No video

My Village, My love | Part - 2 | Indian Village Life | Village girl | Adithi Prabhudeva |

  Рет қаралды 1,310,461

Aditi Prabhudeva

Aditi Prabhudeva

Күн бұрын

Пікірлер: 2 000
@chaithanyakumar8018
@chaithanyakumar8018 3 жыл бұрын
ನಮ್ಮ ಕರ್ನಾಟಕದಲ್ಲಿ ಇದ್ದು ಇಂಗು ತಿಂದ ಮಂಗನ ಹಾಗೆ ಆಡುವ ಮಂಗಣ್ಣಗಳು ನಿಮ್ಮಂತೆ ಕನ್ನಡ ಅಭಿಮಾನ ಹಾಗೆ ನಮ್ಮ ಕರ್ನಾಟಕದ ಗೌರವ ಉಳಿಸುವಂತೆ ಆಗಲಿ...🙏🤗❤️
@ka15truck72
@ka15truck72 3 жыл бұрын
Correct yelidri bro nivu good ivrage irbek
@sandeepsavant
@sandeepsavant 3 жыл бұрын
Great
@shrikantvk3174
@shrikantvk3174 3 жыл бұрын
Super Helidri Bro Nivu
@SahanaDsanu
@SahanaDsanu 3 жыл бұрын
Ss such a great job akka
@user-ce6es7vm3i
@user-ce6es7vm3i 3 жыл бұрын
ಸೂಪರ್
@maruthybaragur3879
@maruthybaragur3879 3 жыл бұрын
ನೀವು ನಮ್ಮ ಮನಸ್ಸು ಗೆದ್ದಿದ್ದೀರಿ ಸಹೋದರಿ.... ಶುಭವಾಗಲಿ ನಿಮ್ಮ ಮುಂದಿನ ಕಾರ್ಯ ಪ್ರವೃತ್ತಿಗೆ 🌹
@shivarajhegde3018
@shivarajhegde3018 3 жыл бұрын
Nice.. daavanagere hudgi....baala ishta agtira .neevu
@savinaullasa8263
@savinaullasa8263 3 жыл бұрын
Super sister
@gruhasangati2563
@gruhasangati2563 3 жыл бұрын
kzfaq.info/get/bejne/grukmaydr9WcdWQ.html
@jklmncccm3586
@jklmncccm3586 3 жыл бұрын
ಸೂಪರ್ ಕಣ್ರೀ
@ashwinisimplelifekanndavlo7520
@ashwinisimplelifekanndavlo7520 3 жыл бұрын
ಎಷ್ಟು ಸಿಂಪಲ್ಲಾಗಿ ಹಳ್ಳಿ ಜೀವನದ ಬಗ್ಗೆ ಮತ್ತು ರೈತರ ಬಗ್ಗೆ ಹೇಳಿದ್ರಿ ರಿಯಲಿ ಸೂಪರ್ ಅದಿತಿ ಅಕ್ಕ 🙏❤❤❤❤
@gruhasangati2563
@gruhasangati2563 3 жыл бұрын
kzfaq.info/get/bejne/grukmaydr9WcdWQ.html
@Sowbhagyabhagya....
@Sowbhagyabhagya.... 3 жыл бұрын
Yes super akka
@srekanthgowda1429
@srekanthgowda1429 3 жыл бұрын
ಹೀಗೆ ಸ್ಪೂರ್ತಿ ಸಿಗಲಿ ನಮ್ಮ ಯುವಜನರಿಗೆ 🙏❤️🙏
@beereshkumar5161
@beereshkumar5161 3 жыл бұрын
ನಿಮ್ಮನ್ನು ನೋಡಿ ತುಂಬಾ ಜನ ಕಲಿಯುವುದಿದೆ ಹೆಮ್ಮೆಯ ಕನ್ನಡತಿ❤💛
@cartoonmania6832
@cartoonmania6832 3 жыл бұрын
q
@sushmagururaj9747
@sushmagururaj9747 3 жыл бұрын
Really shocked to see your simplificity .....I never imagined that you could be such simple person.....just proud of you ADITI....LOTS OF LOVE
@gruhasangati2563
@gruhasangati2563 3 жыл бұрын
kzfaq.info/get/bejne/grukmaydr9WcdWQ.html
@chethusetty_chethu
@chethusetty_chethu 3 жыл бұрын
Love you Adithii😍😍 ಪಕ್ಕಾ ಹಳ್ಳಿ ಹುಡುಗಿ ಅದಿತಿ❤️ ನಮ್ಮ ಬೆಂಬಲ ಎಂದೆಂದಿಗೂ ಇರ್ತದೆ🚩
@amareshhiremani7730
@amareshhiremani7730 3 жыл бұрын
ನಿಮ್ಮ ಸರಳತೆ ಸೋತು ಹೋಯಿತು ನನ್ನ ಈ ಮನಸ್ಸು.. ಜೈ ಕಿಸಾನ್...
@yashasyash2803
@yashasyash2803 3 жыл бұрын
ನಮ್ಮ ಕರ್ನಾಟಕದ ಮನೆ ಮಗಳು, ನಮ್ಮ ನಿಮ್ಮೆಲ್ಲರ ಅದಿತಿ ಪ್ರಭುದೇವ, ನಮ್ಮ ಕರ್ನಾಟಕದ ಹೆಮ್ಮೆ, i wish all ur dreams come true, and keep entetaining us by giving more and more nice films, heartly i love u so much Adithi Akka.
