No video

"ನೋಡಿ ಸುಲ್ತಾನ ಸ್ನಾನ ಮಾಡೋಕೆ ಎಂಥ ಐಷಾರಾಮಿ ವ್ಯವಸ್ಥೆ!"-KUMMATAGI SUMMER PALACE-E26-Vijayapura TOUR-

  Рет қаралды 262,896

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#VijayapuraTour #VijayapuraHistory #kalamadhyama #param
#kummatagiSummerPalace #VijayapurHistory
Click on the below link to Subscribe to Kalamadhyama KZfaq Channel. / kalamadhyammediaworks
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama KZfaq Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Пікірлер: 168
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@mahantappamanur9721
@mahantappamanur9721 2 жыл бұрын
ನಮ್ಮ ಊರಿನ ಸ್ಮಾರಕದ ಬಗ್ಗೆ ನಾಡಿನ ಜನರಿಗೆ ವಿಡಿಯೋದ ಮೂಲಕ ತಿಳಿಸಿದಕ್ಕೆ ತುಂಬ ಧನ್ಯವಾದಗಳು. ನೀವು ಆಗಲೇ ಕೇಳ್ತಾ ಇದ್ದರಿ ಮೇಲಕ್ಕೆ ನೀರು ಹೇಗೆ ಏರಿಸಿರಬಹುದು ಅಂತ, ನೀವು ಪ್ರಾರಂಭದಲ್ಲಿ ಹೇಳಿದ್ರಲ್ಲ ಕಾವಲುಗಾರರ ಗೋಪುರ ಅಂತ ಅದರ ಎತ್ತರದ ಮೇಲೆನೆ ಒಂದು ನೀರಿನ ಶೇಖರಣಾ ಘಟಕವಿದೆ (ವಾಟರ್ ಟ್ಯಾಂಕ್) ಅದರ ಮೂಲಕ ನೀರು ಹರಿಸಿರುವ ಸಾಧ್ಯತೆ ಇದೆ.
@arun9503
@arun9503 2 жыл бұрын
Namaste param nimmastu tilidavru naavalla .. nimmastu buddivantaru navalla sir namma dondu salahe nimma channel annu yaake tv ads nalli parichaya maadikodabaradu adomme try maadi nodi aamele nimma channel subscribers viewers alli aago hechhala uhisakku Aagalla ads (jaahiratu) genamminda aadastu dana sahaya madoke navu reada sir idu sumaaru janara salahe... yenadaru tappidalli kshamisi...
@hrudayadinda...8044
@hrudayadinda...8044 2 жыл бұрын
ನಾವು ಬಿಜಾಪುರ ದಲ್ಲೇ ಇದ್ರೂ ಕೂಡ ಇಷ್ಟೋಂದು ಮಾಹಿತಿ ನಮಗೆ ಇರಲಿಲ್ಲ ಸರ್... ತುಂಬಾ ಧನ್ಯವಾದಗಳು ನಿಮಗೂ ನಾಗರಾಜ ಸರ್ ಅವರಿಗೂ ಹೊಂಬಳ ಸರ್ ಅವರಿಗೂ.ನಿಮ್ಮ ಎಲ್ಲ ವೀಡಿಯೋ ನೋಡಿ ತುಂಬಾ ಖುಷಿಯಾಯಿತು.ಹಾಗೇ ಮುಂದುವರೆಸಿ ಪರಮ್ ಸರ್.. ನಿಮಗೆ ನಮ್ಮ ಬೆಂಬಲ ಸದಾ ಇದೆ.ಛಾಯಾಗ್ರಹಣ ಕೂಡ ತುಂಬಾ ಚೆನ್ನಾಗಿದೆ ಸರ್. ನಾಗರಾಜ ಸರ್ ಅವರ ವಿವರಣೆ ಕೂಡ ತುಂಬಾ ಚೆನ್ನಾಗಿದೆ. ಕಾಲ್ ಮಾಡಿ ಅವರಿಗೆ ಈ ಬಗ್ಗೆ ತಿಳಿಸಿದೆ.. ವಿಜಯಪುರ ದ ಭವ್ಯ ಪರಂಪರೆ ಪುಸ್ತಕ ಅವಶ್ಯವಾಗಿ ತೆಗೆದುಕೊಳ್ಳುವೆ.
