ಮುತ್ತತ್ತಿ ಆಂಜನೇಯ ದೇವಸ್ಥಾನ | MUTHATHI ANJANEYA SWAMY TEMPLE

  Рет қаралды 30,870

Peppermints Entertainment

Peppermints Entertainment

Күн бұрын

ಮುತ್ತತ್ತಿ ಆಂಜನೇಯ ದೇವಸ್ಥಾನ | MUTHATHI ANJANEYA SWAMY TEMPLE
#anjaneyaswamy #anjaneyaswamytemple #Muthathi
ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಶ್ರೀ ರಾಮ, ಲಕ್ಷ್ಮಣ ಸೀತಾಮಾತೆಯರು ಕಾಡಿಗೆ ವನವಾಸಕ್ಕೆ ಬಂದಾಗ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮರಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನು ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಮೂಗುತಿ ಕಾಣಿಸಿದಾಗ ಹನುಮಂತನು ಮೂಗುತಿಯನ್ನು ಸೀತಾಮಾತೆಗೆ ನೀಡಿದನು, ಹನುಮನು ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗವು ಇಂದಿಗೂ ತಿರುಗಣೆ ಮಡುವೆಂದು ಪ್ರಸಿದ್ದಿಯಾಗಿದೆ. ಹನುಮಂತನು ಸೀತಾಮಾತೆಗೆ ಮೂಗುತಿಯನ್ನು ನೀಡಿದ್ದಕ್ಕೆ ಮುತ್ತೆತ್ತರಾಯನೆಂದು ಹೆಸರು ಬಂದಿರುತ್ತದೆ. ಈಗ ಆ ಸ್ಥಳವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.
ಶ್ರೀ ಆಂಜನೇಯಸ್ವಾಮಿ ಮೂರ್ತಿಯು ಮುತ್ತತ್ತಿಯಲ್ಲಿ ಭೂಮಿಯಿಂದ ಮೂಡಿದ್ದು ಸದರಿ ಜಾಗದಲ್ಲಿ ಮೂಡಿರುವ ಮೂರ್ತಿಯನ್ನು ಭೂಮಿಯಲ್ಲೇ ಹೂತು ಹನುಮಂತನ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಆ ಜಾಗದಲ್ಲಿ ದೇವಸ್ಥಾನವನ್ನು 1986-87ನೇ ಸಾಲಿನಲ್ಲಿ ಸಾರ್ವಜನಿಕ/ ಭಕ್ತಾಧಿಗಳ ವಂತಿಕೆಯಿಂದ ಹಣ ಕ್ರೂಢೀಕರಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸದರಿ ಜಾಗದಲ್ಲಿ ನಿರ್ಮಿಸಿರುವ ಹನುಮಂತನು ಸಾರ್ವಜನಿಕ/ಭಕ್ತಾಧಿಗಳಿಗೆ ಅಭಯ ಹಸ್ತವನ್ನು ನೀಡುತ್ತಾ ನೆಲೆಸಿದ್ದರಿಂದ ಆ ಜಾಗವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.
#hanuman #hanumanasana #hanumanji #jaihanuman #hanumangarh #hanumanjayanti #lordhanuman #hanumanchalisa #hanumantemple #jayhanuman #hanumantattoo #hanumanfestival #hanumanworld #salangpurhanumanji #flyinghanuman #jaihanumanji #hanumandada #pawanputrahanuman #hanumanmandir #sankatmochanmahabalihanuman #hanumania #happyhanumanjayanti #balhanuman #mahabalihanuman #hanumantra #hanumana #ardhahanumanasana #hanumanasanavariation #hanumandhoka #hanumanbhakt #jai_hanuman #hanumansingh #hanumant #jaishreehanuman #shribadahanumanmandir #hanumanworldphuket #hanumanjanmotsav #hanumanlangur #hanumanjayanthi #rambhaktahanuman
#shrikrishna #jaishriram #srikrishna #lordshiva #hanumanjayanti #siyaram #hanumanchalisa #shreeram #lordrama #jaishreeram
#hanuman #hanumanjayanti #love #jaihanuman #hanumanji #ram #hanumanchalisa #hanumanasana #jaishreeram #hanumangarh
#yoga #hinduism #bajrangbali #hindu #lordhanuman #india #hanumantemple #hanumania #hanumanmandir #krishna#jaibajrangbali #hanumanworld #hanumanfestival #god #ramayana #hanumantra #mahadev #rajasthan #hanumana #rama🙏jay
#ramafollow #kalika #kalima #shivoham #shiva #adiyogi #adishakti #omnamahshivaya #ganpati #mahakaal
#shanidev #shambhu #shivshakti #amarnath #pashupati #omsairam #kedarnath #harharmahadev #aghor #shivling
#hanuman #hindu #mahadev #ram #shiva #hinduism #india #hanumanji #krishna #harharmahadev #bajrangbali #jaishreeram #god #bholenath #hanumanchalisa #mahakal #jaihanuman #lordhanuman #jaishriram #shiv #love #omnamahshivaya #ramayana #hanumanjayanti #ganesha #hanumantemple #hanumanasana #om #ayodhya #shreeram
#shriram #mahakaal #lordshiva #jaibajrangbali #ramayan #kedarnath #jaimahakal #instagram #vishnu #lordrama #bhakti #hindutva #hindutemple #jai #ganesh #hanumangarh #salasarbalaji #mahabharat #sanatandharma #siyaram #bhfyp #hindustan #bharat #shambhu #lord #temple #lordkrishna #incredibleindia #shree #ujjain
#hanuman #hindu #mahadev #ram #shiva #hinduism #india #hanumanji #krishna #harharmahadev #bajrangbali #jaishreeram #god #bholenath #hanumanchalisa #mahakal #jaihanuman #lordhanuman #jaishriram #shiv #love #omnamahshivaya #ramayana #hanumanjayanti #ganesha #hanumantemple #hanumanasana #om #ayodhya #shreeram