@veerannagsveereshgs6868
@veerannagsveereshgs6868 3 жыл бұрын
ರೈತ ಜೀವನ ಕಷ್ಟವಿದೆ, ಆದರೆ ರೈತರ ಜೀವನ ಶ್ರೇಷ್ಠ 🙏
@gowripriyanshraj4077
@gowripriyanshraj4077 3 жыл бұрын
S, brother
@chanduchand1832
@chanduchand1832 3 жыл бұрын
ಹೆಮ್ಮೆಯ ಕನ್ನಡತಿ ಈ ನಮ್ಮ ಅದಿತಿ Down to Earth
@chanduchand1832
@chanduchand1832 3 жыл бұрын
@ROBERRT entertainer thanks
@gangadharn559
@gangadharn559 3 жыл бұрын
ನೀವು ನಮ್ಮ ಕನ್ನಡ ಹೀರೋಯಿನ್ ಅಂತ ಹೇಳೋಕೆ ನಮಗೆ ತುಂಬಾನೇ ಹೆಮ್ಮೆ ಆಗುತ್ತೆ ಅತಿಥಿ ಅವರೇ ನೀವು ತುಂಬಾ ಎತ್ತರಕ್ಕೆ ಬೆಳಿಬೇಕು ನಾನು ನಿಮ್ಮ ಅಭಿಮಾನಿ ನೀವು ಅಂದ್ರೆ ನನಗೆ ತುಂಬಾ ಇಷ್ಟ 🌹🌹
@basavabasava8093
@basavabasava8093 2 жыл бұрын
ನಿಜವಾದ ರೈತನ ಜೀವನ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಅಕ್ಕ ಅಷ್ಟೆ ಹಳ್ಳಿ ಬಗ್ಗೆ ಇರುವ ನಿಮ್ಮ ಕಾಳಜಿ ನೋಡಿ ನನಗೆ ತುಂಬಾ ತುಂಬಾ ಖುಷಿ ನೀಡಿತು ಮತ್ತೆ ನಮ್ಮ ಬಾಲ್ಯಜೀವನ ನೆನಪಾಯಿತು 🙏🙏👍👍🌷🌷
@manjuganganakoppa9044
@manjuganganakoppa9044 3 жыл бұрын
ಪಕ್ಕಾ ಹಳ್ಳಿ ಹುಡುಗಿ ನಮ್ಮ ಅದಿತಿ❤️❤️💐
@pavithrapavi1975
@pavithrapavi1975 3 жыл бұрын
Yaba alli
@pavithrapavi1975
@pavithrapavi1975 3 жыл бұрын
Yava alli
@vidyaprathu
@vidyaprathu 3 жыл бұрын
ದಾವಣಗೆರೆ ಹುಡುಗಿ ನಮ್ಮ ಊರಿನ ಹೆಮ್ಮೆಯ ಮಗಳು 🙏
@kiranll6061
@kiranll6061 3 жыл бұрын
Davangere yali yav uru bro evrodu
@Asha_Rao
@Asha_Rao 3 жыл бұрын
Heli bro ...yav Dvg hatra yav kadeyavaru antha
@vidyaprathu
@vidyaprathu 3 жыл бұрын
@@Asha_Rao ನಮ್ಮ ದಾವಣಗೆರೆ ನೇ ಅಲ್ಲಿ ನೇ ಇಂಜಿನಿಯರ್ ಮಾಡಿರೋದು
@Asha_Rao
@Asha_Rao 3 жыл бұрын
@@vidyaprathu Thank you
@vidyaprathu
@vidyaprathu 3 жыл бұрын
@@Asha_Rao avru huttirodu davanagere alli ne
@MohanKumar-np4db
@MohanKumar-np4db 2 жыл бұрын
ಅದಿತಿ ನೀವು ಎಂದೆಂದೂ ಕನ್ನಡಿಗರ ಮನೆ ಮತ್ತು ಮನದಲ್ಲಿ ಅತಿಥಿ ನಿಮ್ಮ ಬದುಕು ಸುಂದರ ಸುಖಕರವಾಗಿರಲಿ ನಿಮ್ಮ ಸರಳತೆಗೆ ನಾನಂತೂ ನಿಮ್ಮ ಅಭಿಮಾನಿಯಾದೆ
@bhaskars7214
@bhaskars7214 2 жыл бұрын
Mam I m from tamilnadu. It's really very heart touching video I know kannada. once I scrolling in you tube I saw your video simply just want to see what is in it but after saw your video I really impressed by you and your respect for farmers and agriculture as a army man I really salute you please be like this until your life . 💜
@anjuphenomenon3992
@anjuphenomenon3992 3 жыл бұрын
ಈ ಆಧುನಿಕ ಯುಗದಲ್ಲಿ ಆ ದಿನಗಳ ಸಂಸ್ಕೃತಿ ಹೆಚ್ಚಿಸುತ್ತಿರುವ ಬೆಡಗಿ.. ನಮ್ಮ ಉತ್ತರ ಕರ್ನಾಟಕದ ಹುಡುಗಿ..
