ಮುಖ್ಯದ್ವಾರದ ಹಿಂದೆ ಬರೆಯಿರಿ ಈ ಮ್ಯಾಜಿಕ ನಂಬರ್‌ |ಮುಂದೆ ನಡೆಯೋದೆಲ್ಲ ಚಮತ್ಕಾರ | LIVE | magic number astrology

  Рет қаралды 756,580

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ನಿಮ್ಮ ಜೀವನದಲ್ಲಿ ತುಂಬಾ ಕಷ್ಟಗಳು ಇವೆಯಾ? ಕಷ್ಟಗಳ ಮೇಲೆ ಕಷ್ಟಗಳು ಬರ್ತ ಇವೆಯಾ? ಏನು ಮಾಡಿದರೂ ಜೀವನದಲ್ಲಿ ಏಳಿಗೆ ಅಬಿವೃದ್ಧಿ ಆಗ್ತ ಇಲ್ವ? ಕಷ್ಟ ಪಟ್ಟು ದುಡಿದ ಹಣ ಕೈಯಲ್ಲಿ ನಿಲ್ತ ಇಲ್ವ? ಲಕ್ಷ್ಮೀ ಮನೆಯಲ್ಲಿ ಉಳಿಯಲ್ವ? ಕೆಲಸಗಳು ಅರ್ಧಕ್ಕೆ ನಿಂತು ಹೋಗ್ತ ಇವೆಯಾ? ಮನೆಯಲ್ಲಿ ಕಲಹವೇ? ಸಾಲದ ಚಿಂತೆ ನಿಮ್ಮನ್ನು ಬಾಧಿಸುತ್ತಿದೆಯಾ? ಚಿಂತೆ ಬೇಡ ಈ ವಿಡಿಯೋದಲ್ಲಿ ತೋರಿಸಿದಂತೆ ನಿಮ್ಮ ಮನೆಯ ಮುಖ್ಯ ದ್ವಾರದ ಹಿಂದೆ ಈ ಮ್ಯಾಜಿಕ್‌ ನಂಬರ್‌ ಬರೆಯಿರಿ. ಕೇವಲ 72 ಗಂಟೆಗಳಿಂದ ನಿಮಗೆ ಒಳ್ಳೆ ರಿಸಲ್ಟ್‌ ದೊರೆಯಲು ಆರಂಭ ಆಗುತ್ತೆ.
in this video we have shown how to write magic number behind the main door of your home so that it can change your life and brings wealth amount money in to your life and solve your financial problem like loan problem credit problem and delay in marriage job problem career problem family problem divorce problems education problem many many problems of your life
ಮುಖ್ಯದ್ವಾರದ ಹಿಂದೆ ಬರೆಯಿರಿ ಈ ಮ್ಯಾಜಿಕ ನಂಬರ್‌ |ಮುಂದೆ ನಡೆಯೋದೆಲ್ಲ ಚಮತ್ಕಾರ | LIVE | magic number astrology
#live #livestream #astrology
ವೀಕ್ಚಕರೆ,
ನಿಮಗೆ ತುಂಬಾ ಹಣಕಾಸಿನ ಸಮಸ್ಯೆ ಇದೆಯಾ? ಸಾಲ ಕೇಳಿ ಕೇಳಿ ಬೇಜಾರು ಆಗಿದೆಯಾ? ಎಲ್ಲಿ ಕೇಳಿದರೂ ಸಾಲ ಸಿಗ್ತ ಇಲ್ಲವಾ? ದುಡಿದ ದುಡ್ಡು ಕೈಯಲ್ಲಿ ನಿಲ್ತಾ ಇಲ್ಲವ? ಚಿಂತೆ ಬೇಡ ಇಂದಿನಿ ಈ ಲೈವ್‌ ವಿಡಿಯೋದಿಲ್ಲಿ 9 ಕಾಳು ಮೆಣಸಿನಿಂದ ನಾವು ಹೇಳಿದ ರೀತಿ ಮಾಡಿ ನೋಡಿ.. ಆಗ ನಿಮ್ಮ ಜೀವನದ ಡಿಕ್ಷನರಿಯಿಂದ ಸಾಲ ಅನ್ನೋ ಪದನೇ ವ್ಯಾನಿಶ್‌ ಆಗುತ್ತೆ.. ನಿಮ್ಮ ಜೀವನದಲ್ಲಿ ಸಾಲ ಅನ್ನೋ ಮಾತೇ ಇರೋಲ್ಲ.. ಅಂಥ ಪವರ್‌ ಫುಲ್‌ ಉಪಾಯ ಇದು..
if you are facing financial problems then do this miracle remedy from 9 black peppers as told in this todays live and see the miracle
how fast it will improve the financial conditions and helps to clear the loan
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#lakshmi
#kannadaastrologytips
#astrologykannada
#loan
#money
#amount
#finance
#krishna
#kubera
#credit
#positivevibes
#happy
#vastu
#maindoor
#eastfacing
#westfacinghouse
#south
#north
#northfacing
#northeast
#numbers
#numerology
#sudhindradeshpande
sudhindra deshpande
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 3 000
@user-qu9sn7mh5r
@user-qu9sn7mh5r 11 ай бұрын
ನಿವು ಹೇಳುವ ಸಲಹೆ ತುಂಬಾ ಸಹಾಯ ಆಗುತ್ತೆ ಎಲ್ಲಾ ಜನರಿಗೆ ಅದಕೆ ನಿಮಗೆ ತುಂಬಾ ಧನ್ಯವಾದಗಳು ಸರ್ ನಿಮ್ಮ ಸಮಾಜ ಸೇವೆ ಸಲಹೆ ನಿರಂತರ ವಾಗಿ ಇರಲ್ಲಿ ಮತ್ತು ಆದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದ ಮಾಡಲಿ
@gangammaparamashivaiah6487
@gangammaparamashivaiah6487 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಅ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🎉🎉🎉❤🎉🎉🎉
@LalitaKhanapure
@LalitaKhanapure 5 ай бұрын
ಗುರುಗಳೇ ನೀವು ಹೇಳಿರುವ ಪರಿಹಾರ ನಾನು ಮಾಡಿದ್ದೇನೆ ನನಗೆ ತುಂಬಾ ಒಳ್ಳೆಯದಾಗಿದೆ ಗುರುಗಳೇ ನಿಮಗೂ ದೇವರು ಒಳ್ಳೆಯದು ಮಾಡಲಿ ದೇವರಲ್ಲಿ ಪ್ರಾರ್ಥಿಸುತ್ತೇನೆ
@Parwtimarutisutar
@Parwtimarutisutar 5 ай бұрын
Eidu nijavagulu work agatta heli
@sripadkulkarni6647
@sripadkulkarni6647 4 ай бұрын
ಧನ್ಯವಾದಗಳು.
