No video

My Eco-Friendly GANESHA || Gowri ganesha || Happy festival || Aditi Prabhudeva

  Рет қаралды 417,887

Aditi Prabhudeva

Aditi Prabhudeva

Күн бұрын

Click on the link below and Get 20% OFF on TruHair Oil - The World’s first Ayurvedic Hair Oil with the Heater. Offer valid only for a limited period of time - truhairandskin...
#aditiprabhudeva
#gowriganesha
#truhairoil
#Truhair #TrueHair #Truhairwarmoil #Avurveda #Haircustomisation
ಮೊದಲ ಬಾರಿಗೆ ನಾನೇ ಮಾಡಿದ ಪರಿಸರ ಸ್ನೇಹಿ ಗಣೇಶ. ನನ್ನ ಪುಟ್ಟ ಗಣೇಶನ ಅಲಂಕಾರ ಹಾಗೂ ನನ್ನ ಹಬ್ಬದ ದಿನದ ಸಂತೋಷವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೇನೆ . ಎಲ್ಲರಿಗೂ ಮತ್ತೊಮ್ಮೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು . ಎಲ್ರಿಗೂ ಒಳ್ಳೆದಾಗ್ಲಿ .
ನಿಮ್ಮ,
ಅದಿತಿ ಪ್ರಭುದೇವ
Cute lil Eco-friend Ganesha made by me. Sharing my little Ganesha decoration and the joy of my festive day. Greetings to everyone again.
Yours,
Aditi Prabhudeva
DOP : Kiran
Powered by #KASHIFKREATIONS
For More Videos :
--------------------------------------------------------------------------
👉Neenene Naanaade : • Neenene Naanaade || ನೀ...
👉MY WARDROBE TOUR : • MY WARDROBE TOUR || ನನ...
👉 ನನ್ನ ದಿನದ ಡಯೆಟ್ :- • ನನ್ನ ದಿನದ ಡಯೆಟ್ ¦¦ Lif...
👉 My Room Tour :- • My Room Tour || My hap...
👉Goddess Lakshmi at my home :- • Goddess Lakshmi at my ...
👉My Village, My love :- • My Village, My love | ...
Follow me on:
Instagram : ...
Facebook : / aditiprabhudeva

Пікірлер: 921
@ashwiniimpana3962
@ashwiniimpana3962 2 жыл бұрын
ನೀವು ಜೀವನ ದಲ್ಲಿ ತುಂಬಾನೆ ಎತ್ತರಕ್ಕೆ ಬೆಳೆಯುತೀರ ಮೇಡ೦ ಇದು ನನ್ನ ತುಂಬು ಹೃದಯದ ಆರೈಕೆ 💕💕💕😍
@hindudharm..79
@hindudharm..79 2 жыл бұрын
@@aditi_prabhudeva hi
@shashiravi8024
@shashiravi8024 2 жыл бұрын
ಗಣೇಶ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ 💐😍
@kariyannakariyannasp5491
@kariyannakariyannasp5491 2 жыл бұрын
Nice
@-Self_Love-
@-Self_Love- 2 жыл бұрын
ಮುದ್ದು ಮಣಿ ಅದಿತಿಗೆ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು 😍💐✨️... ಶುಭವಾಗಲಿ ನಿಮಗೆ 💞💫... ಗಣೇಶ ನಿಮ್ಮ ಹಾಗೆ ತುಂಬಾ ಮುದ್ದಾಗಿದೆ dr😍😘...
@ammaamma5593
@ammaamma5593 2 жыл бұрын
ನೀವಂದ್ರೆ ನನ್ಗೆ ತುಂಬಾ ಇಷ್ಟ ನಿಮ್ಮ ಧ್ವನಿ ತುಂಬಾ ಚನ್ನಗಿದೆ ಎಲ್ಲಾ ನಟಿಯರಿಗಿಂತ ತುಂಬಾ ವಿಭಿನ್ನ ನೀವು ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಕೊನೆಯದಾಗಿ ಮಾತಾಡಿದ ನಿಮ್ಮ ಸಾಲುಗಳು ತುಂಬಾ ಚನ್ನಾಗಿದೆ ❤💞
@anonymous_3555
@anonymous_3555 2 жыл бұрын
Your name is àmma or u r amma¿¿?¿¿¿¿¿¿¿!!?¿¿¿?????