@GreatKannada-gk
@GreatKannada-gk 3 жыл бұрын
Yav dist
@anjuphenomenon3992
@anjuphenomenon3992 3 жыл бұрын
@@GreatKannada-gk yaradu
@gavisiddappaimostlikethiss9255
@gavisiddappaimostlikethiss9255 3 жыл бұрын
@@GreatKannada-gk davanagere
@anjuphenomenon3992
@anjuphenomenon3992 3 жыл бұрын
@@gavisiddappaimostlikethiss9255 yes
@indukumarm5410
@indukumarm5410 3 жыл бұрын
ದಾವಣಗೆರೆ ಉತ್ತರ ಕರ್ನಾಟಕದಲ್ಲಿ ಬರುತ್ತಾ ಸರಿಯಾಗಿ ನೋಡಿದಿರಾ ನೀವು ಕರ್ನಾಟಕ ನಕ್ಷೆನ ...?
@Karthik-qq2kz
@Karthik-qq2kz 3 жыл бұрын
purest soul inspiration to many kind hearted ಕರುನಾಡ ಕಣ್ಮಣಿ 💖💖💖💖💖💖🔥👌
@basusneha3764
@basusneha3764 2 жыл бұрын
ನಿಮ್ಮ ಲೇಖನಗಳು ಹಾಗೂ ಮಾತು ಯಾವಾಗ ಕೇಳಿದರೂ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ.... ನೀವು ಯಾವಾಗಲೂ ಇದೇ ರೀತಿ ಎಲ್ಲರ ಖುಷಿಯನ್ನು ಇನ್ನೂ ಹೆಚ್ಚಿಸಿ... ನಿಮ್ಮ ಅಭಿಮಾನಿ
@jayaramaanantha3763
@jayaramaanantha3763 3 жыл бұрын
ನಿಮ್ಮ ಕನ್ನಡ ಅಭಿಮಾನ ಹಾಗೂ ಹಳ್ಳಿಯ ನಂಟು ಬಹಳ ಚೆನ್ನಾಗಿದೆ... ದೇವರು ನಿಮಗೆ ಒಳ್ಳೇದು ಮಾಡಲಿ... 👌🏼👌🏼👍🏼👍🏼👏🏼👏🏼
@vakkaliga
@vakkaliga 3 жыл бұрын
ಸಕಲಕಲಾ ವಲ್ಲಭೆ , ಸುಂದ್ರಮ್ಮ , ಮುದ್ದಮ್ಮ , Neevu tumba Sweetamma 💖 also cute ammmmmma A P neevu super bidi ,
@nchandrappa9952
@nchandrappa9952 3 жыл бұрын
Nice
@gowripriyanshraj4077
@gowripriyanshraj4077 3 жыл бұрын
Suparb ☺
@vakkaliga
@vakkaliga 3 жыл бұрын
@ROBERRT entertainer nim channel only veg ansathe naavu pure non veg 💓 lover
@ravivikata
@ravivikata 3 жыл бұрын
Feels proud to have an actor like u, who serves and feels proud to be a farmer A True Gentle Women, Hats off
@gruhasangati2563
@gruhasangati2563 3 жыл бұрын
kzfaq.info/get/bejne/grukmaydr9WcdWQ.html
@abhisheksp6455
@abhisheksp6455 3 жыл бұрын
ಕನ್ನಡ ನಾಡಿನಲ್ಲಿ ಇದ್ದು ಕನ್ನಡನೆ ಮರಿಯೋ ಈ ಜನರ ಮದ್ಯೆ,, ನಮ್ಮ ಕನ್ನಡ ಮಣಿನ್ನ,, ಕನ್ನಡ ಸಂಸ್ಕೃತಿಯನ್ನು ಜನಕ್ಕೆ ತಿಳಿಸುವ ನಿಮ್ಮ ಈ ಕಾರ್ಯ ಸದಾ ಈಗೆ ಮುಂದುವರಿಯಲಿ..... 🙏🙏 ನಮ್ಮ ನಾಡು ನಮ್ಮ ಹೆಮ್ಮೆ... ನಮ್ಮ #ಅದಿತಿ ಪ್ರಭುದೇವ.... And Finally My Life Crush 🥰💝💝
@harishasrinu9592
@harishasrinu9592 3 жыл бұрын
ಹಳ್ಳಿ ಲೈಫು 👌 ನನ್ನ ಹಳೇ ನೆನಪುಗಳು ನನಗೆ ಮರುಕಳಿಸಿದೆ.... ತುಂಬು ಹೃದಯದ ಧನ್ಯವಾದಗಳು ಅದಿತಿಯವರಿಗೆ...