@nagarajbhandari9763
@nagarajbhandari9763 6 ай бұрын
ಉತ್ತಮವಾದ ಸಲಹೆಗೆ ಧನ್ಯವಾದಗಳು. ನಿಮ್ಮ ಹಿಂದಿನ ಯಲ್ಲಾ ಸಲಹೆಗಳು ಉತ್ತಮವಾದ ಕೆಲಸ ಮಾಡಿದೆ. ಈ ಸಲಹೆಯನ್ನು ಇಂದೇ ಮಾಡುತ್ತೇನೆ. ನೀವು ಹೇಳಿದಂತೆ ನಂಬಿಕೆ ಇದ್ದವರಿಗೆ ಮಾತ್ರ ನಿಮ್ಮ ಸಲಹೆಗಳು ಪರಿಣಾಮ ಕೊಡುತ್ತವೆ ನಂಬಿಕೆ ಎಲ್ಲದವರಿಗೆ ಏನು ಆಗಲಿಕ್ಕಿಲ್ಲ. 🙏🏽🙏🏽🙏🏽
@user-xq1dv6vl4l
@user-xq1dv6vl4l 4 ай бұрын
ಉತ್ತಮವಾದ ಸಲಹೆಗೆ ಧ್ಯನ ವಾದಗಳು🙏🙏💐
@irayyahiremath-gt9yg
@irayyahiremath-gt9yg 6 ай бұрын
ಓಂ ಭಗವತಿ ವಾಸುದೇವ ನಮಃ ಅಮ್ಮಾ ಲಕ್ಷ್ಮಿ ನಾರಾಯಣ ಜೊತೆಗೆ ನಮ್ಮ ಮನೆಗೆ ಬಾರಮ್ಮ ಈ ರಿಮಿದೀ ನಮ್ಗೂ ಎಲ್ಲ ಜನರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತಾ ಕೇಳುತ್ತೇವೆ ಮ್ಮಜಿವನ ಸುಖ ಶಾಂತಿ ನೆಮ್ಮದಿ ಸಂತೋಷ ತುಂಬಿದೆ ಗುರುಗಳೇ ನೀವು ಹೇಳಿದ ಎಲ್ಲ ಬಗೆಯ ಒಪ್ಪಾಯವು ಒಳ್ಳೆಯದಾಗಿದೆ ನಿಮಗೆ ಧನ್ಯವಾದಗಳು ,,,,🙏🙏🙏🙏🙏🙏🙏✌️✌️✌️✌️✌️✌️👍👍👍👍👍👍
@maheshdks4393
@maheshdks4393 Жыл бұрын
ನಮಸ್ಕಾರ ಗುರುಗಳಿಗೆ ಒಳ್ಳೆಯ ವಿಚಾರಗಳನ್ನು ಹೇಳುತ್ತಿದ್ದೀರಿ ಅದಕ್ಕೆ ತುಂಬಾ ಧನ್ಯವಾದಗಳು ಆದರೆ ನೀವು ಹೇಳಿರುವ ಈ ವಿಡಿಯೋದಲ್ಲಿ ಹುಟ್ಟಿದ ದಿನಾಂಕ ಇದ್ದವರಿಗೆ ಮಾತ್ರ ಆದರೆ ಹುಟ್ಟಿದ ದಿನಾಂಕ ಇಲ್ಲದವರು ಏನು ಮಾಡಬೇಕು
@ShantaSalunke-nb4gf
@ShantaSalunke-nb4gf 11 ай бұрын
In hu
@T.PrabhakarMari
@T.PrabhakarMari 10 ай бұрын
ನಾನು ರಿಟೈರ್ಡ್ ಆಗಿರುತ್ತೆನೇ ನನಗೆ ಪೆನ್ಷನ್ ಬರುತಿದೆ. ನನ್ನ ಮಗ ಕೆಲಸದ ನಿಮಿತ್ತ ಹೊರಗಡೆ ಊರೀನಲ್ಲಿ ಕೆಲಸ ಮಾಡುತಿರುತಾನೆ, ನನ್ನ ಮಗಳು ಮದುವೆಯಾಗಿ ಬೇರೆ ಮನೆಗೆ ಹೋಗರುತಾರೆ. ಆದ್ದರಿಂದ ಮ್ಯಾಜಿಕ್ ನಂಬರ್ ಬರೆಯಲು ಯಾರ ಡೇಟ್ ಆಫ್ ಬರ್ತ್ ಪರಿಗಣಿಸಬೇಕು, ದಯಮಾಡಿ ತಿಳಿಸಿ. ನೀವು ಮ್ಯಾಜಿಕ್ ನಂಬರ್ ಬರೆಯಲು ವಿಧಾನ ಅದ್ಬುತ ವಾಗಿರುತ್ತದೆ ಧನ್ಯವಾದಗಳು.