@parvathisb3300
@parvathisb3300 2 жыл бұрын
ಅದ್ಬುತ ಕಲಾವಿದೆ, ನಿಮ್ಮ ಸರಳತೆ ಎಲ್ಲರಿಗೂ ಮಾದರಿಯಾಗಿದೆ ❤💐so cute ನಟಿ ಹೀಗೆ ಇರಿ ಯಾವಾಗ್ಲೂ
@gangushastri
@gangushastri 2 жыл бұрын
ಮುಗ್ಧ ಅನಾತ ಮಕ್ಕಳ ಮೇಲಿನ ಕಾಳಜಿಗೆ ಅವರ ಮುಖವನ್ನು ತೋರಿಸದೆ ಅವರ ಭಾವನೆಯನ್ನು ತೋರಿಸಿದ ಮುದ್ದು ಮನಸ್ಸಿನ ಪ್ರೀತಿಯ ಅಕ್ಕಾ..💐💐
@mohankumarsrinivasapurappa1589
@mohankumarsrinivasapurappa1589 2 жыл бұрын
You have a truly infectious personality that makes a positive impact on everyone around you. You instantly bring happiness to everyone who spends time around you.
@renukagowda9853
@renukagowda9853 2 жыл бұрын
The best part of your vlogs are is positivity. You spread postive vibes that is most important thing which we are missing now days. Keep doing it girl 👍, you may not know how many are getting inspired by you.
@Mahmad_Asif
@Mahmad_Asif 2 жыл бұрын
ನನ್ನ ಎಲ್ಲಾ ಹಿಂದೂ ಸಹೋದರ ಸಹೋದರಿಯರಿಗೆ , ಗಣೇಶ್ ಚತುರ್ಥಿಯ ಹಾರ್ಧಿಕ ಶುಭಾಶಯಗಳು...! 😊💜 - 🕉️☪️✝️
@anandtr367
@anandtr367 2 жыл бұрын
Thank u bro
@rekharekha3805
@rekharekha3805 2 жыл бұрын
Thank you so much
@neerikshavlogs645
@neerikshavlogs645 2 жыл бұрын
Thank you brother
@user-lr9df7eq2y
@user-lr9df7eq2y 2 жыл бұрын
Bidro dove madodu
@malatheshtg3353
@malatheshtg3353 2 жыл бұрын
ಸಂಸ್ಕಾರವಂತ ಕನ್ನಡದ ನಟಿಮಣಿ ನಮ್ಮ ಅದಿತಿ ಪ್ರಭುದೇವ್ ವಂದನೆಗಳು
@rashmir6828
@rashmir6828 2 жыл бұрын
ನಿಮ್ಮಂತ ಸರಳ ಮತ್ತು ಸುಂದರ ವ್ಯಕ್ತಿತ್ವ ಹೊಂದಿರುವ ನಟಿ ಯಾರಿಲ್ಲ ಅನಿಸುತ್ತೆ, ನಿಮ್ಮ ಒಳ್ಳೆಯತನ ಹಾಗೂ ಸರಳತೆ ನಿಮ್ಮನ್ನು ತುಂಬಾ ತುಂಬಾ ಎತ್ತರಕ್ಕೆ ಬೆಳೆಸುತ್ತದೆ ಮೇಡಂ, really love you & love your living passion
@bggodhadevibggodhadevi9115
@bggodhadevibggodhadevi9115 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಗಣಪತಿ ಹಬ್ಬದ ಸಂಭ್ರಮ ಹಾಗೂ ತಯಾರಿ ಕೂಡ 👌👌👌🙏🙏🙏
@funnyzone599
@funnyzone599 2 жыл бұрын
ನೋಡ ನೋಡ ಎಂಥಾ ಚಂದಾ ಅಲಾ 😍😍
@tanishqmg4225
@tanishqmg4225 2 жыл бұрын
Lovely.....😍... U truely are an example that actors can also lead a simple n normal yet very beautiful n peaceful life😍..... Luv ur positive attitude a lot🤗😘.. Keep shining girl🤗
@srilakshminv9497
@srilakshminv9497 2 жыл бұрын
ನೀವು ತುಂಬ ಒಳ್ಳೆಯ ವ್ಯಕ್ತಿ ನೀವು ಯಾವಾಗಲು ಖುಷಿ ಖುಷಿಯಾಗಿ ಇರಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನಿಮ್ಮಂತಹ ಗುಣ ಎಲ್ಲರಲ್ಲೂ ಇರಲಿ ಎಂದು ಕೇಳುತ್ತೇನೆ. ಧನ್ಯವಾದಗಳು ಅಕ್ಕ
@RamaRama-bb4we
@RamaRama-bb4we 2 жыл бұрын
Natiyaralli .sowndarya ada mele Nanna favorite agiddira nivu .nange tumba ista nivandre. Love you mam .nimmanta nati .namma Kannada industry ge beku .....namma preethiya kannadati aditi prabhudeva
@rakshitashastri3159
@rakshitashastri3159 2 жыл бұрын
ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು 💗 Love From Hubli 😍
@bharathk5747
@bharathk5747 2 жыл бұрын
Oh my God so inspired seeing you you are such a lovely girl with our own flavour of karnataka.. Everyman desires for a girl like this. ❤ love you ❤
@DKD2020S
@DKD2020S 2 жыл бұрын
ಚಂದದ ಹೆಸರು ಅದಿತಿ.. ಹೊಂದಿರುವರು ಪ್ರಖ್ಯಾತಿ.. ಸರಳತೆಯೇ ಇವರ ಆಸ್ತಿ.. ಸದಾ ಬೆಳಗಲಿ ನಿಮ್ಮ ಕೀತಿ೯..