@tanishqmg4225
@tanishqmg4225 3 жыл бұрын
A pure hearted soul🤗😍....aditi❤
@youmedia745
@youmedia745 3 жыл бұрын
Davanageri Girl Aditi is a down to earth person .. last message is awesome.. "former" is the great personality of our country, 🙏🙏
@umeshgr3112
@umeshgr3112 3 жыл бұрын
@ROBERRT entertainer ok lol ji ko pm
@pavisindhu
@pavisindhu 3 жыл бұрын
My all time favorite actress U r the real kannadathi And care of simplicity💯🌍🥰✨💫 u r such a beautiful actress as well as Halli hudugi keep rocking Love u forever n ever n ever ❤️❤️❤️❤️❤️❤️😘😘😘
@gowripriyanshraj4077
@gowripriyanshraj4077 3 жыл бұрын
ನಿಮ್ಮ ಪತ್ರ ನೋಡಿ kannutumbi ಬಂತು, really I enjoyed your videos sooooper ಅದಿತಿ ಅವ್ರೇ
@UmeshGuruRayaru
@UmeshGuruRayaru 3 жыл бұрын
ಮತ್ತೊಂದು ಅತ್ಯುತ್ತಮ ಸಂಚಿಕೆ. ಸರಳತೆಗೆ ಹೆಸರಾದವರು ನಮ್ಮ ಅಣ್ಣಾವ್ರು ಅವರಷ್ಟೇ ಇಷ್ಟವಾದವರು ನಮ್ಮ ಅದಿತಿಯವರು ಧನ್ಯವಾದಗಳು ಮೇಡಂ
@vinayramkharvi9381
@vinayramkharvi9381 3 жыл бұрын
ನಿಜವಾದ ಕನ್ನಡದ ಮಗಳು 😍♥️♥️💙💚♥️💚♥️💙💚💙❤️💙💚❤️💙💚❤️
@Sham1357
@Sham1357 3 жыл бұрын
ನೀನೊಂದು ಮುಗಿಯದ ಮೌನ ❤️❤️🥰 ಹಳ್ಳಿ ಜೀವನದ ಬೆಡಗಿ ನೀ ದಾವಣಗೆರೆ ರಾಣಿ ....🔥🔥❤️❤️❤️lv u forever 🙏🎉
@Sham1357
@Sham1357 3 жыл бұрын
@@rahulbekadar1296 yak le Magan
@lakshmimg2677
@lakshmimg2677 2 жыл бұрын
Loved the letter you have written for the farmer ❤️ Beautiful video of a village in Karnataka 👌👌✨
@JointfamilyTalent
@JointfamilyTalent 3 жыл бұрын
ಸೂಪರ್ ಅಕ್ಕ ನೀವು ಟ್ರಾಕ್ಟರ್ ಡ್ರೈವ್ ಮಾಡಿದ್ದು ತುಂಬಾ ಇಷ್ಟ ಆಯ್ತಾ ಅಕ್ಕಾ ನೀವು ನಮ್ಮ ಕನ್ನಡದ ಹೆಮ್ಮೆಯ ಕನ್ನಡತಿ 👌👌.
@Vinodkumara6
@Vinodkumara6 3 жыл бұрын
Pure soul, no buildups 💐 god bless you
@likhithalikhithan605
@likhithalikhithan605 3 жыл бұрын
You are right mam, the real happiness can be felt only in nature, village.Felt super proud to be a daughter of farmer. And lots of love and respect to you mam❤
@chawdeshwari1192
@chawdeshwari1192 3 жыл бұрын
Her father is a doctor
@manjulaalok1357
@manjulaalok1357 3 жыл бұрын
ನಮ್ಮೂರ ಹುಡುಗಿ ಬೆಣ್ಣೆಯಂತೆ ಮೃದು , ರೊಟ್ಟಿಯಂತೆ ಕಡಕ್,ಸರಳ ಸಜ್ಜನಿಕೆಯ ಕನ್ನಡತಿ..... ಅದಿತಿ ❤️
@nandishn4275
@nandishn4275 3 жыл бұрын
1:22 ನಿಜವಾದ ಹಳ್ಳಿ ಹುಡುಗಿ ಅತಿಥಿ ಪ್ರಭುದೇವ ಮೇಡಮ್
@shivugooli2136
@shivugooli2136 3 жыл бұрын
💍💯💯💍
@shishirainchara3229
@shishirainchara3229 3 жыл бұрын
Waiting for this 😊😊 other celebrities will not reply or give a heart for all comment.Some celebrities will reply like you 👌👌👌👌 lots of love from Mysore 💗💗💗💗💗💗💗💗
@prabhamysore6372
@prabhamysore6372 3 жыл бұрын
Ss your right 👌👌
@prakashgowda3171
@prakashgowda3171 3 жыл бұрын
Simplicity fully loaded ❤️😊
@sarojaarakeri7249
@sarojaarakeri7249 3 жыл бұрын
ನಿಮ್ಮ ಈ ನಡತೆ ನೋಡಿ ತುಂಬಾ ಖಷಿಯಾಗುತ್ತಿದೆ ❤️.ಇದೆ ರೀತಿ ನೀವಾಗಿ ಇರಿ 👍🏻🥰🥰
@ganeshgowda3dgroundwatersu251
@ganeshgowda3dgroundwatersu251 3 жыл бұрын
Nice job 👍 ನಿಮ್ಮ ಸರಳತೆಯ ಜೀವನ ಮಾದರಿಯಾಗಿದೆ
@igllllsugercrush3455
@igllllsugercrush3455 3 жыл бұрын
ಹಳಿ ಬಟ್ಟೆಯಲಿ ತುಂಬಾ ಚನ್ನಾಗಿ ಕಾಣಿಸುತ್ತಿರಿ
@lokeshr5396
@lokeshr5396 3 жыл бұрын
ಪ್ರತಿಯೊಬ್ಬ ಜೀವಿಯ ಬೆನ್ನೆಲುಬಾದ ಅನ್ನಬ್ರಹ್ಮ ರೈತನಿಗೊಂದು ಸಲಾಂ .....🙏🙏 ಹಾಗೇ ನಿಮಗೂ ಕೂಡ ಅದಿತಿ ಪ್ರಭುದೇವ ಅವರೇ .....🙏🙏
@praveenats491
@praveenats491 3 жыл бұрын
Kannadathi Nam Aditi ❤️ Beauty with Simplicity You are Awesome mam
@shruddhapatil9729
@shruddhapatil9729 3 жыл бұрын
ಅದಿತಿ ಅರ್ಥ ಭೂಮಿತಾಯಿ ಅಂತ ಹಾಗೆ ಇದೀರಾ ನೀವು ಅಕ್ಕ ತುಂಬಾ ಖುಷಿ ಆಗತ್ತೆ ನಿಮ್ಮ ವಿಡಿಯೋ ನೋಡೋಕೆ ❤️❤️❤️
@manjulaalok1357
@manjulaalok1357 3 жыл бұрын
ದಾವಣಗೆರೆ ಮಣ್ಣಿನ ಹೆಣ್ಣಿನ ಗುಣ.......🙏👌 ಅತ್ಯದ್ಭುತವಾದ ವಿಡಿಯೋ... 🎉🎉👍
@shraddanandaanawal8231
@shraddanandaanawal8231 Жыл бұрын
ಆದಿತ್ಯ ಅಕ್ಕ ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೇನೆ, ಈ ವಿಡಿಯೋವನ್ನು ನೋಡಿ ನಮ್ಮ ಹಳ್ಳಿಯ ಸೊಗಡು, ಅದರ ಮೇಲಿದ್ದ ನಿಮ್ಮ ಪ್ರೀತಿ, ಬಹಳ ತುಂಬಾ ಇಷ್ಟ ಆಯ್ತು.
