Рет қаралды 37,221
ಗದಗ ಬೆಟಗೇರಿ ಎಸ್ ಎಂ ಕೃಷ್ಣ ನಗರದ
ಶ್ರೀ ದೊಡ್ಡ ಲಾಲ್ ಸಾಬ್ ಶರಣರ ಭಕ್ತಿಗೀತೆ
ಈ ಗೀತೆಯನ್ನು ದೊಡ್ಡ ಲಾಲ ಶಾವಲಿ ಕಮಿಟಿಯ ಗುರು ಹಿರಿಯರು ಹಾಗೂ ಸರ್ವಧರ್ಮದ ಸಕಲ ಸದ್ಭಕ್ತರು ಹೊರಗಡೆ ತಂದಿದ್ದಾರೆ
ಈ ಗೀತೆಗಳು ಸಾಹಿತ್ಯ ಬರೆದವರು
ಮಲ್ಲೇಶ ಪೂಜಾರ ಸಾಕಿನ ಸಂಬಾಪುರ
ಗಾಯಕ ಮುದುಕಣ್ಣ ಮಡಿವಾಳರ ಸಾಕಿನ್ ಮೊರಬ
ವಾದ್ಯಗೋಷ್ಠಿ ಪಯಾಜ್ ಕುಷ್ಟಗಿ
ಧ್ವನಿ ಮುದ್ರಣ ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ
ಇಂತಹ ಗೀತೆಗಳನ್ನು ಕೇಳಲು ನಮ್ಮ ಚಾನೆಲ್... ಮುದುಕಣ್ಣ ಮೊರಬ ಭಕ್ತಿ ಗೀತೆಗಳ ಯುಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಹಾಗೂ ಹೆಚ್ಚು ಹೆಚ್ಚು ಶೇರ್ ಮಾಡಿ ಸಾಂಗ್ ಇಷ್ಟ ಆದರೆ ಕಾಮೆಂಟ್ ಮಾಡಿ
ಕಲಾವಿದರನ್ನು ಬೆಳೆಸಿ ಪ್ರೋತ್ಸಾಹ ನೀಡಿ
ಥ್ಯಾಂಕ್ ಯು ಯುಟ್ಯೂಬ್ ಕಂಪನಿ..
#mudakannamorabbhaktigeetegalu
#malleshsambhapura #moharamvideosong #gicchagiligili #mudukannamorab
#ashipaligadag
#doddalalasyavali
#smKrishnaNagarGadag
#anjaneyasong #bhaktisong
#gadagbetageriathocolanisongsong
#gadagabetagerymoharmsong