@akshayjp2324
@akshayjp2324 2 жыл бұрын
ನಿಮ್ಮಂತ ಸುಸಂಸ್ಕೃತ ಮತ್ತು simple ಹೆಣ್ಣುಮಗಳು ನಮ್ಮ kannada industry ಯಲ್ಲಿ ಇರುವುದೇ ನಮ್ಮ ಪುಣ್ಯ....ನಿಮಗೆ ಒಳ್ಳೆಯದಾಗಲಿ.
@sachinas5143
@sachinas5143 2 жыл бұрын
ಗೌರಿ ಗಣೇಶ ಹಬ್ಬದ ಶುಭಾಶಯಗಳು ಡಾರ್ಲಿಂಗ್ ❤️ ಫಸ್ಟ್ ಲೈಕ್ ಫಸ್ಟ್ ಕಾಮೆಂಟ್🥳
@kandamilveganvlogs9803
@kandamilveganvlogs9803 2 жыл бұрын
the speed at which you do all the things shows you have been doing this for a while, can't believe you did make cute little Ganesha idol so quick, I aspire to implement your ways in my life, happy Ganesha chaturthi 🙏🏽
@preranamalage9982
@preranamalage9982 2 жыл бұрын
ನಾನು ನಿಮ್ಮ ಈ ಎಲ್ಲಾ ದೃಶ್ಯಗಳನ್ನು ನೋಡಿದ ಮೇಲೆ ನನಗೆ ತುಂಬಾ..... ಖುಷಿ ಆಗತ್ತೆ 🤗🖤😇ನೀವು ಎಲ್ಲ ಹುಡುಗಿಯರಿಗೆ ಪೇೃರಣೆ ಅಂತಾನೆ ಹೇಳಬಹುದು 🙏ನಿಮಗೆ ಧನ್ಯವಾದಗಳು ಅಕ್ಕ 🙏ನಿಮ್ಮ ಪ್ರೀತಿಯ ತಂಗಿ ಕಡೆಯಿಂದ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕ 😇
@praveenn9124
@praveenn9124 2 жыл бұрын
ಇವತ್ತಿನ ಹೆಣ್ಣುಮಕ್ಕಳಿಗೆ ಹಬ್ಬದ ಮಹತ್ವ ಗೊತ್ತಿಲ್ಲ ಅದನ್ನು ನೆನಪು ಮಾಡಿಕೊಡುವಂತಹ ಒಂದು ಒಳ್ಳೆಯ ಪ್ರಯತ್ನ ನಿಮ್ಮದು, ನಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ ಮತ್ತು ಎಲ್ಲರಿಗೂ ಆ ಗಣೇಶ ಎಲ್ಲ ವಿಘ್ನಗಳನ್ನು ಪರಿಹರಿಸಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ.
@tanushreedc8137
@tanushreedc8137 2 жыл бұрын
ಗಣೇಶ ಹಬ್ಬದ ಶುಭಾಶಯಗಳು 🥰
@lakshmir428
@lakshmir428 2 жыл бұрын
Such a talented girl😘😍😗😗
@momngrishu
@momngrishu 2 жыл бұрын
Very sweet n lovely girl...halli sogadu namma samskruthiya hennu magalu...very sweet...i am showing ur videos to my daughter of 7years. N she follow ur style n how to respect people..