@sumathim699
@sumathim699 10 ай бұрын
@@ShantaSalunke-nb4gf smz,
@sumathim699
@sumathim699 10 ай бұрын
@@ShantaSalunke-nb4gf sm
@sumathim699
@sumathim699 10 ай бұрын
@@ShantaSalunke-nb4gf sumathl
@shwethavijaikumar7513
@shwethavijaikumar7513 Жыл бұрын
Thanks a lot guruji. Wonderful session sir I will make it without miss power number is very high. Thank you Guruji 🙏🙏🙏
@naliniskumar6306
@naliniskumar6306 9 ай бұрын
ನೀವು ಮೊದಲು ಒಂದು ಚಮತ್ಕಾರದ ವಿಷಯ ಹೇಳಿದ್ದಿರಿ ನಾನು ಅದನ್ನು ಪಾಲಿಸಿದೆ ನನಗೆ ಅದರಿಂದ ಸಕ್ಸೆಸ್ ಆಯ್ತು ನಮಸ್ಕಾರ ಸರ್ ಇದನ್ನು ಮಾಡುತ್ತೇನೆ
@shivaiigaiah7600
@shivaiigaiah7600 6 ай бұрын
ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
@AshaPatil-sh1zd
@AshaPatil-sh1zd Жыл бұрын
ತುಂಬಾನೇ ಅದ್ಭುತವಾದಂತಹ ಅನುಷ್ಠಾನವನ್ನು ತಿಳಿಸಿದಿರಾ ಗುರುಗಳೇ ತುಂಬಾನೇ ಧನ್ಯವಾದಗಳು ಗುರುಗಳೇ 🙏🙏🙏🙏🙏
@yashodhammaravi5708
@yashodhammaravi5708 Жыл бұрын
ಬಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
@poornimarajesh1304
@poornimarajesh1304 10 ай бұрын
ಉತ್ತಮ ಸಲಹೆ ನೀಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು🙏
@ashwinikumbar781
@ashwinikumbar781 7 ай бұрын
ತುಂಬಾ ಧ್ಯವಾದಗಳು ಗುರೂಜಿ ತಮ್ಮಿಂದ ಇಂತ ಒಳ್ಳೊಳ್ಳೆ ಮಾರ್ಗದರ್ಶನ ತಿಳಿಸುವುದಕ್ಕೆ ಧನ್ಯವಾದಗಳು
@maheshbhavi138
@maheshbhavi138 Жыл бұрын
ಒಳ್ಳೇ ವಿಚಾರ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೆ.
@suryanarayana833
@suryanarayana833 Жыл бұрын
ಕಂಡಿತಾ ಗುರೂಜಿ ನೀವು ಹೇಳಿದ ಪರಿಹಾರ ಎಲ್ಲ ಮಾಡ್ತೀನಿ ತುಂಬಾ ಅನುಕೂಲ ಆಗಿದೆ TQ so much 🙏🏻🙏🏻
@lalitajsudi4458
@lalitajsudi4458 6 күн бұрын
ತುಂಬಾ ಒಳ್ಳೆಯದು ಗುರುಗಳೇ ನಮಗೆ ಇಂತಹ ಒಳ್ಳೆ ಒಳ್ಳೆ ಉಪಾಯಗಳನ್ನು ಜಿತ್ ಮೀಡಿಯಾದಲ್ಲಿ ತಿಳಿಸಿಕೊಡುವುದಕ್ಕೆ ಧನ್ಯವಾದಗಳು ಗುರುಗಳೇ 🙏🙏
@VeenaGanesh-pf9ny
@VeenaGanesh-pf9ny 5 ай бұрын
ಜೈ ಶ್ರೀ ಕೃಷ್ಣ 🙏🙏ಗುರೂಜಿ ನೀವು ನಮಗೆ ಎಲ್ಲಾ ತರಹದ ರೆಮಿಡಿಗಳನ್ನು ಹೇಳುತಿರ .ನಮಗೆ ಕೆಲವೊಂದು ಸಲಹೆಗಳು ತುಂಬಾ ಅನುಕೂಲ ಆಗಿದೆ ಗುರೂಜಿ. ಪ್ರತಿದಿನ ಏಷ್ಟು ಜನರಿಗೆ ಒಳ್ಳೆಯ ಸಲಹೆ ಸೂಚನೆಗಳನ್ನು ಕೊಡುತೀರಾ ನಿಮಗೆ ಸದಾ ದೇವರ ಅನುಗ್ರಹ ಇರಲಿ ಗುರೂಜಿ
@shantakumbar5274
@shantakumbar5274 Жыл бұрын
ಇದರಿಂದ ಎಲ್ಲ ಜನರಿಗೆ ತುಂಬಾ ಒಳ್ಳೆಯದಾಗುತ್ತದೆ ಒಳ್ಳೆಯದಾಗುವ ಕೆಲಸವನ್ನು ಮಾಡ್ತಾ ಇದ್ದೀರಾ ಧನ್ಯವಾದಗಳು
@Parwtimarutisutar
@Parwtimarutisutar 5 ай бұрын
Eidu nijana
@madhumathipatil3124
@madhumathipatil3124 Жыл бұрын
ಉತ್ತಮವಾದ ಸಲಹೆ ನೀಡಿದ್ದೀರಿ, ಧನ್ಯವಾದಗಳು ಗುರುಗಳೆ.