@ArfathArfa-fy2lo
@ArfathArfa-fy2lo 19 күн бұрын
111111111111111111
@kumarpoojari740
@kumarpoojari740 2 жыл бұрын
ನಮಸ್ಕಾರ ಪರಮ್ ಸರ್ ಏನ್ರಿ ಬಿಜಾಪುರದ ಎಲ್ಲಾ ಪ್ರವಾಸಿ ತಾಣಗಳನ್ನು ಹೆಕ್ಕಿ ಹೆಕ್ಕಿ ತಗೆದು ನಮಗೆಲ್ಲ ತೊರಸತಿದಿರೆಲ್ಲ ಈ ನಿಮ್ಮ ಕಾರ್ಯ ಸಾಮಾನ್ಯದಲ್ಲ ಸರ್ ನಿಮ್ಮ ಜೊತೆಗೆ ನಾಗರಾಜ ಕಾಪ್ಸಿ ಸರ್ ತುಂಬಾ ವಿವರಣೆ ನೀಡುತ್ತಿದ್ದಾರೆ ತುಂಬಾ ಧನ್ಯವಾದಗಳು ಸರ್
@naveenakumara6062
@naveenakumara6062 2 жыл бұрын
Camara man kanlilva...?
@abhishekmiragi9011
@abhishekmiragi9011 2 жыл бұрын
ನಮಗೆ ಗೊತ್ತಿರದ ಸ್ಥಳಗಳನ್ನು ಪರಿಚಯಿಸಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು sir
@saddammullabijapurvijayapu806
@saddammullabijapurvijayapu806 2 жыл бұрын
ನಮ್ಮ ಐತಿಹಾಸಿಕ ಸ್ಮಾರಕಗಳನ್ನು ಸ್ಥಳೀಯ ಜನರಿಂದ ಅಧೋಗತಿಗೆ ಬಂದಿದೆ..... ಅದನ್ನು ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ..... ಪರಮ ಸರ್ ಅವರಿಗೆ ಈ ಕುಮುಟಗಿ ಬೇಸಿಗೆ ಅರಮನೆಯನ್ನು ಪರಿಚಯಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ರೀ 🙏🙏💐💐🥰🥰
@Munnabhay143
@Munnabhay143 2 жыл бұрын
Yes
@msdyoutubechannel5167
@msdyoutubechannel5167 2 жыл бұрын
ನಾಗರಾಜ್ ಕಾಪಸಿ ಸರ್ ಅವರ ಮಾರ್ಗದರ್ಶನ ತುಂಬಾ ಚೆನ್ನಾಗಿದೆ
@kalpanabhatt2184
@kalpanabhatt2184 2 жыл бұрын
ನಾಗರಾಜ್ ಸರ್ ನೀವು ಪೊಲೀಸ್ ಅಧಿಕಾರಿ ಅಂತ ತಿಳಿದು ತುಂಬಾ ಖುಷಿಯಾಯಿತು, ನಿಮ್ಮ ಕೆಲಸದ ಮಧ್ಯೆ ಬಿಜಾಪುರದ ಬಗ್ಗೆ ತಿಳಿದುಕೊಂಡು ನಮಗೂ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@nammakarnataka88
@nammakarnataka88 2 жыл бұрын
Thanku..