@rekhachoudary8756
@rekhachoudary8756 3 жыл бұрын
She s real gem.... 🙏 She s so down to earth... I pray God that she will be more and more successful 🙏
@Ansarsaidu
@Ansarsaidu 3 жыл бұрын
ಕೊನೆಯ ಪತ್ರವಂತೂ ಇನ್ನೂ ಸೂಪರ್ 😍
@RohitRohit-wo5rw
@RohitRohit-wo5rw Жыл бұрын
ನಿಮ್ಮ ಕನಸುಗಳು ನನಸಾಗಲಿ 💖ಎಂದು ಬಯಸುತ್ತೇವೆ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ನೀವು ಯಾವಾಗಲೂ ಹೀಗೆ ಖುಷಿಯಿಂದ ಇರಿ 🥰ಹಳ್ಳಿ ಕಡೆ ಜಾಸ್ತಿ ಸಮಯ ಕಳೆಯಿರಿ 😍❤️ ಈ ವೀಡಿಯೊ ತುಂಬಾನೆ ಇಷ್ಟ ಆಯ್ತು ಖುಷಿ ಆಯ್ತು ✨💕 ಶುಭವಾಗಲಿ 💖🥰😍❤️
@balusmaradi5164
@balusmaradi5164 3 жыл бұрын
I am so happy sister.... ನಾನೊಬ್ಬ ಸರಕಾರಿ ಶಾಲೆಯ teacher... ನಾನು ಕೂಡ ವ್ಯವಸಾಯ ಮಾಡ್ತೀನಿ.... ಬಿಡುವಿ ಸಮಯದಲ್ಲಿ.... ಇವತ್ತು ನಿಮ್ video ನೋಡಿ ತುಂಬಾ ತುಂಬಾ ಸಂತೋಷ ಆಯಿತು... ಎಲ್ಲರಲ್ಲೂ... ನಿಮಗೆ ಇರೋ ದೊಡ್ಡ ಗುಣ ಇರೋದಿಲ್ಲ.... 😍🥰 I like you so much❤....
@withmystudents18
@withmystudents18 3 жыл бұрын
ನಿಜ ನೆಮ್ಮದಿಯನ್ನು ಬಲ್ಲವರು 🌹🌹🌹
@shyamkhareedhi4517
@shyamkhareedhi4517 3 жыл бұрын
Just can't see difference in the actress or agriculturist.... Simply awesome, haven't seen this kind of mankind in my era
@bhaaratvanshee
@bhaaratvanshee Жыл бұрын
4:07 Missed this in my childhood , being bought up in city 😢 & realised it's not late even now 🤪☺️
@mahadevjain1008
@mahadevjain1008 3 жыл бұрын
ರೈತ ದೇಶದ ಬೆನ್ನೆಲುಬು ❤️
@chaithanyakumar8018
@chaithanyakumar8018 3 жыл бұрын
Mam your full video one level but last lines are another level.. heart touching 🙏🤗❤️
@dhanyashreejogi
@dhanyashreejogi 3 жыл бұрын
ಚಂದನವನದ ಗೌರವ ❤️
@prathimana
@prathimana 3 жыл бұрын
Thanks for this vedio.nijavada mannina magalu.once agin thanku sister.
