುಮಾರ್ ಅವರ ಬಹಳ ಹಳೆಯ ಕನ್ನಡ ಚಿತ್ರ ಕುಲಗೌರವ ವನ್ನ ನೆನಪಿಸುತ್ತದೆ
@ravirao7565
@ravirao7565 Жыл бұрын
not only a beautiful & talented actress, but also an excellent speaker 👌👌👍🙏
@arundathisuresh7632
@arundathisuresh7632 Жыл бұрын
Nimma abhimaniyagi nanu keluttiddini vinaya prasad viniya prakash agabeku.adu namma ase.great salute mam
@vijayakrishnamurthy5890
@vijayakrishnamurthy5890 29 күн бұрын
ಸುಸ್ಪಷ್ಟ ಕನ್ನಡದಲ್ಲಿ ಜೀವನಾನುಭವವನ್ನ ಹಂಚಿಕೊಂಡ ವಿನಯಾಪ್ರಸಾದ್ ಇಂದಿನ ಹೊಸ entry ಗಳಿಗೆ ಆದರ್ಷಪ್ರಾಯರು.
@ashwinibr9848
@ashwinibr9848 Жыл бұрын
Vinaya Prasad very nice interview.
@meerakotian4197
@meerakotian4197 Жыл бұрын
Very nice madam voice And avaru ayitha antha helthare Kel like tumba kushi agudide
@devikarani9244
@devikarani9244 Жыл бұрын
ಚೆನ್ನಾಗಿ ಮಾತನಾಡುತ್ತಾರೆ.
@sowmyamalnadu1618
@sowmyamalnadu1618 Жыл бұрын
ತುಂಬ ಅದ್ಬುತವಾದ ಧ್ವನಿ ನಿಮ್ಮ ಧ್ವನಿ ಕೇಳತ ಇದ್ದರೆ ಕರಗಿ ಹೋಗತ್ತೆ ಮನಸ್ಸು , ಅದೃಷ್ಟ ಸಿಕ್ಕರೆ ಒಮ್ಮೆಯಾದರು ನಿಮ್ಮನ್ನ ಭೇಟಿ ಮಾಡಬೇಕು ಮೇಡಂ
@swapnag5445
@swapnag5445 Жыл бұрын
Kannada language usage is incredible...
@lohiable
@lohiable Жыл бұрын
Hat's off madem ur valuable feedback about husband and wife relationship
@dr.ayubahmedjibodymiyanofm9114
@dr.ayubahmedjibodymiyanofm9114 Жыл бұрын
Super channel Humanity alive
@vandanashetty4986
@vandanashetty4986 Жыл бұрын
Nice interview...
@rameshbadhya4274
@rameshbadhya4274 10 ай бұрын
Fine, athma vishwasada mathu ,,do deal with the problems coming in family Life by m smt vinayaprasad dhanyavadagalu congratulations
@umeshumi1210
@umeshumi1210 Жыл бұрын
Best interview in recent times.... Good luck mam...
@suhask.r9240
@suhask.r9240 Жыл бұрын
So measured thoughts maam. We have see you from our childhood but did not know your thought process.
@subramanyasubbu259
@subramanyasubbu259 Жыл бұрын
Thumba paripakava Matthu Sarala Matthu Hesarige Thakka Vinaya ,Iidhu Namma, Hirime, kannada da Garime, Hats off to you Amma
@yashodav3072
@yashodav3072 Жыл бұрын
Hats off to u madam really ne evu krishna nige tegeditta milk as AMBARISH sir told
@milkywaygalaxy7903
@milkywaygalaxy7903 Жыл бұрын
So nicely she talks. One of the treasure of our Kannada industry.
@KeerthanaR22
@KeerthanaR22 Жыл бұрын
Very beautiful talk... she is very deep as a person
@malathimalathi5512
@malathimalathi5512 Жыл бұрын
Super talk vinayaprasad madam
@ashamgowda6612
@ashamgowda6612 Жыл бұрын
ಬಾಳ ಸಂಗಾತಿ ಬಗೆಗಿನ ನಿಮ್ಮ ಮಾತು...ಮನಸ್ಸಿಗೆ ಮುಟ್ಟಿತು ಮೇಡಂ.
@venkateshsanjeevan1306
@venkateshsanjeevan1306 Жыл бұрын
Madam you are evergreen...thank you for this interview.
@sreepadrajpurohith6111
@sreepadrajpurohith6111 Жыл бұрын
Good motivation & golden words.
@jyothij1777
@jyothij1777 Жыл бұрын
Supper advice ,Kannada speaking very very well
@healthy_yummy
@healthy_yummy Жыл бұрын
Saahityada ruchi ne bere😌,ghama ne bere, 😌🤩 oduvavarige gothu odina gammathu🙂
@manjulamahadevappa1260
@manjulamahadevappa1260 Жыл бұрын
Nimma kannada bhashe adbhutha amma.nimma e mathu prathiyubbarigu spurthi🙏
@nivedithakarthik461
@nivedithakarthik461 Жыл бұрын
Gruhabhanga awesome awesome awesome awesome speechless this book story
@ayurvedalover7511
@ayurvedalover7511 Жыл бұрын
Her role in malayalam movie manichitrathazu as sreedevi is wow🥰🥰
@shivakumarkumar9930
@shivakumarkumar9930 Жыл бұрын
you are great madam great information from you r dide
@ambikakumar358
@ambikakumar358 Жыл бұрын
Hesarige takka haage matànnu Adidas vinayaravarige tq u supper medam neevu
@sumahomes8177
@sumahomes8177 Жыл бұрын
well said !