@chaudappsr2190
@chaudappsr2190 2 жыл бұрын
@@nammakarnataka88 ನಿಮ್ಮ, ಡ್ಯೂಟಿ ಎಲ್ಲಿ ತಿಳಿಸಿ ಹಾಗೆ ನಿಮ್ಮ ಕಾಂಟಾಕ್ಟ್ ನಂಬರ್ ಕೊಡಕಾಗೂತ್ತಾ ನಿಮ್ಮ ಹತ್ತಿರ ಮಾತಡಬೇಕು ದಯವಿಟ್ಟು
@somashekharaknsomu8859
@somashekharaknsomu8859 2 жыл бұрын
Howda wow wow
@ravuthosamani2618
@ravuthosamani2618 2 жыл бұрын
ನಮ್ಮೂರಿನ ಬೇಸಿಗೆ ಅರಮನೆ ಬಗ್ಗೆ ಸ ವಿಸ್ತಾರವಾಗಿ ವಿವರಿಸದ್ದಿರಿ ಧನ್ಯವಾದಗಳು ಸರ್💐👍
@h.s.prasannakumar1106
@h.s.prasannakumar1106 2 жыл бұрын
NAGARAJ KAKASI ರವರಿಗೆ ತುಂಬು ಹೃದಯದ ಧನ್ಯವಾದಗಳು ವಿಜಯಪುರದ ಸಂಪೂರ್ಣ ಇತಿಹಾಸವನ್ನು ತಿಳಿಸಿದ್ದಕ್ಕೆ
@rk.mullur200
@rk.mullur200 2 жыл бұрын
Nagraj tapasi, "kakasi "ಅಲ್ಲ 🤔
@nammakarnataka88
@nammakarnataka88 2 жыл бұрын
ಕಾಪಸಿ/Kapasi
@gundappa6222
@gundappa6222 2 жыл бұрын
ಇ ವಿಲಾಸವನ್ನು ಏಳೆಕೆ ಧನ್ಯವಾದಗಳು ಪರಂ ಸರ್ ಮತ್ತು ಸೂಪರ್ ವಿಡಿಯೋ& ಜಮಖಂಡಿ ತಾಲೂಕು ಅರಮನೆ ಈದ್ ಸರ್ ದಯವಿಟ್ಟು ವಿಡಿಯೋ ಮಾಡಿ ಪರಂ ಸರ್
@Viralvideos-jv2th
@Viralvideos-jv2th 2 жыл бұрын
You got the best guide.. really liked the way he is explaining everything
@kalpanabhatt2184
@kalpanabhatt2184 2 жыл бұрын
ಅವರು ಪೊಲೀಸ್ ಆಫೀಸರ್ ಸರ್ ಗೈಡ್ ಅಲ್ಲ
@Viralvideos-jv2th
@Viralvideos-jv2th 2 жыл бұрын
@@kalpanabhatt2184 Guide I mean who is guiding you about the place, not by profession. But knowing now he is police officer I am more impressed and really thankful.
@udayuday2311
@udayuday2311 2 жыл бұрын
ನಾಗರಾಜ್ ಕಾಪಸಿ ಸರ್, ಧನ್ಯವಾದಗಳು ನಿಮಗೆ.
@mahanteshhiremath3638
@mahanteshhiremath3638 2 жыл бұрын
Yes finally...nammurigi bandidiri sir... Kumatagi summer palace... Thx sir 💐🙏
@shaasbros1433
@shaasbros1433 2 жыл бұрын
ನಾಗರಾಜ್ ಕಾಪಸೆಯವರು ಸಹೃದಯಿ ವಿಚಾರವಂತರು. ಹಾಗೂ ಅತ್ಯುತ್ತಮ ಗೈಡ್.. 👍
@nammakarnataka88
@nammakarnataka88 2 жыл бұрын
Thanku..
@shaasbros1433
@shaasbros1433 2 жыл бұрын
@@nammakarnataka88 u welcome sir..
@faizullamedleri6766
@faizullamedleri6766 2 жыл бұрын
ಇಷ್ಟು ದಿನ ಮುಚ್ಚಲ್ಪಟ್ಟ ಇತಿಹಾಸ ಜಗತ್ತಿಗೆ ಪರಿಚಯಿಸಿದ ನಿಮಗೆ ಧನ್ಯವಾದಗಳು.