@GeethaGeetha-pp9jt
@GeethaGeetha-pp9jt 8 ай бұрын
ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏
@KanakaPalani
@KanakaPalani 6 ай бұрын
ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🌺🌺🌺
@hbrudreshgowda7425
@hbrudreshgowda7425 Жыл бұрын
ಬಹಳ ಒಳ್ಳೆಯ ವಿಚಾರ ಹೇಳಿ ಯಲ್ಲರನ್ನು ಸಂಕಷ್ಟದಿಂದ ಹೊರಬರಲು ಸಹಾಯವಾಗುತ್ತಿದೆ ಗುರುಗಳೇ, ಇದೋ ನಿಮಗೆ ಕೋಟಿ ಕೋಟಿ,,,,,,, ಧನ್ಯವಾದಗಳು. 🌹🙏🌹👌✅️
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@sainajsainajbi4732
@sainajsainajbi4732 Жыл бұрын
ಪ್ರತಿಯೊಂದು ಲೈವ್ ಅಲ್ಲು ಒಳ್ಳೆಯ ಮಾಹಿತಿಗಳನ್ನು ತಿಳಿಸುತ್ತಿರುವುದು ನಿಮಗೆ ಹೃತ್ಪೂರ್ವಕ ಧನ್ಯವಾದಗಳು ನೀವು ಹೇಳುವ ಮಾಹಿತಿಯಿಂದ ನಮಗೆ ತುಂಬಾ ಒಳ್ಳೆಯದು ಆಗಿದೆ ಗುರುಗಳೇ
@NaveenKumar-zr6tp
@NaveenKumar-zr6tp Жыл бұрын
@NaveenKumar-zr6tp
@NaveenKumar-zr6tp Жыл бұрын
​@@sainajsainajbi4732 pp
@rsumanshivaji3945
@rsumanshivaji3945 Жыл бұрын
Thumbha. Thumbha dhanyvadagallu guruji 🙏🙏
@crumesh9007
@crumesh9007 Жыл бұрын
ತಮಗೆ ಅನಂತ ಧನ್ಯವಾದಗಳು, ತಮ್ಮಿಂದ ಈ ಸಮಾಜಕ್ಕೆ ಇನ್ನೂ ಹೆಚ್ಚಿನ ಸಹಾಮವಾಗಲಿ, ಮಾರ್ಗ ದರ್ಶನ ದೊರೆಯಲಿ ಎಂದು ತಮ್ಮಲ್ಲಿ ಪ್ರಾರ್ಥನೆ ಸಾರ್, ಶರಣು ಶರಣಾರ್ಥಿ ಗಳು ಸಾರ್
@bharatiwali5167
@bharatiwali5167 Жыл бұрын
Bharati
@SowmyaShreek-cl7jw
@SowmyaShreek-cl7jw Жыл бұрын
ಜನುಮ ದಿನಾಂಕಇಲೃದಾಗ ಏನು ಮಾಡಬೆಕು
@gangammaparamashivaiah6487
@gangammaparamashivaiah6487 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🎉🎉🎉❤❤❤❤🎉
@rekhabarker996
@rekhabarker996 10 ай бұрын
ನಮಸ್ತೆ ಗುರುಗಳೇ ನಿಮ್ಮ ಪಾದಗಳಿಗೆ ನಮ್ಮ ನಮಸ್ಕಾರಗಳು ನೀವು ಹೇಳುವ ರೇಮೀಡಿಯನ್ನು ಮಾಡಿಕೊಂಡಿದ್ದಿವಿ ಅದರಿಂದ ನಮಗೆ ಬಹಳ ಒಳ್ಳೆಯದು ಆಗಿದೆ.🙏🙏
@ByrappaPa
@ByrappaPa 9 ай бұрын
Byrappa 18:20
@naveens9709
@naveens9709 6 ай бұрын
ಒಳ್ಳೆಯ ಮಾಹಿತಿ ತಿಸ್ಲಿದಕ್ಕೆ ಧನ್ಯವಾದಗಳು ಗುರೂಜಿ
@kumarlakshmi4800
@kumarlakshmi4800 Жыл бұрын
ಧನ್ಯವಾದಗಳು ಗುರುಗಳೇ 🙏🌹🌹🙏🙏ಉಪಯುಕ್ತ ಮಾಹಿತಿಗಳನ್ನು ನೀಡುತಾ ಇರುವಿರಿ
@hemahemavathii6692
@hemahemavathii6692 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏
@LakshmiLakshmi-ki2hy
@LakshmiLakshmi-ki2hy 6 ай бұрын
Olle vichara kottiddakke. danyavadagalu
@vartandcrafts3534
@vartandcrafts3534 7 ай бұрын
🙏🏻ಗುರುಗಳೇ ನಮಸ್ಕಾರ ಹುಟ್ಟಿದ ದಿನಾಂಕ ದಿಂದ ಎಷ್ಟೊಂದು ಅನಕೂಲ ಆಗುತ್ತೆ ಅಂತಾ ತುಂಬಾ ಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ಎಲ್ಲರಿಗೂ ಅನಕೂಲ ಆಗುವಂತೆ ಮಾಡಲು ಹೇಳಿ ಬಾಳಿನ ದಾರಿದೀಪ ಆಗಿದ್ದೀರಿ ಧನ್ಯವಾದಗಳು 💐🙏🏻👌🏻👍🏻🌹
@shilpashilpahc
@shilpashilpahc 3 ай бұрын
Hi
@yashodhal3270
@yashodhal3270 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏, ನಿಮ್ಮ ಮಾಹಿತಿಗಳು ನಮಗೆ ತುಂಬಾ ಒಳಿತು ಮಾಡಿದೆ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ನೀಡಿ ...
@murigeppakinnal2996
@murigeppakinnal2996 7 ай бұрын
v v v good information
@sumangalahiremath532
@sumangalahiremath532 Жыл бұрын
ಒಳ್ಳೆಯ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು ಗುರುಜಿ 🙏🙏
@user-cu9kb4dm2s
@user-cu9kb4dm2s 6 ай бұрын
ಜೈ ಶ್ರೀ ರಾಮ್ ಒಳ್ಳೆಯ ಮಾಹಿತಿ ಕೊಡುತ್ತಿರುವುಕ್ಕೆ ದನ್ಯವಾದಗಳು,
@shivannahssavitha
@shivannahssavitha 4 ай бұрын
ನಮಸ್ಕಾರ ಗುರುಗಳೇ, ಭಗವಂತ ಎಲ್ಲರಿಗೂ ಒಳ್ಳೇದು ಮಾಡಪ್ಪ
@vishwanathdesai3313
@vishwanathdesai3313 Жыл бұрын
🌹🙏 Shubh ಸಂದೇಶ ಒಳ್ಳೆಯ ಮಾಹಿತಿ ನೀಡಿದರು ಸಮಾಜಕ್ಕೆ ವಂದನೆಗಳು ದೇಸಾಯಿ ಅಣ್ಣಾ 🙏🌹🙏💐🕉️
@roopas1362
@roopas1362 Жыл бұрын
Namaste guruji... please share some remedies for below 1. To get concerned naturally. This will surely help most of the ladies those who are not having child 2. To Remove face pigmentation 3. For blurry eyesight problem Thank you very much for all your wonderful and usefull video 🙏🙏🙏
@susheelas8932
@susheelas8932 8 ай бұрын
18:35
@vivansuryakoujageri3794
@vivansuryakoujageri3794 7 ай бұрын
Sir, toilet and bathroom what we'll keep na that glass Cup what to do please tell me
@KavanAtheCreator
@KavanAtheCreator 7 ай бұрын
​@@vivansuryakoujageri3794 he told to keep it continuously and change that salt, alam and camphor every month.
