ಗಿರಿಜಾ ಲೋಕೇಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ವಿಶೇಷ ಹಾರೈಕೆ. ನಗೆ ಚಟಾಕಿಗಳು. senior actor Girija Lokesh birthday celebration video. kannada film industry senior actors are wished girija lokesh in this video.
Пікірлер: 65
@srinathraomn90673 жыл бұрын
ನನ್ನ ನೆಚ್ಚಿನ ವ್ಯಕ್ತಿ ಗಿರಿಜಮ್ಮ, ಅವರ ಎಂದೆದಿಗೂ ನಗುವ ಮುಖ ನನಗೆ ಸ್ಫೂರ್ತಿ.
@brkumar19683 жыл бұрын
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ
@sckshivu3 жыл бұрын
ಮನಃಪೂರ್ವಕ ಬಿಚ್ಚು ಮಾತುಗಳು. ನಮಸ್ತೆ ಚಂದ್ರು ಸರ್ ಗಿರಿಜಾ ಅಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು
@basavarajamg68853 жыл бұрын
ನಿರರ್ಗಳ ಕನ್ನಡ ಮಾತು ಆದ್ರೂ ಕನ್ನಡ ಮಾತನಾಡಲು ಬರಲ್ಲ ಅಂತೀರಾ ಹಾಗಾದ್ರೆ ಇಂದಿನ ತಲಮಾರಿನ ಮಕ್ಕಳ (ಜನರ) ಕನ್ನಡ ಮಾತು ಕೇಳಿ ಏನನ್ನಬೇಕು ಸರ್ . ಭಾಷೆಯ ಬಗ್ಗೆ ನೆನಸಿಕೊಂಡರೆ ತುಂಬಾ ದುಃಖ ಆಗುತ್ತದೆ ಏನು ಮಾಡುವುದು ಸಹಿಸುವುದು ಅನಿವಾರ್ಯ ಸರ್ ಧನ್ಯವಾದಗಳು
@padmar41273 жыл бұрын
ಶ್ರೀಮತಿ ಗಿರಿಜಾ ಲೋಕೇಶ್ ಒಳ್ಳೆಯ ಕಲಾವಿದೆ. ಶ್ರೀ ಚಂದ್ರೂರವರು ಅವರ ಬಗ್ಗೆ ಚೆನ್ನಾಗಿ ಮಾತನಾಡಿದರು. ಶ್ರೀಮತಿ ಗಿರಿಜಾ ಲೋಕೇಶ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಶುಭಾಶಯಗಳು
@dboss83723 жыл бұрын
ನಮ್ಮ ತುಮಕೂರುರಿನ ಚಂದ್ರು ಸರ್ 🙏🙏☘️
@hemahegde96583 жыл бұрын
Yenappa maathu. Speech 2 min nalli mugidu hoitu. Girija Lokesh nodovaagle namm mukadalli smile moodutte 🙏🙏 hats off the programme who arranged.🙏
@shivarshetty94483 жыл бұрын
ಗುರು ಟೈಟಲ್ ಚೇಂಜ್ ಮಾಡಪ್ಪ ನೋಡಿದವರು ತಪ್ಪಾಗಿ ತಿಳ್ಕೊತಾರೆ
@positivepicture3 жыл бұрын
ಮೊದಲು ವಿಡಿಯೋ ನೋಡು; ಆಗ ಯಾವುದು ಸರಿ ಯಾವುದು ತಪ್ಪು ಅಂತ ನಿನಗೇ ಗೊತ್ತಾಗುತ್ತೆ..
@shivarshetty94483 жыл бұрын
@@positivepicture ವೀಡಿಯೋ ನೋಡಿ ಆಮೇಲೆ ಟೈಟಲ್ ನೋಡಲ್ಲಾ ಟೈಟಲ್ ನೋಡಿ ಆಮೇಲೆ ವೀಡಿಯೋ ನೋಡೋದು ತಬ್ಬಿದಾಗ ಸಾಮಾನ್ಯವಾಗಿ ಬೇರೆನೆ ಆಗೋದು ಹಾಗೆ ಆಗಿರಬೇಕು ಅನ್ಕೋತಾರೆ ಅದಕ್ಕೆ ಟೈಟಲ್ ಹಾಕುವಾಗ ಏನು ಹಾಕಿದರೆ ಏನಾಗುತ್ತೆ ಅನ್ನೋದನ್ನ ತಿಳಿದುಕೊಳ್ಳಿ
@HAMIDABHAS3 жыл бұрын
ಗಿರಿಜಾ mam 👌👌👌👌👌
@basaukumbar4173 жыл бұрын
Happy birthday madam
@nagendrapoojary25173 жыл бұрын
Chandru sir superr
@localpolitics1323 жыл бұрын
ಚಂದ್ರು ಸರ ಸುಪರ್
@m.nanjundaiah69m.nanjunda23 жыл бұрын
ಸೂಪರ್ ಆಗಿ ಮಾತಾಡ್ತಿರಿ ಸರ್
@shivakumar-wc9dz3 жыл бұрын
Chandru sir nakku nakku saakaitu ,koti koti vondanegalu 🙏🙏🙏🙏🙏🙏🙏🙏
@manjulakishorkumarmanjula.36513 жыл бұрын
wish u HAPPY BIRTHDAY TO U MADAM
@hemavathygopi29362 жыл бұрын
Super ಕಾರ್ಯ ಕ್ರಮ ಧನ್ಯ ವಾದ ಗಳು
@bhavyashilpa48343 жыл бұрын
Chandru sir sakkath comedian nivu, tq u so much nagisiddakke
@ravib.s99493 жыл бұрын
Sruja I Love your family and your talking
@shashikalamurugan67683 жыл бұрын
Happy birthday amma,god bless you and your family. Always be happy amma
@pandithateam43423 жыл бұрын
ಅಣ್ಣಯ್ಯ ನಿಮ್ಮ ನೇರ ನುಡಿ ಸೂಪರ್ ಅಣ್ಣಯ್ಯ
@rajeshwarivaibhav49203 жыл бұрын
Wish u happy birthday madam Nimmanu nodode ondu chanda
@praveenktgowda3 жыл бұрын
Chandru sir😍😍😍
@nageshacharya62183 жыл бұрын
Happy birthday... Sir
@roushanikr1373 жыл бұрын
Happy birthday Amma happy to see u.
@suvarna.tegnoor3 жыл бұрын
Sooper dance happy returns of the day God bless you and your family.