@indian8453
@indian8453 2 жыл бұрын
My favourite place 🥰 naanu7-8sala hogidini ellige besige ginta malegal dalle maja barodo illi garden hachhu hasiragi erodarind 🤗😊
@swathinswathi5805
@swathinswathi5805 2 жыл бұрын
ಸೂಪರ್ ಅಣ್ಣ ನಿಮಗೆ ಧನ್ಯವಾದಗಳು
@VPJAMADAGNI
@VPJAMADAGNI 2 жыл бұрын
Guide, ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಾರೆ. Excellent Guide.👌🙏🙏
@shivalingmadar1241
@shivalingmadar1241 2 жыл бұрын
Sir namdu Bijapur naavu nimm ella video nodtivi ri tumbaa chennagi yalla haleya smarakagalannu torsi mattu vivarane madtiri sir tqs sir 🙏🙏🙏
@siddarthhuddar5420
@siddarthhuddar5420 2 жыл бұрын
ಶವರ್ ಕಲ್ಪನೆ wow
@indian8453
@indian8453 2 жыл бұрын
Devar hippargi namma uru🥰
@smb3738
@smb3738 2 жыл бұрын
Namdu ade ri
@indian8453
@indian8453 2 жыл бұрын
@@smb3738 ok ri Ewag taluk aagide DHP🤗
@faizan4564
@faizan4564 2 жыл бұрын
Sir we are very proud of u for explaining Vijayapura
@nagaraja.hnagaraja2048
@nagaraja.hnagaraja2048 2 жыл бұрын
ಆಗ ತುರ್ಕರ ಜೊತೆ ಇದ್ದೀರಿ, ಈಗ ಮರಾಠಿಗಳ ಜೊತೆ ಇದ್ದೀರಿ, ಈಗ ಅವೆಲ್ಲ ಹಿಂದೂ ಎನ್ನುತ್ತಿದ್ದೀರಿ,, ಉತ್ತರ ಕರ್ನಾಟಕದಲ್ಲಿ ಐದು ನದಿ ಹರಿಯುತ್ತಿದ್ದರೂ,,, ತಿಕ್ಕ ತೊಳೆದುಕೊಳ್ಳಲು ಚಿರಗೆ ನೀರು ಕೊಂಡಿದ್ದೀರಾ,, ಕನ್ನಡದ ಬಗ್ಗೆ ಅಭಿಮಾನ ಇಲ್ಲ
@basavarajkodekal1436
@basavarajkodekal1436 2 жыл бұрын
ನಾಗರಾಜ್ sir ಸೂಪರ್ sir ನೀವೂ...
@wefixbgm9377
@wefixbgm9377 2 жыл бұрын
Historian Kapse was my batchmate in police dept in 2012
@bhushankulkarni6992
@bhushankulkarni6992 2 жыл бұрын
Is he still serving in police department?
@jaya.mgowdaru786
@jaya.mgowdaru786 2 жыл бұрын
ಪರಮ್ ಸರ್ ನಾವಂತು ಇದೆಲ್ಲ ಟೊರಿಸಂ ಮಾಡೋದಕ್ಕೆ.ಆಗೋದಿಲ್ಲ ನಿಮ್ಮ ದಯದಿಂದ ಯು ಟ್ಯೂಬ್ ನಲ್ಲಿ ನೋಡಿದಹಾಗೆ.ಆಯಿತು
@ವಿದ್ಯಾvk
@ವಿದ್ಯಾvk 2 жыл бұрын
ನಮ್ಮ ಊರಿಗೆ ಸ್ವಾಗತ ಪರಂ ಸರ್ .ಸೂಪರ್ ಗೈಡ್ .all the best ur team
@anilgadiwaddar2118
@anilgadiwaddar2118 2 жыл бұрын
Sooper nagaraj sir
@nammakarnataka88
@nammakarnataka88 2 жыл бұрын
Thanku...
@timmanna1566
@timmanna1566 2 жыл бұрын
ಸೂಪರ್ sir
@indian8453
@indian8453 2 жыл бұрын
Tq so much 🤝 Param sir and nagaraj sir
@jeevanvkkaradigudd4500
@jeevanvkkaradigudd4500 2 жыл бұрын
Tq so much param sir nagraj sir
@sachinawati9293
@sachinawati9293 2 жыл бұрын
Welcome param sir and kalamadhyama
@ambikanaduvinakeri789
@ambikanaduvinakeri789 2 жыл бұрын
Super sir
@thejasgowdatj9752
@thejasgowdatj9752 2 жыл бұрын
thumba thanks sir mane alle kuthu thumba vishya thilkola hage madtgidhira🙏
@NagarajSnd-n7f
@NagarajSnd-n7f 28 күн бұрын
Nagaraj Sir.👃👃🎉🎉
@pushpakrishnamurthi7119
@pushpakrishnamurthi7119 Жыл бұрын
Thanks for information sir
@mohamadimthiyaz285
@mohamadimthiyaz285 6 ай бұрын
Super
@shruthi93nayak6
@shruthi93nayak6 2 жыл бұрын
Param osm.history bagge nimge tumba interest IDE Great...namma mysore navru.