@umeshhwadi3327
@umeshhwadi3327 2 жыл бұрын
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ನಿಮಗೂ ನಿಮ್ಮ ಕುಟುಂಬಕ್ಕೂ ನಾನು ನಿಮ್ಮ ಅಭಿಮಾನಿ ಅಕ್ಕಾ ನನ್ನ ಹೆಸರು ಉಮೇಶ
@findingsomeone4664
@findingsomeone4664 3 жыл бұрын
Akka I also live in village even I have the city life touch but even my father also the farmer but I till today I didn't attach to the farmers life from watching ur 2 videos even I inspired by u , and form me also start the working in my feild ❤️ thank u so much akka ... For inspiring me from ur videos
@ajaykumarm4598
@ajaykumarm4598 3 жыл бұрын
No matter how much u grow... Stay true to ur roots.... U are beautiful from ur heart too 😁
@deepaam8827
@deepaam8827 3 жыл бұрын
ನಿಜ ಅಕ್ಕಾ ನಾನು ಹಳ್ಳಿ ಹುಡುಗಿ ನಂಗು ಈ ಅನುಭವ ಇದೆ ನೀವು ಕಳೆದಿರೋ ಪ್ರತಿಯೊಂದು ಕ್ಷಣಾನೂ ನಾನೇ ಅನುಭವಿಸಿದಷ್ಟು ಖುಷಿಯಾಯ್ತು ಅಕ್ಕಾ ❤️❤️❤️
@SavikshanaR
@SavikshanaR 3 жыл бұрын
ನಮ್ ಹಳ್ಳಿ ಹುಡುಗಿ ಬೆಳ್ಳಿ ಬೆಡಗಿ ಅದಿತಿ ಅಕ್ಕಾ😘😘😘 'ಹಳ್ಳಿಹಾಡು ತಂದಾನಾನಾ ಹಳ್ಳಿಪಾಡು ತರನಾನನಾ ನಮ್ ಭೂಮ್ ತಾಯಿ ನಮ್ ಭೂಮಿ ತಾಯಿ ಬ್ಯಾಡ ಅಂಬುತ್ತಾಳೆ ಭೇದಭಾವನ ಹೊಯ್'.......😊😊😊 remembering this Song 😊🥰 🥰
@varuns9179
@varuns9179 3 жыл бұрын
ಅದಿತಿ ಪ್ರಭುದೇವ ❤️
@pramilak7787
@pramilak7787 3 жыл бұрын
U r the best example of all herion...❤️❤️ ur super akka 🥰❤️✨✨✨✨
@chandru274
@chandru274 3 жыл бұрын
ಸೂಪರ್ ಅಲ್ವಾ
@shashikumarganjal8488
@shashikumarganjal8488 3 жыл бұрын
ಇದು ನಿಜವಾದ ಜೀವನ ತುಂಬಾ ಧನ್ಯವಾದಗಳು ಅದಿತಿ ಪ್ರಭುದೇವ😍✌👌
@golappakonnur2956
@golappakonnur2956 3 жыл бұрын
I am big fan aditi. Your simplicity is well.
@joytijoyti2110
@joytijoyti2110 3 жыл бұрын
ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು ಎಷ್ಟೂಂದು ಜನಕ್ಕೆ ಕುಂಟಿ ರಂಟಿ ಅಂದರೆನೆ ಗೋತ್ತಿಲ್ಲ ನಿವು ತುಂಬಾ ಗ್ರೆಟ್
@sharathkumaru9258
@sharathkumaru9258 3 жыл бұрын
😄😄😄
@sheshadrikannadiga6134
@sheshadrikannadiga6134 3 жыл бұрын
ಹೆಮ್ಮೆಯ ಕನ್ನಡತಿ 💛❤️
@PriyaPriya-yh7eo
@PriyaPriya-yh7eo 2 жыл бұрын
ಇದ್ರೆ ನಿಮ್ ತರ ಇರ್ಬೇಕು ಅಕ್ಕ 😘 ಕನ್ನಡತಿ ಇನ್ನು ತುಂಬಾ ಎತ್ತರಕ್ಕೆ ಬೆಳೀರಿ.,...ಯಾವಾಗ್ಲೂ ನಮ್ಮ ಬೆಂಬಲ ನಿಮಗೆ ಇರತ್ತೆ...
@prashanthprashanth-vu1ex
@prashanthprashanth-vu1ex 3 жыл бұрын
ಹೆಮ್ಮೆಯ ಕನ್ನಡತಿ ನೀವೇ ಅದಿತಿ ಪ್ರಭುದೆವ🙏 ... ನಿವು ಎಷ್ಟೇ ಎಂತರಕ್ಕೆ ,ಬೆಳೆದರು .. ನಿಮ್ಮಲಿರುವ ಇ ಹಳ್ಳಿ ಪ್ರೀತಿ ಕಮ್ಮಿ ಆಗಿಲ್ಲ ..ಮತ್ತು .. ರೈತರ ಕಷ್ಟ ಏನು ಅಂತ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡಿ ದಿರಾ ..ur great 🙏🥰 niv helidh last words .superb 👌👌👌
@nanditha477
@nanditha477 3 жыл бұрын
Ur an inspiration for all..luv u lot akka❤️Nivu nan halli nenapu madidri..🖤
@gurumguru1502
@gurumguru1502 3 жыл бұрын
Lovely Miss Adithi, keep rocking with great messages, I wish you grow tall tall and tallest in indian cinema and spread some useful awareness on our beloved Farmers..