@mrsrinidhi007
@mrsrinidhi007 2 жыл бұрын
Ee kaaladalli intha hudgi Devree yella olle hudugarige intha hudgie ne kodappa ❤AP....❤💚
@Rahuls098
@Rahuls098 2 жыл бұрын
I was expecting this video from u !!!! U r soooooooooooooooooooo creative!
@gangushastri
@gangushastri 2 жыл бұрын
07:48 ಮಾತೇ ಬರುತಿಲ್ಲ ಯಾಕೋ ಗೊತ್ತಿಲ್ಲ ಮೌನಿ ನಾನಾದೆ ಈ ಕ್ಷಣ...💞🥰💐💞🥰💐
@rahulmk9174
@rahulmk9174 2 жыл бұрын
ಗಣೇಶ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೇದುಮಾದಲಿ 💐
@bgchandraiah1589
@bgchandraiah1589 2 жыл бұрын
ನಿಮ್ಮ ಸರಳತೆ ನಿಜಕ್ಕೂ ಮೆಚ್ಚುವಂತಹದು ಯಾವಾಗ್ಲೂ ಹೀಗೆ ಇರಿ ದೇವರು ಒಳ್ಳೇದು ಮಾಡಲಿ
@gaganashrees_v3533
@gaganashrees_v3533 2 жыл бұрын
Happy ganesha festival🥀✨
@ubcreations3330
@ubcreations3330 2 жыл бұрын
Ur very down to earth mam lots of love ❤️
@bhimashimudalagi4509
@bhimashimudalagi4509 2 жыл бұрын
ನಿಮ್ಮ್ ಈ ಸಂಸ್ಕ್ರತಿ ಸಂಸ್ಕಾರಕ್ಕೆ ನಾನು ಮತ್ತು ನಮ್ಮ ಕರ್ನಾಟಕದ ಜನತೆಯ ಪರವಾಗಿ ಕೈ ಮುಗಿದು ನಂಸ್ಕರಿಸುವೆ 👏👏 ಈ ಸಂಸ್ಕೃತಿ ಸಂಸ್ಕಾರ ಕಲಿಸಿದ ನಿಮ್ಮ್ ಕುಟುಂಬದವರಿಗೆ ಅನಂತ ಅನಂತ ಧನ್ಯವಾದಗಳು 🤝 ಗಣೇಶ್ ಎಲ್ಲರಿಗೂ ಒಳ್ಳೇಯ ವಿಧ್ಯ , ಆಯುಷ್ಯ ಆರೋಗ್ಯ ,ಮತ್ತು ಸಂಸ್ಕೃತಿ ಸಂಸ್ಕಾರ ಕೊಡ್ಲಿ ಅಂತ ಹೇಳ್ತಾ ,ನಿಮ್ಮ ಸಹೋದರನ ಕಡೆಯಿಂದ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ,ಮತ್ತು ಸಮಸ್ತ ನಮ್ಮ್ ಹೆಮ್ಮೆಯ ಕರ್ನಾಟಕ ನಾಡಿನ ಜನತೆಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು .
@ashwiniramesh8020
@ashwiniramesh8020 2 жыл бұрын
ನೀವು ಮಾಡಿದ ಗಣಪತಿ ತುಂಬ ಚನ್ನಾಗಿತ್ತು ನೀವು ತುಂಬ ಚೆನ್ನಾಗಿ ಪೂಜೆಯನ್ನು ಮಾಡಿದಿರಿ.ದೇವರು ನಿಮಗೆ ಒಳ್ಳಯದನ್ನು ಮಾಡಲಿ.👍💐🙏🤗👌💟
@bindushrisalunke7704
@bindushrisalunke7704 2 жыл бұрын
Happy Ganesh Chaturthi to u di🥰🤗
@marinamariya6220
@marinamariya6220 2 жыл бұрын
Hi Aditi, Wish you too Happy Ganesha Chaturthi. I love you Aditi, you are so beautiful. And also you have very good talent, Passion and compassion. Be like this only. my daughter name is also Aditi. We wish you all success in your every effort. Thank you.
@somashekarbg8657
@somashekarbg8657 2 жыл бұрын
ನಿಮ್ಮ ಈ ಸುಂದರ, ಸರಳ ವ್ಯಕ್ತಿತ್ವ ಕ್ಕೆ ನನ್ನ ಹೃದಯ ಪೂರ್ವಕ ನಮನಗಳು. ಹೀಗೆ ಅದಿತಿ ರವರ ಜೀವನ ಸುಖಕರವಾಗಿರಲೆಂದು ಹಾರೈಸುವೆ...