@anandha12
@anandha12 2 жыл бұрын
Impressive water cooling system 🙌
@darshank2307
@darshank2307 2 жыл бұрын
namma uru kumatagi😍
@janasevaka9810
@janasevaka9810 2 жыл бұрын
Ene heli thumbha chennagide nivu adara mele kelavaru eneno baridavare,kallinalli ,kethiddara,anthavarige swalpa heli param.
@ravichandrachandra203
@ravichandrachandra203 2 жыл бұрын
ಅದ್ದೂರಿ moviie ಸುಟಿಂಗ್ place sir 👌👌👌👌
@husainchattaraki4331
@husainchattaraki4331 Жыл бұрын
Nice video 👍👌
@manjunathpai6153
@manjunathpai6153 2 жыл бұрын
Good information and work sir
@chandruchandus5649
@chandruchandus5649 2 жыл бұрын
Guide super
@mohammedusman3024
@mohammedusman3024 2 жыл бұрын
❤️ HATOFF BROTHER TRU INDIAN 💯🎉
@ramshinabzhalramshinabzhal6119
@ramshinabzhalramshinabzhal6119 Жыл бұрын
✨❤️
@drshiva.utlasar.3961
@drshiva.utlasar.3961 2 жыл бұрын
awesome
@babyrani2849
@babyrani2849 2 жыл бұрын
Nagraj sir nan heero aagbitru 😊😊😊😊😊👌👌👌👌🙏🙏🙏
@sayyadnadaf7178
@sayyadnadaf7178 2 жыл бұрын
ನಿಮ್ಮ ಎಲ್ಲಾ ವಿಡಿಯೋ ಸುಪರ್ ಸ್ಟಾರ್ ಸೂಪರ್
@mahavernagappa5104
@mahavernagappa5104 2 жыл бұрын
V nice video
@mahavernagappa5104
@mahavernagappa5104 2 жыл бұрын
Caymra man super
@mallikarjunaawati6421
@mallikarjunaawati6421 2 жыл бұрын
Estu dina wiat madtaediddu ee monoment goskar sir,tumba tumba danyvadagalu sir param &nagaraj sir, good luck
@prakasholekar8094
@prakasholekar8094 Жыл бұрын
ನಮ್ಮ ವಿಜಯಪೂರ್
@vasuvasu9015
@vasuvasu9015 2 жыл бұрын
Super video. Sar
@syedsawood66
@syedsawood66 Жыл бұрын
Good work on your body
@prabudasprabu7932
@prabudasprabu7932 2 жыл бұрын
👌
@mr.kaggod
@mr.kaggod 2 жыл бұрын
Sir Hampi bagge detail series madii
@sureshukkali1482
@sureshukkali1482 2 жыл бұрын
ನಮ್ಮ ಊರು
@soumyabhuvith535
@soumyabhuvith535 2 жыл бұрын
👌 place
@Chinnu.............
@Chinnu............. 2 жыл бұрын
👌👌🤝
@deepugowda8066
@deepugowda8066 2 жыл бұрын
anna helmet akondu bike ride maadi🙏🙏
@muzika3238
@muzika3238 2 жыл бұрын
Salam hai sir Apko
@arjunshetty4192
@arjunshetty4192 2 жыл бұрын
Param, Use a stabilized camera or simply use go pro in your many contents The video will be shaking when the man walks
@manjulanj7319
@manjulanj7319 2 жыл бұрын
👌👌🙂
@ashabandi1373
@ashabandi1373 2 жыл бұрын
Syper
@sachinawati9293
@sachinawati9293 2 жыл бұрын
Konegu nammurige bandri🙏
@CIVILTECHFORUM
@CIVILTECHFORUM 2 жыл бұрын
ನೀರು ಮೇಲೆ ಹೋಗಲು ಒಂದು ಯಂತ್ರ ಇದೆ ಸರ್...