@waytruthlifek819
@waytruthlifek819 3 жыл бұрын
Aditi... Tumbida kola...May God continue to be with you and bless you always.Lots of love and prayers❣❣❣
@roopaar4726
@roopaar4726 3 жыл бұрын
Hats Off to you girl.....Really amazing, coming and showing all the agricultural land and process Hats of to you girl...Superbbbbbbbbb with Acting as profession, doing this at this age SUperbbbbb
@rashmin2126
@rashmin2126 3 жыл бұрын
Just amazing ❤️❤️... Even I have a dream of owning an agricultural land (ತೋಟ)like u... Nimma simplicity sadaa heege irali 🤗🤗
@chandangowda1800
@chandangowda1800 3 жыл бұрын
ಮಗುವಿನಂತ ಮನಸ್ಸು ♥️
@gruhasangati2563
@gruhasangati2563 3 жыл бұрын
kzfaq.info/get/bejne/grukmaydr9WcdWQ.html
@SridharSridhar-yy9fk
@SridharSridhar-yy9fk 3 жыл бұрын
Ellaru bomeig ogodhu gart job eroen
@arun.d2404
@arun.d2404 2 жыл бұрын
ನಿಮ್ಮನ್ನು ನೋಡಿ ಕಲಿಯುವುದು ತುಂಬಾ ಇದೆ. 😊love from Telangana State♥️🤗
@VinodKumar-we5oo
@VinodKumar-we5oo 3 жыл бұрын
ಕರ್ನಾಟಕದ ಸುಪುತ್ರಿ ನಮ್ಮ ಬೆಡಗಿ ಅದಿತಿ ಅವರಿಗೆ ನನ್ನ ವಂದನೆ, 🙏🙏🙏❤️💐
@itsmesmiley2488
@itsmesmiley2488 3 жыл бұрын
ನಿಮ್ಮ ಬಗ್ಗೆ ಮಾತನಾಡಲು ಅಕ್ಷರಗಳೇ ಸಾಳುತಿಲ್ಲ ಏನು ಹೇಳಲಿ....! Mam u r a genius because Almost Actors doing insta reels but there is no proper msg for people's.... only 1kg makeup irrutte... Aadre nivu est Dodd vyakti aadru Est cute aagi Chanagi ene madidru adu namgella ista aagutte.....U r stolen everyone heart since day one ...Keep Shining mam like Star 😘😘😘
@devarajk9116
@devarajk9116 3 жыл бұрын
We are glad for your concern about formers, village culture and our tradition .you great madam it's encourage to youth get into formers and preserve our morals , culture so on , ultimately we wish you continue like that , thanks you madam
@basuk7044
@basuk7044 3 жыл бұрын
ನಿಮ್ಮ ಅನುಭವದ ಮಾತು ಅಥಿತಿ ಇನ್ನೊಂದು ಮಾತು ಹೊಲದಲ್ಲಿ ಬರೀ ಕಾಲಲ್ಲಿ ನಡೆದು ಹೋದ್ರಿ ಅಲ್ಲಾ ತುಂಬಾ ಖುಷಿ ಆಯಿತು ನಿಮ್ಮನ್ನ ನೋಡಿ... ಸದಾ ಕಾಲ ಹೀಗೆ ಮುಂದುವರೆಯಲಿ ನಿಮ್ಮ ಬೆಳವಣಿಗೆ ನಮ್ಮ ಹಳ್ಳಿನ ಹಾಗೂ ಹುಟ್ಟಿದ ಊರನ್ನ ಯಾವತ್ತೂ ಮರೀಬೇಡಿ 👍👍 ನಿನ್ನ ನೋಡಿ ಆದಷ್ಟೂ ಹುಡುಗೀರು ತಿಳಿದು ಕಲಿತುಕೊಳ್ಳಲಿ ❤️❤️
@mohanbesagarahallychandrap7294
@mohanbesagarahallychandrap7294 3 жыл бұрын
One of the beautiful actress and humble person in Kannada industry , you have good future in Kannada industry
@raviyv344
@raviyv344 3 жыл бұрын
Really great to see you as you have concerned about formers and village life. Really happy
@rajeshwaripujar6069
@rajeshwaripujar6069 3 жыл бұрын
Mam nimmanna hogaloke mate sigtilla astondu kushi agutte . You are ....... The best mam(nanna preetiya akka)❤️❤️❤️❤️❤️❤️❤️❤️❤️❤️
@chandru274
@chandru274 3 жыл бұрын
ನೀವು ಈ ತರ ಮಾಡಿ ಸರಿ ನಾ
@kumarabkumar1286
@kumarabkumar1286 3 жыл бұрын
ನಿಮ್ಮ ಕನ್ನಡತನಕೆ಼ ಮತ್ತು ಕನ್ನಡ ಭಾಷೆಯ ಬಗ್ಗೆ ಇರುವ ಕಾಳಜಿ ತುಂಬಾ ಇಷ್ಟ ಆಯ್ತು ತಂಗಿ ಹಾಗೆ ಈ ಮಣ್ಣಿನ ಬಗೆ ಕೂಡ ನಮ್ಮ ಮಂಡ್ಯ ಜಿಲ್ಲೆಗೆ ಒಮ್ಮೆ ಬನ್ನಿ
@supriyak2257
@supriyak2257 3 жыл бұрын
Hattsoff to farmer and soldier.. and love aditi akka keep doing such vedios ❤🙏🙏
@jaanujaanu7822
@jaanujaanu7822 3 жыл бұрын
She's not wearing slippers it's indicate her culture and simplicity