Пікірлер: 13
@parameshm8307
@parameshm8307 Ай бұрын
ನಾನು ಸುಮಾರು 1985 ರಿಂದ ನೋಡುತಿದ್ದೇನೆ
@chaithrasb2562
@chaithrasb2562 2 ай бұрын
ಜೈ ಶ್ರೀ ರಾಮ್ 🙏ಜೈ ಆಂಜನೇಯ 🌺🙏
@DhanushDhanush-dr4gf
@DhanushDhanush-dr4gf Ай бұрын
ಮುತ್ತತ್ತಿ ಆಂಜನೇಯ 💐💐🙏🙏🙏
@kuridireddappa8107
@kuridireddappa8107 2 ай бұрын
Excellent information. You covered all the ponts Thank you so much...
@shivayogimb1973
@shivayogimb1973 8 ай бұрын
🙏🙏🙏 ಜೈ ಶ್ರೀ ರಾಮ್ 🙏🙏🙏🙏
@yogeshr2268
@yogeshr2268 10 ай бұрын
🙏
@Vandemataram78
@Vandemataram78 Жыл бұрын
Jai sri ram
@rajanayak112
@rajanayak112 9 ай бұрын
Jai shree ram
@raaj.is_ka42budget_traveller
@raaj.is_ka42budget_traveller Жыл бұрын
ಮೈಸೂರು ನಿಂದ 35km ತಪ್ಪಾದ ಮಾಹಿತಿ 91km ಆಗುತ್ತೆ
@narasimhamurthy4524
@narasimhamurthy4524 8 ай бұрын
Super video
@sadanandapoojary5518
@sadanandapoojary5518 7 ай бұрын
ಒಂದು ಹಾಡು ಇದೆ (ಮುತ್ತತ್ತಿ ರಾಯ ವಂದನೆ ಹನುಮಂತ ರಾಯ ವಂದನೆ) ಈ ಭಕ್ತಿ ಗೀತೆ ಇದ್ದರೆ ಅಪ್ಲೋಡ್ ಮಾಡಿ ಬಿಡಿ ಸಾರ್
@PeppermintsEntertainment
@PeppermintsEntertainment 7 ай бұрын
Ella sir sry
Kids' Guide to Fire Safety: Essential Lessons #shorts
00:34
Fabiosa Animated
Рет қаралды 14 МЛН
Ném bóng coca-cola🥤
0:33
Tippi TV
Рет қаралды 40 МЛН
I suspect someone is playing tricks, but I have no evidence
0:21
昕昕一家人
Рет қаралды 73 МЛН
Prank vs Prank #shorts
0:28
Mr DegrEE
Рет қаралды 6 МЛН
What is That?
0:51
Clean Girl
Рет қаралды 45 МЛН
Воры перехитрили гениальную девушку😳
0:58