@CIVILTECHFORUM
@CIVILTECHFORUM 2 жыл бұрын
ಕೆರೆಯ ಹತ್ತಿರ ಇದೆ
@muhammadgareeb2615
@muhammadgareeb2615 Жыл бұрын
ಇಷ್ಟೊಂದು ಮೊದಲಿನ ಕಾಲದಲ್ಲಿ ಎಷ್ಟೊಂದು ಐತಿಹಾಸಿಕ ಸ್ಥಳ
@AbhiShek-qm5zw
@AbhiShek-qm5zw 2 жыл бұрын
Nange adil shah avra kale'gintha namma eegina janangada kalavidara kai chalaka ishta aythu godegala mele
@indian8453
@indian8453 2 жыл бұрын
🤣😅😂nija bro
@narasimhamurthy4347
@narasimhamurthy4347 2 жыл бұрын
Lift irrigation type by wheels
@harshacg4723
@harshacg4723 2 жыл бұрын
That is not watch tower but overhead water tank from which water flowed to the spa
@HumanHopes
@HumanHopes 2 жыл бұрын
Wah..Adilshahi... Sultans architect and its. Kingdom... In namaah hemeya karnataka Bijapura
@vijayalaxmiarikeri3154
@vijayalaxmiarikeri3154 2 жыл бұрын
ಇದು ಚಿಕ್ಕದು ಅಂದರೆ ಉದಯಪುರದ ಅರಮನೆಯಲ್ಲಿ ಇನ್ನೂ ಚಿಕ್ಕದಿದೆ ರೂಮ್
@balakrishnabalu4704
@balakrishnabalu4704 2 жыл бұрын
🙏🙏🙏
@kirankoraddi
@kirankoraddi 2 жыл бұрын
👍👍
@user-nj5ye5ot8w
@user-nj5ye5ot8w 2 жыл бұрын
ನಾವೂ ಸಹ ಈ ಸ್ಮಾರಕಕ್ಕೆ 5 .6ಸಲ ಹೋಗಿದ್ದೇವೆ ಚಿಕ್ಕದಾದರೂ ಚನ್ನಾಗಿ ಇದೇ. ಆದ್ರೆ ಸ್ಮಾರಕಕ್ಕೆ ಸರಿಯಾದ ರಕ್ಷಣೆ ಇಲ್ಲ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಬೇಕು. ಪುಂಡ ಪೊಕರಿಗಳ ಹಾವಳಿ ಇದೇ. ಕುಟುಂಬದ ಜೊತೆ ಹೋದ ಪ್ರವಾಸಿಗರಿಗೆ ತೊಂದರೆ ಕೊಟ್ಟ ಉದಾಹರಣೆ ಇವೆ.
@A.S.LAXMAN.0123
@A.S.LAXMAN.0123 2 жыл бұрын
ಅವ್ರ ಮನೆ ಹೆಣ್ಮಕ್ಳು ಜೊತೆ ಹೋದಾಗ ಬೇರೆ ಅವ್ರು ಅದೇ ರೀತಿ ಮಾಡಿದ್ರೆ ಅವರಿಗೂ ಅದ್ರ ಅನುಭವ ಆಗುತ್ತೆ
@mutturajraj9645
@mutturajraj9645 2 жыл бұрын
Tq
@mutturajraj9645
@mutturajraj9645 2 жыл бұрын
Nanagu anubhava ede
@lekhanammd9427
@lekhanammd9427 2 жыл бұрын
Druva sarja adduri movie👌👈
@chandrashekar-kg7oi
@chandrashekar-kg7oi 2 жыл бұрын
Eega ella haalagirodhu super Innu haalagli haaladhavra kattada
@nazeerkhan3073
@nazeerkhan3073 2 жыл бұрын
ಎಂತಹ ಶ್ರೇಷ್ಠ ವಿಚಾರ ಪಾ ಗುರುವೇ ನಿಂದು, ಒಳ್ಳೇದು ಆಗಲಿ.