@chetangadeppa1441
@chetangadeppa1441 2 жыл бұрын
ನಿಮ್ಮ ಸರಳ ವ್ಯಕ್ತಿತ್ವ ನಮಗೆ ತುಂಬಾ ಇಷ್ಟ ❤❤
@skandaVasista
@skandaVasista 2 жыл бұрын
Waiting to see ur vlogs mam U have a great great talents happy to see u regularly
@praveengowda333
@praveengowda333 2 жыл бұрын
Madam ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ದಯವಿಟ್ಟು ಹೀಗೆ ಇರಿ..... I love ur simplicity... ಅಂಡ್ ನಿಮಗೆ ಒಂದು ಒಳ್ಳೆ ಮನಸಿದೆ... ಅದನ್ನ ಹಾಗೆ ಜೋಪಾನ ಮಾಡಿ... Plz... Chenge agbedi.....
@jeevikar8554
@jeevikar8554 2 жыл бұрын
Mam you are all rounder .....You are such a unique actress and nobody else can replace you mam....Luv uh❤️❤️I pray God that I meet this angel soon😊
@seemaa3629
@seemaa3629 2 жыл бұрын
Happy ಗಣೇಶ ಚತುರ್ಥಿ beauty queen of karnataka
@bmk444
@bmk444 2 жыл бұрын
Happy Ganesh chaturthi ❤️❤️ 😘😘😘
@bmk444
@bmk444 2 жыл бұрын
Thnk u so much for your reply ur too smpl and frndly 😘😘😘 lv u
@PraveenKumar-gy4ec
@PraveenKumar-gy4ec 2 жыл бұрын
I was eagerly waiting for your Vlog Aditi .You have prepared cute Ganesha. Lovely Modakas.All the arrangements are superb. Let God's Blessings be always on you. All the very best. Keep shining like a Star.
@PraveenKumar-gy4ec
@PraveenKumar-gy4ec 2 жыл бұрын
@@kannadafanpage951 Subscribed.I will always support you,Aditi. 👍❤
@rameshc3960
@rameshc3960 2 жыл бұрын
ನಿಮ್ಮಗೂ ನಿಮ್ಮ ಕುಟುಂಬದವರಿಗೂ.ಗಣೇಶ ಒಳ್ಳೆಯದು ಮಾಡಲಿ.
@kicchashiva8409
@kicchashiva8409 2 жыл бұрын
ಅಕ್ಕ ನಿಮ್ಮ ಈ ಒಳ್ಳೆಯ ಗುಣಗಳಿಗೆ ಎನ್ ಹೇಳಬೇಕು ಅರ್ಥ ಆಗ್ತಾ ಇಲ್ಲ ❤️❤️❤️❤️❤️🙏🏼🙏🏼🙏🏼🙏🏼🙏🏼🙏🏼🙏🏼🙏🏼
@bhuvanachrya289
@bhuvanachrya289 2 жыл бұрын
ಗಣೇಶ್ ನಿಮಗೂ ನಿಮ್ಮ ಕುಟುಂಬಕ್ಕೂ ಆಯಸ್ಸು, ಆರೋಗ್ಯ, ಐಶ್ವರ್ಯ ದಯಪಾಲಿಸಲಿ ಮತ್ತು ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೂ ಶುಭವಾಗಲಿ💐😍
@akshata3117
@akshata3117 2 жыл бұрын
Neev matra real heroin ansatte pakka down to earth nimmanna tumba ettaramattige nodbekanno ase neev belilebeku nimm prayatnakke devr pratiphala kodli atta ashastini
@ambarishhiremath8871
@ambarishhiremath8871 2 жыл бұрын
ನೀವು ಗಣೇಶ ಮಾಡಿರುವ ರೀತಿ ಅದ್ಭುತ ತುಂಬ ಚನ್ನಾಗಿ ಮೂಡಿ ಬಂದಿದೆ ದೇವರು ಒಳ್ಳೇದು ಮಾಡಲಿ 💐💐🙏🙏
@s.s9114
@s.s9114 2 жыл бұрын
Different hudugi nivu.thumba sarala mattu malti talented adithi namma Dvg girl love u so much mam.