@vijayarathnadc226
@vijayarathnadc226 10 ай бұрын
ಒಳ್ಳೆಯ ಮಾಹಿತಿಯನ್ನು ತಿಳಿಸುತೀರ ಸ್ವಾಮಿ❤❤❤
@sangeetadesai8570
@sangeetadesai8570 9 ай бұрын
ನೀವು ಹೇಳಿದ ಸಲಹೆ ನಮಗೆ ತುಂಬಾ ಇಷ್ಟ ವಾಗಿದೆ ನಿಮಗೆ ನಾನು ಮಾಡುವ ತುಂಬುಹೃದಯದ ಧನ್ಯವಾದಗಳು ನಾವು ನಿಮಗೆ ಕರೆ ಮಾಡುತ್ತೆವೆ ನಮ್ಮ ಕಷ್ಟಗಳಿಗೆ ಪರಿಹಾರ ಕೊಡಿ ಗುರುಜಿ ನಮಸ್ಕಾರ ನನ್ನ ಹೆಸರು ಸಂಗೀತ ಹಣಮಂತ ದೇಸಾಯಿ ನಮ್ಮ ಊರು ಚಿಕೋಡಿ
@DeepaKomkalimath-se1os
@DeepaKomkalimath-se1os Жыл бұрын
ಗುರುಗಳೇ ದೇವರು ನಿಮಗೆ ಒಳ್ಳೇದು ಮಾಡಲಿ, ನೀವು ಹೇಳುವ ಪರಿಹಾರ ಮಾಡ್ತಿದೀನಿ. ಒಳ್ಳೇ ರಿಸಲ್ಟ್ ಬರ್ತಿದೆ.. ತುಂಬಾ ಧನ್ಯವಾದಗಳು... 🙏🏻🙏🏻
@Jeethmedia
@Jeethmedia Жыл бұрын
We are so happy to hear positive feedback from you...all the best...Om namo bhagavate vasudevaya 🙏🙏
@nethrat3970
@nethrat3970 Жыл бұрын
Yavdu madudree sis
@santhoshmkmadival2920
@santhoshmkmadival2920 2 ай бұрын
ಇದು ನಿಜಕ್ಕೂ ಅನುಭವ ಆಗಿದೆಯಾ...?... ನಿಜಾನಾ...?..
@chayadevimr9725
@chayadevimr9725 Жыл бұрын
Thank you for your information sir 🙏🙏
@jayashrik1638
@jayashrik1638 11 ай бұрын
ಓಂ ನಮೋ ಭಗವತೆ ವಾಸುದೇವಾಯ🙏🙏 ತುಂಬಾ ಧನ್ಯವಾದಗಳು ಗುರುಗಳೆ🙏🙏
@sumabe6823
@sumabe6823 11 ай бұрын
Namaste Guruji Thanks a lot for guidance
@vijayalakshmib928
@vijayalakshmib928 Жыл бұрын
Guruji what all you told I did I am happy thanks a lot 🙏🙏🙏
@mohanbammigatti4015
@mohanbammigatti4015 Жыл бұрын
ತುಂಬಾ ಚೆನ್ನಾಗಿದೆ. ಧನ್ಯವಾದಗಳು. 👌🙏🙏🙏🙂
@shraddha753
@shraddha753 10 ай бұрын
I watch the video swamyji today I ll do this concept thank you 🙏
@sindhuprashant3138
@sindhuprashant3138 10 ай бұрын
Namaste guruji usefull remedies thank you so much for you remedies ❤
@gowrign7556
@gowrign7556 Жыл бұрын
ಧನ್ಯ ವಾದಗಳು ಗುರುಗಳಿಗೆ 🙏 ತುಂಬಾ ಚೆನ್ನಾಗಿದೆ ಹೇಳುತ್ತೀರಾ 🙏💐
@shakuntalaswamy7393
@shakuntalaswamy7393 Жыл бұрын
😂😊😊😊😊😊 18:35
@bhagyashree2986
@bhagyashree2986 Жыл бұрын
ಸರ್ 🙏, ನಿಮ್ಮ ಎಲ್ಲ ವಿಡಿಯೋಗಳನ್ನು ತಪ್ಪದೆ ನೋಡುತ್ತೇನೆ, ಆದರೆ ಕೆಟ್ಟ ಚಟಗಳನ್ನ ಬಿಡಿಸಲು‌ ಏನಾದರು ಉಪಾಯ ಹೇಳಿ ಕೂಡಿ. 🙏
@madhuri9670
@madhuri9670 3 ай бұрын
Jai Krishna ನಿಮ್ಮಿಂದ ನಿಮ್ಮ salahegalindaa ನನಗೆ ತುಂಬಾ use ಆಗಿದೆ ಗುರೂಜಿ
@husensabshekh8010
@husensabshekh8010 10 ай бұрын
ನಮಸ್ಕಾರ ಗುರುಗಳೇ ಒಳ್ಳೆಯ ವಿಚಾರಗಳನ್ನು ಹೇಳಿದ್ದು ತುಂಬಾ ಧನ್ಯವಾದಗಳು ಸರ್ ಎಷ್ಟು ದಿನಗಳವರೆಗೆ ಇದು ಮಾಡುತ್ತಾ ಇರಬೇಕು ಸರ್
@lathadevim.s8443
@lathadevim.s8443 Жыл бұрын
Thank you so much sir for giving wonderful remedy 🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@shainaz...198
@shainaz...198 Жыл бұрын
ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ ಗುರುಗಳೇ 🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@rangappanayak.modicare7894
@rangappanayak.modicare7894 Жыл бұрын
ಯಾವ ಊರು
@fancycoorg6904
@fancycoorg6904 11 ай бұрын
Spatika elli siguthe guruji and every month adna change madbeka along with salt and camphor?