@kalyanisart8640
@kalyanisart8640 Жыл бұрын
ಬಹಳ ಚೆನ್ನಾಗಿ ಹೇಳಿದಿರಿ...
@shekharkumar1265
@shekharkumar1265 Жыл бұрын
Very nice thanks
@ganirag
@ganirag Жыл бұрын
Great Amma.... With 💕
@Archana-hn9px
@Archana-hn9px Жыл бұрын
Vinaya Mam you are a true jem of a person true to your name. 🎉🙏🙏
@deviprasadratnakar5959
@deviprasadratnakar5959 Жыл бұрын
Param you are great man.. 👍👍👍❤️👌👌👌
@prabhuling8929
@prabhuling8929 Жыл бұрын
ಸೂಪರ ಸಂದೇಶ.
@triveniyoutubechannel881
@triveniyoutubechannel881 Жыл бұрын
Super👌👌
@honnallisreedhar1648
@honnallisreedhar1648 Жыл бұрын
Rajnikant ... You are one n only One ! We are very Proud of You !
@UmeshGuruRayaru
@UmeshGuruRayaru Жыл бұрын
Nice Episode Sir
@chandrjadi5861
@chandrjadi5861 Жыл бұрын
ಶತಮಾನ ಅನ್ನೋ ಪದ ಬಳಸುವ ಬದಲು ಪ್ರತಿಶತ ನೂರಕ್ಕೆ ನೂರರಷ್ಟು ನಿಜ ಅಂತ ಹೇಳಬಹುದಾಗಿತ್ತೇನೋ ಅಮ್ಮ
@honnallisreedhar1648
@honnallisreedhar1648 Жыл бұрын
Exactly ... ! Absolutely right ! Why the Kalamadhyama People didn't observe/ notice this ... I wonder !
@selectedstories9175
@selectedstories9175 Жыл бұрын
Yes, She never speaks wrong but this one word was wrong choice !
@chandrjadi5861
@chandrjadi5861 Жыл бұрын
@@selectedstories9175 ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಆಯಿತು
@gkv710
@gkv710 Жыл бұрын
Shekada antha heluva badalu shathamana antha heliddare.
@BLS11289
@BLS11289 Жыл бұрын
Yappa...🙏
@shankarkalabuaragi1598
@shankarkalabuaragi1598 Жыл бұрын
ನಮಸ್ಕಾರ ಪರಂ ಸರ್ ನಮ್ಮ ಹೆಮ್ಮೆ ಕನ್ನಡತಿ ಅನು ಅಕ್ಕ ಅವರ ಸಂದರ್ಶನ ಮಾಡಿರಿ ಇದು ನಮ್ಮ ಚಿಕ್ಕ ಕೋರಿಕೆ ನಮಸ್ಕಾರ 🙏🙏❤️❤️
@natarajn.g4356
@natarajn.g4356 Жыл бұрын
Yaarappa Anu akka
@niveditaprabhu3095
@niveditaprabhu3095 Жыл бұрын
a very balanced human being is vinayaaji
@ashwinimahesh3729
@ashwinimahesh3729 Жыл бұрын
ಅದ್ಭುತ 💋💋💋
@rajanichandrashekara8059
@rajanichandrashekara8059 Жыл бұрын
Nimma madhura kannada matugalu manassannu mudavagisitu.🙏🙏🙏🙏🙏
@madhusudhanm.kkrishanamurt9299
@madhusudhanm.kkrishanamurt9299 Жыл бұрын
Matured talk
@Krishna-uy4em
@Krishna-uy4em Жыл бұрын
Vinaya Prasad you are such an interesting actor We love you too much
@bhagyalakshmi.mlakshmi8590
@bhagyalakshmi.mlakshmi8590 Жыл бұрын
What an thinking mind and thought.
@Careerquickies
@Careerquickies Жыл бұрын
Thank you sir
@RekhaRekha-oz3hm
@RekhaRekha-oz3hm Жыл бұрын
Vere Interesting mam
@venkateshy7418
@venkateshy7418 Жыл бұрын
Very interesting episode
@ananthapadmanabharao8701
@ananthapadmanabharao8701 Жыл бұрын
Proud of you madam namaste 🙏
I’m just a kid 🥹🥰 LeoNata family #shorts
00:12
LeoNata Family
Рет қаралды 19 МЛН
Каха ограбил банк
01:00
К-Media
Рет қаралды 10 МЛН
МАМА И STANDOFF 2 😳 !FAKE GUN! #shorts
00:34
INNA SERG
Рет қаралды 4,1 МЛН
Harley Quinn made everyone disappear#joker #shorts
0:54
Untitled Joker
Рет қаралды 6 МЛН
Became invisible for one day!  #funny #wednesday #memes
0:25
Watch Me
Рет қаралды 15 МЛН
Что произошло в ресторане!
0:16
Victoria Portfolio
Рет қаралды 8 МЛН
Страшно, когда ругается мама😰
0:10
Лиза Вертинская
Рет қаралды 2,2 МЛН
Why didn’t Nika like my long and beautiful nails? #cat #cats
0:25
Princess Nika cat
Рет қаралды 151 МЛН