@shilpagoudar3178
@shilpagoudar3178 2 жыл бұрын
ನಿಮ್ಮ ಜೀವನ ಹೀಗೆ ಉತ್ತಮವಾಗಿ ಸಾಗಲಿ ನಿಮಗೆ ಶ್ರೀ ಗಣೇಶ್ ಒಳ್ಳೇದನ್ನು ಮಾಡಲಿ 😍ಖುಷಿ ಖುಷಿಯಾಗಿ ಇರಿ 🥰
@navyamn4906
@navyamn4906 2 жыл бұрын
ನಿಮ್ಮ ಈ ಸರಳ ಸಜ್ಜನಿಕೆಯ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿದೆ...ನಿಮಗೂ ಗೌರಿಪುತ್ರ,ವಿಙ್ನವಿನಾಶಕ ಗಣೇಶಚತುರ್ಥಿಯ ಶುಭಾಶಯಗಳು .....🙏🏼😍
@ammuchinnu6388
@ammuchinnu6388 2 жыл бұрын
ತುಂಬಾ ಚೆನ್ನಾಗಿ ಗಣಪ ಮಾಡಿದ್ರೆ ತುಂಬಾ ಖುಷಿ ಆಯಿತು ನಿಮ್ಮನು ನೋಡ್ತಿ ತಿದ್ರೆ ಏನೋ ಸ್ಫೂರ್ತಿ ಬರುತ್ತೆ ಹೀಗೆ ಒಳ್ಳೆಯ ವಿಡಿಯೋ ಶೇರ್ ಮಾಡ್ತಾ ಇರಿ ಶುಭವಾಗಲಿ 🙏🙏🙏🙏😘❤💐
@kavyakavya6129
@kavyakavya6129 2 жыл бұрын
❤ಅಕ್ಕ ನೀವು ಇಂಡಸ್ಟ್ರಿಗೆ ಒಳ್ಳೆ ನಟಿ💖 ನೀವು ಇನ್ನು ಎತ್ತರಕ್ಕೆ ಬೆಳಿತೀರ , ಬೆಳಿಬೇಕು ಸಿಸ್ಟರ್ 😍 good hearted person 💞 your really so special . All the best for your future sister 💛❤
@savitalifekannadavlog
@savitalifekannadavlog 2 жыл бұрын
Super medam nimma video nodoke kushi agutte nimma muddu manasige God bless you
@GT-zn2bx
@GT-zn2bx 2 жыл бұрын
ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 😍❤
@shylamp379
@shylamp379 2 жыл бұрын
Really nice.. jeevandali evatthina hudugiyaru nimmna nodi kalibeku Aditi prabhudeva.. God bless ma...
@akshatapatil867
@akshatapatil867 2 жыл бұрын
ಎಷ್ಟೇ ಎತ್ತರಕೆ ಹೋದರು ನೀವು ಹಿಂಗೆ ಇದರೆ ಚಂದ because we love you for your simplicity there is no any publicity ಗಿಮೀಕಸ್ I love you Aditi from Akshata
@kruthikas5416
@kruthikas5416 2 жыл бұрын
Niv naangey tumbane istaa , nimma mathu, nimma kalee yelaavu nodi kalibeku ❤ tumba inspiration nivuu naangey 🖤 happy ganesha chaturthi, sadhaaaa kallaaaa kushi agiri, nemadhi nimagiraliii🤍
@user-md9cq1le5r
@user-md9cq1le5r 2 жыл бұрын
ನೀವು ಸಮೃದ್ಧ ಮತ್ತು ದೀರ್ಘಾಯುಷ್ಯವನ್ನು ಹೊಂದಲಿ ಎಂದು ನಾನು ಗಣೇಶ ನಲ್ಲಿ ಪ್ರಾರ್ಥಿಸುತ್ತೇನೆ 😊 [ಅರುಣ್ ಅರಸ್ 😎]
@muttutarak5211
@muttutarak5211 2 жыл бұрын
ಅದಕ್ಕೆ ನೀವು ಅಂದ್ರೆ ನಂಗೆ ಇಷ್ಟ ❤️❤️
@gurumurthy3480
@gurumurthy3480 2 жыл бұрын
Neev estondu simple madum nimma e simplicity ne namge tumba ista agodu
@hdrrecipesandvlogs1234
@hdrrecipesandvlogs1234 2 жыл бұрын
The speed and the way she is making ganesha itself tells that she is real and not faking in front of camera..
@Navithapoorvi208vlogs
@Navithapoorvi208vlogs 2 жыл бұрын
Wow super Aditi avre nimmanta olle nam mannina sampradayada actress namma Kannada industry Alli erodu namge tumba kushi kodutte nimge olledagli kushiyagiri....❤️❤️❤️❤️❤️❤️❤️❤️❤️lots of love.....
