ಉತ್ತಮ ಆಯ್ಕೆ 👍. ಹಲವಾರು ಯಕ್ಷಗಾನದ ಪಾತ್ರಗಳಿಗೆ ಜೀವ ತುಂಬಿದ ಪೆರ್ಮುದೆ ಸರ್.... ಅಭಿಮಾನದ ಅಭಿನಂದನೆಗಳು 🙏
@vasanthit792711 ай бұрын
👍
@padmarajh86011 ай бұрын
ಜಯಪ್ರಕಾಶ್ ಶೆಟ್ಟಿ ಅವರು ಅದ್ಭುತ ಕಲಾವಿದರು, ಹಲವು ಪಾತ್ರಗಳಿಗೆ ಜೀವ ತುಂಬಿದ ಸಮರ್ಥರು, ಈ ಸಮ್ಮಾನಕ್ಕೆ ಆಹ್ರರು❤
@yogishyogish865211 ай бұрын
🙏🙏ಮೇರು ಕಲಾವಿದನ ಸರಳತೆಯ ಮಾತುಗಳು 👌👌👌👌ಮೇರು ಕಲಾವಿದನ ಅದ್ಭುತ ಪಾತ್ರ ನಿರ್ವಹಣೆಯ ಕಲಾಪ್ರೌಡಿಮೆ 👍👍👍ಪೆರ್ಮುದೆ ಜಯಣ್ಣನಿಗೆ ಅವರೇ ಸಾಟಿ 🙏🙏🙏ವಿಶಿಷ್ಟ ಶೈಲಿಯಲ್ಲಿ ವಿಶಿಷ್ಟ ಮಾತುಗಾರಿಕೆಯಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ಜಯಪ್ರಕಾಶ್ ಶೆಟ್ಟಿಯವರಿಗೆ ಹೃದಯ ಪೂರ್ವಕ ವಂದನೆಗಳು 🙏🙏🙏🙏ನಿಮ್ಮ ಕಲಾಸೇವೆ ಇನ್ನೂ ಕೂಡ ನಿರಂತರವಾಗಿ ನಡೆಯಲಿ 👏👏👏ಕಲಾಮಾತೆಯ ಆಶೀರ್ವಾದ ಎಂದೆಂದಿಗೂ ನಿಮ್ಮ ಮೇಲಿರಲಿ 🙏🙏🙏🙏