No video

ನಾನು ಭಾಗವತ ಆಗಿದ್ದು ಹೇಗೆ ಗೊತ್ತಾ? - ಸುಬ್ರಹ್ಮಣ್ಯ ಧಾರೇಶ್ವರ್ | Subramanya Dhareshwara Life Story Epi 01

  Рет қаралды 11,328

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Жыл бұрын

ನಾನು ಭಾಗವತ ಆಗಿದ್ದು ಹೇಗೆ ಗೊತ್ತಾ? - ಸುಬ್ರಹ್ಮಣ್ಯ ಧಾರೇಶ್ವರ್ | Subramanya Dhareshwara Life Story Epi 01 | Heggadde Studio
#Subramanya_Dhareshwara_Life_Story #Heggadde_Studio #Subhramnaya_Dhareshwar_Interview
#SubramanyaDhareshwaraYakshaganaPadya #SubhrmanyaDhareshwar #SubramanyaDhareshwaraLifeStory #Yakshagana #YakshaganaVideos
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 16
@malenaducartoon
@malenaducartoon Жыл бұрын
ಅದ್ಭುತ ಕಲಾವಿದರು.ನಮ್ಮ ಉತ್ತರಕನ್ನಡದ ಹೆಮ್ಮೆ
@anirudhanv9235
@anirudhanv9235 Жыл бұрын
Nanna Manasa Gurugalu🙏 Dhanyavaaga Heggadde Studio
@Theshortsindia18
@Theshortsindia18 3 ай бұрын
ಓಂ ಶಾಂತಿ ಭಾಗವತರೆ 😔
@praveenkini9628
@praveenkini9628 Жыл бұрын
❤ ನಮ್ಮ ಗೋಕರ್ಣದ ಹೆಮ್ಮೆಯ ಭಾಗವತರು ❤❤❤❤
@nahusha-collections1025
@nahusha-collections1025 Жыл бұрын
ಅದ್ಭುತ ಕಲಾವಿದರು.. ಉತ್ತಮ ಸಂದರ್ಶನ ❤
@yaksha..nakshatra....2749
@yaksha..nakshatra....2749 Жыл бұрын
ನಾನು ಅವರ ಅಭಿಮಾನಿ ಆಗಿದ್ದು ನನ್ನ ಪ್ರೀತಿಯ ನಾವುಡರ ಕಾಲಾಂತರದಲ್ಲಿ ...ಶೂದ್ರ ತಪ ಸ್ವಿನಿ. ಪ್ರಸಂಗದ ಹಾಡಿಗೆ ...ಎಂತಾ ಭಾಗವತಿಕೆ .. Great.
@keerthanhb906
@keerthanhb906 Жыл бұрын
ಸ್ವಲ್ಪ ಜಾಸ್ತಿ ವಿಡಿಯೊ ಹಾಕಿ..ಇದು ಸ್ವಲ್ಪ ಸ್ವಲ್ಪ ಇದೆ
@hnambig
@hnambig Жыл бұрын
ಗಾನಕೋಗಿಲೆ ಉತ್ತರಕನ್ನಡದ ಹೆಮ್ಮೆ 🙏🙏
@vikasn6961
@vikasn6961 Жыл бұрын
❤❤❤❤
@iamvinu1613
@iamvinu1613 Жыл бұрын
ಧಾರೇಶ್ವರ...ನಮ್ಮೂರು :)
@Pradeep_Mudur
@Pradeep_Mudur Жыл бұрын
😍❤️
@kannadayoutubefriend4243
@kannadayoutubefriend4243 Жыл бұрын
Namma yakshaganada gaan kogile
@vittalpuranik1930
@vittalpuranik1930 Жыл бұрын
Kolalu barishvuda nudisuvuda?
@shankarkundar-xu6wz
@shankarkundar-xu6wz Жыл бұрын
ಗಾನ ಕೋಗಿಲೆ
ಆ ಪುಣ್ಯಾತ್ಮನೇ 'ಕಾಳಿಂಗ ನಾವಡ' | Subramanya Dhareshwara Life Story Epi 02 | Heggadde Studio
21:21
Heggadde Studio I ಹೆಗ್ಗದ್ದೆ ಸ್ಟುಡಿಯೋ
Рет қаралды 15 М.
Алексей Щербаков разнес ВДВшников
00:47
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 43 МЛН
ಸುಬ್ರಹ್ಮಣ್ಯ ಧಾರೇಶ್ವರ - ನುಡಿ ನಮನ
2:24:27
హరవిలాసం #3 | HaraVilasam | Garikapati Narasimha Rao Latest Speech | Pravachanam 2021
2:33:34
Sri Garikipati Narasimha Rao Official
Рет қаралды 2,2 МЛН
ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA
20:36
Алексей Щербаков разнес ВДВшников
00:47