@basvaraju6906
@basvaraju6906 2 жыл бұрын
ಗಣೇಶ ಹಬ್ಬದ ಶುಭಾಶಯಗಳು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ
@umasridhar2552
@umasridhar2552 2 жыл бұрын
Wow Adithi ನಿಮ್ಮ ideas enthusiasm bereyavarige maadhari aaguthe ನಿಮಗೆ olle samskaara idhe ಎಲ್ಲ ಹಣ್ಣು makkalu ನಿಮ್ಮನ್ನು follow ಮಾಡಿದ್ದಾರೆ sampradhaya chennagi ಇರುತ್ತೆ God bless you n your family
@KADVG
@KADVG 2 жыл бұрын
ತುಂಬಾ ಮುದ್ದಾದ ಗಣಪ. ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು..💐💐💐
@jagadeeshm876
@jagadeeshm876 2 жыл бұрын
Wow .. What a talent Adithi madam you are. Adithi is just a name , ಶ್ಯಾನೆ ಟಾಪ್ ಆಗೌಳೆ ನಮ್ ಹುಡುಗಿ is an emotion.
@MaheshKeragute
@MaheshKeragute 2 жыл бұрын
ತುಂಬಾ ಮುದ್ದಾಗಿದೆ 😍 ಗೌರಿ ಗಣೇಶ ಹಬ್ಬದ ಶುಭಾಶಯಗಳು 🎉
@rekhask5512
@rekhask5512 2 жыл бұрын
Nivu elladarallu idira. Puje, Adige, beauty, profession, good behaviour , character, nimna nodidre khushi agutte . Happy Ganesh chaturthi
@arunpattar7416
@arunpattar7416 2 жыл бұрын
Devaru nimmanaa tumbha chennagi ittirali nimma simplisity is great
@ragavendrahs3146
@ragavendrahs3146 2 жыл бұрын
Very good nimma Ganesha thumbane sundara vagide avana krupe nimma mele sada irute .
@laxmanpujeri4516
@laxmanpujeri4516 2 жыл бұрын
ನಿಮ್ಮ ಧ್ವನಿ ತುಂಬಾ ಇಷ್ಟ ಅಕ್ಕಾ . ನಿಮ್ಮ ನಟನೆ ಹೀಗೆ ಮುಂದುವರಿಯಲಿ ಹಳ್ಳಿಯ ಪ್ರತಿಭೆ .
@jyotisiddu5220
@jyotisiddu5220 2 жыл бұрын
ನಿವು ಮಾಡಿದ ಗಣೇಶ ತುಂಬಾ ಚೆನ್ನಾಗಿತ್ತು ಹಾಗೆ ಆ ಅನಾಥ ಮಕ್ಕಳ ಜೊತೆಗಿನ ನಿಮ್ಮ ಆಟ ಊಟ ಇನ್ನೂ ಚೆನ್ನಾಗಿತ್ತು ಎಂಥ ಒಳ್ಳೆಯ ಮನಸ್ಸು ನಿಮ್ಮದು ಓಂ ಗಣೇಶ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@bsganesh9940
@bsganesh9940 2 жыл бұрын
ತುಂಬಾ ಅದ್ಭುತವಾದ ವಿಡಿಯೋ ಮನಸ್ಸಿಗೆ ಉಲ್ಲಾಸ ತಂದಿತು
@sharathk5404
@sharathk5404 2 жыл бұрын
Nimgu kooda shubhashaya. Ole creativity idea hagu eco friendly 👌
@gayathrirajesh791
@gayathrirajesh791 2 жыл бұрын
Wow..beautiful..lvd the making of the backdrop..simple but very elegantly done💕💕...cute Ganesha..thank u for sharing ❤
@sharathvasistaus1987
@sharathvasistaus1987 2 жыл бұрын
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಸಹ ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಹೃದಯ ಪೂರ್ವಕ ಶುಭಾಶಯಗಳು 🙏😊
@chandrubenkappanavar2210
@chandrubenkappanavar2210 2 жыл бұрын
ನನಗೆ ನೀವು ತುಂಬಾ ಇಷ್ಟಾ ಗೌರಿ ಗಣೇಶ ಹಬ್ಬದ ಶುಭಾಶಯಗಳು ಮೇ ಡಂ
@nandinichandu2749
@nandinichandu2749 2 жыл бұрын
Nijvaglu nimna nodi kaliyodu thumba ide mam really we all love u 💞
@shivas12345
@shivas12345 2 жыл бұрын
ನೀವೂ ನಿಮ್ಮ ಸರಳತೆ ಒಂದು ಅದ್ಭುತ ❤️🔥🚩👍🇮🇳
@arunadeshpande1655
@arunadeshpande1655 2 жыл бұрын