@BasavarajaBasavaraja-ll1ww
@BasavarajaBasavaraja-ll1ww 10 ай бұрын
Tumbaa dhanyavaadagalu guruji
@nagarajkambali5464
@nagarajkambali5464 4 ай бұрын
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಜೈ ಶ್ರೀ ಕೃಷ್ಣ
@rakesh.b.vrakesh.b.v615
@rakesh.b.vrakesh.b.v615 Жыл бұрын
🙏ಗುರುಗಳೇ ಉತ್ತಮ ವಿಚಾರ ಗಳು ತಿಳಿಸಿದಿರಿ ಇದೋ ನಿಮಗೆ ವಂದನೆಗಳು 👏👏👏👏👏🌹🌹🙏🕉🙏
@shrikanth.e.k7971
@shrikanth.e.k7971 11 ай бұрын
Karet. Date. Of. Barth. Ella. Andare. Enu. Madabekku. Davittu. Thilasi
@mantayyahiremath7695
@mantayyahiremath7695 Жыл бұрын
ತುಂಬಾ ವೀಳ್ಯ ಅಭಿಪ್ರಾಯ ಕೊಟೀಧಕೆ ತುಂಬಾ ಧನ್ಯವಾದಗಳು ಗುರುಜೀ ನಮಃ ಶಿವಾಯ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@user-gl4qx5zu6o
@user-gl4qx5zu6o 9 ай бұрын
ನಮಸ್ಕಾರಗಳು ಗುರೂಜಿ, ತುಂಬು ಹೃದಯದ ಧನ್ಯವಾದಗಳು ❤❤❤
@shivarajvet2156
@shivarajvet2156 7 ай бұрын
Thanks sir useful information with excellent explanation with good suggestion sir
@user-fe6gk3zl4l
@user-fe6gk3zl4l Жыл бұрын
ಗುರುಗಳ ನಮಸ್ಕಾರ ಗಳು. ಒಳ್ಳೆಯ ವಿಧಾನ ಹೇಳಿಕೊಟ್ಟೀದ್ದೀರಿ ಧನ್ಯವಾದಗಳು. ಜನ್ಮದಿನಾಂಕ ಇಲ್ಲದವರು ಏನುಹೇಗೆ ಮಾಡ ಬೇಕು ತಿಳಿಸಿರಿ.
@subhashinimj7238
@subhashinimj7238 5 ай бұрын
Pensionners can they do
@prakashs6674
@prakashs6674 11 ай бұрын
ಯಾವುದೇ ಚಮತ್ಕಾರ ನಡೆಯಲಿಲ್ಲ ಕಷ್ಟಪಟ್ಟು ಸಂಪಾದನೆ ಮಾಡಿ. ತಾನಾಗೆ ಉದ್ಧಾರ ಆಗುತ್ತದೆ
@user-qo6zu9zb5r
@user-qo6zu9zb5r 9 ай бұрын
Dudh tanks Hyderabad mein sumitranandan
@sumatichougala780
@sumatichougala780 7 ай бұрын
OmNamo Bhagavate Vasudevaya namaa
@premaprema6441
@premaprema6441 6 ай бұрын
Nija😅
@parameshkumar.m3161
@parameshkumar.m3161 2 ай бұрын
Phone no tell me sir
@durgaramaswamy5788
@durgaramaswamy5788 7 ай бұрын
Have just started to listen.like it vmuch
@shobhabaihera.6256
@shobhabaihera.6256 8 ай бұрын
Thank u ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನೀಡಿದರು 🙏💐
@bhagyalaxmi2122
@bhagyalaxmi2122 Жыл бұрын
ಒಳ್ಳೆಯ ವಿಚಾರ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ 🙏🙏🙏😢😢🙏🙏❤️❤️❤️❤️
@manudarshan822
@manudarshan822 Жыл бұрын
Sar spatika yeli sigutte please Haley
@renukabv8200
@renukabv8200 Жыл бұрын
ಬಹಳ ಒಳ್ಳೆಯ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು ಗೂರುಜೀ🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@shilpathekingkesaragoppa5778
@shilpathekingkesaragoppa5778 Жыл бұрын
Olley vichar gurugale
@SarojammaN-fh4ft
@SarojammaN-fh4ft 5 ай бұрын
ಎಲ್ಲರಿಗೂ ತುಂಬಾ ಒಳ್ಳೆಯದಾಗಿದೆ ತುಂಬಾ ಚೆನ್ನಾಗಿ ಹೇಳ್ತೀರಾ ಥ್ಯಾಂಕ್ಸ್ ಗುರೂಜಿ
@user-bw4xb4tv9m
@user-bw4xb4tv9m 5 ай бұрын
ಗುರುಗಳೇ ನೀವು ಹೇಳಿದ ಪರಿಹಾರ ಮಾಡಿದ್ದೇನೆ ನನಗೂ ಒಳ್ಳೇದು ಆಗತಾಯಿದೆ ರೀ 🙏🙏
@mythilimr2059
@mythilimr2059 Жыл бұрын
I had great experience by applying black pepper experiment. I thank you very much Sir. Let everyone experience of each concept.
@bhavanab7656
@bhavanab7656 Жыл бұрын
Video link please
@shylakumarisiddalingaswamy4008
@shylakumarisiddalingaswamy4008 Жыл бұрын
Sir,ಗಾಜಿನ ಬಟ್ಟಲು ಇಲ್ಲದಿದ್ರೆ ಮಣ್ಣಿನ ಅಥವಾ ಪ್ಲಾಸ್ಟಿಕ್ ನ ಬಟ್ಟಲು use ಮಾಡಬಹುದಾ
@shubhabalthillaya-neeraj8940
@shubhabalthillaya-neeraj8940 Жыл бұрын
this is a valuable information I was following Jai srinivasan's channel with number miracle. certain extent it is true. thank you so much guruji. guruji in my house both husband and wife we earn. I spend for house and my husband spend for external expenditure . whose no I should write? please help me. second I appreciate your sincerity in your suggestions. thanks for that. As you said all r watching this channel. please put kumkum for your forehead since we expect your service to the society for long time.