@gruhasangati2563
@gruhasangati2563 3 жыл бұрын
kzfaq.info/get/bejne/grukmaydr9WcdWQ.html
@sameerd18
@sameerd18 3 жыл бұрын
Hi. Medam your right nemmadi
@srikanthchilkapalle4279
@srikanthchilkapalle4279 Жыл бұрын
ನನಗೆ ಇವಾಗ ಅರ್ಥ ಆಯ್ತು ಇನ್ನು ನಾನು ಹೊಲದಲ್ಲಿ ಕೆಲಸ ಮಾಡುವ ಆಸೆ ಆಗುತ್ತಿದೆ ಹೊಲಾ ಯಾರೊ ಮಾಡ್ತಾರೆ ಅಂತ ಇದ್ದ ಬಿಡತಿದೆ ಆದರೆ ಇವಾಗ ನಾನು ಸುರು ಮಾಡ್ತೀನಿ ಹಾಗು ನನ್ನ ಗೆಳೆಯರಿಗು ಮಾಡಲು ಹೆಳುವೆ.. ಮತ್ತೊಂದೆನಂದರೆ ನಿಮ್ಮಂತವರು ಒಂದು ಹಳ್ಳಿಗೆ ಒಬ್ಬರು ಇದ್ದರೆ ಯಾವ ಹಳ್ಳಿ ಯಾದರು ಹಿಂದೆ ಇರುವ ಮಾತೆ ಇಲ್ಲ.. ನಿಮ್ಮ ಈ ಕಿರು ಚಿತ್ರ ನಂಗೆ ತುಂಬಾ ಇಷ್ಟವಾಯಿತು ನಿಮಗೆ ನನ್ನ ಮನದಾಳದಿಂದ ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತಿರುವ... ಸಮಯ ಸಿಕ್ಕಾಗ ಬೆಂಗಳೂರಿಗೆ ಬಂದರೆ ನಿಮ್ಮನ್ನು ಭೆಟಿಯಾಗುವೆ. ಭೆಟಿ ಆಗುವವರಲ್ಲ.. ನಿವು ಒಂದು ಅಪರೂಪದ ಹೆಣ್ಣು ಮನುಷ್ಯ ರೂಪದಲ್ಲಿ ಬಂದಿರುವ ಹೆಣ್ಣು ದೇವರು... ......ಧನ್ಯವಾದಗಳು......
@shobhamanakavada8445
@shobhamanakavada8445 3 жыл бұрын
ಹೆಮ್ಮೆಯ ಕನ್ನಡತಿ ❤️😍
@manjumanjunatha4499
@manjumanjunatha4499 3 жыл бұрын
ನಮ್ಮ ದಾವಣಗೆರೆ ಹುಡುಗಿ ಅಪ್ಪಟ ಕನ್ನಡತಿ ❤💛
@roopadevi7631
@roopadevi7631 Жыл бұрын
Wow kappu mannu...hmmm aaa suvasane...wow...u r just superb.... U r all-rounder....thumba preeti ide nimge nam culture, nam mane, manetana, nam kelsa, nam habba, nam jana, nam aduge...eeigina hudugiyaru yella maretu hodavarige neevu pata... u r an inspiration for this generation...
@Amar_CM
@Amar_CM 3 жыл бұрын
Really great words, yes farming is not our profession, it's our heart, we never expect only profit. No more word's. hat's off your conclusions.
@gmanju100
@gmanju100 3 жыл бұрын
Really very proud of you, you are such a kind and humble person. Your end note is great. Keep up the good work, and may you shine in the sandalwood industry.
@kanishkababy6619
@kanishkababy6619 3 жыл бұрын
Nimna nodudre village life ista pado thara kansala sister sakath attitude anno thara ansuthe but nim bagge sariyagi thilkond mele nijakku nim bagge proud feel agthidhe illivaregu nan yavdhe heroine fan agidhru elargintha modhlu nimge bigg fan agbitte sister Beauty with simplisity ❤️❤️❤️❤️❤️❤️❤️
@rangumrangum1323
@rangumrangum1323 3 жыл бұрын
nim saralateya jeevanakke olledagali...totadalli sikkastu nemmadi yav award bandru sigalla...nim saralatege salam Madam...🙏🙏...nadedu banda dariyannu maribardu annodakke nive example...,🌹🌹
@swatikouthankar5462
@swatikouthankar5462 3 жыл бұрын
ನಮ್ಮ ಪ್ರೀತಿಯ ಅದಿತಿ💖
@harshithanagendra7653
@harshithanagendra7653 3 жыл бұрын
U are such inspiration to many.. You stole my heart mam every time😍💟aditi💕
@jeevan_shetty4367
@jeevan_shetty4367 2 жыл бұрын
ಒಬ್ಬ ಕನ್ನಡದ ನಟಿ ಅಂತ ಹೇಳಲು ಹೆಮ್ಮೆ ಆಗುತ್ತೆ..❤️ ಸರಳತೆ ಇನ್ನೊಂದು ಉದಾಹರಣೆ ನೀವೇ ನೋಡಿ... 😁😘
@chukkidinachary
@chukkidinachary 2 жыл бұрын
Natural real ⭐⭐⭐super star aditi madam..neeve prakruti. "Kannadada SAIPALLAVI"
哈莉奎因以为小丑不爱她了#joker #cosplay #Harriet Quinn
00:22
佐助与鸣人
Рет қаралды 10 МЛН
Bony Just Wants To Take A Shower #animation
00:10
GREEN MAX
Рет қаралды 6 МЛН
Can A Seed Grow In Your Nose? 🤔
00:33
Zack D. Films
Рет қаралды 32 МЛН
哈莉奎因以为小丑不爱她了#joker #cosplay #Harriet Quinn
00:22
佐助与鸣人
Рет қаралды 10 МЛН