ಗೌರಿ ಗಣೇಶ ಹಬ್ಬದ ಶುಭಾಶಯಗಳು.. ಹಬ್ಬನ ತುಂಬಾ ಚೆನ್ನಾಗಿ ಮಾಡಿದ್ದೀರಾ.. 💓💗💓
@maheshteli6866
@maheshteli6866 2 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಗಣಪ ಹಾಗೂ ನಿಮ್ಮ ಸಾಂಪ್ರದಯಿಕ್ ಉಡುಗೆ ಸೂಪರ್ ರೀ 😍
@harshithaslifestyle7423
@harshithaslifestyle7423 2 жыл бұрын
Niv nijvaglu great sister. Devru nimmanella sada kapadali.🤗😘
@prajnadayalan535
@prajnadayalan535 2 жыл бұрын
U have a simple life with great thinking ...much appreciated Aditi..ur fan from davanagere Nim uru🥰🌹🌺💐
@ushashivu5516
@ushashivu5516 2 жыл бұрын
ನಿಜವಾಗ್ಲೂ ಎಲ್ಲರಿಗೂ ನೀವು ಮಾದರಿ... ಗೌರಿ ಗಣೇಶ ಹಬ್ಬದ ಶುಭಾಶಯಗಳು 💐🙏
@rajunavi3753
@rajunavi3753 2 жыл бұрын
ಗಣೇಶ ನಿಮ್ಮ ಹಾಗೂ ನಿಮ್ಮ ಕುಟುಂಬಕ್ಕೂ ಮತ್ತು ಭವಿಷ್ಯಕ್ಕೆ ಒಳ್ಳೆಯದನ್ನು ಮಾಡಲಿ
@pinkitengli2016
@pinkitengli2016 2 жыл бұрын
Nimma video nodidagella onde comment madbeku ansutte ade yavaglu shane top nam adithi😘😘🥰😍
@deepalis8729
@deepalis8729 2 жыл бұрын
You are the best celebrity which I ever seen mam
@shreevlogs
@shreevlogs 2 жыл бұрын
ಸರಳವಾದ ಆಚರಣೆ ತುಂಬಾ ಚೆನ್ನಾಗಿದೆ👌❤️💚❤️💚
@justforknowledge552
@justforknowledge552 2 жыл бұрын
One n only my favourite human being...!!💝 Adithi prabhudev I always waitting to watch her next video Your the best... best... best...😘🥰
@jyotiokali2116
@jyotiokali2116 2 жыл бұрын
Sis nim hatra Baal talent ide proud feel agutte...nimman nodidre....🙂🙂
@manjunathk.mmanjunathk.m.3735
@manjunathk.mmanjunathk.m.3735 2 жыл бұрын
ಲೊವೆಯೂ ಅಧ್ನತಿ ಮಾಡ್ರನ್ ಮಹಾಲಕ್ಷ್ಮಿ ಶುಭರಾತ್ರಿ 👌👍😀
@Varalakshmi-jd1ps
@Varalakshmi-jd1ps 2 жыл бұрын
She is the best becoz she know everything acting, cooking, culture, etc.....
@sunithagopal4969
@sunithagopal4969 2 жыл бұрын
It’s really so difficult to find actress like u So simple Yet so beautiful & infectious nature u carry Lots of love and respect Aditi ❤️
@sah273
@sah273 2 жыл бұрын
Ur awesome ma'am.... Nim cinema kinta nimma real life na lead madta irod nodi nanu big fan aade.... I hope ur doing this video not for views purpose.... From the heart ur doing..a big salute ma'am
@vanithasundara
@vanithasundara 2 жыл бұрын
Super spr spr nivu thumba chennagi madthira💞💞
@gangushastri
@gangushastri 2 жыл бұрын
ನನ್ನ ಪ್ರೀತಿಯ ಮುದ್ದು ಅಕ್ಕನಿಗೆ ಲವ್ ಯು...🥰💞
DEEPAWALI CELEBRATION || Family time At My Home || Aditi Prabhudeva
8:41
Aditi Prabhudeva
Рет қаралды 550 М.
Кадр сыртындағы қызықтар | Келінжан
00:16
Gli occhiali da sole non mi hanno coperto! 😎
00:13
Senza Limiti
Рет қаралды 16 МЛН
Nam akka keladi guru || #varunaradya @VarunAradya31
26:33
Varun Aradya
Рет қаралды 342 М.