@savitabiradar4183
@savitabiradar4183 7 ай бұрын
Thank you so much guruji nemagi kote kote NAMANA guruji har har Mahadev Jai shree Krishna 🙏🙏🙏🙏🙏
@shobhabaihera.6256
@shobhabaihera.6256 8 ай бұрын
ನಿಮ್ಮ ಮಾಹಿತಿಗಳಿಂದ ನಮಗೆ ಒಳ್ಳೆಯ ಪಲಿತಮಾಶಾ ಗಳನ್ನೂ ಕೊಟ್ಟಿದೆ ತುಂಬಾ ಒಳ್ಳೆಯ ರೆಮಿಡಿ ಗಳನ್ನು ಕೂಗುತ್ತಿದ್ದಾರೆ ಆ ಭಗವಂತ ನಿಮಗೆ ಒಳ್ಳೆಯದಾಗಲಿ ಧನ್ಯವಾದಗಳು 🙏💐
@taramani8088
@taramani8088 Жыл бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿ ಕೆ ಧನ್ಯವಾದಗಳು🙏💐
@mini-art
@mini-art Жыл бұрын
🙏ನಮಸ್ತೆ ಗುರೂಜಿ ತುಂಬಾ ಒಳ್ಳೇಯ ಮಾಹಿತಿ ತಿಳಿಸಿಕೊಡತಯಿದ್ದೀರಿ ಧನ್ಯವಾದಗಳು 🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@sunitapatil7463
@sunitapatil7463 4 ай бұрын
ನಮಸ್ಕಾರ ಗುರುಜಿ ಎಲ್ಲರಿಗೂ ಒಳ್ಳೆಯ ಅನುಷ್ಠಾನಗಳನ್ನು ತಿಳಿಸುತ್ತಿದ್ದಿರಿ ಧನ್ಯವಾದಗಳು 🙏
@user-ni3bu2fd6s
@user-ni3bu2fd6s 5 ай бұрын
ಗುರುಗಳೇ ನೀವು ಹೇಳಿಕೊಟ್ಟ ಮಂತ್ರಗಳು ಅದ್ಭುತ 🙏🙏🙏🙏
@bhavyakp7085
@bhavyakp7085 Жыл бұрын
ಧನ್ಯವಾದಗಳು ಗುರುಗಳೇ ನೀಮ ಅಸಿವ್ಮಾದ ನಿಮ್ಮಗೆ ಸದಾ ಇರಲಿ 🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@Khushi7804-3
@Khushi7804-3 Жыл бұрын
Pls reply madi guru gale
@renukasaliyan8819
@renukasaliyan8819 7 ай бұрын
Naya sal Baba dham mahiti ott dhanyvad guruji
@user-ef7ps3fk8o
@user-ef7ps3fk8o 9 ай бұрын
ನನ್ನ ಜೀವನದಲ್ಲಿ ನನಗೆ ಅನೇಕ ಸಮಸ್ಯೆಗಳಿವೆ,ಅದಕ್ಕಾಗಿ ನಾನು ನಿಮ್ಮ ಪರಿಹಾರಗಳನ್ನು ಮಾಡುತ್ತಿದ್ದೇನೆ ಆದರೆ ಕಠಿಣವಾದವುಗಳು ನನಗೆ ಸಾಧ್ಯವಾಗಲಿಲ್ಲ ನನ್ನ ಹೆಸರು ಸುಜಾತ , ಧನ್ಯವಾದ
@manjurekha2847
@manjurekha2847 10 ай бұрын
Thank you so much guruji information sir 🙏🙏🙏🙏
@jayashreemohan5616
@jayashreemohan5616 Жыл бұрын
If we have two main doors that is one North facing and the other east facing. Which one to consider for writing lucky number. We use both side. Kindly let me know. Thank you in advance
@swamibagalkot3114
@swamibagalkot3114 Жыл бұрын
ಗುರುಗಳಿಗೆ ನನ್ನ ವಂದನೆಗಳು ಗುರುಗಳೇ ಇದು ಎಷ್ಟು ಒಳ್ಳೆಯ ಮಾಹಿತಿ ನೀಡಿದ ನಿಮ್ಮ ಗೆ ಹೃದಯದ ಅಭಿನಂದನೆಗಳು 🙏🙏
@devakidevadiga9739
@devakidevadiga9739 10 ай бұрын
Thank you Guruji neevu kotta D O B natipsge devaru nammannu nimmannu yellarannu olledu madali🌹👏
@AnitaBiradar-yx6ie
@AnitaBiradar-yx6ie 9 ай бұрын
ಜೈ ಗಣೇಶ 🙏 ಧನ್ಯವಾದಗಳು ಗುರೂಜಿ 🙏
@ushasumanth7721
@ushasumanth7721 Жыл бұрын
ತುಂಬಾ ದನ್ಯವಾದಗಳು ಗುರುಗಳೇ ಈ ಅನುಷ್ಠಾನ ತಿಳಿಸಿ ಕೊಟ್ಟಿದ್ದಾಕೆ 🙏🙏
@shailajakorishettar9715
@shailajakorishettar9715 Жыл бұрын
ತುಂಬಾ ಒಳ್ಳೆಯ ವಿಷಯ ಹೇಳಿದ್ದೀರಾ ಥ್ಯಾಂಕ್ಯೂ ಸರ್ ಥ್ಯಾಂಕ್ಯೂ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@saraswathisaru1301
@saraswathisaru1301 4 ай бұрын
ನಮಸ್ಕಾರ ಗುರುಗಳೇ ನೀವು ಹೇಳಿದ ಹಾಗೆ ಮಾಡಿದ್ವಿ ಕಂಡಿತಾ ಅಮೌಂಟ್ ಅವತ್ತೇ ಕೈಯಿ ಮೇಲೆ ಬರ್ಕೊಂಡಿದ್ದೆ ಅವತೆ ಅಮೌಂಟ್ ಬಂತು thank you so much guruji
@manjunathar6459
@manjunathar6459 10 ай бұрын
ಓಂ ನಮೋ ಭಗವತಿ ವಾಸುದೇವಯ ನಮಃ.ಓಂ ಕೊರಗ್ಗಜ ನಮಃ. ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮ್ಮಗೆ ವಂದನೆಗಳು🙏🏻🙏🏻🥥🥥🌹🌹🌺🌺💐💐🙏🏻🙏🏻
@jyothics6611
@jyothics6611 Жыл бұрын
🙏ಗುರುಗಳೇ 👌👌👌 ನಿಮ್ಮಿಂದ ಯಲ್ಲರು ಚನ್ನಗಿರಲಿ ಗುರುಗಳೇ 🙏🙏
@subratnammamalepatti7693
@subratnammamalepatti7693 10 ай бұрын
Navusampaadanamaduthayella namma makkalu Bangalore nalli yeruthare navuhege bariyabeku
@NarshimaSwamy-kp3ib
@NarshimaSwamy-kp3ib 6 ай бұрын
ಧನ್ಯವಾದಗಳು ಗುರುಗಳೇ 🙏
@mahalingappaln3941
@mahalingappaln3941 7 ай бұрын
ನನ್ನ ಹೆಸರು ಗೌರಮ್ಮ w/o ಮಹಾಲಿಂಗಪ್ಪ ನಾನು ಪ್ರತಿ ದಿನ ನಿಮ್ಮ ವಿಡಿಯೋ ನೋಡುತ್ತೇನೆ ಗುರೂಜಿ ನಿಮ್ಮ ಸಲಹೆಗಳು ನಮಗೆ ಅನುಕೂಲ ವಾಗಿದೆ