@sanjaybadiger6337
@sanjaybadiger6337 2 жыл бұрын
22:49 Tumba funny aagi bandide (ತಲೆ ಆಡಿಸಿರೋದು "ಮಾಡಿರ್ರಬಹುದು")
@gubbi_Susheelamma_vlogs_
@gubbi_Susheelamma_vlogs_ 2 жыл бұрын
Param namma shimoga jilleyalli adilshara santhehonda betide madi thmba channgide
@arun9503
@arun9503 2 жыл бұрын
Nijakku naanu vijayapurdallidu ishtu vishay gotte irlilla
@akasharjuangi7905
@akasharjuangi7905 2 жыл бұрын
When you came sir i am in kumatagi
@achuthosur6113
@achuthosur6113 2 жыл бұрын
Mostly those pipe using for creating vaccum by leather balloon to lift water, these ballon used by kammars furnace hot iron products, once if you sucks water it will come continuously, like we suck petrol from drum
@sharanabasavad6051
@sharanabasavad6051 2 жыл бұрын
World richest kingdom hampi plz hampi bagge video maadi
@nalinijayanthijayanthi732
@nalinijayanthijayanthi732 2 жыл бұрын
Kapila hodedu neera haridu. Idannu buckets type bowl galannu wheel shapenalli mount madiruttare. Bhavi yalli neeru sedidage. Hindina kalada neeravari. Egalu jameenugalalli irutte.
@manjularumale9992
@manjularumale9992 2 жыл бұрын
ಏತ ನೀರಾವರಿ ಮಾಡುತ್ತಾರೆ
@KN-mi1nd
@KN-mi1nd 2 жыл бұрын
Sultanaru yav motor fix madidru swalpa huduki.
@akashnagure3774
@akashnagure3774 2 жыл бұрын
Hi sir
@manjunathg6165
@manjunathg6165 Жыл бұрын
💞💞💞💞🙏🙏🙏🙏
@enlightenmenttruth
@enlightenmenttruth 2 жыл бұрын
Shame on govt. For not protecting this old heritage....
@lathalepaksha990
@lathalepaksha990 2 жыл бұрын
Kumatagi janare ge please smaraka da mele tumba halagedey please kapade
@AbhiShek-qm5zw
@AbhiShek-qm5zw 2 жыл бұрын
Nanna anisike prakara aalugalu neerannu melakke thagondu bandhu neer thumbisirabohudu nanthara aa neeru thotikkuva system irabohudu.
@malnadubro
@malnadubro 2 жыл бұрын
Sir up nali water tank madalu sadya illa because adu mannina itaki inda madidara
@user-cc8kk9dx5y
@user-cc8kk9dx5y 2 жыл бұрын
ಹೂ sir... Yess sir 😆
@chandruGG05
@chandruGG05 2 жыл бұрын
Sir Nanu bahala dinagaluenda kethaedini nivvu Yake s l bhayrappa sir avara interview madthaella ??
@akshaylingoji9098
@akshaylingoji9098 2 жыл бұрын
Sir navu gokak nalli beeranagaddi anta namm uralii kapasi antaa iddre sir nimd yav Uru sir
@sharanabasavad6051
@sharanabasavad6051 2 жыл бұрын
Come to bellary hampi sir
@ClpatilPatil
@ClpatilPatil 2 жыл бұрын
💞🌺🌺🙏👍
@amithkashyap5819
@amithkashyap5819 5 ай бұрын
@Param, you should stress more on not to damage the historical monuments by writting on the walls in every video. People needs to be educated about all this.
@krishnamanjunatha6183
@krishnamanjunatha6183 2 жыл бұрын
eshtu aata aadidru konege saayodu taplilla😀
@falcon3881
@falcon3881 Жыл бұрын
Pipe yavralli madidrare?
How I Did The SELF BENDING Spoon 😱🥄 #shorts
00:19
Wian
Рет қаралды 37 МЛН
Bony Just Wants To Take A Shower #animation
00:10
GREEN MAX
Рет қаралды 7 МЛН
What will he say ? 😱 #smarthome #cleaning #homecleaning #gadgets
01:00
How I Did The SELF BENDING Spoon 😱🥄 #shorts
00:19
Wian
Рет қаралды 37 МЛН