@chandraiaha743
@chandraiaha743 7 ай бұрын
Thanks a lot respected Guruji
@kamalaprakash28
@kamalaprakash28 Жыл бұрын
I happened to watch this video today. My query is that we are 2 retired people at home. However would like to follow the steps mentioned in this video and therefore pl let me know in whose date of birth should the number be calculated. Thanks so much for such useful information Sir.
@Catscratch777
@Catscratch777 Жыл бұрын
Now Your family leading person.. earning person
@pradeepj3939
@pradeepj3939 7 ай бұрын
ಒಳ್ಳೆ ವಿಷಯ ಗುರುಗಳೇ 🙏
@SadanandIchachangi
@SadanandIchachangi 5 ай бұрын
Om Namo Bhagavate Sri Vasudevaya lakshmi Sametha Sriman Narayanar Divya Pada Kamala Cheranagalige Anantha Koti Ondanegalu Guruji
@pnayakodi
@pnayakodi 5 ай бұрын
Tumba olley vichar tilisiddakke tumbu hrudayad dhanyavadagalu sir 🙏🙏🙏🙏🙏🙏
@krdevendraagumbe3440
@krdevendraagumbe3440 Жыл бұрын
🕉️ನಮಸ್ತೆ ಗುರುಗಳೇ, ನಿಮ್ಮ ಆಸಿರ್ವಾದ ಸದಾ ಇರಲಿ 🕉️🌹🌹
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@gangaramtalwar2013
@gangaramtalwar2013 Жыл бұрын
😊🎉
@Khushi7804-3
@Khushi7804-3 Жыл бұрын
Guru gale correct date of birth gottilla... Hege madodu
@ushahulamani7135
@ushahulamani7135 9 ай бұрын
​@@Jeethmedia❤
@sumasuresh568
@sumasuresh568 Жыл бұрын
ತುಂಬಾ ದನ್ಯವಾದಗಳು ಗುರೂಜಿ ಒಳ್ಳೆಯ ಮಾಹಿತಿ ನೀಡಿದ್ದೀರಿ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@nagarathnamma9613
@nagarathnamma9613 Жыл бұрын
@@Jeethmedia dhanyawad glu gurugale
@MuktaPrakash6969
@MuktaPrakash6969 6 ай бұрын
Guruji i belive very much you are my god father Jai sri ram🙏
@siddappajikodiyala1327
@siddappajikodiyala1327 5 ай бұрын
Olleya maahithi neediddeeri guru gale nimage tumbu hrudayada dhanyavadagalu
@manjulamanjunath1078
@manjulamanjunath1078 Жыл бұрын
Namaste gurugale 🙏 spatika Elli soguthe gurugale 🙏
@wellnessayurvedaproduscts3219
@wellnessayurvedaproduscts3219 Жыл бұрын
ತುಂಬಾ ಅದ್ಭುತವಾದ ಮಾಹಿತಿಗಳನ್ನು ತಿಳಿಸಿಕೊಡ್ತೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@renukaasundi8327
@renukaasundi8327 Жыл бұрын
Guruji namskar nanu onedu bettad tuyalli nitu keltaidini nange badkuv avkash anta iddare nimmanuber nanage send madi nanu nimma jote matnadbeku dayvittu nanna samasse ge parihar helbeku nimage ondu sansar ulsid punne barutte 🙏🙏🙏🙏🙏🙏🏻🙏🏻🙏🏻
@nagamanivijay4658
@nagamanivijay4658 Жыл бұрын
@@Jeethmedia gnamma maneyalli nammaagalu lelasakke jogividu. Bit avalu bere deshadalliddale.dina naskara madokkagalla. Paryaya jeli gurugale
@shanthakumarishanthakumari6999
@shanthakumarishanthakumari6999 Жыл бұрын
Date of birth sari illadiddare here Tbilisi sir
@user-mp4ob2cb8l
@user-mp4ob2cb8l 3 ай бұрын
Thanks for the remedy
@sailashhonnavar9947
@sailashhonnavar9947 6 ай бұрын
Thanks guruji valledaytu guruji
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН
路飞太过分了,自己游泳。#海贼王#路飞
00:28
路飞与唐舞桐
Рет қаралды 32 МЛН
Clown takes blame for missing candy 🍬🤣 #shorts
00:49
Yoeslan
Рет қаралды 43 МЛН
ToRung short film: i sell watermelon🍉
0:38
ToRung
Рет қаралды 22 МЛН
Waka Waka 😁 #funnyshorts #rianashow
0:14
RianaShow
Рет қаралды 27 МЛН
Мыла наелся
0:21
Pavlov_family_
Рет қаралды 4,2 МЛН